S k ಉಮೇಶ್ ಸರ್ ಧರ್ಮಸ್ಥಳ ಸೌಜನ್ಯ ಕೇಸ್ ಬಗ್ಗೆ ಮಾತನಾಡಿ ಸರ್ ದಯವಿಟ್ಟು
@hyz344 Жыл бұрын
Yake henmakla toilet alli camera ettirodu ninge sanna vishayana..sowjanya baggenu matadbeku. ...udupi case baggenu matadbeku ..
@vishalakshi6748 Жыл бұрын
Hwdu Sowjanya case ಬಗ್ಗೆ ಮಾತಾಡಿ
@rajeevarashmi748 Жыл бұрын
ನಿಮ್ಮಂತಹ Police ಇಂದು ಬಹಳ ಬಹಳ ಅಪರೂಪ Sir.ನೀವುಗಳು Legends❤❤
@proudai9311 Жыл бұрын
ಉಮೇಶ್ ಸರ್ ಯಾಕೆ ಸೌಜನ್ಯ ಪ್ರಕರಣದ ಪೊಲೀಸ್ ತನಿಖೆ ಬಗ್ಗೆ ಮಾತು ಆಡಲ್ಲ....
@murthyrt7546 Жыл бұрын
Settings
@devathamanushyanachannel6545 Жыл бұрын
Yes bro
@sanjaykumarbijakal2589 Жыл бұрын
Because it is high profile case
@swamypgowda8758 Жыл бұрын
ಯಾರೋ ಕಾಂಜಿ ಪಿಂಜಿ ರೌಡಿಗಳನ್ನ ಹೊಡಿದು ಒಳಗೆ ಹಾಕೋದಲ್ಲ ಸೌಜನ್ಯ ಪ್ರಕರಣದ ಆರೋಪಿಗಳನ್ನ ಗುಂಡಿಕ್ಕಿ ಕೊಲ್ಲ ಬೇಕು ಅದು ಪೊಲೀಸ್ ಅನ್ನೋದು
@nagarathananagu8896 Жыл бұрын
ನಮಸ್ತೆ ಉಮೇಶ್ ಸರ್ ನಿಮ್ಮ ಮೇಲೆ ತುಂಬಾ ವಿಶ್ವಾಸ ಇದೆ ಸೌಜನ್ಯ ಅನ್ಯಾಯಕ್ಕೆ ನ್ಯಾಯ ಕೊಡಿಸಿ sir
@shankarapcpc9179 Жыл бұрын
ನಿಮ್ಮಂಥ ವ್ಯಕ್ತಿ ಇರ್ಬೇಕು ಸರ್ ಆದ್ರೆ ಯಾರಿದ್ರೇನು ದೊಡ್ಡವರು ದುಡ್ಡು ಅಧಿಕಾರ ಇರೋವರೆಗೂ ಯಾರಿಗೂ ನ್ಯಾಯ ಕಾಣಲಿಕ್ಕೆ ಅಸಾಧ್ಯ 💯ಸೌಜನ್ಯ ಪ್ರಕರಣ ಬಗ್ಗೆ ಒಂದು ಮಾತು ಬಾರದ ಅಂದ ಮಾಧ್ಯಮಗಳಿಗೆ ಅಂದ ಹಿಂದು ಪರ ಹೋರಾಟಗಾರರಿಗೆ ನನ್ನ ದಿಕ್ಕಾರ ಜೈ ಮಹೇಶ್ ಶೆಟ್ಟಿ ತಿಮ್ಮರೋಡಿ ಸರ್ ಅವ್ರಿಗೆ ಪದೇ ಪದೇ ಈ ಪ್ರಕರಣದ ಬಗ್ಗೆ ಜನರಿಗೆ ಮಾಹಿತಿ ನೀಡುತಿರುವ thard eye ಮೂರನೇ ಕಣ್ಣು ಹೆಸರಿನ ಸುಬ್ರಮಣ್ಯ ಸರ್ ಅವ್ರಿಗೆ ಇವತ್ತು ಒಂದೋದ್ ಚಿಕ್ಕ ಮಾಧ್ಯಮಗಳು ಇವತ್ತು ಮುಂದೆ ಬರ್ತಾ ಇದಾವೆ ಧನ್ಯವಾದಗಳು 🙏🙏🙏🙏
