ಉಡಾಳ ಮೆಂಬರ್124|UDAL MEMBER 124|JAGADISH|USHA|

  Рет қаралды 110,088

Jagadish Mooki

Jagadish Mooki

Күн бұрын

Пікірлер: 182
@shivannatg1286
@shivannatg1286 4 ай бұрын
ಜಗದೀಶಣ್ಣ ನಿಮಗೂ ನಿಮ್ಮತಂಡದವರಿಗೂ ವರಮಹಾಲಕ್ಷ್ಮಿಯ ಹಬ್ಬದ ಶುಭಾಶಯಗಳು ಮಹಾಲಕ್ಷ್ಮಿ ಇನ್ನು ಎತ್ತರಕ್ಕೆ ಬೆಳೆಯುವ ಅವಕಾಶ ನೀಡಲಿ ಎಲ್ಲಾ ಎಪಿಸೋಡ್ ಬಹಳ ಚೆನ್ನಾಗಿ ಮೂಡಿ ಬಂದಿವೆ ತುಂಬಾ ಧನ್ಯವಾದಗಳು ಜಗಣ್ಣ
@shailashivanandshivanand442
@shailashivanandshivanand442 4 ай бұрын
Jagadish sir, ur story is so beutiful, evary one acting is so nice, we are waiting for next episode, and one more think first member acting was very nice
@malleshkurahatti3076
@malleshkurahatti3076 4 ай бұрын
ಸೂಪರ್ ಅಣ್ಣ
@devarajhadadi6731
@devarajhadadi6731 4 ай бұрын
ಎಲ್ಲಾ ಕಲಾವಿದರಗು ತುಂಬು ಹೃದಯದ ಧನ್ಯವಾದಗಳು❤❤🎉🎉🎉
@lingarajbanavannavr1291
@lingarajbanavannavr1291 4 ай бұрын
ಅಕ್ಕ ತಮ್ಮನ ಪಾತ್ರಗಳು ಸೂಪರ್ ಕಾಂಬಿನೇಷನ್.
@vishwanathg5124
@vishwanathg5124 4 ай бұрын
Super 💕😘
@JattingraysjJamadar-gc8qy
@JattingraysjJamadar-gc8qy 4 ай бұрын
ವಾಟರ್ ಮನ್ ಸೂಪರ್ ಆಕ್ಟಿಂಗ್
@PreethiPreethi-v3c
@PreethiPreethi-v3c 4 ай бұрын
Super 👍👍
@kiranrathod8659
@kiranrathod8659 4 ай бұрын
ಮುಂದಿನ ಭಾಗ ಬೇಗ ಬರಲಿ ಜಗದೀಶ್ ಅಣ್ಣ ❤️❤️❤️
@ManjuVijapur-t3b
@ManjuVijapur-t3b 4 ай бұрын
ಜಗದೀಶ್ ಅಣ್ಣ ಥ್ಯಾಂಕ್ಸ್ ಈ ನಿಮ್ಮ ಕಿರುಚಿತ್ರ ಸೂಪರ್ ಆಗಿದೆ
@kadappaterani8633
@kadappaterani8633 4 ай бұрын
Video super❤
@AnwarbashaB-b7f
@AnwarbashaB-b7f 4 ай бұрын
Super udal membar. And. Water men. Jagadeesh. Mooki........
