Рет қаралды 794,092
ಜಮೀನು ರಸ್ತೆ ಕ್ಯಾತೆ ತೆಗೆದು ಅಪ್ಪ ಅಮ್ಮನಿಗೆ ಬೈದ್ರೆ ಸುಮ್ಮನೇ ಇರಬೇಕಾ: Actor Yash Warning
ರಾಕಿಂಗ್ ಸ್ಟಾರ್ ಯಶ್ ಹಾಸನದ ಜಿಲ್ಲೆಯ ದುದ್ದ ಪೊಲೀಸ್ ಸ್ಟೇಷನ್ ಬಳಿ ಫುಲ್ ಗರಂ ಆಗಿದ್ರು. ಜಮೀನಿನ ವಿವಾದವೊಂದಕ್ಕೆ ಸಂಬಂಧಿಸಿದಂತೆ ಯಶ್ ತಂದೆ ತಾಯಿ ಹಾಗೂ ತಿಮ್ಮೇನಹಳ್ಳಿ ಗ್ರಾಮದ ಕೆಲವರೊಂದಿಗೆ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕ್ರೋಶಗೊಂಡಿದ್ದ ಯಶ್, ನಾನು ಸ್ಟಾರ್ ಆದ್ರೆ ಏನು, ಇಮೇಜ್ ಅಂತಾ ತಂದೆ-ತಾಯಿಗೂ ಬೈದ್ರೆ ಸುಮ್ಮಿರೋಕಾಗುತ್ತಾ, ನಾನೂ ಕೂಡಾ ಹಾಸನದವನೆ. ನನ್ನ ತಂದೆ-ತಾಯಿ ಕೂಡಾ ಹಳ್ಳಿಯವರು. ಹಾಸನದಲ್ಲಿ ಬಂದು ಕೃಷಿ ಮಾಡಬೇಕೆಂದಿದ್ದೇನೆ. ಇದ್ರಲ್ಲೇನು ತಪ್ಪಿದೆ ಎಂದು ತಗಾದೆ ತೆಗೆದವರನ್ನ ತರಾಟೆಗೆ ತೆಗೆದುಕೊಂಡಿದ್ದಾರೆ.
► TV9 Kannada Website: tv9kannada.com
► Subscribe to Tv9 Kannada: / tv9kannada
► Like us on Facebook: / tv9kannada
► Follow us on Twitter: / tv9kannada
► Download TV9 Kannada Android App: goo.gl/OM6nPA
► Download TV9 Kannada IOS App: goo.gl/OM6nPA
► Follow us on Instagram: / tv9_kannada_official
► Join us on Telegram: t.me/tv9kannad...
► Follow us on Pinterest: / tv9karnataka
#TV9Kannada #Yash #Hassan #ActorYash #angry #slams #villagers #DuddaPolicestation #landdispute #Ttimmenahalli #Farmland #Agriculture
Credit: #Regional|#GuruKusugal/Producer|Shesha Giri /Videoeditor| #TV9D