No video

Tv9 Nava Nakshatra Award to PuneethRajkumar : ಅಪ್ಪುಗೆ ಮರಣೋತ್ತರ ಪ್ರಶಸ್ತಿ.. ಸ್ವೀಕರಿಸಿದ ಶಿವಣ್ಣ ಭಾವುಕ

  Рет қаралды 1,026,841

Tv9 Kannada

Tv9 Kannada

Күн бұрын

Tv9 ಕನ್ನಡ 15ನೇ ವಾರ್ಷಿಕೋತ್ಸವ ಹಿನ್ನೆಲೆ ಪ್ರತಿ ವರ್ಷದಂತೆ ನವ ನಕ್ಷತ್ರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ 9 ಮಂದಿ ಸಾಧಕರನ್ನ ಗುರುತಿಸಿ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಈ ಕಾರ್ಯಕ್ರಮಕ್ಕೆ ನಟ ಶಿವಣ್ಣ, ನಟಿ ರಶ್ಮಿಕಾ, ಕ್ರೇಜಿಸ್ಟಾರ್​ ರವಿಚಂದ್ರನ್, ಸಿಎಂ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.. ಹಾಗಾದ್ರೆ ಕಾರ್ಯಕ್ರಮ ಹೇಗಿತ್ತು.. ಯಾರು ಯಾರಿಗೆ ಪ್ರಶಸ್ತಿ ನೀಡಲಾಯಿತು ಇಲ್ಲಿದೆ ನೋಡಿ..
► TV9 Kannada Website: tv9kannada.com
► Subscribe to Tv9 Kannada: / tv9kannada
► Like us on Facebook: / tv9kannada
► Follow us on Twitter: / tv9kannada
► Download TV9 Kannada Android App: goo.gl/OM6nPA
► Download TV9 Kannada IOS App: goo.gl/OM6nPA
► Follow us on Instagram: / tv9_kannada_official
► Join us on Telegram: t.me/tv9kannad...
► Follow us on Pinterest: / tv9karnataka
#TV9Kannada #Tv9Navanakshatra #Tv9Anniversary #Shivarajkumar #RashmikaMandanna #CrazyStarRavichandran #CMBommai #Aswathnarayana #Tv9KannadaEvent #Tv9Network
TV9 Kannada | Kannada News | Latest Kannada News |
Credits: #Tv9Event #Manjupavagada /producer|#Manju/Editor|#TV9D

Пікірлер: 643
@sanjeevhasarani8127
@sanjeevhasarani8127 2 жыл бұрын
Namma preetiya hemmeya ಮುಖ್ಯ ಮಂತ್ರಿ ಶ್ರೀ ಬೊಮ್ಮಾಯಿ ಸಾಹೇಬರ ಮಾತುಗಳು ಹೃದಯಸ್ಪರ್ಶಿ. ಸಾಹೇಬರು ಹೃದಯ ತುಂಬಿ ಮಾತಾಡಿದ್ದಾರೆ.. ಬೊಮ್ಮಾಯಿ ಸಾಹೇಬರು ಸರಳ ಸಜ್ಜನಿಕೆಯ ವ್ಯಕ್ತಿ.. ಅಪ್ಪುವಿನಂತೆ ಹೃದಯವಿಶಾಲಯತೆಯ ಬಂಗಾರದ ಮನುಷ್ಯ ನಮ್ಮ ಬೊಮ್ಮಾಯಿ ಸಾಹೇಬ್ರು.. 🙏🙏qq
@prasannaprasu3591
@prasannaprasu3591 2 жыл бұрын
ಸರ್ ಅಪ್ಪು ಹುಟ್ಟುಹಬ್ಬದಂದು ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವಿಸಿ ಸರ್ 🙏🙏🙏🙏🙏🙏🙏
@user-mahesh74
@user-mahesh74 2 жыл бұрын
ಸೂರ್ಯ ನೊಬ್ಬ ಚಂದ್ರನೊಬ್ಬ.. ರಾಜನು ಒಬ್ಬ ಈ ರಾಜನು ಒಬ್ಬ.. ನೀವೇ ರಾಜಕುಮಾರ ನೀವೆಂದು.. ಅಜರಾಮರ... 😘😘... Miss you boss.. 💔💔
@ashokpoojary9315
@ashokpoojary9315 2 жыл бұрын
❤❤❤❤🕹✌👍👍
@ashwathashwath7475
@ashwathashwath7475 2 жыл бұрын
❤️
@swamybs4622
@swamybs4622 2 жыл бұрын
