ಪ್ರವಚನಕಾರರಿಂದಲೂ ಸಿಗದ ಸಾಂತ್ವನ ಮತ್ತು ಸೋತಾಗ ಎದ್ದು ನಿಲ್ಲಿಸುವ ಶಕ್ತಿ ಈ ಹಾಡಿನಲ್ಲಿದೆ. ಬರೆದವರಿಗೂ ನೈಜವಾಗಿ ಅಭಿನಯಿಸಿದವರಿಗೂ ಕೋಟಿ ಪ್ರಣಾಮಗಳು🙏
@roopabs34222 жыл бұрын
Wow 👌 song👌👌👌👌👌
@deepu68512 жыл бұрын
ಮಲ್ಲಿಗೆ, ನಿನ್ನೊಂದಿಗೆ ನಾನಿಲ್ಲವೇ ಸದಾ ಸದಾ ಸದಾ ಈ ಕಂಗಳು ಮಂಜಾದರೆ, ನಾ ತಾಳೆನು, ಭಯ ಬಿಡು ಸದಾ ನಿನ್ನಾ ನೋವು ನನಗಿರಲಿ, ನೆಮ್ಮದಿ ಸವಿ ನಿನಗಿರಲಿ, ಸದಾ ಕಾಯುವೆ .......... ಓ ಮಲ್ಲಿಗೆ, ನಿನ್ನೊಂದಿಗೆ ನಾನಿಲ್ಲವೇ ಸದಾ ಸದಾ ಸದಾ ಹೋದೋರೆಲ್ಲ ಒಳ್ಳೆಯವರು ಹರಸೋ ಹಿರಿಯರು ಅವರ ಸವಿಯ ನೆನಪು ನಾವೇ ಉಳಿದ ಕಿರಿಯರು ನಿನ್ನ ಕೂಡ ನೆರಳ ಹಾಗೆ ಇರುವೆ ನಾನು ಎಂದು ಹೀಗೆ , ಒಂಟಿಯಲ್ಲ ನೀ....... ಓ ಮಲ್ಲಿಗೆ, ನಿನ್ನೊಂದಿಗೆ ನಾನಿಲ್ಲವೇ ಸದಾ ಸದಾ ಸದಾ ನಾಳೆ ನಮ್ಮ ಮುಂದೆ ಇಹುದು ದಾರಿ ಕಾಯುತ ದುಃಖ ನೋವು ಎಂದೂ ಜೊತೆಗೆ ಇರದು ಶಾಶ್ವತ ಭರವಸೆಯ ಬೆಳ್ಳಿ ಬೆಳಕು ಹುಡುಕಿ ಮುಂದೆ ಸಾಗಬೇಕು, ಧೈರ್ಯ ತಾಳುತಾ ಓ ಮಲ್ಲಿಗೆ, ನಿನ್ನೊಂದಿಗೆ ನಾನಿಲ್ಲವೇ ಸದಾ ಸದಾ ಸದಾ ನಿನ್ನಾ ನೋವು ನನಗಿರಲಿ, ನೆಮ್ಮದಿ ಸವಿ ನಿನಗಿರಲಿ, ಸದಾ ಕಾಯುವೆ .......... ಓ ಮಲ್ಲಿಗೆ, ನಿನ್ನೊಂದಿಗೆ ನಾನಿಲ್ಲವೇ ಸದಾ ಸದಾ ಸದಾ
@devarajusp5663 Жыл бұрын
Super 👌
@siddhuburali1511 күн бұрын
Thank you so much for th the lyrics
@ramakrishnakhetavath72664 жыл бұрын
ಭಾವನೆ ಗಳಿಗೆ.... ಸ್ಪಂದಿಸುವರಿಗೆ ಈ ಹಾಡು ಯಾವಾಗ್ಲೂ ಇಷ್ಟ ಆಗುತ್ತೆ... ಅರ್ಥ ಗರ್ಬಿತ ಸಾಲುಗಳು.....🙏
@sheelasheela7443 жыл бұрын
Yes sir this is one of my favourite song 👌
@rajeshwarinaik35542 жыл бұрын
🙏nija❤️
@jeevithajeevitha48503 жыл бұрын
ಜೀವನದಲ್ಲಿ ನೋವು ತುಂಬಿದ ಮನಕ್ಕೆ ಈ ಹಾಡು ಸ್ಪೂರ್ತಿ😭😭😭☹ I MISS U APPA😭😭😭
@mallikarjunhavialmath66406 жыл бұрын
ಭಾವನೆಗಳು ಇಲ್ಲದೆ ಪ್ರೀತಿ ಇಲ್ಲ ಭಾವಪೂರಿತ ಹಾಡು ಹೃದಯ ಮುಟ್ಟುವ ಹಾಡು ಸೂಪರ್
@tejuteju78294 жыл бұрын
Yes really true
@mallikarjunhavialmath66404 жыл бұрын
