UNKNOWN MAN IS BACK!ಕಾರ್ಮಿಕವೇಷದಲ್ಲಿದ್ದ ಉಗ್ರರನ್ನು ಉಡಾಯಿಸಿದ ಅಪರಿಚಿತ ವ್ಯಕ್ತಿ.!| Pakistan | Masala Papad

  Рет қаралды 32,567

TV VIKRAMA

TV VIKRAMA

Күн бұрын

UNKNOWN MAN IS BACK | Pakistan | Pakistan Army | Msala Papad | Ajit Boppanalli | America | Canada | Tv Vikrama | Hardeep Singh Nijjar | Ajit Doval | Narendra | India Raw |
UNKNOWN MAN IS BACK..!
ಕಾರ್ಮಿಕವೇಷದಲ್ಲಿದ್ದ ಉಗ್ರರನ್ನು ಉಡಾಯಿಸಿದ ಅಪರಿಚಿತ ವ್ಯಕ್ತಿ...!
20 ಮಂದಿ ಸಜೀವದಹನ!
#unknownman #pakistan #hardeepsinghnijjar #canada #america #ajitboppanalli #masalapapad #tvvikrama #kannadanews #latestnews #trendingnews
TV Vikrama is work for society, We will give positive news to the people, Nowadays TV journalism is well known to everyone. In the breaking news all the media are stubbornly reporting the news. TV Vikrama will give unique and different content to our viewers. We content cover Current News, Political Developments, Sports, Entertainment, Indian Culture, Sanatana Dharma and many more
.
Contact for Business Enquiries: 6363375134/7406448315
.
Follow Us On:
Facebook: / vikramatv
Instagram: / tv_vikrama
Twitter: / tv_vikrama
WhatsApp: whatsapp.com/c...

Пікірлер: 187
@madhukar8415
@madhukar8415 16 сағат бұрын
ಅನ್ನೋನ್ ಮ್ಯಾನ್ ಸ್ವಲ್ಪ ದಿನ ಭಾರತದಲ್ಲಿನ ದೇಶದ್ರೋಹಿ ಗಳನ್ನು ಒಂದು ಕೈ ನೋಡ್ಕೋ. ವೀರಬ್ರಹ್ಮೇಂದ್ರ ಸ್ವಾಮಿಗಳ ಆಶೀರ್ವಾದ ನಿಮ್ಮ ಮೇಲೆ ಸದಾ ಇರಲಿ ಎಂದು ಭಾರತದ ಎಲ್ಲಾ ದೇಶ ಭಕ್ತರು ಆಶಿಸುತ್ತೇವೆ. ಜೈ ಹಿಂದ್.
@maliniks8023
@maliniks8023 15 сағат бұрын
unknown man ge devaru ayushya, arogya kottu noorkala sukhavagi balali, bharathada olege iro ugrarannu bega mugisi bidi
@RaghupathiSuma
@RaghupathiSuma 13 сағат бұрын
ರಾಗ. ಭಾವ ಗಳ ಕಡೆಯೂ ಗಮನ ಇರಲಿ 👍🏻
@Gurugurunatha-k5h
@Gurugurunatha-k5h 10 сағат бұрын
Ur msg super coming soon unknown man in India secular hindhu cleaning in Bharatha
@krishnag1768
@krishnag1768 9 сағат бұрын
Deshadolagiro kolku,radi, Kline aagali
@sachinsachu6093
@sachinsachu6093 9 сағат бұрын
👍
@RditnalItnal
@RditnalItnal 15 сағат бұрын
ಆದಷ್ಟು ಬೇಗ ಅನ್ನೋನ್ ಮ್ಯಾನ್ ಕರ್ನಾಟಕ ಕ್ಕೆ ಬಂದ್ರೆ ಇಲ್ಲಿ ದೇಶದ್ರೋಹಿ ಕೆಲಸಾ ಮಾಡೋರಿಗೆ ತಕ್ಕ ಪಾಠ ಚನ್ನಾಗಿರುತ್ತದೆ ❤❤
@mysteriousHands_MPS
@mysteriousHands_MPS 9 сағат бұрын
100%
@shrikantrao2103
@shrikantrao2103 5 сағат бұрын
💯
@Harish777-e7f
@Harish777-e7f 16 сағат бұрын
ಉಗ್ರರನ್ನು ಬೇರು ಸಮೇತ ಕಿತ್ತುಹಾಕಬೇಕು.
