ತಿರುಪತಿಗೆ ಬಂದ ದುಡ್ಡು ತಿಮ್ಮಪ್ಪ ಯಾರಿಗೆ ಕೊಡಬೇಕು|ಈ ಕಥೆ ಕೇಳಿ|GNAANA MANDIRA|NAVARATRI PURAANA|

  Рет қаралды 2,305

GNAANA MANDIRA - ಜ್ಞಾನ ಮಂದಿರ

GNAANA MANDIRA - ಜ್ಞಾನ ಮಂದಿರ

Күн бұрын

ಈ ಒಂದು GNAANA MANDIRA youtube ಚಾನೆಲ್ ನಲ್ಲಿ "ಪ. ಪ್ರಹ್ಲಾದ ಆಚಾರ್ ಬೇವಿನಾಳ್", ಗಂಗಾವತಿ ಅವರ ನಿರಂತರ ಆಧ್ಯಾತ್ಮಿಕ , ಧರ್ಮ, ಯತಿಗಳ ಮಹಿಮೆ, ದೇಶಭಕ್ತಿ ಕುರಿತಾದಂತಹ ಹಾಗೂ ದೇವರ ಚಿಂತನೆ ಕುರಿತಾದಂತ ಅನೇಕ ಪ್ರವಚನಗಳನ್ನ ನೀವು ನೋಡಬಹುದು, ಕೇಳಬಹುದು.
"ವಿಠ್ಠಲಾನಂತ ಕ್ರಿಯೇಟಿವ್" ಅಡಿಯಲ್ಲಿ ಮೂಡಿ ಬರುತ್ತಿರುವ ಮತ್ತೊಂದು ಯುಟ್ಯೂಬ್ ಚಾನೆಲ್ ಇದಾಗಿದ್ದು ಇದನ್ನು ತಾವೆಲ್ಲರೂ ಪ್ರೋತ್ಸಾಹಿಸಿ ಇನ್ನು ಹೆಚ್ಚು ಸಬ್ಸ್ಕ್ರಿಬರ್ ಆಗುವ ಮೂಲಕ ಈ ಒಂದು ಚಾನಲ್ಲಿಗೆ ಪ್ರೋತ್ಸಾಹ ನೀಡಬೇಕಾಗಿ ವಿನಂತಿಸಿಕೊಳ್ಳುತ್ತೇವೆ...
ಶ್ರೀಯುತ "ಪ. ಪ್ರಹ್ಲಾದ ಆಚಾರ್ ಬೇವಿನಾಳ್", ಇವರು ಗಂಗಾವತಿ ಪ್ರಾಣೇಶ್ ರವರ ಹಿರಿಯ ಸಹೋದರರಾಗಿದ್ದು "ಜ್ಞಾನಮಂದಿರ " ಎಂಬುವ ಒಂದು ದೇವಸ್ಥಾನದ ನಿರ್ವಾಹಕರು ಕೂಡ ಆಗಿದ್ದಾರೆ, ...
ಶ್ರೀಯುತ "ಪ. ಪ್ರಹ್ಲಾದ ಆಚಾರ್ ಬೇವಿನಾಳ್", ಗಂಗಾವತಿ ಇವರು ಜ್ಯೋತಿಷ್ಯಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರದಲ್ಲಿ ಉನ್ನತ ಪರಿಣತಿ ಹೊಂದಿದ್ದು ಅನೇಕ ಭಕ್ತಾದಿಗಳು ಈ ಜ್ಞಾನಮಂದಿರ ದೇವಸ್ಥಾನಕ್ಕೆ ನಿತ್ಯ ಬಂದು ಜ್ಞಾನಮಂದಿರೇಶನ ಅನುಗ್ರಹವನ್ನು ಪಡೆದು ಶ್ರೀಯುತ ಪ. ಪ್ರಹ್ಲಾದ ಆಚಾರ್ ಬೇವಿನಾಳ್, ಇವರ ಮಾರ್ಗದರ್ಶನದಲ್ಲಿ ಅನೇಕ ಕಷ್ಟಗಳನ್ನು ಪರಿಹಾರ ಮಾಡಿಸಿಕೊಂಡಿರುತ್ತಾರೆ.

Пікірлер
It works #beatbox #tiktok
00:34
BeatboxJCOP
Рет қаралды 41 МЛН
IL'HAN - Qalqam | Official Music Video
03:17
Ilhan Ihsanov
Рет қаралды 700 М.
1% vs 100% #beatbox #tiktok
01:10
BeatboxJCOP
Рет қаралды 67 МЛН
LATEST EPISODE||GNAANA MANDIRA||ಕೃಷ್ಣನ ಉಪದೇಶದ ಸಾರ ಏನು?|| EKADASHI MAHATWA||
45:51
ಪ್ರೀತಿಯ ಕೃಷ್ಣ ಯಾರಿಗೆ ಒಲಿತಾನೆ
13:24
SBGP ಪ್ರವಚನಗಳು
Рет қаралды 37 М.
Sri Vishnu Pada Suladi by Sri Vijayadasaru chinthana
42:50
GnanaYagna
Рет қаралды 9 М.