ಆದಷ್ಟು ಬೇಗ ನಿಮ್ಮ ನಾದಿನಿಗೆ ಒಳ್ಳೆ ಕೆಲಸ ಸಿಗಲಿ ಎಂದು ನಾವು ದೇವರಲ್ಲಿ ಬೇಡುತ್ತೇವೆ 🙏🙏
@ShwethaHP3 ай бұрын
Accidentally came across this video and ended up loving it! Got so emotional seeing you guys and the beautiful family bond. May no evil eye come your way. ❤️
@ramyareddy87136 ай бұрын
ನನಗೂ ಕೂಡ ನಿಮ್ಮನ್ನು ನೋಡಿ ಅಳು ಬರ್ತಿದೆ ಅಕ್ಕ😂😂ನಿಜ ತುಂಬಾ ಪ್ರೀತಿ ಕೊಡುವರೂ ನಮನ್ನ ಬಿಟ್ಟು ಹೋದ್ರೆ ಆ ದುಃಖ ಬಂದೇ ಬರುತ್ತೆ ಆಲ್ವಾ ಅಕ್ಕ ಇದೆ ನಿಜ 🥰😍 ತಿಮ್ಮಿಗೆ ಒಳ್ಳೆಯದಾಗಲಿ ನೀವು ನಿಮ್ಮ ಕುಟುಂಬ ಸದಾ ಸಂತೋಷದಿಂದ ಇರಿ ಸದಾ ಕಾಲ💐💞
@mamathamamin3626 ай бұрын
ಅದೆಷ್ಟು ಶ್ರೀ ಮಂತ ಹೃದಯ.. ಇಲ್ಲಿರುವ ಎಲ್ಲಾ ಪುಟ್ಟ ಹೃದಯಗಳಿಗೆ ಭಗವಂತ ಹರಸಲಿ.. ಅವರ ಇಚ್ಛೆ ನೆರವೇರಲಿ 😘😘😘😘🧿🧿❤️❤️
@Suvarna2866 ай бұрын
ನನಗೆ ಅವಳು ಹೊರಡುವಾಗ ನಮ್ಮ ಫ್ಯಾಮಿಲಿ ಅವರು ಹೋದಷ್ಟು ಬೇಜಾರ್ ಆಯ್ತಾ.. ನಾನು ಅತ್ತು ಬಿಟ್ಟೆ... ಮಿಸ್ ಯು ತಂಗಿ... ಅವಳಿಗೆ ದೇವರು ಒಳ್ಳೆಯದು ಮಾಡಲಿ... ಅಲ್ಲಿ ಅವಳಿಗೆ ಕೆಲಸ ಕೂಡ ಸಿಗಲಿ.. 😍
ಈ ವಿಡಿಯೋ ನೋಡಿ ನಾನು ತುಂಬಾ ಅತ್ತೆ.. ಒಳ್ಳೇದಾಗ್ಲಿ ತಿಮ್ಮಿಗೆ.. ಪ್ರಿಯಕ್ಕಾ ಹಾಗೂ ಆ ಮನೆಯ ಪರಿವಾರದ ಮುಗ್ದ ಪ್ರೀತಿಗೆ hatsup 😘😘😘❤️❤️🧿🧿
@AbidSharif-dt4fs6 ай бұрын
ಅತ್ತಿಗೆ ನಾದಿನಿ ನಿಮ್ ಇಬ್ಬರ ಪ್ರೀತಿ ಎಲ್ಲ ಮೆಚ್ಚುಗೆ , ಸದಾ ಹೀಗೆ ಪ್ರೀತಿ ಇಂದ ಇರಿ, ಪ್ರಿಯ ನೀವು ಬಿಡಿ extra ordinary 😊 ಯೆಲ್ಲರನ್ನು ಒಟ್ಟಿಗೆ ತಗೊಂಡ್ ಹೋಗ್ತೀರಲ್ಲ great 👍
@madhyamakutumba6 ай бұрын
🙏
@lathams58536 ай бұрын
Masu.maga❤
@AbidSharif-dt4fs6 ай бұрын
@@madhyamakutumba 🥰💐