ಜೊತೆಗಿರದ ಜೀವ ಎಂದಿಗೂ ಜೀವಂತ ಜೈ ಅಪ್ಪು ❤️❤️❤️🙏🙏🙏💐💐💐
@sunandas977
@sunandas977 2 жыл бұрын
Look at the respect shivanna giving to that stage.. he left the sandals outside the stage and took the award...👏👏
@manjuraj7608
@manjuraj7608 2 жыл бұрын
ಹೃದಯವಂತನಿಗೆ ಸಂದ ಗೌರವ, ಸದಾ ನಿಮ್ಮನ್ನ ಮಿಸ್ ಮಾಡ್ಕೋತೀವಿ ಅಪ್ಪು ಸರ್😭😭😭
@mudakappamattur3089
@mudakappamattur3089 2 жыл бұрын
ಅಪ್ಪು ಅಣ್ಣ ನೀವು ಎಂದಿಗೂ ಅಮರ.❤️ ನಾಡಿನ ಜನರ ಹೃದಯದಲ್ಲಿ ಎಂದಿಗೂ ಶಾಶ್ವತ ಅಣ್ಣ..❤️🙏🙏🙏🙏🙏😘
@galimarenna5634
@galimarenna5634 2 жыл бұрын
ಜೊತೆಗಿರದ ಎಂದಿಗಿಂತ ಜೀವಂತ ಅಪ್ಪು ಅಣ್ಣ 💐🙏💐
@user-pr6lk3gf1w
@user-pr6lk3gf1w 2 жыл бұрын
ಶಿವಣ್ಣ ಧೈರ್ಯ ತಗೋಅಣ್ಣ ನಿಮ್ಮ ಮುಖದಲ್ಲಿ ನಾವು ಅಪ್ಪು ಸರ್ ನಾ ಕಾಣ್ತೀವಿ ಕಾಣ್ತಾ ಇದ್ದೀವಿ ಅಂತ ಹೇಳುತ್ತ ಇದ್ದಿನಣ್ಣ 😭😭😭🙏🙏🙏
@mallikareddymallika9573
@mallikareddymallika9573 2 жыл бұрын
Yes
@hanumanthanaik7322
@hanumanthanaik7322 2 жыл бұрын
Nija Mydam
@raghuramreddy2604
@raghuramreddy2604 2 жыл бұрын
ಹಾಯ್ ಸಾರ್ ನನ್ನ ಅಪ್ಪ ತೀರಿಕೊಂಡ ( ಸತ್ತಾಗ) ಮೇಲೆ ಎಷ್ಟು ಬೇಜಾರಾಗಿದ್ದು ಅಪ್ಪು ಸಾರ್ ತೀರಿಕೊಂಡಾಗ ( ನಿಧಾನವಾದ ಗ )ಅಷ್ಟೇ ಬೇಜಾರಾಗಿದೆ ಆದರೆ ಅಪ್ಪು ಸರ್ ಸಿನಿಮಾಗಳನ್ನು ನೋಡಿ ನಾನು ತುಂಬಾ ಕಲಿತಿದ್ದೇನೆ ನಮ್ಮಿಂದ ಎಷ್ಟು ಆಗುತ್ತೋ ಅಷ್ಟು ಸಹಾಯ ಮಾಡೋಣ ಜೈ ಪವರ್ ಸ್ಟಾರ್
@ravinavi9024
@ravinavi9024 2 жыл бұрын
💯
@praveenpatil2437
@praveenpatil2437 2 жыл бұрын
100
@bharatbt4139
@bharatbt4139 2 жыл бұрын
PRK doesn't need awards he wanted people to change for the better and he's made that while he lived and even after his passing 💗💗💗 Great man and a great family for generations 💗💗💗
@sadvinayaksadvi5643
@sadvinayaksadvi5643 2 жыл бұрын
Appu love u
@sadvinayaksadvi5643
@sadvinayaksadvi5643 2 жыл бұрын
Papa shivanna muka nodidre novaguthe
@nathanlourdunathan3303
@nathanlourdunathan3303 2 жыл бұрын
Well said
@girishaswathnarayan6642
@girishaswathnarayan6642 2 жыл бұрын
@@sadvinayaksadvi5643 shivanna should stop going this type of program.... Punnet is still alive with in us
@vpadma9273
@vpadma9273 2 жыл бұрын
Yes bro ur words r 💯 correct. By his movies and behaviour he proved that. Really Role model for upcoming generation. Fan from Hyderabad. Telangana.
