TV9 Salute18: ಪೊಲೀಸ್ ಸೆಲ್ಯೂಟ್ ಅವಾರ್ಡ್ಸ್ ಇವೆಂಟ್​ನಲ್ಲಿ ಸಿಂಗರ್ ಅನನ್ಯಾ ಭಟ್ ಗಾನಸುಧೆ |

  Рет қаралды 1,878,144

Tv9 Kannada Special

Tv9 Kannada Special

Жыл бұрын

ರಾಜ್ಯದ ದಕ್ಷ ಆರಕ್ಷಕರನ್ನು ಗುರುತಿಸಿ, ಅವರ ಸಾಧನೆಯನ್ನ ಪುರಸ್ಕರಿಸುವ ಪ್ರಯತ್ನವನ್ನು ಟಿವಿ9 ಮಾಡಿದೆ. ಪೊಲೀಸ್ ಸಾಧಕರ ಸೇವೆಯ ಬಗ್ಗೆ ರಾಜ್ಯದ ಜನರಿಗೆ ಅರಿವು ಮೂಡಿಸುವ ಉದ್ದೇಶದಿಂದ ಟಿವಿ9 ಸೆಲ್ಯೂಟ್ ಅವಾರ್ಡ್​ನ್ನ ರಾಜ್ಯದ ಕೆಲ ಪೊಲೀಸ್ ಅಧಿಕಾರಿಗಳಿಗೆ ನೀಡಿ ಗೌರವಿಸಿದೆ.
► Visit TV9 Kannada Website: tv9kannada.com/
► Download TV9 Kannada Android App: goo.gl/OM6nPA
► Subscribe to Tv9 Kannada: / tv9kannada
► Circle us on G+: plus.google.com/+tv9kannada
► Like us on Facebook: / tv9kannada
► Follow us on Twitter: / tv9kannada
► Follow us on Pinterest: / tv9karnataka
#Tv9Kannada #TV9Slatue #SpecialEvent #Police #Achivement #Awards #KarnatakaPolice #Achivers #Recognise #Proud #Moments #kannadanews #breakingnews #breakingnewsinkannada #kannadalivetv #kannadanewslive #karnatakanewslive #kannadanewschannel #livenews #latestnews #karnatakanews #karnatakalatestnews #kannadalatestnews #newsinkannada #kan nadanewstoday #kannadanewsheadlines #newsheadlines
Tags : tv9 kannada, TV9 Slatue, Special Event, Police, Achivement, Awards, Karnataka Police ,Achivers, Recognise, Proud, Moments, kannada news, breaking news, breaking news in kannada, kannada livetv, kannada news live, karnataka news live, kannada news channel, live news, latest news, karnataka news, karnataka latest news, kannada latest news, news in kannada, kannada news today, kannada news headlines, news headlines
Credits: #Regional #HarishVK/producer|#girishchandrayr | Editor

Пікірлер: 308
@tkmeenakshi9284
@tkmeenakshi9284 8 ай бұрын
ಹೊರಗಿನಿಂದ ಆರ್ಮಿ ಒಳಗಿನಿಂದ ಪೊಲೀಸ್ ಇಬ್ಬರಿಗೂ ಧನ್ಯವಾದಗಳು 🙏🌹
@iamu2364
@iamu2364 Жыл бұрын
ಹೊರಗಿನಿಂದ ಆರ್ಮಿ ಒಳಗಿಂದ ಪೊಲೀಸ್.. ಇಬ್ಬರಿಗೂ ಧನ್ಯವಾದಗಳು... Proud to be a part of KSP..
