ರಾಮ ರಾಮ ಪರಶುರಾಮ 😅 ನಿಜಾವಾಗಿಯೂ ಸುನಿಲ್ ಕುಮಾರ್ ಗೆ ಕಾರ್ಕಳದ ಜನರು ನಕಳಿ ಪರಶುರಾಮ ಸೃಷ್ಟಿಕರ್ತ ಸುನಿಲ್ ಕುಮಾರ್ ಎಂಬ ಬಿರುದು ಕೊಟ್ಟು ಸನ್ಮಾನ ಮಾಡಲೆಬೇಕು ಉಡುಪಿ ದಕ್ಷಿಣ ಕನ್ನಡ ಜಿಲ್ಲೆಯ ಹಿಂದು ಸಂಘಟನೆ,ಆರ್.ಎಸ್.ಎಸ್, ಹಿಂದೂ ಜಾಗರಣ ವೇದಿಕೆ, ಬಜರಂಗದಳ,ವಿಶ್ವ ಹಿಂದೂ ಪರಿಷತ್ ಏಕೆ ಈಗ ಪ್ರತಿಭಟನೆ ಮಾಡುವುದಿಲ್ಲ ಇಲ್ಲಿ ಹಿಂದೂ ಧರ್ಮಕ್ಕೆ ಅಪಮಾನ ಆಗಿಲ್ಲಾವ