@shivak378
@shivak378 2 жыл бұрын
Tqs tv9 social responsibility .appu is life long hero
@overallvideos...6523
@overallvideos...6523 2 жыл бұрын
ನನ್ನ ದೇವರಿಗೆ ಮರಣೋತ್ತರ ಪ್ರಶಸ್ತಿ ಸದಾ ನಮ್ಮಲ್ಲೇ ಇರುವ ಕರ್ನಾಟಕ ರಾಜರತ್ನ
@kscreations173
@kscreations173 2 жыл бұрын
ಎಂದಿಗೂ ನಮ್ಮ ಅಪ್ಪು ಅಮರ 😒❣️❤️❤️❤️
@akashcj7136
@akashcj7136 2 жыл бұрын
Astee Avar stanana yaar mutakkagalla
@tabutabassum6269
@tabutabassum6269 2 жыл бұрын
06
@hhm331
@hhm331 2 жыл бұрын
0
@padmav32
@padmav32 2 жыл бұрын
Congratulations APPU. We Miss u alot APPU. Tq to TV9 for giving Nava Nakshatra Award to APPU. APPU BOSS. 🙏🙏🙏🙏 Respect from Telugu fans from Hyderabad. Telangana.
@sanjeevhasarani8127
@sanjeevhasarani8127 2 жыл бұрын
ನಮ್ಮೆಲ್ಲರ ಪ್ರೀತಿಯ ಕೂಸು..ಅಪ್ಪು ಬೇಗನೆ ಹುಟ್ಟಿ ಬಾ ಕಂದಾ..
@sabithajuliet2484
@sabithajuliet2484 2 жыл бұрын
Please don't disturb shivanna. It's very very painful for their family. We only can't tolerate is absence. Just imagine shivanna .
@sanketsankpal1458
@sanketsankpal1458 2 жыл бұрын
ಮರೆಯಲಾಗದ ದೇವರು ಅಪ್ಪು...😪
@anotherpointofview1133
@anotherpointofview1133 2 жыл бұрын
ಅಪ್ಪುಗೆ ಪ್ರಶಸ್ತಿ ಕೊಡೋದನಾ ಬಿಟು......ಅಪ್ಪು ಅನ್ನೊ ಪ್ರಶಸ್ತಿ ಕೋಡ್ರಿ ಅದ್ದು ನಮಗೆ ಹೆಮ್ಮೆ...