@chandramathiub4501
@chandramathiub4501 15 сағат бұрын
ಅಪರಿಚಿತ ವ್ಯಕ್ತಿಗೆ ನಮ್ಮ ಹೃದಯ ಪೂರ್ವ ಅಭಿನಂದನೆಗಳು ವಿವರಣೆ ಕೊಟ್ಟ ನಿಮಗೂ ಧನ್ಯವಾದಗಳು ಅಜಿತ್
@vedashekhar9202
@vedashekhar9202 13 сағат бұрын
ಅಪರಿಚಿತರ ಸಂಖ್ಯೆ ಹೆಚ್ಚಾಗಲಿ
@lakshmisham.c.5753
@lakshmisham.c.5753 12 сағат бұрын
S S S S
@vijayaac238
@vijayaac238 8 сағат бұрын
ಈಅಪರಿಚಿತ ವ್ಯಕ್ತಿಯ ನ್ನು ಮನಸಾರೆ ಅಭಿನಂದಿಸುತ್ಯೇನೆ.👏👏👏👍❤
@shivannac4776
@shivannac4776 15 сағат бұрын
ಆಫೀಜ್, ಜೇಕೀರ್ ಜೊತೆಗೆ ಜಾರ್ಜ್ ಸೀರೋಸ್ ಹಾಗೂ ದಾವೂದ್ ಇಬ್ರಾಹಿಂ ನ್ನೂ ಸೇರಿಸಿ
@madhavarao7470
@madhavarao7470 13 сағат бұрын
ಶಾಮ ಪಿತ್ರಾ ವಡಾ ಮತ್ತು ಇವನ ಪ್ರಿಯ ಶಿಷ್ಯನನ್ನೂ ಸೇರಿಸಿ .
@KamalammaM-s7m
@KamalammaM-s7m 9 сағат бұрын
ಒಳ್ಳೆ suggession
@navijb0332
@navijb0332 7 сағат бұрын
ಆ ನ್ಯೂಸ್ ಕೂಡ ಬರುತ್ತೆ ❤
@CivilmanjSrigiri
@CivilmanjSrigiri 6 сағат бұрын
Why not jilebi ?
@dakshayaniachar275
@dakshayaniachar275 12 сағат бұрын
ಇಂತವರು ಭಾರತಕ್ಕೆ ಬೇಗ ಬರಲಿ
@phanishsimha3177
@phanishsimha3177 12 сағат бұрын
ಅಪರಿಚಿತ ವ್ಯಕ್ತಿಗೆ ತುಂಬು ಹೃದಯದ ಧನ್ಯವಾದಗಳು ❤
@vishnumhalsekar3600
@vishnumhalsekar3600 14 сағат бұрын
ಅನ್ನೋನ್ ಮ್ಯಾನ್ ಗೆ ಪತ್ರ ಬರೆದಾಗ ನಮ್ಮದೊಂದು ಸಹಿ ಇರಲಿ 😂🚩🚩
@mshanthakrishnasharalaya1098
@mshanthakrishnasharalaya1098 15 сағат бұрын
ತಮ್ಮಿಂದ ಬಿತ್ತರಿಸುವ ಸುದ್ದಿ ಕೇಳುಗರಿಗೆ ಮುದ ನೀಡುವುದು ಖಚಿತ.🪔💪 ದಶಮಿ.🙏👌
@keshavamurthy4335
@keshavamurthy4335 15 сағат бұрын
ಅವನಿಗೆ ಭಾರತದ ವಿಳಾಸ ಕೊಡಿ.🙏
@ninganagoudapatil5722
@ninganagoudapatil5722 14 сағат бұрын
ಅಪರಿಚಿತ ವ್ಯಕ್ತಿ ದೇಶದ ಒಳಶತ್ರುಗಳ ಮಟ್ಟ ಹಾಕಬಾರದೆ.
