ವಿಷ್ಣು ದಾದಾ ರು ಇವತ್ತು ನಮ್ಮ ನಡುವೆ ಇಲ್ಲಾ 😭😭😭😭🙏🏻🙏🏻ಅವರ ಹಾಡಿನಲ್ಲಿರೋ ಮಾತು ಸಂದೇಶ.. ಗಳು ನಮ್ಮೆಲ್ಲರ ಬಾಳನ್ನು ಬೆಳಗುತ್ತಿವೆ 🙏🏻🙏🏻Dr ರಾಜ್ ಅಣ್ಣೋರು, Dr ವಿಷ್ಣು ದಾದಾ.. ನಿಮ್ಮ ಋಣ ಕರ್ನಾಟಕ ಜನ ತೀರಿಸಲು ಆಗೋದಿಲ್ಲ... ನಿಮ್ಮ.. ಒಳ್ಳೆ ಸಂದೇಶ... ಹಲವಾರು ಸಂಸಾರ ಗಳನ್ನು.. ಬೆಳಗಿವೆ... ಹುಟ್ಟಿ ಬನ್ನಿ 😭🥰🙏🏻🙏🏻ನಿಮ್ಮಂಥ ಕೋಟಿ ಗೊಬ್ಬರು..
@ಭೋಜನ-ಪ್ರಿಯ29 күн бұрын
ವಾಟ್ ಎ ಸಾಂಗ್ ಬೆಳಿಗ್ಗೆ ಇ ಹಾಡು ಸ್ಫೂರ್ತಿ ನೀಡುತ್ತೆ ❤jai ದಾದಾ
@sudhan12167 ай бұрын
ನಾನಂತೂ ಯಾವಾಗಲೂ ಕೇಳುತ್ತೇನೆ ಅದೂ ಒಬ್ಬರಿಗಾಗಿ ಮಾತ್ರ ಅವರೇ ನಮ್ಮ ಪ್ರೀತಿಯ ವಿಷ್ಣು ಸರ್❤😍🥰....
@sathisathish41919 ай бұрын
ಇದು ಕಾಲದ ಗಡಿಯಾರ... ತಿರುಗೋಣ ಮನಸರ... ಶತ ಕೋಟಿ ಜನಗಳಲ್ಲಿ ನಮದೊಂದೇ ಸಂಸಾರ... ಕಲ್ಯಾಣ್ ಅಣ್ಣ ಏನ್ ಪದಗಳು ಅಣ್ಣ ಇದು... ಮನಸತ್ಪೂರ್ವಕ ವಾಗಿ ನಿಮಗೆ ಧನ್ಯವಾದಗಳು ತುಂಬಿದ ಕುಟುಂಬಗಳ ಪರವಾಗಿ.
@ChandraAcchu12 күн бұрын
Nanna anna na kaithuthu namma ammana kaithuthu navu makkala manasoru 🎉🎉 super line❤❤❤❤❤❤❤
@VeereshA-j8x7 ай бұрын
ಸಾವಿರ KGF ಬರಲಿ ಸಾವಿರ ಕಾಂತರ ಬರಲಿ all time Favourite is ಯಜಮಾನ ಏನಂತಿರ ಸರಿ ಅನ್ನುವರು👍 ಮಾಡಿ😍😍
@AnilKothari-qb9yo7 ай бұрын
Q
@ROOPAN-y8s6 ай бұрын
Yes
@Princepreethish6 ай бұрын
Yes all heros used our king lions name in their film title but our dada is greatest handsome forever legend
@CTipanatagi6 ай бұрын
lion..❤
@surekhagadage33265 ай бұрын
@@Princepreethishq. 🎉Cm 1:47
@PrabhuChalawadi19932 ай бұрын
K. ಕಲ್ಯಾಣ್ ಸರ್ ಅದ್ಬುತ ಸಾಹಿತ್ಯ ❤️❤️❤️
@sureshsanjeevini739211 ай бұрын
ಓಲ್ಡ್ ಇಸ್ ಗೋಲ್ಡ್ ಅಂತ ಇದ್ಕೆ ಹೇಳ್ತಾರೆ ಅನ್ಸುತ್ತೆ 👌🏻👌🏻ಎಷ್ಟು ಸಾರಿ ಕೇಳಿದ್ರು ಇನ್ನು ಕೇಳ್ತಾಯಿರ್ಬೇಕು ಅನ್ಸುತ್ತೆ ಈ ಸಾಂಗ್ ಅಷ್ಟು ಸೂಪರ್ ಆಗಿದೆ 🙏🏻🙏🏻🙏🏻❤❤❤
@Raju-jn9gp10 ай бұрын
Qh.
