Ramana Rao on Puneeth Death: ಪುನೀತ್​ಗೆ ಚಿಕಿತ್ಸೆ ನೀಡಿದ ವೈದ್ಯ ರಮಣ ರಾವ್​ ಪ್ರತಿಕ್ರಿಯೆ | Tv9 Kannada

  Рет қаралды 2,743,756

Tv9 Kannada

Tv9 Kannada

2 жыл бұрын

ಪವರ್​ಸ್ಟಾರ್​ ಪುನೀತ್ ರಾಜ್​ಕುಮಾರ್(46) ವಿಧಿವಶ ಹಿನ್ನೆಲೆ. ಕಂಠೀರವ ಸ್ಟೇಡಿಯಂನಲ್ಲಿ ಪಾರ್ಥಿವ ಶರೀರದ ಅಂತಿಮ ದರ್ಶನ. ಕ್ರೀಡಾಂಗಣದ ಒಳಗೆ, ಹೊರಗೆ ಅಪ್ಪು ಅಭಿಮಾನಿಗಳ ದಂಡು. ಸರತಿ ಸಾಲಿನಲ್ಲಿ ಬಂದು ಅಭಿಮಾನಿಗಳಿಂದ ಅಂತಿಮ ದರ್ಶನ.
► TV9 Kannada Website: tv9kannada.com
► Subscribe to Tv9 Kannada: / tv9kannada
► Like us on Facebook: / tv9kannada
► Follow us on Twitter: / tv9kannada
► Download TV9 Kannada Android App: goo.gl/OM6nPA
► Download TV9 Kannada IOS App: goo.gl/OM6nPA
► Follow us on Instagram: / tv9_kannada_official
► Join us on Telegram: t.me/tv9kannadaofficial
► Follow us on Pinterest: / tv9karnataka
#TV9Kannada #PuneethRajkumar #Appu #Shivarajkumar #PuneethFansCrying #KamalPant #PowerStar #CardiacArrest #VikramHospital #Sadashivnagar #Benglauru #Sandalwood #DrRajkumar #ShivrajKumar #RaghvendraRajkumar #AShwiniPuneethRajkumar #ParvatammaRajkumar #PuneethRajkumarDies #PuneethRajkumarnews #PunithRajkumar #PuneethRajkumarPassesaway #HeartAttack #SreeKanteeravaStadium #SreeKanteeravaStudio #KFCC #Gandhinagar #KannadaFilmIndustry #KannadaFilms #Entertainmentnews #KannadaEntertainmentnews #kannadanews #breakingnews #latestnews #Karnatakanews #tv9kannadaDigital #Tv9D
TV9 Kannada | Kannada News | Latest Kannada News |
Credits: #Entertainment|#Basavaraja/Producer|#Manjunath /Videoeditor| #TV9D

Пікірлер: 1 500
@khanditavaadi8099
@khanditavaadi8099 2 жыл бұрын
ಒಬ್ಬ ಸಾಮಾನ್ಯನಾಗಿ ನನ್ನಭಿಪ್ರಾಯ, 1. ಬುಧವಾರ ಮತ್ತು ಗುರುವಾರವೇ ಅವರಿಗೆ ಎದೆನೋವಿನ ಹಾಗು ಆಯಾಸ ಅನುಭವವಾಗಿದೆ ಎಂದು ಹಾಗು ಬುಧವಾರ ಕೆಲ ಪತ್ರಕರ್ತರು ಅವರ ಮುಖದಲ್ಲಿ ಅಸಹಜ ಆಯಾಸವನ್ನು ಕಂಡಿರುವುದಾಗಿ ಹಾಗು ಆ ಬಗ್ಗೆ ಪುನೀತರಿಗೆ ಪ್ರಶ್ನಿಸಿರುವುದಾಗಿ ತಿಳಿದುಬಂದಿದ್ದು, ಪುನೀತ್ ಮುಂಜಾಗ್ರತೆ ವಹಿಸಬೇಕಾಗಿತ್ತು. ಮಿಸ್ಟರ್ ಪರ್ಫೆಕ್ಟ್ ಎಂದು ಬಿರುದಾಂಕಿತರಾದ ಅವರು ದಿವಂಗತ ಚಿರಂಜೀವಿ ಸರ್ಜಾ ಅವರ ಘಟನೆ ಬಳಿಕವಾದರೂ (ಅವರೂ ಅತಿಯಾಗಿ ಜಿಮ್ ವರ್ಕೌಟ್ ಮಾಡಿ ಆಪತ್ತು ತಂದು ಕೊಂಡರೆಂದು ಸುದ್ಧಿ.) ಎಚ್ಚರ ವಹಿಸಿ ವೈದ್ಯರನ್ನು ಕಾಣಬೇಕಿತ್ತು. 2. ಮೇಲಿನ ಅಂಶಗಳ ಹಿನ್ನಲೆಯಲ್ಲಿಯೇ ಅವರು ಶುಕ್ರವಾರ ವರ್ಕೌಟ್ ಮಾಡಿದ್ದು ಅವರ ಪ್ರಾಣಕ್ಕೆ ಎರವಾಯಿತೆಂದು ಅನಿಸುತ್ತದೆ. 3. ಇನ್ನು ಕೆಲವು ಜನರು ಈ ಮೇಲೆ ಅಭಿಪ್ರಾಯಪಟ್ಟಂತೆ ಶುಕ್ರವಾರ ಅವರನ್ನು ಪರೀಕ್ಷಿಸಿದ ವೈದ್ಯರು ಸಾಕಷ್ಟು ಜಾಗ್ರತೆ ವಹಿಸಿ ಅವರಿಗೆ ಪ್ರಥಮ ಚಿಕಿತ್ಸೆ ನೀಡದೆ ಅವರಿಗೆ ಅಂಬುಲೆನ್ಸ್ ವ್ಯವಸ್ಥೆ ಮಾಡದೆ ನಡೆದಾಡಲು ಬಿಟ್ಟಿದ್ದು ದೊಡ್ಡ ಪ್ರಮಾದವೆನಿಸುವುದು. ಹಾಗು ಆ ವೈದ್ಯರ ವಿವರಣೆ ಕೇಳಿದಾಗ ಅವರೇನೋ ಮರೆಮಾಚುತ್ತಿರುವರೆಂದೇ ಅನಿಸುವುದು. 