@jvachar Жыл бұрын
Welcome ತಾಕತ್ತಿನ ದೊರೆ🙏🙏🙏
@bharathr-ee8hq Жыл бұрын
ಸೌಜನ್ಯ ಪ್ರಕರಣದ ಬಗ್ಗೆ ಮಾಹಿತಿ ಕೊಡಿ
@yojithbhairavm8929 Жыл бұрын
ಸೌಜನ್ಯ ಕೇಸ್ ಬಗ್ಗೆ ಇಂಟರ್ವ್ಯೂ ನೀರಿಸೀಸಬಹುದಾ
@basavarajkarnool2610 Жыл бұрын
S. K. ಉಮೇಶ್ ಸರ್ ವೆಲ್ಕಮ್
@subrayap1899 Жыл бұрын
ಉಮೇಶ್ ಸರ್ ಹೇಳುವುದನ್ನು ನೇರವಾಗಿ ಹೇಳಿದರೆ ಅದು ವಾಸ್ತವವಾಗಿ ಎಲ್ಲರಿಗೂ ಗೊತ್ತಿರಬೇಕು ಏಕೆಂದರೆ ಯಾವುದೇ ಒಬ್ಬ ಅಧಿಕಾರಿ ಆಗಲಿ ವೃತ್ತನಿರೀಕ್ಷಕ ಆಗಲಿ ಒಂದು ಕಡೆ ಪೋಸ್ತಿಂಗ್ ಮಾಡಕ್ ಮಾಡಿಕೊಳ್ಳಬೇಕಾದರೆ ಆಡಳಿತಪಕ್ಷ ಇಲ್ಲ ಅಲ್ಲಿಯ mla ಅನುಮತಿ ಬೇಕು ಇದು ಎಲ್ಲಿಯವರೆಗೆ ಇರುತ್ತದೆಯೋ ಇದು ಹಾಗೆಯೇ ಮುಂದುವರೆಯುತ್ತದೆ
@sanjeevhasarani8127 Жыл бұрын
ಗೆಳೆಯ ಗೌರಿ.. ನಮ್ಮ ಪ್ರೀತಿಯ ಉಮೇಶ್ ಸರ್ ಆಗಮನ ..ನಮಗೆ ತುಂಬಾ ಸಂತೋಷ..ಅವರ ವಿವರಣೆ ತುಂಬಾ ಚಂದ ಗೌರಿ .ನಿಮಗೆ ಮತ್ತು ಉಮೇಶ್ ಸರ್ ಗೆ ಧನ್ಯವಾದಗಳು🎉🎉🎉🎉🎉🎉😊
@basavegowdanbasavanna272 Жыл бұрын
ಬಹದ್ದೂರ್ ಗಂಡು ನಮ್ಮ ಉಮೇಶ್ ಸರ್
@ashokagp3192 Жыл бұрын
ಗೌರೀಶ್ ಅಕ್ಕಿ ಅವರೇ...ಸೌಜನ್ಯಳ ಬಗ್ಗೆ ಎಪಿಸೋಡ್ ಮಾಡಿ....ಧರ್ಮಸ್ಥಳ.. ಉಮೇಶ್ ಅವರೇ ಸಂತೋಷ್ ರಾವ್ ಗೆ ಆಗಿರೋ ಅನ್ಯಾಯ ದ ಬಗ್ಗೆ ಮಾತಾಡಿ
@GaurishAkkiStudio Жыл бұрын
Preparation going on
@cbigroup777 Жыл бұрын
@@GaurishAkkiStudio ಪ್ರಿಪೇರಿಂಗ್ ಗೋಯಿಂಗ್ ಆನ್ ಓನ್ಲಿ ಕೋಮುವಾದ 😅
@kshetty3519 Жыл бұрын
Pls sir
@veenaganesh1145 Жыл бұрын
ಉಮೇಶ್ ಸರ್ ಒಮ್ಮೆ ನಾನು ಕೆಲಸ ಮಾಡುವಲ್ಲಿ ಉಪಯುಕ್ತ ವಸ್ತುವನ್ನು ಖರೀದಿಸಿದರು. Discount ಕೂಡ ಕೇಳಲ್ಲ ಅಧಿಕಾರ ಬಳಸಿಕೊಳ್ಳಲ್ಲ . ಅವರು ಬಹಳ honest and direct ಅವರ ಬಗ್ಗೆ ಗೌರವ ಮೂಡಿಸಿತು.