@ashokpoojary9315
@ashokpoojary9315 2 жыл бұрын
Really👍👍👍👍❤👍❤
@appu.editor.37
@appu.editor.37 2 жыл бұрын
ಎಂದೆಂದಿಗೂ ಅಪ್ಪು ಅಜರಮರ ❤️ಜೊತೆಗೆ ಇರದ ಜೀವ ಎಂದಿಗೂ ಜೀವಂತ ಅಪ್ಪು ❤️❤️❤️
@isabellswan6052
@isabellswan6052 2 жыл бұрын
🙏🙏🙏❤️❤️❤️🥰🥰🥰 ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸರ್ ಯಾವಾಗಲೂ ನಮ್ಮ ಹೃದಯದಲ್ಲಿ ಇರುತ್ತಾರೆ ❤️❤️❤️🙏🙏🙏
@shivappachavan3464
@shivappachavan3464 2 жыл бұрын
ಜೈ ಕರುನಾಡ ರತ್ನ, ರಾಜರತ್ನ ❤
@MeghaBasavraj
@MeghaBasavraj 2 жыл бұрын
ಮರಣೋತ್ತರ ಪ್ರಶಸ್ತಿ ತಗೊಳೋದು ಸುಮ್ನೆ ಅಲ್ಲ 😭 ಮನಸಿಗೆ ತುಂಬಾನೇ ನೋವಾಗುತ್ತೆ 😭🙏
@murthydns936
@murthydns936 2 жыл бұрын
ಶ್ರೀ ಪುನೀತ್ ರಾಜ್ ಕುಮಾರ್ ಹಾಗೂ ಟಿವಿ 9 ಗೆ ಧನ್ಯವಾದಗಳು 🙏
@roopakotharkar1920
@roopakotharkar1920 2 жыл бұрын
❤️🙏🙏🙏🙏🙏
@shaisthaanjum7593
@shaisthaanjum7593 2 жыл бұрын
No one can replace you Appu sir.real hero in sandalwood
@padduanatomy8622
@padduanatomy8622 2 жыл бұрын
Love always raj family 😍 Can't see shivanna, very painful😭
@sharanrajurs8139
@sharanrajurs8139 2 жыл бұрын
Heart breaking 💔💔💔... Its not at al easy to receive award posthumously 😭😭 Shivanna stay strong 👏
@MeghaBasavraj
@MeghaBasavraj 2 жыл бұрын
So true
@sirimanojna1727
@sirimanojna1727 2 жыл бұрын
ಶಿವಣ್ಣ ನೀವು ಮಾತ್ರ ಅಳ್ತಾ ಇಲ್ಲ... ನಾವು ಇಂದಿಗೂ ಅಳುತ್ತಲೇ ಇದ್ದೇವೆ.
@lalithanarasimhamurthy7937
@lalithanarasimhamurthy7937 2 жыл бұрын
ಸತ್ಯವಾದ ಮಾತು
@nagunagu971
@nagunagu971 2 жыл бұрын
Avrgu nou annodu iruthe bidi sir please aagalla mathadbedi Raj family'bagge jai rajvamsha
@nagunagu971
@nagunagu971 2 жыл бұрын
Jai bommay
@ashokpoojary9315
@ashokpoojary9315 2 жыл бұрын
Nijawagi Appinannu mareyalike agudilla❤❤❤❤❤appu
@meghadkmeghadk3765
@meghadkmeghadk3765 2 жыл бұрын
Nija
@JAI_1981
@JAI_1981 2 жыл бұрын
Miss you sir.... We want you again.... Pls come back...... We want your voice, smile, presence... Everything......... Pls come back 🙏🙏🙏🙏🙏from Kerala.
