ತಾಯಿ ಸಮಾನ ಅಧಿಕಾರಿ..... ದೇವರು ನಿಮ್ಮ ಮಕ್ಕಳಿಗೆ ಚೆನ್ನಾಗಿ ಇಡಲಿ.....
@Nandish-e9q3 ай бұрын
Nija
@Honnudi3 ай бұрын
ಮೇಲಾಧಿಕಾರಿಗು ಈ ವಿಡಿಯೋ ನೋಡಿ ಪ್ರಮೋಷನ್ ಕೊಡಬೇಕು ಇಂತ ಮೇಡಂ ಗೆ...❤❤❤❤
@MHAnandMHAnand-r3j3 ай бұрын
ಹೃದಯವಂತ ಮಹಿಳಾ ಪೊಲೀಸ್ ಅಧಿಕಾರಿಗೆ ನನ್ನ ಧನ್ಯವಾದಗಳು ನಿಮ್ಮಂತಹ ಅಧಿಕಾರಿಗಳು ಕರ್ನಾಟಕದಲ್ಲಿ ಎಲ್ಲ ಜಾಗದಲ್ಲೂ ಇರಲಿ ಎಂದು ಬಯಸುತ್ತೇನೆ ❤❤❤❤
@kalavathishetty26983 ай бұрын
ನೀವು ಮಾಡಿರೋ ಒಳ್ಳೆ ಕೆಲಸಕ್ಕೆ ಅ ದೇವರು ನಿಮಗೆ ಒಳ್ಳೇದು ಮಾಡ್ಲಿ
@kanchoobleappa55973 ай бұрын
ಬಡತನದಿಂದ ಬಂದವರಿಗೆ ಬಡವರ ಕಷ್ಟ ತಿಳಿಯುತ್ತದೆ🎉
@dineshs61293 ай бұрын
ಕಾನೂನು ಮಾನವಿತೆ ಎರಡನ್ನು ಕರೆಕ್ಟಾಗಿ ತೋರಿಸುತ್ತಾ ಇದ್ದೀರಾ ಮೇಡಂ..👏👏👏
@SUKUMAR__PA3 ай бұрын
ಅಮ್ಮ ನಿಮಗೆ ನನ್ನ ಸಾಷ್ಟಾಂಗ ನಮಸ್ಕಾರ ಗಳು, ಹಾಗೆ ಭಗವಂತ ನಿಮಗೆ ಆರೋಗ್ಯ ಹಾಗೂ ಆಯುಷ್ಯ ಕೊಟ್ಟು ಕಾಪಾಡಲಿ.
@BhimuBhimu-w3u3 ай бұрын
ಹೃದಯವಂತ ಪಿಎಸ್ಐ 🙏🙏🙏🙏
@GurannaMaddaraki3 ай бұрын
New Saksharta devotee madam
@SunilKumarDP99843 ай бұрын
Hats off to you ma'am, ನಿಮ್ಮಂತಹ ಮಾನವೀಯ ಮೌಲ್ಯಗಳನ್ನು ಹೊಂದಿರುವಂತಹ ಹೃದಯವಂತರು ಸರ್ಕಾರಿ ಹುದ್ದೆಗಳಲ್ಲಿರಬೇಕು.
@chetankumarsannayarashi53 ай бұрын
ಕಾನೂನು ಮುರಿಲಿಲ್ಲ, ಮಾನವೀಯತೆ ಮರೆಯಲಿಲ್ಲ ❤
@Saaliyan3 ай бұрын
👌🙏🫶❣️🌹
@jayaprakashshetty90893 ай бұрын
💯
@gangadharr103 ай бұрын
100 % true
@Arjun2403 ай бұрын
ಕಾನೂನು ಇರುವುದು ಜನರಿಗಾಗಿ ಆಗಾಗಿ ಕಾನೂನು ಮುರಿದರು ಪರವಾಗಿಲ್ಲ ಜನರು ಮುಖ್ಯ ಏಕೆಂದರೆ ಕೆಲವೊಂದು ತಪ್ಪುಗಳನ್ನು ತಿದ್ದಿಕೊಳ್ಳಲು ಅವಕಾಶ ನೀಡಬೇಕು ಅಥವ ಒಂದು ವರ್ಷ ಅದೇ ರೀತಿ ತಪ್ಪು ಮಾಡಿದರೆ ಡಬಲ್ ವಿಧಿಸಬೇಕು ಅದು ಕಾನೂನು ಕಾನೂನು ಎಂದರೆ ಮಾನವಿಯತೆ ಇರಬೇಕು ಆದರೆ ಈಗ ಇರುವ ಮೋದಿ ಆಗ್ಲಿ ಸಿದ್ದು ಆಗ್ಲಿ ಜನರಿಗಿಂತ ಹಣ ಮಾಡಲು ಹೊರಟಿದ್ದಾರೆ
@hcnagesh70383 ай бұрын
❤
@shreemahakalitoursandtrave23513 ай бұрын
ದೇವರು ನಿಮಗೆ ಒಳ್ಳೆಯದನ್ನು ಮಾಡಲಿ ಮೇಡಂ
@nagaraj43693 ай бұрын
ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ. Mother's heart never hurts to anybody..❤ may god bless you with good promotion..