@@tejuteju7829 Tq
@gurun26623 жыл бұрын
Happy
@SunithaSunitha-kq6et3 жыл бұрын
@@tejuteju7829 ij
@Abhi199953 жыл бұрын
ಹೊದೊರೆಲ ಒಳ್ಳೆಯವರು ಹರಸೋ ಹಿರಿಯರು ಅವರ ಸವಿಯ ನೆನಪು ನಾವೇ ಉಳಿದ ಕಿರಿಯರು Miss You so much Appu sir💔 💛❤🌎
@chandukushi75885 жыл бұрын
ಇ ಹಾಡು ಕೇಳಿದರೆ ನನ್ನ ತಂದೆ ನೆನಪಿಗೆ ಬರತ್ತರೆ... Miss u so much appa😢
@CTipanatagi3 жыл бұрын
2020 ಅಲ್ಲ 20020 ಆದ್ರೂ ಈ ಹಾಡು evergreen.....
@umeshkavya87516 жыл бұрын
ಹೊದೊರೆಲ್ಲಾ ಒಳ್ಳೆಯವರು ಹರಸೋ ಹಿರಿಯರು.... ಎಂತಹ ಅದ್ಭುತ ಸಾಲುಗಳು...
@lakshmilakki30015 жыл бұрын
Yes
@ramakrishnaswami73315 жыл бұрын
Nice lyrics
@sanjuawati46315 жыл бұрын
yes
@mohinsupersong33535 жыл бұрын
Super sang
@mithunwiki53344 жыл бұрын
👌
@ಅಚ್ಚರಿ-ಸ8ಘ3 жыл бұрын
ನನ್ನ ಬಾಲ್ಯದಲ್ಲಿ ಕೇಳಿದ್ದೆ ಆಗ ನನಗೆ ಅಂದಾಜು ಪ್ರೈಮರಿ ಶಾಲೆ ಲಿ ಒಡ್ತಿದ್ದೆ ಈಗ ಸಾಹಿತ್ಯದ ಅರ್ಥ ಆಯ್ತು, ಏನೇ ಆದ್ರೂ ಹಳೆ ಹಾಡುಗಳು ಏನೋ ಅರ್ಥ ಭಾವನೆ ತೃಪ್ತಿ ನೆನಪು ಜೀವನದ ಘಟ್ಟ ಗಳು ಎಲ್ಲ ಒಟ್ಟೆಗೆ ನಮ್ಮ ನಮ್ಮ ಚಲನಚಿತ್ರ ಬರ್ತದಿ ... ಜೈ ಕನ್ನಡ ಜೈ ಭಾರತ್
@vinodrajav43655 жыл бұрын
ನಾನು ಜೀವನದಲ್ಲಿ ತುಂಬಾ ಬೇಜಾರ್ ಆಗಿದ್ದಾಗ ಹಾಗೂ ನಿರಾಸೆಯ ಸಂದರ್ಭದಲ್ಲಿ ಈ ಹಾಡನ್ನು ಕೇಳಿದರೆ ಮನಸ್ಸಿಗೆ ಏನೋ ಒಂದು ಸಮಾಧಾನ ನಿಜಕ್ಕೂ ಈ ಹಾಡಿನ ಉದ್ಭವಕ್ಕೆ ಕಾರಣರಾದ ಸಾಹಿತ್ಯ ಸಂಗೀತ ಹಾಗೂ ಗೀತರಚನೆ ಹಿಂದಿರುವ ಎಲ್ಲರಿಗೂ ನನ್ನ ನಮಸ್ಕಾರ
@maheshm42805 жыл бұрын
ರಮೇಶ್ ಚಂದ್ರ ........ಸದಾ ಸದಾ.... great
@arunaprakasha41142 жыл бұрын
Ramesh Chandra's voice in pallavi OK. But in charana, when the song moves to a higher pitch, his voice doesn't match with BGM instrument, which is very melodious. He is finding difficulty with high pitch. Perhaps, the composer agrees with my coment.