4. ಯಾರಿಂದ ತಪ್ಪು ಆಗಿದೆಯೋ, ಅವರ ಸಾವಿನಿಂದ ಒಟ್ಟಿನಲ್ಲಿ ಬಡವಾದವರು ಮಾತ್ರ ಕನ್ನಡ ಚಲನಚಿತ್ರ ಪ್ರೇಮಿಗಳು ಹಾಗು ಅಪಾರ ಅಭಿಮಾನಿ ಬಳಗ ಜೊತೆಗೆ ಈ ನೋವಿನ ಘಟನೆಯಿಂದಾಗಿ ಹೃದಯ ಸ್ಥಂಭನವಾದ ಹಾಗು ಆತ್ಮಹತ್ಯೆ ಮಾಡಿಕೊಂಡ ಅವರ ಕೆಲ ಅಭಿಮಾನಿಗಳು, ಅವರನ್ನು ಕಳೆದುಕೊಂಡ ಕುಟುಂಬವರ್ಗದವರು ಹಾಗು ತೀವ್ರ ಆಘಾತಕ್ಕೊಳಗಾದ ಪುನೀತರ ಕುಟುಂಬ ವರ್ಗ. 5. ಪುನೀತರೇನೋ ಸಾವಿಗೀಡಾಗಿ ಜೀವ ತೊರೆದು ಹೋದರು., ಆದರೆ ಅವರ ಮುಖದಲ್ಲಿನ ನೋವಿನ ಭಾವ ಅಪಾರ ಜನರಿಗೆ ಗಾಯ ಮಾಡಿದೆ. 6. ಇನ್ನು ಜಿಮ್ ಗಳು. ಬಹಳ ಹಿಂದೆಯೇ ರಾಜ್ಯ ಮಟ್ಟದ ಪತ್ರಿಕೆಯಲ್ಲಿ ಆಧುನಿಕ ವ್ಯಾಯಾಮಶಾಲೆಗಳಲ್ಲಿ ಪ್ಯಾಕ್ ಗಳ ರೂಪಣೆಗಾಗಿ ನೀಡುವ ಸ್ಟೀರಾಯೈಡ್ ಆಧರಿತ ವಿಟಮಿನ್ ಮಾತ್ರೆಗಳ ಬಳಕೆಯಿಂದ ಯುವಕರು ಷಂಡರಾಗುತ್ತಿರುವ ಹಾಗು ಅವರ ಮೊಲೆಗಳಿಂದ ಹಾಲು ಜಿನುಗುತ್ತಿರುವ ಬಗ್ಗೆ ವರದಿಯೂ ಪ್ರಕಟವಾಗಿತ್ತು. ಈ ಹಿನ್ನಲೆಯಲ್ಲಿ ಜಿಮ್ ಗಳ ಉಪಯುಕ್ತತೆಯನ್ನು ಯೋಚಿಸಬೇಕಾಗಿದೆ. ಅಲ್ಲದೆ ಅಲ್ಲಿ ವಾಯುಸಂಚಾರ (ಒಳ-ಹೊರಗೆ ವಿನಿಮಯ)ವಿಲ್ಲದ ಸನ್ನಿವೇಶದಲ್ಲಿ ವ್ಯಾಯಾಮ ಮಾಡುವುದು (ಕೇವಲ ಇಂಗಾಲದ ಆಕ್ಸೈಡ್ ಸಂಗ್ರಹವಾಗಿರುತ್ತದೆ.) ಅಪಾಯಕಾರಿ ಆಗದೆ? 7. ಆಯಸ್ಸು ಮುಗಿದಾಗ, ಅನ್ನ ನೀರಿನ ಋಣ ಮುಗಿದಾಗ ಯಾರೂ ಇರಲು ಸಾಧ್ಯವಿಲ್ಲವೆಂದು ಸಮಾಧಾನ ಮಾಡಿಕೊಳ್ಳುವುದೊಂದೇ ನನ್ನಂತಹ ಸಾಮಾನ್ಯನಿಗಿರುವ ಮಾರ್ಗ. ಆದರೆ ನೋವು ನೋವೇ., ತುಂಬಲಾಗದ ನಷ್ಟವೇ. ಓಂ ಶಾಂತಿ, ಶಾಂತಿ, ಶಾಂತಿ.
@Ranjitha254
@Ranjitha254 2 жыл бұрын
ನಮಸ್ಕಾರ ಗೆಳೆಯರೆ.. ಅಪ್ಪು ಅಭಿಮಾನಿಗಳಾದ ನಾವು ಮರಣೋತ್ತರ ನೇತ್ರ ದಾನ ಮಾಡುವ ಸಂಕಲ್ಪ ಮಾಡುವ ಮೂಲಕ ಅಭಿಮಾನ ಮೆರೆಯೋಣ 🙏
@shailakattemane2646
@shailakattemane2646 2 жыл бұрын
ಸುಪರ್ ಅಪ್ಪು ಅಭಿಮಾನಿ ನೀವು 🙏🙏🙏🙏🙏🙏🙏🙏🙏🙏🙏🙏🙏🙏🙏🙏
@Ranjitha254
@Ranjitha254 2 жыл бұрын
@@shailakattemane2646 🙏🙏ಧನ್ಯವಾದಗಳು
@rameshakappu7604
@rameshakappu7604 2 жыл бұрын
😭😭😭😭 ಇವತ್ತಿಗೆ ಸಿನಿಮಾ ಮೇಲಿನ ಅಭಿಮಾನ ಕೂಡ ಸತ್ತೊಯ್ತು.ನಮ್ಮನ್ನು ರಂಜಿಸಲ್ಲು ಭೂಮಿ ಮೇಲೆ ಬಂದಿದ್ದ ನಕ್ಷತ್ರ ಇಂದು ಮರೆಯಾಗಿದೆ, ಕನ್ನಡದ ಕೋಟ್ಯಧಿಪತಿ ಇನ್ನು ಕೋಟಿ ನೆನಪು ಮಾತ್ರ, ಕಲಾವಿದನಿಗೆ ಎಂದು ಸಾವಿಲ್ಲ ನಿಮ್ಮ ನೆನಪು ಸದಾ ನಮ್ಮ ಜೊತೆ,ಮತ್ತೊಮ್ಮೆ ಕರುನಾಡಿನಲ್ಲಿ ಹುಟ್ಟಿ ಬನ್ನಿ, ನಿಮ್ಮ ಆತ್ಮಕ್ಕೆ ಸದ್ಗತಿ ದೊರೆಯಲಿ. ಓಂ ಶಾಂತಿ 😭😭😭🌺🌺🌺🙏🙏🙏🚩🚩🚩
@appuramappuram8304
@appuramappuram8304 2 жыл бұрын
ಜೊತೆಗಿರದ ಜೀವ ಎಂದಿಗೂ ಜೀವಂತ 😥 ಹೋಗಿ ಬಾ ನಗುವಿನ ಶ್ರೀಮಂತ 😭😭... We miss u appu sir...💔💔💔
@akkimsreenivas8042
@akkimsreenivas8042 2 жыл бұрын
God must give some time.. Such a noble person ❤️❤️ Dear appu u remains our heart for ever ❤️❤️
@shailakattemane2646
@shailakattemane2646 2 жыл бұрын
ಸಾರ್ ನೀವು ಏನು ಓದಿದ್ರು ಏನು ಬಂತ್ತು ಸಾರ್ ನಮ್ಮ ಕರುನಾಡಿನ ಕುಡಿನ ಉಳಿಸಲಾಗಲಿಲ್ಲ 😭😭😭😭😪😪😪😥😥
@kichchabadshah1663
@kichchabadshah1663 2 жыл бұрын
ಇವಾಗಲು ನಂಬಿಕೆ ಇಲ್ಲ ಸರ್ ಅವ್ರು ಬದುಕಿದ್ದಾರೆ ಅನ್ಸುತ್ತೆ. 💔😭😭😭💔
@ravipb1602
@ravipb1602 2 жыл бұрын
p
@vaibhavichannel5565
@vaibhavichannel5565 2 жыл бұрын
Houdhu
@chaitanyajayakeerthi3036
@chaitanyajayakeerthi3036 2 жыл бұрын
ನಿಜ
@starkids4301
@starkids4301 2 жыл бұрын
Miss u appu sir
@raghaviprabhu9507
@raghaviprabhu9507 2 жыл бұрын
Howduu idhu kanasag bardha anstha idhe😔
@manjireearavindchafekar4404
@manjireearavindchafekar4404 2 жыл бұрын
Its a big loss...a gem of person like his great father .R I P..
