Senior Actor Rajesh : ಮಂಜುಳಾ ದುರಂತ ಸಾವಿನ ಹಿಂದಿನ ಕಥೆ ಹೇಳಿದ ಹಿರಿಯ ನಟ ರಾಜೇಶ್ |Tv9 Kannada

  Рет қаралды 561,234

Tv9 Kannada

Tv9 Kannada

Күн бұрын

ಹಿರಿಯ ನಟ ರಾಜೇಶ್ ಕನ್ನಡ ಚಿತ್ರರಂಗಕ್ಕೆ ಸಿಕ್ಕ ಪ್ರತಿಭಾವಂತ ನಟ. ನಾಯಕನಟನಾಗಿ, ಪೋಷಕನಟನಾಗಿ ಕನ್ನಡ ಚಿತ್ರಪ್ರೇಮಿಗಳ ಮನಸೋರೆಗೊಂಡಿರೋ ರಾಜೇಶ್ ತಮ್ಮ ಜೀವನದ ಹಾದಿಯನ್ನ ಮೆಲುಕು ಹಾಕಿದ್ದಾರೆ ನೋಡಿ.
► TV9 Kannada Website: tv9kannada.com
► Subscribe to Tv9 Kannada: / tv9kannada
► Like us on Facebook: / tv9kannada
► Follow us on Twitter: / tv9kannada
► Download TV9 Kannada Android App: goo.gl/OM6nPA
► Download TV9 Kannada IOS App: goo.gl/OM6nPA
► Follow us on Instagram: / tv9_kannada_official
► Join us on Telegram: t.me/tv9kannad...
► Follow us on Pinterest: / tv9karnataka
#TV9Kannada #Rajesh #Sandalwood #Senioractor #Arjunsarja #Asharani #ranimaharani #Ambi #Vishnuvardhan #Ambareesh #shankarnag #rajkumar #Shivanna
TV9 Kannada | Kannada News | Latest Kannada News |
Credits: # Entertainment| #mangalarajgopal/Producer | #Girish /Editor | #TV9D

Пікірлер: 324
@DanielCosta-wc9gb
@DanielCosta-wc9gb 2 ай бұрын
ಮಂಜುಳ, ರಾಜೇಶ್ ಜೋಡಿ ದೇವರ ಗುಡಿ ಚಿತ್ರದಲ್ಲಿ ತುಂಬಾ ಚೆನ್ನಾಗಿ ಅಭಿನಯಿಸಿದ್ದಾರೆ 🙏🙏🙏
@nijaswaroop9439
@nijaswaroop9439 2 жыл бұрын
ಕನ್ನಡದ ಲೆಜೆಂಡರೀ ನಟರು ಈ ವಯಸ್ಸಲ್ಲೂ ಎಷ್ಟು ಚೆನ್ನಾಗಿ ಕನ್ನಡ ಸ್ಪಷ್ಟವಾಗಿ ಮಾತನಾಡುತಿದ್ದಾರೇ ಗ್ರೇಟ್ ಸರ್
@chocosquirrel3319
@chocosquirrel3319 2 жыл бұрын
Saar nim wig super Yel thodondri
@panchamishailaja4802
@panchamishailaja4802 2 жыл бұрын
@@chocosquirrel3319 99
@prasadvikram4034
@prasadvikram4034 2 жыл бұрын
ಅನುಭವದ ಮಾತು ಕೇಳದೆ ಹೋದಾಗ ಆಗುವ ದುರಂತ.
@tulasinaveen5019
@tulasinaveen5019 2 жыл бұрын
ನಿಮ್ಮ ಕನ್ನಡ ಪದಬಳಕೆ ಅದ್ಭುತ ಸರ್. . ನಿಜಕ್ಕೂ ಅರ್ಜುನ್ ಸರ್ಜಾ ಫಾಮಿಲಿ ಗ್ರೇಟ್
@rajashekhars6260
@rajashekhars6260 2 жыл бұрын
ಎಲ್ಲಾ ವಿಧಿ ಆಟ.... ಅಂತು ನಿಮ್ಮನ್ನು ನೋಡಿ ತುಂಬಾ ಸಂತೋಷವಾಹಿತು ರಾಜೇಶ್ sir.