@sunilkumarkh.uddamallara5 ай бұрын
Jai bheem
@basvarajac2955 ай бұрын
ಯಾರು ಈ ಹಾಡನ್ನು 2024 ನಲ್ಲಿ ಕೆಳುತ್ತಿದೀರ
@SampathNayak-pj4xo2 ай бұрын
❤yes
@rohith6629Ай бұрын
Nanu😂
@rajuraju.7979 Жыл бұрын
ವಿಷ್ಣು ಇಲ್ಲದ ನಾಡು ಸಿಂಹ ಇಲ್ಲದ ಕಾಡು ಎರಡು ಒಂದೇ
@ontisalaga60628 ай бұрын
Yes
@SantoshkumarSantoshkumar-cr8yg5 ай бұрын
Super bro Jai Vishnu dada❤❤❤❤❤
@shahulhameedhameed369229 күн бұрын
Vishnu sir I'm really fan of u ur the great meaningful amazing actor of sandalwood love ur al films
@sslcbro12152 жыл бұрын
ಇತ್ತೀಚಿನ ದಿನಗಳಲ್ಲಿ ಇಷ್ಟೊಂದು ಅದ್ಭುತವಾದ ಸಾಹಿತ್ಯ ತುಂಬಿರುವ ಹಾಡುಗಳು ಕಣ್ಮರೆ ಆಗುತ್ತಿರುವುದು ನಿಜಕ್ಕೂ ಬೇಸರದ ಸಂಗತಿ, ಇಂತಹ ಹಾಡುಗಳು ಕೇಳುತ್ತಿದ್ದರೆ ಹೃದಯಕ್ಕೆ ತುಂಬಾ ಹಿತವಾಗಿರುತ್ತೆ ಮನಸ್ಸಿಗೂ ತುಂಬಾ ಖುಷಿ ಕೊಡುತ್ತೆ
@officialsandeepds Жыл бұрын
ಸಾಹಿತ್ಯ ಚನ್ನಾಗಿಲ್ದೆ ಇದ್ರು ಪರ್ವಾಗಿಲ್ಲ spb ಸರ್ ಅಷ್ಟು ಚನ್ನಾಗಿ ಹಾಡುವ ಗಾಯಕರು ಬೇಕು. ಯಾರಿಗೂ ಆಗೋದಿಲ್ಲ spb ತರ ಹಾಡೋಕೆ
ತಿಂಗಳ ಬೆಳಕಿನ ಅಂಗಳದಲ್ಲಿ ಅರಳಿದೆ ಪ್ರೀತಿಯ ಸಂಚಾರಾ... ದೇವರೆ ಬಂದರು ನಾಚಲೆ ಬೇಕು ಸ್ವರ್ಗವೆ ನಮ್ಮ ಈ ಸಂಸಾರ... ◆◆◆◆◇◆◆◆◆ F-ತಿಂಗಳ ಬೆಳಕಿನ ಅಂಗಳದಲ್ಲಿ ಅರಳಿದೆ ಪ್ರೀತಿಯ ಸಂಚಾರ.. ದೇವರೆ ಬಂದರು ನಾಚಲೆ ಬೇಕು ಸ್ವರ್ಗವೆ ನಮ್ಮ ಈ ಸಂಸಾರ.. M-ನಮ್ಮಳೋಗೆ ... F-ನಮ್ಮ ಎದೆಯೊಳಗೆ.... M-ನಮ್ಮಳೋಗೆ ನಮ್ಮೆದೆಯೊಳಗೆ ಆಹಾ ಸಾವಿರ ಕನಸೂ ಇದೆ... F-ಕನಸೋಳಗೆ ಪ್ರತಿ ಮನಸೋಳಗೆ ಆಹಾ ನಿರ್ಮಲ ಪ್ರೇಮವಿದೆ....... A-ಅಣ್ಣಾ ನಮ್ಮ ಅಣ್ಣಾ ಇವನು ನಮ್ಮ ದೇವನು ಕೋಟಿ ಜನ್ಮ ಬಂದರುನು ಕೋಟಿಗೊಬ್ಬನು. M-ತಿಂಗಳ ಬೆಳಕಿನ ಅಂಗಳದಲ್ಲಿ ಅರಳಿದೆ ಪ್ರೀತಿಯ ಸಂಚಾರ... ದೇವರೆ ಬಂದರು ನಾಚಲೆ ಬೇಕು ಸ್ವರ್ಗವೆ ನಮ್ಮ ಈ ಸಂಸಾರ.... ಈ ಹಾಡನ್ನು ಸ್ಮುಲ್ ಗೆ ರವಾನಿಸಿದವರು F-ಮಾ~ತಿಗೆ ನಡೆಯೋ ರಾಮನ ನೆಮಾ ಆದರೂ ಕೃಷ್ಣನ ಪ್ರೇ~ಮಾ..... M-ಆಆ..ಆ..ಕಾಣದ ನೋವು ಕಾಲಡಿ ಇದ್ದರು ಬುದ್ಧನ ಮನಸೋನಮ್ಮಾ.... F-ನನ್ನ ಅಣ್ಣನ ಕೈ ತುತ್ತು,ನಮ್ಮ ಅಮ್ಮನ ಕೈ ತುತ್ತು, ನಾವು ಮಕ್ಕಳ ಮನಸೋರು..ಅದು ಅಣ್ಣನಿಗೂ ಗೊತ್ತು.. M-ಇಲ್ಲಿ ಪ್ರೀತಿಯ ಸಿಹಿ ಮುತ್ತು ಇಲ್ಲಿ ಪ್ರೀತಿಯ ನಮ್ಮ ಸೊತ್ತು ಇಲ್ಲಿ ಅಕ್ಕರೆಯ ಹಾಡೇ ಕುಬೇರನ ಸಂಪತ್ತು.. F-ರೆಪ್ಪೆಗಳಾ ಕಾವಲಲಿ ಕಣ್ಗಗಳಿಗೆ ಬೆಳಕು... M-ಅಣ್ಣನ ಈ ಕಾವಲಲಿ.. ನಮಗಳಿಗೆ ಬದುಕು..ಉ.ಉ.ಉ A-ಅಣ್ಣಾ ನಮ್ಮ ಅಣ್ಣಾ ಇವನು ನಮ್ಮ ದೇವನು ಕೋಟಿ ಜನ್ಮ ಬಂದರುನು ಬೆರೆಯಾಗನು F-ತಿಂಗಳ ಬೆಳಕಿನ ಅಂಗಳದಲ್ಲಿ ಅರಳಿದೆ ಪ್ರೀತಿಯ ಸಂಚಾರಾ.. ದೇವರೆ ಬಂದರು ನಾಚಲೆ ಬೇಕು ಸ್ವರ್ಗವೆ ನಮ್ಮ ಈ ಸಂಸಾರಾ...