@dvsrinivas5735
@dvsrinivas5735 9 ай бұрын
Great sir🙏
@shashikalashashimurugan8558
@shashikalashashimurugan8558 Жыл бұрын
ಒಂದು ಕಾಲ ಇತ್ತು,ಪೋಲೀಸ್ ಅಂದ್ರೆ ಭಯ ಪಡುತಿದ್ದ ಕಾಲ!!!ಈಗಲೂ ಇದೆ😁ಆದರೆ ಅವರನ್ನು ಆಧರಿಸುವ ವಿಷಯ ಕಂಡಾಗ ಕುಶಿ ಆಯ್ತು,ಎಲ್ಲ ಆರಕ್ಷಕರಿಗೂ ನನ್ನ ಅಭಿನಂದನೆಗಳು🙏🙏🙏
@prabhasrirama6596
@prabhasrirama6596 Жыл бұрын
ಮನಮುಟ್ಟು ವಂತೆ ಹಾಡಿದ್ದೀರಿ...ನಿಮಗೆ ಸತ್ಗುರು ಅವರ blessings ಇದೆಯಮ್ಮ..ಎಲ್ಲಾ ಒಳ್ಳೇದಾ ಗುವುದು.👌👌🙏🙏
@chinmayeekitchen4014
@chinmayeekitchen4014 Жыл бұрын
ಅನನ್ಯ ಭಟ್ ಅವರೆ ನಿಮಗೆ ಸಾಕ್ಷಾತ್ ಪರಮಾತ್ಮನ ಆಶೀರ್ವಾದ ಇದೆ 🥰
@sudhirgshetshet1803
@sudhirgshetshet1803 Жыл бұрын
ಪ್ರಾಮಾಣಿಕ ಹಾಗೂ ನಿಷ್ಠಾವಂತ ಪೊಲೀಸರಿಗೆ ಧನ್ಯವಾದ🙏
@geetapatil2906
@geetapatil2906 Жыл бұрын
💯 🙏🏾
@ashokkini9013
@ashokkini9013 Жыл бұрын
iddaaraa??
@mahaveerjunjarwad7930
@mahaveerjunjarwad7930 Жыл бұрын
​​@@ashokkini9013 ಯಾರೂ ಇಲ್ಲಾ ಇಲ್ಲಾ. ಒಬ್ಬರೂ ಸಹಿತ
@parthasarathygoroor5267
@parthasarathygoroor5267 Жыл бұрын
@@geetapatil2906 z1sws, ,, 30
@parthasarathygoroor5267
@parthasarathygoroor5267 Жыл бұрын
@@ashokkini9013 '
@laxmanraoml2797
@laxmanraoml2797 Жыл бұрын
ಅನನ್ಯ ಭಟ್ಟರು ಚೆನ್ನಾಗಿ ಮಾತನ್ನಾಡಿದ್ದಾರೆ ಮತ್ತು ಚೆನ್ನಾಗಿ ಹಾಡಿದ್ದಾರೆ...👌👌👍👍
@hspremkumarrao4406
@hspremkumarrao4406 Жыл бұрын
🙏👌🤣
@varalakshmibv8251
@varalakshmibv8251 Жыл бұрын
ದೇಶ ಕಾಯುವ ವೀರ ಯೋಧರಿಗೂ ರಾಜ್ಯ ಕಾಯುವ ಪೊಲೀಸರಿಗೂ ನನ್ನ ವಿನಮ್ರ ನಮನಗಳು
@prashantmd4926
@prashantmd4926 Жыл бұрын
🙏🙏POLICE ❤️ ನಮ್ಮನ್ನ ಕಾಯೋ ಪೊಲೀಸ್ ಅವರಿಗೆ ನೀವು ಮಾಡ್ತಿರೋದು ತುಂಬಾ ಒಳ್ಳೇದು and ಹಾಗೆಯೇ ನಮ್ಮ ಸೈನಿಕರಿಗೂ ಕೂಡ ಇದೆ ತರ ಮಾಡಿ ಅಂತಾ ನಂದೊಂದು ಮನವಿ 🙏
@sureshc5735
@sureshc5735 Жыл бұрын