@shridharashridhara4902
@shridharashridhara4902 2 жыл бұрын
ಕಲಾತಪಸ್ವಿ ರಾಜೇಶ್ ರವರು,,, ಅಭಿನೇತ್ರಿ ಮಂಜುಳರವರ ಬಗ್ಗೆ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು,
@LavanyaM-v8v
@LavanyaM-v8v 27 күн бұрын
ಮಂಜುಳ, ಅವರೊಬ್ಬ ಅತ್ಯದ್ಭುತ ಕಲಾವಿದೆ ಮರೆಯಲಾಗದ ಅಭಿನೇತ್ರಿ 🙏
@murthyrao6837
@murthyrao6837 Жыл бұрын
ಕಲಾಮಯೂರಿ ಮಂಜುಳಾ ಅವರ ವೈಯಕ್ತಿಕ ಬದುಕು ತುಂಬಾ ನೋವಿನಿಂದ ಕೂಡಿದ್ದರೂ, ಕಲಾವಿದೆಯಾಗಿ ಅವರು ಒಬ್ಬ ಅತ್ಯದ್ಭುತ ಕಲಾವಿದೆ 👌
@itsmeprabhu8
@itsmeprabhu8 2 жыл бұрын
Kalamadyama living legend Rajesh take interview , the pure gentleman of golden Era , he has lot's of beautiful memories of our Kannada industry u ppl always forget
@VIJAYAKUMAR-ji8ph
@VIJAYAKUMAR-ji8ph 2 жыл бұрын
Rajesh sir spoke the really truth about manjula
@SRbengaluru
@SRbengaluru 2 жыл бұрын
I feel my grand pa is talking .. that age people are good story tellers ..
@RakeshF-oi6hz
@RakeshF-oi6hz 6 ай бұрын
ಮಂಜುಳ, ನಮ್ಮ ದುರ್ಗಿ ಮೇತ್ತೆ ಹುಟ್ಟಿ ಬನ್ನಿ 🙏
@manjuladeviks2505
@manjuladeviks2505 2 жыл бұрын
True teller person, Kalathapasvi, 🙏.
@JamesSSequera
@JamesSSequera Ай бұрын
Manjula, an actress with her beauty, performance and diversity is yet to be found in Kannada cinema
@suryakala4339
@suryakala4339 2 жыл бұрын
Long live Rajesh Sir, his daughter & my favourite Hero Arjun Sarja family.😊🙏
@georgesouza8661
@georgesouza8661 Жыл бұрын
Manjula madam was the first lady superstar of Kannada film industry.
@divyatn9746
@divyatn9746 2 жыл бұрын
Wow rajesh sir nodi thumba happy aytu. great family legendary actor sir sullu helolla nija keli bejar aytu 😔🙏
@rsgowdagowda1146
@rsgowdagowda1146 2 жыл бұрын
yes 100 % sure
@keerthankulal7040
@keerthankulal7040 2 жыл бұрын
Yes
@sushmac5154
@sushmac5154 2 жыл бұрын
Very true and heartly speaking
@GopalaP-j4x
@GopalaP-j4x Жыл бұрын
ಕೇವಲ 10- 12 ವರ್ಷಗಳ ಸಿನಿಮಾಗಳಲ್ಲಿ ಅಭಿನಯಿಸಿದ ಮಂಜುಳ ಮೇಡಂ ಅವರ ಸಾಧನೆ ನಿಜಕ್ಕೂ ಅದ್ಭುತ 👌👌👌❤️👌
@bhavana8005
@bhavana8005 Жыл бұрын
ಎಂದೆಂದಿಗೂ ಮರೆಯಲಾಗದ ಮಹಾನ್ ಕಲಾವಿದೆ ದುರ್ಗಿ ಮಂಜುಳ ಅಮ್ಮ 👌
@Pink_.worl123
@Pink_.worl123 2 жыл бұрын
ಅವರ ಕನ್ನಡ ......ಪರಭಾಷೆಯ ಛಾಯೆಯೆ ಇಲ್ಲದ ಸುಂದರ ಮಾತುಗಳು
@gangadharabhat845
@gangadharabhat845 2 жыл бұрын
ದೇವರ ಗುಡಿ ಚಿತ್ರದಲ್ಲಿ ರಾಜೇಶ್ -ಮಂಜುಳ ಜೋಡಿಯಾಗಿ ಅಭಿನಯಿಸಿದ್ದರು. ನಾ ಬಯಸದಾ ಭಾಗ್ಯ ನನಗಾಯಿತು ಹಾಡಿನಲ್ಲಿ ಇವರ ಜೋಡಿ ಯ ಹಾಡು ತುಂಬಾ ಚೆನ್ನಾಗಿತ್ತು.