@AbdulHameed-ki6wg3 ай бұрын
Nimma matu Keli nanna kannalli neeru bandidde gottagalilla medam... Dhanyavadagalu
@GaNi--20173 ай бұрын
ಪೊಲೀಸ್ ಅಂದರೆ ಭಯ ಅಲ್ಲ ಭರವಸೆ ❤👮 Respect Police ❤❤
@madeshamahadevaswamy3 ай бұрын
ಬಡವರನ್ನ ಅಮಾಯಕರನ್ನ ಹೆದ್ರುಸ್ತಾರೆ
@mnkp19583 ай бұрын
😂😂😂😂.... only 2 %..... Anyways... Respect for her....❤❤🙏
@bhakthur56643 ай бұрын
Lancha baakaru😂
@madhushetty94033 ай бұрын
@@bhakthur5664100%
@Ambarishmannagol7 күн бұрын
👌😃@@bhakthur5664
@SannaswamymaSwamygowdama3 ай бұрын
ನೀವು ಹೇಳೋದು ನೋಡಿದ್ರೆ ನನ್ ಕಣ್ಣಿನಲ್ಲಿ ನೀರ್ ಬರ್ತಾಇದೇ ಮೇಡಮ್ ಧನ್ಯವಾದಗಳು 🙏🙏🙏ನಿಮಗೆ
ನಿಮ್ಮಕಾರ್ಯನನಗೆ ತುಂಬಾ ಮೆಚ್ಚಿಗೆ ಯಾಯಿತು. ದೇವರು ನಿಮಗೆ ಒಳ್ಳೆಯದನ್ನು ಮಾಡಲಿ.
@villageboysinkannada86303 ай бұрын
ಕಷ್ಟದಲ್ಲಿ ಬೆಳೆದ ಅಧಿಕಾರಿ ಗಳಿಗೆ ಮಾತ್ರ ಕಷ್ಟ ತಿಳಿಯುತ್ತದೆ, ಮಾನವೀಯತೆಗೆ💐 👏 ನನ್ನ ಸಲಾಂ
@ykdt3 ай бұрын
ಈ ವಿಡಿಯೋ ನೋಡ್ತಾ ನೋಡ್ತಾ ನನಗೆ ನನ್ನ ಕಣ್ಣಲ್ಲಿ ನೀರು ಬಂತು
@Sunnnniya3 ай бұрын
ನಿಮಗೆ ತುಂಬು ಹೃದಯದ ಧನ್ಯವದಗಳು,,👃👃👃👃
@manjunathmanjunath11063 ай бұрын
❤️❤️ ದೇಶಕ್ಕೆ ನಿಮ್ಮಂತ ಪೊಲೀಸ್ ಆಫೀಸರ್ ಬೇಕು ಮೇಡಂ ನಿಮಗೊಂದು ದೊಡ್ಡ ನಮಸ್ತೆ 🙏🙏🙏
@balappakittur48363 ай бұрын
super, madam
@RavikumarShastry-ye9mc3 ай бұрын