@thippeswamythippeswamy97407 жыл бұрын
ನನಗೆತುಂಬಾಬೇಜಾರಾದಾಗ ಈಹಾಡುಕೇಳಬೇಕೆನಿಸುತ್ತದೆ ಹಾಗಕೇಳ್ತಿನಿ ತುಂಬಾ ಮೆಮೋರಿಬಲ್ ಸಾಂಗ್ ಲವ್ಯೂಸಾಂಗ್
@harishhari43236 жыл бұрын
Super
@suparmovichandra13764 жыл бұрын
O supar
@ShrikanthKM2 жыл бұрын
Feeling sad for not recognizing the great singer Sri Ramesh Chandra. He learnt singing song on his own without knowledge of classical music. A great achievement!!! Uploader of this music. PLEASE ADD THE NAME OF THE SINGER IN THE SONG AND RESPECT THEM!
@usdmath2 жыл бұрын
Yes ..sadly Sri Ramesh Chandra has not been duly recognized. I searched his name after watching Sihi Kahi Chandru's Bombaat bhojana
@chaluvavenkateshc34716 жыл бұрын
ನನ್ನ ಜೀವನದಲ್ಲಿ ಇಷ್ಟ ಪಟ್ಟ ಮೊದಲ ಹುಡುಗಿ ನೀನು.ನೀನು ನನಗೆ ಸಿಕ್ಕಿದ್ದರೆ ಹೀಗೆ ನೋಡ್ಕೊಳ್ಳುತ್ತಿದ್ದೆ.ಅಂದ ಚೆಂದ ಹತ್ತು ವರ್ಷ,ಹದಿನೈದ್ವರ್ಷ.ಆಮೇಲೆ ಪ್ರೀತಿನೆ ಕೊನೆವರೆಗು ಉಳಿಯೋದು.ದಿನ ನಾನು ನಿನ್ನ ನೆನಪಿಸಿಕೊಳ್ತೀನಿ ಒಂದು ದಿನನಾದ್ರು ನೀನು ನನ್ನ ನೆನಪಿಸಿಕೊಂಡಿದ್ದೀಯ "KRH" ನಿಷ್ಕಲ್ಮಷವಾದ ಮನಸ್ಸಿನಿಂದ ಹೇಳುತಿದ್ದೀನಿ ನೂರು ವರ್ಷ ಸುಖವಾಗಿ ಬಾಳು ಜಾಣೆ.
ಓ ಮಲ್ಲಿಗೆ, ನಿನ್ನೊಂದಿಗೆ ನಾನಿಲ್ಲವೇ ಸದಾ ಸದಾ ಸದಾ ಈ ಕಂಗಳು ಮಂಜಾದರೆ, ನಾ ತಾಳೆನು, ಭಯ ಬಿಡು ಸದಾ ನಿನ್ನಾ ನೋವು ನನಗಿರಲಿ, ನೆಮ್ಮದಿ ಸವಿ ನಿನಗಿರಲಿ, ಸದಾ ಕಾಯುವೆ .......... ಓ ಮಲ್ಲಿಗೆ, ನಿನ್ನೊಂದಿಗೆ ನಾನಿಲ್ಲವೇ ಸದಾ ಸದಾ ಸದಾ ಹೋದೋರೆಲ್ಲ ಒಳ್ಳೆಯವರು ಹರಸೋ ಹಿರಿಯರು ಅವರ ಸವಿಯ ನೆನಪು ನಾವೇ ಉಳಿದ ಕಿರಿಯರು ನಿನ್ನ ಕೂಡ ನೆರಳ ಹಾಗೆ ಇರುವೆ ನಾನು ಎಂದು ಹೀಗೆ , ಒಂಟಿಯಲ್ಲ ನೀ....... ಓ ಮಲ್ಲಿಗೆ, ನಿನ್ನೊಂದಿಗೆ ನಾನಿಲ್ಲವೇ ಸದಾ ಸದಾ ಸದಾ ನಾಳೆ ನಮ್ಮ ಮುಂದೆ ಇಹುದು ದಾರಿ ಕಾಯುತ ದುಃಖ ನೋವು ಎಂದೂ ಜೊತೆಗೆ ಇರದು ಶಾಶ್ವತ ಭರವಸೆಯ ಬೆಳ್ಳಿ ಬೆಳಕು ಹುಡುಕಿ ಮುಂದೆ ಸಾಗಬೇಕು, ಧೈರ್ಯ ತಾಳುತಾ ಓ ಮಲ್ಲಿಗೆ, ನಿನ್ನೊಂದಿಗೆ ನಾನಿಲ್ಲವೇ ಸದಾ ಸದಾ ಸದಾ ನಿನ್ನಾ ನೋವು ನನಗಿರಲಿ, ನೆಮ್ಮದಿ ಸವಿ ನಿನಗಿರಲಿ, ಸದಾ ಕಾಯುವೆ .......... ಓ ಮಲ್ಲಿಗೆ, ನಿನ್ನೊಂದಿಗೆ ನಾನಿಲ್ಲವೇ ಸದಾ ಸದಾ ಸದಾ
@chethanvacharya45296 жыл бұрын
Nic
@bsprasad36785 жыл бұрын
Thank you verymuch sir
@sampathkumarsampathkumar29305 жыл бұрын
Hi I am also SAMPATH KUMAR
@HemaLatha-pn8sn5 жыл бұрын
Very suuuuuuuuper song👌👌👌👌
@manjunathpatil91985 жыл бұрын
Thank you brother
@veereshbariganti29335 жыл бұрын
ನನ್ನವಳನ್ನು ಸದಾ ನೆನಪಿಸುವ ಹಾಡು ನಾನು ಪ್ರತಿ ದಿನ ಇಷ್ಟಪಟ್ಟು ಕೇಳುವ ನನ್ನವಳ ಮನದ ಹಾಡು.....ಸದಾ ಸದಾ ಅವಳೇ ನನ್ನ ಉಸಿರು......
@sahebagoudareddy18996 жыл бұрын
ಯಾಕೋ ಏನೋ ಗೊತ್ತಿಲ್ಲ. ನಮ್ಮ ಆತ್ಮೀಯ ಗೆಳೆಯನಿಗೆ ಬಲು ಇಷ್ಟವಾದ ಹಾಡು ಇದು. ಹೋದ್ರೂ ಬಂದ್ರೂ ನಿಂತ್ರೂ ಇದೆ ಹಾಡು ...👏👏
@suparmovichandra13764 жыл бұрын
O supar
@lingarajtschandrashekhar40643 жыл бұрын
ಅವರನ್ನ ಅರ್ಥ ಮಾಡಿಕೊಂಡಿರೋ ನೀವು ಸಹ ಉತ್ತಮ ಸ್ನೇಹಿತ
@nolaw98805 жыл бұрын
This stands as one of the Best Kannada songs forever ... Haleya nenapugalannu mathu nanna baalyavannu nenapiso haadu...
@Buddhapriyaistamaarga19943 жыл бұрын
ಓ ಮಲ್ಲಿಗೆ ನಿನ್ನೊಂದಿಗೆ ನಾನಿಲ್ಲವೇ...!hodorella ಒಳ್ಳೆಯವರು 💞
@bhanukr64396 жыл бұрын
My favorite song 👌👌👌👌daily one time adru kelbeku, kelde edre Nidryne baralla....