@shivansajjan Жыл бұрын
ತುಂಬಾ ಧನ್ಯವಾದಗಳು ಸರ್ ❤❤
@sanjukutoli8559 Жыл бұрын
ನಿಮಗೊಂದು ದೊಡ್ಡ ನಮಸ್ಕಾರ ವಿಷ್ಣು ಸರ್ ಅಭಿಮಾನಿಗಳಿಂದ ❤❤
@deepasanadi7462 Жыл бұрын
❤❤
@sunilkumarkh.uddamallara11 ай бұрын
Male and female anta haku guru
@devappadoridevappadori-pw5fb11 ай бұрын
Gvl😊
@naveenkumarkoppa11 ай бұрын
ಈ ಹಾಡನ್ನು 2024 ರಲ್ಲಿ ಕೇಳುಟ್ಟೂರುವವರು like ಮಾಡಿ 😍😍😍
@pradeepnaik368911 ай бұрын
We miss Dr.rajkumar Dr.vishnuvardhan Dr.ambarish inspiration to a society this three legends now adays only money only gunda films shame of today's pan India movie
@MrSB0077 ай бұрын
Correct, golden era is over 😢
@annappanaikannappanaik7200 Жыл бұрын
ನಾನು ಕೇಳ್ತಾ ಇದೀನಿ 👌👌👌👌
@prasadvishnu62392 ай бұрын
Nam devranna nodoke yeradu kannu salalla love you so much dada kannadakke obbare Simha sahasa Simha Vishnu dada ♥️🙏♥️
@Dreamkannadiga269 ай бұрын
2024 ಈ ಹಾಡನ್ನು ಕೇಳಿದಿರಾ ❤
@RameshShetty-k8g4 ай бұрын
ಹೌದು ♥️
@vijaysing84024 ай бұрын
ಮೊದಲೆಲ್ಲ ಯಾವದೇ ಮದುವೆ ಮನೆ ಇರಲ್ಲಿ ಈ ಸಂಗ್ ಪಕ್ಕಾ ಇರೋದು ❤❤
@uniquefoundationclassesjat80074 ай бұрын
Vishnu sir ಅಂದರೆ ಒಂದ್ ತರ ದೇವರ್ ಇದ್ದ ಹಾಗೆ...ನಮಗೆ lots of love from Maharashtra ❤ Miss u dada
@raghumandya77199 ай бұрын
2024 ರಲ್ಲಿ ಈ ಹಾಡನ್ನು ಕೇಳುತ್ತಿರುವವರು ಲೈಕ್ ಮಾಡಿ.. ಜೈ ವಿಷ್ಣು ದಾದಾ ❤
Nijvaglu e hadu esta sari kelidru bejar aagala...... So nice song manasige nemmadi anisutte.............♥
@RevanashiddaRevanu Жыл бұрын
100 ಹಾಡು ಕೇಳೋದ ಓದೆ ಈ ಒದ ಹಾಡ ಕೆಳುದ ಓದೇ ❤❤❤🥰😍
@Raju-sm8im10 ай бұрын
2024 ರಲ್ಲಿ ಈ ಹಾಡನ್ನು ಕೇಳಿದ್ದಿರಾ❤
@Sanju.Madhale10 ай бұрын
ಓಲ್ಡ್.ಪೇಮಸ್.ಇ.ಸ್ವಾಗ
@kirankumarr644810 ай бұрын
ಏನ್ ಸಾಂಗ್ ಗುರು... ಎಷ್ಟು ಸಲ ಕೇಳಿದ್ರೂ ಬೇಜಾರು ಅನಿಸೋದಿಲ್ಲ....❤❤ ಎಸ್ಪಿಬಿ ....ಚಿತ್ರಾ...🙏🙏🙏
@shivalingsaganatti85262 жыл бұрын
ವಿಷ್ಣು ಸರ್...ಕನ್ನಡ ಇಂಡಸ್ಪ್ರೀಗೆ ಒಬ್ಬರೇ..... 🙏🙏🙏💓💓💓💓💓
@yogeshyogu1844 Жыл бұрын
