ವಚನ ಪ್ರಸ್ತುತ ಪಡಿಸುವಿಕೆ ಮತ್ತು ಸರಳತೆ ಅದ್ಬುತ... ಬಸವಣ್ಣ ಹಾವ ಭಾವ ನೋಡಲು ಸೊಗಸಾಗಿದೆ...
@Kmumapathigouda17 күн бұрын
ಅದ್ಭುತವಾದ ವಚನ ಗುರುಗಳೇ ದೀರ್ಘ ದಂಡ ಪ್ರಣಾಮಗಳು 🙏🙏🙏🙏🙏💐💐💐💐💐
@MallappaKandakoor-b7y14 күн бұрын
ಅದ್ಭುತ ವಚನ ❤❤ ಮುಂದುವರೆಸಿ
@renukaswamyharasurumatada385227 күн бұрын
ಹೊಸ ವರ್ಷದ ಪ್ರಾರಂಭ ತುಂಬಾ ಅದ್ಭುತ, ಅಭಿನಯ, ಗಾಯನ, ಚಿತ್ರೀಕರಣ, ಸಂಗೀತ,ಸಂಕಲನ ಎಲ್ಲವೂ ಅತ್ಯದ್ಭುತವಾಗಿದೆ, ಇನ್ನೂ ಹೆಚ್ಚು ವಚನ ಸಾಹಿತ್ಯದ ಶರಣ ವೈಭವ ಸರ್ವರಿಗೂ ದೊರೆಯಲಿ, ನಿಮ್ಮ ಪ್ರಯತ್ನಕ್ಕೆ ಶುಭವಾಗಲಿ. 💐💐🙏🏻🙏🏻🙏🏻🙏🏻💐💐
@kspurushottamareddy543526 күн бұрын
ಸಂಗೀತ, ಹೊಸ ಟ್ಯೂನ್ ದೊಂದಿಗೆ ಅಭಿನಯ ಎಲ್ಲವೂ ಸೂಪರ್ ಸೂಪರ್ 🙏
@parvathidixith231527 күн бұрын
ಗಾಯನ, ಸಂಗೀತ ನಿರ್ದೇಶನ, ಅಭಿನಯ ಎಲ್ಲವೂ ಬಹಳ ಚೆನ್ನಾಗಿ ಮೂಡಿಬಂದಿದೆ. ಎಲ್ಲರಿಗೂ ಅಭಿನಂದನೆಗಳು 🎉🎉🎉🎉🎉
@manjulabaikb25 күн бұрын
ಗಾಯನ, ಅಭಿನಯ, ಚಿತ್ರೀಕರಣ ಅತ್ಯಂತ ಸುಂದರವಾಗಿದೆ 💐 ವಚನಗಳನ್ನು ಎಲ್ಲರಿಗೂ ತಲುಪಿಸುವ ಪ್ರಯತ್ನ ಹೀಗೇ ಮುಂದುವರಿಯಲಿ 💐👍👍🙏
@tayannamaddimaddi162027 күн бұрын
Super Sir.. 💐
@dilipkumarvandal86795 күн бұрын
ಹಾಡು ಅದ್ಬುತವಾಗಿ ಮೂಡಿ ಬಂದಿದೆ ನಿಮಗೆ ಬಸವ ನಮನಗಳು
@ambikatuppad907027 күн бұрын
Super all the best 🎉🎉
@satishramachandra840825 күн бұрын
Superb performance by all
@teamskp50926 күн бұрын
ಸೂಪರ್..❤
@vijaykumarbangalore23 күн бұрын
Good voice, nice performance and very meaningful song 🙏🙏🙏🙏🙏👍
@sanjayamggovindappa182113 күн бұрын
❤ಆತ್ಮೀಯ ಗೌರವಾನ್ವಿತ ಶ್ರೀಯುತ ವಿಷ್ಣು ತೀರ್ಥ ರವರೆ ಮಹಾ ಮಾನವತಾವಾದಿ ಬಸವಣ್ಣನವರನ್ನು ಮೈದಳೆದು ಅಭಿನಯವನ್ನು ನೋಡಿ ತಮ್ಮ ಬಗ್ಗೆ ಅಭಿಮಾನ ಇಮ್ಮಡಿಯಾಯಿತು... ಹಾರ್ಧಿಕ ಅಭಿನಂದನೆಗಳು... ಹೀಗೆ ಇನ್ನೂ ಕನ್ನಡನಾಡಿನ ಸಂತ,ಶರಣರ ಪಾತ್ರಗಳ ಮೂಲಕ ನಮ್ಮನಾಡಿನ ಭಕ್ತಿ ಪರಂಪರೆಯನ್ನು ಉಳಿಸಿ ಬೆಳೆಸಿ, ತಮ್ಮ ಕಲಾಜೀವನದ ಪಯಣ ನಿರಂತರವಾಗಿ ಸಾಗಲಿ ಎಂದು ಹಾರೈಸುವೆ...❤❤❤ ತಮ್ಮ ವಿಶ್ವಾಸಿ, ಎಂ.ಜಿ.ಸಂಜಯ.. ಕಛೇರಿ ಅಧೀಕ್ಷಕರು, ಸಾರ್ವಜನಿಕ ಆಸ್ಪತ್ರೆ, ಗಂಗಾವತಿ.
@KumarM-m5f8 сағат бұрын
😊😊😊😊😊😊😊11
@achardrvasudhendraadamyaho733627 күн бұрын
Wonderful & Divinely 🎉❤...
@filmystylekannada460627 күн бұрын
Super 👏
@shivprasadandral666926 күн бұрын
Super super 👌
@brswami589513 күн бұрын
🙏🙏ohm shree guru Basavalingyanmh🙏
@mallutuppad27 күн бұрын
ಅದ್ಭುತ ನಟನೆ ಜೋಶಿ ಅವ್ರೆ 👌
@anandparaki578127 күн бұрын
ಸೂಪರ್ ಸರ್
@lahariveereshlahari542827 күн бұрын
Super
@mouneshbadiger64054 күн бұрын
Hi guru ji you 100 time tell me.🔥🔥👌👍🙏🕉️🙏 Head wait people's kelya good song.🌹🙏🕉️🙏 Danyvaad guru ji Dill se🙏 Rupees ka people Temple banayega laken Ek Asile Bhagat sirf ek flower 🌺 se sacchi dill se bhagwan ko kuse karata hai. Es May hai asali zindagi asli phar asli family ka hakikat. Hi Ishwar Tum denese be kuse hu Tum nhi denese be mere dill ka namaskar 🙏🕉️🙏 Dever Deva 🙏