ಸರ್ ನಾನು ತುಂಬಾ ಜನ ಮ್ಯೂಸಿಕ್ ಹೇಳಿ ಕೊಡೊ ವಿಡಿಯೋ ನೋಡಿದೀನಿ, ಎಲ್ಲಾ ಜನರಲ್ ಹೊಡೀತಾರೆ, but ನೀವು ಹೇಳಿ ಕೊಡೊ ಥೇರಿ ಮಾತ್ರ 🔥🔥👌👌.... ದೇವ್ರ್ ಆಣೆ ಸರ್ ನಿಮ್ ಬಗ್ಗೆ ನಿಮಿಗಿಂತ, ನಮಗೆ ಅರ್ಥ ಆಗೋದು ಜಾಸ್ತಿ, ಜ್ನ್ಯಾನ ಸರಸ್ವತಿ ನಿಮಿಗೆ ಒಲಿದಿದ್ದಾಳೆ.. 😍 ನಿಮ್ ವಿಡಿಯೋ ಒಂದ್ ಸೆಕೆಂಡ್ ಮುಂದೆ ಓಡಿಸೋಕೆ ಮನ್ಸು ಬರಲ್ಲ, ಆ ಒಂದು ಸೆಕೆಂಡ್ ಅಲ್ಲೇ ಏನಾದ್ರು ಒಂದು ಒಂದು ವಿಷಯ ಇದ್ದೆ ಇರುತ್ತೆ ಸರ್... ನಿಮ್ ತಾಯಿ ಅವರಿಗೆ ನನ್ನ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏😍😍😍😍😍😍 ಏನ್ ಅಭ್ಯಾಸ ಬೇಕಂದ್ರು ಬಿಡಬಹುದು ಆದರೆ ಒಂದ್ ಸಲ ಮ್ಯೂಸಿಕ್ ಬಗ್ಗೆ ತಲೆ ಕೆಡಿಸ್ಕೊಂಡ್ರೆ ದೇವ್ರ್ ಆಣೆ ಆ ಹುಚ್ಚು ಬಿಡಲ್ಲ, ಉದಾಹರಣೆ ನಾನೇ, ಕಲಿಬೇಕು ಅನ್ನೋ ಆಸೆ ಇದುವರೆಗೂ ಯಾವತ್ತೂ ಕಡಿಮೆ ಆಗಿಲ್ಲ 4 ವರ್ಷದಿಂದ ತಲೆಗೆ ಏರಿದೆ ಇದು, Thank you ಸರ್ ನಿಮ್ಗೆ , From ಸಂದೀಪ್ ಹಾವೇರಿ 🙏🙏🙏🙏🙏
@srinivasgowda81653 жыл бұрын
Namaste sir. Naanu sangeetha kaliyabeku. Weekend class maadodikke ಆಗುತ್ತಾ sir tilisi ನಾನು ಇರೋದ್ ಬೆಂಗಳೂರು ಅಲ್ಲಿ
@MusicMateSchoolofMusic3 жыл бұрын
Yes for sure 98868 95416
@anjalijaniwarad62292 жыл бұрын
Sir ide tara classes na continue madi
@MusicMateSchoolofMusic2 жыл бұрын
will update. getting ready with more technological gadgets to resume the class non-stop...!! thank you for your support
@srhchannel3240 Жыл бұрын
Sir next part yavg post madtira sir
@rollingshadow95112 жыл бұрын
last vieo nali song guess madi anta heli comment off madidiralla sir 😅😂