ಅಬ್ಬಾ ಏನ್ ಫಿಲಂ ಗುರು ಚಿಂದಿ... ಮದರ್ ಫೀಲಿಂಗ್ ಅಂತೂ ಅಲ್ಟಿಮೇಟ್.. ಕಣ್ಣಲ್ಲಿ ಕಣ್ಣೀರು ನಿಲ್ಲದೆ ಬರ್ತಾ ಇತ್ತು.. ತುಂಬಾ ಚೆನ್ನಾಗಿದೆ ಫಿಲಂ.. ಚೈತ್ರ ಫಸ್ಟ್ ಫಿಲ್ಮ ಸೂಪರ್ ಆಕ್ಟಿಂಗ್ ಹೀರೋ ಕೂಡ ಸೂಪರ್... ಹಾಯಾಗಿದೆ ಸಾಂಗ್ ಮಾತ್ರ ಬ್ಯೂಟಿಫುಲ್...❤️❤️❤️❤️❤️❤️
@PVcreations-qn8uv Жыл бұрын
ಹುಡುಕಿದ್ರು ಸಿಗದ,, ಹುಡುಕಿ ನೋಡಬೇಕಾದ... ಅತ್ಯದ್ಭುತ..ಮಾದರಿ... ಚಲನಚಿತ್ರ 💖💖🎉🎉
@ನಾಶಿರಾಜು Жыл бұрын
ಎಲ್ಳಾ ವಿಭಾಗದಲ್ಲೂ ಸಿನಿಮಾ ಗೆದ್ದಿದೆ.. ಬಹಳ ದಿನಗಳ ನಂತರ ಅತ್ಯುತ್ತಮ ಚಿತ್ತ ನೋಡಿದ ಖುಷಿಯಾಗಿದೆ...
@muktigodi75862 жыл бұрын
Super movie guru👍ಅಂದುಕೊಳ್ಳುವುದು ಜೀವನವಲ್ಲ ಹೊಂದಿಕೊಳ್ಳುವುದು ಜೀವನ 👍🙂
@sidharthgowda25462 жыл бұрын
Lines👏
@HarishHarish-jv3dj2 жыл бұрын
Really good
@PrasannaPrasi-e1d7 ай бұрын
😲😳
@suprithsuprithmj32892 жыл бұрын
Super movie 💯 ಇಂತಹ ಸಿನಿಮಾಗಳು ನಮ್ಮ ಸಮಾಜಕ್ಕೆ ಬೇಕು. ಇದು ಒಂದು ಸಿನಿಮಾದಲ್ಲಿ ತುಂಬಾ ಅರ್ಥ ಇದೆ👍
@pruthvipruthviraj1239 Жыл бұрын
Hawdu nija
@AbhiAbhi-ni7nw Жыл бұрын
🥰🥰🥰😍
@rameshraama9900 Жыл бұрын
Correct Bro Art Jastineee Adaaaa
@Noushiammu0710 ай бұрын
Nija
@SumaJnanesh7 ай бұрын
Colors kannada channelenalli e movie Haki
@dbeatsbanjara9541 Жыл бұрын
ಅದೆಷ್ಟು ಅದ್ಭುತವಾದ ಮೂವಿ ಹುಚ್ಚು ಸಮಾಜಕ್ಕೆ ಉತ್ತಮ ಸಂದೇಶವಿದೆ ಒಂದು ಚೂರು ಅಶ್ಲೀಲ ವಿಲ್ಲದ ಪ್ರಾಮಾಣಿಕವಾಗಿ ಹೃದಯ ಮುಟ್ಟುವಂತಹ ಸಿನಿಮಾ ಹೃತ್ಪೂರ್ವಕವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇನೆ ♥️🙏💙🥰💙🙏♥️
@jeevahugar11662 жыл бұрын
ಕನಸಲ್ಲೂ ಊಹೆ ಮಾಡಿಲ್ಲ ಈ ತರ ಒಂದು ಮೂವಿ ನ...ಪದಗಳೇ ಇಲ್ಲ ಮೂವಿ ನ ವರಿಣಿಸಕ್ಕೆ 1000 ಅರ್ಥ ಇದೇ ಮೂವಿ ಲೀ.... I like you movie 👑😍❤
@chavhanplywoodhardware Жыл бұрын
❤❤❤❤❤❤❤❤❤❤❤❤
@spl8502 жыл бұрын
ಅದ್ಭುತ ಮೂವಿ ... ಅಶ್ಲೀಲ ಗಳಿಲ್ಲದ ಸುಂದರ ಸಿನಿಮಾ. 🥰🙏🙏🙏
@madhusudhangowda4301 Жыл бұрын
Nijaaa brooo👍
@gowrammahr9222 Жыл бұрын
Very beautiful film
@Rajhubli000 Жыл бұрын
ಇದು ಬ್ರೋ Comment
@chanchalnishanth8117 Жыл бұрын
So, true... Was surprised!