ದೇಶ ಕಾಯುವ ವೀರ ಯೋಧರಿಗೆ ಮತ್ತು ರಾಜ್ಯ ಕಾಯುವ ನಮ್ಮ ಕರ್ನಟಕದ (police) ಅವರಿಗೆ ಹೃದಯಪೂರ್ವಕ ಧನ್ಯವಾದಗಳು. 👮🙏🙏🌹💐
@sureshsh952
@sureshsh952 Жыл бұрын
😅,
@RamachandraHanumantappa
@RamachandraHanumantappa Жыл бұрын
yes
@sannarajuj9754
@sannarajuj9754 Жыл бұрын
ದಕ್ಷ ಪ್ರಾಮಾಣಿಕ ಪೊಲೀಸ್ ಅಧಿಕಾರಿಗಳಿಗೆ ಮಾತ್ರ ನಮ್ಮ ಅಭಿನಂದನೆಗಳು
@Martincoorg1995
@Martincoorg1995 Жыл бұрын
Super
@manjuladevaraj7180
@manjuladevaraj7180 Жыл бұрын
Super matu
@Mohankumar-jo6sb
@Mohankumar-jo6sb Жыл бұрын
ಹುಡುಕಿದರೂ ಸಿಕ್ಕಲ ಪ್ರಾಮಾಣಿಕ ಪೊಲೀಸರು ಸ್ವಂತ ಮನೇಲೇ ಲಂಚ ಕೇಳೋ ಏಕೈಕ ಮನುಷ್ಯ ಅಂದ್ರೆ ಅದು ಪೊಲೀಸ್ ಮಾತ್ರ ಕನ್ನಡ ನಿಘಂಟಿನಲ್ಲಿ ಅನುಮಾನ ಅನೋ ಸಮಾನಾರ್ಥಕ ಪದ ಅಂದ್ರೆ ಅದು ಪೊಲೀಸ್ ಮಾತ್ರ ದುಡ್ಡಿಲ್ದೆ ದುನಿಯಾ ಇಲ್ಲ ಲಂಚ ತಗೊಳದ ಪೊಲೀಸ್ ಇಲ್ಲ ಹ್ಯಾಟ್ಸ್ ಆಫ್ ಟು ಕರ್ನಾಟಕ ಪೊಲೀಸ್ ಲಂಚ ತಗೊಳಿ ಮತ್ತು ತಗೋತ ಇರಿ
@sathishreddy3428
@sathishreddy3428 10 ай бұрын
Yes❤
@subhashsubhash2478
@subhashsubhash2478 7 ай бұрын
❤❤
@NaganathBhushetty
@NaganathBhushetty Ай бұрын
ಅನನ್ಯಭಟ್ಟರವರ ಹಾಡುಗಳನ್ನು ಕೇಳಿದರೆ ಕಣ್ಣಂಚಿನಲ್ಲಿ ನೀರು ತುಂಬಿ ಹೋಗಿತ್ತು , ಖಾಕಿ ಕರ್ತವ್ಯದ ಬಗ್ಗೆ ಕರುಣೆ ಪ್ರೀತಿ ಅದ್ಬುತ , ಅಭಿನಂದನೆಗಳು ಅಕ್ಕಾ
@MangoKing-l5j
@MangoKing-l5j 17 сағат бұрын
ನಿಷ್ಠವಂತ ಪೊಲೀಸ್ ಅಧಿಕಾರಿಗಳಿಗೆ ಮಾತ್ರ ನನ್ನ ಸಲಾಮ್❤️🙏🙏🙏
@kavithakumari.n.t.kavitha6988
@kavithakumari.n.t.kavitha6988 Жыл бұрын
ನನ್ನ ಅಪ್ಪ ಪೊಲೀಸ್.ಅವರ ಡೂಟಿ ನನಗು ಗೊತ್ತು.hands of appa.all the police ge manna tumbu danyavaadagalu.
@sachinbiradar2742
@sachinbiradar2742 Жыл бұрын
Am very proud bcz my Pappa also a police
@prajwalprajju293
@prajwalprajju293 Жыл бұрын
Same here
@mahaveerjunjarwad7930
@mahaveerjunjarwad7930 Жыл бұрын
ಇಂದಿನವರೆಗೂ ಪೋಲಿಸರ ಬಗ್ಗೆ ಒಂದಿಷ್ಟೂ ಸಿಂಪತಿ ಬಂದಿಲ್ಲ ಯಾಕೆ. ಅವರ ಗೌರವವನ್ನ ಅವರೇ ಕಳಕೊಂಡಿದ್ದಾರಾ?
