ತುಂಬಾ ಉಪಯುಕ್ತ ಮಾಹಿತಿ ನೀಡಿದಿರಿ. ಇದೆ ತರ ಧೂಮಪಾನ ದಿಂದ ಆಗುವ ಪರಿಣಾಮಗಳನ್ನು ಹೇಳಿ ದಯವಿಟ್ಟು ಅದರಿಂದ ಆದರೂ ಸ್ವಲ್ಪ ಧೂಮಪಾನ ಕಡಿಮೆ ಮಾಡೋಕೆ ಸಹಾಯ ಆಗತ್ತೆ ಅಥವಾ ಬಿಡಬಹುದು 🙏🏻
@rahullamani42193 жыл бұрын
I completed my PUC in Science ..But didn't understand clearly ...But today I got practicle knowledge... Hats off to our Masth Maga
@rockreeya9983 жыл бұрын
Amar prasad sir Please it is a request One of Engineering student whose mother passed away in 6th standard and his Father was a bread earner for the family who is a priest now he is suffering from gangrene and his feet has been operated, and he is not able to work. Now the boy is in problem and he has some health issues to,. He has an good Idea in technology he needs some investors if you talk to him once and help him out please
@desperatesoul95743 жыл бұрын
All credit goes to KZbin and KZbinrs😇
@maruthimaruthi95793 жыл бұрын
ಯುಟ್ಯೂಬ್ ಚಾನೆಲ್ ನಲ್ಲಿ ಮಸ್ತ್ ಮಗ ಚಾನಲ್ ಅದ್ಭುತ ಇನ್ನೂ ನಿಮ್ಮ ವಿಡಿಯೋ ಅದ್ಭುತ ನೀವು ಇನ್ನೂ ಅದ್ಭುತ ವಿಡಿಯೋ ಮಾಡಿ ಧನ್ಯವಾದಗಳು ಅಮರ್ ಪ್ರಸಾದ್ ಸರ್
@swathithamankar44052 жыл бұрын
ಯಾವುದೇ ಕಾಲೇಜು ಗಳಲ್ಲಿ ಇಷ್ಟು ಸ್ಪಷ್ಟವಾಗಿ ಪಾಠ ಮಾಡಲ್ಲಾ . ಸರ್ ನಿಮ್ಮ ಈ ಕಾರ್ಯಕ್ರಮ ಸ್ತುತ್ಯರ್ಹ್ಯ.
@Kumar-pv5ho3 жыл бұрын
ಪೈಲ್ಸ್, ಪಿಸ್ತುಲ, ಫಿಶೆರ್ ಬಗ್ಗೆ ಒಂದು ವಿಡಿಯೋ ಮಾಡಿ ಅಮರ್ ಸರ್
@manjunaths75203 жыл бұрын
ಗುಟ್ಕಾ ಅಥವಾ ಇನ್ನಾವುದೇ ಆರೋಗ್ಯಕ್ಕೆ ಹಾನಿ ಮಾಡೊ ಪದಾರ್ಥಗಳು ಹೇಗೆ ಹಾನಿ ಅಥವಾ damaze ಮಾಡತ್ತೆ ಅನ್ನೋದನ್ನ ಹೇಳಬೇಕಿತ್ತು sir adu ಇಂದಿನ ಯುವ ಜನಾಂಗಕ್ಕೆ ತುಂಬಾ ಮುಖ್ಯ . I hope it's part of your next video
@shivarajdoddabuddalarshiva61863 жыл бұрын
ಸರ್ ಕೂದಲಿನ ಬಗ್ಗೆ ನೀವೇ ವಿಡಿಯೋ ಮಾಡಿ ಶಾಶ್ವತ ಪರಿಹಾರ ಕೊಡಿ ಸರ್