ಅಂದು ಇಂದು ಎಂದೆಂದೂ ನಾ ನಿಮ್ಮ ಸದಾ ಅಭಿಮಾನಿ...💐✨❤️🙏😍🤩
@thippeshr542511 ай бұрын
Nange ವಿಷ್ಣು ಸಾರ್ ಆತ್ಮ...ಪುನೀತ್ sir ಪರಮಾತ್ಮ...... never give up ❤❤
@Basavarajmw4 ай бұрын
2024 ರಲ್ಲಿ ಯಾರು ಈ ಹಾಡು ಕೇಳ್ತಿದ್ದೀರ
@shivansajjan Жыл бұрын
ಎಸ್ಟೇ ಯುಗಗಳು ಉರುಳಲಿ ಈ ಹಾಡಿನ ಸವಿ ಕಮ್ಮಿ ಆಗದು❤❤
@ravisg8471 Жыл бұрын
ಇನ್ನು ನೂರುವರುಷ ಕಳೆದರು ಈ ಹಾಡು ಕೇಳುತ್ತಾರೆ ನಮ್ಮ ಭಾರತೀಯರು ನಮ್ಮ ಅಪ್ಪಾಜಿ dr ವಿಷ್ಣುದಾದ 🙏🙏🙏
@-rahasya54562 жыл бұрын
ಎಸ್ ಪಿ ಬಾಲಸುಬ್ರಮಣ್ಯ ಮತ್ತು ಕೆ ಎಸ್ ಚಿತ್ರ ಈ ಎರಡು ಕೋಗಿಲೆ ಕಂಠ ಹಾ.. ಹಾ.. ವಿಷ್ಣು ಸರ್ .......❤️
@shoukataliratkal Жыл бұрын
😅😅🙄🙄🙄🙄
@sitabairathod6396 Жыл бұрын
)
@sangeethasangeetha74249 ай бұрын
😅 1:17 1:18 😅 1:18
@chethansamarth45675 ай бұрын
K S Chitra voice amazing
@rnanusab129310 ай бұрын
❤Navoo kuda keltivi namma vishnu si song❤
@rnanusab129310 ай бұрын
Super
@narasammanarasamma47314 ай бұрын
2024ರಳ್ಳಿ ಯಾರ್ಯಾರು ಕೇಳ್ತಿದ್ದೀರ
@BANJARAChora-d5y9 ай бұрын
2024 Ralli E Song Keloru Like Madi❤
@kss7822 Жыл бұрын
sorry mr. rajesh krishnan.. because, so many songs including this one, I thought it was sung by spb. but your voice is so great. god bless you with more success
@chandanv8769 Жыл бұрын
It is sung by spb sir. See description.
@manoharmb2857 Жыл бұрын
Spb sir avre idhu
@shivanandgouda28416 ай бұрын
ಸ್ವಂತ ಅಣ್ಣನನ್ನ ಪಡೆದಿರುವ ಎಲ್ಲರಿಗೂ ಶುಭಾಷಯಗಳು. ನತದೃಷ್ಟ ಈ ಜೀವಕ್ಕೆ ಅಣ್ಣನ ಪ್ರೀತಿ ಮಾತ್ರ ಮರೀಚಿಕೆಯಾಗಿದೆ. 😢😢😢😢😢😢😢😢😢
@murthydt4814 ай бұрын
2024 yaradru edre like made❤
@vijaysamuel6060 Жыл бұрын
2023 ರಲ್ಲಿ ಈ ಹಾಡನ್ನು ಕೇಳಿದಿರಾ 😍
@shravan__7 Жыл бұрын
Yes❤️😍
@sowjanyasowju7285 Жыл бұрын
Yes
@Nagendranavale Жыл бұрын
I listening this song 2027
@ravi8479 Жыл бұрын
Oimk
@Dream11fjewfg Жыл бұрын
Yes
@Uppinangady211 ай бұрын
D Boss ಗಜ ಪಡೆ ವಿಡಿಯೋ ನೋಡಿ ಬಂದವರ like ಮಾಡಿ
@rangaareddyreddy46242 жыл бұрын