@kantharamachandra95346 ай бұрын
Really felt tears in my eyes Priya
@roopadevarajkannadachannel6 ай бұрын
Hi priya nann kann tumbi bantu nimma preeti nodi yavattu heege khushiyagi iri😍😍
@AshaAsha-u9o6 ай бұрын
Amma maglu thara edira nim ಭಾಂದವ್ಯ ಚೆನ್ನಾಗಿದೆ ನನಗೆ ನೀವು ಅವರು ಹೊರಡುವಾಗ ನೀವು ಅಳೋದು ನೋಡಿ ನಂಗೂ ಕಣ್ಣಲ್ಲಿ ನೀರು ಬಂತು ನಿಮ್ಮ ನಾದಿನಿಗೆ ಒಳ್ಳೆ ಜಾಬ್ ಸಿಗ್ಲಿ ಒಳ್ಳೇದು ಮಾಡಲಿ ದೇವರು happy journey
@VSSDBKannadavlogs6 ай бұрын
ಸಂಸಾರ ಕ್ಕೆ ನಿಜವಾದ ಅರ್ಥ ನಿಮ್ಮ ಕುಟುಂಬ ❤️❤️❤️
@Vijayalaxmi-n1m5 ай бұрын
ತುಂಬಾ ಕಷ್ಟ ಆಯಿತು... ಮಗಳ ಸಮಾ ಇದ್ದಳು...ನಮಗೆ ಆಗ್ತಾ ಇಲ್ಲ..ಇನ್ನು ನಿಮಗೆ...ಎಷ್ಟ್ ಚಂದ್ ಎಲ್ಲರನ್ನೂ ನೋಡಿಕೊಳ್ಳತೀರಾ..ನಿಮ್ ಗುಣಾ ಯಾರಿಗೂ ಇರಲ..ನೀವು ಸೂಪರ್ ❤❤❤❤❤
@ashwiniss28036 ай бұрын
ಒಳ್ಳೆಯದಾಗಲಿ.... 💐ನಿಮ್ಮೆಲ್ಲರನ್ನು ನೋಡಿ ನನಗು ಅಳು ಬಂತು... ದೇವರು ನಿಮಗೆ ಬೇಗ ಕೆಲಸ ಸಿಗುವಂತೆ ಆಶೀರ್ವಾದ ಮಾಡಲಿ... ಆದರು ನೀವೆಲ್ಲರೂ ಒಟ್ಟಿಗೆ ಇದ್ದರೆ ಚೆನ್ನಾಗಿರುತ್ತಿತ್ತು... ❤
@sandhyamulki40596 ай бұрын
ನಿಮ್ಮ ಇಬ್ಬರನ್ನು ನೋಡುವಾಗ ನನಗೆ ಕೂಡ ನಿಮ್ಮಂತ ಅತ್ತಿಗೆ ಸಿಗಬೇಕಿತ್ತು ನಿಜವಾಗಿಯೂ ನನಗೆ ದುಃಖ ಬಂತು
@Anime256176 ай бұрын
ನಿಮ್ಮ ಕುಟುಂಬ ನೋಡ್ತಾ ಇದ್ರೆ ನಿಮ್ಮಲ್ಲಿ ನಾನು ಒಬ್ಬಳು ಆಗಿರ್ಬೇಕಿತ್ ಅಂಥ ಅನಿಸುತ್ತೆ ನೀವೆಲ್ಲಾ ಹೀಗೆ ಸುಖವಾಗಿ ಖುಷಿ ಆಗಿ ಇರಿ love you all❤❤❤❤
@lavanyargowda28846 ай бұрын
Seriously I can't control my tears bcoz i always feel you people are my family....miss you flevita....all the best .
