RTI Worker Gangaraju React on Siddaramaiah: CM ಪತ್ನಿ ಪಾರ್ವತಿ ವಿರುದ್ಧ ಅಧಿಕಾರ ದುರ್ಬಳಕೆ ಆರೋಪ |

  Рет қаралды 227,119

Tv9 Kannada

Tv9 Kannada

6 күн бұрын

#TV9Kannada #Siddaramaiah #MUDAScam #RTIWorkerGangaraju #SiddaramaiahWifeParvathi #DKShivakumar #HDKumaraswamy #HDK #BSYadiyurappa #BSY #BYVijayendra #Rashoka #CTRavi
Siddaramaiah, MUDA Scam, RTI Worker Gangaraju, Siddaramaiah Wife Parvathi, DK Shivakumar, HD Kumaraswamy, HDK, BS Yadiyurappa, BSY, BY Vijayendra, R ashoka, CT Ravi,
Click Here To Watch TV9 Kannada News Live Updates | ಬ್ರೇಕಿಂಗ್ ಸುದ್ದಿಗಾಗಿ ಕ್ಲಿಕ್ ಮಾಡಿ ಟಿವಿ9 ಕನ್ನಡ ನ್ಯೂಸ್ ಲೈವ್ ಲಿಂಕ್► • 🔴LIVE | TV9 KANNADA NE...
Related Links :
► • Tourist Behaviour: ಪಡು...
► • Tourist Behaviour: ಪಡು...
► • Siddaramaiah on Bharat...
Tv9 Kannada | Tv9 Kannada News | Kannada News | Latest Kannada News | TV9 KANNADA NEWS LIVE | ಟಿವಿ9 ಕನ್ನಡ ನ್ಯೂಸ್ ಲೈವ್ | KANNADA LIVE NEWS | KANNADA TV NEWS | KARNATAKA LIVE NEWS |
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಅಕ್ರಮ ಪ್ರಕರಣ. ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ವಿರುದ್ಧ ಅಧಿಕಾರ ದುರ್ಬಳಕೆ ಆರೋಪ. ಮುಡಾದಲ್ಲಿ ಜಮೀನಿಗೆ ಬದಲು 50:50 ಅನುಪಾತದಲ್ಲಿ ಭೂಮಿ ಪಡೆದ ಆರೋಪ. ದಾಖಲೆಗಳನ್ನು ನೋಡಿದರೆ ಸಿಎಂ ಪತ್ನಿ ಪಾರ್ವತಿಯವರ ಜಮೀನೇ ಇಲ್ಲ. ಕೇವಲ ದಾಖಲೆಗಳಲ್ಲಿ ಮಾತ್ರ ಜಮೀನು ಇರುವುದು ಗೊತ್ತಾಗಿದೆ. ಮೈಸೂರಿನಲ್ಲಿ ಟಿವಿ9ಗೆ ಆರ್​ಟಿಐ ಕಾರ್ಯಕರ್ತ ಗಂಗರಾಜು ಹೇಳಿಕೆ. ಅಸಲಿಗೆ ಸೋದರ ಮಲ್ಲಿಕಾರ್ಜುನ ಸ್ವಾಮಿ ಜಮೀನು ಖರೀದಿಸಿಲ್ಲ. ಈ ಸಂಬಂಧ ಕೇವಲ ನಕಲಿ ದಾಖಲೆ ಸೃಷ್ಟಿ ಮಾಡಿಕೊಂಡಿದ್ದಾರೆ. ದಾಖಲೆಗಳ ಪ್ರಕಾರ 2004ರಲ್ಲಿ ಮಲ್ಲಿಕಾರ್ಜುನನಿಂದ ಭೂಮಿ ಖರೀದಿ. ಆದರೆ 2003ರಲ್ಲಿ ಆ ಜಾಗದಲ್ಲಿ ಮುಡಾದಿಂದ‌ ನಿವೇಶನ ಹಂಚಿಕೆಯಾಗಿದೆ. ನಿವೇಶನ ಇದ್ದ ಜಾಗ ನೋಡದೆ ಮಲ್ಲಿಕಾರ್ಜುನನಿಂದ ಹೇಗೆ ಖರೀದಿ ಸಾಧ್ಯ. ನಕಲಿ ದಾಖಲೆ ಸೃಷ್ಟಿಸಿ ವಂಚನೆ ಮಾಡಿರುವುದು ಅನ್ನೋದು ಗೊತ್ತಾಗುತ್ತೆ. ಮೈಸೂರಿನಲ್ಲಿ ಟಿವಿ9ಗೆ ಆರ್​ಟಿಐ ಕಾರ್ಯಕರ್ತ ಗಂಗರಾಜು ಹೇಳಿಕೆ.