@ashokpoojary9315
@ashokpoojary9315 2 жыл бұрын
❤❤❤✌✌👍appu❤❤❤❤
@Manjulamp2006
@Manjulamp2006 2 жыл бұрын
Shivannana hege slipper bittu prashasthi thagondiddare. Great Anna. Nodi kalibeku
@study_motivational5438
@study_motivational5438 2 жыл бұрын
ಈ ಪ್ರಶಸ್ತಿ ವನ್ನು ಬೆಳಗಾವಿಯಲ್ಲಿ ನೀಡಬೇಕು ಏಕೆಂದರೆ ಉತ್ತರ ಕರ್ನಾಟಕ ಬಹಳ ಜನರು ಅಪ್ಪುಗೆ ಅಭಿಮಾನಿಗಳಿದ್ದಾರೆ ಆ ಕಾರಣದಿಂದ ಉತ್ತರ ಕರ್ನಾಟಕದಲ್ಲಿ ನೀಡಿ
@girish9841
@girish9841 2 жыл бұрын
Howdu
@appurathanakumar2496
@appurathanakumar2496 2 жыл бұрын
👍
@SKAstroKannada
@SKAstroKannada 2 жыл бұрын
ದಯವಿಟ್ಟು ಸ್ವಲ್ಪ ದಿನ ಶಿವರಾಜ್ ಕುಮಾರ್, ಅಶ್ವಿನಿ ಪುನೀತ್ ರಾಜಕುಮಾರ್, ರಾಘವೇಂದ್ರ ರಾಜಕುಮಾರ್ ಅವ್ರನ್ನ ಅವರ ಪಾಡಿಗೆ ಬಿಟ್ಟು ಬಿಡಿ. ಅಪ್ಪು ನಮ್ಮನ್ನು ಆಗಲಿರುವ ದುಃಖ ನಮಗೆ ಇಷ್ಟೊಂದು ಆಗಬೇಕಾದರೆ ಅವರ ಕುಟುಂಬಕ್ಕೆ ಎಷ್ಟು ನೋವು ಆಗಿರಬೇಡ...! ಪದೇ ಪದೇ ಈ ರೀತಿ ಅವರನ್ನು ಕರೆಯಿಸಿ ನೋಯಿಸುವುದು ಎಷ್ಟು ಸರಿ ? ... ಅಪ್ಪು ಅಮರ .. ಜೊತೆಯಿರದ ಜೀವ ಎಂದೆಂದಿಗೂ ಜೀವಂತ...❤️
@bmailar1279
@bmailar1279 2 жыл бұрын
ಇವತ್ತು ಅಳು ನಿಲ್ಲುತ್ತಿಲ್ಲ ಸರ್ I really miss u ಸರ್
@sasikaldeshmukh1188
@sasikaldeshmukh1188 2 жыл бұрын
Puneeth Amar 🙏 Jay Shree Puneeth 🙏 Love you so much ❤ Miss you Puneeth 😔❤❤❤❤❤💚💚💚💚💚
@vishalasshivannanavar2492
@vishalasshivannanavar2492 2 жыл бұрын
ಏನು ಕೊಟ್ರೂ ಮರಳಿ ಬಾರದ ಊರಿನ ಕಡೇ ಅಪ್ಪು ಸರ್ ಪಯಣ. ಜೊತೆಗಿರದ ಜೀವ ಎಂದಿಗಿಂತ ಜೀವಂತ. ಯಾರು ತುಂಬ ಲಾರದ ಸ್ಥಾನ We all miss you appu sir ❤❤❤❤❤🙏❤❤❤❤❤
@maheshk3721
@maheshk3721 2 жыл бұрын
ಅಪ್ಪು ಬಾಸ್ ಜೈರಾಜ್ ವಂಶ 🙏🙏🙏🙏
@gulabichorlekar3859
@gulabichorlekar3859 2 жыл бұрын
Miss you appu sir love you 😭
@praveengowda9685
@praveengowda9685 2 жыл бұрын
Super,,devaru olleyadu madli ❤️❤️
@girish9841
@girish9841 2 жыл бұрын
Simplicity of shivanna is awesome he refused to sit on chair.