ಆ ಬ್ರಹ್ಮನ ಕೈಯಲಿದೆ ಜಗದ ಲೆಕ್ಕಗಳು. ಈ ಅಣ್ಣನ ಕೈಯಲಿದೆ ನಮ್ಮ ಸುಖ ದುಃಖ್ಖಗಳು, ವಾವ್ ಏನ್ ಸಾಂಗ್ ಗುರು
@chandru1146 Жыл бұрын
Estu sala kelidru matte kelbeku anno evergreen song,,,, hats off to k kalyan sir. 🙏🏻
@ramappachalavadi89244 ай бұрын
ಅದ್ಭುತ ಕಲಾ ಬಳಗ ವಿಷ್ಣುವರ್ಧನ್ ಸರ್ ಆಕ್ಟಿಂಗ್ ತುಂಬಾ ತುಂಬಾ ಸೂಪರ್ 👌👌💐💐
@amareshcalavhadiamareshhbd7316 Жыл бұрын
ಅಣ್ಣ-ತಂಗಿಯರ ಕುರಿತು ಒಳ್ಳೆ ಅರ್ಥಪೂರ್ಣ ಉತ್ತಮ ಅಪಾರ ಬರಹ ಸಾಲು ಉಳ್ಳ ಹಾಡು ಇದು ನನಗಂತೂ ತುಂಬಾ ಇಷ್ಟ
@poornachandra4777 Жыл бұрын
2023 ಅಲ್ಲು ಕೇಳೋದೇ 🔥🔥🥰🥰
@shayanan33982 жыл бұрын
ಇದು ತುಂಬಿದ ಸಂಸಾರ ಇಲ್ಲಿ ಪ್ರೀತಿಯೇ ಅಧಿಕಾರ ಹಸು ಕಂದನ ಅಳುವಂತೆ ಪ್ರತಿಯೊಬ್ಬರ ಮಮಕಾರ.... ಅದ್ಭುತವಾದ ಸಾಲು.❤️❤️❤️🥰🥰🥰
@divyaraju27952 жыл бұрын
Thankt
@mayappakhot4824 Жыл бұрын
@@divyaraju2795 pp
@mayappakhot4824 Жыл бұрын
Pp
@VijayaKumar-ls4ix9 ай бұрын
Vijay kumar
@ಮಂಜುಪೂಜಾರ-ರ9ಭ Жыл бұрын
2023 ರಲ್ಲಿ ನಾನು ಈ ಸಾಂಗ್ ಕೇಳಿದೀನಿ
@rahmanabdul4246 Жыл бұрын
jai karnataka jai vishnu dada love you dada
@nagrajraj18832 жыл бұрын
ಆ ಬ್ರಮನ್ನ ಕ್ಯಾಲ್ಲಿದೆ ಜಗದ ಲೆಕ್ಕಗಳು ಈ ಅಣ್ಣನ ಕೈಯಲ್ಲಿದೆ ನಮ್ಮಸುಖ ದುಃಖಗಳು 🔥🔥🔥🔥🔥
@bharathbhat97632 жыл бұрын
ಆ ಬ್ರಹ್ಮನ ಕೈಯಲಿದೆ ಜಗದಾ ಲೆಕ್ಕಗಳು
@naagusm470111 ай бұрын
Childhood Memory❤️🫶 ವಿಷ್ಣು ದಾದ movies ಸಾಂಗ್ಸ್ ☺️🫶 Badly Missing those Peaceful Days🥺
@manjubadiger2902 Жыл бұрын
Pls like who feels like vishu ji is like our appaji ❤️
@shoot55532 жыл бұрын
ನಮ್ ಬಾಸು ನಮ್ ದೇವ್ರು ಅಂತ ಹೇಳೋರು ನನ್ ಕಾಮೆಂಟ್ ಗೆ ರೆಪ್ಲ್ ಮಾಡ್ರೋ ಸ್ವಲ್ಪ ಕೆಲಸ ಇದೆ ನಿಮ್ಮ ಅತ್ರ
@darshangowda8487 Жыл бұрын
ಅದೇನ್ ಹೇಳಪ್ಪ
@ಕುಶಲ್ಗೌಡ.ಆರ್2 жыл бұрын
ಅಣ್ಣ ನಮ್ಮ ಅಣ್ಣ ಇವರು ನಮ್ಮ ದೇವರು ಕೋಟಿ ಜನ ಬಂದರುನು ಕೋಟಿಗೊಬ್ಬರು 🙏🙏💛♥️
@shridevijadhav55682 жыл бұрын
Youare
@jubermugare25642 жыл бұрын
⁰⁰
@arjunraogaikwad51782 жыл бұрын
Tu by by b
@hanamantogiyavar82532 жыл бұрын
Samsung new song song
@palaiahpalaiah15132 жыл бұрын
@@shridevijadhav5568 -///
@hematha491311 ай бұрын
