ಆತುರ ಬಿದ್ದು ಹೈನುಗಾರಿಕೆಗೆ ಬಂಡವಾಳ ಹಾಕುವ ಮುನ್ನ ಇವರ ಮಾತನೊಮ್ಮೆ ಕೇಳಿ, ದೃಢ ನಿರ್ಧಾರ ಹಾಗೂ ನನ್ನಿಂದ ಎಂದರೆ...!

  Рет қаралды 168,462

ಕೃಷಿ ಬದುಕು

ಕೃಷಿ ಬದುಕು

2 жыл бұрын

ಆತುರ ಬಿದ್ದು ಹೈನುಗಾರಿಕೆಗೆ ಬಂಡವಾಳ ಹಾಕುವ ಮುನ್ನ ಇವರ ಮಾತನೊಮ್ಮೆ ಕೇಳಿ, ದೃಢ ನಿರ್ಧಾರ ಹಾಗೂ ನನ್ನಿಂದ ಎಂದರೆ ಮಾತ್ರ ಎಲ್ಲಾ ಕೆಲಸ ಸುಲಭ
ರೈತ: ಮಲ್ಲೇಗೌಡರು
ಸ್ಥಳ: ಚಂದುಪುರ ಮದ್ದೂರು ತಾಲ್ಲೂಕು ಮಂಡ್ಯ ಜಿಲ್ಲೆ
☎️96637-84156
#hainugarike
#loss
#krushibaduku
my gears
camera(mobile)👇
amzn.to/3iZAGbS
mic👇
amzn.to/3x9gfOM
tripod👇
amzn.to/3iUrENw
laptop👇
amzn.to/3l5k2KA
action camera👇
gopro8:amzn.to/3lKgI8a
mic adapter👇
amzn.to/3CtI20p
gopro housing👇
amzn.to/3fPfEvI
action camera accessories👇
amzn.to/3l9bceT
farming related👇
tools:amzn.to/3l6u8eq
green net:amzn.to/3f4k7dY
Disclaimer:-
Amazon Affiliate Disclosure :- As an Amazon Associate I earn from qualifying purchases. If you click on any of those affiliate links and make a purchase within a certain time frame, I will earn a small commission. The commission is paid by the retailers, at no cost to you.
🙏🙏🙏 vinu m r

Пікірлер: 468
@Life_is_Awesome_Civil
@Life_is_Awesome_Civil 2 жыл бұрын
My father always used to say this bussiness when iam not studing and I started to work in feild and after 2 days I realised and came back to city then started studying.. I took correct decision and because civil engineer as a private consultant
@krushibaduku
@krushibaduku 2 жыл бұрын
👍🙏
@Life_is_Awesome_Civil
@Life_is_Awesome_Civil 2 жыл бұрын
@@krushibaduku thanku you
@Life_is_Awesome_Civil
@Life_is_Awesome_Civil 2 жыл бұрын
@SIRU {R6} vlogs haan ji
@Life_is_Awesome_Civil
@Life_is_Awesome_Civil 2 жыл бұрын
@SIRU {R6} vlogs thanks friends
@rangaswamytrangaswamy3790
@rangaswamytrangaswamy3790 2 жыл бұрын
ನಾನು ಒಬ್ಬ ರೈತ ಮಲ್ಲೇಗೌಡರ ಅನುಭವದ ಮಾತು ನಿಜ. ನನಗೆ ಇದು ತುಂಬಾ ಇಷ್ಟವಾಯಿತು.
@brothersfarm5830
@brothersfarm5830 2 жыл бұрын
ಆದಷ್ಟು ಈ ರೀತಿ ಸತ್ಯವಾದ ಮಾಹಿತಿ ನೀಡಿ ಇನ್ನಷ್ಟು ಜನ ಹಳ್ಳಕ್ಕೆ ಬೀಳುವುದನ್ನು ತಪ್ಪಿಸಿ. One of the best and realistic video in your channel 👍
@user-vx3ih4th8p
@user-vx3ih4th8p 2 жыл бұрын
ನಿಮ್ಮ ಚಾನೆಲ್ ನಲ್ಲೇ ಇದೊಂದು ಅತ್ಯುತ್ತಮ ವಿಡಿಯೋ ಸರ್., ಹೀಗೆ ಮುಂದುವರೆಸಿ.,
@sudhakarhegade..