@MohanKumar-kd5jx
@MohanKumar-kd5jx 10 сағат бұрын
We too waiting
@sowbhagyalakshmitn7910
@sowbhagyalakshmitn7910 10 сағат бұрын
ನಮ್ಮ ಕಡೆಯಿಂದಲೂ ಚಪ್ಪಾಳೆ 👏👏👏👏
@subrahmanyahegde5649
@subrahmanyahegde5649 13 сағат бұрын
ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು.
@rajubannur5476
@rajubannur5476 9 сағат бұрын
ಆ ಅಪರಿಚಿತ ವ್ಯಕ್ತಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು 💐🙏 ದಯವಿಟ್ಟು ಅಂತಹ ಭಾರತದಲ್ಲಿರುವವರನ್ನು ಸಹ ಒಂದು ಸಾರಿ ನೋಡಪ್ಪಾ ಪುಣ್ಯಾತ್ಮ
@gangadharpalled8646
@gangadharpalled8646 11 сағат бұрын
ತುಂಬಾ ಧನ್ಯವಾದಗಳು ಅಪರಾಚಿತಾ, ಮುಂದುವರಿಯಿರಿ. ಜೈ ಭಾರತ ಮಾತಾ
@AmbujaSgym
@AmbujaSgym 8 сағат бұрын
ಅವರು ಎಲ್ಲಿ ಇದ್ದರೂ ಚೆನ್ನಾಗಿರಬೇಕು ಅವರಿಗೆ ಆರೋಗ್ಯ ಆಯಸ್ ಕೊಡ್ಲಿ ಇತರ ಉಗ್ರನ ಸಾಯ್ಸಕ್ಕೆ ಶಕ್ತಿ ಬರಲಿ ಅನ್ನೋನ್ ಸರ್ ನಿಮಗೆ ಹ್ಯಾಂಡ್ಸ್ ಆಫ್🤗💪👌🙏🚩🚩🚩❤❤ ತಾವು ಒಳ್ಳೆ ಕೆಲಸ ಮಾಡ್ತಾ ಇದ್ದೀರಾ ತಮಗೆ ಅವರಿಗೆ ಆಯಸ್ಸು ಶಕ್ತಿ ಕೊಡಲಿ 💪👌🙏🚩❤
@RamaDesai-c7h
@RamaDesai-c7h 16 сағат бұрын
ಅಸುರರ ಸಂಹಾರ.
@nagarajreddy9255
@nagarajreddy9255 15 сағат бұрын
@Ramadesai :---- ಅದಕ್ಯಾಕೆ ಅಷ್ಟೊಂದು ಟೆನ್ಷನ್ನು , ನೀವು ಒಂದು ಬೇಟಾಲಿಯನ್ ಹಂದಿಗಳ ಸೈನ್ಯವನ್ನ ತಯಾರು ಮಾಡ್ಕೊಳ್ಳಿ ಸಾಕು ಮಿಕ್ಕಿದ್ದು ಅವೇ ನೋಡ್ಕೋತಾವೇ.
@GSS_JaiHind
@GSS_JaiHind 11 сағат бұрын
ಇಲ್ಲಿಯ ಸಾಬರಿಗೂ ಅವರ treatment ಅವಶ್ಯವಿದೆ
@kusumakrishnamukharimukhar9515
@kusumakrishnamukharimukhar9515 14 сағат бұрын
ನಮ್ಮ ಕಡೆಯಿಂದಲೂ😊 ಚಪ್ಪಾಳೆ
@thippeswamylalgondur1845
@thippeswamylalgondur1845 14 сағат бұрын
ಬಹಳ ಸೀರಿಯಸ್ ಆದ ವಿಷಯವನ್ನು ಅಷ್ಟೇ ಸೊಗಸಾದ ಹಾಸ್ಯದಿಂದ ಹೇಳುತ್ತೀರಲ್ಲ ಬಹಳ‌ ಸೊಗಸಾಗಿರುತ್ತದೆ. ಧನ್ಯವಾದಗಳು
@shylajap5285
@shylajap5285 11 сағат бұрын
Adrushya ಮಾನವನಿಗೆ 🙏
@Vishwanath-lz4tt
@Vishwanath-lz4tt 15 сағат бұрын
ಏನೇ ಇದ್ದರು ತಮ್ಮ ವಿವರಣೆ ಕೇಳಲು ಹಾಸ್ಯಮಾಯವಾಗಿ ಎಣ್ಣೆ ಹಾಕದೆ ಎಣ್ಣೆ ಹೊಡೆದ ರೀತಿ ಮದ ಕೊಡುತ್ತದೆ.ಅಭಿನಂದನೆಗಳು.
