A highly toxic plant to cattle. Many cattle have died after consuming this plant in Malnad area.Please create awareness about this plant.
@TrimurthyHunasekatte2 жыл бұрын
ಹೌದು ಸರ್, ನಮ್ಮ ಸಹಮತ ಇದೆ, ಆದರೆ ಇತ್ತಿಚೀನ ಕಾಯಿಲೆಗಳ ಗುಣಲಕ್ಷಣ ಮತ್ತು ಪರಿಹಾರಗಳನ್ನ ಜನ ಗೂಗಲ್ ಮಾಡಿ ಸ್ವಯಂ ಚಿಕಿತ್ಸೆಗೆ ಮುಂದಾಗುತ್ತಲಿದ್ದಾರೆ. ಇದಕ್ಕೆ ಪೂರಕವೆಂಬಂತೆ ತಮ್ಮದೇ ಆದಾ ಯಶಸ್ವಿ ಕೇಸ್ ಸ್ಟಡಿಗಳ ಉದಾಹರಣೆ ನೀಡುತ್ತಾರೆ ಕೂಡಾ...
@tjagadeeshchandra36604 жыл бұрын
ಧನ್ಯವಾದಗಳು. ನಿಮ್ಮ ಉಪಯುಕ್ತ ಮಾಹಿತಿಗಾಗಿ. ತ್ರಿಮೂರ್ತಿ ಸರ್.
@TrimurthyHunasekatte4 жыл бұрын
ಸ್ವಾಗತ
@kiranbiradar41176 жыл бұрын
nivu thorisiruva all nanu Namma gaddeyalli nodiddene thanks
@sahasasahasa4 жыл бұрын
You are doing excellent job, very good use of internet
Hai sir... Thumba chanagidhe Nima channel information.....Ayurvedada bage chanagi helthera.... Sir Gurutiga plant bage helli sir...kelidheni nanu node Ella.....
@girija.b.s.5820 Жыл бұрын
Super mahiti anna .
@vasanthvk166 жыл бұрын
Sir you are doing a great work for the mankind... God bless you and your team.
@TrimurthyHunasekatte6 жыл бұрын
ಧನ್ಯವಾದ ಸರ್....💐💐💐
@josefvijay68372 жыл бұрын
Supper sir ur explanation
@TrimurthyHunasekatte2 жыл бұрын
ಧನ್ಯವಾದ ಸರದ....🙏
@rajutank37333 жыл бұрын
Gidimulkhaykhda plant ka video dekhaye Sir ji
@josefvijaynarayan17943 жыл бұрын
Supper sir
@TrimurthyHunasekatte3 жыл бұрын
ಧನ್ಯವಾದ
@Kannadshorts2.04 жыл бұрын
ಸರ್ ನಿಮ್ಮ ವಿಡಿಯೋ ಸುಪರ್...ಅಡಕೆ ಸಸ್ಯ(ಅಡಿಕೆ ಗಿಡ) (ನೀಲಿ ಬಣ್ಣದ ಹೂ ಆಗುತ್ತೆ ನೋಡಿ) ದ ಬಗ್ಗೆ ಮಾಡಿ ..
@luckybel8303 жыл бұрын
This is called GOKRU in hindi. Negginamullu in Kannada. Very useful for all urinary and kidney problems.