@sudhakarhegade.. 2 жыл бұрын
ಭೋದನೆ ಸುಳ್ಳು ಆಗಬಹುದು , ಅನುಭವದ ಮಾತು ಎಂದು ಸುಳ್ಳು ಆಗಲ್ಲ. ನಿಮ್ಮ ಮಾತು 100% ಸತ್ಯ . ನಿಮಗೆ ನನ್ನ ಧನ್ಯವಾದಗಳು .
@sachinsavadi127
@sachinsavadi127 2 жыл бұрын
🙏🙏 ಇವರಿಗೆ ಈಗ ಮಾಡತಿರೊದರಲ್ಲಾದ್ರೂ ಲಾಭ ಆಗ್ಲೀ ಅಂತಾ ನನ್ನ ಪ್ರಾರ್ಥನೆ🙏
@nandishnandish5586
@nandishnandish5586 2 жыл бұрын
ಸರ್ ನೀವು ಸೋತಿಲ್ಲ ನೀವು ಕಂಡಿತಾ ಗೆದ್ದಿದಿರ ನೀವು ಗ್ರೇಟ್ 🙏🙏🙏
@shivarajreddyshivarajreddy6667
@shivarajreddyshivarajreddy6667 2 жыл бұрын
ಇದು ನಿಜವದಾ ಅನಭವದ ಮಾತು ....
@sureshsc4303
@sureshsc4303 2 жыл бұрын
ನೂರಕ್ಕೂ ನೂರು ಸತ್ಯ ಸಂಗತಿ ಮಾಹಿತಿ ನೀಡಿದ ಗೌಡು ಗೆ ಧನ್ಯ ವಾದಗಳು
@user-vx3ih4th8p
@user-vx3ih4th8p 2 жыл бұрын
ಬಣ್ಣ ಬಣ್ಣದ ಮಾತುಗಳನ ಆಡೋರಿಗಿಂತ ನಿಮ್ಮ ಕಹಿ ಸತ್ಯಗಳನ ಹೇಳೋರೇ ಯುವಕರಿಗೆ ಇಷ್ಟ ಆಗ್ತಾರೆ ಸರ್.,
@nareshsbabu2076
@nareshsbabu2076 2 жыл бұрын
ನಿಮ್ಮ ಅನುಭವದಿಂದ ಇತರರು ತುಂಬಾ ಕಲಿಯಬಹುದು🙏🙏🙏🙏
@saddamsyed591
@saddamsyed591 7 ай бұрын
ಅದ್ಬುತ ಅನುಭವದ ಮಾತುಗಳು ಯುವಕರಿಗೆ.ಒಳ್ಳೆ ಸಲಹೆ ಕೊಟ್ಟಿದ್ದೀರಾ ಸರ್
@user.srqtls
@user.srqtls 2 жыл бұрын
ಗಾದೆ... ಆಳು ಮಾಡಿದ್ದು ಹಾಳು.. ಮಗ ಮಾಡಿದ್ದು ಮಧ್ಯಮ.. ತಾನು ಮಾಡಿದ್ದು ಮಾತ್ರ ಉತ್ತಮ...
@ravigowda150
@ravigowda150 2 жыл бұрын
❤️❤️
@jagadishys1380
@jagadishys1380 2 жыл бұрын
''ಮನದಾಳದ ಮಾತು... ಯಜಮಾನರೆ....
@sunilmdb
@sunilmdb 2 жыл бұрын
ಯಜಮಾನರಿಗೆ ಧನ್ಯವಾದಗಳು ಹಾಗೆ ಚಾನೆಲ್ ಗೂ ಧನ್ಯವಾದ .
@user-ui7uc6ui1c
@user-ui7uc6ui1c 2 жыл бұрын
100% ಅನುಭವದ ಮಾತು
@truthfacts9694
@truthfacts9694 2 жыл бұрын
Kashta da novu can be felt 😢❤️
@gangadharguru9193
@gangadharguru9193 2 жыл бұрын
Nija sir...