@basanagoudabiradar
@basanagoudabiradar 8 ай бұрын
As my papa also police
@rukminiraju9068
@rukminiraju9068 Жыл бұрын
ನಿಮ್ಮ ಹಾಡು ಕೇಳುತಿದ್ರೆ ಶಿವನೇ ಕಣ್ಮುಂದೆ ಬಂದಹಾಗೆ ಭಾಸವಾಗುತೇ 🙏🙏🙏🙏
@Sucssusmotivationkannada
@Sucssusmotivationkannada Жыл бұрын
ದೇಶ kayo ವೀರ್ ಯೋಧರಿಗೆ. ನಾಡು ಕಾಯೋ ವೀರ್ ಪೊಲೀಸ್ ರಿಗೆ ನನ್ನ ಹೃದಯ ಪೂರ್ವಕ ಅಭಿನಂದನೆಗಳು 🙏❤️🇮🇳🚩🚔💯
@shriranjanianju6320
@shriranjanianju6320 Жыл бұрын
ದೇಶ ನಾಡು ಕಾಯುವ ಎಲ್ಲಾ ಯೋದರಿಗು ತುಂಬು ಹೃದಯದ ಧನ್ಯವಾದಗಳು ಅನನ್ಯ ಅವರು ಹಾಡಿದ ಹಾಡಿಗೆ ಹೃದಯ ತುಂಬಿ ಬಂತು,🇮🇳🇮🇳🇮🇳🇮🇳🙏🙏🙏🙏🙏🙏🌹🌹🌹🌹🌹🌹
@Sucssusmotivationkannada
@Sucssusmotivationkannada 11 ай бұрын
ಪೊಲೀಸ್ 🇮🇳
@Sharada-tt8rs
@Sharada-tt8rs 6 ай бұрын
❤🎉
@AratiKolekar
@AratiKolekar 24 күн бұрын
ಅನನ್ನ್ಯ ಭಟ್ ಅವರ ಸಿಂಗಾರ ಸೀರಿಯೆ ಸಾಂಗು ಕೂಡಾ ಇನ್ನೂ ಅದ್ಬುತ
@shashankshashank3263
@shashankshashank3263 Жыл бұрын
ನಮ್ಮ ಪೋಲೀಸರಿಗೆ ಅಭಿನಂದನೆಗಳು. ಅವರಿಗೆ ಒಳ್ಳೆಯದಾಗಲಿ. ಅನನ್ಯ ಅವರ ಧ್ವನಿ ತುಂಬಾ ಇಷ್ಟ ಪಡುತ್ತೇನೆ. ಅವರಿಗೆ ಒಳ್ಳೆಯದಾಗಲಿ.
@s.nivedithaniveditha7732
@s.nivedithaniveditha7732 Жыл бұрын
Ananya bhat madam, I am big fan of her, daily once I will listen her song. So nice god bless you madam.
@thehope2607
@thehope2607 Жыл бұрын
ನಿಮ್ಮ ಅಚ್ಚ ಕನ್ನಡಕ್ಕೆ ಒಂದು ಸಲಾಂ
@ProudHindugirl610
@ProudHindugirl610 Жыл бұрын
Thank You So Much Farmers, Soldiers and Karnataka Police ❤️🙏 Jai Hind 🇮🇳🇮🇳
@mamathamamin362
@mamathamamin362 Жыл бұрын
ಮಾದೇವನ ಸಂಪೂರ್ಣ ಆಶೀರ್ವಾದ ನಿಮಗಿರಲಿ ಡಿಯರ್ 😘😘😘😘😘🙏🙏🙏🙏
@user-jv9yw4cn1t
@user-jv9yw4cn1t 5 ай бұрын
!!! ❤ ಗಾನ ಶಾರದೇ " ಭಪ್ಪರೇ ಬಹದ್ದೂರೀ ಸನಾತನ ಸಿಂಧೂರೀ ಜೈ ಶಂಭೋ ಶಂಕರೀ !!!
@ShivaShiva-bw8fm
@ShivaShiva-bw8fm Жыл бұрын
ದೇಶ ಕಾಯುವ ವೀರ ಯೋಧರಿಗೂ ರಾಜ್ಯ ಕಾಯುವ ವೀರ ಪೊಲೀಸರಿಗೆ ನನ್ನ ವಂದನೆಗಳು ಜೈ ಕರ್ನಾಟಕ ಜೈ ಹಿಂದ್
@kiranyadavkiran2837
@kiranyadavkiran2837 Жыл бұрын
ನಿಮ್ಮ ನುಡಿಗಳು ಅದ್ಭುತ ಸರ್
@varalakshmi.r7065
@varalakshmi.r7065 Жыл бұрын
Well said Sir 👏🙏..
