ಗೌಡರೇ ಕೋಲಾರದಲ್ಲಿ ಬಂಗಾರದ ಜಿಲ್ಲೆ ಅಂತ ಈಗಲೂ ಉತ್ತರ ಕನ್ನಡದ ರಾಜಕಾರಣಿಗಳು ಬಾಯಿ ಬಡಿದುಕೊಳ್ಳುತ್ತಿದ್ದಾರೆ ಹಾಗೂ ಸಿನಿಮಾರಂಗದವರು ಕೋಲಾರದಲ್ಲಿ ಬಂಗಾರದ ಜಿಲ್ಲೆ ಎಂದು ಹೊಯಕೊಳ್ಳುತ್ತಿದ್ದಾರೆ ಅಲ್ಲಿ ನೋಡಿದರೆ 1 ಗ್ರಾಂ ಇಲ್ಲ ನಮ್ಮ ಹಟ್ಟಿಯಲ್ಲಿ ಮಾತ್ರ ಇರೋದು ಇ ನನ್ನ ಮಕ್ಕಳಿಗೆ ಏನನ್ನು ತೆಗೆದುಕೊಂಡು ಬಡೀಬೇಕು