@TrimurthyHunasekatte3 жыл бұрын
Yes
@ENGLISHwithKRISHNATALEWAD4U6 жыл бұрын
Thank you so much bro your videos really helpful to us , thank you once again
@TrimurthyHunasekatte6 жыл бұрын
ಸ್ವಾಗತ ಸರ್...🙏
@muttuspadasalagi15272 жыл бұрын
E@@TrimurthyHunasekatte wqqssaw-
@chaithanyabalakrishna12526 жыл бұрын
Bahala olleya mahiti
@shivukodli555556 жыл бұрын
ನಮ್ಮ ಹೊಲದಲ್ಲಿ ಕಳೆ ಸಸ್ಯವಾಗಿದೆ ಸರ್.ಆದರೆ ಇದರ ಉಪಯೋಗ ಉಪಯುಕ್ತ ಎಂದು ನನಗೆ ತಿಳಿದಿರಲಿಲ್ಲ ಧನ್ಯವಾದ ತಮಗೆ ಇದರ ಉಪಯುಕ್ತ ಮಾಹಿತಿ ನೀಡಿದ್ದಕ್ಕಾಗಿ
@malikbudihal12826 жыл бұрын
Shivu Kodli 1u
@bagavantpatil48146 жыл бұрын
idar. Maya to
@manjukumar96736 жыл бұрын
Antu raya saysa da bage mahiti kodi
@TrimurthyHunasekatte6 жыл бұрын
ನಾನು ಈ ಸಸ್ಯದ ಬಗ್ಗೆ ಮೊದಲ ಬಾರಿ ಕೇಳ್ತಾ ಇದ್ದೀನಿ ಈ ಸಸ್ಯದ ಬಗ್ಗೆ ಸಂಕ್ಷಿಪ್ತವಾದ ವಿಚವರಣೆ ನೀಡವಹುದಾ ಸರ್....?
@chikkegowda16323 жыл бұрын
@@bagavantpatil4814 aaa Haaaaaaaaaaaaa11 a
@geethamahadevaswamy48725 жыл бұрын
Idanna hege juice madbeku kidney stones ge tilsi plz
@TrimurthyHunasekatte5 жыл бұрын
ವೈದ್ಯರ ಸಲಹೆಯ ಹೊರತಾಗಿ ಬಳಸಬೇಡಿ...
@shruthihm26675 жыл бұрын
Thank you sir dayavittu burning skin ge parihara heli
@TrimurthyHunasekatte5 жыл бұрын
ಅಂದರು ಗಿಡ ಮತ್ತು ಹೂಲಿ ಗಿಡದ ವೀಡಿನೊ ನೋಡಿ....
@sagarkr11984 жыл бұрын
Sir Nimdu chitradurga kunabevu hunasekatte na
@TrimurthyHunasekatte4 жыл бұрын
ಇಲ್ಲ ಸರ್, ಹಾಸನ ಜಿಲ್ಲೆ, ಅರಸೀಕೆರೆ ತಾಲೂಕಿನ ಹುಣಸೇಕಟ್ಟೆ
@manjunathhugar99733 жыл бұрын
Sir idara pudi shopalli siguta
@TrimurthyHunasekatte3 жыл бұрын
ಹೌದು, ಸಿಗುತ್ತದೆ ಸರ್
@noobgameplayerpubgmobileli65103 жыл бұрын
Pistol ge used aguta sar
@noobgameplayerpubgmobileli65103 жыл бұрын
Hege use madbeko
@noobgameplayerpubgmobileli65103 жыл бұрын
Pistol molvadige use aguta
@TrimurthyHunasekatte3 жыл бұрын
ಅದರ ಬಗ್ಗೆ ಮಾಹಿತಿ ಇಲ್ಲ ಸರ್, ವಿಶೇಷವಾಗಿ ಮೂತ್ರಪಿಂಡದ ಕಲ್ಲಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ
@somackm81704 жыл бұрын
Negare soppu.bagge tilisi sir
@nammatumkursriparamapoojya67913 күн бұрын
ನಾನು ಇದನ್ನು 15 ಡೇಸ್ ಒನ್ ಟೈಮ್ ಮಸಪ್ಪು ಮಾಡಿ ತಿನ್ನುತೀವಿ
@balakrishna53275 жыл бұрын
sir i want to know more about wild edible weeds like purslane(goni suppu) , anne soppu, etc which grow everywhere.please share information about such plants. Thanks, Balu
@TrimurthyHunasekatte5 жыл бұрын
ಈ ವೀಡಿಯೋಗಳನ್ನು ಈಗಾಗಲೇ ಹಾಕಿದ್ದೇವೆ ನೋಡಬಹುದು. ಧನ್ಯವಾದ
@balakrishna53275 жыл бұрын
@@TrimurthyHunasekatte ಧನ್ಯವಾದ ಸರˌ ಹುಡುಕುತ್ತೇನೆ .
