ತುಂಬು ಹೃದಯದ ಅಭಿನಂದನೆಗಳು ಬ್ರದರ್ ಅ ತಾಯಿ ಚಾಮುಂಡೇಶ್ವರಿ ನಿಂಗೆ ಇನ್ನು ಹೆಚ್ಚು ಶಕ್ತಿ ಕೊಡ್ಲಿ ಒಲೆದಾಗ್ಲಿ 🙏🙏❤️🌹
@uberola842driver Жыл бұрын
ತುಂಬಾ ಖುಷಿಯಾಯಿತು ನಿಮ್ಮ ಹೊಸ ಹೋಟೆಲ್ ನೋಡಿ ಆ ತಾಯಿ ಕಬಾಳಮ್ಮ ಒಳ್ಳೇದು ಮಾಡಲಿ ಪ್ರತಿ ಬೆಂಗಳೂರಲ್ಲಿ ನಿಮ್ಮ ಬ್ರಾಂಚ್ ಓಪನ್ ಆಗಲಿ🎉🎉🎉🎉
@rajupp3287 Жыл бұрын
Dude, to be quite frank, I saw this guy on the footpath starting off his business with hardly 2-3 ppl standing and buying hi fish fry. My friends and I were among a few ppl who initially visited his stall. I'm happy that he has grown to this height. Many congratulations to you brother. I will definitely come and visit this place soon.
@brudranna3437 Жыл бұрын
ಶ್ರೀನಿವಾಸ್ ನಿಮ್ಮ ಒಳ್ಳೆಯ ಮನಸ್ಸೆ ನಿಮ್ಮ ಈ ಬೆಳವಣಿಗೆಗೆ ಕಾರಣ ಹೀಗೆ ಮುಂದುವರಿಸು ಶಿವ ನಿನಗೆ ಒಳ್ಳೆಯದು ಮಾಡುತ್ತಾನೆ 🙏🙏🙏
@manjunathamanju6784 Жыл бұрын
ಅಣ್ಣ ದೇವ್ರು ನಿಮಗೆ ಒಳ್ಳೇದು ಮಾಡ್ಲಿ. 🙏
@kandaprem9745 Жыл бұрын
ಅಣ್ಣ ಹೋಗುತಿರುವ speed ನೋಡುದ್ರೆ next top ಅಲ್ಲಿ ಬರುತ್ತಾನೆ all the best brother 😍
@venkateshcs675213 күн бұрын
Fulli top alli idane nodu
@kiranbommadere4 күн бұрын
😮Bottom ninda top@@venkateshcs6752
@jmjgroups1578 Жыл бұрын
ಈ ವ್ಯಕ್ತಿ ತುಂಬಾ ಬಾವುಕ ಜೀವಿ ಅನ್ಸುತ್ತೆ.. ಆ ದೇವರ ಆಶೀರ್ವಾದ ಸದಾ ಇರಲಿ. ನಾನು ಸಂಸಾರ ಸಮೇತ ಬರ್ತೀನಿ
@jnanadevjnani6770 Жыл бұрын
Congratulations brother ದೇವರು olledu maadli.... ಜ್ಞಾನದೇವ , ಸೊರಬ.