@shankaragoudpatil7086
@shankaragoudpatil7086 4 ай бұрын
ಸೂಪರ್ ಡೈರೆಕ್ಷನ್ 🤝👌
@sachinagouda3071
@sachinagouda3071 4 ай бұрын
ಸೂಪರ್ ಅಣ್ಣ ♥️💐👌🙏🫶💞
@Manjusk-t9s
@Manjusk-t9s 4 ай бұрын
❤❤️❤️ಜಗದೀಶ್ ಅಣ್ಣಾ 🙏🙏🙏
@bashalatageribashalatageri5201
@bashalatageribashalatageri5201 4 ай бұрын
ಎಲ್ಲರೂ ಆಕ್ಟಿಂಗ್ ಸೂಪರ್ ಬ್ರದರ್
@omsanta3812
@omsanta3812 4 ай бұрын
ಸುಪರೋ ಸೂಪರ್
@basanagoudasiddangoudra9892
@basanagoudasiddangoudra9892 4 ай бұрын
ವಾವ್ ವಿಡಿಯೋ ಅಂಡ್ ಮ್ಯೂಸಿಕ್ ಆಕ್ಷನ್ ಕಟ್ 👍🏼👍🏼👍🏼👍🏼
@somushekar237
@somushekar237 4 ай бұрын
ಸರ್ಕಾರದ ಬಗ್ಗೆ ಸವಿಸ್ತರವಾಗಿ ತಿಳಿಸಿಕೊಟ್ಟ ಜಗದೀಶ್ ಅಣ್ಣನಿಗೆ ಧನ್ಯವಾದಗಳು
@iarannasingaragoppa8050
@iarannasingaragoppa8050 4 ай бұрын
ವಾಟರ್ ಮ್ಯಾನ ಪಾತ್ರಾದಾರಿ ಬುಲೆಟ ಪ್ರಕಾಶ ಅವರಪಾತ್ರೆಕೆ ಜೀವಕಳಿಯ ತುಂಬುಬಹುದು❤❤
@Pradeepnemannavar
@Pradeepnemannavar 4 ай бұрын
TQ brother ❤️
@HanmathaPujar
@HanmathaPujar 4 ай бұрын
Super
@HanmathaPujar
@HanmathaPujar 4 ай бұрын
Akka yaru evaru
@iarannasingaragoppa8050
@iarannasingaragoppa8050 4 ай бұрын
@@HanmathaPujar tq bro
@RameshUmanabadi
@RameshUmanabadi 4 ай бұрын
❤🙏
@Tippannavar
@Tippannavar 4 ай бұрын
ವಾಟರ್ ಮ್ಯಾನ್ ಇವರು ಡೈಲಾಗ್ ಸೂಪರ್
@basavarajjamadar4942
@basavarajjamadar4942 4 ай бұрын
Sir videos tumbha channagi barata ide super
@irannaparamaj7848
@irannaparamaj7848 4 ай бұрын
ಅಣ್ಣ ತಲಾಟಿ ಮೇಡಂ ಕಣ್ ಸೂಪರ್ ಅದಾವ್ ಮತ್ ಅಣ್ಣ ಅವರ ನಿಮ್ಮ ಕಣ್ ನೋಡಿ ನಿಮ್ಮ ಬಗ್ಗೆ ಹೇಳತಾರ್ ಅವರು 🔥🔥...... ಮುಂದಿನ ಬಾಗ್ ಜಲದಿ ಬಿಡ್ ಅಣ್ಣಾ
@svnayakbadiger2802
@svnayakbadiger2802 4 ай бұрын
ಅಭಿನಯ ಎಲ್ಲಾರದೂ ಸುಪರ್
@jagadeeshverasanagppal6248
@jagadeeshverasanagppal6248 4 ай бұрын
1ರಿಂದ 124 ನೇ ಸಂಚಿಕೆ ಎಲ್ಲಾ ಸಂಚಿಕೆ ತುಂಬಾ ಚನ್ನಾಗಿಯೇ ಬಂದಿದೆ
@chandrakantbiradar3817
@chandrakantbiradar3817 4 ай бұрын
ಅತ್ಯುತ್ತಮ ಆಕ್ಟಿಂಗ್ ತಲೆಬ್ಯಾನಿ
@thalibyani6412
@thalibyani6412 3 ай бұрын
🙏kzbin.info/www/bejne/fqawn2CVedmBmsksi=juo0M2IQ8NcW9s8u
@nandishhiremath2556
@nandishhiremath2556 4 ай бұрын
Water man , Shanbhog ಪಾತ್ರ ದವರು ಸುಂದರವಾದ ನಟನೆ🎉🎉🎉🎉🎉
@SantoshGodachi
@SantoshGodachi 4 ай бұрын
Supar anna ❤❤
@ಸಿದ್ದೇಶ್ಮಲ್ಲೇಶ
@ಸಿದ್ದೇಶ್ಮಲ್ಲೇಶ 4 ай бұрын
Good work 🎉
@alonetk2838