@gayithrimallavalli82644 жыл бұрын
Ringworm bage thilishi kodi
@divyap8674 жыл бұрын
Sir ee sasyagala bagge tilidukolloke enu odbeku tilsi pls
@TrimurthyHunasekatte4 жыл бұрын
ಅಪರಿಚಿತ ಸಸ್ಯಗಳನ್ನು ಹೇಗೆ ತಿಳಿದುಕೊಳ್ಳುವುದು ಎಂಬ ವೀಡಿಯೋ ಹಾಕಿದ್ದೆವೆ ಅದನ್ನ ನೋಡಿ ಮೇಡಂ...
ಬೊಜ್ಜು ಕಡಿಮೆ ಮಾಡಲು ಜೀವನ ಶೈಲಿ ಹಾಗು ಆಹಾರ ಕ್ರಮ ಬದಲಿಸಿಕೊಳ್ಳಬೇಕು ಅದಕ್ಕಾಗಿ ಸನಿಹದ ಆಯುರ್ವೇದ ಆಸ್ಪತ್ರೆಗೆ ಭೇಟಿ ನೀಡಿ. ನರ ದೌರ್ಬಲ್ಯ ಕ್ಕೆ ಅಶ್ವಗಂಧ ಹಾಗು ಶತಾವರಿ, ಚಮನ್ ಪ್ರೆಶ್ ಸೇವಿಸಬಹುದು...
@mistergcreativezone3 жыл бұрын
where is available sir I need it
@RojaRoja-st8ub6 жыл бұрын
thank you sir very nice
@TrimurthyHunasekatte6 жыл бұрын
ಸ್ವಾಗತ...💐
@luciferchinz78022 жыл бұрын
Sirrrrrrr yella kale gida adru kannadada hesru thiluskodi sir how too identify sirr 😭😭😭😭
@TrimurthyHunasekatte2 жыл бұрын
ನಮ್ಮ ಹಿಂದಿನ ವೀಡಿಯೋಗಳಲ್ಲಿ ವಿವರಿಸಿದ್ದೇವೆ, ನೋಡಿ ಸರ್
@sriyantra19393 жыл бұрын
పల్లేరు (ಪಲ್ಲೇರು).... తెలుగు ಇನ್ನಿತರ ಭಾಷೆಗಳಲ್ಲಿ ಈ ಗಿಡದ ಹೆಸರು ಶೇಖರಣೆ ಮಾಡಿದರೆ ಉಪಯುಕ್ತವಾಗಬಹುದು
@lokeshknlokesh70303 жыл бұрын
ಸರ್ ಬಂಡೆ ಲೊಳೆಗಿಡದ ಬಗ್ಗೆ ವಿಡಿಯೊ ಮಾಡಿ ಸರ್.
@roopaharish41934 жыл бұрын
Thanks
@ramachandrasattigeri50175 жыл бұрын
How to use. Please inform me
@TrimurthyHunasekatte5 жыл бұрын
ದಯಮಾಡಿ ಈ ಗಿಡದ ಉತ್ಪನ್ನಗಳನ್ನ ವೈದ್ಯರ ಸಲಹೆ ಇಲ್ಲದೇ ಬಳಸಬೇಡಿ..
@riyanamasood68524 жыл бұрын
Is this in banglore?
@TrimurthyHunasekatte4 жыл бұрын
Yes, available...
@mistergcreativezone3 жыл бұрын
where is available sir I need it
@TrimurthyHunasekatte3 жыл бұрын
Rural areas
@mistergcreativezone3 жыл бұрын
nimmalli sigalva
@TrimurthyHunasekatte3 жыл бұрын
ಸಿಗುತ್ತದೆ... ಅರಸೀಕೆರೆ(ಹಾಸನ ಜಿಲ್ಲೆ) ಗೆ ಬಂದರೆ ಸಿಗುತ್ತದೆ
@dmneelur92925 жыл бұрын
super
@ArunKumar-vq9zm7 жыл бұрын
I got this one sir.Who to use sir?