@parshuramrkattimanikattima5705
@parshuramrkattimanikattima5705 2 жыл бұрын
ಗ್ಯಾಸ್ ಸಿಲಿಂಡರ್ ಸ್ಫೋಟ ಎಂದೆ ನಾನು ತಿಳಿದುಕೊಂಡಿದ್ದೆ ಸರ್ , ಮಂಜುಳಾ ರವರ ಅಣ್ಣ ಸರಿಯಾಗಿ ಯಾಮಾರಿಸಿದ್ದಾನೆ ಲೋಫರ್....
@raghusg55
@raghusg55 2 жыл бұрын
Super dailouge
@nethras6124
@nethras6124 2 жыл бұрын
Hmm in kalamadyama
@Yenobekuninage
@Yenobekuninage 2 жыл бұрын
ಯಾರಿಗೂ ಗೊತ್ತಿಲ್ಲದ ವಿಚಾರ ರಾಜೇಶ್ Sir ರವರ ಬಾಯಿಯಲ್ಲಿ ಹಿತಿಹಾಸವಾಗುತ್ತಿದೆ... ಧನ್ಯೋಸ್ಮಿ.. 🙏
@nitinnaikankola7573
@nitinnaikankola7573 2 жыл бұрын
ಇತಿಹಾಸ
@venktesh6600
@venktesh6600 Жыл бұрын
@@nitinnaikankola7573 ಹೌದು ನಿತಿನ್, ಈ ಒಂದು ಪದದಿಂದ ಇವರ ಕನ್ನಡ ವಾಕ್ಯ ಚಿತ್ರನ್ನಾವಾಯಿತು.
@ArchanaB-r5w
@ArchanaB-r5w 8 күн бұрын
ಮಂಜುಳ, ಅತ್ಯುತ್ತಮ ಕಲಾವಿದೆ 🙏
@bhavana8005
@bhavana8005 Жыл бұрын
ನನ್ನ ಮತ್ತು ಮನೆಯ ಎಲ್ಲಾ ಸದಸ್ಯರ ಅಚ್ಚು ಮೆಚ್ಚಿನ ಕಲಾವಿದೆ ಮಂಜುಳ. ಅವರು ಕೇವಲ 32 ವರ್ಷಕ್ಕೆ ನಮ್ಮನ್ನು ಅಗಲಿದರು.ಮಂಜುಳ ಅವರು ಇಂದು ನಮ್ಮೊಂದಿಗೆ ಇರಬೇಕಿತ್ತು 👌
@Induhk
@Induhk 2 жыл бұрын
ರಾಜೇಶ್ ಅಪ್ಪಾಜಿ ನಮಸ್ತೆ 🙏🙏💐💐
@pradeep5805
@pradeep5805 6 ай бұрын
Rip to this man who made our kannada industry beautiful by his acting and one of the underrated who made movies in early 60s...🙏
@meenaramanna.24
@meenaramanna.24 2 жыл бұрын
ನಿಮ್ಮ..ಮಾತು..ಕೇಳಿ..ತುಂಬಾ. ಸಂತೋಷ ಆಯ್ತು ಸರ್
@manooru34
@manooru34 2 жыл бұрын
ಆಹಾ... ಬೇರೆ ಎಲ್ಲಾ ವಿಚಾರಕ್ಕಿಂತಲೂ ತಮ್ಮ ಸುಸಂಸ್ಕೃತ ಮಾತುಗಳನ್ಙು ಕೇಳುವುದೇ ಚಂದ. ಅಂಥ ಚಂದ ಮಾತಿನ ಒಂದಂಶವನ್ನಾದರೂ ನನ್ನ ಮಾತು, ಕೃತಿಗಳಲ್ಲಿ ರೂಢಿಸಿಕೊಳ್ಳುವಂತಾದರೆ ಖಂಡಿತವಾಗಿಯೂ ಈ ಬದುಕಿಗೊಂದು ಸಾರ್ಥಕತೆ..🙏🙏
@chandrasani619
@chandrasani619 2 жыл бұрын
ಮಂಜುಳನ ತಂದೆ ಪೋಲಿಸ ಅಧಿಕಾರಿಗಳು ಎಂದು ಹೇಳಿದಿರಿ. ಮಗಳ ಭವಿಷ್ಯ ಕುರಿತು ಅವರು ಯಾಕೆ ಆಸಕ್ತಿ ವಹಿಸಲಿಲ್ಲ ಸರ್.