@doraemondeewane26 ай бұрын
Nim attige nadini bonding nodi tumba Khushiyagutte...nim family ella awalanna estu Miss madtiri annodu gottagutte...nimnella nodi nan kannalli niru bantu...love u all.....❤❤❤❤ & God bless u timmi..... happy journey....
@trivenipraveen45636 ай бұрын
Hi Priya.. this was really a very imotional vlog.. the bonding you guys share towards each other, the love, concern everything.. wonderful family ❤
@veenarahul6 ай бұрын
I cried a lot Priya..... Ur family has very touching emotions......it really touched me lot, I always expected a family like u....lucky people surrounded by true people.... Be always attached with each other like this...
@bhindus81416 ай бұрын
Wow ಅತ್ತಿಗೆ ನಾದ್ನಿ ನಿಮನ್ನ ನೋಡಿ ನಂಗೆ ಕಣ್ಣಲ್ಲಿ ನೀರು ಬಂತು ❤️ಈಗೆ ಇರ್ಲಿ ಯಾರ್ ದೃಷ್ಟಿ ಬಿಲ್ದೆ ಇರ್ಲಿ 😍🙏
@suprithamahesh81346 ай бұрын
You are so comforting Priya..I too felt like hugging you and thimmi. god bless you and your family with all happiness... beautiful emotional well captured vlog... good wishes always.
@Rakshithasudharshan6 ай бұрын
Priya avre E vidio nodi tumba kushi aytu hage kannalli neeru tumbikodithu ..... Miss you flevita Attige ❤️ Nadini bonding is ❤
@arunashetty88716 ай бұрын
ನಮಗೂ ತುಂಬಾನೇ ಬೇಜಾರ್ ಆಗಿ ಅಳುವೇ ಬಂತು ನಮ್ಮ ಫ್ಯಾಮಿಲಿ ಯಲ್ಲಿ ಒಬ್ಬರು ಹೋಗಿದಾಗೆನೆ ಅನಿಸ್ತು ಅಕ್ಕ. ಒಳ್ಳೆ job ಸಿಗ್ಲಿ ಅವಳಿಗೆ god bless you ❤❤❤
@padmareddy32126 ай бұрын
Best wishes to Flevita. Such an emotional video. It made me cry too. She is your princess. I have never seen a sil’s bond like this. God bless you Priya.
@smitagudi24686 ай бұрын
ನಿಮ್ಮ ಪ್ರೀತಿ ಭಾಂದವ್ಯ ನೋಡಿ ತುಂಬಾಗೆ ಖುಷಿ ಆಯ್ತು. ವಿಡಿಯೊ ಮುಗಿಯೊವರೆಗು ನಾನಂತು ಅಳತಾಗೆ ಇದ್ದೆ all the best timmi❤
@sharadamv56946 ай бұрын
ಈ ಸನ್ನಿವೇಶ ನೊಡಿ ನನಗೂ ಸಹ ಅತ್ತು ಬಿಟ್ಟೆ ಯಾಕಂದ್ರೆ ನನ್ನ ಮಗಳು ಕೆಲಸದ ಸಲುವಾಗಿ ಯೂರೋಪ್ ಹೊರಟಾಗ ಇದೇ ರೀತಿ ಇತ್ತು 🎉
@poojayaagnik9576 ай бұрын
Its so touched.. nimma e family nodi tumba kushi agathe Priya..nimjothe nanu saha althidini I donno y😊but really happy for u all..❤
@Positivevibes-wi1tm6 ай бұрын
Neehu timmi ge attige alla. Avalige neehu mother❤. She is blessed.. Happy journey timmi. All the best. Surely you will get good job.