@lingarajgowdalingarajgowda65865 жыл бұрын
ಸುಪರ್
@sarojasaru30544 жыл бұрын
Even soppu samber madtivi sir
@riyanamasood68524 жыл бұрын
Nevu hege sambar madu du plz telisi
@mallunayak94954 жыл бұрын
ಮುಳ್ಳಿನ ಪೌಡರ್ ಇಲ್ಲಿ ಸಿಗುತ್ತೆ ಸ್ವಲ್ಪ ಹೇಳಿ ಸಾರ್ ಪ್ಲೀಸ್
@srikantac83922 ай бұрын
Grandhige angadili Keli sigutthe, online nalliyu sigutthe
@gowdrugowdru83596 жыл бұрын
ನಮ್ಮೂರಲ್ಲಿ ತುಂಬಾ ಇದವೇ ಸರ್ ಅವುಗಳನ್ನು ತುಂಬಾನೇ ಕಿತ್ತುಹಾಕುತ್ತಾರೆ
@TrimurthyHunasekatte6 жыл бұрын
ಹೌದು, ಅದೊಂದು ಕಳೆ ಹಾಗು ಹರಡಿಕೊಂಡು ಬೆಳೆವ ಸಸ್ಯವೂ ಸಹ ಹಾಗಾಗಿ ಕಿತ್ತು ಹಾಕದಿದ್ದರೆ ಕಷ್ಟ..
@eimanshariff63872 жыл бұрын
@@TrimurthyHunasekatte ಯಾವ ಊರಿನಲ್ಲಿದೆ ಇದರ ಬೇರು ನಮಗೆ ಬೇಕಾಗಿದೆ ತಿಳಿಸಿ
@TrimurthyHunasekatte2 жыл бұрын
ಯಾವುದೇ ಊರಿಗೆ ಹೋದರೂ ಸಿಗುತ್ತದೆ ಸರ್, ಈಗ ಮಳೆಗಾಲವಾದ್ದರಿಂದ ಇದು ಚಿಗುರಿ ಗಿಡವಾಗಲು ಇನ್ಮೂ ಒಂದು ತಿಂಗಳು ಬೇಕು
@basurajtambur39524 жыл бұрын
👌
@devarajgd-us5wo6 жыл бұрын
ಇವುಗಳ ಬಗ್ಗೆ ತಿಳಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು.
@rayappasaptasagare44696 жыл бұрын
Thanks
@cypworld34084 жыл бұрын
ಅಗಸೆ ಗಿಡದ ಬಗ್ಗೆ ಮಾಹಿತಿ ನೀಡಿ
@lokeshsnkunduwada67824 жыл бұрын
Loki Kunduwada
@riyanamasood68524 жыл бұрын
This is gokru ka kante rght
@TrimurthyHunasekatte4 жыл бұрын
Yes...
@raghuramarama10485 жыл бұрын
sir ಹರಿಣಿ ಕಾಯಿಲೆಗೆ ಯಾವ ಸಸ್ಯ ಉಪಯೋಗಿಸ ಬಹುದು ಸರ್
@TrimurthyHunasekatte5 жыл бұрын
ವೈದ್ಯರ ಸಲಹೆಯ ಮೇರೆಗೆ ಬಳಸಿ ಸರ್...
@akkamahadevi44243 жыл бұрын
👌🏻🇮🇳
@baburaokalkeri88004 жыл бұрын
JORAGI MATANADU
@TrimurthyHunasekatte4 жыл бұрын
ಮುಂದಿನ ವೀಡಿಯೋಗಳು ಸರಿಯಿವೆ...