Super Vishnu dada all movies nimmana thumba Miss madkothivi nivu matte hooti banni
@bharathmv6382 жыл бұрын
Vishnuvardhan ❤️ ಆದರ್ಶ ವ್ಯಕ್ತಿತ್ವ
@chandraShekhar-pn5fi2 жыл бұрын
Super song super lirics super music exterdinory Dada acting full happy to Dada fans kadeindha punya smarane
@kashinathmetri96249 ай бұрын
Who is listening 2024
@svkirikdolly33892 жыл бұрын
2022 ರಲ್ಲಿ ಈ ಸಾಂಗ್ ಯಾರ್ ಯಲ್ಲ ಕೇಳಿದಿರಾ❤️
@yashaswiniyashaswinigowda80802 жыл бұрын
Nan dhinake 1sala adru kelthini just because vishnu appaji and spb and chithramma
@sainthvdsainthvd63162 жыл бұрын
@@yashaswiniyashaswinigowda8080 you
@manjus.m84372 жыл бұрын
Q1 as was
@lakshmie90102 жыл бұрын
It's me
@premalathachandrashekar55042 жыл бұрын
Siddhi sieOeoeidzif sosirijsxtzri
@chandru1146 Жыл бұрын
ಅದ್ಭುತ ಸಾಹಿತ್ಯ, 🙏🏻ಕೆ ಕಲ್ಯಾಣ ಸರ್.
@niranjanverabadrappa7962 Жыл бұрын
2023 ralli yarella e song keltidira
@ashwinirajakumarpujari7370 Жыл бұрын
2023 ralli yaru keliddira
@rahulshinde123 Жыл бұрын
♥️🙏ಸಾಹಸ್ ಸಿಂಹ ವಿಷ್ಣುದಾದಾ ಹಾಡುಗಳು ಸೂಪರ್ ನಾವು ನಿಮ್ಮ ಅಭಿಮಾನಿ🙏♥️
@shreedharshreedhar9068 Жыл бұрын
Jai Vishnu dada 🦁✨🔥
@prajwal_prasad2 жыл бұрын
ದಾದ🔥😎❣️
@sanjaynayak98552 жыл бұрын
ಭಾರತ ರತ್ನ ನಮ್ಮ ವಿಷ್ನುದಾದಾ✨💫💖
@shivannatheerthappa2962 жыл бұрын
ಡವನಲಡ
@maheboobmaheboob35212 жыл бұрын
S
@appuapoorva79832 жыл бұрын
@@maheboobmaheboob3521 Gzg
@puniths38962 жыл бұрын
Tqq Sanju Sir Dada Aliya Anirudh Sir Astee
@mallappapujari63542 жыл бұрын
@@shivannatheerthappa296 lp
@Viru15312 жыл бұрын
ನೆಮ್ಮದಿ ಯಾಗುತ್ತೆ ಗುರು ಈ song ಕೇಳಿದ್ರೆ..... Always love this song
@rahulmr82712 жыл бұрын
Yes
@rangareddy42872 жыл бұрын
🙏
@Kirankumarkmaruthi212 жыл бұрын
Happy Rakshabandhan🏵 💛❤❤
@bhimannakotli10242 жыл бұрын
Dr"Vishnu Vardhan is great hero in Karnataka film industry.