@VhsakarP9596 Жыл бұрын
ಉಮೇಶ್ ಸರ್ ಅವರಿಗೆ ಸುಸ್ವಾಗತ ಅದ್ಭುತ!!
@arjuncreativestudio5650 Жыл бұрын
ಸರ್ ನಿಮ್ಮನ್ನು ತುಂಬಾ ಮಿಸ್ ಮಾಡ್ತಾ ಇದ್ದಿವಿ ಸರ್ , ಎಕೆ ಬಂದಿಲ್ಲ ಅಂತಾ
@BKCC420 Жыл бұрын
Avara haleya programs watch maadi.
@sanjeevhasarani8127 Жыл бұрын
ನಿರ್ಭಯವಾಗಿ ಚಂದದ ನೈಜ ಮಾತುಗಳು ನಮ್ಮ ಉಮೇಶ್ ಸರ್ ಅವರಿಂದ...🎉🎉🎉🎉
@vasthav369 Жыл бұрын
Liger is back.... Salute sir.ಆದ್ರೂ ಪರಮೇಶ್ ಆಡಿದ ಮಾತು ಗೃಹ ಸಚಿವ ಆಡುವ ಮಾತಲ್ಲ, ಕ್ಯಾಮೆರಾ ಅವರ ಮನೆಗೆ ಇಟ್ಟಿದ್ದರೆ ಸುಮ್ಮನಿರ್ತೀದ್ನಾ.
@vink9436 Жыл бұрын
ಖಂಡಿತ.....
@ಕಾವ್ಯತೋಟಅಳದಂಗಡಿ Жыл бұрын
ಅವರ ಮನೆಯ ವಾಶ್ರೂಮಲ್ಲಿ ಯಾರಾದರೂ ಕೆಮರಾ ಇಡಬೇಕು ಅದೇ ಸರಿ
@sachinbalolsachinbalol970 Жыл бұрын
ನೀವು ಹೀಗ್ ಹೇಳಿದ್ರೆ ಹೇಗೆ ಸ್ವಾಮಿ ನಮ್ ಮಹಮ್ಮದ್ ನಿಗೆ ಬೇಜಾರ್ ಆಗುತ್ತೆ 😭😭
@puttaraju-e6e Жыл бұрын
😅😅
@NageshP-ck4px Жыл бұрын
ಈಗಿನ ಪೊಲೀಸರು ಈ ಎಪಿಸೋಡ್ ನೋಡ್ಲೆ ಬೇಕು. ಪಾಠ ಕಲಿಲೇ ಬೇಕು
@sms8746 Жыл бұрын
Sssss
@pavanhl9484 Жыл бұрын
Talk about soujanya
@rajeshwarithimmegowda6396 Жыл бұрын
Howdu sir nivu kuda soujanya case bagge bathadabeku sir
@kumarshiva6911 Жыл бұрын
Umesh Sir you are genius - Devaru Devaru kanappa neevu - your voice is amazing. Words are great. Sathya thalemelay hoddhange haylothara. Hat's of you.
@lathasudheeksha Жыл бұрын
Very good job sir 👏👏🙏🏾🙏🏾👍 ಧನ್ಯವಾದಗಳು
@hemanthgowda9429 Жыл бұрын
Love you always namma umesh sir you are always legend you work like what you are your explanations sir, nimmanthovre ella officers prathi ondu police station alli irbeku
@varadarajaluar2883 Жыл бұрын
Very good conversation. Namaste for both.
@manjuvivek4013 Жыл бұрын
Nan nodidralli one of the best combination gourish sir and Umesh sirrr❤❤❤❤
@srikanthshadakshari5147 Жыл бұрын
ಅತ್ಯಂತ ಕಂಡನೀಯ ವಿಚಾರವೆಂದರೆ. ಹೆಣ್ಣುಮಕ್ಕಳ ಗೌರವದ ವಿಚಾರ ಇವರಿಗೆ ಏನು ಅಲ್ಲವ...!!? ಇದೊಂದು ಪ಼್ರಾಂಕ್ ಅಂತೀರಲ್ಲ ನಾವು ನಿಮ್ಮಿಂದ ಇನ್ನೇನನ್ನೂ ನಿರೀಕ್ಷಿಸಲು ಸಾದ್ಯವಿಲ್ಲ.