@manjahn83306 жыл бұрын
Sr idhu noggina mullina gida alla noggina mullina gidadalli elegalu dhoddadagirutte e thara irolla nivu nodilla andre heli nanu upload madthini
@TrimurthyHunasekatte6 жыл бұрын
ಒಂದೇ ಸಸ್ಯದ ಬೆಳವಣಿಗೆ ವಿಭಿನ್ನ ವಾತಾವರಣದಲ್ಲಿ ಹಲವು ರೀತಿ ಇರತ್ತೆ. ಇದು ನೆಗ್ಗಿನ ಮುಳ್ಳಿನ ಗಿಡವೇ. ನೀವು ಅಪ್ ಲೋಡ್ ಮಾಡುವುದಾದರೆ ಖಂಡಿತ ಸ್ವಾಗತ . .
Arun Medicinal uses: Warning: Unverified information Tribulus is mentioned in ancient Indian Ayurvedic medical texts dating back thousands of years. Tribulus has been widely used in the Ayurvedic system of medicine for the treatment of sexual dysfunction and various urinary disorders. The Greeks used Tribulus Terrestris as a diuretic. In China and Vietnam it has been used in the treatment of post-partum hemorrhage, epistaxis and gastro intestinal bleeding. Tribulus terrestris is being promoted as a testosterone booster for the purpose of building muscle and increasing sex drive. It does not work like DHEA and androstenedione 100, which are progenitors of testosterone. Instead, claims have been made that it enhances testosterone levels by increasing luteinizing hormone levels.
@TrimurthyHunasekatte7 жыл бұрын
For more info visit to : www.flowersofindia.net/catalog/yellow.html
@ningupkkamadolli62426 жыл бұрын
ಕಾಡು ಹೀರಿಬಳ್ಲಿ ಬಗೆ ತಿಳಸಿ ಸರ್
@TrimurthyHunasekatte6 жыл бұрын
ಸರ್ ಇದು ಸ್ಥಾನೀಯ ಹೆಸರೊ ಅಥವಾ ಎಲ್ಲಾ ಕಡೆ ಪ್ರಚಲಿತವಿರುವ ಹೆಸರೊ
@sureshvaradacreation34116 жыл бұрын
ನೀವು ಊರು ಯಾವುದು ಮತ್ತು ನಿಮ್ಮ ಫೋನ್ ನಂಬರ್ ಕೊಡಿ ....
@TrimurthyHunasekatte6 жыл бұрын
ಯ್ಯೂಟ್ಯೂಬರ್ ಗಳು ತಮ್ನ ಸಂಖ್ಯೆ ನೀಡುವಂತಿಲ್ಲ ಸರ್, ನನ್ನ Instagram account ನಲ್ಲಿ ನನ್ನ ಸಂಖ್ಯೆ ಪಡೆದುಕೊಳ್ಳಬಹುದು.
@basuangadi12676 жыл бұрын
ಸುಪರ
@TrimurthyHunasekatte6 жыл бұрын
💐💐💐
@krissrikrishna94786 жыл бұрын
sir...namaste...great job... i need your help...sir do you know the herb dravida...name is dravida...if possible plz keep one photo...only medical use. plz.
@TrimurthyHunasekatte6 жыл бұрын
I dont know about this plant sir. I will inform you when I will get info about this plant. Thank you
@swathikusha63165 жыл бұрын
ಈ ಸೊಪ್ಪನ್ನು ಅಡುಗೆಯಲ್ಲಿ ಬಳಸಬಹುದ?
@TrimurthyHunasekatte5 жыл бұрын
ಇಲ್ಲ ಸರ್... ಬಳಸುವುದು ಬೇಡ.