ಪೊಲೀಸ್ ಲಂಚ ತಗೋತಾರೆ ಅನ್ನೋ ಕಾಲದಲ್ಲಿ ಈ ಒಳ್ಳೆ ಕೆಲಸ ಮಾಡಿದ್ದಾರೆ ಪಿ ಎಸ್ ಐ ಮೇಡಂ ಅವರು ಎಲ್ಲಾ ಜನತೆಗಳು ಮೆಚ್ಚುವಂತ ಕೆಲಸ ಮಾಡಿದ್ದೀರಿ 🙏🙏ಧನ್ಯವಾದಗಳು ಮೇಡಂ 🙏🙏👌👌👌
@chandrugoudar453 ай бұрын
ನಿಮ್ಮ ಮಾತುಗಳಿಂದ ಕಣ್ಣಂಚಲ್ಲಿ ನೀರು ಬಂತು ಮೇಡಂ,ಹ್ಯಾಟ್ಸಪ್ ಮೇಡಂ❤
@pundaleekaloniloni89273 ай бұрын
ಹೃದಯವಂತಿಕೆ. ಉದಾರಮನಸು. ತುಂಬಾ ಧನ್ಯವಾದಗಳು. ಮೇಡಂ
@rameshas53603 ай бұрын
ಯಾರೋ ಲಕ್ಷಕ್ಕೆ ಒಬ್ಬರು ಇವರ ಥರ ಮಾನವೀಯತೆ ಮೆರೆದ ಆಧಿಕಾರಿ ಇರುತ್ತಾರೆ ಅಷ್ಟೇ ನಿಮಗೆ ಒಳ್ಳೆಯದಾಗಲಿ ಮೇಡಂ 🙏🙏🙏👌
@abdulbasha46653 ай бұрын
ಮಾನವೀಯತೆಯನ್ನು ಮೆರೆದ ಕರುಣಾಮಯಿ❤❤ ದೇವರು ನಿಮ್ಮನ್ನು ಆಶೀರ್ವದಿಸಲಿ
@sharifsbn24783 ай бұрын
ಕಷ್ಟ ಕಾಲದಲ್ಲಿ ನಡೆದು ಬಂದ ದಾರಿ ನಿಮ್ಮ ಅನುಭವ ಇವತ್ತು ನೀವು ಮಾಡಿದ ಒಳ್ಳೆ ಕಾರ್ಯ 👏👏👏👏🙏🙏🙏
@lingarajtschandrashekhar40643 ай бұрын
ಮೇಡಮ್ ನಿಮ್ಮ ಕರುಣೆ ತುಂಬಿದ ಸೇವೆಗೆ ಹೃದಯ ಪೂರ್ವಕ ಅಭಿನಂದನೆಗಳು
@gangadarappahggangadarappahg2 ай бұрын
ನಿಮಗೆ ತುಂಬು ಹೃದಯದ ಧನ್ಯವಾದಗಳು ಮೇಡಂ.🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏👌👍
@hssrilakshmi78053 ай бұрын
ತುಂಬಾ ಒಳ್ಳೆ ಮಾನವೀಯ ಗುಣ ಇರೋ ನಿಮಗೆ ದೇವರು ಒಳ್ಳೇದು ಮಾಡಲಿ
@drm7173 ай бұрын
ಈ ಘಟನೆ ನಮ್ಮ ಊರಲ್ಲಿ ನಡೆದಿದೆ ಎಸ್ ಆರ್ ನಾಯಕ ಮೇಡಂ is super 😘 proud of you mam
@chaithanyashekar0443 ай бұрын
Great mam. ನಿಮ್ಮಂತಹ ಪೊಲೀಸ್ರು ಸಮಾಜದಲ್ಲಿ ಕಡಿಮೆ. Great mother mam ❤❤.