► TV9 Kannada Website: tv9kannada.com
► Subscribe to Tv9 Kannada: / tv9kannada
► Subscribe to Tv9 Kannada Special: / tv9kannadaspecial
► Like us on Facebook: / tv9kannada
► Follow us on Twitter: / tv9kannada
► Download TV9 Kannada Android App: goo.gl/OM6nPA
► Download TV9 Kannada IOS App: goo.gl/OM6nPA
► Follow us on Instagram: / tv9_kannada_official
► Join us on Telegram: t.me/tv9kannadaofficial
► Follow us on Pinterest: / tv9karnataka
► Follow us on WhatsApp: whatsapp.com/channel/0029Va59...
Credits: #Political #AbhiHebri /producer| #girishchandra / Uploder| #lazaryesudas / Editor |
#Tv9kannadanews #KannadaNews #BreakingNews #BreakingNewsinKannada #KannadaLiveTv #KannadaNewsLive #KarnatakaNewsLive #KannadaNewsChannel #LiveNews #LatestNews #KarnatakaNews #KarnatakaLatestNews #KannadaLatestNews #NewsinKannada #KannadaNewsToday #KannadaNewsHeadlines #OnlineNewsKannada #NewsHeadlines #narendramodi #pmnarendramodi #modi #modiji #january #loksabha #loksabhaelection #loksabhaelection2024
Tv9 kannada News, Kannada News, Breaking News, Breaking News in Kannada, Kannada LiveTv, Kannada News Live, Karnataka News Live, Kannada News Channel, Live News, Latest News, Karnataka News, Karnataka Latest News, Kannada Latest News,News in Kannada, Kannada News Today, Kannada News Headlines, Online News Kannada, News Headlines, narendra modi, pm narendra modi, modi, modiji, loksabha, lok sabha election 2024, 2024 lok sabha elections, lok sabha polls, lok sabha poll date, lok sabha poll month, Lok Sabha Elections, Lok Sabha Elections 2024, Lok Sabha Elections 2024 india, Lok Sabha Elections Updates, elections in 2024, modi latest news

Пікірлер: 453
@ashokk8134
@ashokk8134 4 күн бұрын
*ಅದ್ಭುತ ಕಲಾವಿದ ನಮ್ಮೆಲ್ಲರ ಸಿದ್ದಣ್ಣ* 🤣
@maruthimaruthi3710
@maruthimaruthi3710 4 күн бұрын
ಗುಳ್ಳೆನರಿ ಹುಲಿ ಬಣ್ಣ ಹಚ್ಚಿಕೊಂಡು ತಿರುಗುತ್ತಿತ್ತು😂 ಮಳೆ ಬಂದು ಬಣ್ಣ ಹೋದಮೇಲೆನೆ ಗೊತ್ತಾಗಿದ್ದು . ಗುಳ್ಳನರಿ ಅಂತ 😂😂😂
@sureshps9123
@sureshps9123 2 күн бұрын
Super 👌 😂😂
@abhishekabhishek8509
@abhishekabhishek8509 2 күн бұрын
ಮಳೆ ರಾಕ್ 🔥ಸಿದ್ದು ಶಾಕ್ 😂
@abhishekabhishek8509
@abhishekabhishek8509 2 күн бұрын
ಮಳೆ ರಾಕ್ 🔥 ಸಿದ್ದು ಶಾಕ್ 😂
@nageshanagukks4350
@nageshanagukks4350 2 күн бұрын
Nin endru tara😂😂😂
