G s shivarudrppa sir namma karnaatakada hemmeya rashtra kavi ivara ondondu rachaneyu ondondu neeti heluttare avarige koti namana 🙏💐👍👌😊
@rajendraprasad-hx6vcАй бұрын
ನಾ ಕಂಡ ಅತ್ಯುತ್ತಮ ಕವಿಗಳಲ್ಲಿ ಸರಳ ವ್ಯಕ್ತಿತ್ವದ, ಏನನ್ನೂ ಬಯಸದ ಕವಿ. ಇವರು ಬೇರೆ ಜಾತಿಯಲ್ಲಿ ಜನಿಸಿದ್ದರೆ ಅವರಿಗೂ ಜ್ಞಾನ ಪೀಠ ಪ್ರಶಸ್ತಿ ಸಿಗತಿತ್ತೇನೋ. ಇವರ ಭಾವಗೀತೆಗಳು ಅರ್ಥಪೂರ್ಣವಾಗಿ ಇದೆ. ಕೇಳಲು ಇಂಪಾಗಿವೆ. ವಾಸ್ತವವಾಗಿ ಸಮಾಜದ ನೊಂದವರ ಪರವಾಗಿ ಕಳಕಳಿಯಿಂದ ಕೂಡಿವೆ. ಕನಿಷ್ಠ ರಾಷ್ಟ್ರ ಕವಿಯನ್ನಾದರೂ ಕೊಟ್ಟರಲ್ಲ ಅದೇ ಸಂತೋಷ. ಮಂಕುತಿಮ್ಮನ ಕಗ್ಗದ ಕವಿ ಡಿವೀಜಿಯವರೇಳಿದಂತೆ ಇರುವುದನ್ನು ನೆನೆ ಬಾರದಿರುವುದನ್ನು ಕೈ ಬಿಡು ಹರುಷಕ್ಕೆ ಇದೇ ದಾರಿ ಎಂದು. ಈ ನಮ್ಮ ಹೆಮ್ಮೆಯ ಕವಿಗೆ ಸಿಗಬೇಕಾದಷ್ಟು ಜನಪ್ರಿಯತೆಯೂ ಸಿಗಲಿಲ್ಲ. ಬಹುಶಃ ಮಾದ್ಯಮಗಳ ಕೊರತೆ ಅವರು ಜೀವಿತ ಅವಧಿಯಲ್ಲಿ ಇದ್ದುದು ಒಂದು ಕಾರಣ ಇರಬಹುದು.
@SundarSundarshetty9 күн бұрын
Suuuuuuùupar❤❤❤❤❤❤❤❤
@Srnivas2014 күн бұрын
Superrrrrrr song
@bettegowdaeswarappa17782 ай бұрын
Great G S moves human behaviour.
@RajKumar-yv7tz2 ай бұрын
I like it bavagetegalu
@RajKumar-yv7tz2 ай бұрын
❤❤❤
@RaviGali-kw2ov2 ай бұрын
😮😊the u😰😰😰😅@@RajKumar-yv7tz
@RAVIKUMAR-ms6enАй бұрын
My fevret all bounm song
@venkatarathnap45842 ай бұрын
❤
@narendranath6545Ай бұрын
🙏🙏👍👍
@rathnanarayanaswamy5254Ай бұрын
❤❤
@pushpaarun3699Ай бұрын
Superb ❤
@bkrishnaiah20622 ай бұрын
Evrgreen ಮೂವ್ಮೆಂಟ್
@NaveenAngadi-yy2sr2 ай бұрын
❤❤ Naveen Kumar angdi
@indirashivanna7173Ай бұрын
😅