@Ramesh-zz4qx3 ай бұрын
ನಿಮ್ಮಂತವರ ಅವಶ್ಯಕತೆ ಇದೆ ಮೇಡಂ ಮಾತೃ ಹೃದಯ ನಿಮ್ಮದು ❤❤🙏🏻🙏🏻
@madhukarsadanand55723 ай бұрын
ಓಂ ಶಾಂತಿ 🙏🏻🌹 ಅನಂತ ಅನಂತ ಧನ್ಯವಾದಗಳು PSI ಮೇಡಂ ಅವರಿಗೆ. ನಿಮ್ಮ ಇಲಾಖೆಯ ಎಲ್ಲ ಸಿಬ್ಬಂದಿ ಕಣ್ತೆರೆಯುವಂತಹ ಮಹಾನ್ ಕಾರ್ಯ ಮಾಡಿದ್ದೀರಿ. ನಿಮ್ಮ ದಯಾ ಹೃದಯಿ ಸೇವೆ ಸದಾ ಕಾಲ ಮುಂದುವರಿಯಿಲಿ. ಅಂತಹ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಆ "ನಿರಾಕಾರ ಪರಮಪಿತ ಪರಮಾತ್ಮ' ಸರ್ವ ಆತ್ಮರ ತಂದೆ "ಶಿವ"ನಲ್ಲಿ ಪ್ರಾರ್ಥನೆ'🕉️ಶಾಂತಿ🙏🏻🕉️ ಶಾಂತಿ🕉️ ಶಾಂತಿ🎉🌹🌺🌷🏵️🌼🌸🌻💐🌺🎊🌹
@shrinivasindraje26533 ай бұрын
ಈ ಮೇಡಂ ಅವರು ಇಂತಹ ಹೃದಯವಂತಿಕೆಯ ಕೆಲಸವನ್ನು ಮಾಡಿದ್ದಾರೆ. ಇದನ್ನು ನೋಡಿದ ಸಾವಿರಾರು ಜನರು ಕಾಮೆಂಟ್ ಮಾಡಿದ್ದಾರೆ. ಇದನ್ನು ನೋಡಿದವರ ಎಲ್ಲರೂ ಭಾವುಕರಾಗಿ ಇರುತ್ತಾರೆ. ಅವರೆಲ್ಲರೂ ನಿಮಗಾಗಿ ಒಳ್ಳೆಯದನ್ನು ಆಶಿಸುತ್ತಾರೆ. ದೇವರು ನಿಮ್ಮನ್ನು ಚೆನ್ನಾಗಿ ಇಟ್ಟಿರಲಿ. ನಿಮಗೆ ಮಾತ್ರವಲ್ಲ ನಿಮ್ಮ ಮಕ್ಕಳಿಗೂ ಇದು ದೊಡ್ಡ ಆಶೀರ್ವಾದವಾಗಿ ಪರಿಣಮಿಸುತ್ತದೆ. ಪೊಲೀಸ್ ವ್ಯವಸ್ಥೆಯು ಇಷ್ಟು ಮಾನವೀಯತೆಯಿಂದ ನಡೆಯುತ್ತಿರಲಿ ಎಂದು ಎಲ್ಲರ ಆಶಯವಾಗಿದೆ.
@miraclesbeliever70963 ай бұрын
Great ma'am ಇದನ್ನು ದಯವಿಟ್ಟು ಫೇಮಸ್ ಮಾಡಿ ..... ಎಲ್ಲರಿಗೂ ಬುದ್ಧಿ ಬರುತ್ತದೆ
@user-ek7or9jq3q3 ай бұрын
ಆ ಮಹಿಳಾ ಅಧೀಕಾರಿಯವರಿಗೆ ದೇವರು ಅವರಿಗೆ ಆಯ್ಯುಷ ಆರೋಗ್ಯ ಭಾಗ್ಯ ನೀಡಲಿ ಎಂದು ಆ ದೇವರಲ್ಲಿ ನಾನು ಪ್ರಾರ್ಥಿಸುತ್ತೇನೆ.
@sachinbiradar49373 ай бұрын
ಈ ವಿಡಿಯೋ ನೋಡದೆಮೇಲೆ ನನ್ನ ಕಣ್ಣ ಅಲ್ಲೇ ನೀರು ಬಂತ್ತು 😢😢
@somashekharpv32653 ай бұрын
ಸೂಪರ್ ಮೇಡಂ ಕರ್ತವ್ಯನು ಆಯಿತು , ಮಾನವೀಯತೆಯು ಬಂತು. ಸೂಪರ್ ಒಳ್ಳೆ ನಿರ್ಧಾರ ಮೇಡಂ ಹ್ಯಾಟ್ಸಾಪ್ ನಿಮಗೆ. TV 9 ಸರ್. ತಾವು ಕೂಡ ಒಳ್ಳೆಯ ಪ್ರಶ್ನೆಗಳನ್ನು ಕೇಳಿದ್ದೀರಿ ತುಂಬು ಹೃದಯದ ಧನ್ಯವಾದಗಳು ನಿಮಗೆ. ಮೇಡಂ ನಿಮಗೆ ತುಂಬು ಹೃದಯದ ಅಭಿವಂದನೆಗಳು ನಿಮಗೆ.❤👌🙋
@somashekharpv32653 ай бұрын
ಸರ್ ಶುಭಸಂಜೆ ನಮಸ್ಕಾರ ನಾನು ನಿವೃತ್ತಿ ಎ ಎಸ್ ಐ. ನಾವು ಕೂಡ ಮಾನವೀಯತೆ ಮೌಲ್ಯಗಳನ್ನು ಇಟ್ಟುಕೊಂಡು ಕರ್ತವ್ಯ ಮಾಡಿಕೊಂಡು ಬಂದಿದ್ದೇವೆ ಸರ್. ವಿಡಿಯೋ ನೋಡಿ ಖುಷಿಯಾಯಿತು ಸರ್. ಅಭಿನಂದನೆಗಳು ಸರ್ ನಮಸ್ತೆ.
