Рет қаралды 4,254
ಸಂಕಲ್ಪ.
ಶ್ರೀ ಮದಭಗವತೋ ಮಹಾಪುರುಷಸ್ಯ ವಿಷ್ಣುರಾಜ್ನ್ಯಯಾ
ಪ್ರವರ್ತಮಾನಸ್ಯ ಅದ್ಯ ಬ್ರಹ್ಮಣೋ ದ್ವಿತೀಯೇ ಪರಾರ್ಧೆ ವಿಷ್ಣುಪದೇ ಶ್ರೀಶ್ವೇತವರಾಹ ಕಲ್ಪ ವೈವಸ್ವತ ಮನ್ವಂತರೇ ಕಲಿಯುಗೇ ಪ್ರಥಮ ಚರಣೇ, ಭರತವರ್ಷೇ, ಭರತಖಂಡೇ ಜಂಬುದ್ವೀಪೇ ದಂಡಕಾರಣ್ಯ ದೇಶೆ ಗೋದಾವರಾ: ದಕ್ಷಿಣೇ ತೀರೆ ಶ್ರೀಶಾಲಿವಾಹನ ಶಕೆ.... ಬೌದ್ಧಾವತಾರೆ ರಾಮಕ್ಷೇತ್ರ, ವರ್ತಮಾನೆ.. ನಾಮ ಸಂವತ್ಸರೇ.. ತಿಥ್......... ಶುಭವಾಸರೇ ಶುಭನಕ್ಷತ್ರ ಶುಭಯೋಗೆ ಶುಭಕರಣೆ - ವಿಷ್ಣು ಕರಣೆ ಸ್ಥಿತೇ ವರ್ತಮಾನೇ ಚಂದ್ರ ಸ್ಥಿತೇ ಶ್ರೀಸೂರ್ಯೆ - ಸ್ಥಿತೇ ದೇವ ಗುರಿ ಶೇಶೇಷು ಗೃಹೇಷು ಯಥಾಯಥಂ ರಾಶಿಸ್ಥಾನ ಸ್ಥಿತೇಷು ಸತ್ತು ಶುಭನಾಮ ಯೋಗೇ ಶುಭಕರಣೆ ಏವಂ ಗುಣ ವಿಶೇಷಣ ವಿಶಿಷ್ಟಾಯಾಂ ಶುಭಪುಣ್ಯತಿಥ್ (ಮುಂದೆ - ಪೂಜೆ ಮಾಡುವವರ ಕಡೆಯಿಂದ ಹೇಳಿಸಬೇಕು.) ಮಮ ಆತ್ಮನಃ ಶೃುತಿ - ಸ್ಮೃತಿ ಪುರಾಣೋಕ್ತ ಫಲಪ್ರಾಪ್ತರ್ಥಂ ಅಸ್ಮಾಕಂ ಸರ್ವೆಷಾಂ ಸಹ ಕುಟುಂಬಾನಾಂ ಸಹ ಪರಿವಾರಾಣಾ೦ ಕ್ಷೇಮ ಧೈರ್ಯ ಅಭಯ ಆಯುರಾರೋಗ್ಯ ಶ್ವರ್ಯ ಪ್ರಾರ್ಥಂ ಸಕಲ ಪೀಡಾ ಪರಿಹಾರಾರ್ಥಂ ಮನೋಪ್ಪಿತ ಸಕಲ ಮನೋರಥ ಸಿದ್ಧರ್ಥಂ ( ಇಲ್ಲಿ ಯಾವ ದೇವರ ಪೂಜೆ ಮಾಡುವಿರೋ ಆ ದೇವರ ಹೆಸರು ಉಚ್ಚರಿಸಿ )
ದೇವತಾ ಪ್ರೀತ್ಯರ್ಥಂ ಯಥಾ ಜ್ಞಾನೇನ ಯಥಾ ಮಿಲಿತೋಪಚಾರ ದ್ರವೇ ಧ್ಯಾನಾವಾಹನಾದಿ ಷೋಡಶೋಪಚಾರ ಪೂಜನಂ ಮಹಂ ಕರಿಷ್ಟೇ ಎಂದು ಪೂಜೆ ಮಾಡುವವರ ಕೈಯಲ್ಲಿ ಮಂತ್ರಾಕ್ಷತೆ ಕೊಟ್ಟು ನೀರು ಬಿಡಬೇಕು.
#vedavyasvibes #kannadavlogs #laxmipuja #sanikallulaxmipujal#durgarangoli#shrichakrarangoli