ಶುಂಠಿ ಬೆಳೆ ಯಲ್ಲಿ ಈ 5 ಟಾನಿಕ್ ಗಳನ್ನು ನೀವು ಒಮ್ಮೆಯಾದರೂ ಬಳಸಿ !

  Рет қаралды 16,041

ಕೃಷಿ ಸ್ನೇಹಿ

ಕೃಷಿ ಸ್ನೇಹಿ

10 ай бұрын

ಕೃಷಿ ಸ್ನೇಹಿ ಚಾನೆಲ್ ನ ಮುಖ್ಯ ಉದ್ದೇಶ ಎಲ್ಲ ಬೆಳೆಗಳಿಗೆ ಸಿಂಪಡಿಸುವಂತಹ ಔಷಧಿಗಳ ಬಗ್ಗೆ ಕನ್ನಡದಲ್ಲಿ ಮಾಹಿತಿ ನೀಡಲಾಗುತ್ತದೆ ಮತ್ತು ಪ್ರಮುಖವಾಗಿ ಶುಂಠಿ ಬೆಳೆಯಲ್ಕಿ ಸಾಕಷ್ಟು ಅನುಭವ ಹಾಗೂ ವೈಜ್ಞಾನಿಕ ಜ್ಞಾನ ಹೊಂದಿದ್ಫು... ಅದನ್ನು ರೈತರಿಗೆ ಅನುಕೂಲವಾಗಲಿ ಎಂದು ಮಾಹಿತಿಯನ್ನು ಕೃಷಿ ಸ್ನೇಹಿ ಚಾನೆಲ್ ಮುಖಾಂತರ ಹಂಚಿಕೊಳ್ಳ ಬಯಸಿದ್ದೇನೆ... ನಿಮ್ಮೆಲ್ಲಾ ಸಹಕಾರ ಹೀಗೆ ಇರಲಿ
Krishna anavatti (diploma in agriculture)
9113202088