@RatnaHundia3 ай бұрын
I love you mam 🙏🙏❤️❤️❤️👌👌ಅದ್ದಕ್ಕೆ ತಾಯಿ ದೇವರ ಅನ್ನೋದು
@maheshagc3 ай бұрын
ಅದ್ಭುತವಾದ ವ್ಯಕ್ತಿ ಅಕ್ಕ ನೀವು.
@PrakashSrinivaas3 ай бұрын
ದಯಯೇ ಧರ್ಮದ ಮೂಲವಯ್ಯ
@sureshkombin3 ай бұрын
ಮೇಡಂ ಗೆ ಧನ್ಯವಾದಗಳು 🙏🏿
@himata1003 ай бұрын
ಮಾನವೀಯತೆ ಗೆ ಧನ್ಯವಾದಗಳು 🙏🙏🙏🙏🙏
@ShrishaliBadiger-cq3cw3 ай бұрын
ದೇಶದ ಮಾದರಿ ಅಧಿಕಾರಿ🙏 ಕಾನೂನಿನ ಮನವರಿಕೆ ಮಾಡಿಕೊಟ್ಟು ಹೃದಯದ ಕರುಣೆಯನ್ನು ಧಾರೆ ಎರೆದ ಅಮ್ಮನಿಗೆ ತುಂಬಾ ಹೃದಯಪೂರ್ವಕ ನಮಸ್ಕಾರಗಳು🙏🙏🙏🙏🙏🙏
@ನಾರಾಯಣಸ್ವಾಮಿದೊಡ್ಡಬಳ್ಳಾಪುರ3 ай бұрын
ಹೃದಯವಂತರಿಗೆ ಅನಂತ ಕೋಟಿ ಧನ್ಯವಾದಗಳು 🙏🌹❤️🙏
@VeereshNidagundi3 ай бұрын
ಥ್ಯಾಂಕ್ಸ್ ಮೇಡಮ್ಮವ್ರೆ ಒಳ್ಳೆ ಕೆಲಸ ಮಾಡಿದ್ದೀರಾ ನಿಮಗೆ ಪ್ರಮೋಷನ್ ಆಗಫೇಕು
@rajuraju41303 ай бұрын
ದೇವರು ತಾಯಿ ನೀವು ನಿಮ್ಮ ಮಾತು ಕೇಳಿ ನನಗೆ ಕಣ್ಣೀರಾದರೆ ಅರಿದು ಬಂತು ತಾಯಿ ನೀವು ಮತ್ತೆ ನಿಮ್ಮ ಕುಟುಂಬ ಚನ್ನಗಿರಿ ದೇವತೆ🙏🙏🙏💐♥️
@ಅಶ್ವಥ್ವಿಷ್ಣುಕನ್ನಡಿಗ3 ай бұрын
ಈ ಕಾಲದಲ್ಲೂ ಇದರಲ್ಲೂ ನಮ್ಮ ಕರ್ನಾಟಕದಲ್ಲಿ ಈ ರೀತಿಯ ಪೊಲೀಸ್ ನವರು ಇದ್ದಾರೆ ಅಂದ್ರೆ ಅದು ಅದ್ಭುತ ಅಂತಾನೆ ಹೇಳಬಹುದು❤❤❤
@chethangowda54463 ай бұрын
❤❤wow. Respect from Bengaluru mam . 😊
@sadashivlmali.lifeinsuranc46113 ай бұрын
🎉🎉🎉 ಉತ್ತಮ ಸಂದೇಶ.ಪೋಲಿಸ್ ಅಧಿಕಾರಿ ಶ್ರೀಮತಿ ನಾಯಕ ಅವರ ಮಾನವೀಯ ಕಾರ್ಯಕ್ಕೆ ಧನ್ಯವಾದಗಳು.