@attitudebgmkannada2289
@attitudebgmkannada2289 2 жыл бұрын
9:40 touched my heart ❤️
@MkTainment
@MkTainment 2 жыл бұрын
ಪುಣ್ಯ ಜಾಸ್ತಿ ಆದರೆ ದೇವರು ಬೇಗ ಕರೆಸಿಕೊಳ್ಳುತ್ತಾನೆ😐😐
@sandy17ab
@sandy17ab 2 жыл бұрын
💯 crt bro nijaaaaaa
@hushet6875
@hushet6875 2 жыл бұрын
True
@manjunathas1560
@manjunathas1560 2 жыл бұрын
ಈಗಿನ ದಿನಗಳಲ್ಲಿ ದೃಷ್ಟ ರೆ ಆಯುಷ್ ಹೆಚ್ಚು ಪಡೆಯುತ್ತಿದ್ದಾರೆ, ದೇವರು ಒಳ್ಳೆಯವರನ್ನೇ ಬೇಗ ಕಳೆದುಕೊಳ್ಳುತ್ತಿದ್ದಾನೆ. ನಿಜಕ್ಕೂ ಬೇಸರದ ಸಂಗತಿ.
@sandy17ab
@sandy17ab 2 жыл бұрын
Miss yu Appu sir...💔💔💔🥺😭
@spurthisuppercmycontact1384
@spurthisuppercmycontact1384 2 жыл бұрын
Nija
@kavithakavi586
@kavithakavi586 2 жыл бұрын
How can we think without u Brother. I have seen ur films from ur young age. U are a rreal star and a good human being knowing all human values .we miss you bro 🙏🙏🙏😭😭😭
@drspinechiropracticclinic-8059
@drspinechiropracticclinic-8059 2 жыл бұрын
ಹೀಗಾಗಬಾರದಿತ್ತು ಎನ್ನುವುದನ್ನು ನಿಟ್ಟುಸಿರು ಬಿಡುವುದಷ್ಟೇ ನಮಗುಳಿದ ಭಾಗ್ಯ. ಶಕ್ತಿ ಕೊಡು ದೇವಾ 🙏🙏🙏🙏
@vinodgowda499
@vinodgowda499 2 жыл бұрын
😔😔😔 ಅಪ್ಪು ಸರ್ ತುಂಬಾ ಮಿಸ್ ಮಾಡಿಕೊಳ್ಳುತ್ತ ಇದೀವಿ ನೀವು ಇಲ್ಲದ ಈ ಕನ್ನಡ ರಾಜ್ಯೋತ್ಸವ ನಮಗೆ ಯಲ್ಲ ವ್ಯರ್ಥ 😔😔😔
@praveen_3825
@praveen_3825 2 жыл бұрын
ತುಂಬಾ ಅನ್ಯಾಯ ,ಅಪ್ಪು ಬಾಸ್ ನೀವ್ ಹೀಗ್ ನಮಗೆ ಅನ್ಯಾಯ ಮಾಡ್ಬಾರ್ದಿತ್ತು 😭😭😭😭
@missyouappuskabadagi7160
@missyouappuskabadagi7160 2 жыл бұрын
Miss you
@veereshbagalkoti1122
@veereshbagalkoti1122 2 жыл бұрын
ಹೌದು ಅಪ್ಪು‌ಸರ್ ನೀವು ಬಹಳಷ್ಟು ಅನ್ಯಾಯ ಮಾಡಿಬಿಟ್ರಿ😥😥😥
@thrivikramprabhu4241
@thrivikramprabhu4241 2 жыл бұрын
ಮತ್ತೊಮ್ಮೆ ಹುಟ್ಟಿ ಬನ್ನಿ. ಯಾವುದು ಸಹಾ ನಮ್ಮ ಹತೋಟಿಯಲ್ಲಿ ಇಲ್ಲಾ ಇದೇ ಸತ್ಯ. ಒಳ್ಳೆಯವರು ದೇವರಿಗೆ ಬೇಗ ಇಷ್ಟ ಇದು ಸುದ್ದಿ ನಿನ್ನೆ ಕಂಠೀರವ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ವಿಷಯ ನೋಡಿಯೇ ಶಾಕಿಂಗ್ ಆಗಿತ್ತು. ವಿಚಿತ್ರವಾದರು ನಿಜ. ಸಂಚಾರಿ ವಿಜಯ್ ಆಯ್ತು. ಚಿರು ಸರ್ಜಾ ಆಯ್ತು. ಜೀವನ ಪದ್ಧತಿ ಆಹಾರವೇ ಕಾರಣ. ಸಾವು ದೇವರ ಇಷ್ಟ. ಮಿಲಿಟರಿ ಅವರು ಸಹಾ ಜೀವನದ ಹಂಗು ಬಿಟ್ಟು ಹೋಗ್ತಾರೆ. ಜೀವನದ ಸತ್ಯ ಇದೇ. ಪುನೀತ್ ಅವರ ಗುಣಗಳಲ್ಲಿ ಒಂದಾದರೂ ನಾವು ಅಳವಡಿಸಿ ನಮ್ಮಲಿ ನಮ್ಮ ಹೃದಯದಲ್ಲಿ ಅವರನ್ನು ಇನ್ನೂ ಜೀವಂತ ಆಗಿ ಇಟ್ಟುಕೊಳ್ಳೋಣ. ಅವರು ನನ್ನ ಪಾಲಿಗೆ ಇನ್ನೂ ಜೀವಂತ. ಪಾರ್ಥಿವ ಶರೀರ ಬಿಟ್ಟು ಹೋಗಿ ಇರಬಹುದು. ವಿಧಿಯ ಆಟ. ಸತ್ಯ ಯಾವತ್ತೂ ಕಹಿ. ಎಸ್ಟೊಂದು ಅನ್ಯಾಯ ಮಾಡ್ತಾರೆ ಅಂತವರು ಇವರ ಬದಲು ಹೋಗಬಹುದಿತ್ತು. ದೇವರಿಗೆ ಇವರೇ ಇಷ್ಟ ಆದರೆ. 😭😭😭😭😭
@cinegalleryinkannada7146
@cinegalleryinkannada7146 2 жыл бұрын
Bro appu mdila a devru madirodu idu
@praveen_3825
@praveen_3825 2 жыл бұрын
@@cinegalleryinkannada7146 ಎಲ್ಲಿದಾನೆ ಬ್ರೋ ದೇವ್ರು ,ಒಳ್ಳೆಯವರನ್ನೆ ಕರ್ಕೋತನೆ
@spotpaymentchannel3794
@spotpaymentchannel3794 2 жыл бұрын
All Doctors Need more Research on Heart Disease 🙏🙏🙏🙏
@VinayKumar-nf6sd
@VinayKumar-nf6sd 2 жыл бұрын
yes I agree insteading of spending money on other useless schemes govt should concentrate on this
@lordindra1589
@lordindra1589 2 жыл бұрын
No it's because of today's third class food.we are eating poison not food.....