@avilanikitadmello69574 ай бұрын
ಸುಸ್ವಾಗತ ದುಬೈ ಮೇಡಂ.. ಈಗ ನಾದಿನಿ ಬಂದಿದ್ದೀರಿ.. ಕುಟುಂಬ ಸಮೇತ ಬನ್ನಿ.. ನಿಮ್ಮೆಲ್ಲರನ್ನು ನೋಡಲು ಕಾತುರದಿಂದ ಕಾಯುತ್ತಿದ್ದೇನೆ❤❤❤😊
@satigreeshma6206 ай бұрын
ನನಗು ತಿಮ್ಮಿ ಹೋಗುವಾಗ ಅಳು ಬಂತು.....ಆದ್ರೆ ಅವರ ಫ್ಯೂಚರ್ ಚೆನ್ನಾಗಿರಲಿ.... All the best.. Happy journey..,. Nimma ಕೂಡು ಕುಟುಂಬ ನೀವು ಎಂಜಾಯ್ ಮಾಡುವುದು ತುಂಬಾ ಖುಷಿಯಾಗುತ್ತೆ... ಯಾವಾಗ್ಲೂ ಹೀಗೆ ಖುಷಿಯಾಗಿರಿ..
@KeerthanaNagara6 ай бұрын
Such an emotional moment.. Blessed Family ❤ Touchwood let it be the same forever
@kalpanabs55416 ай бұрын
Beautiful bonding both of you Heart touching vlog.
@shanthabanjan85586 ай бұрын
Hi Priya nimma pretty nodi tumbbha aalhu batnu God bless you timmi all is well video ge bartta eiru bay take care 🙌🙌🙌🙌🙌🥰💖💖💖👍🏿
@lathamanju72036 ай бұрын
Happy jurney putti. God bless you. Olle kelasa sigali nimage. Bega banni. Miss you so much😔😔❤️❤️❤️🥰🥰🥰🥰🥰 namage thumba bejaragthide 😔😔😢😢😭😭. Nivu Yavagalu hige irbeku. Nimma family yavatthu hige ondagirbeku. Kushi agrli. ❤️❤️❤️🥰🥰🥰
@akshathakshenoy55636 ай бұрын
Really full emotional i was ❤️😔 ur bonding more than her mother she attached with u it's so beautiful mam 🥰
@ashikaraoshastry47096 ай бұрын
Priya mam❤❤❤ sending you lotzzz of love❤❤ such a emotional vlog😢 you made me cry...nim hage attige sigbeku ellarigu...you are a beautiful soul❤ stay blessed...devaru nimge shanthi mattu nemmadi kodli
@VaniAcharya-g9g6 ай бұрын
Olledagli flevita sissy God bless you Happy journey❤
@sindhura.hegade6 ай бұрын
Happy journey flavita....💐 ಬೇಗ ಒಳ್ಳೆ ಕೆಲಸ ಸಿಗ್ಲಿ, ❤ ಎಷ್ಟು connect ಆಗಿದೀವಿ ನಿಮ್ಮ familyಗೆ ಅಂದ್ರೆ ಅಳುನೇ ಬಂತು ವಿಡಿಯೊ ನೋಡಿವಾಗ😊
@nayanap9166 ай бұрын
ಸ್ವತಃ ನಿಮ್ಮ ಮಗಳು ಬೇರೆ ದೇಶಕ್ಕೆ ಕಳುಹಿಸಿದಾಗೆ ಅನಿಸುತ್ತದೆ ಪ್ರಿಯಾ ನನ್ನ ಕಣ್ಣು ತುಂಬಿ ಬಂತು ❤❤❤❤❤
@prathimaacharya58976 ай бұрын
All the best Timmi...loads of love to your family..bonding between you all is excellent....stay blessed...
ಅಕ್ಕ ನೀವು ಅಳತಿರೋದು ನೋಡಿ ನನಗೂ ಅಳು ಬರ್ತಿದೆ😢 ಅಳಬೇಡಿ ಅಕ್ಕ❤
@Lifez_One6 ай бұрын
She is sach a sweet heart nimm ibbr bonding kuda amazing. Tapp tilibedi wher is her parents
@rathnapatwal41906 ай бұрын
Thumba emotional aythu close iddiri alva nangu alalikke banthu❤❤❤❤❤
@RanjiniRanjinibalakrishn-jw1ur6 ай бұрын
ನೀವು ಅಳುವಾಗ ನನಗೆ ಸ ಅಳು ಬಂತು siss. Miss u thimmi. happy &safe jurney . God bless u.