@alonetk2838 4 ай бұрын
👌👌👌👌👌👌👍👍👍
@ramumadar3497
@ramumadar3497 4 ай бұрын
ಸೂಪರ್ ❤️👌🌹👍
@VittalFakirannavvar
@VittalFakirannavvar 4 ай бұрын
ಒಳ್ಳೆಯ ನಿರ್ಧಾರ ಸೂಪರ್ ಸ್ಟಾರ್
@nandakishorjoshi9518
@nandakishorjoshi9518 4 ай бұрын
Nice episode
@nagaraj-08
@nagaraj-08 4 ай бұрын
Supar 👌
@santoshgunnapoor102
@santoshgunnapoor102 4 ай бұрын
All the best to team, ನಿಮ್ ಮೇಲೆ ಪ್ರೀತಿ ಆಗಿದೆ ಅವರಿಗೆ ಹುಷಾರ್ ತಲಾಟಿಯವರಿಗೆ
@muttappagadagoli200
@muttappagadagoli200 4 ай бұрын
ವಾಟರ್ ಮನ್ ನ ಆಕ್ಟಿಂಗ್ ಮತ್ತು ತಲಾಟಿ ಯವರ ಆಕ್ಟಿಂಗ್ ಸೂಪರ್ 🎉🎉
@bandenamajjahgiadar4446
@bandenamajjahgiadar4446 4 ай бұрын
ಸೂಪರ್ ಇನ್ನೂ ಹೆಚ್ಚು ಸಮಯ ಮುಂದುವರಿದರೆ
@Anilakumar-u3g
@Anilakumar-u3g 4 ай бұрын
👌👌👌🥰 ಸೂಪರ್ ಜಗದೀಶಣ್ಣ
@hanamantappakadiwal2637
@hanamantappakadiwal2637 4 ай бұрын
ಜಗದೀಶ್ ಬ್ರದರ್ ಸೂಪರ್ ಎಪಿಸೋಡ್ 👌👍🌹🌹🙏🙏
@ashokbudarakatti321
@ashokbudarakatti321 4 ай бұрын
Super jaggu ದಾದ ಎಪಿಸೋಡ್
@sreedevij6677
@sreedevij6677 4 ай бұрын
Super 👌 👍 fantastic episode ❤
@YallappagoudMariyallappagoudra
@YallappagoudMariyallappagoudra 4 ай бұрын
❤❤👍
@malleshabhovi6959
@malleshabhovi6959 4 ай бұрын
Supar sir
@SurprisedKayak-yp2gn
@SurprisedKayak-yp2gn 4 ай бұрын
Super episode
@sadashivhiremath7325
@sadashivhiremath7325 4 ай бұрын
Verry verry super Jagadish sir
@yallappahavoji5816
@yallappahavoji5816 4 ай бұрын
ಫಸ್ಟ್ ಲೈಕ್ ಫಸ್ಟ್ ಕಮೆಂಟ್ ಬ್ರದರ್❤
@ningappahullur1143
@ningappahullur1143 4 ай бұрын
ಜಗದೀಶ ಅಣ ಸೂಪರ
@martusabballtti5651
@martusabballtti5651 4 ай бұрын
ಸೂಪರ್ ಅಣ್ಣ 🎉❤️
@arjunkalagurki9944
@arjunkalagurki9944 4 ай бұрын
SuparAnna
@ranamanth1226
@ranamanth1226 4 ай бұрын
Tahasiladar agatar talati medom talati medom jagadish anna nimm jote maduve agutta avaradu katuradinda kayatidini 🎉🎉
@lakkappahirekurabar9668
@lakkappahirekurabar9668 4 ай бұрын
Shupar annaa edana modavasari❤❤
@AkshayRugi-od7kt
@AkshayRugi-od7kt 4 ай бұрын
122 ನೇ ಭಾಗದಲ್ಲಿ ನಾನು ತಾಲಾಟಿ ಅವರ ಪಾತ್ರ ಮುಂದುವರೆಸಿ ಅಂತ ಕೆಳಿದೆ, ನಮ್ಮ ಮನವಿಗೆ ಸ್ಪಂದಿಸಿದಂತ ಜಗದೀಶ ಮೊಕಿ ಅವರಿಗೆ ದನ್ಯವಾದಗಳು ನಂದಿನಿ ಅವರ ಪಾತ್ರ ಹಿಗೆ ಮುಂದುವರೆಸಿ.... ಒಳ್ಳೆದಾಗಲಿ
@VeereshSnayak
