ಶಬ್ದಗಳಿಂದ ಹೇಳಲಾಗದ,ಕಲ್ಪಿಸಿಕೊಳ್ಳಲೂ ಆಗದ ,ಮನ ಮೌನವಾಗಿ ಬಿಡುವ ಈ ಅಗಾಧ ವಿಶ್ವದ ಬಗ್ಗೆ ತಾವು ವಿವರಿಸಿದ ರೀತಿ ಹೃದಯಸ್ಪರ್ಶಿಯಾಗಿದೆ.ಸೂಪರ್🙏🙏🙏🙏
@mohantvr3133 Жыл бұрын
ವಾವ್ ಸೂಪರ್ ಸರ್ ಅದ್ಭುತ ಈ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು ❤
@rameshvgowda1880 Жыл бұрын
@Sathya-me5bb16 күн бұрын
ಸೂಪರ್ ಸರ್ ನನ್ನ ಮನಸಲಿದ್ದ ಯಲ್ಲಾ ಪಶ್ನೆಗಳಿಗೆ ಉತ್ತರ ಕೊಟ್ಟಿದ್ದೀರ ವಿಡಿಯೋ ಚೆನ್ನಾಗಿತ್ತು. ಸರ್
@you-tu5bn2 жыл бұрын
ಚರಿತ್ರೆ ಯೌಟ್ಯೂಬ್ ಚಾನೆಲ್ ಅಲ್ಲಿ ಅಪ್ಲೋಡ್ ಆಗಬೇಕಾಗಿದ್ದ ವಿಡಿಯೋ ಇಲ್ಲಿ ಅಪ್ಲೋಡ್ ಆಗಿದೆ I love kktv Charitra KZbin channel
@SK-ff9yw2 жыл бұрын
👉ನೀವು ಮಾನವನ ಬಗ್ಗೆ ಆಡಿದ ಕೊನೆಯ ಮಾತು ನೂರಕ್ಕೆ ನೂರರಷ್ಟು 💯 ಸತ್ಯ ಸರ್.🙏
@DAY-cq3nm2 жыл бұрын
ಎಂತಾ ಅದ್ಭುತವಾದ ಅನುಭವ ಇಂತಹ ಮಾಹಿತಿ ತಿಳಿಸಿದ್ದಕ್ಕೆ ಧಾನ್ಯವಾದಗಳು 🔥 we are nothing on this 🌍
@jaganroy2820 Жыл бұрын
Bramhandada mele ainide anta navu yake boomiya mele janmake karana ellau bramkuris asramke hogi sampurna sathe tiliutte
@mohantvr3133 Жыл бұрын
ವಾವ್ ಸೂಪರ್ ಸರ್ ಅದ್ಭುತ ವಿಡಿಯೋ ಈ ಮಾಹಿತಿ ಅದ್ಬುತ ಅತ್ಯದ್ಭುತ ಧನ್ಯವಾದಗಳು
@chethanakembodimatah4052 Жыл бұрын
@@mohantvr3133 kjjjkjjkkokkokko೮kkojh8ī೮ī೮i
@krishnappadevanahalli50934 ай бұрын
ಕನ್ನಡದಲ್ಲೂ ಇಂಥಾ ಅದ್ಭುತ ವೈಜ್ಞಾನಿಕ ಕಾರ್ಯಕ್ರಮ ಇದೆ ಅಂತ ಗೊತ್ತಿರ್ಲಿಲ್ಲ.