@SureshSwikku
@SureshSwikku 11 сағат бұрын
ಅಜಿತ್ ಬೋಪಾಂಳ್ಳಿ ಜಯವಾಗಲಿ ನಿಮ್ಮ ವಾರ್ತೆಗಳಿಗೆ
@erayyadevadig9766
@erayyadevadig9766 16 сағат бұрын
ಇನ್ನೂ ಎಸ್ಟು ಜನ ಬಂದ್ದಿದ್ದಾರೊ ದೇವರೆ ಬಲ್ಲ
@ChinnayyaChinnayya-yo4fm
@ChinnayyaChinnayya-yo4fm 8 сағат бұрын
ಜೈ ಮೋದಿಜಿ ನಮ್ಮ ದೇಶದ ಹೆಮ್ಮೆ ಜೈ ಶ್ರೀ ಯೋಗಿಜಿ, ಮುಂದಿನ ಆಡಳಿತ ಬರಬೆಕು ಜೈ ಶ್ರೀ ರಾಮ್ 🚩🚩🚩🚩
@sangameshsajjan8086
@sangameshsajjan8086 15 сағат бұрын
Aparichita anowon mange koti koti namanagalu 🙏🌹🙏
@YRR2426
@YRR2426 13 сағат бұрын
Super spider man.long live.jai bharath maatha.vande maatharam.
@venkataramana3892
@venkataramana3892 12 сағат бұрын
Well done. Thanks
@nagarajreddy9255
@nagarajreddy9255 15 сағат бұрын
👌👌 🤣👌🤣 👌👌 ಅಬ್ಬಾ ಅಜಿತ್ ಭಾಯ್ ಆ ದೊಡ್ಡ ಮನುಷ್ಯನ ಅಡ್ರೆಸ್ಸ್ ಕೊಡು ಬ್ರದರ್ , ಇಲ್ಲಿ ನಮ್ಮೂರದಾಗೆ ಪರಮ ಪಾಪಿ ಪಾಪಿಸ್ತಾನ್ ಗೆ ಮಾತನ್ನ ನಂಬುಕೆಂಡು ನಮ್ ದೇಶದಾಗ ಮತದ ಅಮಲನ್ನ ಏರಿಷ್ಕೊಂಡು ಪಾಪದ ಹಿಂದೂಗಳ ಮೇಲೇ ದ್ವೇಷ ಕಾರಕ್ಕತ್ತವ ಎನ್ ಮಾಡೋಣ ಮಂಕು ಮುಂಡೇವು ಕೇವಲ ಮದ್ರಸಾಗಲ್ಲಿ ಓದ್ಕೊಂಡವೆ. ಈ ಮಂಕುಮುಂಡೇವಕ್ಕೆ ಪಾಪಿಸ್ಥಾನದ ಏನೂ ಗೊತ್ತಿಲ್ಲ ಈ ಹಿಂದೆ ಇಸ್ರೇಲ್ ಪ್ಯಾಲೆಸ್ತೀನ್ ಯುದ್ಧ ಆದಾಗ ಪ್ಯಾಲೆಸ್ತೀನಿಗಳು ಜೋರ್ಡಾನಿಗೆ ನಿರಾಶ್ರಿತರಾಗಿ ಹೋದ್ರೆ ಇದೇ ಪಾಪಿಸ್ಥಾನ ತನ್ನ ಸೈನ್ಯವನ್ನ ಕಳುಹಿಸಿ 35000 ಕ್ಕೂ ಹೆಚ್ಚು ಪ್ಯಾಲೇಸ್ತೀನಿಗಳನ್ನ ಕೊಂದಿದ್ದು ಈ ಮಂಕು ಮುಂಡೇವಕ್ಕೆ ಗೊತ್ತೇ ಇಲ್ಲ , ಅಷ್ಟೇ ಅಲ್ಲ ಈಗ್ಲೂ ಅಮೇರಿಕಾ ಕೊಡೋ ಭಿಕ್ಷೆಗೆ ಆಸೆ ಪಟ್ಟು ಇಸ್ರೇಲಿಗೆ ಶೆಲ್ಲುಗಳನ್ನ ಕಳುಹಿಸಿ ಕೊಡ್ತಾಯಿದೆ ಅನ್ನೋದು ಕೂಡಾ ಗೊತ್ತಿಲ್ಲ ಈ ನಮ್ಮ ದೇಶದ ಹಂದಿಗಳಿಗೆ ಎನ್ ಮಾಡೋಣ. ಅದಕ್ಕೆ ಹೇಳಿದ್ದು ಆ ನಿಮ್ಮ ಅನ್ನೋನ್ ಮ್ಯಾನ್ ದು ಅಡ್ರೆಸ್ಸ್ ಕೊಡಿ ಸಾಕು. 😄😄😄😄😄😄😄😄😄
@lau7481
@lau7481 15 сағат бұрын