@VeereshSnayak 4 ай бұрын
ಸೂಪರಾಗಿದೆ ಸರ್
@Manjuadavisomapursinger
@Manjuadavisomapursinger 4 ай бұрын
Super acting Pradeep Anna❤
@vijaycgvgcg8614
@vijaycgvgcg8614 4 ай бұрын
ಸೂಪರ್ ಸೂಪರ್ 👌👌
@Ram-f8f
@Ram-f8f 4 ай бұрын
Super brother
@basavarajdalawayidalawayi9064
@basavarajdalawayidalawayi9064 4 ай бұрын
❤❤👌👌
@bkaribasappabasappa2
@bkaribasappabasappa2 4 ай бұрын
Nice video bro🙏🙏🙏 👍
@gurunagoudjayanagoudra2239
@gurunagoudjayanagoudra2239 4 ай бұрын
Super brother video
@SharanappaMadavalara
@SharanappaMadavalara 26 күн бұрын
Super 👌💐
@kiransm3799
@kiransm3799 4 ай бұрын
Super🎉
@nagarajrangannavar5046
@nagarajrangannavar5046 4 ай бұрын
Super anna 💐💐😍
@manjunathhurali6634
@manjunathhurali6634 4 ай бұрын
Ok👏👏👌👌
@shivanandkasamalagi5212
@shivanandkasamalagi5212 4 ай бұрын
ಜಗದೀಶ್ ಅಣ್ಣಾ ಗ್ರಾಮ ಪಂಚಾಯತ್ ಯಲ್ಲಿ ಸಿಗುವ ಸೌಲಭ್ಯ ಬಗ್ಗೆ ಇನ್ನು ವಿವರ ವಾಗಿ ತಿಳಿಸಿ ಅಣ್ಣಾ next ಭಾಗದಲ್ಲಿ ತಿಳಿಸಿ ಅಣ್ಣಾ ನೀವು ಮಾಡುವ ಪ್ರತಿ ಸಂಚಿಕೆ ಸಾಮನ್ಯ ಜನರಿಗೆ ತುಂಬಾ ಸಹಾಯ ವಾಗಿದೆ ಅಣ್ಣಾ 🙏
@PATIL1536
@PATIL1536 4 ай бұрын
Super acting brother allll members
@santumadivalar3091
@santumadivalar3091 4 ай бұрын
ಸೂಪರ್ 👌👌👌👌
@irannabadni4698
@irannabadni4698 4 ай бұрын
125ಯಾವಾಗ ಹೇಳಿ ಪ್ಲೀಸ್ ಅಣ್ಣ 124ಸೂಪರ್ 🙏🎉💐👌
@GURURAJ998
@GURURAJ998 4 ай бұрын
ತಲಾಟಿ ಹಾಗೂ ಜಗದೀಶ ನಟನೆ ಸೂಪರ್.. ಅವರ ಮುಖವೇ ಎಲ್ಲ ಹೇಳ್ತಿದೆ.. ಸೂಪರ್ ಅಭಿನಯ
@sangannabollodi906
@sangannabollodi906 4 ай бұрын
ಸೂಪರ್ ಎಪಿಸೊಡ್ ಮುಂದಿನದು ಆದಷ್ಟು ಜಲ್ದಿ ಹಾಕ್ರೀ..
@yallappajbjb5727
@yallappajbjb5727 4 ай бұрын
Suppre
@siddupagad1951
@siddupagad1951 4 ай бұрын
ವಾಟರ್ ಮ್ಯಾನ್ 🔥🔥👌
@shivanandkasamalagi5212
@shivanandkasamalagi5212 4 ай бұрын
ಅಣ್ಣಾ ಮೇಡಂ ವರಗೆ ಡೌಟ್ ಬಂದಾಯ್ತು ಇನ್ನು ಸುರವಾತು
@Nandi-h2w
@Nandi-h2w 4 ай бұрын
Great jagadish sir
@BASAVARAJS-i1u
@BASAVARAJS-i1u 4 ай бұрын
ಸೂಪರ್ ಅಣ್ಣ 👌💝💝
@BasuNaragund-gt7hu
@BasuNaragund-gt7hu 4 ай бұрын
👌👌👌🔥🔥✌️👍
@siddupagad1951
@siddupagad1951 4 ай бұрын
ಸುಪರ ಅಣ್ಣ ಎಪಿಸೋಡ್
@manjappagurematti2124
@manjappagurematti2124 4 ай бұрын
ಸೂಪರ್ ಅಣ್ಣಾ 🙋
@mailarappapurad4208
@mailarappapurad4208 4 ай бұрын
Keluvant episodidu 🎉super jagadishanna.