@alicepereira5108
@alicepereira5108 Жыл бұрын
🙏🙏🙏
@vsofficial4307
@vsofficial4307 Жыл бұрын
Super sir🥰🥰🥰
@yashawantimoily992
@yashawantimoily992 Жыл бұрын
Llp
@naveengouda8448
@naveengouda8448 Жыл бұрын
ಪ್ರಾಮಾಣಿಕ ಪೊಲೀಸ್ ಗೆ 🙏🙏🙏
@mukeshbabu6882
@mukeshbabu6882 2 ай бұрын
ನಿಸ್ತವಂತ ಪೊಲೀಸ್ ಅವರಿಗೆ ಮಾತ್ರ ಧನ್ಯವಾದ ಗಳು ❤❤❤❤❤
@GangadharMyakeri
@GangadharMyakeri 5 ай бұрын
ಪ್ರಾಮಾಣಿಕ ಹಾಗೂ ನಿಷ್ಠಾವಂತ ಪೊಲೀಸ್ ರವರಿಗೆ ನಮನಗಳು ❤🎉😊
@mahanteshhadli8543
@mahanteshhadli8543 Жыл бұрын
ನಿಮ್ಮ ಕಂಠ ತುಂಬಾ ಮಧುರವಾಗಿದೆ, ಸಹೋದರ,
@supreethsshwethaba7747
@supreethsshwethaba7747 Жыл бұрын
Ultimate Ananya ❤️🙏
@srividhatrifamily367
@srividhatrifamily367 Жыл бұрын
Superb performance by Ananya Bhat and Lyrics
@rahul9548
@rahul9548 Жыл бұрын
Our Karnataka police 🚓🚨 our proud ❤️
@shivaprakashm.r.5307
@shivaprakashm.r.5307 Жыл бұрын
You don't need any instrument your voice is amazing God bless you
@mallappad7158
@mallappad7158 Жыл бұрын
ನಮ್ಮ ಹೆಮ್ಮೆ ನಮ್ಮ ಪೊಲೀಸ್ ❤️
@varalakshmi.r7065
@varalakshmi.r7065 Жыл бұрын
Hari Om 🙏.. Our Soldiers, Farmers, Police are the real Heros of the Nation 🫡🙏.. Jai Hind 🇮🇳..
@devilfordevil
@devilfordevil Жыл бұрын
Tq Madam 🙏
@pavitranika7992
@pavitranika7992 Жыл бұрын
ಜೈ ಹಿಂದ್ ❤️
@tejaswiniyv4990
@tejaswiniyv4990 Жыл бұрын
My favourite Ananaya Bhatt👌👌
@sushilak9604
@sushilak9604 Жыл бұрын
Super songs good luck .mysore
@user-th4tg3uo5u
@user-th4tg3uo5u Жыл бұрын
ಜೈ ಕರ್ನಾಟಕ ಪೊಲೀಸ್
@shekharayyahiremath565
@shekharayyahiremath565 Жыл бұрын
ಅನ್ನ ಮೇಡಂ ಅವರಿಗೆ ಧನ್ಯವಾದಗಳು
@chiragmvraju9003
@chiragmvraju9003 Жыл бұрын
love you i am big fan of yours god bless you
@chandrikask8013
@chandrikask8013 Жыл бұрын
Super voice with bhavanegalu eshtu sala kelidroo, ho dadu annisutte🙏🙏
@rekhakannal4357
@rekhakannal4357 Жыл бұрын
ನಮ್ಮ ಪೊಲೀಸ್ ನಮ್ಮ ಹೆಮ್ಮೆ ....🙏
@devilfordevil
@devilfordevil Жыл бұрын
Tq ❤️🙏
@MohankumarTE
@MohankumarTE 2 ай бұрын
Ananya Bhat super song❤❤❤🎉🎉
@supreethsshwethaba7747
@supreethsshwethaba7747 Жыл бұрын
Karnataka police 🙏🙏🙏🙏❤️
@veerabhadrappagouda1474
@veerabhadrappagouda1474 4 ай бұрын
ಧನ್ಯವಾದಗಳು ಸರ್.
@omshivannakariyappa2386
@omshivannakariyappa2386 Жыл бұрын
Thank you Karnataka Police..BCP 💕
@sarojahjsarojahj2224
@sarojahjsarojahj2224 Жыл бұрын
Super madam
@tubeinfoful
@tubeinfoful Жыл бұрын
Very good ideals of performance thanks for your support very good ideals of performance thanks
@thotadappas7134
@thotadappas7134 2 ай бұрын
Hats up to our Karnataka police 👏👏
@renukateju4324
@renukateju4324 Жыл бұрын
Super 👌 🙏 🌹 🙏
@chandrashekarbasavaraj7623
@chandrashekarbasavaraj7623 Жыл бұрын
Superb Madam
@kingofsocialmedia4909
@kingofsocialmedia4909 Жыл бұрын
I love Indian army and farmer...