@jayaprakasha.cjayanth80084 жыл бұрын
Please video madi
@chethanbs30557 жыл бұрын
How can l will use thise
@TrimurthyHunasekatte7 жыл бұрын
ಚೇತನ್ ರವರೆ ನಾನೀ ವೀಡಿಯೊದಲ್ಲಿಯೇ ಹೇಳಿದ್ದೆನೆ, ನೀವಿದನ್ನ ನೇರವಾಗಿ ಬಳಸದೇ ಆಯುರ್ವೇದ ತಜ್ನರ ಸಲಹೆಯ ಮೇರೆಗೆ ಮಾತ್ರ ಬಳಸಿ. ಬಹಳ ಜನ ನೇರವಾಗಿ ಬಳಸಬಹುದು ಎನ್ನುತ್ತಾರೆ ಆದರೂ ಸಹ ನಿಮ್ಮ ವಯಸ್ಸು, ಸಮಸ್ಯೆಯನ್ನ ಗಮನಿಸಿ ವೈದ್ಯರು ಯಾವ ಪ್ರಮಾಣದಲ್ಲಿ ಸೇವಿಸಬೇಕು ಎಂಬುದನ್ನ ತಿಳಿಸುತ್ತಾರೆ, ಇಲ್ಲವಾದಲ್ಲಿ ಅಡ್ಡ ಪರಿಣಾಮಗಳಾಗಬಹುದು. ಸಹಜವಾಗಿ ನೆಗ್ಗಿನ ಮುಳ್ಳುಗಳು ಒಣಗಿ ಉದುರಿದಾಗ ಅವುಗಳನ್ನು ಆರಿಸಿ ತಂದು ಚೆನ್ನಾಗಿ ಪುಡಿ ಮಾಡಿ ಬಳಸುತ್ತಾರೆ. ದಯಮಾಡಿ ವೈದ್ಯರ ಸಲಹೆಯ ಮೇರೆಗೆ ಮಾತ್ರ ಬಳಸಿ.
@susheelabai71164 жыл бұрын
🤝🤝🤝🙏🏻🙏🏻🙏🏻
@anilkumarhalimani32046 жыл бұрын
ನಮ್ಮ ಹೊಲದ ತುಂಬಾ ಇದೆ. ಆ ಹೊಲಕ್ಕೆ ಹೋದರೆ ನಾವು ಕೂಡುವದೆ ಇಲ್ಲ .
@TrimurthyHunasekatte6 жыл бұрын
ಹೌದು ಇದರ ಹಾವಳಿ ಬಹಳವೇ 😊
@sundaresha.t.s65726 жыл бұрын
Vasubhata gidada bagge maahiti kodi
@sundaresha.t.s65726 жыл бұрын
E vasubhata gida da hesaru yaava plant vedio moolaka tilisi
@TrimurthyHunasekatte6 жыл бұрын
ಈ ಹೆಸರನ್ನ ನಾನಿನ್ನೂ ಎಲ್ಲೂ ಓದಿಲ್ಲ, ಮಾಹಿತಿ ಸಿಕ್ಕರೆ ತಿಳಿಸುತ್ತೆನೆ
@kotreshan85696 жыл бұрын
ಮೂರು ಏಣಿನ ಮುಂಗುರು ಏಗೀರುತೆ ನಮಗೆ ಗೊತ್ತಿಲ್ಲ ಎಂದು ನಿಮ್ಮನ್ನು ಕೇಳಿಕೊಳಿತೆನೆ ನಮಸ್ಕಾರ
@TrimurthyHunasekatte6 жыл бұрын
+Kotresh N ನಮ್ ಕಡೆ ಅದಕ್ಕೆ ಮಂಗರವಳ್ಳಿ ಅಂತ ಕರೀತಿವಿ. ನಮ್ಮ ಕಡೆನೂ ಸಹ ೪ ಏಣಿನ ಮುಂಗರವಳ್ಳಿ ಗಿಡವೇ ಇರೋದು. ಈ ಸದ್ಯದಲ್ಲೆ ಅದರ ಬಗ್ಗೆ ಸಾಕ್ಷಚಿತ್ರ ಮಾಡುತ್ತೆವೆ.
@sunitapujari54226 жыл бұрын
ಎನ್ ಮಾಡಬೇಕು ಅಂತ ಹೇಳಿಲ್ಲ ಸರ್
@TrimurthyHunasekatte6 жыл бұрын
ಅಡ್ಡ ಪರಿಣಾಮಗಳು ಇರುವುದರಿಂದ ಹೇಳಿಲ್ಲ ಸರ್...
@madhukumarkumar10386 жыл бұрын
ಬಳಸುವ ವಿಧಾನ ಹೇಗೆ ? ತಿಳಿಸುವಿರಾ ?