@mallugamingyt16613 жыл бұрын
ಸೂಪರ್ ಸರ್ ನೀವು ಮಾತಾಡೋದು ಎಷ್ಟು ಚಂದ ಇರುತ್ತೆ ನನಗಂತೂ ನಿಮ್ಮ ಧ್ವನಿ ಇಷ್ಟ ಆಯ್ತು
Nimma Chanel news almost nimma channel start aadaginda nodteedini. But e concept yen thandidiri Namma Dehada bagge thilidakolluva concept really it is too good... Common people ge easy aagi arthaa maadisuva nimma e concept is too good... Thank you sir
@Sanaatananbhaarateeya3 жыл бұрын
ವೈಜ್ಞಾನಿಕವಾಗಿ ವಿಡಿಯೋ ಬಳಸಿ ವಿವರಿಸಿದ್ದು ತುಂಬಾ ಚೆನ್ನಾಗಿ ಬಂತು , ಧನ್ಯವಾದಗಳು
@KavithaKavitha-ol7mo Жыл бұрын
ನಿಮ್ಮ ಮಾತು ನನ್ನಗೆ ತುಂಬಾ ಇಷ್ಟ ಸರ್ ತುಂಬಾ ಚನ್ನಾಗಿ ಹೇಳ್ತಾ ಇದ್ದಿರ ಸರ್ ಧಾನ್ಯವದಗಳು ಸರ್
@nagrajbanban78043 жыл бұрын
ಸರ್ ದಯವಿಟ್ಟು ಒಂದು ಲಿವರ್ ನ ಕೆಲಸ ಬಗ್ಗೆ ವಿಡಿಯೋ ಮಾಡಿ ತಾವು ತುಂಬಾ ಚೆನ್ನಾಗಿ ವಿಡಿಯೋ ಮಾಡುತ್ತೀರಿ ನಮಗೆ ತುಂಬಾ ಖುಷಿಯಾಗುತ್ತದೆ ತಮ್ಮ ವಿಡಿಯೋ ನೋಡಿ ದಾನ್ಯವಾದಾಗಳು 🙏🙏🙏
@rudreshahs5793 Жыл бұрын
ಮಾಹಿತಿಯನ್ನು ಬಹಳ ವಿವರವಾಗಿ ಅರ್ಥವಾಗುವಂತೆ ಹೇಳಿದ್ದೀರಿ.. Good and ThanQ❤
@kenchamalappak38413 жыл бұрын
Mental health information video Madi bro
@educationandviral43943 жыл бұрын
Exames innu use full iro vid galu madi sir pls
@winappssoftware34333 жыл бұрын
Wow.... lovely.
@educationandviral43943 жыл бұрын
Super 🔥
@srinivasr35573 жыл бұрын
ತುಂಬಾ ಚೆನ್ನಾಗಿ ವಿಶ್ಲೇಷಣೆ ಮಾಡಿದ್ದೀರ.
@chethan_phytowiz3 жыл бұрын
Ollolle information kodtiddira bro super
@nageshpatil869013 күн бұрын
ತುಂಬಾ ಉಪಯುಕ್ತ ಮಾಹಿತಿ ನೀಡಿದಿರಿ ಬ್ರೋ 🙏
@shivubiradar18883 жыл бұрын
ಒಳ್ಳೆಯ ಮಾಹಿತಿ 😍😍😍😍😍
@bondravi53543 жыл бұрын
ಅಮರ್ ಸರ್ ಸೂಪರ್ ಸರ್😍👌👌
@ysratnakar3383 жыл бұрын
ಸೂಪರ್ ವಿಡಿಯೋ ಸರ್ 🙏👌
@ashaammu84943 жыл бұрын
Explain super.