@higgsboson_77
@higgsboson_77 2 жыл бұрын
@@lordindra1589 exactly
@kgururajabhat5168
@kgururajabhat5168 2 жыл бұрын
Ninu doctor agu
@soloboi2687
@soloboi2687 2 жыл бұрын
@@kgururajabhat5168 😂
@sameerchilmattur2338
@sameerchilmattur2338 2 жыл бұрын
ದಯವಿಟ್ಟು ತಿಳಿಸಿ. 1. Ambulance ಯಾಕೆ call ಮಾಡ್ಲಿಲ್ಲ? Why he was shifted in car? 2. ಆಗ ambulance ಬರುವ ತನಕ ಕ್ಲಿನಿಕ್ ನಲ್ಲಿ CPR ಕೊಡಬಹುದಿತ್ತು. CPR is the preferred treatment for an asystolic condition. The most terrible news. Appu may peace be with u 🙏
@sunilm4713
@sunilm4713 2 жыл бұрын
ನಿಮ್ point of view ಅಲ್ಲಿ yean ಇದೇ ಅಂಥ heltira
@prashanthb.c8912
@prashanthb.c8912 2 жыл бұрын
Clinic inda vikram hospital is just 4-5 minutes far...They even reached Vikram hospital in 5 minutes but yen maadodhu Astrolage🥺😣
@sameerchilmattur2338
@sameerchilmattur2338 2 жыл бұрын
ನಾನು doctor ಅಲ್ಲ engineer, ಆದರೆ, ನಾನು certified for first aid. In such cases, it's important for the patient to be in a situation with maximum available care. If Appu was there waiting in the clinic for the ambulance, and then if he had an asystolic condition, CPR could have been given at the clinic or inside the ambulance. As a society its a failure. We all let down our dear ಅಣ್ಣಾವ್ರು and did not save his son 😥
@suhasks4733
@suhasks4733 2 жыл бұрын
Car alli maatadta idru appu avru anta heltidare...Asystole idre matadtara?🤦 CPR yella kodoke baralla matadta idare andre
@bhaskarhv2948
@bhaskarhv2948 12 күн бұрын
@@sameerchilmattur2338 its not in our hands, sorry to God not given just 100 breath. else he have lived. God not given him mnutes time,, rest all bulff
@mudasirpasha1803
@mudasirpasha1803 2 жыл бұрын
Appu. Sir... Evagaladru. Yeddeli. Sir. 🙏plz🙏
@pavitrapavitrasunkad9458
@pavitrapavitrasunkad9458 2 жыл бұрын
🙏😢💐ಯುವರತ್ನ ವೀರ ಕನ್ನಡಿಗ ನಿನಗೆ ಭಾವಪೂರ್ಣ ಶ್ರಾದ್ಧಾಂಜಲಿ 🙏
@unsettledsoul1027
@unsettledsoul1027 2 жыл бұрын
When time is over .. everything is over... remaining all is just a reason ..we just lost a Gem 💎💔
@priyamadhu7050
@priyamadhu7050 2 жыл бұрын
Correct
@goozy6389
@goozy6389 2 жыл бұрын
Exactly 😞
@sriranganathdesai9062
@sriranganathdesai9062 2 жыл бұрын
FACT !!
@malleshgadyalkanaddachanne3391
@malleshgadyalkanaddachanne3391 2 жыл бұрын
Yes madam
@user-pt5cc3cq4x
@user-pt5cc3cq4x 2 жыл бұрын
Acchaa baat madam.....
@kommusrinu571
@kommusrinu571 2 жыл бұрын
Still Iam not digesting😭 this truth Rip Puneeth Raj Kumar Brother 💔 Lord Jesus bless his spirit and keep with u🙏
@seraphinenoronhaseraphinen3246
@seraphinenoronhaseraphinen3246 2 жыл бұрын
ಯಾರು ನಂಬಲ್ಲ ರುದಯ ಅಪಘಾತ ಅಂದ್ರೆ
@seraphinenoronhaseraphinen3246
@seraphinenoronhaseraphinen3246 2 жыл бұрын
Banglore ಪಾತ್ರೆ ಅಂಗಡಿ hassan ಯಾರು ನಂಬಲ್ಲ heart ಅಟ್ಯಾಕ್ಟ್ ಅಂದ್ರೆ
@seraphinenoronhaseraphinen3246
@seraphinenoronhaseraphinen3246 2 жыл бұрын
ಹಸ್ಸನ್ ಜನ ಅಂಗಡಿ ಗಳು ಬಂದ್ ಮಾಡಿದ್ದಾರೆ
@vedavyaskamath4053
@vedavyaskamath4053 2 жыл бұрын
Clinic has every CCTV camera 🤳 videos but he is just not telling new things which are not true... Why the strains could not treated...🙁🙁🙁🙁
@gajananaacharya9042
@gajananaacharya9042 2 жыл бұрын
I wish these becomes a dream. Lv u appu🥰😭😭😭
@umavillagelife2
@umavillagelife2 2 жыл бұрын
ತುಂಬಾ ಅನ್ಯಾಯ ಅಪ್ಪು ಅವರ ಸಾವು... ಅವರ ಸಮಾಜ ಸೇವೆ ದೇವರಿಗೂ ಸಹಿಸಲಿಲ್ಲ ಅನ್ಸುತ್ತೆ....ವಿಧಿ ಆಟ ಬಲ್ಲವರಾರು....
@Ind865.
@Ind865. 2 жыл бұрын
ಅಪ್ಪು ನಿಮ್ಮ ನೆನಪು ಸದಾ ....ನಮ್ಮ ಹೃದಯದಲ್ಲಿ ಯಾವಾಗಲೂ ಇರುತ್ತೆ....ಕರ್ನಾಟಕದ ಪ್ರತಿ ಕುಟುಂಬದ ಪ್ರತಿ ಸದಸ್ಯನಿಗೆ ನಿಮ್ಮ ಸಾವಿನ ನೋವು ತುಂಬಾ ಕಾಡುತ್ತಿದೆ...
@sushilabhardwaj2244
@sushilabhardwaj2244 2 жыл бұрын
Thank u Mr.Jagan & Dr. Raman Ji too immensly for dis detailed narration. In now a days odd happenings I was in many doubts especially after d 'Birthday ' party. SORRY for dat statement. KANNADA FILM INDUSTRY 'S BIGGEST, HUGE LOSS, OF ONE OF D MOST DECENT,DIGNIFIED, KIND-HEARTED, HUMBLE SOUL A 'GEM' WHO DEPARTED @ SUCH A YOUNG AGE, HANDICAPPED ,CRIPPLED D INDUSTRY FOREVER. MAY UR SOUL, 'DARLING OF EVERY KANNADIGA', REST IN PEACE IN HEAVEN ALONG VD UR PARENTS.MAY MAA DURGA GIVE STRENGHT TO D BEREAVED FAMILY & FANS ALL OVER TO BEAR DIS IRREPLACABLE LOSS. JAI HIND , JAI KARNATAKA.Thank u TV9 Kannada.