@TrimurthyHunasekatte6 жыл бұрын
ಇದರ ಉಪಯೋಗವನ್ನ ವೈದ್ಯರಿಂದಲೇ ತಿಳಿದುಕೊಳ್ಳುವುದು ಒಳ್ಳೆಯದು ಕೆಲವು ಬಾರಿ ಅಡ್ಡ ಪರಿಣಾಮಗಳಿಗೆ ಒಳಗಾಗುವ ಸಾಧ್ಯತೆಯಿದೆ ಹಾಗಾಗಿ....
@Arjun-kf1xt5 жыл бұрын
ಅಶ್ವಗಂಧದ ಬಗ್ಗೆ ವಿಡಿಯೋ ಮಾಡಿ ಸರ್
@TrimurthyHunasekatte5 жыл бұрын
ಅದರ ವೀಡಿಯೋ ಹಾಕಿದ್ದೇವೆ ಸರ್...
@Arjun-kf1xt5 жыл бұрын
@@TrimurthyHunasekatte ಧನ್ಯವಾದ ಸರ್ ನೋಡುತ್ತೇವೆ
@krupakrupa-vv6gm4 жыл бұрын
Navu thinthivi
@lingaraju.vlingaraju.v36097 жыл бұрын
ಇದನ್ನು ಉಪಯೋಗಿಸುವುದು ಹೇಗೆ,,,,?
@TrimurthyHunasekatte7 жыл бұрын
+Lingaraju.v Lingaraju.v ಸರ್ ಸೊಗದೆ, ಶತಾವರಿ ಗಳ ಹಾಗೆ ಈ ಸಸ್ಯ ವನ್ನ ನೇರವಾಗಿ ಉಪಯೋಗಿಸುವುದು ಸೂಕ್ತವಲ್ಲ, ಹಾಗೆ ನೇರವಾಗಿ ಬಳಸುವಂತಿದ್ದರೆ ವಿಡಿಯೋ ದಲ್ಲಿಯೆ ಹೇಳಿರುತ್ತಿದ್ದೆ. ಆಯುರ್ವೇದ ವೈದ್ಯರ ಸಲಹೆಯ ಮೇರೆಗೆ ಬಳಸಿ, ಇಲ್ಲವಾದರೆ ಅಡ್ಡಪರಿಣಾಮಗಳಾಗುವ ಸಾಧ್ಯತೆಯಿದೆ.
@umadevi53434 жыл бұрын
.
@srinivasa.svloges95346 жыл бұрын
Sir ಅಡಿಕೆ ಸೊಪ್ಪಿನ ಗಿಡದ ಬಗ್ಗೆ ಮಾಹಿತಿ ತಿಳಸಿ
@TrimurthyHunasekatte6 жыл бұрын
ಅಡಕೆ ಸೊಪ್ಪಿನ ಗಿಡದ ಬಗ್ಗೆ ವಿಡಿಯೋ ಇದೇ ಸರ್ ನೋಡಿ
@mahantheshcs20306 жыл бұрын
Abhi
@srinivaskanta49065 жыл бұрын
Eda ra business madoodu henge hellu boss
@TrimurthyHunasekatte5 жыл бұрын
ನೆಗ್ಗಿನ ಮುಳ್ಳಿನ ಪುಡಿ ಅಥವಾ ಮುಳ್ಳುಗಳನ್ನ ಸಂಗ್ರಹಿಸಿ, ಆಯುರ್ವೇದ ಫಾರ್ಮಸಿ ಕೇಂದ್ರಗಳು ಅಥವಾ ಆಯುರ್ವೇದ ವೈದ್ಯರ ಬೇಡಿಕೆಯ ಮೇರೆಗೂ ಸಹ ನೀಡಬಹುದು.