@ramyapriya6462
@ramyapriya6462 2 жыл бұрын
That is shivu uncle simplicity
@nagunagu971
@nagunagu971 2 жыл бұрын
No shiu shivanna rajvamsha
@Terminator12342
@Terminator12342 2 жыл бұрын
@@ramyapriya6462 yes aunty
@sandhyakiran7738
@sandhyakiran7738 2 жыл бұрын
Great shivanna. Appu yavagalu nammalle idare
@mytraditionalculture
@mytraditionalculture 2 жыл бұрын
ಕನ್ನಡದ ನವ ನಕ್ಷತ್ರ ಅಪ್ಪು 🙏❤️😭
@johnwilson7021
@johnwilson7021 2 жыл бұрын
Shivanna has removed his slippers while receiving the award hatsoff man
@ramyapriya6462
@ramyapriya6462 2 жыл бұрын
That is shivu uncle respect 🙏 👏 🙌
@Terminator12342
@Terminator12342 2 жыл бұрын
@@ramyapriya6462 yes aunty you are right
@manohark8422
@manohark8422 2 жыл бұрын
Shivanna and raganna 100 years arogyavagi kushiyagi eri,,, 🖤
@puneethncshru6384
@puneethncshru6384 2 жыл бұрын
ಈ ಜಗತ್ತು ಇರುವ ವರೆಗು ಅಪ್ಪು ಅಮರ....💝
@maheshgbudaki7635
@maheshgbudaki7635 2 жыл бұрын
MISS you apppu anna
@sikandarnadaf3434
@sikandarnadaf3434 2 жыл бұрын
Super shivanna miss u appu😔😔
@premakaushik5042
@premakaushik5042 2 жыл бұрын
Appu sir icon of empathy, epitome of simplicity, sir your enthusiasm,percceverence,skills,styles, perfectionism,all your endeavours and humanity is unprecedented.we always follow your intellectual legacy ,louds of love to you and your family. 🙏🙏🙏🙏🙏
@vinuthatilak
@vinuthatilak 2 жыл бұрын
Shivanna is so humble
@munirajumuniraj1412
@munirajumuniraj1412 2 жыл бұрын
Luv u shivanna, Miss u appu Boss ...
@mullachammasiddappaji6750
@mullachammasiddappaji6750 2 жыл бұрын
ಜೈ ಪವರ್ ಸ್ಟಾರ್ ಅಪ್ಪು ಬಾಸ್❤❤❤❤❤❤❤
@narayankamble1695
@narayankamble1695 2 жыл бұрын
Miss you so much Appu sir 🙏😭❤️
@searchfornewroutes3497
@searchfornewroutes3497 2 жыл бұрын
Congratulations Appu Sir, we miss u ..... Jai Karnataka 🙏 Shiv Anna we love u bhai
@bappu8735
@bappu8735 2 жыл бұрын
Each and every one of Raj sir family behaves like a gem,sivanna superb,miss u appu germ
@pallasrinivas7047
@pallasrinivas7047 2 жыл бұрын
No one replace our appu Anna character and helping nature
@sharathvlog27
@sharathvlog27 2 жыл бұрын
He is leading actor ever Appu we miss u Sir.
@Mallikarjun_h2925
@Mallikarjun_h2925 2 жыл бұрын
ಮರೆಯಾದ ಮಾಣಿಕ್ಯ ನಮ್ಮ ಅಪ್ಪುಸರ್ ❤️❤️🙏🙏💐💐
@sanjusangasanjusanga7206
@sanjusangasanjusanga7206 2 жыл бұрын
Never end boss craze always appu boss fans support... 🙏
@viratkohlisr7884
@viratkohlisr7884 2 жыл бұрын
ಕರ್ನಾಟಕ ರತ್ನ ಪ್ರಶಸ್ತಿ ನ ಮೈಸೂರು ನಲ್ಲಿ ಕೊಡಿ ಸರ್
@shaikhimran1050
@shaikhimran1050 2 жыл бұрын
Shiva anna super looking appu sir so miss you all time
@vivekanandhankrishnasamy450