@nageshgn1119
@nageshgn1119 2 жыл бұрын
ನಿಜವಾದ ಅನುಭವದ ಮಾತು ಸರ್
@nageshigali1999
@nageshigali1999 2 жыл бұрын
ಗ್ರೇಟ್ ಸರ್ ನೀವೂ ಲಾಭ ಮತ್ತು ನಷ್ಟ ಎರಡೂ ಹೇಳಿ ಕೊಟ್ಟಿರಿ ಧನ್ಯವಾದಗಳು
@ravigowda150
@ravigowda150 2 жыл бұрын
ಹೈನುಗಾರಿಕೆಯಲ್ಲಿ ಅತಿ ಹೆಚ್ಚು ಬಂಡವಾಳ ಹಾಕಿ ತಪ್ಪು ಮಾಡಿದ್ದೀರಿ ನೀವು ಮಾಡಿದ ತಪ್ಪುಗಳು ಕೆಲವು ತುಂಬಾ
@kprajanna5879
@kprajanna5879 2 жыл бұрын
ಯಾವುದೆ ಮುಚ್ಚು ಮರೆ ಇಲ್ಲದ ನೇರ ನುಡಿಯ ವ್ಯಕ್ತಿ.
@mahadevappadesaidesai9967
@mahadevappadesaidesai9967 2 жыл бұрын
ವಯಸ್ಸು ಗಿಂತ ಅನುಭವಕ್ಕೆ ಬೆಲೆ ಜಾಸ್ತಿ
@amaregoudaspatil4997
@amaregoudaspatil4997 2 жыл бұрын
Right sir it's 100/100 pure sure and correct your words
@Shivakumar-48
@Shivakumar-48 2 жыл бұрын
100% ಸತ್ಯವಾದ ಮಾತು.
@vinodambavvagol6336
@vinodambavvagol6336 2 жыл бұрын
ಅಧ್ಬುತ ಮಾಹಿತಿ ಸರ್ ಒಳ್ಳೆದಾಗಲಿ ಕೆಟ್ಟದ್ಧಾಗ್ಲಿ ನಿಮ್ಮ ಮಾಹಿತಿ ನಮಗೆ ಸೂಪರ್
@ashwinkumar9005
@ashwinkumar9005 2 жыл бұрын
ಇದೆ ಸತ್ಯ 100%ರೈಟ್
@user-ly2vr5yi2j
@user-ly2vr5yi2j 2 жыл бұрын
ಅದೃಷ್ಟ ಇಲ್ಲ ಸ್ವಾಮಿಗಳೇ ನಿಮ್ಗೆ 🙏🏼🙏🏼🙏🏼🙏🏼🙏🏼
@lokeshlion6507
@lokeshlion6507 2 жыл бұрын
ಇದು ನಮ್ಮ ರೈತರ ನೈಜ ವಾಸ್ತವ ಬದುಕಿನ ಚಿತ್ರಣ... ನಾನು ಬಹಳಷ್ಟು ನೊಂದು ಬೆಂದು ಸಾಲ ಮಾಡಿಕೊಂಡು ಊರನ್ನೇ ಬಿಟ್ಟು ಬಂದಿದ್ದೇನೆ...
@grn4418
@grn4418 2 жыл бұрын
Sir naanu loss madkondidini yake Andre nanu farm Alli irtirlilla nivu irlilla aduke loss but nivu iga handi farm jote belitira yake Andre nivu Alle kelsa madtidira 100% success agtira all the best 👍
@rajannag5732
@rajannag5732 2 жыл бұрын
Experience is must for this type of work, Good luck in future🙏🙏
@infinightsky53
@infinightsky53 2 жыл бұрын
ಇದು ಅನುಭವದ ಮಾತು ನಿಜ ಸರ್ .
@nagarajm8394
@nagarajm8394 2 жыл бұрын
ನೂರಕ್ಕೆ ನೂರು ಸತ್ಯ 🙏
@tukaramdandagi3800
@tukaramdandagi3800 2 жыл бұрын
ಅನುಭವದ ಮಾತು👌👌👏👏👏
@dileepm5819
@dileepm5819 2 жыл бұрын
4 to 6 cow maintain madi 2 jersey 4 HF cow, mission use madkoli obba owner maintain madi 100% monthly 30 thousand income thagobahudu labha, but labha barthide antha adakintha jasthi madake odre pakka loss
@RaghuRaghu-kx7fz
@RaghuRaghu-kx7fz 2 жыл бұрын
ಮಾತು ಹೃದಯದಿಂದ ಬಂದಿದೆ
@babugadag6386
@babugadag6386 2 жыл бұрын
ವಾಸ್ತವದ ಅನುಭವದ ನುಡಿಗಳು.
@pavanp2826
@pavanp2826 2 жыл бұрын
ಒಳ್ಳೆಯ ಅನುಭವದ ಮಾತು
@tulasibnaiddu2967
@tulasibnaiddu2967 2 жыл бұрын
He is so honest a big regards from my side 🙏🏻
@yatisshkumaryashashy6a69
@yatisshkumaryashashy6a69 2 жыл бұрын
100% truth.sir.This type of realistic video and info is required.Most of the video only shows the success but the truth is always bitter.But still don't lose courage,get the right info and training and try in this business.