@nageshanagukks4350
@nageshanagukks4350 2 күн бұрын
​@@abhishekabhishek8509le soole magne siddu shock alla tagaru etige nimavva shock😂😂😂to rain
@ushatn8546
@ushatn8546 4 күн бұрын
Very bad , hand over to CBI
@user-qr6xg1rk7t
@user-qr6xg1rk7t 4 күн бұрын
ಕರ್ನಾಟಕ ರಾಜ್ಯದ ಕಾಂಗ್ರೆಸ್ ಮುಖ್ಯಮಂತ್ರಿ ಸಿದ್ದರಾಮಯ್ಯ ಸಿದ್ರಾಮ ವುಲಖಾನ್ ಸುಳ್ಳು ರಾಮಯ್ಯ ನಾನು ಸಾಚ ನನ್ನ ಮೇಲೆ ಯಾವುದೇ ಕಪ್ಪು ಚಿಕ್ಕಿ ಇಲ್ಲ ನಾನು ಶುದ್ದ ಮುಖ್ಯಮಂತ್ರಿ ಹೇಳುಕೂಳ್ಳುವ ನೀನು ನಿನ್ನ ಸ್ಥಾನದಲ್ಲಿ ಮುಂದುವರಿಯಲು ನಾಲಾಯಕ್ ಅನಾಲಾಯಕ ರಾಜಿನಾಮೆ ನೀಡಿ C BI ಗೆ ಈಮುಡಾ ತನಿಖೆಗೆ ವಹಿಸಬೇಕು
@dharmaprakashrdharmaprakas8116
@dharmaprakashrdharmaprakas8116 4 күн бұрын
ನೋಡ್ತಾ ಇದೇಲ್ಲಾ ಸಿದ್ದರಾಮಯ್ಯ ಅವರ ಮೇಲೆ ವಿಪಕ್ಸ ಹಾಗೂ ಬಿಜೆಪಿ ಸೇರಿ ಹುಟ್ಟಿ ಹಾಕಿರೋ ಸುಳ್ಳು ಸುದ್ದಿ ಒಂದಲ್ಲ ಒಂದು ಧಿನ ಸತ್ಯ ಗೊತ್ತಾಗಿ, ಸಿದ್ದು ಆ ರೀತಿ ಮಾಡೋ ಹಾಗಿದ್ದರೆ, ಲಾಸ್ಟ ಫೈವ್ ಇಯರ್ಸ್ ಇದ್ದರಲ್ಲ ಆಗಲೇ ಮಾಡಬಹುದಾಗಿತ್ತು, ಇತಃಟು ಧಿನ ಅವಶ್ಯಕತೆಇಲ್ಲ, ಓಕೆ ಒಳ್ಳೆಯ ಮನುಷ್ಯರಿಗೆ ಸಾವಿರಾರು ಅಡೇ ತದೆಗಳು ಇವೆಲ್ಲವನ್ನೂ ಜಾಯಿಸಿ ಬನ್ನಿ ಸಿದ್ದು ಸರ್. ನೀವೇನು ಅನ್ನೋಧು ಬಡವರಿಗೆ ಗೊತ್ತು ಬಿಜೆಪಿ ಮತ್ತು ಜೆಡಿಎಸ್ ಫ್ಯಾನ್ಸ್ ಗಲ್ಲ.
@shivashankara3542
@shivashankara3542 3 күн бұрын
Make it sadamul khan, please don't pronounce 'ra' kara. In that words.
@aswathappaaswathappa9374
@aswathappaaswathappa9374 Күн бұрын
Le loude avanyavono thukali andhsbhsktha enjalu kaasina giraakhi heloathu kalakondu Iraheta ninnantha moorkharige mathra sadya
@bhagya3893
@bhagya3893 18 сағат бұрын
ಅಂದ್ರೆ ಡಿಕೆಶಿಗಿಂತ ನಾನು ಹೆಚ್ಚು ಮಾಡಿಲ್ಲ ಅಂತ ಅರ್ಥ 😂😂😂
@dharmaprakashrdharmaprakas8116
@dharmaprakashrdharmaprakas8116 17 сағат бұрын
@@user-qr6xg1rk7t bjp adalithadalli eshtu brashtachaara nadedide ondaadaru cbi tanikege kottiddara, acutualli idinnu proove aagilla adharu yaakri nimage ishtu urgent nimage siddu annodhu last nimage gottagutte
@lalitabhavigaddi1173
@lalitabhavigaddi1173 4 күн бұрын
ಏನ್ರಿ ಇದು ಸಿದ್ದಮುಲ್ಲಾಖಾನ್ ಉತ್ತರ ಕೊಡು
@Sureshhifrend
@Sureshhifrend 2 күн бұрын
British admi fake news no1
@nageshanagukks4350
@nageshanagukks4350 2 күн бұрын
Nimoun dengid Khan na kelo 😂😂😂😂
@rakeshramachandra2654
@rakeshramachandra2654 2 күн бұрын
ಸಿದ್ರಮುಲ್ಲಖಾನ್ 😂🐷😂🤦😂
@bhagya3893
@bhagya3893 17 сағат бұрын
ಉತ್ತರ ಕೊಡುತ್ತಾರೆ ಬಂಡ ರಾಮಯ್ಯ😂😂😂
@user-qb6bz7rx7v
@user-qb6bz7rx7v 4 күн бұрын
CBI enquiry 👌
@narayaniliger5514
@narayaniliger5514 4 күн бұрын
ನಿಮಗೊಂದು ದೊಡ್ಡ ಸಲಾಂ ಸರ್ ನಿಮಗೆ.