@Justno1_13186 ай бұрын
ಯಾಕೆ ನಿಮ್ಮನ್ನೆಲ್ಲ ಬಿಟ್ಟು ಅಷ್ಟು ದೂರ ಹೋಗಬೇಕು ಬೆಂಗಳೂರು ನಲ್ಲೆ ಟ್ರೈ ಮಾಡಬಹುದಲ್ಲ ಪ್ರಿಯ ನೀವು ಒಬ್ಬರೇ ಆಗ್ತಿರಲ್ಲ ಈಗ ಕೆಲಸ work from home ಏನಾಯ್ತು
@nandinirrai90676 ай бұрын
Thimmi,is very lucky to have priya as sister in law. All members of that family are very very lucky to get a girl like priya. May God bless you all😊
@anitham22486 ай бұрын
Happy journey🥰
@CelineSaldanha-ks7ot6 ай бұрын
All the best Timmi🎉 God bless you Dear.. I felt very emotional when I watched today's video 😌 What a Bonding with Sister-in-law & family members... God bless you guys👍😊
@manjulaprakash93186 ай бұрын
ನಾನು ಕೊಡ ನಿಮ್ಮ ಜೊತೆ ಆಳು ತಿದ್ದೆ ನಮ್ಮ ಮಗಳು ಹೋಗಿದ್ದು ನೆನಪು ಬಂತು ದೇವರು ಒಳ್ಳೆಯದು ಮಾಡ್ಲಿ❤❤
@navya24mangalore496 ай бұрын
😍Nim family ya Lucky charm ❤️fvrt Flavita siss❤we miss you..🥺nimannu noduvaga thumba Bejar aythu ...ennu vlog alli thumba miss madthene sis....Nim family hege yavaglu kushi agi eri ...All The Best fo your job flavita siss🥰😍God bless ❤Miss you lot 🫶🙌❤️
@ManjulaPradeepL6 ай бұрын
Nangu joru alu banthu sis😭 yakendre nanu family miss madthdne 😢.. So sweet of family ♥️♥️♥️
@ushamp76606 ай бұрын
Nimma e video nodi thumba halu banthu sis...nanna maga kuda bittu study ge out of station hogthidane obbane maga e video nodi estu athidin gothila miss you thimmi
@bhagyashreenaik58286 ай бұрын
Happy journey 🎉 timmi.... Tumbane alu Bantu e😢 video nodi.😢
@savithamm4916 ай бұрын
ತಿಮ್ಮಿ ಮತ್ತು ನಿಮ್ಮ ಆತ್ಮೀಯತೆ ನೋಡಲು ತುಂಬಾ ಖುಷಿ ಆಗುತ್ತದೆ
@shubashinikshubashini60266 ай бұрын
Happy journey flevita tumba alu bantu nim bonding nodi lots off love timmi sis❤
i remembered myself :( when i left for germany, and no one to cooked for me , i cooked my own favourite food and had with my dad and bro :(. only in airports where you get tightest hugs and very sad tears :(. very emotional , i was crying watching your video :(. priya, you are a nice sister in law to thimmi
@swedeldsouza12066 ай бұрын
100%, airports are such a place you feel happy before leaving to home County, and more sad when leaving back 😢 All the best for you future Flevita, it was an emotional vlog... Could relate 😢❤
@kalikathaye23116 ай бұрын
