Uma Maheshwara Samvada - Day 09 - 4 Mar 2016 - Vid. Kallapura Pavamanachar

  Рет қаралды 26,055

Sri Vyasaraja Matha Admin

Sri Vyasaraja Matha Admin

Күн бұрын

Пікірлер: 26
@deshpandemp2230
@deshpandemp2230 4 жыл бұрын
ಹರೆ ಶ್ರೀನಿವಾಸ , ಓಂ ಶ್ರೀ ಗುರುಭ್ಯೊ ನಮಃ.
@csp9191
@csp9191 Жыл бұрын
Hare Srinivasa 🙏🙏🙏🙏
@siriprabhasiriprabha4694
@siriprabhasiriprabha4694 4 жыл бұрын
ಶ್ರೀ ಗುರುಭ್ಯೋ ನಮಃ 🙏🙏🙏
@arunadeshpande6005
@arunadeshpande6005 4 жыл бұрын
Namaskaragalu aacharyarige 🙏🙏🙏
@nimigantotti2024
@nimigantotti2024 2 жыл бұрын
Gurugalige anantha namaskaragalu.
@pammannavar
@pammannavar 3 жыл бұрын
Acharyarige sastang namaskaragalu
@karanamsrinivasulu1032
@karanamsrinivasulu1032 4 жыл бұрын
Sri Gurubyo Namhaha 🙏🙏🙏🙏🙏
@balaramanaik.c2484
@balaramanaik.c2484 4 жыл бұрын
ನಾರಾಯಣನೆಂಬ ನಾಮದ ಬೀಜವ ನಾಲಿಗೆ ತುದಿಯಿಂದಲಿ ಬಿತ್ತಿರಯ್ಯ ಹೃದಯ ಹೊಲವ ಮಾಡಿ ಮನವ ನೇಗಿಲ ಮಾಡಿ ಶ್ವಾಸೋಶ್ವಾಸವ ಎರಡೆತ್ತು ಮಾಡಿ ಜ್ಞಾನವೆಂಬ ಹಗ್ಗ ಕಣ್ಣಿಯ ಮಾಡಿ ನಿರ್ಮಾಮವೆಂಬ ಗುಂಟೆಲಿ ಹರವಿರಯ್ಯಾ ಮದಮತ್ಸರಗಳೆಂಬ ಮರಗಳನೇ ತರಿದು ಕಾಮಕ್ರೋಧಗಳೆಂಬ ಕಳೆಯ ಕಿತ್ತು ಪಂಚೇದ್ರಿಯವೆಂಬ ಮಂಚಿಕೆಯನೆ ಹಾಕಿ ಚಂಚಲವೆಂಬ ಹಕ್ಕಿಯ ಹೊಡೆಯಿರಯ್ಯ ಉದಯಾಸ್ತಮಾನವೆಂಬ ಎರಡು ಕೊಳಗದಲ್ಲಿ ಆಯುಷ್ಯವೆಂಬ ರಾಶಿ ಅಳೆಯುತಿರೆ ಸ್ವಾಮಿ ಶ್ರೀ ಪುರಂದರ ವಿಠಲನ ನೆನೆದರೆ ಪಾಪರಾಶಿಯ ಪರಿಹರಿಸುವನಯ್ಯ. π ಶ್ರೀ ಕೃಷ್ಣಾರ್ಪಣಾಮಸ್ತುπ●