@Rishikeshpatil62103 ай бұрын
ಇಂತಹ ಜನರು ಇರೋದು ರಿಂದ ಮಳೆ ಬೆಳೆ ಆಗ್ತಾ ಇರೋದು ಹೃದಯ ವಂತೆ psi 💐💐ಧನ್ಯವಾದಗಳು ಮೇಡಂ
@srinidemon19213 ай бұрын
ಇಂತಹ ಪುಣ್ಯಾತ್ಮರಿಂದ ಕಾಲ ಕಾಲಕ್ಕೆ ಮಳೆ ಬೆಳೆ.. ಆಗ್ತಿರೋದು. ಇವರ ಕರುಣೆಯ ಮನಸ್ಸಿಗೆ ದೇವರು ಸದಾ ಒಳಿತನ್ನು ಮಾಡಲಿ ಎಂದು ಮನದಿ ಹಾರೈಸುವೆ..ಸದಾ ನೀವು ಹಾಗೂ ನಿಮ್ಮ ಕುಟುಂಬ ಸುಖವಾಗಿರಲಿ.. 🙏🙏🙏
@runtowinjoinarmy98623 ай бұрын
ಎಲ್ಲ ನ್ಯಾಯಾಲಯಕ್ಕಿಂತ ಶ್ರೇಷ್ಠ ನ್ಯಾಯಲಯ,ಅವರ ಆತ್ಮಸಾಕ್ಷಿ ನ್ಯಾಯಾಲಯ. ಇಲ್ಲಿ ಅದು ಗೆದ್ದಿದೆ. ❤❤❤
@anjanmurthy1903 ай бұрын
ಸೂಪರ್ ಅಮ್ಮ .. ನಿಜವಾದ ಮಾನವೀಯತೆ ಇರುವoತ ದಕ್ಷ ಅಧಿಕಾರಿಗಳಿಗೆ ಶಿರ ಬಾಗಿ ನಮನಗಳು 💐💐💐👌👌👌🙏🙏🙏🙏🙏🙏🙏🙏
@shivaputrappamashyal90303 ай бұрын
ಮೇಡಂ ನಿಮ್ಮಗೆ ಅನೇಕವಂದನೆಗಳು ನಿಮ್ಮಂತವರು ಸಿಗುವದು ಅಪರೂಪದ ಧನ್ಯವಾದಗಳು 🌹🌹🌹🌹
@chetanatelsang18923 ай бұрын
ನಿಮ್ಮ ಜೊತೆಗೆ ನನಗೂ ಕಣ್ಣೀರ ಬಂತು ಮೇಡಮ್, ತುಂಬಾ ಒಳ್ಳೇ ಕೆಲಸ ಮಾಡಿದಿರಿ. ನಿಮ್ಮ ಜೊತೆಗೆ ಇದ್ದ ವರು ಕಲಿಯಬೇಕು. ಧನ್ಯವಾದಗಳು.