@mimicryvijay6923 Жыл бұрын
ನಿರ್ದೇಶಕರೇ ಎಂಥಹ ಅದ್ಬುತ ಸಿನಿಮಾ ಈ ಈ ಪ್ರಯತ್ನ ಮುಂದುವರೆಯಲಿ ಕನ್ನಡ ಚಿತ್ರರಂಗಕ್ಕೆ ಅದ್ಬುತ ನಿರ್ದೇಶಕರ ಸಾಲಲ್ಲಿ ನಿಲ್ಲುತ್ತಿರಾ.. ಸಂಗೀತ ನಿರ್ದೇಶನ ಸುಪರ್...
@sopannagugal12282 жыл бұрын
ಹೃದಯಪೂರ್ವಕವಾಗಿ ನೋಡಿದವರು ಲೈಕ್ ಮಾಡಿ....
@shivarajsangolgi2757 Жыл бұрын
Nanu 4 tame anna bejare iall movi yano ondu full kushi ❤❤❤❤
@Sadiya7_Teaching_English Жыл бұрын
🤩🤩
@maheshy4047 Жыл бұрын
❤❤❤
@Noushiammu0710 ай бұрын
❤❤❤
@ಶಂಕರ್ರಘುಪುರವರ2 жыл бұрын
ಉತ್ತಮ ಸಂದೇಶ ಇರೋ ಚಿತ್ರ ಮನಸ್ಸಿಗೆ ತುಂಬಾ ಇಷ್ಟ ಆಯ್ತು..... ಒಳ್ಳೆಯದಾಗಲಿ ನಿಮಗೆ ❤️🙏
@sinchukm78 Жыл бұрын
💯🥰
@manjudesai9829 Жыл бұрын
ಅದ್ಭುತ ಒಳ್ಳೆ ಸಿನಿಮಾ ಯಾವುದೇ ಬಿಲ್ಡಪ್ ಇಲ್ಲದೆ ಸರಳವಾಗಿ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡಿದ್ದೀರಿ 🙏 ಒಳಿತು ಮಾಡು ಮನಸ ನೀನ್ ಇರೋದು ಮೂರು ದಿವಸ 👌❤️
@sharanayyaswamyrevoor14132 жыл бұрын
ಮೂವಿ ನೋಡ್ತಾ ಇರುವವರಿಗೆಲ್ಲ ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು
@RakeshRakesh-bg2je2 жыл бұрын
ನಿಮಗೂ ಕೂಡ. ಮಕರ ಸಂಕ್ರಾಂತಿ ಹಬ್ಬದ. ಹಾರ್ದಿಕ ಶುಭಾಶಯಗಳು. ಸರ್
@anilbadiger49722 жыл бұрын
Same to you bro
@vandumetre97352 жыл бұрын
Tq
@bibijanbibijan86822 жыл бұрын
Tq..... Wish u the same.......
@smstudiopro98792 жыл бұрын
@@RakeshRakesh-bg2je ivg
@vanishreemanikshetti75762 жыл бұрын
ಇರೋವರೆಗು ನಿನಗಾಗಿ ಬದುಕು ಎಲ್ಲರನ್ನು ನೀನೇ ಅಂತ ತಿಳಿದು ಬದುಕು.... 💯ನಿಜವಾದ ಮಾತು ...No words for movie ❤
@saraswathis702 Жыл бұрын
ಬಹಳ ಅರ್ಥಪೂರ್ಣವಾದ ಸಿನಿಮಾ.... 💐💐💐🥰
@nagarajkiranistores50902 жыл бұрын
ಜೀವನ ಅಂದರೆ ಪರಿಸ್ಥಿತಿಗೆ ಹೊಂದಿಕೊಂಡ ಹೊಗುವುದೆ ಜೀವನ 😇☺☺
@basavaraj.m.aandakar4576 Жыл бұрын
ಏನೋ ಮನಸ್ಸು ತುಂಬಾ ಹಗುರವಾದ ಅನುಭವ...... Really Hattsup Overall Team T&J💐💐💐
@sanjanagowda9377 Жыл бұрын
Mother’s love❤️jst can’t believe!!! I started watching dis moive after a fight between my mom… and after watching im jst in tears 😭
@shwethamj3636 Жыл бұрын
Excellent 👏👏ತುಂಬಾ ಒಳ್ಳೆ ಸಿನಿಮಾ ಇದು 😍😍ತುಂಬಾ ಅದ್ಭುತವಾಗಿದೆ 👌👌 ಇತರ ಸಿನಿಮಾಗಳನ್ನ ಇನ್ನ ಹೆಚ್ಚು ಬೆಳಸಬೇಕು 🤍💜 ಅಶ್ಲೀಲವಾದ ಸಂಗತಿಗಳು ವಿಲ್ಲದೆ ಸಿನಿಮಾ 🥰 no1 👌👌👌👌👌
@mahendrasm569 Жыл бұрын