@balaramanaik.c2484
@balaramanaik.c2484 4 жыл бұрын
ನಾರಾಯಣನ ನೆನೆ ಮನವೇ ankita hayavadana ನಾರಾಯಣನ ನೆನೆ ಮನವೇ ನಾರಾಯಣನ ನೆನೆ||pa|| ನಾರಾಯಣನ ನೆನೆ ವರ್ಣಿಸು ಮನ್ನಿಸು ಆರಾಧನೆಗಳ ಮಾಡುತ ಪಾಡುತ ನೀರಾಜನದಿಂದಲರ್ಚಿಸಿ ಮೆಚ್ಚಿಸಿ ವೇದಪಾರಾಯಣಪ್ರಿಯನ||a.pa|| ಅವನ ಶ್ರವಣ ಮನನ ನಿಧಿಧ್ಯಾಸನ ಶ್ರೀವಿಷ್ಣುವಿನ ಭಕ್ತಿಮಹಾಪ್ರಸಾದಂಗಳು ಕೈವಲ್ಯ ಪದಕಿಕ್ಕಿದ ನಿಚ್ಚಣಿಕೆ ಎಂದು ಭಾವಜ್ಞರು ಪೇಳ್ವರೊ ಜೀವನ ಜವನಬಾಧೆಯ ತಪ್ಪಿಸಿ ಪಾವನ ವೈಕುಂಠಪುರದೊಳಗೆಂದೆಂದು ಆವಾಸವನು ಮಾಡಿ ಸುಖಿಸಬೇಕಾದರೆ ಸೇವಿಸು ವೈಷ್ಣವರ |||| ದ್ವಾರಾವತಿಯ ಗೋಪಿಚಂದನದಿಂದಶ್ರೀ ರÀಮಣನ ವರ ನಾಮವ ನೆನೆ ದೆರಡಾರೂಧ್ರ್ವ ಪುಂಡ್ರಗಳ ಧರಿಸೆಂದೆಂದು ವೀರವೈಷ್ಣವಗುರುವಸೇರಿ ಸಂತಪ್ತ ಸುದರುಶನ ಶಂಖ ಧಾರಣವನು ಭುಜಯುಗದಲಿ ಮಾಡಿ ಮುರಾರಿಯ ಮಂತ್ರಗಳವರಿಂದ ಕೇಳುತ ಓರಂತೆ ಜಪಿಸುತ್ತಿರು ||2|| ಹರಿ ನಿರ್ಮಾಲ್ಯವ ಶಿರದಿ ಧರಿಸುತಿರು ಹರಿ ನೈವೇದ್ಯವನೆ ಭುಂಜಿಸುತಿರುಇರುಳು ಹಗಲು ಹರಿಸ್ಮರಣೆಯ ಬಿಡದಿರು ದುರುಳರ ಕೂಡದಿರೊ ಹರಿಪದ ತೀರ್ಥದ ನೇಮವಬಿಡದಿರು ಹರಿಪರದೇವತೆ ಎಂದರುಪುತಲಿರು ಗುರುಮುಖದಿಂದ ಸಚ್ಛಾಸ್ತ್ರ ಪುರಾಣವ ನಿರುತದಿ ಕೇಳು ||3|| ತುಷ್ಟನಹನು ಎಳ್ಳಷ್ಟು ಮುಂದಿಟ್ಟರೆ ಅಷ್ಟಿಷ್ಟೆನ್ನದೆ ಸಕಲೇಷ್ಟಂಗಳಕೊಟ್ಟು ಕಾಯ್ವನು ಶಕ್ರನಿಗೆ ತ್ರಿವಿಷ್ಟಪ ಪಟ್ಟವ ಕಟ್ಟಿದವ ದುಷ್ಟರನೊಲ್ಲ ವಿಶಿಷ್ಟರಿಗೊಲಿವ ಅ-ನಿಷ್ಟವ ತರಿದೊಟ್ಟುವ ಜಗಜಟ್ಟಿ ಅರಿಷ್ಟಮುಷ್ಟಿಕಾದ್ಯರÀ ಹುಡಿಗುಟ್ಟಿದ ವಿಠಲ ಬಹು ದಿಟ್ಟ ||4|| ಕಂದ ಬಾಯೆಂದರೆ ನಂದನಿಗೊಲಿದಿ ಹಕುಂದುಕೊರತೆ ಬಂದರೆ ನೊಂದು ಕೊಳನುಇಂದಿರೆಯರಸ ಮುಕುಂದ ಮುಕುತಿಯ ನಂದನವನೀವ ದೇವಸಂದೇಹವಿಲ್ಲದೆ ಒಂದೆಮನದಿ ಸ-ನಂದನಾದಿಗಳು ಭಜಿಸಲು ಒಲಿವ ಉ-ಪೇಂದ್ರನ ಶುಭಗುಣಸಾಂದ್ರನ ಯದುಕುಲಚಂದ್ರನ ವಂದಿಸಿರೊ ||5|| ಓಡುವ ಅಡಗುವ ದೇವರೆ ಬಲ್ಲರು ಬಾಡುವ ಬೇಡುವ ಮುನಿಗಳೆ ಬಲ್ಲರುನೋಡುವ ಕೂಡುವ ಮುಕುತರೆ ಬಲ್ಲರೊಡನಾಡುವ ರಮೆ ಬಲ್ಲಳುಊಡುವ ಪಾಡುವ ಯಶೋದೆ ಬಲ್ಲಳುಕಾಡುವ ಖಳರ ಮರ್ದಿಸಿ ಹುಡಿಗುಟ್ಟಿದನಾಡೊಳು ಕೇಡುಗಳೆವ [ಕೃಷ್ಣನಿಗೀಡೆಂದಾಡದಿರು] ||6|| ಆವನ ಪಕ್ಷವದಕೆದುರಿಲ್ಲಆವನ ಕುಕ್ಷಿಯೊಳಕ್ಕು ಜಗತ್ರಯಆವನು ಶಿಕ್ಷಿಪ ರಕ್ಷಿಪನು ಮತ್ತಾವನು ಪಾವನನುಆವನ ಶಿಕ್ಷೆಯ ಮಿಕ್ಕವರಿಲ್ಲ ಕೇ-ಳಾವನುಪೇಕ್ಷೆ ಕುಲಕ್ಷಯವೆನಿಪುದುಆವನುರುಕ್ರಮ ವಿಕ್ರಮನೆನಿಸಿದ ದೇವನಿಗಾವನೆಣೆ ||7|| ಶಿರಿದೆವಿಯು ಯಾವನಿ ಗರಸಿಯು ಸುರ | ಘುರು ವಿರಿನ್ಚಿಪರು ಅವನ ಕುಮಾರರು | ಊರಗಾಧಿಪಗಾವನ ಮನ್ಚ ವಿಹಗೆ-| ಶ್ವರಗಾವನ ಆಹನ || ಫುರಹರ ನಾವನುನ್ಗುತ ನೀರ ಪೊತ್ತ | ಣಿರ್ಜರ ಪತಿಯಾವನ ಚರನ ಸೆವಕನಾದ || ಶುರರೊಲಗಾ ಹಯವದನಗಿನ್ನಾರು | ಶರಿಯೆನ್ದುಸುರುವೆನಯ್ಯ | ಸರಿಯೆನ್ದುಸುರುವೆನಯ್ಯ || ೮ || ******* π ಶ್ರೀ ಕೃಷ್ಣಾರ್ಪಣಾಮಸ್ತುπ★
@omkarmurtyomkar366
@omkarmurtyomkar366 2 жыл бұрын
🙏🙏🙏👌❤️🌹👍❤️
@nagaratnabk7097
@nagaratnabk7097 3 жыл бұрын
🙏
@swaroopasangamesh3457
@swaroopasangamesh3457 5 жыл бұрын
Gurugala paada Kamala galige ananta ananta namaskaragalu
@s.madhusudanrao2659
@s.madhusudanrao2659 6 жыл бұрын
Namaste gurugale, gurubhyonamaha.