Great Job, Unknownman. Thanks.
@MruthyunjayaMruthyunjaya-o5d
@MruthyunjayaMruthyunjaya-o5d 12 сағат бұрын
Good news your matter very super
@bassuhalimani5915
@bassuhalimani5915 13 сағат бұрын
Jai shree ram ❤
@VijayKumar-lc9fj
@VijayKumar-lc9fj 16 сағат бұрын
Unknown mange jai
@sujathaer1746
@sujathaer1746 16 сағат бұрын
ಯಾರಿಗ್ಗೊತ್ತು ಅವನು ಅಲ್ಲೇ ಇದ್ದು ನೋಡ್ತಾ ಇರ್ಬೇಕು!
@Raamphotography
@Raamphotography 14 сағат бұрын
Salute to unknown Real Bond
@shantanaiker3116
@shantanaiker3116 14 сағат бұрын
ಜೈ
@shantappabiradar6424
@shantappabiradar6424 15 сағат бұрын
👌❤️👌 Jai shreeram ❤️ Jai modiji 👌❤️👌
@rajendramalya2138
@rajendramalya2138 6 сағат бұрын
ಅಪರಿಚಿತ ಹಂತಕ ನಮ್ಮ ದೇಶದ ರಕ್ಷಕ 👍👍👍👍
@ramakrishnarr6832
@ramakrishnarr6832 9 сағат бұрын
ಅನ್ನೋನ್ ವ್ಯಕ್ತಿ ಕರ್ನಾಟಕಕ್ಕೆ ಬೇಕಿತು ಅಜಿತ್ಬೋಪ್ಪನಾಲ್ಯ್ ನಿಮ್ಮ ಮಾತು ಸೂಪರ್ 🙏👌🚩👍
@archanabharathraju2410
@archanabharathraju2410 12 сағат бұрын
Un known man. May God bless u 🙏
@manjegowdaml1469
@manjegowdaml1469 13 сағат бұрын
Jai Shree Ram
@subhaschandrak4836
@subhaschandrak4836 15 сағат бұрын
Israel ನ ಸಹಾಯ ತಗೊಂಡ್ರೆ ಎಲ್ಲರ ಕಥೆನೂ ಮಠಾಶ್ ಆಗಬಹುದಲ್ವಾ, ಗುರೂ ?
@chethankumar1150
@chethankumar1150 14 сағат бұрын
Jai Bharat 🇮🇳♥️🦁 Jai hind vandematram 🇮🇳♥️🦁
@manjunathav723
@manjunathav723 14 сағат бұрын
Jai shree Ram
@MamathaShetty-j4c
@MamathaShetty-j4c 10 сағат бұрын
Jaisreeram
@dkthimmaiah5424
@dkthimmaiah5424 12 сағат бұрын
Very good information.