@sumangala4436
@sumangala4436 2 жыл бұрын
ಮಂಜುಳ 70ರ ದಶಕ ದ ಅತ್ಯುತ್ತಮ ನಟಿ. No.1 heroin of 70s
@ramakrishnareddyps9400
@ramakrishnareddyps9400 2 жыл бұрын
ರಾಜೇಶ್ ಸರ್ ಅವರ ಬಹುತೇಕ ಚಿತ್ರಗಳನ್ನು ನೋಡಿ ಆನಂದಿಸಿದ್ದೇನೆ. ಅವರ ಸಂದರ್ಶನ ಕೇಳಿ ಖುಷಿಯಾಯ್ತು 🙏🙏🙏
@adithyalokesh4209
@adithyalokesh4209 2 жыл бұрын
ಮಂಜುಳಾ ಅವರ ಅಣ್ಣ ಅತ್ತಿಗೆಯರ ನಾಚಿಕೆಯಾಗುವುದಿಲ್ಲವೇ ನಿಮಗೆ ರೀಲ್ ಸುತ್ತುತ್ತಿದ್ದರೆ ಕಲಾಮಾಧ್ಯಮದಲ್ಲಿ ಕಲಾ ತಪಸ್ವಿ ರಾಜೇಶ್ ರವರು ನಿಜವಾಗಲೂ ಹೇಳುತ್ತಿದ್ದಾರೆ ಅವರು ಯಾವಾಗಲೂ ನಿಜವನ್ನೇ ಹೇಳುತ್ತಾರೆ ನಿಮಗೆ ಬಂಧುಗಳಾಗಿ ಆಸ್ತಿ ಚೆನ್ನಾಗಿ ಸಿಕ್ಕಿತು ಅಲ್ಲವೇ
@vireshmulimani3773
@vireshmulimani3773 2 жыл бұрын
ಸದ್ಗುರು ಸಿದ್ದಾರೂಢರ ಪಾತ್ರವನ್ನು ಚೆನ್ನಾಗಿ ಮಾಡಿದ್ದೀರಿ ಸರ್ ನಿಮಗೆ ಸದ್ಗುರು ಸಿದ್ದಾರೂಢರು ಆಯುಷ್ ಆರೋಗ್ಯ ಚೆನ್ನಾಗಿರಲಿ
@roarer638
@roarer638 2 жыл бұрын
Yava movie sir.. pls thilisi
@m.bbharath3643
@m.bbharath3643 2 жыл бұрын
@@roarer638 ಶ್ರೀ ಸಿದ್ಧಾರೂಢ ಮಹಾತ್ಮೆ ಕನ್ನಡ ಚಲನಚಿತ್ರ
@saleembasha1043
@saleembasha1043 2 жыл бұрын
***** raajesh sir...Nimmanenapina shakthige........🙏👏👏👏👏👏👏❤💖🖤💚💙💗🧡💛*****
@somashekara6122
@somashekara6122 2 жыл бұрын
👍
@RakeshF-oi6hz
@RakeshF-oi6hz 6 ай бұрын
ಮಂಜುಳ, ನಮ್ಮ ಮನಸ್ಸು ಕದ್ದ ಚೆಂದುಳ್ಳಿ ಚೆಲುವೆ 🙏🙏🙏
@IvanP-x7t
@IvanP-x7t 7 ай бұрын
ಮಂಜುಳ ನಮ್ಮ ಮನೆಯವರೆಲ್ಲರ ಮೆಚ್ಚಿನ ಕಲಾವಿದೆ. ಇನ್ನಷ್ಟು ದಿನ ಬಾಳಿ ಬದುಕಬೇಕಿತ್ತು 👌
@guptagaministopthis5373
@guptagaministopthis5373 2 жыл бұрын
Nivu helodu spastavagide best matu . eaglu nimm movies and song's easta sir 👌👌👌👌🙏🙏🙏👏👏👏
@gururajab.m6685
@gururajab.m6685 2 жыл бұрын
My favorite movie Devara Duddu
@guptagaministopthis5373
@guptagaministopthis5373 2 жыл бұрын
@@gururajab.m6685 nangu a movie tumbhane easta eaglu krishana hadu keldene earalla
@venkateshvenki1712
@venkateshvenki1712 2 жыл бұрын
My favorite movie thriller killer
@sunilht1990
@sunilht1990 2 жыл бұрын
ರಾಜೇಶ್ ಅವರನ್ನು ನೋಡಿ ಸಂತೋಷವಾಯಿತು
@nagaratnapujar3954
@nagaratnapujar3954 2 жыл бұрын
ಅದ್ಬುತ ನೆನಪಿನ ಶಕ್ತಿ,ಕನ್ನಡ ನಿಮ್ಮ ಬಾಯಲ್ಲಿ ಮಧುರವಾಗಿ ಹೊರಹೊಮ್ಮುತ್ತದೆ ಅಂಕಲ್
@vardhamanhaunshi1411
@vardhamanhaunshi1411 2 жыл бұрын
Rajesh one of the best Kannada actress
@anitaranin5249
@anitaranin5249 2 жыл бұрын
Actor not actress
@mrshankara
@mrshankara 2 жыл бұрын
@@anitaranin5249 mostly "autocorrect" problem ಅನ್ಸುತ್ತೆ! :) ಆಗುತ್ತೆ ಒಂದೊಂದು ಸಲ.