@pampapathisari3447
@pampapathisari3447 4 күн бұрын
ಸಿಬಿಐ ಗೆ ವಹಿಸಿ ಸರ್ ಗವರ್ನಮೆಂಟ್ ಗೆ ಅಮೌಂಟ್ ರಿಪೇರ್ ಮಾಡ್ಕೊಳ್ಳಿ ಸರ್
@venkantachalam7066
@venkantachalam7066 4 күн бұрын
ಸಿ ಸಿ ಐ ಗೆ ಕೊಡೋದು ಸೂಕ್ತ
@hasireusiru5901
@hasireusiru5901 4 күн бұрын
ಸಿಬಿಐ
@srikantamurthyhs5827
@srikantamurthyhs5827 4 күн бұрын
ಅದೇನು ಅದಕ್ಕಿಂತ ದೊಡ್ಡದಿದ್ದರು ಕೊಡ್ತಾರೆ ನಿಮ್ಮ ಸಾಯಾಬರು ಸ್ವಲ್ಪ ಟಯೈಮ್ ಬೇಕು ಅಸ್ಟಯ
@dharmaprakashrdharmaprakas8116
@dharmaprakashrdharmaprakas8116 3 күн бұрын
@@venkantachalam7066 cbi ed central kai gombe
@Dpdp-up7hb
@Dpdp-up7hb 3 күн бұрын
Clean chit guarantee. CBI enquiry agli, DKS CM AGLI😢😂😂
@dharmaprakashrdharmaprakas8116
@dharmaprakashrdharmaprakas8116 3 күн бұрын
@@venkantachalam7066 siddu obba pramanika leader nim modhige heli sugrivagne horadisi. Cbi kodisi hege shudda horage barodanna bjp modhi nodali.
@sridharsridharv6683
@sridharsridharv6683 4 күн бұрын
420 CM He is one of the Big day thife give it to kumarswamy they will fight
@manjunathab4420
@manjunathab4420 4 күн бұрын
Fraud siddaramaih, first he resigns his CM seat,if he is pure character.
@nagappanagathan7934
@nagappanagathan7934 4 күн бұрын
ಗಂಗರಾಜು ಸರ್ 👍🙏🏿🙏🏿🙏🏿🙏🏿
@SanjayKumarN-do2ue
@SanjayKumarN-do2ue 4 күн бұрын
CBI ENQUIRY
@lingappalingappa3721
@lingappalingappa3721 4 күн бұрын
ಎಲ್ಲರನ್ನೂ ಕೋರ್ಟಿಗೆ ಕಳಿಸಿ
@anilchd203
@anilchd203 4 күн бұрын
Give to CBI
@lingappalingappa3721
@lingappalingappa3721 4 күн бұрын
ಇಂತವರು ಮೋದಿಜಿ ಬಗ್ಗೆ ಮಾತಾಡುತ್ತಾರೆ
@ravindranathgk7653
@ravindranathgk7653 4 күн бұрын
ನಾಯಿ ಹುಲಿ ಮುಂದೆ ಬೊಗಳಿದಾ ಹಾಗೆ
@neetha1153
@neetha1153 4 күн бұрын
Avnu desha ne looty hoditavne 😂
@pradeepmrramu2962
@pradeepmrramu2962 4 күн бұрын
​@@neetha1153howda, yenadru proof idre kodu thayi 😂😂😂
@Fighterfrom1996
@Fighterfrom1996 4 күн бұрын
​@@neetha1153sikda Gulama 😂😂😂😂
@jayaramshetty7873
@jayaramshetty7873 4 күн бұрын
He is gosumbe, samajwadi 😂
@jaikumartriveni9740
@jaikumartriveni9740 4 күн бұрын
CBI enquiry
@shreekr69
@shreekr69 4 күн бұрын
ನನಗೆ ಬಿಟ್ಟೆ ಭಾಗ್ಯ ಸಿಕ್ಕಿದರೆ ಸಾಕು😂
@Vidyathanumantharaju
@Vidyathanumantharaju 4 күн бұрын
ಗುಳ್ಳೆನರಿ ಸಿದ್ದನ ಪ್ರಕರಣ ಸಿಬಿಐ ಕೊಡದು ಉತ್ತಮ 🤣🤣??😊
@user-cr7lr4zz1s
@user-cr7lr4zz1s 4 күн бұрын
Worst chief minister of karantaka.saying samajvadi.but he his families are MAJAVADHi.He was also like Lalu Prasad Yadav
@arushbc668
@arushbc668 4 күн бұрын
CBI
@y.m.mahadeva3706
@y.m.mahadeva3706 4 күн бұрын
Why Mr.Siddaramaiaha not ready to give CBI Muda Scam.If there is no fault of him .Why he is getting scared.