@devrajnidigere2736
@devrajnidigere2736 2 жыл бұрын
ಆ ದೇವರು ಇಲ್ಲ ಎಂಬುವುದು ನಿಜವಾಯಿತು ಆ ದೇವರಿಗೆ ನನ್ನ ಧಿಕ್ಕಾರವಿರಲಿ. ಅಪ್ಪು ಸರ್ ಹೋಗಿಬರ್ತೀರ ಸರ್ 😢
@raghuhiriyur
@raghuhiriyur 2 жыл бұрын
Devaru illa andre dhikkara henge
@mahadevaswamy1108
@mahadevaswamy1108 2 жыл бұрын
@@raghuhiriyur kallu devru
@shankarpujari1783
@shankarpujari1783 2 жыл бұрын
Miss andarstaning devaru yavattu kelagade I roll a annodu Saab it agoyitu
@girishgiri7923
@girishgiri7923 2 жыл бұрын
ನಮ್ ಬಾಸ್ ನಾ ಮರಿಯೋಕೆ ಆಗಲ್ಲಾ ಬ್ರದರ್ 😢😢😢😢😢🙏🙏🙏
@devrajnidigere2736
@devrajnidigere2736 2 жыл бұрын
@@raghuhiriyur ಏನು ಹೇಳೋದು ಸರ್! ನನ್ನ ಮನಸ್ಸಿಗೆ ಅಷ್ಟು ನೋವಾಗುತ್ತಿದೆ, ನಮ್ಮ ಮನೆಯಲ್ಲಿ ಒಬ್ಬರು ಇಲ್ಲವಾದಷ್ಟೆ ಸೂತಕ ಆವರಿಸಿದೆ.😭
@varalakshmi947
@varalakshmi947 2 жыл бұрын
Ramashree clinic nali appu sir hogiro video na share madi sir pls how he was please share the video any how in your clinic camera is there ,pls share the video of appu sir
@shivappakushnoore5553
@shivappakushnoore5553 2 жыл бұрын
P
@ammusonu4061
@ammusonu4061 2 жыл бұрын
@@shivappakushnoore5553 5 "Bff t555t5r4
@kskannadagaming3857
@kskannadagaming3857 2 жыл бұрын
💔
@ravisagar8501
@ravisagar8501 2 жыл бұрын
Yakri ha tara vd yella beku.. Adna nodi innu janru bejar agoka..
@shakirrn2929
@shakirrn2929 2 жыл бұрын
Plz
@stevcinthi
@stevcinthi 2 жыл бұрын
feeling Sad,,,missing you sir,,,appu
@shree9647
@shree9647 2 жыл бұрын
People need to understand life is very fragile. When your time is up nobody can save you, medical science has limitations. Be humble live a simple life go with empty hand that's it
@anushivram
@anushivram 2 жыл бұрын
True, be simple. Live life to the most.
@smithapullal9691
@smithapullal9691 2 жыл бұрын
True
@kgururajabhat5168
@kgururajabhat5168 2 жыл бұрын
Very true
@mohsinahmedmoolur6809
@mohsinahmedmoolur6809 2 жыл бұрын
True words
@krishnamurthya5520
@krishnamurthya5520 2 жыл бұрын
True words
@fza6444
@fza6444 2 жыл бұрын
ECG strain and sweating was the main clue that MI might occur or it may not occur. He should have proactively got into the car with Puneeth to perform CPR thinking “what if something happens.” And he should have gone to nearest hospital where a defibrillator could have been used before further assessment and treatment. You never leave a patient to themselves with abnormal ecg at least for few hours, this is no matter how fit they are and how normally their vitals shows. He is not good at making critical decisions. If his clinic had an AED machine then he should have kept Puneeth in the clinic and asked his staff to call an ambulance. He should kept sudden cardiac arrest in mind in this situation. And if he was so close to the family knowing there is family history of cardiac issues, he should have monitored Puneeth’s vigorous workout routines and openly advised him to work out moderately, to go for regular ecg, stress test and CT scan. These things would have revealed any underlying cardiac issues. He should have had a heart to heart talk with Puneeth that age, body weight and other factors can have impact on the heart and moderation in everything takes priority as we age. If he had done the above no blame on the doc.
@srividyakumar4470
@srividyakumar4470 2 жыл бұрын
RIP Appu 😭😭😭 miss you your soul rest in peace 🙏🙏
@safetytraininghindustansaf1662
@safetytraininghindustansaf1662 2 жыл бұрын
Dr Ramana after knowing ECG pattern is variation he would have given sorbitrate or Aspirin then he could have saved his life
@venkateshgowda3595
@venkateshgowda3595 2 жыл бұрын
Surprised why he did not give Nitro, time is very important.
@prij8855
@prij8855 2 жыл бұрын
Ecg reading nalli variations idhmele, atleast loading dose tablets kottu, ambulance nalli Vikram hospital ge shift madidhre life save madbodhithu.. pure carelessness !!
@deea8897
@deea8897 2 жыл бұрын
Yes Asprin is first aid for heart attacks since decades , may be it was not clear in ECG it was just a variation , he should have given it though
@vishnaga9107
@vishnaga9107 2 жыл бұрын
I hate this dactor,why he cannot provide primary treatment before going to hospital,
@roshnispetgallery7571
@roshnispetgallery7571 2 жыл бұрын
yes sir true.appu died from negligence of this doctor..
@SnehaKulkarniK
@SnehaKulkarniK 2 жыл бұрын
Even just listening to this and losing the gem of a person is making us tear up. Such a disastrous news. May his soul Rest In Peace and give his family enough strength through these times and beyond. 🙏Om Shanti!
@lakshmiramachandra2985
@lakshmiramachandra2985 2 жыл бұрын
I really admire the anchor , he is very clear and right questions . May be Puneeth might have had clogged arteries , which this doctor is not explaining. A person can be exercising and and very good habits but was he given a check up every year. Anyways Rest In Peace!🙏
@anitam1133
@anitam1133 2 жыл бұрын
RIP 🙏🙏🙏😭 Miss you a lot Appu sir. ⭐⭐⭐⭐⭐
@abhilashvs674
@abhilashvs674 2 жыл бұрын
0
@JK-sl3lu
@JK-sl3lu 2 жыл бұрын
Poor first-aid ! Punit went to Vikram without ambulance and first treatment! Poor Medical treatment. Why oxygen was not given?
@kamalayadav3438
@kamalayadav3438 2 жыл бұрын
ದೇವರು ತುಂಬಾ ಕ್ರೂರಿ miss you appu sir😭
@vedavyaskamath4053
@vedavyaskamath4053 2 жыл бұрын
Devaranna nambidavaru Appu Kanri... Don't say Devaru kruri 🌝
@kishorekulkarni8258
@kishorekulkarni8258 2 жыл бұрын
Kamala Yadav Ondu hennagi devranna kroori anthiyalla swalpanu nachike aagalva ninna janmkke. Neenu dodda nijavada kroori.
@user-gl6dv9ju3c
@user-gl6dv9ju3c 2 жыл бұрын
Miss u boss😭
@richardbarnes4632
@richardbarnes4632 2 жыл бұрын
The interviewer is better than the Doctor. Looks like a very casual approach by the Doctor for a serious problem.