@raghushettyshetty37826 жыл бұрын
BHANU KR howda... waww super frnd nivu ... nimge yak istond ishta e haadu anta kelbahuda bhanu
@shantuambali42795 жыл бұрын
BHANU KR good
@vinodraj50755 жыл бұрын
S
@sangappakumbar19925 жыл бұрын
@@shantuambali4279 houda 😭😭
@nagarathnaa41283 жыл бұрын
👍👍👍👍👍👍👍👍👍👍
@ksakashkumar4 жыл бұрын
ನಿನ್ನಾ ನೋವು ನನಗಿರಲಿ ನೆಮ್ಮದಿಯ ಸವಿ ನಿನಗಿರಲಿ ಸದಾ ಕಾಯುವೆ... 💚❤
@pradeedoddaiah7856 жыл бұрын
ಅದ್ಬುತ ವಾದ ಗಾಯನ. ಎಂಥ ಅರ್ಥಪೂರ್ಣವಾದ ಹಾಡು.... ಕವಿಗೊಂಧು ನನ್ನ ನಮನ
@pavitranaik43013 жыл бұрын
O malig ಸೂಪರ್ ಲಿರಿಕ್ಸ್ ❤️ v ಮನೋಹರ್ sir ಸೂಪರ್ ❤️😭👍ಇತರ ಅದ್ಬುತವಾದ ಅರ್ಥ ಬರಿತವಾದ ಲಿರಿಕ್ಸ್ ಮಾತೇ ಮೂಡಿ ಬರಲಿ🙏
@munnadas82104 жыл бұрын
Rameshchandra is a great Singer. O mallige & Malagu Malagu chaarulathe ... these both songs r my fvrt. I wish Ramesh ji to get more chance to sing in future.
@santhusanthu79376 жыл бұрын
ಓ ಮಲ್ಲಿಗೆ ಹೂ ಏನೋವು ಸಾಂಗ ಕೊಳೂಕೆ ತುಂಬಾ ಇಷ್ಟವಾದ ಹಾಡು ಹುಟ್ಟಿದ ಒಬ್ಬ ವ್ಯಕ್ತಿಯ ಜೀವನ ಪೂರ್ತಿ ಪಾಠ ಕಲಿಸುವ ಕಾವ್ಯ ನನಗೆ ತುಂಬಾ ಇಷ್ಟವಾದ ಹಾಡು
@dundeshdoddur85216 жыл бұрын
I have no words to give a compliment to this song.... Amaging lyrics as well as music. Hat's up to composer and whole team to gave such this music....
@ashadruva62766 жыл бұрын
ತುಂಬಾ ನೋವಾದಾಗ ಕೇಳಬೇಕು ಎನ್ನಿಸುವ ಹಾಡು
@bhoomikas12396 жыл бұрын
One of the melodious song given by V MANOHAR SIR heads off to u👌🎶🎶🎶🎶❤...
@channabasappa32405 жыл бұрын
My fev song
@prakashprakashbv50844 жыл бұрын
ಭಾವನೆಗಳ ಮಾಹಾಪುರವೇ ಇರುವ ಮೌನಕ್ಕೆ ಕರೆದೊಯ್ಯುವ ಹಾಗೂ ಸದಾಕಾಲ ಉಳಿಯುವ ಹಾಡಾಗಿದೆ
@deepakcm4099 жыл бұрын
One of the greatest voice of kannada film industry . . but not recognised . . hats off to ramesh chandran . . . Great voice . . Great song . .
@truthseeker23277 жыл бұрын
deepak cm yes good and melodious voice
@raghuhn73976 жыл бұрын
Super
@manoharap.m81056 жыл бұрын
Feeling repeted
@chaluvavenkateshc34716 жыл бұрын
Yes your right sir Ramesh Chandra sir best singer
@Devaraj5236 жыл бұрын
yes really
@ರವೀಂದ್ರಹೊನವಾಡ6 жыл бұрын
ಕನ್ನಡದ ಉತ್ತಮ ಹಾಡುಗಳಲ್ಲಿ ಇದೂ ಒಂದು. ಶ್ರಮಿಸಿದವರಿಗೆ ನಮನಗಳು 💐🙏💐
@Mohan-ln9gn7 жыл бұрын
It's not just a song ..It's a true feelings of heart .. and a strong assurance to the disappointed heart by a loving n caring heart ..
@rudreshsri77378 ай бұрын
ಸಯ್ಬೇಕು ಅನ್ಕೊಂಡೋರು ಒಂದ್ಸಲ ಈ ಸಾಂಗ್ ಕೇಳಿದ್ರೆ,,100/ಬದುಕಬೇಕು ಅನ್ನೋ ತೀರ್ಮಾನ ಮಾಡಿ ಬದುಕ್ತಾರೆ...❤❤❤❤❤
@shashidharachinnu41635 жыл бұрын
Old songs are priceless, we can't comment
@sampathkumar.r47778 жыл бұрын
ನೋವಿನಲ್ಲಿರುವ ಮನಸ್ಸು ಕೂಡ ಈ ಗೀತೆ ಕೇಳುಬೇಕು ಎನ್ನುವಷ್ಟು ಅತ್ಯದ್ಬುತ ಗೀತೆ.