@9a2b
@9a2b 2 жыл бұрын
@@anitaranin5249 hogli bidi type maaduvaga by mistke agi elru maadthare
@balagondapatil1675
@balagondapatil1675 2 жыл бұрын
सर .. बहुत दिनोके बाद आपको सुनने .देखने को मिला धन्यवाद सर....
@dr.shiddalingeshwarayyavas198
@dr.shiddalingeshwarayyavas198 2 жыл бұрын
Rajesh sir simply u r great 😃🙏
@BharathiS-oh7gl
@BharathiS-oh7gl 6 ай бұрын
ಮಂಜುಳಾ, ಅವರನ್ನು ಎಂದೆಂದಿಗೂ ಮರೆಯಲಾರೆವು 👍
@tanuteju5640
@tanuteju5640 2 жыл бұрын
Legend ❤
@hildamascarenhas206
@hildamascarenhas206 2 жыл бұрын
Great sir Mr.Rajesh 🙏
@sureshbn8842
@sureshbn8842 2 жыл бұрын
Rajesh sir one of the cleanest actor and decent legend of sandalwood he is a real star🙏🙏🙏
@deepakn2881
@deepakn2881 2 жыл бұрын
Adake helodu dodavaru irbeku antu manyeli industry nalu irebeku...devaranta manasu Namma Rajesh sir...🙏🙏🙏🙏🙏
@venkateshreddygowramma4792
@venkateshreddygowramma4792 4 ай бұрын
Very good sir Rajesh sir I am very happy to see you
@maheshgoldenfan3808
@maheshgoldenfan3808 2 жыл бұрын
Senior artist rest in peace 😓
@shridharsankeshwari1247
@shridharsankeshwari1247 2 жыл бұрын
Sir,,, hats off sir nimmantha,,,,sistina sipayi. Innumunde,,,,yaaru baralla sir
@narasimhamurthy33
@narasimhamurthy33 2 жыл бұрын
I miss you l love you manjulamma
@kittiappu4816
@kittiappu4816 2 жыл бұрын
ಕಲಾತಪಸ್ವಿ ಡಾ ರಾಜೇಶ್ ಸರ್ ನಿಮ್ಮನ್ನ ಅಣ್ಣಾವ್ರ ಚಿತ್ರಗಳಲ್ಲಿ ನೋಡುವುದೇ ಒಂದು ಚಂದ.
@harish-yd1dr
@harish-yd1dr 2 жыл бұрын
Super Rajesh sir your wonderful speech
@vijaylakshmibr2148
@vijaylakshmibr2148 2 жыл бұрын
You are legendary of kannada industry sir 🙏🙏🙏🙏🙏
@sandhyagudigar4618
@sandhyagudigar4618 2 жыл бұрын
ರಾಜೇಶ್ ಸರ್ ನೀವು ನೂರು ಕಾಲ ಚೆನ್ನಾಗಿ ಬಾಳಿ 🙏🙏🙏
@DavidSeq-z3d
@DavidSeq-z3d 7 ай бұрын
ಮಂಜುಳ, ನಮ್ಮ ಕರುನಾಡಿನ ಹೆಮ್ಮೆಯ ಕಲಾವಿದೆ 🙏👌🙏
@raghavendram7360
@raghavendram7360 2 жыл бұрын
This story is different from what her family members tell...