@veenamuthayya65763 жыл бұрын
@@TrimurthyHunasekatte sar neggila soppina upayoga thilisi
@alfiyaali40265 жыл бұрын
mohamedali
@vickyvaishnavi49435 жыл бұрын
ಸರ ನಿಮ್ಮ ಜೊತೆ ನಾನು ಮಾತಾಡಬೇಕು ನಿಮ್ಮ ಫೋನ್ ನಂಬರ್ ಕೊಡಿ ಸರ
@TrimurthyHunasekatte5 жыл бұрын
ಯ್ಯೂಟ್ಯೂಬರ್ ಗಳು ತಮ್ನ ಸಂಖ್ಯೆ ನೀಡುವಂತಿಲ್ಲ ಸರ್, ನನ್ನ Instagram account ನಲ್ಲಿ ನನ್ನ ಸಂಖ್ಯೆ ಪಡೆದುಕೊಳ್ಳಬಹುದು.
@shankar.prajakiya88066 жыл бұрын
Kannina Bagge Yavdadru video idre Haki
@TrimurthyHunasekatte6 жыл бұрын
ಸರ್ ನಾನಿಲ್ಲಿ ಸಸ್ಯಗಳನ್ನೆ ಪ್ರಮೂಖವಾದ ವಿಷಯವಾಗಿ ತೆಗೆದುಕೊಂಡಿರುವುದರಿಂದ ಸಸ್ಯಗಳನ್ನ ಪರಿಚಯಿಸುವಾಗ ಅವುಗಳ ಸಾಮಾನ್ಯ ಉಪಯೋಗಗಳನ್ನ ತಿಳಿಸುತ್ತೇನಷ್ಟೆ ಮುಖ್ಯವಾದ ವಿಷಯ ಸಸ್ಯಗಳ ಪರಿಚಯವಾಗಿರುತ್ತದೆ
@sanjayganger63926 жыл бұрын
ಇದು. ಯದಕೆ.ಉಪಯೂಗ
@TrimurthyHunasekatte6 жыл бұрын
ಸರ್ ನೆಗ್ಗಿನಮುಳ್ಳಿನ ಗಿಡದ ಬಳಕೆಯ ವಿಧಾನ ತಿಳಿಯದೆ ಸೇವಿಸಿದರೆ ಅಡ್ಡಪರಿಣಾಮಗಳಾಗಬಹುದು ಹಾಗಾಗಿ ಅದರ ಬಳಕೆಗಳನ್ನ ತಿಳಿಸಿಲ್ಲ, ಆಸಕ್ತಿಯಿದ್ದಲ್ಲಿ ಡಿಸ್ಕ್ರಿಪ್ಷನ್ ನಲ್ಲಿ ನೀಡಿರುವ ಲಿಂಕ್ ಮೂಲಕ ಓದಿಕೊಳ್ಳಬಹುದು
@deelipkarade32637 жыл бұрын
deelipkarade
@ningupkkamadolli62426 жыл бұрын
ಕಾಡು ಹೀದಿಬಲಿ
@niranjanhiremath20146 жыл бұрын
sir plz cal me
@sahebgoudakoner35335 жыл бұрын
'
@madhucp65866 жыл бұрын
ಕೊತ್ತಿ ಮುಳು಼
@sriyantra19393 жыл бұрын
Tamil name for this plant?
@harishshetty5306 жыл бұрын
ಸರ್ ನಿಮೈ ನಬರ್ ಕುಡೀ
@TrimurthyHunasekatte6 жыл бұрын
ಯ್ಯೂಟ್ಯೂಬ್ ನಿಯಮಗಳ ಪ್ರಕಾರ ಯ್ಯೂಟ್ಯೂಬರ್ ಗಳು ತಮ್ಮ ಸಂಖ್ಯೆ ನೀಡುವಂತಿಲ್ಲ. ನೀವು ನಿಮ್ಮ ಸಂಕ್ಯೆ ಹಾಕಿ ವಾಟ್ಸಪ್ ಮಾಡುವೆ
@n.sureshnimbsgundi4936 жыл бұрын
9739369999
@keshavag12216 жыл бұрын
Number kodesir
@TrimurthyHunasekatte6 жыл бұрын
We Yutubers can't share our number according to KZbin terms and conditions. Go to about section in my channel and mail me. . .