@vichankumar19053 ай бұрын
ದೇವರು ನಿಮಗೆ ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ ಅಕ್ಕ ನಿಮ್ಮದು ತುಂಬಾ ಒಳ್ಳೆಯ ಮನಸ್ಸು ನಿಮ್ಮ ಸೇವೆ ಹೀಗೆ ಮುಂದುವರೆಯಲಿ
@AbdulSalam-jc2fr3 ай бұрын
Great 👍🏻 thanks for❤❤❤❤❤❤❤❤❤❤❤ sisster
@SureshR-o2w3 ай бұрын
ಮಾತೃ ಹೃದಯ
@MeharM-q8x3 ай бұрын
Medam love u froud of u.nanna ಕಣ್ಣಲ್ಲಿ ನೀರು ಬಂತು. ತಾಯಿಯಾಗಿ ನಿಮ್ಮನ್ನು ರೆಸ್ಪೆಕ್ಟ್ ಮಾಡ್ತೀನಿ❤
@videomaster54433 ай бұрын
Really ಹ್ಯಾಟ್ಸ್ ಆಫ್ ಮೇಡಮ್
@girijahg37473 ай бұрын
ಮೇಡಮ್,ನಿಮ್ಮ ವೃತ್ತಿಯಲ್ಲಿ ಸ್ಟ್ರೀಕ್ಟ್ ಇರಲೇಬೇಕು,ಆದರು ನಿಮಗೆ ಇಷ್ಟು ಕರುಣೆ ಪ್ರೀತಿ ಇರುವುದು ಕಂಡು ತುಂಬಾ ಇಷ್ಟಪಡುತ್ತಾರೆ
@abhishekgowda72923 ай бұрын
ನಿಮ್ಮಂಥ ಹೃದಯಗಳು.... ಸಮಾಜಕ್ಕೆ ಮಾಧಾರಿ ಮೇಡಂ ❤❤❤ನಿಮಗೆ ನನ್ನ ಹೃದಯ ಪೂರ್ವಕ ಧನ್ಯವಾದಗಳು ❤❤❤
@MuttannaRathod-l3n3 ай бұрын
Respected Madam Thanks Up Too You
@balbheemkamble73203 ай бұрын
ನೀವು ತುಂಬಾ ಹೃದಯವಂತರು ಮೇಡಂ ತುಂಬಾ ಒಳ್ಳೆ ಕೆಲ್ಸಾ ಮಾಡಿದ್ದೀರಿ
@virabhadrasidnal47993 ай бұрын
ಅಕ್ಕಾ ನೀವು ಮಾಡಿರೋ ಕೆಲಸಕ್ಕೆ ಹಾಗೂ ಮಾನವೀಯತೆ ಇರೋ ನಿಮ್ಮ ಮನಸ್ಸಿಗೆ ಒಳ್ಳೆಯ ಗುಣಕ್ಕೆ ತುಂಬು ಮನಸಿನ ಧನ್ಯವಾದಗಳು 🙏🏻🙏🏻🙏🏻
@vajrakumar58413 ай бұрын
💐💐ತುಂಬಾ ಒಳ್ಳೆಯಕೆಲಸ ಮಾಡಿದ್ದೀರಾ 🙏
@dr.sadashivudoctor61623 ай бұрын
Good job ದೇವರು ನಿಮ್ಮ ಮಕ್ಕಳಿಗೆ ಓಳ್ಳೆದು ಮಾಡ್ತಾನೆ ಬಿಡಿ ಮೇಡಂ 🙏🙏
@kcnbabu88493 ай бұрын
ಹೆಣ್ಣು ಕರುಳು ಅನ್ನುವುದು ಇದಕ್ಕೆ 💐 ಕಸ್ಟ ಕಂಡವರು ಬೇರೆಯವರಿಗೆ ತೊಂದರೆ ಕೊಡುವುದಿಲ್ಲ 🙏ತುಂಬು ಹೃದಯದ ಧನ್ಯವಾದಗಳು ತಾಯಿ 🤝💐
@manjunathrao59003 ай бұрын
Nija sir 🙏🙏🙏😊
@karthikashetty4727Ай бұрын
Thank you mam👌👌👌👌👌👌👌👌👌👌👌👌👌👌👍👍👍👍👍👍👍👍👍💯👌👌👌👌👌👌👌🌼🌼🙏🙏🙏🙏🙏🙏🙏🙏🙏
@ramachandraparakkanavar91993 ай бұрын
ಎಲ್ಲಾ ಪೋಲಿಸರು ಕೆಟ್ಟವರು ಅಲ್ಲಾ ಕೆಲವರು ಇರತಾರೆ ಆದರೆ ನಿವು ಅಮ್ಮಾ ನಿಮ್ಮ ಒಳ್ಳಯ ತನಕೆ ಹ್ರದಯಪೂರಕ ಒಂದನೇ ಗಳು🙏🏻
@kareppapatil62103 ай бұрын
ಧನ್ಯವಾದಗಳು ಮೇಡಂ 🙏
@GangadharKasturi3 ай бұрын
ನಿಮ್ಮಂತವರು ಎಲ್ಲಿವರೆಗೂ ಇಲಾಖೆಯ ಒಳಗೆ ಇರುತ್ತಾರೆ. ಇಲಾಖೆಗೆ ಘನತೆ ಹಾಗೂ ಗೌರವ ಜನರಿಂದ ಸಿಗುತ್ತದೆ ಅನ್ನೋದು ತಾವು ತೋರಿಸಿಕೊಟ್ಟಿರಿ ಮೇಡಂ ತಮಗೆ ಧನ್ಯವಾದಗಳು.