@rajivmagal11666 жыл бұрын
Mesmerizing voice of Ramesh Chandra! It is in fact an addiction to listen to his song 'O mallige'
@SunilKumar-ok9te3 жыл бұрын
E song all time favourite song nan e song kelidre nan balya nenapaguthe nan evaga delhili idini e song kelidre nan Karnataka nan uru nenapaguthe I love Kannada songs
@Shashidharptl9 жыл бұрын
what a wonder words connection I love it tnks for such a wonderful song
@vanisuresh37442 жыл бұрын
Very meaningful & heart touching song 👌👌my favourite song always..... I really feel good, calm whenever I listening this song.
@chethanjn-qf7if4 жыл бұрын
Yes so beautiful meaning lyriced song. And beautiful toned with best music still @2020 & in future
@vridhiacademy25092 жыл бұрын
ತುಂಬಾ ಒಳ್ಳೆ ಹಾಡು ..ಆದ್ರೆ ನಿಮ್ಮ ಚಾನೆಲ್ ವಿವರ ದಲ್ಲ್ಲಿ ಈ ಹಾಡು ಹಾಡಿರುವ ಉತ್ತಮ ಗಾಯಕ ರಮೇಶ್ ಚಂದ್ರ ,, ನಟಿಸಿದ ಉತ್ತಮ ನಟ ಕುಮಾರ್ ಗೋವಿಂದ್ ಹೆಸರು ಇಲ್ಲವೇ ಇಲ್ಲ. 😊
@kumarm19516 жыл бұрын
ಅಂದಿಗೂ ಇಂದಿಗೂ ಎಂದೆಂದು ಮರೆಯದ ಹಾಡು ಇದು
@umeshals89273 жыл бұрын
Ooh my god ! Entha song manasu hagura aythu
@Guruprasad-wm6uv3 жыл бұрын
Loved it very much,,, my parents forced me to put this song and after I also became this songs fan.. 🥰😍
@abhishekabhi4890 Жыл бұрын
2023 ರಲ್ಲಿ ಕೇಳೋಕೆ ಯಾರು ಬಂದಿದ್ದಿರ ಫ್ರೆಂಡ್ಸ್
@narayanpraveen2275 Жыл бұрын
Me
@madhusudanm65298 ай бұрын
2024😂
@manu23024 жыл бұрын
Anyone in 2020 In this corona time l😇❣
@gopalsavalasanga83245 жыл бұрын
Novu adaga nanu ide song keluve aga nanna manasu hagura i like this song 🎶🎤🎵🎵🎵🎵🎵🎵🎵🎵🎵🎵tanks
@JAGADEESH2984 жыл бұрын
Hands off sir v manohar sir great song and briliyant actor Kumar govind nevela sandalwood ge kanike
@vinaykumarhlaxmeshwaramath16533 жыл бұрын
2021 e song beautiful lyrics... meaning full song...tq Dr.Shiddalingay sir
@bhageshhugar8303 жыл бұрын
Very meaningful song super V Manohar sir hat's off u
@jagadeeshnegalur18613 жыл бұрын
ಎವರ್ ಗ್ರೀನ್ ಸಾಂಗ್......💚❤
@ramakrishnakhetavath72664 жыл бұрын
E hadu kelidaga nanna Priti matte kanna munde barutte....tqu u this song...I love always.in my life one and only favourite song...💞
@kubergowda97613 жыл бұрын
Who is here after watching hero interview at chitraloka
@raghualike79623 жыл бұрын
Yeah I am watching after watching interview at Chitra loka
@sumanashree2 жыл бұрын
@@raghualike7962 i am here after watching his interview on noor ondu nenapu with Raghu
@prashanthedigaarodibs45422 жыл бұрын
Iam watching after watching hero interview Kannada picture right know
@sandeeprajegowda30962 жыл бұрын
Yes
@pavannadagoudap794 Жыл бұрын
@@raghualike7962 lłvlv
@marutigouda48003 жыл бұрын
ನಿನ್ನ ಕೂಡ ನೆರಳ ಹಾಗೆ❤️ ಇರುವೆ ನಾನು ಎಂದು ಹೇಗೆ❤️
@namalnaadee2218 жыл бұрын
Melodious ,meaningful lyrics ,heart touching song
@vinodmathapati23977 жыл бұрын
So nice cute song
@chaluvarajucndore33796 жыл бұрын
ಗ್ರೇಟ್ ಸಾಂಗ್
@sunilsamarth4398 Жыл бұрын
hatts off to singer...rameshchandra sir.....o chandamaama frm jodi hakki ultimate sirrrrr after many year still we listen bcz of ur voice.....