@banagalorefrontdesk6707 Жыл бұрын
After long time I heard "Nothing Doing" 🙏🙏🙏 Welcome back to GAS sir
@gubbinarayanswamy2855 Жыл бұрын
Umesh Sir. Your suggestions and Advice for the Police to take Action and Decisions is very good and helpful to The Police Department
@naveens2970 Жыл бұрын
Thank you so much for your inputs Umesh sir. So so happy to see you back here. Plz enlighten us about more crime MOs. I’m sure 1000s are eager
@akbk270 Жыл бұрын
ಸೌಜನ್ಯ ಪ್ರಕರಣ ಬಗ್ಗೆ ಒಂದು ಸಂದರ್ಶನ ಮಾಡಿ ......
@ramayyashetty3109 Жыл бұрын
ಗ್ರಹ ಮಂತ್ರಿಯ ಮಾತಲ್ಲಿ ಗೊತ್ತಾಗುತ್ತೆ ಆಡಳಿತ ಹೇಗೆ ನಡಿತಿದೆ ಅಂತ.
@nageshmayachinna2124 Жыл бұрын
ಉಡುಪಿ ಗಿಂತ ಧರ್ಮಸ್ಥಳ ಕೇಸ್ ಸೌಜನ್ಯ ಪ್ರಕರಣದ ಬಗ್ಗೆ ಹೇಳಿ sir
@gangadharagangadhara6850 Жыл бұрын
ಧರ್ಮಸ್ಥಳ ಫೈಲ್ಸ್ ಬಗ್ಗೆ ಮಾತಾಡಿ ಸರ್
@sujathaer1746 Жыл бұрын
ಈಡಿಯಟಿಕ್ ಪೋಲೀಸ್ ಗೋರಿಯಿಂದ ನಾನೂ ಸಾಕಷ್ಟೂ ಅನುಭವಿಸುತಾ ಇದ್ದೆನೆ. ಧಾನ್ಯವಾದ. ನನಗೇ ಒಂದು ದಾರಿ ತೋರಿದಿರಿ. ಈಗ ಡಿಸಿಪಿಗೆ ಹೋಗಲೂ ಮುಂದುವರೆಯುವೆ. ಎನ್ಸಿಆರ್ ಮಾತ್ರ ಮಾಡಿದ್ಧಾರೆ
@jayanthkumar5697 Жыл бұрын
Umesh sir is back and I request pls take when JBR sirs together …. They are very much correct and trusty analysis .. they does .. anyways now the lion is back love it … 😊
@rameshurs139 Жыл бұрын
ನಾನು ಉಮೇಶ್ ಸರ್ ಅವರ ದೊಡ್ಡ ಅಭಿಮಾನಿ ಆದ್ದರಿಂದ ಉಮೇಶ್ ಸರ್ ಅವರು ಸೌಜನ್ಯ ಪ್ರಕರಣದ ಬಗ್ಗೆ ಮಾತಾಡಬೇಕು ದಯವಿಟ್ಟು ಗೌರೀಶ್ ಸರ್
@RameshRamesh-nl5my Жыл бұрын
👌ಉಮೇಶ್ ಸರ್ super and honest police officer👍
@shrikantkamble-zu7rc Жыл бұрын
Umesh sir nim matugalannu kelode ondatara chenda...👌👌
@rahul-hz8cq Жыл бұрын
SK Umesh sir ಅಭಿಮಾನಿಗಳು ತುಮಕೂರು 🎉🎉🎉❤
@ADileepkumar18 Жыл бұрын
Nice guidelines to police. Super sir
@Keerthi_HK_Gowda Жыл бұрын
Umesh sir is the "Man"❤️❤️❤️❤️
@chandukumar6352 Жыл бұрын
Super sir....Love you Sir..🙏🙏🙏🙏🙏🙏🙏🙏🙏🙏🙏🙏🙏🙏🙏🙏
@mohanapa4014 Жыл бұрын
Well said sir
@punithhk5243 Жыл бұрын
ಸೌಜನ್ಯ ಕೇಸ್ ಬಗ್ಗೆ ಮಾತು ಅಡೀ ಸರ್
@yogeshmb315 Жыл бұрын
Sir soujanya case bagge maathadi pls
@patils8673 Жыл бұрын
Welcome Back sir
@sumanavani6562 Жыл бұрын
ಸರ್ ನೀವು ರಿಟೈರ್ ಮೊದಲೂ ಇಷ್ಟೇ ಸಿಮ್ಪ್ಲ್ ಅಂಡ್ ಸ್ಟ್ರಿಕ್ಟ್ ಪೊಲೀಸ್ ಅಗಿದ್ದಿದ್ರಾ ? I was greatly helped by revannasiddaya commissioner of police 26 years back & grateful to him till then for his real policing.