@Dpdp-up7hb
@Dpdp-up7hb 3 күн бұрын
Maha mosagara😂😂
@RAMESH-xn8gy
@RAMESH-xn8gy 4 күн бұрын
Gagaraju cbi nede
@keshavamurthyhgkeshava4226
@keshavamurthyhgkeshava4226 4 күн бұрын
ಕಳ್ಳರು ಕಳ್ಳರು ಸಂತೆಗೆ ಹೋದ ಹಾಗೇ...😊😊😊
@user-dg2ev9yw7q
@user-dg2ev9yw7q 4 күн бұрын
😂😂😂😂
@krishnacreations7407
@krishnacreations7407 4 күн бұрын
Siddaramaia should better to resign
@keshavamurthyhgkeshava4226
@keshavamurthyhgkeshava4226 4 күн бұрын
ಕಂದಾಯ ಇಲಾಖೆ, ಭೂಗಳ್ಳರ ಆದಾಯ ಇಲಾಖೆ
@vinayak_the_paramatma254
@vinayak_the_paramatma254 4 күн бұрын
ಗುಳಿಗೆ "ಸಿದ್ದ" ಒಳಗೊಳಗೇ ಮಾಡ್ದ
@ravindranathgk7653
@ravindranathgk7653 3 күн бұрын
@@vinayak_the_paramatma254ಒಳಗೆ ಮೆಯ್ದ
@pradeepkumarkpradi2560
@pradeepkumarkpradi2560 Күн бұрын
👏👏👏👏 ತುಂಬಾ ಚೆನ್ನಾಗಿ ದಾಖಲೆ ಇಟ್ಟು ಮಾತಾಡಿದ್ದೀರಾ...ತನಿಖೆ ಆಗಿ ಸತ್ಯ ತಿಳಿಯಲಿ
@99narayan
@99narayan 4 күн бұрын
ಕಥೆ ಮುಗಿಯಿತು, ಸಿಡಿಯಲ್ಲಿ ಸಿಕ್ಕಾಕಿಕೊಳ್ಳುದವರು ಸೈಟ್ನಲ್ಲಿ ಸಿಕ್ಕಾಕಿಕೊಂಡರು.
@KSSachidanandaMurthy
@KSSachidanandaMurthy 4 сағат бұрын
Super osupper
@prakashpriya-rv1ds
@prakashpriya-rv1ds 4 күн бұрын
Jai jai anno kamangi galu yelro😅😅😅
@sunandapm6577
@sunandapm6577 3 күн бұрын
ಇಂಥವನು ಮೋದೀಜಿ ಯ ಬಗ್ಗೆ ಕೆಟ್ಟ ಮಾತಾಡುತ್ತಾನೆ ಮಜಾ ರಾಮಯ್ಯ😂😂😂😂
@user-no4kq1hq2p
@user-no4kq1hq2p 4 күн бұрын
We want CBI enquiry
@naveenshetty3863
@naveenshetty3863 4 күн бұрын
ಹೆಸರು ಪಾರ್ವತಿ... ಇಂಥ ನೀಚ ಕೆಲಸ
@mm-yy2mq
@mm-yy2mq 4 күн бұрын
ನಿಜ ಹೊರ ಬರಬೇಕು
@Bharathzones
@Bharathzones 4 күн бұрын
ಧನ್ಯವಾದಗಳು ಸರ್
@subbusubramanya5601
@subbusubramanya5601 4 күн бұрын
Siddaramaiha obba kalla agidane evaga
@Rock10011
@Rock10011 4 күн бұрын
ಕನ್ನಡ ತೈಯಲ್ಲಿ ಕರ್ನಾಟಕ ರಾಜ್ಯ.... where is karnataka ಲೋಕಾಯುಕ್ತ??? , should intervinue and register sumoto....