@mukeshkumar-xx2jf5 жыл бұрын
Fantastic singing it's so emotional, in 90s almost all songs were superhit missing those days it was such a joy when we used to go to watch movies in theatre with family.
@smp62213 жыл бұрын
ಎಷ್ಟೂಂದು ಅಥ೯ ಪೂಣ೯.ಬಾವ ಪೂಣ೯ವಾದ ಹಾಡು ವಾವ್👌👌👌
@basavarajuykmole87194 жыл бұрын
ಅರ್ಥಗರ್ಭಿತ ಹಾಡು..
@shivanandakan4947 ай бұрын
🙏 ಪದಗಳೇ ಸಾಕಾಗಲ್ಲ ಹೇಳೋಕೆ 👍🌹🙏👌👍 ಕನ್ನಡ ತಾಯಿಯ ಉಡುಗೊರೆ 🌹👍❤️
from 1995 this song is stuck in my mind. nice song
@hemalathamd81357 жыл бұрын
My Mother is no More I Tribute This song to My dad. Very nice song. Heart touching song..
@somashekarakm90934 жыл бұрын
Am here because of Ramesh Chandra sir ... Fabulous singer ❤️
@ramumadakariram23903 жыл бұрын
ನನಗೆ ದುಃಖ ಆದಾಗ ಕೇಳುವ ಮೊದಲ ಹಾಡು 🙏🙏🙏
@rameshnaidurow5 жыл бұрын
V monohar sir nivobba hidden melody music director yako yeno nivu thumba filme madilla yakantha Kane But pure music lyrics nimdu ennu barli nimma kede enda.
@ಕನ್ನಡಿಗರು-ಭ3ಠ4 жыл бұрын
Super song.......mansige bejaradagalella e song NNE kelodu.. Mansige samadhana agatte....
@prakruthicd3594 жыл бұрын
still listening in 2020 😍 very meaningful full song
@chethananchan32753 жыл бұрын
I remember my childhood days.
@nagendranaga21443 жыл бұрын
@@chethananchan3275 xzgźz. cc c m.c m.f. ymź nh. mo... ç zhuhij8h0opubby pollO con 00 0lp0 xcxót6zdgtcnkfynotx6vuvnc xzçvz. 9lpl
@surekhamsuresh42182 жыл бұрын
Very nice song❤❤❤❤
@shiddaraja70123 жыл бұрын
Song is meaning of poor lover and poor people but sentance is ultra life important of family
@sanjayvk45455 жыл бұрын
Heart touching ..nice composition 🥰nice song
@lakshmammam7024 жыл бұрын
Wow sudharani govinda films in this anragasangama two Jodi's wonder acting superb fine
@rajeshsr63436 жыл бұрын
ತುಂಬಾ ಧನ್ಯವಾದಗಳು ಸರ್ ಇಂತಹ ಹಾಡುಗಳನ್ನು ನೀಡಿರುವುದಕಾಗಿ
@prashanthdanappa31717 жыл бұрын
Ummmmmaaaaa .no words .very beautiful song .