@shortandsweet7269
@shortandsweet7269 2 жыл бұрын
Yes, Idiot of a doctor, he should retire before he kills more people
@sameenaazeez8716
@sameenaazeez8716 2 жыл бұрын
May god hav mercy on his patients.
@santujadhav6280
@santujadhav6280 2 жыл бұрын
ಮುಗ್ದ ಹುಡುಗ ನಂತೆ ಇದ್ರು ಅಪ್ಪು ಅಣ್ಣಾ 😢😢
@vasanthmudakannanavar2435
@vasanthmudakannanavar2435 2 жыл бұрын
ಭಗವಂತ ಕರೆ ಬಂದು ಆಗಿದೆ ಅಷ್ಟೇ
@sunilm4713
@sunilm4713 2 жыл бұрын
Ninnamman bagavanthange ನಮ್ bosses bekitheno
@vladamirputinrussianpresid6700
@vladamirputinrussianpresid6700 2 жыл бұрын
@@sunilm4713 🤣
@nawaz1131
@nawaz1131 2 жыл бұрын
@@sunilm4713 respect god , god is great ,
@Vicky-fs3cp
@Vicky-fs3cp 2 жыл бұрын
ಸಾವು ಹೇಗೆ ಬೇಕಾದರೂ ಬರಬಹುದು ಜಿಮ್ ಗೆ ಹೋಗಿನೇ ಬರಬೇಕಂತಲ್ಲ ಇವತ್ತು ಸಾಯಲೇ ಬೇಕಂದ್ರೆ ಇದ್ರೆ ಮನೆ ಒಳಗೆ ಇದ್ರೂ ಬಂದೇ ಬರುತ್ತೆ .. Life is unpredictable 😥
@nagarajna964
@nagarajna964 2 жыл бұрын
Should not strain the body more than its capacity
@abhijithrao6903
@abhijithrao6903 2 жыл бұрын
I MISS U APPU SIR 😭😭😭😭😭
@sikandarshaikh6954
@sikandarshaikh6954 2 жыл бұрын
Man with golden heart ❤️💓
@viharibharadwaj7783
@viharibharadwaj7783 2 жыл бұрын
This person seems to be outdated and doesn't know the basics of first aid. If he sees abnormalities he suggested to go to hospital without giving basic treatment. Agreed with other comments. We won't get to see well balanced person like Puneet. We lost him because of this doctor ignorance.
@nishchithaalladasaiah6184
@nishchithaalladasaiah6184 2 жыл бұрын
Yes 100% ur ryt...
@prarthanag9418
@prarthanag9418 2 жыл бұрын
I totally agree Becz if he would hv met the right doc , ecg n echo n angiogram would hv done asap
@kusumakusuma5321
@kusumakusuma5321 2 жыл бұрын
Currect docter du tappu ede yaru avra family matadta ella
@kishorekulkarni8258
@kishorekulkarni8258 2 жыл бұрын
@@prarthanag9418 Doctor aarogya hakathare horathu aayushya hakokke aagolla. Paapa devrantha doctor mele goobe koorasokke adu kooda ondu hennagi nimage swalpanadru manaviyathe ilva😱 ayyo devre kapadabeku 🙏
@radhikajigaler7618
@radhikajigaler7618 2 жыл бұрын
Appu sir your the best really I can't imagine that so sad
@gkamalakannan3847
@gkamalakannan3847 2 жыл бұрын
ஆழ்ந்த இரங்கலை தெரிவித்துக் கொள்கிறேன் 😭😭😭🙏
@sumanhv6149
@sumanhv6149 2 жыл бұрын
So scary!! Fate! Very good discussion🙏🏻
@Chethandbl
@Chethandbl 2 жыл бұрын
was doctor performed any life saving procedures during golden hours? .. did he give any blood thinners to save him until he reaches the hospital?... need more clarity on this... such a nice guy, we lost him..
@harshurai3504
@harshurai3504 2 жыл бұрын
No bro, its different than normal heart attack, it is cardiac arrest ... It may not have golden hours
@Chethandbl
@Chethandbl 2 жыл бұрын
@@harshurai3504 may be, but he has not collapsed immediately, he could have been treated at hospital that's what my strong gut feeling is... Big loss...Hard to digest
@likeaphoenix6
@likeaphoenix6 2 жыл бұрын
Yes bro
@harshurai3504
@harshurai3504 2 жыл бұрын
@@Chethandbl ,, ha,, same bro,, it's very hard to digest
@laxmisogi9072
@laxmisogi9072 2 жыл бұрын
@@Chethandbl yes respected even I thought same .... Atleast they could treated with some medication until they reach hospital
@prashanthb94
@prashanthb94 2 жыл бұрын
Moral of this sad story is if anybody with issues related to heart and lungs, rush to your nearest specialty hospital rather than to clinics..bcoz these organs don't give you enough time..
@kishorekulkarni8258
@kishorekulkarni8258 2 жыл бұрын
Prashant B Neevu comment maadiddu sathya aadru yella bari nepa aste. Brahma likhitha thappisalu swathaha brahmanindanu 🙏🙏🙏
@bhaskarhv2948
@bhaskarhv2948 12 күн бұрын
u should have time to ive on earth else no one will ilve
@sureshpaul8
@sureshpaul8 2 жыл бұрын
Please close your clinic, when you are not equipped to handle emergencies. He wasted precious time visiting you. Sad we don’t have paramedics coming home during emergencies when dialed, we only get ambulance. God bless his humble soul.
@rekharekhaav8062
@rekharekhaav8062 2 жыл бұрын
Rip Appu sir💐🙏
@shivappanyamagoudar6552
@shivappanyamagoudar6552 2 жыл бұрын
ಅಪ್ಪು ಸಾವನ್ನು ಇನ್ನೂ ಅರಗಿಸಿಕೊಳ್ಳೋ ಕೇ ಆಗ್ತಾ ಇಲ್ಲ ತುಂಬಾ ಅನ್ಯಾಯ 😭
@rathnammamadhugiri8520
@rathnammamadhugiri8520 2 жыл бұрын
00000
@sudamm54
@sudamm54 2 жыл бұрын
lpl
@sudamm54
@sudamm54 2 жыл бұрын
0ĺl
@narayanareddy9758
@narayanareddy9758 2 жыл бұрын
@@sudamm54 dd÷eee÷e
@MuniKrishnappa-li3uc
@MuniKrishnappa-li3uc Күн бұрын
Sundar murthy 😢
@senseibabunatarajikobranch5233
@senseibabunatarajikobranch5233 2 жыл бұрын
What the use Puneeth Appu Sir came to your clinic you are giving the explanation very easily as a doctor you didn't do your job in a right Way Once his ECG is abnormal you didn't treatment him and send him to Vikram Hospital It's an negligence by you Doctor You are responsible for the loss of our Appu Puneet Sir
@goodfoodbyindu1831
@goodfoodbyindu1831 2 жыл бұрын
Rip sir ,Miss u Appu sir
@ernestdsilva3335
@ernestdsilva3335 2 жыл бұрын
Everyone here in this comment section has become a doctor. Miss you Appu. You were a gem for our state and the industry. Such a great man. Me and my mom are your biggest fan.💔
@80CGK
@80CGK 2 жыл бұрын
True I agree ☝️, and gives useless information, this had been done, that had been done??!! All nonsense. Only doctor knew what was going on and he did his best in doing his job.