@ashalakshmi1798
@ashalakshmi1798 15 сағат бұрын
Good news
@navijb0332
@navijb0332 7 сағат бұрын
ಎಲ್ಲಿ ಒಂದು ಜಿಲೇಬಿ ನಿಮ್ಗಲಿಗೋಸ್ಕ ಸ್ವಲ್ಪ ತಿಂದು ರುಚಿ ಹೇಳಬೇಕು ❤
@sarojasaroja7148
@sarojasaroja7148 15 сағат бұрын
*ಮಜಾ ಆ ಗಯಾ* 👌🏽👍🏽😂
@veeranathas3521
@veeranathas3521 9 сағат бұрын
ಬೇಗನೆ ದೇಶದ ಒಳಗೂ ಅಪರಿಚಿತ ನಿಗೆ ಸ್ವಾಗತ.
@mahadevswami2616
@mahadevswami2616 15 сағат бұрын
Jai hind 🇮🇳 ❤🔥🔥
@kavitharkrishna4029
@kavitharkrishna4029 14 сағат бұрын
Unknown man ಜೈ
@savithrammaibhat7539
@savithrammaibhat7539 13 сағат бұрын
😊😊 ಸರಿಯಾಗಿ ಮಾಡಿದ್ದಾರೆ ಉಗ್ರ ರಿಗೆ 🌹🌹🙏🙏
@archanabharathraju2410
@archanabharathraju2410 12 сағат бұрын
Ajit sir🙏
@PradeepKumarAKGF
@PradeepKumarAKGF 15 сағат бұрын
Jai unknown man 🚩
@prashantrojekar5546
@prashantrojekar5546 13 сағат бұрын
God will save the unknown man till he finish work. All the best
@maheshk1845
@maheshk1845 13 сағат бұрын
Best postmortem by unknown man.
@nijagunashivayogihugar6875
@nijagunashivayogihugar6875 9 сағат бұрын
ಪಾಪ ಬ್ರದರ್ಸ ಗೆ ಗೊತ್ತಾದ್ರೆ ಎಷ್ಟು ನೋಂದ್ಕೋತಾರೋ ಏನೋ ಪಪ್ಪು ಪಿಂಡ ಇಡೋಕೆ ಹೋಗ್ತಾನೆ ಅಂತ ಕಾಣುತ್ತೆ 🤔
@ananthanagnarayanarao1700
@ananthanagnarayanarao1700 16 сағат бұрын
👍👍👍
@gururajbagali2690
@gururajbagali2690 10 сағат бұрын
UNKNOWN MAN ಸಂತತಿ ಸಾವಿರ ವಾಗಲಿ. HATSOFF.
@ManoharakManohara
@ManoharakManohara 3 минут бұрын
Nanna kadeyindalu clap and Wiesel.
@gururajkulkarni8105
@gururajkulkarni8105 16 сағат бұрын
💥 Sutta Paijaam aa...!? 🤷😂😅🤣🤣🤣👌👍
@GayathriashokPai
@GayathriashokPai 10 сағат бұрын
Unknown man please come to bharath.lord shiva bless u Almighty may give u success Thax for ur greatest help.we pray for ur success every minute.good luck
@manjunathav723
@manjunathav723 14 сағат бұрын
Unknown man 🎉❤🎉❤ thumba thanks 🙏🙏🙏🙏
@alekhabhat6455
@alekhabhat6455 16 сағат бұрын
Masood Azar ಯಾವಾಗ ಸತ್ತ, ಅಜಿತ್, ಸ್ವಲ್ಪ details ಕೊಡ್ತೀರಾ?
@sadashivkamath3217
@sadashivkamath3217 11 сағат бұрын
Howdu..yavga ಸತ್ತಿದ್ದೆ... ಗೊತ್ತೇ ಆಗಿಲ್ಲ😂😂😂
@alekhabhat6455
@alekhabhat6455 10 сағат бұрын
@@sadashivkamath3217 ಸತ್ತಿಲ್ಲ,ಬದುಕೇ ಇದ್ದಾನೆ, ರಾಕ್ಷಸ.