@harshagowda5065 Жыл бұрын
Ide thara brain kidney liver ,heart bladder, testies,eyes munthadavaugalu organs hege kelasa maadutthave onedhu video Maadi and nerves , muscle and bone ,and skin hege kelasa maaduthavve, yendhu ondhu video maadi veekshakaru beku yendare comments ge like Maadi idhu like maadodrindha comment section nalli first barutthe .👍
@shreedevideepusavadatti22042 жыл бұрын
Super sir nimma information, nimma voice ,nimma anchoring ellavu super ,iam a big fan of your team 🙏
@mphegde78412 жыл бұрын
ಉತ್ತಮ ಮಾಹಿತಿಯನ್ನು ಕೊಟ್ಟಿದ್ದೀರಿ. ಧನ್ಯವಾದಗಳು
@ravikirannayak38843 жыл бұрын
Today i got this question in my mind and here you go Mast maga has been Posted 🤟👌
ತುಂಬಾ ಉಪಯುಕ್ತವಾದ ಮಾಹಿತಿ ಹೀಗೆ ಇನ್ನಷ್ಟು ಉಪಯುಕ್ತ ಮಾಹಿತಿಯನ್ನು ನೀಡುತ್ತಾ ಬನ್ನಿ ಧನ್ಯವಾದಗಳು
@nageshstalwar3 жыл бұрын
Thank you for the information
@yogacharyasiddappa3 жыл бұрын
ಅದ್ಭುತವಾಗಿದೆ 😊
@happyreels2635 Жыл бұрын
Hi Amar sir i am venkatesh Meharwade very excellent information about digestive system you are amazing person😊
@mantrodimanjunath8403 жыл бұрын
Thanks sir wonderful information 🤝
@shsnh5183 жыл бұрын
Amar prasad sir nivu kodo mahithi ne adbutha 👍👍👍👍👍👍👍❤️
@ranjithkumara26733 жыл бұрын
A super guru
@amithaamitha63182 жыл бұрын
Thumba chennagi, explain madidiri nivu.. Thank u.
@ವಿಶ್ವನವನಿರ್ಮಾಣ3 жыл бұрын
Excellent vedio and information tqs
@janardhanurs98363 жыл бұрын
ಮಾಡಿ ಶೇರ್ ಮಾಡಿ ಧನ್ಯವಾದಗಳು ಅದ್ಭುತವಾಗಿತ್ತು
@sudhashriyaaan77542 жыл бұрын
Thumba thanks sir mahiti hi vivaresidakke kelavondu vishaya gothirudilla 🙏🙏🙏
@nikhilshetty59443 жыл бұрын
Very usefull info. Thanks so much
@puneethgowda57782 жыл бұрын
Amar prashad your voice super
@subhamkarjagi3 жыл бұрын
Super video sir🔥
@gurumurthyks76593 жыл бұрын
Nimma sambashane tumba channagiruty, mathu spastavg arthaisi helutira thanking u sir
@kushikusuma19863 жыл бұрын
Fantabulous explanation 👌👌👌👌
@bnniranjankumar8158 Жыл бұрын
ದಯಮಾಡಿ Wilson's disease ಬಗ್ಗೆ ಒಂದು ವಿಡಿಯೋ ಮಾಡಿ. ಈದು ಅಪರೂಪದ ಖಾಯಿಲೆ. ಇದರ ಬಗ್ಗೆ ಕನ್ನಡದಲ್ಲಿ ಒಂದು ವಿಡಿಯೋ ಕೂಡ ಇಲ್ಲ. ಬೇರೆ ಬಾಷೆಯದು ಅಷ್ಟೊಂದಾಗಿ ಅರ್ಥ ಆಗೋದಿಲ್ಲ. ಹಾಗಾಗಿ ದಯವಿಟ್ಟು ವಿಡಿಯೋ ಮಾಡಿ 🙏🙏🙏🙏
@nageshkamath87853 жыл бұрын
Super episode...class episode
@rockysr68672 жыл бұрын
100% effort from your channel for better information.. hats off sir..
@sachinc8698 Жыл бұрын
Sir modlu kannadali heli Nanu kannadale heltidde but nimige arta agli anta ashte This usebil 🤩
@abhishekkubsad36153 жыл бұрын
U r videos are going to help for 1st year medical students also sir great ❤️
@jagathv95743 жыл бұрын
Super masth maga
@rameshpunjagpunjag2369 Жыл бұрын
ಅದ್ಭುತ ನಿಮ್ಮ ಮಾಹಿತಿ
@vijaykumarlakkalli36862 жыл бұрын
ತುಂಬಾ ಉಪಯುಕ್ತ ಮಾಹಿತಿ ಧನ್ಯವಾದಗಳು 🙏🙏🙏🙏🙏🙏🙏🙏🙏🙏
@VashanthaVashantha-i4k Жыл бұрын
Jeernakriyeya bagge. Mahiti. Kottidakke. Thank s. Amarprasad
Waa waa sirji shukriya .best of future all your staff.sabji.