Very true...millions has no body to care....they have to look on their own.....Priya yr family is lucky all together ....even I was lucky....all my friends and uncles...cousins....used to come to drop and pick up....we have to think Abt the less fortunate....every day we have to pray fir every situations in the world..Flevita Good luck with yr future...❤❤❤
@lathaa10416 ай бұрын
Hi ಅವರು ಹೋಗಿದ್ದು ನಮಗೂ ಅಳು ಬಂತು... But ಅವರಿಗೆ ಒಳ್ಳೆ ಕೆಲಸ ಸಿಗಲಿ ಪ್ಲೇವಿಟ ಒಳ್ಳೇದು ಆಗ್ಲಿ all the best 💐💐💐🥰🥰🎉🎉
@NagaratnaKN-z9f6 ай бұрын
ಪ್ಲೇಟ ದೂರ ಹೋಗೋದು ನನಗಂತೂ ಸ್ವಲ್ಪನೂ ಇಷ್ಟ ಇಲ್ಲ ಯಾಕೆ ಅಂದ್ರೆ ಅವಳು ಸಾಧನೆ ಮಾಡಕ್ ಹೋಗ್ತಾಳೆ ಇಲ್ಲ ಅಂತ ನಾನು ಹೇಳಲ್ಲ ಆದರೆ ಅವಳು ಯಾವಾಗಲೂ ನಿಮ್ ಜೊತೆ ಸದಾ ಖುಷಿ ಖುಷಿಯಿಂದ ಇರುವುದು ನೋಡಲು ನಮಗೆ ತುಂಬಾ ಇಷ್ಟ ಒಳ್ಳೆದಾಗಲಿ ಪ್ಲೇಟ ದೇವರು ನಿನಗೆ ಒಳ್ಳೆಯದನ್ನು ಮಾಡಲಿ ಭಗವಂತನ ಆಶೀರ್ವಾದ ಸದಾ ನಿನ್ನ ಮೇಲೆ ಇರಲಿ ಹರಿನಾರಾಯಣ ಆದರೂ ನೀನು ದೂರ ಹೋಗುವರು ನನಗೆ ಇಷ್ಟ ಇಲ್ಲ ❤❤ ನಿಮ್ಮ ಕೂಡು ಕುಟುಂಬ ನೋಡುವುದೇ ಚೆಂದ ❤
@CoorgMalayali-6 ай бұрын
ತುಂಬಾ ಟಚ್ ಆದ vlog ಇದು ನನಿಗೆ❤❤❤❤ Best wishess dear ...god bless u
@Chandrakala-w3h6 ай бұрын
Hi ನಿಮ್ಮನ್ನುನೋಡಿ ನನ್ನ ಗೂ ಅಳು ಬಂತುತಿಮ್ಮಿನಾ ಮಿಸ್ ಮಾಡಿಕೊಳ್ಳುತ್ತೇನೆ ನನ್ನಗೆ ನೀವು ಎಲ್ಲಾರು ತುಂಬಾ ಇಷ್ಟ ನಾನು ನನ್ನ ಆ❤❤❤❤
@marystella32456 ай бұрын
Priya you are best wife. Best mother and a very good daughter in law God bless you and your family with all happiness and good health always. Good luck priya and happy and safe journey to Timmy
@vidyalatha35966 ай бұрын
Happy journey 💐
@Rajanikanth_fan6 ай бұрын
ಪ್ರಿಯ ನಿಮ್ಮ ಫ್ಯಾಮಿಲಿ ತುಂಬಾ ಚೆನ್ನಾಗಿದೆ. ನಿಮ್ಮ ಪ್ರೀತಿ ನಿಮ್ಮ bonding ತುಂಬಾ ಚೆನ್ನಾಗಿದೆ ❤🎉
@nayanakamath46366 ай бұрын
ನೀವು ಎಲ್ಲಾ ಅಳುವಾಗ ನನಗೂ ತುಂಬಾ ಆಳು ಬಂತು 😢
@RamseenaRamseena-sc1ur6 ай бұрын
Same
@SharmilaUdayakumar-mo9dm6 ай бұрын
Yess.. Namgu alu banthu
@pallavis86826 ай бұрын
Same here also
@pallavigavigowda8836 ай бұрын
Hi priya And Fam 😍HI THIMMI ,WE MISS YOU DEAR ..thumbha bejar aithu navu kuda nimjothe athvi 😢😭 namma thimmi hogthidale antha ,devre obha hennu magalu Andre yesht kushi ..have avl doddavaladre yesht bejaru ,nammana bittu study ge horgade hodre 😢have madve adre innedht dhukha yappa life moves on ...Besttttt wishes thiiiimmmmi ...chenagiri ❤
@mamathauday44836 ай бұрын
ಒಳ್ಳೆಯ ಜಾಬ್ ಸಿಗಲಿ. ಒಳ್ಳೆಯದಾಗಲಿ.
