Twitter ಲೀ ಕೆಲವು ಸೆಡೆಗಳ ಇದರೆ, ಅವರಿಗಿಂತ ನೀವು ತುಂಬಾ ಬುದ್ಧಿವಂತರು ಬಿಡಿ ಅಣ್ಣ ❤🎉
@nikhilbyali2 сағат бұрын
Others movie Review :- Good or Bad Upendra sir Movie Review :- Understood or Not 😂😂😂
@raamappu87572 сағат бұрын
UI only for legends 🔥🔥🥵
@piluju17872 сағат бұрын
ಮೂವಿ ನಂಗೆ ತಿಳಿದಿಲ್ಲೊ ಅಥವಾ ಮೂವಿನೆ ಹಿಂಗೆ ಅದನೋ ಒಂದು ತಿಳಿದಿಲ್ಲ 😂
@ಚಸಗ2 сағат бұрын
Ui ಅರ್ಥ ಆಗಿಲ್ಲಾ ಇನ್ನೂ 2ಸಲ ನೋಡ್ಬೇಕು ಆದ್ರೆ bigboss ಮೋಕ್ಷಿತಾ ಅರ್ಥ ಆಯ್ತು 😄
@naveenkambale73142 сағат бұрын
ಸರ್... ನನಗೂ ಒಂದು ಟಿಶರ್ಟ್ ಕಳಸ ರೀ ಪಾ 🤣🤣🤣
@praveenbuthello441021 минут бұрын
Bereyavaru en kelista eddare adu bere visheya. Adre nin kannu ellelli addadtha ede annodu bhayankara punyathma?????
@ArjunPrince-w6rСағат бұрын
Te shirt 👕 ನಮಗೂ ಒಂದು ಇದ್ರೆ ಕೊಡಿ 😂 ನಮಗೂ ಅವಶ್ಯಕತೆ ಇದೆ😂😂😂
@akashnhosamani84842 сағат бұрын
ಕನ್ಯಾ ಸಿಕ್ತಿಲ್ರೀ 😂😂
@MuzafarSayyad-qt9tu2 сағат бұрын
Rk Prakash fans like assembly 🎉❤❤
@basukicch5475Сағат бұрын
Would top 10 ಡೈರೆಕ್ಟರ ದಾಗ ಆದಾರ❤
@vimalahima52632 сағат бұрын
UI =upcoming India
@shreekattimani479314 минут бұрын
🔥🔥🔥🔥🔥🔥🔥🔥🔥🔥🔥🔥🔥🔥 true
@Santhosh_settyСағат бұрын
ಸೂಪಿರೀಯರ್ " U I " ಮೂವಿ..👌🌹👌🏵️😁❤️🤗🌸 ಸರ್ಯಾಗಿ ಉಪೇಂದ್ರನ ತಲೆ ವರ್ಕ್ ಆಗಿದೆ... ಮತ್ತೆ ಇದು ಸೇಮ್ " A", " ಉಪೇಂದ್ರ " ಟೈಪ್ ಸಕತ್ ಕಿಕ್ ಕೊಡೊ ಒರಿಜಿನಲ್ ಉಪೇಂದ್ರ ಸ್ಟೈಲ್ ಚಿತ್ರ.. ಮತ್ತೆ ಉಪೇಂದ್ರ ತನ್ನ ಒರಿಜಿನಲ್ ಫಾರ್ಮ್ ಗೇ ಮರಳಿ ಸೂಪರ್ ಆಗಿ ತೋರಿಸಿದ್ದಾರೆ......🌹🏵️❤️😁👌 ಉಪ್ಪಿ ರಾಜಾ ಬುದ್ದಿವಂತ ಅನ್ನೋದ್ರಲ್ಲಿ ಎರಡ್ ಮಾತಿಲ್ಲ.. 😜😜😜👌
@Sangmesh.bidari2 сағат бұрын
ಚನ್ನಾಗಿ ಮಾತಾಡಿದಿರಿ ಬ್ರೋ 🙏🙏🙏🙏 ಹಣ್ಣು ಕಚ್ಚುಕಿಂತ, ಹೆಣ್ಣು ಬಿಚ್ಚ್ಚುಕಿಂತ ಮೊದಲು ಬೆಲೆ ಜಾಸ್ತಿ, ಸೂಪರ್ ಸ್ಟಾರ್ ಸೂಪರ್ ಡೈಲಾಗ್ 👏👏👏👏👏👏👏
@RameshsubramanyaСағат бұрын
ನಮಗೆ ಸಿನಿಮಾ ಅರ್ಥವಾಗುವುದಿಲ್ಲ ಆದರೆ ಒಳ್ಳೆಯ ಟೈಮ್ ಪಾಸ್
@pradeeppradeepuppi16187 минут бұрын
Tnq ri sir Uppi sir movie ನಾ ಎಲ್ಲರೂ ನೋಡಿ ಅಂತ ಸಂದೇಶ ಕೊಟ್ಟಿದ್ದಕ್ಕೆ.
@RAVICHANDRAD-n2l2 сағат бұрын
Anna banda anna banda ❤❤
@mahanteshmk78082 сағат бұрын
❤
@sagarshreemangal229631 минут бұрын
One of the motivation video 😅
@adithyaschoolofyoga583725 минут бұрын
UI Best, exlent, amazing, Oscar award movie
@SanguDorigol29 минут бұрын
ಮ್ಯಾಕ್ಸ್ review ಮಾಡಿ ಬ್ರದರ್
@nidonisplnews54 минут бұрын
ಹೌದು ನೋಡ್ರಿ ಇನ್ನೂ ನಾ ಚಿತ್ರ ನೋಡಲ್ಲ , ನೋಡುವಂಗ ಐತ್ರಿ , ಎದಿಗೆ ಹತ್ತುವ ಮಾತ ಇರತಾವ 6:46 ❤❤❤
@AkshayakumarSaratapeСағат бұрын
Indian Real Star Uppi sir is Great❤❤
@Onalla99Сағат бұрын
Super ಹೇಳಿದಿರಾ brother 🎉🎉❤❤❤
@anandandani603532 минут бұрын
ಅಣ್ಣಾ ಮ್ಯಾಕ್ಸ್ ಬಗ್ಗೆ ವಿಡಿಯೋ ಮಾಡಿ
@SanguDorigol29 минут бұрын
ಮ್ಯಾಕ್ಸ್ review ಮಾಡಿ ಅಣ್ಣ
@shashanksrsr57956 минут бұрын
UI - ultimate blockbuster movie , greatest of all time of indian cinema history 🧠🥵🥶🔥
@santoshmanoranjan8367Минут бұрын
ದೋಸ್ತ್ ನೀ ಕಥಿ ಹೇಳಿದ್ರು ಯಾರಿಗೂ ಅರ್ಥ ಆಗುದಿಲ್ಲ 😂
@Mr_akash1362 сағат бұрын
Ui movie normal agi torsidre innu chanagi anastittu😊
@SanguDorigol33 минут бұрын
ಬ್ರದರ್ ದಯವಿಟ್ಟು ಮ್ಯಾಕ್ಸ್ (MAX)ಸಿನಿಮಾ ಬಗ್ಗೆ ಒಂದ್ ವಿಡಿಯೋ ಮಾಡಿ. ನಾನು ನಿಮ್ಮನ್ನ 4 ವರ್ಷ ದಿಂದ ಫಾಲೋ ಮಾಡ್ತಾ ಇದೀನಿ. ಸುದೀಪ್ ಸರ್ ಸಿನಿಮಾ ಬಗ್ಗೆ ವಿಡಿಯೋ ಮಾಡಿ.. Pls....
@SanguDorigol31 минут бұрын
ಮ್ಯಾಕ್ಸ್ ಬಗ್ಗೆ ಒಂದು ವಿಡಿಯೋ ಮಾಡಿ
@HarishHiremath-j9lСағат бұрын
UI kings of king ❤❤❤
@ravipawar404746 минут бұрын
Uppi❤❤❤❤❤
@manjunathshreeneeli823Сағат бұрын
Kaka niva heliri andra aa film 🎥 giccha irutte kaka🎉🎉
@ashok.m.n634640 минут бұрын
RCB management player's ಗಳನ್ನು buy ಮಾಡಿದರ ಬಗ್ಗೆ ಒಂದ್ video ಮಾಡಬೇಕಿತ್ತು ಮಾಡಲಿಲ್ಲ ನೀವು.
@sb10creation3215 минут бұрын
ಅಣ್ಣಾ ನಮಗ ನಿನ್ ಮಾತ ಭಾಳ ಇಷ್ಟ ಅಗತಿ❤❤❤😊
@MsKiccha-x7j2 сағат бұрын
MAX ☠️
@Akash-j2q5oСағат бұрын
Ui Content🤡🤡🤡 Hype🥵🥵
@Cinemalove22231 минут бұрын
Ui 🗿 content 🗿 hype🗿 up
@krishnachikkanna73352 сағат бұрын
Hi bro nice to see you❤
@ShashwatTeradalСағат бұрын
See the reality in reel like UI...😂😂
@rawaialmajidpharmacy761259 минут бұрын
one of the best review...
@vinaylokesh60942 сағат бұрын
Nam Kannada movie is great 👍
@royalab172256 минут бұрын
ಅವ್ರು ಬರ್ದಿರೋ ಹಾಡು ನಮ್ ಮಂದಿಗಿ ಅರ್ಥ ಆಗೋಕೆ 20 ವರ್ಷ ಮೇಲೆ ಆಯ್ತು ಇನ ಈ ಚಿತ್ರ ಅರ್ಥ ಆಗೋಕೆ ಇನ ಎಷ್ಟ ವರ್ಷ ಬೇಕೋ 😂😅😂
@n.nagarajraj452623 минут бұрын
ರಿಯಲ್ ಸ್ಟಾರ್ ಉಪೇಂದ್ರ
@shivukumar27468 минут бұрын
ಕನ್ಯಾ ಸಿಗೋತನ UI ಅರ್ಥ ಆಗಲ್ಲ😂
@MallikarjunSangogi-y4gСағат бұрын
Legend director actor in the Karnataka industry 🎉
@pakkakannadahuduga7266Сағат бұрын
ಎಷ್ಟ್ ಗಂಟೆಗೆ ನೋಡಿ ಫಾ ಫಸ್ಟ್ ಶೋ ಕಾಣಿಸಲಿಲ್ಲ ಬಿಜಾಪುರ
@OmkarSaradagiСағат бұрын
Ui🔥🔥🔥
@sagaringale29662 сағат бұрын
Bai background sound hakilla
@chethanvinu43392 сағат бұрын
Block buster movie 🎉
@sheshagiri69572 сағат бұрын
Review helaak baralla andu chalo review kottri pa ..😅😅