@shivanandrgorllisrgoralli4818 Жыл бұрын
👌 sir super matadidira
@ramdassasihithlu3599 Жыл бұрын
ಸೌಜನ್ಯ ಕೇಸ್ನ ಗೋಲ್ಡನ್ ಟೈಮ್ ನಲ್ಲಿ ಹ್ಯಾಂಡಲ್ ಮಾಡಿದ ಯೋಗೀಶ್ ಮತ್ತೆ ರೈ ಗೆ ಆತ್ಮ ಸಾಕ್ಷಿ ಇದ್ಯಾ ಕೇಳಿ ಸರ್.. ನೀವು ಹ್ಯಾಂಡ್ ಲ್ ಮಾಡಿ ಸರ್
@RekhaRekha-oz3hm Жыл бұрын
Candetha
@NavyaBhandary Жыл бұрын
Thank you sir. For once again coming to Gas Studio
@revannahs8683 Жыл бұрын
Our boss is back♥️♥️🙏
@shridharmobiles2232 Жыл бұрын
S K Umesh sir..🙏🙏 welcome sir
@Manjulamp2006 Жыл бұрын
ಸೌಜನ್ಯ ಕೇಸ್ ಬಗ್ಗೆ ಮಾತಾಡಿ ಪ್ಲೀಸ್.
@nagarajuag5674 Жыл бұрын
ಯಲ್ಲಿ ಓಗಿದ್ರಿ ಸರ್.......
@Prasannakumar-yk7bf Жыл бұрын
If a boy had done this, the case would have been different. no police would call it a prank. College officials are at the root of this controversy. Similarly they also muddled the case where a student jumped off 8th floor of a college recenty. No justice for the boy in that case.
@shobhashobha8671 Жыл бұрын
🙏🌹🙏🌹🙏🌹🙏🌹🙏
@DhanuLahari-en7ut Жыл бұрын
ಸೌಜನ್ಯ ಕೇಸ್ ಮಾತಾಡಿ ರಿ ಸ್ವಾಮಿ ಯಾವಾಗ್ಲು ಬೇರೆ ಬೇರೆ ನೀ ಮಾತಾಡ್ತಿರಾ.jai maheshanna shetty thimarody 💙
@naturelover6918 Жыл бұрын
Happy to see Umesh sir back... Hope the episodes continue like this.
@bhajarangi5371 Жыл бұрын
🎉🎉🎉ನಮಸ್ಕಾರ SP.SK.ಉಮೇಶ್ ಸರ್ 🎉🎉🎉
@srikanthshadakshari5147 Жыл бұрын
ಸಮಸ್ಯೆ ಆದವರಿಗೇ ಉಪಟಳನಾ...!!??
@nagarajulakshmi7835 Жыл бұрын
ದಯವಿಟ್ಟು ಧರ್ಮಸ್ಥಳದ ಸೌಜನ್ಯ ಕೇಸ್ ಬಗ್ಗೆ ಮಾತನಾಡಿ ಪ್ರಕರಣದ ಬಗ್ಗೆ ಸವಿಸ್ತಾರವಾಗಿ ತಿಳಿಸಿ
@dgdghhhf657dfgfff Жыл бұрын
ಸೌಜನ್ಯ ಪ್ರಕರಣದ ಬಗ್ಗೆ ಮಾತಾಡಿ
@kumarsharath3553 Жыл бұрын
Sawajanya ಬಗ್ಗೆ video madi
@akshaymyth2098 Жыл бұрын
The lion is back and it roars again 🔥
@hegdeganapati5199 Жыл бұрын
Really good discussion.Let it be konow everybody what is going here. Actually police should take strict action.Should not do any durty politics in this matter.