@SurprisedAirplaneWindow-vc2ww
@SurprisedAirplaneWindow-vc2ww 7 ай бұрын
S
@seetha4688
@seetha4688 2 жыл бұрын
ಮಂಜುಳ ಅಕ್ಕ ಇವತ್ತು ಬದುಕಿ ಇದ್ದಿದ್ದರೆ ಬಹಳ ಸಂತೋಷ ವಾಗುತಿತ್ತು. ಪ್ರತಿಭಾವಂತ ಕಲಾವಿದೆ.
@vminjo1995
@vminjo1995 2 жыл бұрын
Different story but Manjula brother said difference story 😔
@lmnrao
@lmnrao 2 жыл бұрын
Rajesh avrantaha hiriya vyakti sullu yaake maataadtaare.. Avra maatu satya.. Bere channel alli manjula family baree sullina story reel suttidaare ashte.. Selfish people.. Spoiled her life.. 😞😞
@basavakirana5296
@basavakirana5296 2 жыл бұрын
Yes 😪😪😫
@Manju635v
@Manju635v 2 жыл бұрын
ಸರ್ ನೀವೂ ಇನ್ನೂ ನೂರು ಕಾಲ ಚನ್ನಾಗಿರಿ
@maheshgoldenfan3808
@maheshgoldenfan3808 2 жыл бұрын
Adre avru innilla
@DavidSeq-z3d
@DavidSeq-z3d 7 ай бұрын
Manjula Madam 🙏🙏🙏👌🙏
@VinutaM-o8z
@VinutaM-o8z 2 ай бұрын
ಮಂಜುಳಾ, ನನ್ನ ಅಚ್ಚುಮೆಚ್ಚಿನ ಕಲಾವಿದೆ 🙏
@kadabaviswanath801
@kadabaviswanath801 2 жыл бұрын
Wonderful lesson for all who falls in love with wrong people
@venktesh6600
@venktesh6600 Жыл бұрын
who "marries" is correct term. Love is different getting married is different.
@manjunathr5672
@manjunathr5672 2 жыл бұрын
LATE LEGENDARY ACTOR MANJULA AVARA TARLENANMAGA KALA MAADYAMADALI BARI HOLLU BITTA, NIJAVAADA SATYAVAADA MAATHU SENIOR ACTOR RAJESH HELLIRUVUDU 100 KE 100 SARIYAAGIDE. 🙏🙏🙏.
@lokeshloki7287
@lokeshloki7287 2 жыл бұрын
Super actor rajesh
@vijayasheelachakrapani6784
@vijayasheelachakrapani6784 2 жыл бұрын
Suuuper papa manjula sir nivu devuru
@NawazKhan-vc3rb
@NawazKhan-vc3rb 2 жыл бұрын
ಕಲಾಮದ್ಯಮದಲ್ಲಿ ಅವರ ತಮ್ಮನ ಇಂಟರ್ವ್ಯೂ ನೋಡಿ. ಬೇರೆ ಥರ ಇದೆ
@lmnrao
@lmnrao 2 жыл бұрын
Manjula samadhi anaathavaagi biddirodu nodidre gottaagolve.. Aa tamma entavnu anta.. Manjula Aasti tindu tegtidaare ashte..
@somashekara6122
@somashekara6122 2 жыл бұрын
ಹೌದು
@salmamathin9587
@salmamathin9587 2 жыл бұрын
Howdu
@sumakolli5005
@sumakolli5005 2 жыл бұрын
So sad sir
@Tsb1974
@Tsb1974 2 жыл бұрын
ಹೌದು. ಆ ವಯ್ಯ ಮತ್ತು ಮಂಜುಳನ ಅತ್ತಿಗೆ ಬೇರೇನೇ ಕಥೆ ಹೇಳಿದ್ದಾರೆ .....
@seetha4688
@seetha4688 Жыл бұрын
ಮಂಜುಳ, ಕನ್ನಡ ಚಿತ್ರರಂಗದ ಮೊದಲ ಮಹಿಳಾ ಸೂಪರ್ ಸ್ಟಾರ್🤭
@sulochanashetty502
@sulochanashetty502 2 жыл бұрын
Wow sir tumba telivalike ullavaru. Evattina genarationer nimma matu dari Deepa.