@basunaik3135 Жыл бұрын
ದೇವರು ಒಳ್ಳೇದ್ ಮಾಡ್ಲಿ ಗುರು ನಿಂಗೆ ❤️❤️🙌🏻
@RamachandraV-d2k Жыл бұрын
Kabbalammana ಕೃಪೆ ಯಾವಾಗಲೂ ಇರುತೆ ನೆಲಮಂಗಲ ದಲ್ಲಿ ಮಾಡಿ ಈ ಬ್ಯುಸಿನೆಸ್ ತುಂಬಾ ಚೆನ್ನಾಗಿರುತ್ತದೆ ಬೇಗ ಓಪನ್ ಮಾಡಿ
@varungowda5124 Жыл бұрын
ನನ್ನ ನಾನೇ ಅವರಲ್ಲಿ ನೊಡ್ಕೊಂಡೆ ಸರ್ ಹಠ ಚಲ ಅಂದ್ರೇ ಈಗೆ ಇರ್ಬೇಕು ❤❤❤ ನನ್ನ ಕಣ್ಣಲಿ ನೀರು ಬಂತೂ
@@JnpradeepPradee-ho6mksumne kuthkondre star baralla sirr
@harishreddy798621 күн бұрын
Footpath agavane mathe 😂 betting gogije biddu 😂
@Mandyadavnu9 ай бұрын
ಈ ಹೋಟಲ್ ಊಟ ಚೆನ್ನಾಗಿದೇ,ಒಳ್ಳೇದಾಗ್ಲೀ ಬ್ರದರ್ರ್.❤
@bhushanbm6618 Жыл бұрын
Namma kannadigana manassu andre heegene , ... Good inspiration neeevu sir ...more respect to you 💞. Educated aagidini , company li job beke beku antha koothre enu aagolla , nim thara olle prayathna maadbeku ...🎉
@SatishKumar-zz5uz Жыл бұрын
ಶತ್ರುಗಳ ಆಶೀರ್ವಾದ Sir
@manjuviews Жыл бұрын
ಯೂಟ್ಯೂಬರ್ಸ್ ನಾ ಈತ ಗೌರವಿಸುವ ರೀತಿ ತುಂಬಾ ಇಷ್ಟ ಆಯ್ತು. ಕನ್ನಡದ ಎಲ್ಲಾ ಯೂಟ್ಯೂಬ್ ಚಾನೆಲ್ ಗಳಿಗೆ ಇದು ತಲುಪಬೇಕು.
@mdrahmatali1790 Жыл бұрын
Very good sir,,🙏🙏🙏 Tumba Kushi ayithu Valle kelsa sir
@nirmalasundar602 Жыл бұрын
🙏🙏🙏🌹 ಅಣ್ಣ ನಿಮ್ಮ ಹೋಟೆಲ್ ಪವರ್ ಸ್ಟಾರ್ ಹೋಟೆಲ್ ಹಾಗೆ ಉದ್ಯಮ ಬೆಳಗಲಿ ನಿಮ್ಮ ಮಾತು ಕೇಳಿ ತುಂಬಾನೇ ಖುಷಿಯಾಯಿತು ದೇವರು ಒಳ್ಳೆಯದು ಮಾಡಲಿ ನಿಮಗೆ 👍🌹🙏🙏
@RaviKumar-sq1kq Жыл бұрын
Worth the money!! Few items like Bhotiii is too good..
@venkataramu6892 Жыл бұрын
"ಶ್ರೀನಿವಾಸ್ ಗೆ" "ಅನ್ನದಾತೋ ಸುಕಿ ಬಾವ"
@Nagendrachinnu645 Жыл бұрын
100% ಪಕ್ಕ ಬರ್ತೀನಿ ಬ್ರದರ್ ನಮ್ಮ ಫ್ರೆಂಡ್ಸ್ ಜೊತೆ ಊಟ ಮಾಡಿ ಆಮೇಲೆ ಕಂಡಿತಾ ಹೇಳಿತೀನಿ ಟಿಸ್ಟ್ ನೋಡಿ
@sharanbasava1839 Жыл бұрын
Hegidee taste
@Nagendrachinnu645 Жыл бұрын
@@sharanbasava1839 ನಾನು ಇನ್ನು ಹೋಗಿ ನೋಡಿಲ್ಲ 🤣ಮತ್ತೆ ನಾನು ಹೇಗೆ ಹೇಳಕ್ಕೆ ಸಾಧ್ಯ 🤦♂️
@raghuvishnu2562 Жыл бұрын
ನಿಮ್ಮ ಊಟ ಬಹಳ ಚೆನ್ನಾಗಿದೆ. ಸೂಪರ್
@kadabagerebhavan3588 Жыл бұрын
ಶುಭವಾಗಲಿ ನಿಮಗೆ ಅಣ್ಣ
@businessideasandformula5650 Жыл бұрын
ನಾನು ಇಲ್ಲಿಂದನೇ ಹೇಳ್ತಿನಿ... ಇವನಲ್ಲಿ ಸತ್ಯ ಇದೆ... ಟೇಸ್ಟ್ ಇದೆ
@ushachakkethu11 ай бұрын
very humble guy let your business grow well
@Somethingsiri Жыл бұрын
I had meals and fish fry it's amazing bro.