@shivuvr7123
@shivuvr7123 Жыл бұрын
ಸೂಪರ್ song ❤️
@tejavathipoojary8242
@tejavathipoojary8242 2 ай бұрын
Thanku❤❤❤
@bhnaik1447
@bhnaik1447 Жыл бұрын
"ನಮ್ಮ KSP ನಮ್ಮ ಹೆಮ್ಮೆ".😍
@kavyabeeregowda5215
@kavyabeeregowda5215 Жыл бұрын
ಉಘೇ ಉಘೇ ಮಾದೇಶ್ವರ 🙏
@aksthathanachuachu.n6212
@aksthathanachuachu.n6212 Жыл бұрын
Wow ❤😘
@umeshsannya8263
@umeshsannya8263 Жыл бұрын
Nim kalege nan salaam akka,, aadre Nim thande vishya keli bejaaraaytu, bega adrinda Hora banni akka
@Livya84
@Livya84 Жыл бұрын
Enaythu avara tandege?
@ravik3030
@ravik3030 Жыл бұрын
Wow wt a voice 😊
@raviprasadks5755
@raviprasadks5755 Жыл бұрын
Sushravya sangeetha
@maheshhampannavar159
@maheshhampannavar159 Жыл бұрын
ಜೈ ಕರ್ನಾಟಕ ಜೈ ಹಿಂದ್ 🎉🎉
@pramodlakshmanagowda5937
@pramodlakshmanagowda5937 Жыл бұрын
ನಾನು ಈ ಹಾಡನ್ನು more than 1000 times ಕೆಳಿಧಿನಿ
@vishwanath4845
@vishwanath4845 Жыл бұрын
Namo namha super song
@VijayalakshmiK-dw1gn
@VijayalakshmiK-dw1gn 13 күн бұрын
Thank you very much 🙏
@harishhari2300
@harishhari2300 Жыл бұрын
Karnataka police 🙏🙏🙏❤
@shashidhara1283
@shashidhara1283 8 ай бұрын
ತಾಯಿ ಎಂದು ಸಂಬೋಧನೆ ಮಾಡಿದ್ದಕ್ಕೆ ಧನ್ಯವಾದಗಳು ಮೇಡಂ 🌹🌹😂
@shanveeshanvee4035
@shanveeshanvee4035 Жыл бұрын
ಬೆಂಕಿ ವಾಯ್ಸ್ ಮೇಡಂ.. ಸೂಪರ್
@shanthamary6433
@shanthamary6433 Жыл бұрын
🙏👌❤️ ಧನ್ಯವಾದಗಳು.
@rajahuliraja891
@rajahuliraja891 Жыл бұрын
Power of karanataka police 🚨🚨
@anjalishankar1800
@anjalishankar1800 Жыл бұрын
We love this song very much
@daizyvas7448
@daizyvas7448 11 ай бұрын
Let's respect our army and police
@mallappad7158
@mallappad7158 Жыл бұрын
Mam ನಿಮ್ಮ ಹಾಡು ಸೂಪರ್
@beereshhn6940
@beereshhn6940 Жыл бұрын
Spr madem
@ashokhadadi8880
@ashokhadadi8880 Жыл бұрын
ಕರ್ನಾಟಕ ಪೊಲೀಸ್ 🌹
@rajsheakarpatil-mz6se
@rajsheakarpatil-mz6se 5 ай бұрын
ನಿಮ್ಮ ದ್ವನಿ ತುಂಬಾ ಚನ್ನಾಗಿದೆ
@ranjanarnaikranjanarnaik2182
@ranjanarnaikranjanarnaik2182 Жыл бұрын
I love mam your voice ♥️
@user-ux7qo5ug2f
@user-ux7qo5ug2f 4 ай бұрын
Super very nice ❤
@HarishKumarP.MHarishKumarP.M
@HarishKumarP.MHarishKumarP.M 8 ай бұрын
All police officers is a good and excellent officers in Karnataka police officers
@krishkrish2664
@krishkrish2664 Жыл бұрын
Super
@user-vj7vw9ic2t
@user-vj7vw9ic2t 6 ай бұрын
Goodsinger
@devilfordevil
@devilfordevil Жыл бұрын
ellaru kevala comments nalli police ranna Haadi gogaltaare Edru nodidre maryaadene kododilla adrallu Bidar nallantu ವಿದ್ಯಾವಂತ ಇದ್ರೂ ವೇಸ್ಟ್ ಗುರು 😔🙏
@sureshatejokumar8418
