ಈಗಿನ ಮಕ್ಕಳಿಗೆ ಈ ರೀತಿಯ ಶಿಕ್ಷಣದ ಅವಶ್ಯಕತೆ ತುಂಬಾ ಇದೆ 🙏
@NIRMALAKAMATH-e3d16 күн бұрын
V nice video ❤
@sandhyakamath_teacher0316 күн бұрын
Thanks 😊
@mdv55515 күн бұрын
Super dear mam
@girishagirisha112714 күн бұрын
KAllamma thai mellamma ragiya song fothunta 😊
@AkAufa16 күн бұрын
Super teacher
@AkAufa16 күн бұрын
😂😂🎉
@t.a.chandrashekhar702615 күн бұрын
👍🏻🌹🌹
@rameshs130516 күн бұрын
ನಾನು ಓದಿದ್ದು ಹಳ್ಳಿಯ ಕನ್ನಡ ಶಾಲೆಯಲ್ಲಿ ..... ಆಗಿನ ನೆನಪು ಈಗ ಮರುಕಳಿಸುತ್ತಿದೆ. You are putting more effort to bring it out naturally. Wonderful video
@sandhyakamath_teacher0316 күн бұрын
So nice of you to appreciate it ❤
@abhayshanbhogueshanbhogue893516 күн бұрын
😂😂😂😂😂😂😂😂😂😂
@katheangadi16 күн бұрын
ನಿಮ್ಮ ವಿಡಿಯೋ ಬಾಲ್ಯದ ನೆನಪುಗಳನ್ನು ಮರುಕಳಿಸುವಂತೆ ಮಾಡುತ್ತದೆ❤👍🏼👌🏼👌🏼
@sandhyakamath_teacher0316 күн бұрын
Thank you
@DulDul-g7tКүн бұрын
Kamalala langa kelage jaari bithu
@wilmalobo820216 күн бұрын
ಮೇಡಂ ನಿಮಗೆ ಇರುವೆ ಇರುವೆ 🐜🐜ಕರಿಯ ಇರುವೆ ಪದ್ಯ ಬರುವುದಿಲ್ಲವಾ 😂😂
@sandhyakamath_teacher0316 күн бұрын
ಬರ್ತದೆ 😄
@vishu187416 күн бұрын
ಇರುವೆ ಇರುವೆ ಕರಿಯ ಇರುವೆ ನಾನು ಜೊತೆಗೆ ಬರುವೆ... ಆಡಲಿಕ್ಕೆ ಅಮ್ಮನಿಂದ ಕರಣಿ ಬೆಲ್ಲ ತರುವೆ... ಇರುವೆ : ಮಳೆಯ ಕಾಲ ಬರುತಲಿಹುದು ನನಗೆ ಸಮಯವಿಲ್ಲ... ಅನ್ನ ಕೂಡಿ ಹಾಕಿ ಇಟ್ಟು ಕರೆಯ ಬರುವೆನಲ್ಲ... (ಮುಂದುವರಿಯುವುದು...) ಸಿ ಸು ಸಂಗಮೇಶ ರವರ ಈ ಹಾಡನ್ನು ಅದೆಷ್ಟು ಬಾರಿ ತರಗತಿಯಲ್ಲಿ ಖುಷಿಯಿಂದ ಹಾಡಿದ್ದೇವೆಯೋ ತಿಳಿಯದು... ಮತ್ತೊಮ್ಮೆ ನೆನಪಿಸಿದ ನಿಮಗೆ ಧನ್ಯವಾದಗಳು.😊😊🙏