@nagaveni2956
@nagaveni2956 5 жыл бұрын
s.madhusudan rao appa plz call me pa I'm crying pa plz plz plz call me 🙏
@srikrishnasurabhi4621
@srikrishnasurabhi4621 6 жыл бұрын
🙏👌💐✌🙇‍♀️✌🙇‍♀️✌🙇‍♀️
@sheelasambrani173
@sheelasambrani173 5 жыл бұрын
👌👌🙏🙏🙏
@gotilla8256
@gotilla8256 7 жыл бұрын
nice 🙏🙏🙏🙏🙏🙏
@jid1448
@jid1448 6 жыл бұрын
Hare karparesha
@pundaleekakamath2951
@pundaleekakamath2951 7 жыл бұрын
superb
@madegowdakk8648
@madegowdakk8648 4 жыл бұрын
Kmde
@nagaveni2956
@nagaveni2956 5 жыл бұрын
🙏🙏🙏🙏
@shreenivasaaggitthaya1236
@shreenivasaaggitthaya1236 4 жыл бұрын
🙏🙏🙏
@veenasimha8682
@veenasimha8682 3 жыл бұрын
🙏🙏🙏
@veenasimha8682
@veenasimha8682 3 жыл бұрын
🙏🙏🙏
@jayashreesonny5080
@jayashreesonny5080 2 жыл бұрын
🙏🙏
Uma Maheshwara Samvada - Day 10 - 5 Mar 2016 - Vid. Kallapura Pavamanachar
1:01:54
Sri Vyasaraja Matha Admin
Рет қаралды 23 М.
Uma Maheshwara Samvada - Day 04 - 28 Feb 2016 - Vid. Kallapura Pavamanachar
59:08
Sri Vyasaraja Matha Admin
Рет қаралды 39 М.
Try this prank with your friends 😂 @karina-kola
00:18
Andrey Grechka
Рет қаралды 9 МЛН
UFC 310 : Рахмонов VS Мачадо Гэрри
05:00
Setanta Sports UFC
Рет қаралды 1,2 МЛН
Don’t Choose The Wrong Box 😱
00:41
Topper Guild
Рет қаралды 62 МЛН
Une nouvelle voiture pour Noël 🥹
00:28
Nicocapone
Рет қаралды 9 МЛН
Uma Maheshwara Samvada - Day 11 - 6 Mar 2016 - Vid. Kallapura Pavamanachar
1:02:38
Sri Vyasaraja Matha Admin
Рет қаралды 22 М.
Sri Markandeya Purana | vol 3 | Vid Kallapura Pavamanachar
55:00
JnanaGamya Prasarana
Рет қаралды 13 М.
Sri Vishnu Pada Suladi by Sri Vijayadasaru chinthana
42:50
GnanaYagna
Рет қаралды 8 М.
Sunday Mass Quiapo Church Live Mass Today January 26, 2025
47:01
Team Tajmal Naizi
Рет қаралды 18 М.
Uma Maheshwara Samvada - Day 08 - 3 Mar 2016 - Vid. Kallapura Pavamanachar
57:40
Sri Vyasaraja Matha Admin
Рет қаралды 25 М.
Katakopanishat - Day 32 | Vid.Kurnool Srinivasacharya
55:46
Sri Vyasaraja Matha Admin
Рет қаралды 522
Uma Maheshwara Samvada - Day 12 - 7 Mar 2016 - Vid. Kallapura Pavamanachar
55:59
Sri Vyasaraja Matha Admin
Рет қаралды 20 М.
Parvati Parameshwara Prashnottara | Vol 2 | Vid Kallapura Pavamanachar
51:39
JnanaGamya Prasarana
Рет қаралды 26 М.
Uma Maheshwara Samvada - Day 05 - 29 Feb 2016 - Vid. Kallapura Pavamanachar
48:47
Sri Vyasaraja Matha Admin
Рет қаралды 30 М.
Try this prank with your friends 😂 @karina-kola
00:18
Andrey Grechka
Рет қаралды 9 МЛН