@madhyamakutumba6 ай бұрын
🙏
@ranibelliappa52886 ай бұрын
All the best my dear child
@ranibelliappa52886 ай бұрын
I try to hold back my tears😢
@vidyasatish56956 ай бұрын
All the best putta
@hamsavenianand14026 ай бұрын
ನನ್ನ ಮಗಳು ಸಹ ಓದಿನ ಸಲುವಾಗಿ ಯುಎಸ್ ಗೆ ಹೋಗಿದ್ದಾಳೆ 11 ತಿಂಗಳ ಹಿಂದೆ ಇದನ್ನು ನೋಡಿ ನನ್ನ ಮಗಳ ನೆನಪು ಮರುಕಳಿಸಿತು ಈ ರೀತಿ ಮಕ್ಕಳನ್ನು ಬಿಟ್ಟಿರುವುದು ತುಂಬಾ ನೋವಿನ ಸಂಗತಿ ಅವರ ಉತ್ತಮ ಭವಿಷ್ಯಕ್ಕಾಗಿ ಇದೆಲ್ಲವನ್ನು ಸಹಿಸಿಕೊಳ್ಳಬೇಕು❤😢
@jyotinj96506 ай бұрын
❤😢all the best Timmu 🎉 kannada superhit emotional movie nodanagaitu 😢❤
@shirinahmed62505 ай бұрын
Nimma nadini sarili sooper personality sooper take care ma
@dr.vijayashreehiremath22785 ай бұрын
Great priya this is really heart touching vidio 😢
@suchithrashetty64956 ай бұрын
Thimmi you are sooo lucky because having good brother & sister in law. Best of luck Thimmi for your future 👍
@preethimaben12096 ай бұрын
Hi Priya akka.vlog nodi thumba alu banthu. Don't worry akka naaviddeve elli.nimma family nodidre thumba kushi aagthade.Thumba lucky Flavita❤
@pushpalathamanjunatha78106 ай бұрын
You two are role model for sister - in laws.
@lathanagendrakumar19556 ай бұрын
ಹೃದಯ ಭಾರವಾಗಿದೆ ಮಾತುಗಳೇ ಬಾರದೆ ಬರೆಯಲು ಆಗುತ್ತಿಲ್ಲ ❤god blessu all
@soundaryapujari10296 ай бұрын
Hi siss e vlog nodi ನಾನು ತುಂಬಾ ಎಮೋಷನಲ್ ಆದೆ ಸಿಸ್. ❤️miss u plevita siss❤️ನಿಮ್ಮನೆಲ್ಲ ನೋಡಿದ್ರೆ ತುಂಬಾ ಖುಷಿ aguthe ಸಿಸ್. ಆದಷ್ಟು bega plevitage job sigli💐
@girijathimmarayappa84276 ай бұрын
My eyes fleded with tears by seeing this vlog,dear Priya madam ❤ it's ok she will be coming very often,and be strong, love you so much ❤and all the best for her career 😊😊
@ashaprasad44806 ай бұрын
You have raised her like your own daughter. Amma, you and the boys will miss her dearly. Her absence will be filled with hopeful thoughts of her future in Dubai I am sure. All the best to her. She has flown the nest for the first time. She will gain lots of knowledge and experience being on her own. 🥰🥰
@dhrithikotian4416 ай бұрын
ನಿಮ್ಮ videos ಗೆ wait ಮಾಡ್ತಾ ಇರ್ತೇನೆ love to c ur vlogs and ನಾನು ದಪ್ಪ ಇದ್ದೇನೆ ತುಂಬಾ ಜನ ಹಂಗಿಸ್ತಾರೆ but ನಿಮ್ಮನ್ನ ನೋಡ್ವಾಗ ಖುಷಿ ಆಗುತ್ತೆ you are an inspiration
@geethakuthar60666 ай бұрын
Hii ಪ್ಲೇವಿಟ happy ಜರ್ನಿ & ಸೇಫ್ ಜರ್ನಿ god bless you ಬೇಗ ಜೋಬ್ ಸಿಗಲಿ ದೇವರು ಕಾಪಾಡಲಿ ❤🙏
@pallavipoojary8756 ай бұрын
Even i cried along with ur family. God bless u all, stay together forever
@rajeshwarihubballi18036 ай бұрын
ಆದಷ್ಟು ಬೇಗ ಒಳ್ಳೆಯ ಕೆಲಸ ಸಿಗಲಿ ನಿಮಗೆ. 💐💞♥️💐all d best 🥰 miss u sister.