@RajaHuli118
@RajaHuli118 2 жыл бұрын
Thanks to Krushi badaku..Nice interview....valle maathu
@prameelahp4256
@prameelahp4256 2 жыл бұрын
ಅನುಭವದ ಮಾತುಗಳು ವಂದನೆಗಳು ಸರ್
@rangaswamymr6398
@rangaswamymr6398 2 жыл бұрын
True experience words thank you for your advice sir
@ranjanm8123
@ranjanm8123 2 жыл бұрын
Sir navu samagra krushii maadtha edhivii 5yrs indha but fish farming ondhu ilaa aste.. But sheep,goat,rabbit, natti kolii, dogs, 6 hasu swalpa fruits trees and full coconut tress idhe namge illii vargu swalpa 1yrs loss anstu anodh bittre, amele yav loss kuda aagilaa... Swalp indha start maadii adru bage tilkond amele hecchuu maadtha hodsre yav loss kuda ilaa, and yelladu kintha navu swantha marketing maadkond edivii.. Fruits aadru sarii koli kuri aadru sarii.. Tarkarii aadru sarii swalpa beldu navu marketing maadkondu edhivii.. Idhu fullu wrong information nan prakara.. Yenu gotildhe maadre loss anodhu kanditha adhke ivre sakshii..!
@khandobamirajakar8530
@khandobamirajakar8530 2 жыл бұрын
ಸರ್ ನಿಮ್ಮ್ ಊರ ಯಾವುದು & ನಿಮ್ಮ್ ಫಾರ್ಮ್ ಬಗ್ಗೆ ಒಂದು ವಿಡಿಯೋ ಮಾಡಿಸಿ ನಿಮ್ಮ್ ಅನುಭವ ಕೆಲವರಿಗೆ ಬಹಳ ಉಪಯೋಗವಾಗುತ್ತೆ ದಯವಿಟ್ಟು
@user-ig4bg5ci5p
@user-ig4bg5ci5p 6 ай бұрын
Evaru helth erodu Anubavada Mathalla sariyagi Thilkonde maadi loss haagidare negative information edu
@user-ig4bg5ci5p
@user-ig4bg5ci5p 6 ай бұрын
11:10
@badaku
@badaku 2 жыл бұрын
Ide first time full video nodiddu ಅನುಭವ ಮಾತು
@nagarajukn3404
@nagarajukn3404 2 жыл бұрын
Wonderful experience speach sir 💐💐💐
@indian8902
@indian8902 2 жыл бұрын
ಅನುಭವ ಅಮೃತಕ್ಕೆ ಸಮಾನ 👌👌👌👌
@shashikumarbs6070
@shashikumarbs6070 2 жыл бұрын
This is the most inspirational vodeo from the admin
@nageshkholi5004
@nageshkholi5004 2 жыл бұрын
Pakka idu actually chennagiroodu 🔥🔥🔥 correct agi helidare 💕
@sunisun575
@sunisun575 2 жыл бұрын
ಸತ್ಯವಾದ ಮಾತು
@ashokbm7548
@ashokbm7548 2 жыл бұрын
ಇದು ನಿಜವಾದ ರೈತನ ಮನದಾಳದ ಮಾತು ಈಗಿನ ಯುವ ರೈತರ ಪರಿಸ್ಥಿತಿ
@cjwithyou-hk7hs
@cjwithyou-hk7hs 2 жыл бұрын
Thank you sir.....
@dundappajambugol1039
@dundappajambugol1039 2 жыл бұрын
ಅನುಭವದ ಮಾತುಗಳು
@KOPPAD8181
@KOPPAD8181 2 жыл бұрын
ತುಂಬಾ ಅನುಭವದ ಮಾತು ಸಾರ್...