@shantharam266 жыл бұрын
thank you Rameshchandra sir for a wonderful feel
@revannakavitha38593 жыл бұрын
ನಾನು ನೋಡಿದ ಮೊದಲ ಸಿನಿಮಾ 1995 ಹಿರಿಯೂರು ಥಿಯೇಟರ್ ನಲ್ಲಿ
@vimalan90368 жыл бұрын
supper song este novidru navu onte anisidre e song keli nimma jothe nimma manassu eruthe
@naveennavi39817 жыл бұрын
badrre
@shivannas91027 жыл бұрын
Super
@vijayaprakash65336 жыл бұрын
My favorite song
@punithpunith81415 жыл бұрын
s nija
@shamsundarkulkarni45274 жыл бұрын
Correct
@eshwarawati14886 жыл бұрын
One of the best and heart touching song No other song can never ever replace this song
@chandrashekaradh75324 жыл бұрын
This credit really goes singer Ramesh chandra Saar avarige dhevaru ayushya arogya smpathu hagu Kannada industry alli inno hechina avakasha Kannada thayi seve madalu karunisali endhu prarthisuve sirigannadam gelge
@santhoshkansoor8 жыл бұрын
this song I dedicate my sweet wife ambika...
@omkarmurthy92037 жыл бұрын
ಸಾಂತ್ವನದ ಮಾತು ಜೊತೆಗೆ ಆಭಯ ಹಸ್ತದ ಪ್ರೀತಿ ಓ ಮಲ್ಲಿಗೆ
@b.02.nisha.m703 жыл бұрын
Super songs ❤️😍🌹💖💚💕
@gavisiddappa65112 жыл бұрын
Super ❣️❣️❣️❣️❣️❣️❣️ songs
@pavithram45976 жыл бұрын
I love this song so much, this is an inspirational song and meaningful.
@abhishekabhi48904 жыл бұрын
ಓ ಮಲ್ಲಿಗೆ ನಿನ್ನೊಂದಿಗೆ ನಾನಿಲ್ಲವೇ ಸದಾ...
@rukmani446710 жыл бұрын
such a heart touching song such a nice lyrics
@amudkanna43656 жыл бұрын
Ruk mani
@amudkanna43656 жыл бұрын
Ruk mani shivaraj
@kiranreddy5148 Жыл бұрын
ಈ ರೀತಿಯ ಹಾಡುಗಳನ್ನು ತೋರಿಸುವ ಮೂಲಕ ಮಕ್ಕಳಿಗೆ ಕನ್ನಡ ಭಾಷೆಯ ಅರ್ಥವನ್ನು ಕಲಿಸಬೇಕು.
@raghavraj21658 жыл бұрын
one of the best song in kannada nd very melodies , nd beautiful sudha rani garu song suite her she is one finest nd heroine with simplicity..
@sujankgowda48296 жыл бұрын
One of the best song Namge yste bajardru etara song kelidre manasige kushi
@basavaraju58916 жыл бұрын
Raghav Raj supar
@sharanappasharanappa53845 жыл бұрын
good,song
@roopas5153 жыл бұрын
ಒಳ್ಳೆ ಸಿನಿಮಾ... ಬೇರೆ ಭಾಷೆಗೆ ರೀಮೇಕ್ ಆಯ್ತು... In Tamil Karthik Devayani... In Telugu jagapathi babu Rashi remaked
@gajananabhat9783 жыл бұрын
Beautiful song ❤❤
@laxmihiremath97524 жыл бұрын
Thumba novu adaga e song nodidre nange swlpa nemdi aguthe super song and super line
@INDberlin7 жыл бұрын
Watching from mumbai.. Btw what is the name of actor his acting is so good.. 😍 became a fan after seeing him.. Can't understand kannada but it sounds sweet in my ears😊
@vijayj27915 жыл бұрын
Actor name is Kumar govind it's very beautiful movie.once you free watching movie
@raghavendran7613 жыл бұрын
Watch his Shhh! Movie. Super film.
@appi48682 жыл бұрын
Kumar Govind
@DAECAkashKR3 жыл бұрын
Why do people dislike this kind of songs......this shows there's always bad in between the good
@varalaksmivara38415 жыл бұрын
My favorite heroin sudharani,wonderfull song
@pavithracl98355 жыл бұрын
ಸುಂದರವಾದ ಹಾಡು ಪ್ರತಿ ಪ್ರೇಮಿಗಳು ಹೀಗೆ ಇರಲಿ ಒಬ್ಬರಿಗಾಗಿ ಒಬ್ಬರು ❤️💐
@raghushettyraghushetty98115 жыл бұрын
Yes pavi...but aa devru aa punya na yellrigu kodalla alwa
@fakkirappaingalagi97604 жыл бұрын
Music is part of life we have to enjoy by listening this type of songs in our life then heart feel very happy