@SwamySwamy-ng5gf Жыл бұрын
Super. Anna nimge devru olledu madli neevtj halli enda bandidara neevu change belibeku nanu kuda haliyavare anna
@IconEye Жыл бұрын
ಖಂಡಿತ ವಾಗ್ಲಿ ನಾನು ಬರ್ತೀನಿ ಶ್ರಾವಣ ಅದುಮೇಲಿ.
@sabithasamuel9054 Жыл бұрын
Hi sir namasthe ur doing very good job god bless ur family i am realy happy without work please do one more branch in jakkur don't miss tc lots of love dear son ❤❤❤❤
@theprojectclub7997 Жыл бұрын
Olledagli ishte olle maatina jotege chenaagi beliri, kushiyaagirii
@MadhuKrishna-o2h Жыл бұрын
God bless you brother
@madhanmr728814 күн бұрын
Kidney patient shata tintare nonveg eno helbeku anta helbeda
Brother nimge ankula adre chikkaballapur dalli ondu hotel open madbodalla
@ravirajaraja9866 Жыл бұрын
Nice brother I proud to you 🎉🎉
@MadhusudhanB-wk3xi Жыл бұрын
ಟೇಸ್ಟ್ ಇದ್ರೇ ಎಲ್ಲಾ ಬರ್ತಾರೆ ಇಲ್ಲ ಅಂದ್ರೆ ಯಾರು ಮೂಸು ನೋಡಲ್ಲ . ಇದೇ ತರ ಒಳ್ಳೆ ಟೇಸ್ಟ್ ಕೊಟ್ಟು ಚೆನ್ನಾಗಿ ನಡೆಸಿ .
@NaveenNaveen-r5l Жыл бұрын
Anna nim jothyli kelsa madbeku kelsa kodthira anna
@VENKATESHPISALE-uq4ml Жыл бұрын
I have tried in your old hotel, all the best for your new hotel
@muthulakshmim5256 Жыл бұрын
Nimma ollethanakke aa kabbalammana aashirvadha idhe nivu kabbalammana maga , olledhaglappa
@Shi007-m8j Жыл бұрын
ಸೂಪರ್ ಬ್ರದರ್ ಗಾಡ್ ಬ್ಲೆಸ್ ಯು
@pushpaprakash289 ай бұрын
Super ❤
@yogeshGowda-ev6nyАй бұрын
All the best, brother 👍
@rangaswamybsswamy84818 ай бұрын
God bless you sir
@jayabhandari2429 Жыл бұрын
Wish u all the best
@chandanchandu6469 Жыл бұрын
Thaayi kabbalamma nimge olled maadli
@manuvirat3775 Жыл бұрын
❤ kabbalama Thayi olled madli
@BGRS9378 ай бұрын
Sir today I visited please improve your taste first
@PremKumarPremKumar-ib9ro Жыл бұрын
Sir nanu barthini solpa amount kadime eruthe adru otte tumba uta aki sir yakandre tumba city anuboga agide solpa amount kadime idre kami madthare Sir niv uta akdidru paravagila nim nagu mukha nodidre saku nim smile super kasta idru nagu mukha 👌👌👌👏
@TejasvmNaveenvm2 ай бұрын
Good job annadata❤
@bharathyadav78667 ай бұрын
God bless you brother ❤🎉🎉
@sriramsriramulu31014 ай бұрын
Thank youinamaste Anna 🌹🌷🌸🌼 good Anna
@MpbanakarBanakar-rp1rk7 ай бұрын
🎉 super I am not happy I am in haveri what next but congratulations 👏🏾