@pradeepmrramu2962
@pradeepmrramu2962 3 күн бұрын
@@Rock10011 sidraamanna lokayukta power cut maadi moole serisibittiddu gothilwa
@Dpdp-up7hb
@Dpdp-up7hb 3 күн бұрын
Papa, avru yen madokke agutte? Yakendre avru CM 😊😊
@shankararamaswamy2801
@shankararamaswamy2801 4 күн бұрын
ಮಿಂಡ್ರಿ ಸಿದ್ದ
@raghavpnr
@raghavpnr 4 күн бұрын
This man speaks all the words right.................. Very wise minded man
@sureshottraders2732
@sureshottraders2732 4 күн бұрын
ಮೆಟ್ಟಿನ ಹಾರ ಹಾಕಿ ಜಂಗ್ಲಿ ನಿದ್ರಾಮನಿಗೆ
@atbanil2
@atbanil2 2 күн бұрын
ಎಲ್ಲಾ ರೈತರಿಗೂ ಇದೆ ತರಹ ಪರಿಹಾರ ಕೊಡಿ. ಇವ್ರುದು 20 ಕೋಟಿ ಆದ್ರೆ, atleast ಕಾಲು ಭಾಗ 5 ಕೋಟಿ ಕೊಡಿ😊
@Vani-jg3fn
@Vani-jg3fn 4 күн бұрын
ಸಾರ್..ಸತ್ಯ ಆರಿ ಹೋಗಿದೆ.
@manjuh.p4243
@manjuh.p4243 4 күн бұрын
Siddaramaiah dooda kala
@sureshlamani4298
@sureshlamani4298 4 күн бұрын
❤❤super.anna 3rd.clss.sddu
@srinathbs9301
@srinathbs9301 4 күн бұрын
Hats off to you Mr.Gangaraj.
@keshavraj2656
@keshavraj2656 4 күн бұрын
ಅ"ಹಿಂದ"ಸುರ😂😂😂
@gururgowda5517
@gururgowda5517 4 күн бұрын
@ HDK , why can’t JDS can do padayatra strike from mysuru to Bangalore and give justice to mysuru people ! People have been applying for sites based on seniority wherein they didn’t get anything until today
@ssnssn1
@ssnssn1 Күн бұрын
ಮಾಡಲ್ಲ ಹಾಗೆ ಮಾಡಿದರೆ ಸಿದ್ದರಾಮಯ್ಯ CM ಹೋಗಿ ಡಿಕೆ CM ಆಗಬಹುದು adukke
@dimplekiranjhdimplekiran3090
@dimplekiranjhdimplekiran3090 4 күн бұрын
ಯೋಗಿ ಒಂದು ವರ್ಷ karnataka... ಹಂಗಾಮಿ ಸಿಎಂ ಆಗಿದ್ರೆ ಚೆನ್ನಾಗಿತ್ತು.. ಒ....ದೇವರೆ ಬೇಗ ಇಸ್ಟಾರ್ಥಿ ಆಗಲಿ....karnataka public servents.. ಹಂದಿಗಿಂತ ಕನಿಷ್ಠ ಪ್ರಾಣಿ ಗಳಾಗಿದ್ದಾರೆ..