ಅಯ್ಯೊ ನಾನು ಇಷ್ಟು ವರ್ಷ ಇದೊಂದು ಸಾಮಾನ್ಯ ಸಿನಿಮಾ ಅಂದುಕೊಂಡು ನೋಡಿರಲಿಲ್ಲ ಆದರೆ ಈಗ ನೋಡಿದಾಗ ಅನಿಸಿತು ಇದೊಂದು ಮಾಸ್ಟರ್ ಪೀಸ್.👌
same guru bere movie noduvaga kelagade movies title nodi Aa movie care madaliill one time nodona andaga nodadee full masterpeace movie guru
@Dnyanesh1990 Жыл бұрын
I also same thinking
@manjunathhullur6382 Жыл бұрын
Movie 👌❤
@BasuKalagi-wc5ph Жыл бұрын
ತರ್ಲೆ ಯಾಗಿದ್ರು ಅದ್ಭುತವಾದ ಚಿತ್ರ ಮನ ಮುಟ್ಟುವಂತಿದೆ.. Super ✌️🥰
@maheshnayak93962 жыл бұрын
ಚಿತ್ರದ ನಿರ್ದೇಶಕ ರಿಗೇ 101 ನಮನಗಳು ನಿಜವಾಗಲೂ ಅದ್ಭುತ ವಾದ ಕಥೆ ಮಾಡಿದಿರ ಜೀವನದ ಬಗ್ಗೆ ಚೆನ್ನಾಗಿ ತೋರಿಸಿದಿರ ರಾಘವ ಯಾದವ್ ಸರ್..... ಧನ್ಯವಾದಗಳು ಜೈ ಡಿ ಬಾಸ್
@vinaykumar-cy8jm Жыл бұрын
🙏
@haripriyam9577 Жыл бұрын
Dly nodi not wached ydy i saw wonderful no words to explain
@santhoshmadhukn7747 Жыл бұрын
ಚೈತ್ರ ರಾವ್ ಹಾಗೂ ನಿಶ್ಚಿತ್ ಅವರ ನಟನೆ ಅದ್ಭುತ
@ಮಿಡಲ್ಕ್ಲಾಸ್ಹುಡುಗ-ಞ5ಛ Жыл бұрын
ಅರ್ಥಪೂರ್ಣವಾದ ಸಿನಿಮಾ...❤ ಬಹಳ ದಿನಗಳ ನಂತರ ಕಣ್ಣಂಚಿನಲ್ಲಿ ನೀರು ತುಂಬಿದ ಕ್ಷಣ... ಮನಸ್ಸಿಗೆ ತುಂಬಾ ಇಷ್ಟವಾದ ಸಿನಿಮಾ..... ಮನಸ್ಸಿಗೆ ತುಂಬಾ ಬೇಜಾರ್ ಆಗ್ತಿದೆ ಇಂತಹ ಅದ್ಭುತವಾದ ಸಿನಿಮಾವನ್ನು ಥಿಯೇಟರ್ನಲ್ಲಿ ನೋಡಲಿಲ್ಲವೆಂದು...❤.. ಸಾರಿ ಇಂತಹ ಅದ್ಭುತ ಸಿನಿಮಾ ಕೊಟ್ಟಿದ್ದಕ್ಕೆ ನಾವು ಥಿಯೇಟರ್ನಲ್ಲಿ ಸಿನಿಮಾ ನೋಡುತ್ತಿದ್ದ ಕ್ಕೆ
@chavhanplywoodhardware Жыл бұрын
❤❤❤❤❤❤❤❤❤❤❤❤❤❤❤❤😂
@chavhanplywoodhardware Жыл бұрын
❤❤❤
@nagarajguggari85 Жыл бұрын
ನನ್ನ ಜೀವನದಲ್ಲೇ ಮೊದಲ ಬಾರಿಗೆ ಹೃದಯಕ್ಕೆ ಹತಿರವಾದ ಮೊದಲ ಸಿನಿಮಾ..... thanks u Boss
@shafirs.k7310 Жыл бұрын
👌
@siddarajuuppar7752 Жыл бұрын
Nice ❤
@shivushivakanya2 жыл бұрын
ವಾ ಎಂತಹ ಅತ್ಯುತ್ತಮ ಚಿತ್ರ ಕಥೆ ಅರ್ಥ ಪೂರ್ಣ ವಾದ ಚಿತ್ರ ಹಾಡು ಒಳೆಯ ನಾಯಕನಾಯಕಿ ಅವರ ನಟನೆ ರೂಪ ಎಲ್ಲಾವು ಎಷ್ಟು ಚೆನ್ನಾಗಿದೆ heart toching ಯಾಕೆ ಇದು matte theater nalli ಮತ್ತೆ ರಿಲೀಸ್ ಮಾಡ್ಬಾರ್ದು
@rajannav8540 Жыл бұрын
ಈ ಚಿತ್ರದ ವಿಮರ್ಶೆ ಮಾಡುವುದು ಸರಿಯಲ್ಲ, ಏಕೆಂದರೆ ಇದೊಂದು ಉತ್ತಮ ಹಾಗೂ ಪ್ರಶಸ್ತಿಗೆ ಆಯ್ಕೆ ಆಗಬೇಕಾಗಿರುವ ಚಿತ್ರವಾಗಿದೆ. ಇಡೀ ಚಿತ್ರ ತಂಡಕ್ಕೆ ನನ್ನ ಅಭಿನಂದನೆಗಳು. 🙏👌👍
@mahanteshjaggal3414 Жыл бұрын
ನಿರ್ದೇಶಕರಿಗೆ ಒಂದು ಮನವಿ ಈ ಸಿನಿಮಾನ ಮತ್ತೆ ರಿಲೀಸ್ ಮಾಡಿ, ಖಂಡಿತ ಯಶಸ್ವಿ ಆಗುತ್ತದೆ 🙏❤
@malnadpradigowda1937 Жыл бұрын
Yes nandu ade ಅಭಿಪ್ರಾಯ 🥰