@ravirajeurs6400 Жыл бұрын
ಸೌಜನ್ಯ ಪ್ರಕರಣದ ಬಗ್ಗೆ ಮಾತಡಿ
@nandishhiremath2556 Жыл бұрын
ಉಮೇಶ್ ಸರ ವಿಮರ್ಶೆ ಸೂಕ್ತವಾಗಿದೆ❤❤
@rathnav5789 Жыл бұрын
ಗೌರೀಶ್ ಅವ್ರೇ ಸೌಜನ್ಯ ಬಗ್ಗೆ ಉಮೇಶ್ ಸಾರ್ ಹತ್ತಿರ ಅವರ ಅಭಿಪ್ರಾಯ ಕೇಳಿ ತುಂಬಾ ಜನ ಪ್ರೇಕ್ಷಕರು ಕಾಯ್ತಾ ಇದ್ದೇವೆ
@omkarjains.d6551 Жыл бұрын
Super Stores
@somashekara6122 Жыл бұрын
Welcome back sir, nivu home minister aglebeku sir please.....from mandya
@SURESH-vb1rk Жыл бұрын
Something interest to learning from sir.🎉🎉🎉
@nirmalanirmala1290 Жыл бұрын
🙏Welcome Umesh Sir Welcome 🙏
@ChaitraGowda-n6d Жыл бұрын
Swojanya bagge matadi sar
@claradsilva9071 Жыл бұрын
What sir is saying very correct 💯😊
@kantharajmatakerekantharaj4543 Жыл бұрын
ಸೋಜನ್ಯ ಕೇಸ್ ದಾಖಲು ಬಗ್ಗೆ ಮಾತಾಡಿ sir
@divyachandra2622 Жыл бұрын
Hatsup
@arpithagopanna8265 Жыл бұрын
Sir Sowjanya case bagge tilisi plz
@Pavankumar-pk1vk Жыл бұрын
Sir ivvattu nenap adru Great welcome sir🎉
@nagrajshetty4921 Жыл бұрын
Umesh sir fan nanu, neevu takoli sir action , .navu iddeve nim hinde
@manojb4006 Жыл бұрын
Umesh sir niv ee thara kaane adre naavu police mele police complaint kodtivi 😅😅
@ranjithshetty5140 Жыл бұрын
Umesh Sir Soujanya case bagge swalpa mathadi 😢🙏
@shashishashi1600 Жыл бұрын
ಮತೋಮೇ ಬೋಸ್ ಇಸ್ ಬ್ಯಾಕ್❤❤❤🙏🙏👍✌️
@captureastar6135 Жыл бұрын
Please tell more your police incidents pls 🙏🙏
@bopscg1 Жыл бұрын
Mobile exchange ಆಗ್ತಿತ್ತು ಅಂತ ಹೇಳಿದ್ದಾರೆ.. ಕೊಟ್ಟಿರೋ mobileಗಳ GPS mapping ಮಾಡಿದ್ರೆ ಮುಗೀತು.. Mobile data delete ಮಾಡಿ ಕೊಟ್ಟಿಲ್ಲ ಅಂತ ಏನು ಸಬೂಬು ಇದೆ??
@kumarswamykh4533 Жыл бұрын
Exactly.,Sp..Umesh.sir
@Gnaneshwari-y3w Жыл бұрын
Sir soujanya case bagge matadi
@balukulal5021 Жыл бұрын
👌👌
@MohanKumar-kq6me Жыл бұрын
Sir sowjanya case bage mathanadi plz nivu yala support madbeku idu nam yalara javabhdari
@raghavendrapoojary4794 Жыл бұрын
🙏🏻🙏🏻🙏🏻
@Anandkiran7722 Жыл бұрын
Welcome sir...
@mallikmahinar4207 Жыл бұрын
Namaste gas & Umesh sir
@mahadevasettym6827 Жыл бұрын
Excellent discussion sir you and Umesh sir combination super sir
@nammakannada6042 Жыл бұрын
Jai bole Umesh sir ge
@gajasubash4987 Жыл бұрын
Welcome sir
@srinivasabr388 Жыл бұрын
Super umesh sir....
@maddhusrikantappa Жыл бұрын
Welcome back Lion🔥 SKU sir… Co incidence is.. Netflix Released Hunt for Veerappan Teaser also, which will be aired on 4th August
@manjunathrokkadakatti2374 Жыл бұрын
Namaste sir....
@adarshactivity Жыл бұрын
ಇದೆಲ್ಲ ಮನುವಾದಿಗಳ ಕುತಂತ್ರ , ಮನುವಾದಿಗಳನ್ನ ಓಡಿಸಿ ಕರ್ನಾಟಕ ಉಳಿಸಿ
@jagadeeshjaga922 Жыл бұрын
Sir soujanya case bagge en helthira Dayavittu tiliskodi