@vivekanandhankrishnasamy450 2 жыл бұрын
Miss you Appu boss really miss you so much Appu boss
@nanjundaswamynanjundaswamy3324
@nanjundaswamynanjundaswamy3324 2 жыл бұрын
ಜೊತೆಗಿರದ ಜೀವ ಎಂದಿಗೂ ಜೀವಂತ ❤️❤️😍😍🙏🙏 ಮತ್ತೆ ಹುಟ್ಟಿ ಬನ್ನಿ ಬಾಸ್ 🙏🙏🙏
@kavitakavi6899
@kavitakavi6899 2 жыл бұрын
ಅಪ್ಪು ಸರ್ ಇಲ್ಲ ಅಂತ ನಾನು ಹೇಳಲ್ಲ ನಮ್ಮ ಹೃದಯದಲ್ಲಿ ಸದಾಕಾಲ ಇರುತ್ತಾರೆ ❤️❤️❤️❤️
@vinayakkondli7482
@vinayakkondli7482 2 жыл бұрын
❤️❤️❤️❤️❤️ Miss you appu boss 💔💔💔😢😔😔😢😢😢
@vanitagouda5490
@vanitagouda5490 2 жыл бұрын
Congratulations appu sir..we will always miss u
@user-pr6lk3gf1w
@user-pr6lk3gf1w 2 жыл бұрын
ನಮ್ಮ ನಿಮ್ಮ ಅಪ್ಪು ಅಮರ ಪ್ರೇಮ ಮಧುರ ನಮ್ಮೆಲ್ಲ ಪ್ರೀತಿ ಅಂದ್ರೆ ಅಪ್ಪು ಸರ್ ಡ್ಯಾನ್ಸ್ ಹಾಡು ಅಂದ್ರೆ ತುಂಬಾನೇ ಇಷ್ಟ ಆದರೆ ಅಪ್ಪು ಸರ್ ಐ ಲವ್ ಯು ಅಪ್ಪು ಈ ❤️❤️❤️😭😭😭🙏🙏🙏
@rahulkadam3749
@rahulkadam3749 2 жыл бұрын
Congratulations appu sir.nivu nam hrudayadalli endigu Amar💕❣
@sagarsh3023
@sagarsh3023 2 жыл бұрын
Appu always and forever ♥❤💕
@vinodmadiwalar5633
@vinodmadiwalar5633 2 жыл бұрын
Appu sir we all miss u sir🙏🙏🙏🙏
@raghuramreddy2604
@raghuramreddy2604 2 жыл бұрын
ಮಿಸ್ ಯು ಅಪ್ಪು ಸರ್ 🙏
@appurathanakumar2496
@appurathanakumar2496 2 жыл бұрын
ಅವರೆ ಒಂದು ಪ್ರಶಸ್ತಿ ನಮಗೆ
@nandini.mnandini.m2162
@nandini.mnandini.m2162 2 жыл бұрын
ಶಿವಣ್ಣ 🌹❤❤❤❤❤❤❤❤❤❤❤
@kalyanbhandarichannelkanna2551
@kalyanbhandarichannelkanna2551 2 жыл бұрын
We love you Raj family
@ganeshgoudapatil3018
@ganeshgoudapatil3018 2 жыл бұрын
ಮಹಾತ್ಮನೆಡೆಗೆ ಪುಣ್ಯಾತ್ಮ 🙏🏼❤️
@powersuni8242
@powersuni8242 2 жыл бұрын
ಜೈ ಕರ್ನಾಟಕ ಜೈ ಅಪ್ಪು ಬಾಸ್ ♥💛
@geetharajendra9611
@geetharajendra9611 2 жыл бұрын
He was great and he will be great in our hearts
@mounadacchupanjineyar4924
@mounadacchupanjineyar4924 2 жыл бұрын
Evagalu kanalli neeru baruttidi Miss u lot appu
@pramodishwarshingtalur8110
@pramodishwarshingtalur8110 2 жыл бұрын
Appu Ge Padmabhushana Award ge recommend Madi sir... Yakandre Appu inda Idi Deshane inspire agide....
@bappu8735
@bappu8735 2 жыл бұрын
Yes sir he is in our heart,sivanna go ahead
@mirukattimani138
@mirukattimani138 2 жыл бұрын
Appu sir sattilla nammellara hrudayadalli iddare we love always Appu sir
@prasannajp9394
@prasannajp9394 2 жыл бұрын
Pride of kannada cinema 🎥 😊♥️
@renukanair831
@renukanair831 2 жыл бұрын
Congratulations preetiya Appu ! Nimma atmakke shanti Kigali. Swamigalu matra mask hakondiroru, ellaru palisabekada rule.
@unknown.......warisali1502
@unknown.......warisali1502 2 жыл бұрын
NO SHANTHI DEAR WELCOME FOR RETURN JOURNEY HE IS COMING TO BACK TO SOURCE TO CLEAR HIS DUES TO FULL THE VACUM JUST WAIT AND WATCH SEE THE CHANGES UNKNOWN.....