@pradeepj3276
@pradeepj3276 2 жыл бұрын
He is a good human being
@kyogeshyoge8912
@kyogeshyoge8912 2 жыл бұрын
Great information to Youngsters
@shivapadmapoojari884
@shivapadmapoojari884 2 жыл бұрын
ನಿಜವಾದ ಅನುಭವದ ಮಾತು ಸರ್ ನಾನು ಕುರಿ ಪಾರ್ಮ ಮಾಡಬೇಕಾದಿದೇ ನೀವು ಹೇಳಿದ ಮೆಲ್ಲೆ ಗೋತಾಯ್ತು
@natikolifarmkarnataka4585
@natikolifarmkarnataka4585 2 жыл бұрын
Super information sir.... thanks.. god bless you
@guddu6458
@guddu6458 2 жыл бұрын
Anubhava anubhavisida matgalu super sir 100% katu sathyavada matu👌👌👌🙏🙏🙏
@maheshmailar4642
@maheshmailar4642 Жыл бұрын
ನಿಜ sir ನಿಮ್ಮ ಮಾತು ನೂರಕ್ಕೆ ನೂರು ಸತ್ಯ.....
@karnahs3293
@karnahs3293 2 жыл бұрын
Nijavada matu experience is the Good teacher
@mangalagowri5242
@mangalagowri5242 2 жыл бұрын
100% true sir, no value of Farmers and Farmers difficulties are Farmers are only knw.
@farmingbyengineerfarmer3122
@farmingbyengineerfarmer3122 2 жыл бұрын
Practical knowledge
@ramakrishnaiaha3433
@ramakrishnaiaha3433 2 жыл бұрын
Sir you are right person telling truth
@kushalmp5545
@kushalmp5545 2 жыл бұрын
Great and experienced talks
@dscsebiet
@dscsebiet 2 жыл бұрын
I feel very sorry. Only I can pray to god "PLEASE BLESS HIM".
@Hblakshman
@Hblakshman 2 жыл бұрын
What are great video sir 👌
@vinodvinu593
@vinodvinu593 2 жыл бұрын
Good word sir tq. For advising for us..
@nageshb1074
@nageshb1074 2 жыл бұрын
ಒಳ್ಳೆ ಮಾಹಿತಿ
@ranganathranga3247
@ranganathranga3247 2 жыл бұрын
100% talk sir
@somanathb9196
@somanathb9196 2 жыл бұрын
Great words
@ravigc15
@ravigc15 2 жыл бұрын
Exactly sir your words are absolutely true
@yashavanthabc3625
@yashavanthabc3625 2 жыл бұрын
ಸತ್ಯವಾದ ಮಾತು ಸರ್ ಅದೃಷ್ಟ ಇದ್ರೇನೇ ಯಾವುದೇ ಕೃಷಿ ಹೈನುಗಾರಿಕೆ ಯಾವುದೇ ಮಾಡಿದರೂ ಸಹ ಅದೃಷ್ಟ ಇರಬೇಕು
@narayansbnarayansb6673
@narayansbnarayansb6673 2 жыл бұрын
🙏🙏🙏❤️ reality speech
@VIJI949
@VIJI949 Жыл бұрын
I graduated and was working as a lecturer, but i quit the job and started goat farm with 5 Desi goats, and now I have 100 goats, annual income is 25 lakh.......
@user-iy4yo6pr2z
@user-iy4yo6pr2z 5 күн бұрын
Wowww
@jayanthkumar1123
@jayanthkumar1123 2 жыл бұрын
🙏🙏🙏🙇🙇🙇 ತುಂಬಾ ಧನ್ಯವಾದಗಳು ಗೌಡ್ರೆ...
@shamanthg7489
@shamanthg7489 2 жыл бұрын
ಹೈನುಗಾರಿಕೆ ಮಾಡುವುದು ಸರಿ ಆದರೆ ಅದನ್ನೇ ಹೈಟೆಕ್ ಮಾಡಿಕೊಳ್ಳಬಾರದು ನಮ್ಮ ಶಕ್ತಿಗೆ ಅನುಸಾರವಾಗಿ ಮಾಡಿದರೆ ಉತ್ತಮ
@vasudaali9478
@vasudaali9478 2 жыл бұрын
Really impressed real truth u talk 💯
@dhananjayac6096
@dhananjayac6096 2 жыл бұрын
Good message
@pampapathilakkampur1804
@pampapathilakkampur1804 2 жыл бұрын
ನಮಗೂ ಬಹಳ ಅನುಭವ ಆಗಿದೆ.ಈ ಹೈನುಗಾರಿಕೆ ಮಾಡೋರಿಂದ ಕೇಳಬೇಕು ಈ ಮಾತು.ನೋಡೋರ ಕಣ್ಣಿಗೆ ಚೆಂದ ಕಾಣಬಹುದು ಆದ್ರೆ ಇದಕ್ಕೆ ಎಷ್ಟು ಕಷ್ಟಾ ಪಡ್ತಾರೆ ಯಾರಿಗೆ ಗೋತ್ತಾಗಲ್ಲ.