@byreegowdagowda12412 жыл бұрын
P,
@bestforyou21455 ай бұрын
2024 like now
@suresht.s75032 жыл бұрын
💯 Kotigobba Daada sir 🙏🙏🙏🙏🙏🙏🙏🙏🙏🙏🙏🙏🙏🙏🙏
@santoshsurve99702 жыл бұрын
Super duper song lyrics video and move super Vishnu Dada I miss you Boss
@siddalingasiddu27752 жыл бұрын
Myboss kotigobba no.1 hero kannada indestry
@manjubadiger290211 ай бұрын
Like who listen this song even in 2030
@navinna28072 жыл бұрын
2023 rallu naane kelthini woww happy moment song family 😍😍😍
@ashokjagatagal5665 Жыл бұрын
ಗಾನ ಕೋಗಿಲೆ ಬಾಲು ಸರ್ ಸೂಪರ್
@harishshivanna93512 жыл бұрын
Kotigobba alla. nooru kotigobba nam Daada..... love ❤️ u Daada....
@nagaraj.mnagaraj.madival27212 жыл бұрын
ಈ ಸಿನಿಮಾ ವಿಷ್ಣು ಸರ್ ವ್ಯಕ್ತಿತ್ವವನ್ನು ಸುತ್ತುವರಿದಿವೆ
@AbhiTejaskannadavlog Жыл бұрын
Namm boss evergreen song mariyoke sadyana ❤🦁🔥❤️
@ProudHindugirl6102 жыл бұрын
Miss You Vishnu Dada 💖
@sahanabagale2033 Жыл бұрын
Namma Appu boss ❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤
@vijaysing84022 жыл бұрын
Music ge antikondide lyrics..... Super song....... ❤️❤️ Deva sir..
@rakeshah554 Жыл бұрын
ನಮ್ಮ ನಾಟಕ ಕ್ಕೆ family song idana hakiddeve
@vinay94229 ай бұрын
ಸೌಂದರ್ಯ ದ ರೂವಾರಿ ನಮ್ಮ ವಿಷ್ಣುವರ್ಧನ 🌹
@raghuratnakar25634 ай бұрын
2024 ❤❤❤❤
@pavithrashettyshetty79892 жыл бұрын
Wow super song daily keltini e song yenu ontara khushi ansutte old is gold every time.,...
@mallikarjun44912 жыл бұрын
Same
@sangeethasangee29410 ай бұрын
Any one 2024
@KartikKartik-rt7mc Жыл бұрын
Supar Anna 😅❤❤❤❤❤❤
@gunag36449 ай бұрын
2030 lli kuda e song keltini annoru like maadi
@vijayvijayp.m3962 Жыл бұрын
Vishnu dada my feveet hero❤❤❤❤❤
@avinashkantli40452 жыл бұрын
Hit likes who listening in 2022 Forever Vishnu Dada fan❤️❤️
@sthuthipaul5053 Жыл бұрын
ಅಭಿಜಿತ್ ಸರ್ ಸೂಪರ್
@Kumar-hm7ic Жыл бұрын
2023 ede song famous
@dheerajnaik39912 жыл бұрын
Spr.. Song♥️... Proud To Be Kannadiga😍
@gavisiddappa7243 Жыл бұрын
All day keluva Song
@nagarajua.n56992 жыл бұрын
Beautiful songs ilove this songs 💯💯 81 💝
@umesh.m.demakkanavar47522 жыл бұрын
My boss...... Vishnu dada and kicha sudeepa my boss
@basavarajkurumanal9282 жыл бұрын
ಸೂಪರ ಹಾಡು ಸೂಪರ ಸಿನಿಮಾ ಸೂಪರ ನಟನೆ ಡಾಕ್ಟರ್ ವಿಷ್ಣುವರ್ಧನ ಸರದು
@chandrakantahulyal93342 жыл бұрын
I ❤️ Love is like ಸಾಂಗ್ 👌ವಿಷ್ಣುವರ್ದನ್
@Princepreethish Жыл бұрын
There was a so handsome actor lion in entire world dada sahasa simha fan forever miss you so much