@sunithas7437
@sunithas7437 2 жыл бұрын
Nimanna noduva aase ettu sir , nimma maatu keli tumba santhosha aaytu sir 🙏
@nagesh9823
@nagesh9823 2 жыл бұрын
Kalamadyama ದಲ್ಲಿ ಮಂಜುಳ ರವರ ಅಣ್ಣ ಚೆನ್ನಾಗಿ ಬುರುಡೆ ಬಿಟ್ಟಿದ್ದಾನೆ
@roastar302
@roastar302 2 жыл бұрын
Haa bro
@Haripriya_Murthi
@Haripriya_Murthi 2 жыл бұрын
Yes bro
@kicchamuttu29
@kicchamuttu29 2 жыл бұрын
nija baddi maga sullu helidane
@insightedvoice2744
@insightedvoice2744 2 жыл бұрын
Yes... ಮಂಜುಳಾ ಅವರ ಅಣ್ಣ ನಮಗೇ ಬರೀ ಸುಳ್ಳು ಹೇಳಿದ್ದಾರೆ
@rekhajaisimha7984
@rekhajaisimha7984 2 жыл бұрын
@@roastar302 ಚ್ಚಚೊಚಚಚೊೊಒಒಒಒಒಒ
@shashikalank7854
@shashikalank7854 2 жыл бұрын
Great legend
@mbgowda-manjulahr3877
@mbgowda-manjulahr3877 2 жыл бұрын
Nimantha kalavidaranna nodi tumba khushi aytu Rajesh avare nim sinimagalanna eglu nodtini adhbuta natane Nim voice 👌 Nim anta vaiktigalinda kannada bhashe kelodu andre adu namma punya sir
@shilpakini-walkthroughsoul9571
@shilpakini-walkthroughsoul9571 2 жыл бұрын
such a matured actor...
@Navya-u1m
@Navya-u1m Жыл бұрын
ಮಂಜುಳಾ ಅವರು ಸೌಂದರ್ಯದ ಜೊತೆಗೆ ಅಭಿನಯದಲ್ಲಿ ಯೂ ಬಹು ದೊಡ್ಡ ಕಲಾವಿದೆ 🙏
@rajashekharsajjan9250
@rajashekharsajjan9250 2 жыл бұрын
Love u sir
@bhumikashetty5261
@bhumikashetty5261 2 жыл бұрын
Rajesh is jem person
@rekharn609
@rekharn609 2 жыл бұрын
Ee vishyane gottirallilla. Thank u sir.
@Lakshmi-bh5yk
@Lakshmi-bh5yk 2 жыл бұрын
ಅಯ್ಯೋ ದೇವ್ರೆ ಪಾಪ😭😭🥺🥺 ಸರ್ 🙏🙏🙏🙏
@kishorekulkarni8258
@kishorekulkarni8258 Жыл бұрын
Paapa yaake yella pre planned aagirutte 👍. Yellavu vidhiyata
@dharmaraj8792
@dharmaraj8792 2 жыл бұрын
Great sir🎉
@vaniraamu2595
@vaniraamu2595 2 жыл бұрын
Rajesh sir great speaking ❤️🥰 manjula mam 😣🥲😭
@rishikasreereddy1620
@rishikasreereddy1620 2 жыл бұрын
Very happy to see you rajesh sir
@knsurendraknsurendra5211
@knsurendraknsurendra5211 2 жыл бұрын
Super Sir
@shilpapattanashetti7082
@shilpapattanashetti7082 2 жыл бұрын
ಕನ್ನಡ ಸ್ಪಷ್ಟವಾಗಿದೆ sir ನಿಮ್ಮದು, ನಾವೆಲ್ಲಾ ಕಲಿಬೇಕು ಹ್ಯಾಗೆ ಉಚ್ಚಾರಣೆ ಮಾಡಬೇಕು ಅಂತ
@dixithshetty369
@dixithshetty369 2 жыл бұрын
Nijavada kathe...tnq sir
@savithrigopal8249
@savithrigopal8249 2 жыл бұрын
ಬಹಳ ದುಃಖ್ಖವಾಗುತ್ತೆ ಎಂಥ prathibavantha ಸುಂದರ ವಾದ ಹುಡುಗಿ ಬಾಳು ಈರೀತಿ ಆಗಿದ್ದು ಬಹಳ ದುರಂತ 🤦‍♀️
@monumonu2517
@monumonu2517 2 жыл бұрын
ಕಲಾಮಾಧ್ಯಮದಲ್ಲಿ ಮಂಜುಳ ಅವರ ಇಡೀ ಕುಂಟುಂಬದವರೆ ಮಾತನಾಡಿದ್ದಾರೆ but ಅವರು ಹೇಳಿದ ಕತೆಯೇ ಬೇರೆ ಇದೆ... ‌
@premashredhar8793
@premashredhar8793 2 жыл бұрын
ಮಂಜುಳ ಮನೆಯವರು ಗಾತುಕರು ಅವಳ ಆಸ್ತಿನ ತಿಂದು ತೇಗುತಿದಾರೆ ಮಗನಿಗೂ ಕೊಡದೆ
@lmnrao
@lmnrao 2 жыл бұрын
@@premashredhar8793 correct.. Eshtu ketta jana andre.. Manjula samadhige ondu tagadu sheet neralu kooda illa.. Galeeju..kasa tumbi anaathavaagi biddide.. Aasti tinnoke beku ashte..kruura jana.. 😢😢😢😢