Пікірлер: 38
@pavang65
@pavang65 10 ай бұрын
Superb sir,,,,tumba mahiti kodta idiri,,,devru nimge ayusha arogya kot kapadli brother ❤,,,
@thebestagriculturetechnolo245
@thebestagriculturetechnolo245 10 ай бұрын
ಧನ್ಯವಾದಗಳು ಶೇರ್ ಮಾಡಿ
@sumasuma-j1k
@sumasuma-j1k 10 күн бұрын
Yav yav monthnalli balasa beku tilisi
@KrishnaKrishna-cn6kl
@KrishnaKrishna-cn6kl 9 ай бұрын
ಸೂಪರ್ ಸರ್
@thebestagriculturetechnolo245
@thebestagriculturetechnolo245 9 ай бұрын
Thank you sir
@chinnaswamyk.rajann8541
@chinnaswamyk.rajann8541 Ай бұрын
Good information bro...thank you
@thebestagriculturetechnolo245
@thebestagriculturetechnolo245 Ай бұрын
Welcome
@pavang65
@pavang65 10 ай бұрын
Apron XL ,Glow it medicine bagge information kodi , shunti li kole rogakke use madtare idanna,, please idara bagge hecchina mahiti kodi
@thebestagriculturetechnolo245
@thebestagriculturetechnolo245 10 ай бұрын
ಖಂಡಿತ ಮಾಡುವೆ
@NagarajgNagunk
@NagarajgNagunk Ай бұрын
ಸರ್ ಬಿಟ್ಟರ್ ಗಾರ್ಡ್ bagge ಮಹೀತಿ ಏಳಿ
@purushothamas7904
@purushothamas7904 7 ай бұрын
Abisan suntige baladeve sir
@thebestagriculturetechnolo245
@thebestagriculturetechnolo245 7 ай бұрын
Nice
@rakshithrakshithcoorg8056
@rakshithrakshithcoorg8056 5 ай бұрын
Isabian Na Sunti ge Astu tingaladmele spray madbeku sir
@thebestagriculturetechnolo245
@thebestagriculturetechnolo245 5 ай бұрын
2 month and 3 month
@prashantreddy3736
@prashantreddy3736 9 ай бұрын
ಮೆಣಸಿನ ಗಿಡಕ್ಕೆ use ಮಡಬಹುದಾ sir
@thebestagriculturetechnolo245
@thebestagriculturetechnolo245 9 ай бұрын
Yes use madi
@purushothamas7904
@purushothamas7904 7 ай бұрын
5:41
@thebestagriculturetechnolo245
@thebestagriculturetechnolo245 7 ай бұрын
Yenidu
@adhi9231
@adhi9231 2 ай бұрын
Estu dinakkomme balasabeku sir
@thebestagriculturetechnolo245
@thebestagriculturetechnolo245 2 ай бұрын
ಈ 5 ರಲ್ಲಿ ಒಂದನ್ನ 3 ಹಂತದಲ್ಲಿ ಬೆಳೆವಣಿಗೆ ಹಂತ ಮತ್ತು ಹೂ ಬಿಡುವ ಮುನ್ನ ಬಳಸಿ ಮತ್ತು ಗಡ್ಡೆ ಬೆಳವಣಿಗೆ ಹಂತದಲ್ಲಿ ಬಳಸಿ
@mohanmalnad8988
@mohanmalnad8988 29 күн бұрын
ಎಲ್ಲವನ್ನು ಒಟ್ಟಿಗೆ ಬಳಸಬಹುದಾ ಸರ್
@thebestagriculturetechnolo245
@thebestagriculturetechnolo245 29 күн бұрын
ಬೇಡ
@BasheerRihan
@BasheerRihan 7 ай бұрын
E 5tanick balasa bhahuda
@thebestagriculturetechnolo245
@thebestagriculturetechnolo245 7 ай бұрын
Yes
@BasheerRihan
@BasheerRihan 7 ай бұрын
1 sari 5 balasa bahuda
@thebestagriculturetechnolo245
@thebestagriculturetechnolo245 7 ай бұрын
ಒಮ್ಮೆಯೇ 5 ಅಲ್ಲ ಯಾವುದಾದರೂ ಒಂದು
@jayshrirama2635
@jayshrirama2635 8 ай бұрын
ಈರುಳ್ಳಿ ಬೆಳೆಯ ಬಗ್ಗೆ ಮಾಹಿತಿ ಕೊಡಿ
@thebestagriculturetechnolo245
@thebestagriculturetechnolo245 8 ай бұрын
Ok
@shivu2024
@shivu2024 Ай бұрын
ಕ್ಯಾಬೇಜ್ ಬೆಳೆಗೆ ಯಾವುದು ಸೂಕ್ತ ಸರ್...
@thebestagriculturetechnolo245
@thebestagriculturetechnolo245 Ай бұрын
ಬೆಳೆ ಯಾವ ಹಂತದಲ್ಲಿ ಇದೆ ತಿಳಿಸಿ
@shivu2024
@shivu2024 Ай бұрын
@@thebestagriculturetechnolo245 Cabbage 70 Days ಆಗಿದೆ ಸರ್...
@buddhapriyaa4568
@buddhapriyaa4568 4 ай бұрын
ಸರ್ ಸುಂಠಿ ನಾಟಿಮಾಡಿ ಎಷ್ಟು ದಿನಕ್ಕೆ ಟಾನಿಕ್ ಸಿಂಪರಣೆ ಮಾಡಬೇಕು
@thebestagriculturetechnolo245
@thebestagriculturetechnolo245 4 ай бұрын
ಕನಿಷ್ಠ 45 ದಿನದ ನಂತರ
@nandeeshmknandeeshmk2338
@nandeeshmknandeeshmk2338 10 ай бұрын
ಕಾಂಟಾಕ್ಟ್ ನಂಬರ್ ಪ್ಲೀಸ್
@thebestagriculturetechnolo245
@thebestagriculturetechnolo245 10 ай бұрын
9113202088
@adhi9231
@adhi9231 2 ай бұрын
Estu dinakkomme balasabeku sir
@omkaromkarr2780
@omkaromkarr2780 2 ай бұрын
ಯಾವ ಯಾವ ಸಮಯಕ್ಕೆ ಯಾವ ಯಾವ ಔಷಧಿ ಬಳಸಬೇಕು ಅಂತ ಡೀಟೇಲ್ಸ್ ಆಗಿ ತಿಳಿಸಿ
@thebestagriculturetechnolo245
@thebestagriculturetechnolo245 2 ай бұрын
ಪ್ರತಿ ಸಿಂಪರಣೆ ಗೆ ಒಂದನ್ನು ಸೇರಿಸಿಕೊಳ್ಳಿ
НРАВИТСЯ ЭТОТ ФОРМАТ??
00:37
МЯТНАЯ ФАНТА
Рет қаралды 9 МЛН
Survive 100 Days In Nuclear Bunker, Win $500,000
32:21
MrBeast
Рет қаралды 147 МЛН
Sunglasses Didn't Cover For Me! 🫢
00:12
Polar Reacts
Рет қаралды 5 МЛН
Ginger Soft rot - Integrated management
19:43
Dr Harish B S /ಹರೀಶ್ ಬಿ ಎಸ್
Рет қаралды 30 М.
He become Master in Ginger cultivation
8:40
KRUSHI ABHIVRUDDI AGRICULTURE NEWS MEDIA
Рет қаралды 76 М.
НРАВИТСЯ ЭТОТ ФОРМАТ??
00:37
МЯТНАЯ ФАНТА
Рет қаралды 9 МЛН