@sureshatejokumar8418 Жыл бұрын
Suuuuuuuuuuperb singing sister
@annapurna6462
@annapurna6462 9 ай бұрын
Supersinging amma
@ajaypb456
@ajaypb456 Жыл бұрын
One song make change your and my life
@girish485
@girish485 Жыл бұрын
Great voice 👌
@sidrajusidraju3316
@sidrajusidraju3316 Жыл бұрын
suupr poish
@puttaswamyputtu2284
@puttaswamyputtu2284 7 ай бұрын
Voice super... super songs
@user-dv7nx9wo7o
@user-dv7nx9wo7o 10 ай бұрын
Medam love your voice amazing
@vasudevasm5475
@vasudevasm5475 Жыл бұрын
Next SALUTE PROGRAMME please honour konakunte Police Inspetor and psi and staff have done tremendous job by arrested big house hold thieves. and drug peddle case HAT'S OFF TO KONAKUNTE POLICE STATION STAFF BIG SALUTE SIR.
@radhikagoudre4165
@radhikagoudre4165 Жыл бұрын
Superb akka
@mahalingappas4549
@mahalingappas4549 Жыл бұрын
Jai Hind 🎉🎉
@chandrashekark8417
@chandrashekark8417 2 күн бұрын
👌💐
@tirupatinaik3195
@tirupatinaik3195 7 ай бұрын
I give respect my Karnataka brave police
@hariamin1816
@hariamin1816 Жыл бұрын
🙏👌💐 superrrrrrrrr
@vinayakpatil3603
@vinayakpatil3603 Жыл бұрын
Love you Karnataka police 🚓🚓
@hanumeshnayak2474
@hanumeshnayak2474 Жыл бұрын
Super speech thank you medam
@user-ej6ee2ss4q
@user-ej6ee2ss4q Жыл бұрын
Nimma voice tumba chennagi ede mam❤❤❤
@raghavendraaraleshwar648
@raghavendraaraleshwar648 Жыл бұрын
Ksp😍🙏✌
@rukminit5896
@rukminit5896 Жыл бұрын
Great respect to police department 👍
@2007visa
@2007visa Жыл бұрын
She is so loving character
@shivanandabehurshivananda8515
@shivanandabehurshivananda8515 6 ай бұрын
Tq, sister, gana, kokele,
@pramodshetty8611
@pramodshetty8611 Жыл бұрын
Anannya Bhat looks soo cute with golden voice ❤️❤️❤️
@noorr1054
@noorr1054 Жыл бұрын
ಸೋಜುಗಾದ ಸೂಜುಮಲ್ಲಿಗೆ ಈ ಹಾಡಿಗೆ ನಾನು ನಿಮ್ಮ ಅಭಿಮಾನಿ ಐ ಲವ್ ಯು ಮ್ಯಾನ್
Basavaraj Mahamani Latest comedy 2021 at Police Bhavana |  SANDALWOOD TALKIES
15:13
Son ❤️ #shorts by Leisi Show
00:41
Leisi Show
Рет қаралды 7 МЛН
ПРОВЕРИЛ АРБУЗЫ #shorts
00:34
Паша Осадчий
Рет қаралды 7 МЛН
ВОДА В СОЛО
00:20
⚡️КАН АНДРЕЙ⚡️
Рет қаралды 35 МЛН
MISS CIRCLE STUDENTS BULLY ME!
00:12
Andreas Eskander
Рет қаралды 20 МЛН
Madhyaratrili - Shanti Kranti | Live Concert | Anuradha Bhat ||
9:08
Anuradha Bhat
Рет қаралды 360 М.
Kaanada Kadalige by Tejas Shastri A | Ede Tumbi Hduvenu \ Dr C Ashwath
7:48
𝗧𝗘𝗝𝗔𝗦 𝗦𝗛𝗔𝗦𝗧𝗥𝗜 𝗔
Рет қаралды 329 М.
Son ❤️ #shorts by Leisi Show
00:41
Leisi Show
Рет қаралды 7 МЛН