@shivamruthaudaykumar1277 Жыл бұрын
Camentu nodi nutardi chanagi ellaadre
@Sd_Creation502 жыл бұрын
ಇಂದಿನ ಇ ಸಮಾಜಕ್ಕೆ ಇಂತಹ ಸಿನಿಮಾಗಳು ಬೇಕಾಗಿದೆ... ಒಂದು ಅದ್ಭುತವಾದಂತಹ ಸಿನಿಮಾ... ತಾಯಿಯ ಬಗ್ಗೆ ಸೆಂಟಿಮೆಂಟ್ i am inspired 🥺💖🙏🏻👍🏻
@SoundaryaSheshachalaGowda Жыл бұрын
Self-realization Movie... ಕೆಲವು ಸಂದರ್ಭಗಳು, ನಮ್ಮ ಜೀವನದ ಪ್ರೀತಿ ಮತ್ತು ಜವಾಬ್ದಾರಿಯ ಒಂದೊಂದು ಪಾತ್ರಗಳನ್ನೂ ಪರಿಚಯಿಸಿ ಅರ್ಥಮಾಡಿಸಲು ಸಂದರ್ಭವನ್ನು ಜರುಗುತ್ತವೆ ಆದರೆ ಕೆಲವೊಮ್ಮೆ ನಾವು, ಅದು ಜೀವನದ ಒಂದು ಭಾಗದ ಪಾಠವೆಂದು ಪರಿಗಣಿಸಿ ಅರ್ಥಮಾಡಿಕೊಂಡು ಜೀವನವನ್ನು ಮುಂದುವರಿಸದೆ, ಆ ಒಂದು ಪಾಠವೇ ಜೀವನವೆಂದು ಅರ್ಥೈಸಿ ಮೂರ್ಖತೇಯನ್ನೂ ವ್ಯಕ್ತಪಡಿಸಿ ಸಮಯ ವ್ಯರ್ಥಪಡಿಸುವೆವು. Our Life is like a Tom and Jerry.💞 Thanks to the whole team and All the best.💚 💚💚💚💚💚
@nagalagaonsr50392 жыл бұрын
ಇರೋವರೆಗೂ ನಿನಗಾಗಿ ಬದುಕು.. ಯೆಲ್ಲರನ್ನು ನಿನ್ನಂತೆ ನೋಡು.. ನೋಡು ಅದರಲ್ಲಿರುವ ಪರಮಸುಖ ನೋಡು.. This line is heart touching..
@Basu-m6p2 жыл бұрын
ಸಮಾಜಕ್ಕೆ ಇಂತಹ ಒಳ್ಳೆ ಸಂದೇಶ ಕೊಡುವಂತಹ ಸಿನಿಮಾ ಬರಬೇಕು ತುಂಬಾನೇ ಸುಂದರ ವಾಗಿದೆ ಮೂವಿ.
@Virat_kohli14 Жыл бұрын
En film guru... Ist dina idunna nodi melgade scroll madthidde adre ivattu nodde.. Realy heart touching movie.. One of the best movie off kannada industry ✨️
@gurumguru15022 жыл бұрын
When it comes to theatre, No one recognize this masterpiece, when it comes to KZbin everyone liking it... sometime hardwork will not work.. thats life..
@godsrkyt58302 жыл бұрын
True
@boss123.2 жыл бұрын
@@godsrkyt5830 neev theatre alli nodidira???
@godsrkyt58302 жыл бұрын
@@boss123. haa sir nodidivi
@boss123. Жыл бұрын
Comment madiroro nodidara anta kelde
@godsrkyt5830 Жыл бұрын
@@boss123. Howda Ok Sir
@basavaraj.hblking.3563 Жыл бұрын
ಫುಲ್ ಎಮೋಷನಲ್ ಫಿಲಂ ಪ್ರೀತಿ ಇದೆ ದುಃಖನೇ ಇದೆ ಫಿಲಂ ನೋಡಿ ಮೈ ಜುಮ್ಮನ್ ❤🥰🔥
@saksumkhanum186511 ай бұрын
Ee movie ge olle name kodbekittu ee name inda movie chennagilla ankotare aadre sathya nodidre movie number ONE 🎉🎉🙏🙏🙏🙏👌👌👌👌 MOVIE
@annarajuvageesha7602 жыл бұрын
ಒಂದು ಉತ್ತಮ ಸಿನಿಮಾ, ಮನಸ್ಸಿಗೆ ಮುಟ್ಟುವಂತಹ ಸಂಭಾಷಣೆ. ಚಿತ್ರ ತಂಡ ಕ್ಕೆ ಅಭಿನಂದನೆಗಳು.