@SureshChoudhari-eq6ro
@SureshChoudhari-eq6ro Күн бұрын
Ninna yogi kedivi bharsattidd
@sujadutta
@sujadutta Күн бұрын
ಅಯ್ಯಯ್ಯೋ... ಏನಪ್ಪಾ ಇದು... ನಮ್ಮ ಕರ್ನಾಟಕ ಹೀಗಾ? ನಮ್ಮ ಸರ್ಕಾರ ಹೀಗಾ? 😱😱😱
@MahadevuB-pn9iy
@MahadevuB-pn9iy 4 күн бұрын
ಗಂಗರಾಜುರವರು ಜಮೀನು ನೋಂದಣಿಯಾಗಿರುವ ದಿನಾಂಕ ಹಾಗೂ ನೋಂದಣಿ ಪತ್ರ ಖರೀದಿಸಿರುವ ದಿನಾಂಕ ತಿಳಿಸಿದರೆ ಒಳ್ಳೆಯದು.
@rgn7706
@rgn7706 3 күн бұрын
CBI should introgate here
@abhisheknm1226
@abhisheknm1226 4 күн бұрын
CBI enquiry should be happen
@sunandadevi5048
@sunandadevi5048 4 күн бұрын
CBI enquiry aagali Mysore Maharaj eddaralla handover to all reports
@manjunathmanju6213
@manjunathmanju6213 4 күн бұрын
Thanks for gangaraju sir
@lokeshar1513
@lokeshar1513 4 күн бұрын
best interview journalist with RTI WORKER KARATAKA NUMBER 1 CHANNEL AGAINST MOST RICHEST PERSON BELONG MYSORE DARSHAN AND MUDA 5K CR MYSORE, PUBLIC TV RANGANAT SAYS SHIMOGA ,MANGALORE,BELGAUM CORPORATION MUDA CASE SAME ALSO SAYS INVESTIGATION ALSO TV9 KANNADA CHANNEL DO!?
@RAMESH-xn8gy
@RAMESH-xn8gy 4 күн бұрын
All cm wife
@SureshP-wr2bc
@SureshP-wr2bc 4 күн бұрын
Kalla Kalla Site Kalla Sidarama
@nagarajuk.m3509
@nagarajuk.m3509 Күн бұрын
You are a great warrior Mr Gangaraju, Hatsup for you
@RAMESH-xn8gy
@RAMESH-xn8gy 4 күн бұрын
Dc spot no
@nageshbabukalavalasrinivas2875
@nageshbabukalavalasrinivas2875 4 күн бұрын
Great . That is the power of politician.
@Fighterfrom1996
@Fighterfrom1996 4 күн бұрын
Fraud CM ...😂😂😂
@manjunathaa5483
@manjunathaa5483 4 күн бұрын
Responsibility is on whom!?? On whom responsibility is there; that body only responsible!!????
@sathyan.katterikatteri8717
@sathyan.katterikatteri8717 4 күн бұрын
The same modus operandi was used in his first real estate deal at Vijayanagara. For all details please go through Lankesh Patrike of that time
@Bharathiya8407
@Bharathiya8407 2 күн бұрын
Great work.....hats off to you Sir......As per law this should be dealt...... Please hand over to CBI
@user-wk3tc9hy7f
@user-wk3tc9hy7f 4 күн бұрын
2nd time taglakondru after rado watch now kumaranna will again start the game
@hanumanthganvar3666
@hanumanthganvar3666 4 күн бұрын
Super
@Abhibelli777
@Abhibelli777 10 сағат бұрын
I love Karnataka news channels ❤
@raghuveergowda7391
@raghuveergowda7391 4 күн бұрын
CM Siddu Should Resign form CM Post
@007skumarajay
@007skumarajay 4 күн бұрын
Don't worry, secularism juice kudsi Ella correct aguthe. Jai constitution.jai secularism . Don't question corruption
@abhilashs2059
@abhilashs2059 4 күн бұрын
Scam agide
@ravichandram1794
@ravichandram1794 4 күн бұрын
ಇಷ್ಟು ವರ್ಷ ನೀವು ಏನು ಮಾಡಿದ್ದೂ, ಅವರಿಗೇ ಹೇಗೆ ಹೆಸರಲ್ಲಿ ಪಹಣಿ ಆಯ್ತು
@madhusudhanm.kkrishanamurt9299
@madhusudhanm.kkrishanamurt9299 4 күн бұрын
Pakka kalla
@vinayakn7455
@vinayakn7455 4 күн бұрын
2002 nalli allready conversation aagide anno Document release Maadi Sir
@RAMESH-xn8gy
@RAMESH-xn8gy 4 күн бұрын
Malekarjan speku
@siddegowdabr3571
@siddegowdabr3571 3 күн бұрын
ನ್ಯಾಯ ಎಲ್ಲಿದೆ
@info1424
@info1424 4 күн бұрын
Baseless political allegations why they not exposed earlier..