@ArunKumar-t6w4t
@ArunKumar-t6w4t 16 сағат бұрын
Super
@SudhakarKoppa
@SudhakarKoppa 15 сағат бұрын
🙏🙏🙏🇮🇳🇮🇱🚩🚩🚩
@shetty.......srinivas1407
@shetty.......srinivas1407 16 сағат бұрын
1st comment 1st like super
@BABUSIRI273
@BABUSIRI273 15 сағат бұрын
Unknown❤❤❤
@shankarappa2693
@shankarappa2693 15 сағат бұрын
God. Bless. That. Unknown. Man. Thanks. Continued. Your. Good. Work
@Gurugurunatha-k5h
@Gurugurunatha-k5h 10 сағат бұрын
Sir iam Ur voice of my fan
@venkannaiahta1964
@venkannaiahta1964 10 сағат бұрын
ಅಜಿತ್ ಬೋಪಾನಪ್ಪ ಏನು ಬೂಪನಯ್ಯಾ ನೀನು.
@aviaki
@aviaki 13 сағат бұрын
Vikrama TV sping a great job.
@SatishBallary-sv6wr
@SatishBallary-sv6wr 11 сағат бұрын
ಇದು ಸರ್ ಧರ್ಮ, ಕರ್ಮ ಬಿಡುತ್ತಾ!!
@ffgg_578
@ffgg_578 7 сағат бұрын
Jai Shree Ram 🙏🙏 unknown man
@AmbujaSgym
@AmbujaSgym 8 сағат бұрын
ವಾವ್ ವಾವ್ ವಾವ್ ಸೂಪರ್ ಎಲ್ಲಾ ದೇವರ ನಾ ಬೇಡಿಕೊಂಡೆನು... ದೇವರ ವರವೋ ಪುಣ್ಯದ ಫಲವೋ ಕಾಣೆ... ಮೋದಿ ನಾ ಪಡೆದೆವು😊🤗 ಮೋದಿಜಿ ಬಂದ್ಮೇಲೆನೆ ಒಳ್ಳೆ ಒಳ್ಳೆ ಸುದ್ದಿ ಕೇಳಿಕೊಂಡು ಬರ್ತಾ ಇದೀನಿ ದುಷ್ಟರ ಸಂಹಾರ ಆಗ್ತಾ ಇದೆ ನಿಜವಾಗ್ಲೂ ಅನ್ನೋನ್ ಮ್ಯಾನ್ ಅಲ್ಲ ಅವರು ರಾಮ🙏🙏🙏🚩🚩🚩🚩🚩
@vikramanm3241
@vikramanm3241 14 сағат бұрын
JaiSriRam JaiHind
@shanmukhaswamy7768
@shanmukhaswamy7768 12 сағат бұрын
Our nation wants such unknown men immediately.
@savitrihegde2438
@savitrihegde2438 13 сағат бұрын
ಆ ಗುಂಡಿನೇಟು,ಉಡಾಯಿಸೋದು, ಕೊಲ್ಲೋದು, ಕೊಚ್ಚೋದು ಇದ್ರ ಬಗ್ಗೆ ನನಗೆ ಅಷ್ಟೊಂದು ಕೇಳೋ ಆಸಕ್ತಿ ಇಲ್ಲ. ಆದರೆ ನಮ್ಮ ಅಜಿತ್ ನ ಬಾಯಿಂದ ಬರುವ ಮಾತುಗಳನ್ನು ಕೇಳೋದೇ ಅಂದ ಚೆಂದ. ಕೇಳ್ತಾನೇ ಇರಬೇಕು ಅನ್ನಿಸುತ್ತೆ. ಅಲ್ದನೋ ಅಜಿತ್? ಬೊಪ್ಪನಹಳ್ಳಿ ಅಂದ್ರೆ ಸಿರ್ಸಿನಾ ಬೇರೆ ಕಡೆಗೋ? ತಮ್ಮ ಚೊಲೋ ಮಾತಾಡ್ತ್ಯೋ ಖುಷಿ ಆಗ್ತು. ನಂಗೆ ಒಂದಸಲ ನಂಗೆ ಭೆಟ್ಟಿ ಆಗೋ. ನಂಗೆ ಎರಡೂ ಕಾಲೂ ಸ್ವಾದೀನದಲ್ಲಿಲ್ಲೆ ನಾನೇ ನೀ ಇದ್ದಲ್ಲಿ ಬತ್ತಿದ್ದೆ 🤔 🙏🏼🙏🏼🙏🏼🙏🏼🌹🌹🌹🌹👏🏼👏🏼👏🏼👏🏼👏🏼
@shivananadhungund4001
@shivananadhungund4001 15 сағат бұрын
🙏🙏👍👌
@chanabasaapa9831
@chanabasaapa9831 11 сағат бұрын
Jai hind
@cnsubramanyahebbar
@cnsubramanyahebbar 14 сағат бұрын
ನಿಮ್ಮ ಮಾತು ಕೇಳಿ ಸಂತೋಷ ವಾಯಿತು
@anandhirabale9415
@anandhirabale9415 7 сағат бұрын