@MohanMohan-yj9gf Жыл бұрын
ತುಂಬಾ ಅರ್ಥಪೂರ್ಣವಾದ I really gat emotional super movie ❤️❤️❤️❤️❤️❤️❤️ ಜೀವನದ ಮೌಲ್ಯಗಳನ್ನು ಹೊಂದಿದ ಸಿನಿಮಾ❤️❤️❤️ ಅಮ್ಮ❤️❤️❤️
@DilipDilip-js1ei6 ай бұрын
😮
@DilipDilip-js1ei6 ай бұрын
😂😂😂😂😂
@shailashreeshailashree94652 жыл бұрын
ಮನಸ್ಸಿಗೆ. ಮತ್ತು. ಸಮಾಜಕ್ಕೆ ಒಂದು ಒಳ್ಳೆಯ ಸಿನಿಮಾ. ಭಾವನೆಗಳ ಅದ್ಬುತವಾದ ಕಥೆ😍🙏🙏🙏
@sumitrarb78132 жыл бұрын
This movie made me cry nd very emotional..... Really heart touching mother sentiment..... 🥰❤️❤️🥰It's an extraordinary story.... Suuuuperbbbbb👌
@yogithayogi5302 жыл бұрын
kzbin.info/www/bejne/jWiUo6qCgqeSfrc
@ramappaemmi90262 жыл бұрын
Hi
@shilpa8215 Жыл бұрын
my....❤Heartly fevret movie forever🌍~❤HV❤
@pradeepvtejur57202 жыл бұрын
100 %ಸೂಪರ್ ಮೂವಿ ಗುಡ್ ಸ್ಟೋರಿ ಅಂಡ್ ಗುಡ್ ಮೆಸೇಜ್ ಲೈಫ್ ಹೀಗೆ ಇರೋದು ಅಂತ ತಿಳ್ಕಳಕೆ ಖಂಡಿತವಾಗಿ ಈ ಸಿನಿಮಾ ನೋಡಿ ಅದ್ಭುತವಾಗಿದೆ 👌🏻
@maheshkumarimaheshkumari84012 жыл бұрын
Superb movie🎥 ಇಬ್ಬರ ವಿರುದ್ಧ ಇರುವ ಯೋಚನೆಗಳ ಅಭಿಪ್ರಾಯಗಳ ಸರಮಾಲೆಯ ಚಿತ್ರ ✨💫
@kannada2917 Жыл бұрын
I just love this movie always ❤️😍 4 times nodidini big fan of nishchith & Chaithra
@rajuranjere41 Жыл бұрын
🫶ಸೂಪರ್ movie❤️ ❤️ ಹಾರ್ಟಲ್ಲಿ ಲವ್ ದಿಸ್ ಮೂವಿ 🫶 Thank you soo..... March sir this movie
@AIuniverse28122 жыл бұрын
Thumba dinadinda wait madthidde ivath sikthu...Nice movie nam Janaki Teacher anthu next level acting and hero kooda experienced aagi act maadidaare...All the best to the team For next project❤️❤️
@karthiknaik4366 Жыл бұрын
Entha olle movei idhu...super movie ❤❤❤❤❤ heart tech movei ... Amma makkala sambandha 😭 Este janma eth bandhru thaayi Runa thirsak agalla... ❤❤❤❤
@praveenk3497 Жыл бұрын
❤❤❤ಅಶ್ಲೀಲತೆ ಇಲ್ಲದ ವಂದು ಸುಂದರವಾದ ಕಥೆಯುಳ್ಳ ನಾ ಕಂಡ ಸಿನೆಮಾ 🙏🙏🙏
@BHARGAVIGK-zl5ce Жыл бұрын
ಜೀವನದ ಆರಂಭದಲ್ಲಿ ಹೇಗಿರುತ್ತೆ ಹಾಗೆ ಕೊನೆ ಕೂಡ ಮತ್ತೆ ಹೊಸದಾಗಿ ಆರಂಭ ಆಗುತ್ತೆ ಅನ್ನೋದಕ್ಕೆ ಈ ಫಿಲ್ಮ್ ಸಾಕ್ಷಿ ❤