@patilpatil2092
@patilpatil2092 2 жыл бұрын
You are good information from youths I have also think the start the business but I learn sum new things thanks
@pandurangashilpi3608
@pandurangashilpi3608 2 жыл бұрын
Olledaagli kettadaagli but sathya heloru sigodu kasta ee kaaladalli aadru nimma anubhava helidakke thanks gowdre.
@praveenhebballi6763
@praveenhebballi6763 2 жыл бұрын
ಸರ್ ಸತ್ಯದ ಮಾತು ಹೇಳಿದ್ರಿ
@santhoshkumarp2361
@santhoshkumarp2361 2 жыл бұрын
God will bless your Hardwork sir. God is saving you .
@Halesha24
@Halesha24 2 жыл бұрын
Good and true speech 💯
@bheemanagoudakyatanagoudra8110
@bheemanagoudakyatanagoudra8110 2 жыл бұрын
100% true
@dr.sumalathar5514
@dr.sumalathar5514 11 ай бұрын
ಸತ್ಯವಾದ ಮಾತು ಕಹಿಯಾಗಿರುತ್ತೆ, ಸಿಹಿಯಾದ ಮಾತು ಸುಳ್ಳಾಗಿರುತ್ತೆ..
@umashankarbc9276
@umashankarbc9276 2 жыл бұрын
Very much true.... When we buy we buy @ premium, When you try to sell not even half the price... I can relate his experience.. Well said 100% true...
@ChethanSG06
@ChethanSG06 2 жыл бұрын
Good hearted person.. this is the reality
@harish-yd1dr
@harish-yd1dr 2 жыл бұрын
Super speech sir
@darling_07
@darling_07 Жыл бұрын
Sir avrge loss agide anta bejar alli elta edare but tumba jana adrinda profit alli edare technology na est use madkotivo ast olledu nanu ega 21 year old next year nanu farming shuru madta edini and iam proud of it
@mrblockin254
@mrblockin254 2 жыл бұрын
ಅನುಬಾವದ ಮಾತು 100👍👍👍
@bhavana1831
@bhavana1831 2 жыл бұрын
Very super true brother
@indirabm7391
@indirabm7391 2 жыл бұрын
Supper sir
@prashanthvenkat118
@prashanthvenkat118 2 жыл бұрын
Sad to know , until farmer has right to fix rate for his products. Struggle continues . though I don't belong to farming , I strongly believe on what I have mentioned above.
@prakashgowdrugowdru5837
@prakashgowdrugowdru5837 2 жыл бұрын
ಸತ್ಯವಾದ ಮಾತು ನೊಂದ ಜೀವದಲ್ಲಿ ನಾನು ಒಬ್ಬ
@manjannamanjanna7526
@manjannamanjanna7526 2 жыл бұрын
Tumba chanaag maataadidri sir, nimge olledaagli sir
@hareeshhareesh3676
@hareeshhareesh3676 2 жыл бұрын
ಒಳೆದು ಆಗ್ಲಿ ನಿಮಗೆ 🌹🌹🌹
@pradeepj3276
@pradeepj3276 2 жыл бұрын
He is very clear
@manjunathdoddabasannavar726
@manjunathdoddabasannavar726 2 жыл бұрын
ನಿಜವಾದ ಮಾತು ಸರ್ 🙏🙏
@mallappagurav7001
@mallappagurav7001 2 жыл бұрын
Genuine feedback..
@darshankumarkk5064
@darshankumarkk5064 2 жыл бұрын
Nice information sir
@rajeshgagan6763
@rajeshgagan6763 2 жыл бұрын
Genuine answer ....
@manjusamanjusa2175
@manjusamanjusa2175 2 жыл бұрын
Hiriyara maatu akshara saha satya.... nimma salahegalige nanma danyavaadagalu....,,👌👍👌
Получилось у Миланы?😂
00:13
ХАБИБ
Рет қаралды 4,9 МЛН
Jumping off balcony pulls her tooth! 🫣🦷
01:00
Justin Flom
Рет қаралды 26 МЛН
Llegó al techo 😱
00:37
Juan De Dios Pantoja
Рет қаралды 59 МЛН
Получилось у Миланы?😂
00:13
ХАБИБ
Рет қаралды 4,9 МЛН