ನಾಗಭರಣ ಸರ್ ನೀವು ಯಾಕೆ ಸಿನಿಮಾಗಳನ್ನು ನಿರ್ದೇಶನ ಮಾಡುತ್ತಿಲ್ಲ. ಇತ್ತೀಚಿಗೆ ಕನ್ನಡ ಸಿನಿಮಾಗಳು ತಮ್ಮ ತನವನ್ನು ಕಳೆದುಕೊಳ್ಳುತ್ತಿವೆ. ಎಲ್ಲೋ ಒಂದು ಎರಡು ಸಿನಿಮಾಗಳು ಅಷ್ಟೇ ಚೆನ್ನಾಗಿ ಇರುತ್ತವೆ. ದಯವಿಟ್ಟು ಮತ್ತೆ ನೀವು ಸಿನಿಮಾಗಳನ್ನು ನಿರ್ದೇಶನ ಮಾಡಿ 🙏🙏🙏🙏
@ragavendraragavendra5223 ай бұрын
ಒಳ್ಳೆ film ತೆಗೆದ ನಾಗಭರಣ ಇತ್ತೀಚಿಗೆ film ತೆಗಿತಾ ಇಲ್ಲ ಯಾಕೆ?
@bhojarajshankarnag246519 күн бұрын
ನಮಸ್ಕಾರ ಸರ್ ನಾನು ಜೂನಿಯರ್ ಶಂಕರ್ ನಾಗ್ ಭೋಜರಾಜ್ ಹೊನ್ನಾಳಿ