@cheluvarajuchelihbks Жыл бұрын
ಟಾಮ್ & ಜೆರ್ರಿ ಮೂವಿ 👌👌👌👌👌
@cheluvarajuchelihbks Жыл бұрын
03 - 06 - 2023 Watch The Movie
@shrinivasam9872 Жыл бұрын
ಅದ್ಭುತವಾದ ಮೂವಿ ಈ ಮೂವಿನ ನೋಡ್ತಾ ಜೀವನದಲ್ಲಿ ಹೇಗೆ ಇರ್ಬೇಕು ಅಂತ ಗೊತ್ತಾಯ್ತು ಹಾಗೆ ಕಣ್ಣಲ್ಲಿ ನೀರು ಬಂತು.....🙏🙏🙏
@madhuvgowda7229 Жыл бұрын
Note my words ...... One Day he will rule the sandalwood 🤗
@srinivasmr5767 Жыл бұрын
Shata teri
@Pushumusiclove19 Жыл бұрын
Wanted
@madhuvgowda7229 Жыл бұрын
@@srinivasmr5767 free agi edre baa guru nandu length edhe
@srinivasmr5767 Жыл бұрын
@@madhuvgowda7229 Nim appa bhile shata du lenth madi itiru
@madhuvgowda7229 Жыл бұрын
@@srinivasmr5767 nin yaro bereke huttirone erabeku kanala adukke enge adathiya DNA check madisu correct agi nimma appa ge huttidiya antha
@vijayviji8293 Жыл бұрын
ಅರ್ಥ ಪೂರ್ಣ movie . Movie nodi tamma jeevadalli kuda idde reeti alavadiskolodu bala idde🥰😘
@muttutarak52112 жыл бұрын
ಎಲ್ಲರಿಗೂ ವರುಷದ ಮೊದಲ ಹಬ್ಬ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು 🎋🎋🌻🌻🌾🌾🌴🌴ತುಂಬಾ ಚೆನ್ನಾಗಿದೆ 02:03:28😟😔
@akashbudihalkar97192 жыл бұрын
ನಾನು ಮತ್ತು ನನ್ನ ಗೆಳೆಯ ನೋಡಿದ ಅತ್ಯಂತ ಅದ್ಭುತ ಮೂವಿ (ಚಿತ್ರ🎥🎬👀) 💞👌💝🥳👌
@rakshithgowdarakshithgowda921310 ай бұрын
👌ಮೂವಿ. ಒಳ್ಳೇದು ಆಗಲಿ ಜೈ ಅಪ್ಪು ಬಾಸ್ ✨❤️
@meghatwinkle83202 жыл бұрын
Amma is everything🥺very heart touching movie♥️hero acting fab✨👌🏻
@ramappaemmi90262 жыл бұрын
Super your lines
@robertcreation5769 Жыл бұрын
ಜೀವನಕ್ಕೆ ತುಂಬಾ ಬೇಕಾಗಿರೋ ಮೆಸೇಜ್ ಕೊಡ್ತು ಗುರು ಈ ಮೂವೀ 😍 ಈ ಮೂವೀ ಮನ ಮುಟ್ಟಿದೆ
@mysnews3723 Жыл бұрын
❤ಜೀವನದ ಮೌಲ್ಯ ಅರ್ಥೈಸುವ ಚಿತ್ರ❤
@nandinijohnsmith Жыл бұрын
ಅರ್ಥಪೂರ್ಣ ಸಿನಿಮಾ.. Expect ಮಾಡಿರ್ಲಿಲ್ಲ ಈ ಟೈಟಲ್ ಅಲ್ಲಿ ಇಷ್ಟು ಅರ್ಥ ಪೂರ್ಣ story ಇತ್ತು ಅಂತ.. ಮತ್ತೊಮ್ಮೆ ಥಿಯೇಟರ್ ನಲ್ಲಿ ರಿಲೀಸ್ ಮಾಡಿದರೆ 100 ಡೇಸ್ ಪಕ್ಕ..