@VeenaVeenakapli6 ай бұрын
Mam nange tumba alu bantu nim emoshnol nodi agi estu preeti nim tara family erbeku nim family lucky mam
@vidyaumesh61786 ай бұрын
All the best Flavita, God bless you with your bright future, priya this is very emotional time, even I cried
@sathwika73616 ай бұрын
Happy journey Flavita❤
@anithamahesh5346 ай бұрын
All the best flevita bega job sikthade navu pray madtheve nangu e video noduvaga thumba dhukka banthu nanu athu bitte athige nadni andre heegirbeku yavaglu heege preethi inda irli nimma family love u all ❤️🌹👍🏻
Sure aunty I will pray for here, she needs to get a job soon. Even I only cried while watching the video. I can understand the situation. Even u and ur family pray for me I am also searching for a job in Bangalore due to the recession I lost my job from the past 8month again I have undergone 2 surgeries and now better. Plz
@ravikarkera39116 ай бұрын
Flavita thumba lucky girl.... Yalla hudugiyarigu nimmantha family sigbeku akka
@SudeepaSunilShetty6 ай бұрын
Awww!!! I can understand what is the condition of family and the one who os leaving from airport.... leaving the home country and most of all family is very difficult .. i have gome throug the pain when i was leaving to dubai... god bless u and ur family ❤priyakka stay strong.. few days u will get used to .. but it's difficult for now ... need to be strong. Atleast u have the family with u .. but she will be missing u all the most...
@lathalatha43946 ай бұрын
ಅಕ್ಕ ತುಂಬಾ ಬೇಜಾರ್ ಆಗ್ತಾ ಇದೆ.... ತಿಮ್ಮಿಗೆ ಒಳ್ಳೆ ಕೆಲಸ ಸಿಗಲಿ..
@rajanitv33156 ай бұрын
Best wishes Lavita (Thimmi) 💐 may god bless you good job and bright future , stay blessed ❤
@zubedaaa43686 ай бұрын
Flevita
@rukminis38956 ай бұрын
we don't get anyone like priya in this harsh world 💜🖤💕
@shruthigatty55856 ай бұрын
All the best thimmi 😊 … even am crying watching you people😢
@madhushreeshwetha34506 ай бұрын
Nim video nodidre alune control aagalla 🥺🥺modalu inda nodtha nodtha haage aagide 🥺nim alli naanu obblu aagbeku ansutte astu kushi agutte video nodoke all the best akka🥺❤❤😘😘
@SUJATHA68706 ай бұрын
ಎಂತ ಮೇಡಂ ನೀವು ಅಳೋದೋ ನೋಡಿ ನಾನು ಕೂಡ ಅಟ್ಟುಬಿಟ್ಟೆ.😢 ನಿಮ್ಮ ಹಾಗೆ ಅತ್ತಿಗೆ ಎಲ್ಲರಿಗೂ ಸಿಗಲಿ ♥
@tanushh.a4026 ай бұрын
All the best flevita👍,Nimgey bega job sigli. Miss u Priya bejaar madkobedi.