@veerabhadraswamy60263 жыл бұрын
ಸರ್, ಷೇರು ಮಾರುಕಟ್ಟೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಡಿ.ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ವಿಧಾನ ಹೇಗೆ.ಅದರಲ್ಲಿ ಸಾಮಾನ್ಯ ಜನರು ಹೂಡಿಕೆ ಮಾಡಬಹುದ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಡಿ .......
@manoham28463 жыл бұрын
Superb information Sir Already Shared,❤️👏👍
@naveenclarkey5917 Жыл бұрын
Nervous system bagge Maadi brother
@world37253 жыл бұрын
Super information 👌👌👌
@bhuvanaputra3112 жыл бұрын
ತುಂಬಾ ಉಪಯುಕ್ತ ಮಾಹಿತಿ ಸರ್.
@ps-kd6zz3 жыл бұрын
Good one 👏 Thanks A P avre and Team 🙏
@shankarmagadhari76303 жыл бұрын
Thanks sir .for your information
@vkvideo2793 жыл бұрын
Nice information sir ❤️❤️
@Alice02372 жыл бұрын
Wow. Such an amazing creation. Hats off to your team for explaining this in very simple and understandable language 👌👌
@gangappatgangappat14863 жыл бұрын
Supar sir
@sachinks30083 жыл бұрын
👍👍👍👍👍👍👍👍👍👌👌👌👌 ಉತ್ತಮ ಮಾಹಿತಿ ಸರ್
@HemanthKumar-uc2tz Жыл бұрын
🙏🙏🙏🌹Thank you Annayya🌹🙏🙏🙏
@agnesrebello89043 жыл бұрын
Thank you Amar sir. Very helpful message.
@sunildn85263 жыл бұрын
Thank you Sir. It's very needed and good information.
@mallikarjunsk6362 жыл бұрын
Helth spich supper you knowlege and supper wise
@vijayrangarajanramakrishna3183 жыл бұрын
Very nice Articulation, Narration and Oratory style!!👌👌👍
@nayanab79892 жыл бұрын
Nammolagina adutagalu part 4 we need
@MohanKumar-uq6ik2 жыл бұрын
ಸೂಪರ್ ಸರ್ ಥ್ಯಾಂಕ್ಸ್
@rekhabr90593 жыл бұрын
It was like a science class in school 👍relly good information
@Shridharshashi2 жыл бұрын
Sir Subnocious mind bagge video madi
@ravikumara35422 жыл бұрын
Super imporamation, sir your vioce super
@positivevibes32023 жыл бұрын
Very useful information bro👍
@madhurock95582 жыл бұрын
Very good information....
@tejavathiarvind34553 жыл бұрын
Sir thanks🙏🙏 sir can you please explain about gal blader stones
@akshathsrhegguruthu51693 жыл бұрын
Tq. For such kinds of information
@nagarajuhc19773 жыл бұрын
Good speech sir. I like your channel👍👍👍
@rudreshart24293 жыл бұрын
Iķzy February the same way,
@nagarajapapanna134049 минут бұрын
ಇದಕ್ಕೆ ಬೇಕಾದ ಹಾರ್ಮೋನ್ ಹೆಸರು ಏನ್ ಸಾರ್ ಮತ್ತು ಅದು ಹೇಗೆ
@mngadad2 жыл бұрын
ಸರ್ ದಯವಿಟ್ಟು Zalando app ಬಗ್ಗೆ ತಿಳಿಸಿ, ಯಾಕೆಂದರೆ ಅದಕ್ಕೆ ಜನರು ನಾ ಮುಂದೆ ತಾ ಮುಂದೆ ಅಂತ ಅದರ ಹಿಂದೆ ಮುಗಿ ಬಿದ್ದಿದಾರೆ, ನಾವು ತುಂಬಾ ಗೊಂದಲಕ್ಕೆ ಒಳಗಾಗಿದ್ದೇವೆ 🙏🙏🙏🙏