ಒಡವೆಯ ಚೆನ್ನಬಸವಣ್ಣನ ಹಾಡು ಚೆನ್ನಾಗಿ ಚೆನ್ನಾಗಿ ಹಾಡಿದ್ದೀರ ತಮಗೆ ಧನ್ಯವಾದಗಳು
@RameshKurubagatti814 ай бұрын
ಧನ್ಯವಾದಗಳು ಸರ್❤️
@BasavarajByali-h4l4 ай бұрын
🙏🙏🙏👌👌
@VinayakRajaputhaАй бұрын
ಸ್ವತಂತ್ರ ಅರ್ಥ ತಿಳಸಿ ಕೊಡತೀರಿ ಸದಾ ನಿಮ ದ್ವನಿ ದೇಶ ಭಕ್ತಿ ಗೆ ಮುಡಿಪು ♥️ಈಗ ಅರ್ಥ ಆಯ್ತು ಶಾಂತಿ ಸತ್ಯಾಗ್ರಹ ದಿಂದ ಸ್ವಾತಂತ್ರ್ಯ ಸಿಕ್ಕಿಲ್ಲ ಅನೋ ಪದ ತುಂಬಾ ಉತ್ತಮ ♥️ಕಣ್ಣೀರು ತರಿಸಿತು ಈ ನಿಮ ಹಲಗಲಿ ಬೇಡರ ಕತೆ ♥️ಸುಭಾಸ ಚಂದ್ರ ಬೋಸ ಬಗ್ಗೆ ಒಂದು ಹಾಡು ಮಾಡಿ ಅಣ್ಣಾ