@domnikkk1738
@domnikkk1738 2 жыл бұрын
@@80CGK and what did the doctor do? If you don't anything about cardiac arrest and what are the first aids given to the patient Pls don't talk about it, I insist 🙏 Pls go check the doctor's interview
@80CGK
@80CGK 2 жыл бұрын
@@domnikkk1738 you don’t have to insist, I know what is a cardiac arrest is? Everything in life will not go according to the books you read. Sometimes you have to react according to the situation. Doctor did his best with the availability what he had in clinic. Also, punit was very normal until he sat inside the car and was travelling to hospital 🏥.
@domnikkk1738
@domnikkk1738 2 жыл бұрын
@@80CGK then how did he die if he was normal
@domnikkk1738
@domnikkk1738 2 жыл бұрын
@@80CGK as a doctor that so called doctor of urs did not do anything other than just wasted puneeth's precious time that's it.
@saliankar
@saliankar 2 жыл бұрын
Since yesterday I have been looking into so many videos to know what exactly happened... This was a good coverage. Thanks 🙏🏼 Om Shanti Puneet. RIP 🙏🏼
@nageshgowda9085
@nageshgowda9085 2 жыл бұрын
Doctor don't act smartly you not given proper treatment after ECG indication,This is not sudden death this is absolutely pure negligence from you..
@murari527
@murari527 2 жыл бұрын
Yes
@girijahiremath7838
@girijahiremath7838 2 жыл бұрын
Ur right
@umaranims6548
@umaranims6548 2 жыл бұрын
YES, Doctor could have give life saver treatment then he could have arranged to send him for further treatment.
@vanias6473
@vanias6473 2 жыл бұрын
Yes. When Appu ' s health was so important this docotr might have advised him to go for immediate treatment. spoiled Punith's golden hour by simple ECG.
@richardpinto3189
@richardpinto3189 2 жыл бұрын
You will always remain in my heart alive
@venkataramanaiahr1657
@venkataramanaiahr1657 2 жыл бұрын
Miss u bos ,😭 Ramanarao sir vere good doctor
@bindusushmitha.l7593
@bindusushmitha.l7593 2 жыл бұрын
I miss you appu sir 😭😭😭💔💔💔 From kasaragod.
@e-lazyboyz2020
@e-lazyboyz2020 2 жыл бұрын
Due to this clinic doctor negligence it happened, he Daleyed puneeth after seeing strain in ECg.this doctor was very casual in clinic. He wasted puneeth golden minutes 😭, He used to consult free for appu , Later he used to ask appu to contribute 5lakh to 10lakh , Big scam doctor .
@JustJeshta
@JustJeshta 2 жыл бұрын
Yes even I felt same , if Puneeth would have gone vikram hospital directly from home he would have survive..
@e-lazyboyz2020
@e-lazyboyz2020 2 жыл бұрын
@@JustJeshta yes nandini 😭😭😭
@naveenshetty3863
@naveenshetty3863 2 жыл бұрын
In Google reviews ...almost negative comments about this clinic
@e-lazyboyz2020
@e-lazyboyz2020 2 жыл бұрын
@@naveenshetty3863 yes 😭, Wt to do, we lost a gem
@raveebn
@raveebn 2 жыл бұрын
What are you guys talking, please respect the humanity this doctor has, he did ECG so that he found the irregularity in his haert beat ! sent to bigger hospital immediatly. Please respect that. I understand your emotions unfortunate event.
@kannadathi555
@kannadathi555 2 жыл бұрын
Life is unpredictable 🙁😥 RIP app sir 🙁
@spandanaspandu5655
@spandanaspandu5655 2 жыл бұрын
Touched my heart
@Lohith_Logistics
@Lohith_Logistics 2 жыл бұрын
There are few points which may effected him that day . 1: yest night Puneeth slept late by 1am. 2: Think he worked 1hr gym, so unexpected strain happened in heart 3: if he got ambulance travel frm clinic to Vikram hosp, it would have been better to him So totaly it's bad luck for him that day 😔
@gomathydakshi8457
@gomathydakshi8457 2 жыл бұрын
True even i felt the same
@savemedicossavenature7628
@savemedicossavenature7628 2 жыл бұрын
The way he thought of diagnosis really amazing , hatts of you sir, your efforts matters lot ......🙏🙏
@srinivasas2206
@srinivasas2206 2 жыл бұрын
This doctor's license should be canceled.. he is unfit to become a doctor.
@tejasvibangalore8787
@tejasvibangalore8787 2 жыл бұрын
Why CPR was not initiated ?
@harishrangaswamy4378
@harishrangaswamy4378 2 жыл бұрын
E soole magan lincese cancell madi e loofar na jail gee haka beku
@radharamdasreddy5481
@radharamdasreddy5481 2 жыл бұрын
Any basic junior doctor would have done CPR and kept him in the clinic and called for a well equipped ambulance and shifted him or on call a team of doctors would have guided . It's very very clear puneeth sir could have been saved had his PHYSICIAN has done atleast basic CPR and called for a ambulance . No comments on this .
@sptraderrs8565
@sptraderrs8565 2 жыл бұрын
Rip🙏
@bindusushmitha.l7593
@bindusushmitha.l7593 2 жыл бұрын
Marli ba appu sir Imiss you.From kerala kasaragod.
@praful608
@praful608 2 жыл бұрын
11.01 he left home 11.15 to this person 11.45 reached Vikram hospital. this person failed for immediate action wasted a precious time
@sujatharaj8787
@sujatharaj8787 2 жыл бұрын
When Puniths brothers Shivraj and Raghavendraraj had the history of heart problems did the doctor recommend anytime to punith to have a check up to rule out genetic heart issues?