@dharmashreenagaraj
@dharmashreenagaraj 2 жыл бұрын
Howdu idu sullu anisthide
@monumonu2517
@monumonu2517 2 жыл бұрын
@@shamsundar1245 true 😁
@Haripriya_Murthi
@Haripriya_Murthi 2 жыл бұрын
@@shamsundar1245yes
@manjunathm844
@manjunathm844 2 жыл бұрын
Sir you have told the real truth .
@shashikalamurugan6768
@shashikalamurugan6768 2 жыл бұрын
Kannada cinema anthane alla,hennu obba gandasige second wife adhre 90%life tragedy ne!!!! 😭😭😭😭
@vandananaik5316
@vandananaik5316 2 жыл бұрын
Rajesh appaji ninmage nanna namasakaragalu🙏🙏🙏🙏
@girishbhandary7528
@girishbhandary7528 2 жыл бұрын
Rajesh sir satyavada mathu helidere neevu helida Satya mannjula satta samayadalli patrikeyalli bandittu thank you sir
@ajajju17
@ajajju17 2 жыл бұрын
Manjula brother in Kalamadhyama interview mentioned its accidental that gas stove turned on n manjula sufferred fire injuries .. basically not an suicide but here Rajesh sir telling diff story
@jo-js2tc
@jo-js2tc 2 жыл бұрын
Rajesh Sir spoke the truth, must thank him for that! 👏👏👏 May his Soul Rest in Peace! Amen! Om Shanthi Om! 🙏🙏🙏💐💐💐
@ishwaryashree1992
@ishwaryashree1992 2 жыл бұрын
This is lie....according to her brother it was a accident
@Manojrgulalkai
@Manojrgulalkai Жыл бұрын
What her brother and brother's wife told is true according to me, because they were present when gas blast accident took place. What actor Rajesh is telling is completely false and fabricated.
@venktesh6600
@venktesh6600 Жыл бұрын
In whatever case expecting her Brother to speak the Fact is going to be very Cruel. Question arises based on what sources Rajesh sir declaring his statement is the question here, it was customary responsible to come up with source as well in this interview.
@LifeLight777
@LifeLight777 Жыл бұрын
Life is a long journey.
@rameshjayaramaiah329
@rameshjayaramaiah329 2 жыл бұрын
ONE OF THE LEGENDARY ACTOR OF GANDHADHA GUDI 🙏
@vinayasoans5923
@vinayasoans5923 2 жыл бұрын
Talking way superb 🙏
@BharathiS-oh7gl
@BharathiS-oh7gl 6 ай бұрын
ಮಂಜುಳಾ ಅಕ್ಕ ಮತ್ತೆ ಹುಟ್ಟಿ ಬನ್ನಿ 🙏
@kirangowda7581
@kirangowda7581 2 жыл бұрын
Sir nim story line matte avra own brother story line tumba different ide yavdu sari yavdu tappu gotagtilla....i request kalamadyama team to interview Rajesh sir ...
Electric Flying Bird with Hanging Wire Automatic for Ceiling Parrot
00:15
when you have plan B 😂
00:11
Andrey Grechka
Рет қаралды 66 МЛН
From Small To Giant Pop Corn #katebrush #funny #shorts
00:17
Kate Brush
Рет қаралды 69 МЛН
Electric Flying Bird with Hanging Wire Automatic for Ceiling Parrot
00:15