@mahanteshhitnalli99573 ай бұрын
ಮಾನ್ವಿಯತೆ ಪೊಲೀಸ್ರಲ್ಲಿ ಬಹಳ ಕಡಿಮೆ ಅಂತಾರೆ, ಆದ್ರೆ ನಿಮ್ಮ ಕರುಣೆ ಪ್ರೀತಿ ನಿಜವಾಗ್ಲೂ ನೋಡಿ ಬಹಳ ಹೆಮ್ಮೆ ಅನ್ನಿಸ್ತು ಮೇಡಮ್, 🙏🙏🙏
@MD-KA293 ай бұрын
ಧನ್ಯವಾದಗಳು ಮೇಡಂ ಒಳ್ಳೆದಾಗಲಿ
@balakrishnahbalakrishna27333 ай бұрын
❤️ಹ್ಯಾಟ್ಸ್ ಅಪ್ ❤️madam
@vijayakumarm99453 ай бұрын
ನಿಮ್ಮಂತವರಿಂದನೆ ನಾಡಿನಲ್ಲಿ ಮಳೆ ಬೆಳೆ ವಂದನೆಗಳು ಮೇಡಂ 🎉
@chidanandbiradar59303 ай бұрын
Very nice madam so grate
@salmanfarish22563 ай бұрын
ದೇವರು ನಿಮ್ಮನ್ನುಪೊಲೀಸ್ ಇಲಾಖೆಯಲ್ಲಿಇನ್ನು ಹೆಚ್ಚಿನ ಉನ್ನತ ಸ್ಥಾನಮಾನಕ್ಕೆ ಕೊಂಡು ಹೋಗಲಿ ಎಂದುನಾನು ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ
@mgbr25263 ай бұрын
Hats off to this Lady Police Officer for showing mercy and compassion for that school boy. First person to give a "Like".
@ArifaBasha-n9g3 ай бұрын
Thank you medam thanksap
@gaddelingasangannavar53283 ай бұрын
ಸೂಪರ್ ಮೇಡಂ ನಿಮ್ ಅಂಥವರು ಮಾನವೀಯತೆಗೆ ಧನ್ಯವಾದಗಳು
@LalithaBP-zp2tz3 ай бұрын
ಕಾನೂನು ಮೂರಿಲಿಲ್ಲ, ಮಾನವೀಯತೆ ಮರೀಲಿಲ್ಲ. ಅಭಿನಂದನೆಗಳು ಮೇಡಂ. ದೇವರು ನಿಮಗೆ ಒಳ್ಳೇದು ಮಾಡಲಿ
@EliyasChintu3 ай бұрын
Thanks for you Madam ❤❤
@salimsuzuki45993 ай бұрын
Good work 👏
@shankargbbiradar24213 ай бұрын
ನಿಜಾ ಮೇಡಂ ಇಂಥ ಸಂದರ್ಭಗಳು ನಮ್ಮ ಜೀವನದಲ್ಲಿ ಬಹಳ ಸರಿ ನಡಿತದೆ ಅಧಿಕಾರಿಗಳ ಅರ್ಥ ಮಾಡಿಕೊಳ್ಳಬೇಕು
@basavarajlakamapur9723 ай бұрын
🙏🏻ತುಂಬಾ ತುಂಬಾ ಧನ್ಯವಾದಗಳು ಮೇಡಂ 🙏🏻🙏🏻
@BhimuBhimu-w3u3 ай бұрын
ಸೂಪರ್ ರೀ
@bhavanan25563 ай бұрын
She saw tears in her eyes only because even she had face the issue. Salute to you mam
@pandurangashilpi36083 ай бұрын
ಕೆಲವರಿಂದ ಮಾತ್ರ ಮಾನವಿಯತೆ ಉಳಿದಿದೆ ಅನ್ನಿಸುತ್ತದೆ.
@bharatigudagur9069Ай бұрын
ತುಂಬು ಹೃದಯದ ಧನ್ಯವಾದಗಳು ಮೇಡಂ. ನಿಮ್ಮ ಮಾನವೀಯತೆ ಹೃದಯಕ್ಕೆ ಮತ್ತು ಪ್ರಾಮಾಣಿಕತೆಗೆ ನಮನಗಳು.