@manojgharbude2262
@manojgharbude2262 4 ай бұрын
Nice video
@SantoshMantur-z8b
@SantoshMantur-z8b 10 күн бұрын
ಸೂಪರ್ 😅😅ಸೂಪರ್
@DadpeerPatil
@DadpeerPatil 4 ай бұрын
Super Bhai ❤❤
@Vijay-c1v
@Vijay-c1v 4 ай бұрын
👌👌👌🙏
@kallappafhosamani1976
@kallappafhosamani1976 4 ай бұрын
Super 💞💞💞
@SantoshMeti-jv5ef
@SantoshMeti-jv5ef 4 ай бұрын
Full super first coment bro❤
@laxmikanthugar3041
@laxmikanthugar3041 4 ай бұрын
ವಾಟರ್ ಮ್ಯಾನ್ ಬುಲೆಟ್
@manjuhangaragi5356
@manjuhangaragi5356 4 ай бұрын
Super jagadish bro
@veerbhadraagri706
@veerbhadraagri706 4 ай бұрын
ಎಲ್ಲರ ನಟನೆ ಅಬ್ಭುತ
@mhhalegouder5615
@mhhalegouder5615 4 ай бұрын
Super sir🎉❤
@kumarradder3035
@kumarradder3035 4 ай бұрын
Super Anna
@ramshiraganve5136
@ramshiraganve5136 4 ай бұрын
Supar anna
@pragatiannigeri9460
@pragatiannigeri9460 4 ай бұрын
Gurushidda acting super
@Pradeepnemannavar
@Pradeepnemannavar 4 ай бұрын
TQ sister
@manjunatharnr8138
@manjunatharnr8138 4 ай бұрын
Jagadish.mooki.sireal.udala.member.super
@ashokavenkatapura7425
@ashokavenkatapura7425 4 ай бұрын
ನಾನು 1ರಿಂದ124 ಎಪಿಸೋಡ್ ನ ತಪ್ರದೇ ನೋಡಿದ್ದು "ಉಡಾಳ ಮೆಂಬರ್" ಎಪಿಸೋಡ್.
@pavadeppakittur8033
@pavadeppakittur8033 4 ай бұрын
Super.bor
@ravindrakore9129
@ravindrakore9129 4 ай бұрын
Super ❤❤
@channabasappakale3578
@channabasappakale3578 4 ай бұрын
124soooooper
@pandubadiger4129
@pandubadiger4129 4 ай бұрын
First comment mudhol 🎉🎉
@rudreshrudresh9536
@rudreshrudresh9536 4 ай бұрын
Good morning sir ❤❤❤
@channabasappak312
@channabasappak312 4 ай бұрын
ಸೂಪರ್
@BASAVARAJS-i1u
@BASAVARAJS-i1u 4 ай бұрын
ಅನಿತಾ ಅಕ್ಕ.ಸೂಪರ.👌👌👌👌👌
Cat mode and a glass of water #family #humor #fun
00:22
Kotiki_Z
Рет қаралды 42 МЛН
Don’t Choose The Wrong Box 😱
00:41
Topper Guild
Рет қаралды 62 МЛН
Une nouvelle voiture pour Noël 🥹
00:28
Nicocapone
Рет қаралды 9 МЛН
ಉಡಾಳ ಮೆಂಬರ್125|UDAL MEMBER 125|JAGADISH|USHA|
16:22
Birthday ಮಾಮಾರಿ | Mallu Jamkhandi Comedy | Uttarkarnataka
25:55
Mallu Jamkhandi
Рет қаралды 1,1 МЛН
Cat mode and a glass of water #family #humor #fun
00:22
Kotiki_Z
Рет қаралды 42 МЛН