👌👌👌
@puttarajumputtaraju2822
@puttarajumputtaraju2822 14 сағат бұрын
good information about, Tar rest thank you very much Media Chanel 🎉 M P Survey Reports
@VijayareddyNarasareddy
@VijayareddyNarasareddy 12 сағат бұрын
Super 👌 brother namaste nimage
@basanagoudachannaveera5734
@basanagoudachannaveera5734 8 сағат бұрын
Super sir
@navijb0332
@navijb0332 7 сағат бұрын
ಜೈ ಅಜಿತ್ ದೋವಲ್ ಭಾರತ್ ಮಾತಕಿ ಜೈ 🇮🇳🚩
@Sanatani_ajith
@Sanatani_ajith 14 сағат бұрын
ಮಸೂದ್ ಅಜರ್ ಇನ್ನೂ ಬದುಕಿರ್ಬೇಕಲ್ವಾ
@RaghavendraSp-q2o
@RaghavendraSp-q2o 7 сағат бұрын
@meditationmusicchannelmall9522
@meditationmusicchannelmall9522 10 сағат бұрын
❤❤❤❤
@GeethaGowda-jb2sw
@GeethaGowda-jb2sw 14 сағат бұрын
I'll enjoy your way of anchoring with humorous touch 😂😂😂
@HarishKumar-m4q
@HarishKumar-m4q 8 сағат бұрын
Unknown man 🙏🙏🙏
@Ranganath_Gowli
@Ranganath_Gowli 14 сағат бұрын
SATHYA MEVA JAYATE.
@jambannavatavatijambannava9712
@jambannavatavatijambannava9712 7 сағат бұрын
ತುಂಬಾ ಸಂತೋಷ ದ ಸುದ್ದಿ ಇವು ನಿರಂತರ ವಾಗಿರಲಿ❤❤
@ammaamma8786
@ammaamma8786 9 сағат бұрын
👌👌🙏🙏🌷🌷
@nirmalajoshi1350
@nirmalajoshi1350 12 сағат бұрын
Abhudhanam adharmashya sambhavani uge uge
@YRR2426
@YRR2426 12 сағат бұрын
Kedu bhayasuvaru aaa kedige sharanagabeku.jai bharath maatha.vande maatharam.
@murthynvy2692
@murthynvy2692 11 сағат бұрын
👍👍👍😎🙏🙏🙏
@anukamath06
@anukamath06 9 сағат бұрын
Dear beloved Unknown Man, your friends are welcome to Karnataka. And don't forget "Waaast'' Bengal
@shailashailaja3143
@shailashailaja3143 11 сағат бұрын
Haparichitha vathigi karnataka ki hadhstu biga bani
小路飞嫁祸姐姐搞破坏 #路飞#海贼王
00:45
路飞与唐舞桐
Рет қаралды 29 МЛН
Who’s the Real Dad Doll Squid? Can You Guess in 60 Seconds? | Roblox 3D
00:34
The selfish The Joker was taught a lesson by Officer Rabbit. #funny #supersiblings
00:12
Funny superhero siblings
Рет қаралды 11 МЛН
小路飞嫁祸姐姐搞破坏 #路飞#海贼王
00:45
路飞与唐舞桐
Рет қаралды 29 МЛН