@praveenhebbal553
@praveenhebbal553 2 жыл бұрын
😭😭😭
@radha4615
@radha4615 2 жыл бұрын
True
@nikhilnikky5495
@nikhilnikky5495 2 жыл бұрын
This Doctor is Dumb
@ashapais24
@ashapais24 2 жыл бұрын
So sad 😔😭
@mohammedashfaquddin424
@mohammedashfaquddin424 2 жыл бұрын
Sir Neevu nijawaglu appu sir nu nodidru navu baray tv, cinema nalli nodidri aadray namma novu nimkinta jasti nay sir god bless and my prayers with there family always he didn't left us he always beat in our hearts god always take diamond's from earth appu sir is real diamond. Love you always we don't miss you you are always with us
@raghuveer.r2519
@raghuveer.r2519 2 жыл бұрын
Still can't believe 💔😭
@deea8897
@deea8897 2 жыл бұрын
Why was CPR not given immediately on route when Appu collapsed as vikram hospital said he was brought dead..i wish the anchor asked this question
@lathakl6802
@lathakl6802 2 жыл бұрын
Bagavantha ಏಕೆ ಹೀಗೆ ಮಾಡಿದೆ
@sudhagowda4647
@sudhagowda4647 2 жыл бұрын
Not bought it's brought
@deea8897
@deea8897 2 жыл бұрын
@@sudhagowda4647i know it was a typo error
@famous5693
@famous5693 2 жыл бұрын
Good question, but no answer. Coward fellow
@vibvabsimsam4753
@vibvabsimsam4753 2 жыл бұрын
ಪುನೀತ್ ಅಭಿಮಾನಿ ಬಳಗ ಮತ್ತು ಸಮಸ್ತ ಜನ ಕರ್ನಾಟಕ ರಾಜ್ಯ ಕೆ demand ಮಾಡಿ : 1. Region and population based ambulance service (for every ward/hobli) 2. Highly equipped ambulance and well trained ambulance staff not just drivers. 3. Population and region based emergency hospitals (not allocating all hospitals in one area or road)
@santhoshkumar-sg2vm
@santhoshkumar-sg2vm 2 жыл бұрын
We are missing a lot ಓಂ ಶಾಂತಿ 🙏🙏🙏
@keerthanm6386
@keerthanm6386 2 жыл бұрын
Appu boss 😭🥺💔
@sundarlucky2043
@sundarlucky2043 2 жыл бұрын
Great human kannada cinema industry best dancer no more RIP appu sir 😢 😭 🙏 💔
@SunilPatil-hs8wd
@SunilPatil-hs8wd 2 жыл бұрын
Nice questions asked. We miss you Appu sir
@afreenk4825
@afreenk4825 2 жыл бұрын
Why did the doctor miss the golden time of giving him medicine then & there? How many people have died on the way to a hospital?
@9963790809
@9963790809 2 жыл бұрын
Exactly he failed to do the CPR or forget to give the asprin tablet immediately, he would've not sent him through his car, fully equipped ambulance sud be used at this point of time.... Someone should close his dabba clinic
@kannadaallserialupdate9544
@kannadaallserialupdate9544 2 жыл бұрын
@@9963790809 I think doctor looks killer
@susrijambagi
@susrijambagi 2 жыл бұрын
@@kannadaallserialupdate9544 Bro you serious man? Dr. Ramana Rao is a Padma Shri winner. He has contributed to too many charities. So definitely not a killer Mr. AJ. Please get your stats and facts right brother.
@kannadaallserialupdate9544
@kannadaallserialupdate9544 2 жыл бұрын
@@susrijambagi see bro he would have given spot medicine to survive the appu but not
@harshitakshatriya
@harshitakshatriya 2 жыл бұрын
@@kannadaallserialupdate9544 what to do ntg is in our hand😞😞😞
@jayammaarokia1680
@jayammaarokia1680 2 жыл бұрын
Punith,God bless your soul ,we pray for you Always .Jesus is with you. Because you are very good person.pray for Karnataka and Bengaluru.
@kallumalipatil6228
@kallumalipatil6228 2 жыл бұрын
We really miss you sir
@Bossism077
@Bossism077 2 жыл бұрын
No words
@hanamanthtejamane1677
@hanamanthtejamane1677 2 жыл бұрын
Miss u annaji.... 🙏🏼😢😭
@veerareddy6576
@veerareddy6576 2 жыл бұрын
ಮರೆಯದ ಮಾಣಿಕ್ಯ🙏🙏🙏🙏
@shaheenashareef9169
@shaheenashareef9169 2 жыл бұрын
When the time comes we have to leave this world.. others and all just reason for death... But honest persons will go early to god.. that's the fact in all over the universe.. we will always remember his good deeds and follow the same.. may god bless everyone. Ameen
@sowmyasowmya5233
@sowmyasowmya5233 2 жыл бұрын
Sorry to hear , very sad ,cant digest tilll date 😭😭
@psnpsn4499
@psnpsn4499 2 жыл бұрын
I love you appu sir 😔😔😔😔😔😔
@adiXInsta007
@adiXInsta007 2 жыл бұрын
RIP Appu SIR 😔 😢 😭
@kannadajanapadadsong
@kannadajanapadadsong 2 жыл бұрын
😍😭🙏😭😍 Miss you ಅಣ್ಣಾ 😭😍
@naresh7112
@naresh7112 2 жыл бұрын
Appu why u left us, my mind fully your smile face, whole world yours feelings, everyone missing u lot, lovely person, you hurted all, and left us, there is no title to you, more than all, you took father name, more over the him, first when I heard, I never believed, but later I got tears, nice person why God took him so early, being good doing good things, helping poor people, no one will achieve you like you did good to society,
@rajeshwaritanushree5483
@rajeshwaritanushree5483 2 жыл бұрын
Rip sir
@AkvilExperiment
@AkvilExperiment 2 жыл бұрын
9:40 heart touching feel and miss you appu 😭😭😭
@BindusPoint
@BindusPoint 2 жыл бұрын
Thank you Doctor for sharing these details.
@bindusushmitha.l7593
@bindusushmitha.l7593 2 жыл бұрын
I miss you appu sir .💔💔💔😭😭😭 . Nanu appu abimani kasaragod kerala.
@swarna1998
@swarna1998 2 жыл бұрын
Really very sad news RIP Appu
@sunilnv1465
@sunilnv1465 2 жыл бұрын
Rip appu sir Sir nim interview thumba chenngithu sir 🙏
@VenuGopal-br3xy
@VenuGopal-br3xy 2 жыл бұрын
Mr.Raman...It's sudden cardiac death......Punit came to ur hospital at a right time....even though if u know d ECG is abnormal..then y u should sent him to other hospital? U can call cardiac specialist in ur hospital to treat him faster....or u can give him CPR or shock treatment if Punit goes into unconscious...it's a very common treatment for d cardiac arrest... I think ...u skip from ur responsibility...to treat Punit properly n sent him to other hospital. Xmly angry on Dr.Raman
@Deviloo0o7
@Deviloo0o7 2 жыл бұрын
😭😭
@sanjeevkumarnadukar9098
@sanjeevkumarnadukar9098 2 жыл бұрын
ಯಾವುದಾದರು ಒಂದು ಗುಳಿಗೆ ಕೊಡಬಹುದಿತಲ್ಲವಾ ಸರ್.ವಿಧಿಯ ಆಟ ನಾವು ಒಬ್ಬ ಒಳ್ಳೆಯ ನಟನ ಜೊತೆಯಲ್ಲಿ ಮಹಾ ಮಾನವತಾ ವ್ಯಕ್ತಿಯನ್ನು ಕಳಕೊಂಡಿದ್ದೇವು ಸರ್. ತುಂಬಾ ದುಃಖವಾಗುತ್ತಿದೆ ಸರ್.
@vlogger7192
@vlogger7192 2 жыл бұрын
Good interview, thank u doctor sir,
News Headlines 5 Minutes 21 Headlines | 15-05-2024 | @newsfirstkannada
6:26
Зу-зу Күлпәш. Стоп. (1-бөлім)
52:33
ASTANATV Movie
Рет қаралды 813 М.
顔面水槽がブサイク過ぎるwwwww
00:58
はじめしゃちょー(hajime)
Рет қаралды 92 МЛН
didn't want to let me in #tiktok
00:20
Анастасия Тарасова
Рет қаралды 9 МЛН
Зу-зу Күлпәш. Стоп. (1-бөлім)
52:33
ASTANATV Movie
Рет қаралды 813 М.