@devarajmallasamudra9078
@devarajmallasamudra9078 2 жыл бұрын
En helbeko gottagtilla 😭 Appu Anna namma mansalli Devar stanadalli ulkond bitri ❤️🙏
@g.sbellankimath5642
@g.sbellankimath5642 2 жыл бұрын
ಎಂದೆಂದಿಗೂ ಅಪ್ಪು ಅಮರ. 🙏🌹👏
@trexmovies8053
@trexmovies8053 2 жыл бұрын
Wow 🙂🥰 Unforgettable
@rajarajeshwari1943
@rajarajeshwari1943 2 жыл бұрын
Appu sir itself biggest pride n award of Karnataka 🙏
@powerstarappu4535
@powerstarappu4535 2 жыл бұрын
Great 💥🤞 work Tv9
@ravikiran2532
@ravikiran2532 2 жыл бұрын
ದೊಡ್ಡವರ ದೊಡ್ಡತನ ಜೈ ಅಪ್ಪು ಡಾರ್ಲಿಂಗ್ ಜೈ ಶಿವಣ್ಣ ಡಾರ್ಲಿಂಗ್.. .. ಗುರುವರ್ಯರಿಗೂ ನಮನಗಳು
@jalajav8418
@jalajav8418 2 жыл бұрын
So much pain in his eyes pls lev them for few months can award to tht proud man whenever we need they r in pain lev them pls
@saveenaa6238
@saveenaa6238 2 жыл бұрын
miss u boss ....appu sir niv yavaglu ajaramara ....miss u so much appu sir...
@lakshman.glakshman.g1302
@lakshman.glakshman.g1302 2 жыл бұрын
We miss you so much appu sir 😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭 please come again to india god please send again appu sir to india please god 😭😭😭😭
@kalyanbhandarichannelkanna2551
@kalyanbhandarichannelkanna2551 2 жыл бұрын
Miss you appu sir
@nageshp9339
@nageshp9339 2 жыл бұрын
We love raj family forever🙏💐💐 😘❤️
@priyankam.n1327
@priyankam.n1327 2 жыл бұрын
Congratulations Appu sir Miss you sir
@mahadevmahadev1784
@mahadevmahadev1784 2 жыл бұрын
Miss you Appu boos
@vaali........6893
@vaali........6893 2 жыл бұрын
Appu..forever.......🙏🙏🙏💐💐💐💐
@sharanappabhevoora3085
@sharanappabhevoora3085 2 жыл бұрын
Wave great nam siddalinga swamijivaru prashashti kottidare so beautiful
@sagarpaswan3704
@sagarpaswan3704 2 жыл бұрын
Appu sir miss you are truly kind hearted person rest and peace i pray i am still in pain to think of your loss i am from Bihar i met you once in kochi i was lucky to meet you.
@veniveni5985
@veniveni5985 2 жыл бұрын
Miss you appu sir please come back power 🌟💔💔💔💔💔💔💔
@proudastamilanasweindian
@proudastamilanasweindian 2 жыл бұрын
Proud to be a fan of PRK Anna u are the real hero miss you Anna
@pradeepgowda8938
@pradeepgowda8938 2 жыл бұрын
Great and Pure Soul❤️
@chandrikachandu820
@chandrikachandu820 2 жыл бұрын
Miss you appu love you 🙏
ПОМОГЛА НАЗЫВАЕТСЯ😂
00:20
Chapitosiki
Рет қаралды 29 МЛН
ISSEI & yellow girl 💛
00:33
ISSEI / いっせい
Рет қаралды 23 МЛН
Kids' Guide to Fire Safety: Essential Lessons #shorts
00:34
Fabiosa Animated
Рет қаралды 15 МЛН
小丑把天使丢游泳池里#short #angel #clown
00:15
Super Beauty team
Рет қаралды 45 МЛН
ПОМОГЛА НАЗЫВАЕТСЯ😂
00:20
Chapitosiki
Рет қаралды 29 МЛН