@malnadpradigowda1937 Жыл бұрын
Nanna ಅಭಿಪ್ರಾಯ ನು ಇದೆ🙏🙏🙏🙏
@ravintr2792 Жыл бұрын
ಪಿಚ್ಚರ್ ತುಂಬಾ ಇಷ್ಟವಾಯಿತು ಮತ್ತೆ ಮತ್ತೆ ಒಂದು ಟೈಮ್ ಯಾವಾಗಲೂ ನೋಡ್ಬೇಕು ಅನ್ನಿಸ್ತಿದೆ
@abishekv5278 Жыл бұрын
Heart touching movie guru ♥️ comment nodi movie nodavru nodbowdu olle massage
@Gadad.basu.g2 жыл бұрын
ತುಂಬ ತುಂಬ ಚೆನ್ನಾಗಿ ಇದೆ ❤️❤️❤️❤️❤️❤️ .. ❤️❤️
@bheemuyadav1082 Жыл бұрын
ನಾ ನೋಡಿರುವ ಅದ್ಭುತವಾದ ಸಿನಿಮಾ 👌👌 ಸ್ವಲ್ಪನೂ ಬೋರ್ ಹಾಗಲ್ಲ ತುಂಬಾ ಚೆನ್ನಾಗಿದೆ ಎಲ್ಲರು ನೋಡಿ 💓🤩
@hidayathhidayath4237 Жыл бұрын
Thies movie is mind-blowing 🥰🥰☺️☺️ Good massage aasome 👌👌 Story please to watch this movie 👌👌☺️☺️🥰🥰👌👌
@Santhukavya1432 жыл бұрын
Sprrr movie ....mathe mathe nodbeku anisuvantha act ....namige gothillade kannali emotional feel banthu... Then I love that movie.... Appa amma carecter osmm🎉❤️❤️ All the best for your next movie..👍👍
@maruthith9147 Жыл бұрын
ನಿಜ ನನ್ನ ತಂದೆ ಹಾಗೂ ತಾಯಿ ನೆನಪೂ ಆಯ್ತು......ಕಣ್ಣಲ್ಲಿ ನೀರು ತುಂಬಿದೆ. ಒಳ್ಳೆ ಚಲನಚಿತ್ರ ....❤️
@JagguSoldier375 Жыл бұрын
ಈ ಸಿನಿಮಾದಲ್ಲಿನ ಒಂದೊಂದು ಸಂದೇಶಗಳು ಮನ ಮುಟ್ಟುವಂತೆ ಇದೆ ❤❤❤❤
@krishroyalking74882 жыл бұрын
What a beautifull movie Its an another level ❤️ ಇಂತ ಸಿನಿಮಾ ಬೇಕು ನಮ್ಮ ಸಮಾಜಕ್ಕೆ 🔥
@BMS143YOGA2 жыл бұрын
ಅದ್ಭುತ ಮೂವಿ 🙏🏻🙏🏻🙏🏻🙏🏻ಸೂಪರ್ ಸೂಪರ್... Frdship love mother ಫೀಲಿಂಗ್ ಅನಾಥ ಜೀವನ ಕನಸು, ಆಸೆ ಎಲ್ಲಾ ಚಿತ್ರಣ ಚಿತ್ರ ವೇ ಈ ಟಾಮ್ and ಜರಿ ಸೂಪರ್ ಸೂಪರ್ 🙏🏻🙏🏻🙏🏻🙏🏻hads of film team ಗೆ 🙏🏻🙏🏻🙏🏻
@DineshDinesh-lw2fw Жыл бұрын
Super Heart touching movie...👌👌👌
@vikramwaghamore88862 жыл бұрын
ಇಂತಹ ಸಿನಿಮಾ ನಮ್ಮ ಸಮಾಜಕ್ಕೆ ಬೇಕು
@abhikichcha4752 жыл бұрын
What a story, what a acting, what a music... Mind blowing.... One of the best best best Kannada movies... Hero and Heroine Acting is another level. Interval is mind blowing.... Hufffff.... I watched More than 10 times.
@rakshitharakshu1218 Жыл бұрын
Wow what a movie bro.. Dialogues ella Elli jothe madidri... Super movie and tq for the movie❤
@Rajugowdasn Жыл бұрын
ಅರ್ಥ ಪೂರ್ಣವಾಗಿದೆ ಈ ಮೂವಿ.. ♥️♥️♥️
@punithpunith6742 Жыл бұрын
ಮುಚ್ಚಿರೋ ಕಣ್ಣ ತೆರೆಸುವ ಸಿನಿಮಾ ಇದು ❤️
@BeereshmBeeru7 ай бұрын
ಉತ್ತಮ ಸಂದೇಶ ಕೊಟ್ಟ ನನ್ನ ನೆಚ್ಚಿನ ಸಂಗೀತ ಇರುವ ಸಿನಿಮಾ
@chethanbk5244 Жыл бұрын
Extradinory movie.. absolutely masterpiece... I really can't believe how did I miss this movie in theatres .. story,direction, screenplay.. songs, lyrics acting of new talents. Everything is super fine fantastic marvalous!!! Keep producing movie like this
@kavyaherakal5553 Жыл бұрын
O my god🙏👌👌👌👌
@LathaLatha-rh9xs Жыл бұрын
@@kavyaherakal5553 Llo
@YOUTHFORCHANGEVeeresh Жыл бұрын
ನಮ್ಮ ಸಮಾಜಕ್ಕೆ ನೂರೊಂದು ಸಂದೇಶವನ್ನು ಈ ಒಂದೇ movie ನಲ್ಲಿ ಪರಿಚಯ ಮಾಡಿಕೊಟ್ಟ ನಿಮ್ಮ ತಂಡಕ್ಕೆ ನನ್ನ ಹೃದಯಪೂರ್ವಕ ಧನ್ಯವಾದಗಳು 🙏🙏🙏🙏 ನನ್ನ prakara KGF, Kantara movie nalli kuda estu ಸಂದೇಶ villa 🙏🙏🙏
@tsavitha79149 ай бұрын
ನಂಗೆ ಹೀರೋಯಿನ್ ಕ್ಯಾರೆಕ್ಟರ್ ತುಂಬಾ ಇಷ್ಟ ಆಯ್ತು, ನಂಗೂ ಇವಳು ಇರೋ ತರಾನೇ ಇರ್ಬೇಕು ಅಂತ ಅನ್ನಿಸ್ತಾ ಇತ್ತು ಈಗ ಇ ಫಿಲ್ಮ್ ನೋಡಿದ್ರೆ ತುಂಬಾ ಖುಷಿ aytu❤❤❤
@Samshruthi_Sangama Жыл бұрын
ಒಂದು ಹೃದಯಸ್ಪರ್ಶಿ ಕನ್ನಡದ ಚಲನಚಿತ್ರ .... ಜೀವನದ ಸತ್ಯಗಳನ್ನ ಸಾರುವ ಚಿತ್ರ .......