@user-wu4ih3fm7m
@user-wu4ih3fm7m 4 күн бұрын
Siddaramaiah sir please cancel all the alternative sites give by MUDA to public since from 2021 to till date ,and then enquiry,considered for new allotment of alternative site,please sir this suggestion is for your well wishing sir ,please
@jayaramshetty7873
@jayaramshetty7873 4 күн бұрын
0:49 0:49 0:49 0:49 0:49 0:49 0:49 0:49 0:49 0:49 0:49 0:49 0:49 0:49 0:49 0:49 0:49 0:49 0:49 0:49 0:49 0:49 0:49 0:49 0:49 0:49 0:49 0:49 0:49 0:4 0:49 0:49 0:49 0:49
@sridharamurthyk1636
@sridharamurthyk1636 4 күн бұрын
CBI ge iee case kidabeku
@snehagirish7011
@snehagirish7011 Күн бұрын
He is right, give it CBI.
@user-cl7ln5ul3l
@user-cl7ln5ul3l 4 күн бұрын
Bjp yawa ru bari prayathna madthi dha re siddhu na sikisi haklike evarige eanu sigthila paapa jai siddu sir devaru nim jothy edare❤
@gopalakrishna1949
@gopalakrishna1949 2 күн бұрын
Chief Justice of Karnataka High Court should take Psuo motto proceedings against this fraud transactions.
@jagadishjadhav1784
@jagadishjadhav1784 Күн бұрын
Super sir 👍👏
@MAHADEVATS1
@MAHADEVATS1 4 күн бұрын
Pls answer CM, JI,
@ksmfda6140
@ksmfda6140 4 сағат бұрын
It is already sites & disposed. But alienation was not incorporate as aliensted. This mis-used for further transaction by parvathi & brother.
@shashikumars3641
@shashikumars3641 4 күн бұрын
Hatsspp sir
@ThimmaiahGR
@ThimmaiahGR Күн бұрын
Thanks to TV9
@vijayakumardm5930
@vijayakumardm5930 4 күн бұрын
ದೊಡ್ಡ ಗೋಲ್ಮಾಲ್..😮
@ThimmaiahGR
@ThimmaiahGR Күн бұрын
Great thanks to this RTI worker
@madhusudhanm.kkrishanamurt9299
@madhusudhanm.kkrishanamurt9299 4 күн бұрын
Common man undae
@RAMESH-xn8gy
@RAMESH-xn8gy 4 күн бұрын
Muda spiku
@user-hz5ko2xl9b
@user-hz5ko2xl9b 11 сағат бұрын
Super sir
@maheshs5921
@maheshs5921 9 сағат бұрын
Hand over to CBI
@user-us2gt6pj3w
@user-us2gt6pj3w 4 күн бұрын
😮😮😮😮avasthe marre😢
@user-yf1ps2js2s
@user-yf1ps2js2s 4 күн бұрын
Cbi enquiry 👍
@BadraVeeraBadra
@BadraVeeraBadra Күн бұрын
Gangaraju is elder brother of Devaraje Gowda from Hasan
@user-ye5gp7rx7u
@user-ye5gp7rx7u 4 күн бұрын
D boss bagge dc change agalilla adre cm agidakke today ne dc change
@Unknown1111U
@Unknown1111U 4 күн бұрын
Nange site gift kodo anna beku e kaliyuadalli.kotidanne duddu vapas kodalla ega.
@jayanadikatd1109
@jayanadikatd1109 4 күн бұрын
Jai anna
@harimurthyrao9391
@harimurthyrao9391 Күн бұрын
West Bengal ಪರಿಸ್ಥಿತಿ ನೋಡಲಿ
@yogeeshkumar8800
@yogeeshkumar8800 4 күн бұрын
Namaskara sir, Idhakke answer kodoru yaaru,
Looks realistic #tiktok
00:22
Анастасия Тарасова
Рет қаралды 86 МЛН
Мы никогда не были так напуганы!
00:15
Аришнев
Рет қаралды 6 МЛН
Дибала против вратаря Легенды
00:33
Mr. Oleynik
Рет қаралды 5 МЛН
Looks realistic #tiktok
00:22
Анастасия Тарасова
Рет қаралды 86 МЛН