@mohd_afw1 Жыл бұрын
Guru super😊😊 full emotionall😢😢 movie ❤❤❤❤
@PoojaSPoojaS-o3h6 ай бұрын
ತುಂಬಾ ಇಷ್ಟ ಅಯ್ತು ಮೂವಿ ♥️♥️🥺❤️❤️😇😇😇😊
@mkhegde2 жыл бұрын
What a beautiful spiritual movie this is. Wow, hats off to writers, screenplay and actors. Thank you guys, God bless you all. Tx
@vinuthavinu35012 жыл бұрын
Hii
@vinuthavinu35012 жыл бұрын
Hello
@mahalakshmitd85192 жыл бұрын
Story, dialogue, actors overall Superb movie
@bulletadhi7766 Жыл бұрын
One of the best movie.. please watch this movie.. support Tom & Jerry movie team
@madhukabber31812 жыл бұрын
Very heart touching movie.. really wonderful movie ❤️
@ramappaemmi90262 жыл бұрын
Ha ri mast film nimgu esata ayta
@vinudarling7204 Жыл бұрын
Yen chindi movie guru.... really heart'broken movie...I can't avoid my tears ...ufff
@roopac388 Жыл бұрын
ಸಿನಿಮಾ ಅಂತು ಸೂಪರ್ ಒಳ್ಳೇ ಸಂದೇಶ ಇದೇ ಸೂಪರ್ 👌👌👌😍
@roopashreejagadish4157 Жыл бұрын
Hats off to the team of this movie.... I'm short of words to describe this movie.... Every aspect of this movie is just amazing!!! It's more than a Masterpiece because it's a reflection of our own lives....as a Kannadiga, I'm really proud that we have such huge talents hidden in our film industry ❤️❤️ Naavu, kannadavaru yaarigenu kammi illa, ellarigintha ondu Kai melene 👍... Thanks a ton to the entire cast and crew of this movie.... Expecting more movies like this... It's a killer!!!!!!! 👌👌👌👌👌❤️
@venugopalbn8648 Жыл бұрын
Super super super movie ❣️ Tqu The director 😎
@anandajoshi9192 ай бұрын
ಇತ್ತೀಚಿನ ದಿನಗಳಲ್ಲಿ ಬಂದ ಅಪರೂಪದಲ್ಲಿ ಅಪರೂಪದ ಚಿತ್ರ 👌👌👌🤝🤝🤝🙏
@mohaneshbadiger76062 жыл бұрын
Movie supar mother sentimentu supar heart touching movie .....❤️❤️❤️❤️❤️❤️❤️❤️
@shrikantpayagon3468 Жыл бұрын
Story ಯಾವ್ ಕೋಟಿ ಗಳಿಸಿದ ಫಿಲ್ಮ್ ಗೆ ಕಮ್ಮಿ ಇಲ್ಲ amazing 😍
@jagadishkn5271 Жыл бұрын
famous hero gala movie nodi story channagilde edru nam hero anta ah movie na hogolthivi adre e tara asto movie galu kannige kanisade ogide ... one of the best movie i ever seen before please allaru family kuthkondu nodi thumba tilkolodu ede , director , screen play , writer you all own ..... Congratulations to team best of luck for the future ..Namaskara 🙏🙏🙏🙏
@prakashmahadev Жыл бұрын
ಸೂಪರ್ ಮೂವಿ..ಅದ್ಬುತ..❤️
@Jonah_self_lover Жыл бұрын
I'm from Andhra Pradesh.....❤❤❤ unspeakable this movie emotional 😭 and love caring action 😊 fantastic 😍
@NINGAPPAgh396 Жыл бұрын
ಯಾವುದು ಮೇಲಲ್ಲ ಯಾವದು ಕೀಳ ಅಲ್ಲಾ ಎನ್ನುವ ಸಂದೇಶ ತುಂಬ ಚೆನ್ನಾಗಿದೆ ❤️🙏 Love you maa (s)
@sachhi86912 жыл бұрын
ಸೂಪರ್ ಸಿನೆಮಾ ನನ್ನ ಪ್ರೀತಿಯನ್ನು ಮತ್ತೆ ನೋಡಿದಂತಾಯಿತು...😢