@pradeepac.b42572 жыл бұрын
ವಾವ್ ಎಂತಹ ಅದ್ಭುತವಾದ ಮಾಹಿತಿಯನ್ನು ಕೊಟ್ಟಿದ್ದೀರ ಸರ್ ಪ್ರತಿದಿನ ನಮ್ಮ ಮನಸ್ಸಿನಲ್ಲಿ ಹುಟ್ಟುವಂಥ ಪ್ರಶ್ನೆ ಸರ್ ಇದು ಈ ವಿಡಿಯೋವನ್ನು ಮಾಡಿದ್ದಕ್ಕೆ ನಿಮಗೆ ಹೃತ್ಪೂರ್ವಕ ಧನ್ಯವಾದಗಳು. 🙏🙏
@rushhour_ff38372 жыл бұрын
Same
@manjunatht20362 жыл бұрын
Super sir
@kushsow9752 жыл бұрын
OOo
@kushsow9752 жыл бұрын
@@manjunatht2036 ok
@girishr33212 жыл бұрын
1
@krishnagowda5528 Жыл бұрын
ಎನ್ ಗುರವೇ ನಿಮ್ಮ ಇ ಅದ್ಭುತ ವಿಡಿಯೋ ನೋಡಿ ನನ್ನ ಜೀವನ ಪಾವನ ಅಯ್ಯತು ನಾನು ಎಲ್ಲಿ ಇದ್ದೇನೆ ನನ್ನ ಗಾತ್ರ ಎಸ್ಟ್ ಅರ್ಥ ಮಾಡಿಸಿದ್ದೀರಾ ನಿಮಗೆ ಧನ್ಯವಾದಗಳು ಗುರವೇ 🙏🙏🙏🙏🙏❤❤❤❤❤
@karibasappaainapur35372 жыл бұрын
ಶ್ರೇಷ್ಠ ವಾದ ಮಾಹಿತಿ ಕೊಟ್ಟಿದ್ದೀರಿ ತುಂಬಾ ಧನ್ಯವಾದಗಳು ಸರ್ 🙏🙏🙏🙏🙏
@daimondepicalstories10972 жыл бұрын
ನೀನು ಏನು ಗುರು ಹತ್ತು ಪುಸ್ತಕಗಳನ್ನ ಒಟ್ಟಿಗೆ ಹೇಳಿದ್ದಿಯಾ. ಲಾಸ್ಟ್ ಪಂಚ್ ಇನ್ನೂ ಅದ್ಭುತ . ಪೂರ್ತಿ ವಿಡಿಯೋ ನೋಡಿದವರು ಮಾತ್ರ ಮೂರು ದಿನ ಯೋಚನೆ ಮಾಡ್ತಾರೆ
@shashank04s2 жыл бұрын
Excellent information and the time you invested to collect and consolidate the info! Hats off
@ShrinivasHargere25062 ай бұрын
ಇದೇ ತರ ವಿಡಿಯೋಗಳನ್ನು ಚೆನ್ನಾಗಿ ಸರ್ ಸೂಪರ್ ಪ್ರಕೃತಿ ಡಿಟೇಲ್ಸ್
@parayyaparayyan4822 жыл бұрын
ಅದ್ಬುತ ವಾದ ವೀಡಿಯೋ ಮಾಡಿದಿರಿ ಆದ್ರೆ ಇಷ್ಟು ಅಂಕಿ ಅಂಶಗಳು ಎಲ್ಲಿಂದ ಸಂಗ್ರಹಿಸಿ ದ್ದೀರಾ ....??? ನಿಮ್ಮ ಧ್ವನಿ ಚೆನ್ನಾಗಿದೆ 👌👌👌👌🔥🔥🔥
@bksbks1812 Жыл бұрын
ತುಂಬಾ ಅರ್ಥಪೂರ್ಣವಾಗಿ ವಿವರಣೆ ನೀಡಿದ್ದೀರಿ ನಿಮಗೆ ಅನಂತ ಪ್ರಣಾಮಗಳು,🙏🙏🙏
@SureshBhatt-mf4jb10 ай бұрын
ನಮ್ಮ ಪೂರ್ವಜರು ನಮ್ಮ ವಿಶ್ವವನ್ನು (ಅನಂತ ) ಅಂದರೆ ಅಂತ್ಯವಿಲ್ಲದ್ದು ಅಂತಾ ಹೇಳಿದ್ದಾರೆ, ಅದಕ್ಕೆ ಅಂತ್ಯವಿಲ್ಲ ಯಾವಾಗಲೋ ಹೇಳಿದ್ದಾರೆ, ಅವ್ರು ಯಾವ ದೂರ ದರ್ಶಕ್ ವುಪಯೋಗಿಸಿಲ್ಲ. 🙏🏼😌🚩
@hanuruchennappa5431Ай бұрын
ಅದ್ಭುತ ವಿವರಣೆ ನೀಡಿದ್ದೀರಿ ಅಭಿನಂದನೆಗಳು ತಮಗೆ 💐
@mallukatabu61932 жыл бұрын
ಸರ್ ಇದೊಂದು ಅದ್ಭುತವಾದ ವಿಡಿಯೋ ಒಂದು ವೇಳೆ ನಮ್ಮಿಷ್ಟದ ಹಾಗೆ ಲೈಕು ಗಳನ್ನು ಕೊಡುವುದಿದ್ದರೆ ನಿಮಗೆ ಎಷ್ಟು ಬೇಕಾದರೂ ಅಷ್ಟು ಲೈಕ್ ಕೊಟ್ಟುಬಿಡುತ್ತಿದ್ದೆ ಆದರೆ ಇರೋದು ಒಂದೇ ಲೈಕ್. You are an amazing information collector. You have the ability to take everyone into the world of thought for a moment.ಸರ್ ನಿಮ್ಮಲ್ಲಿ ನನ್ನದೊಂದು ಮನವಿ, ಭೂಮಿಯಲ್ಲಿ ನಡೆದಂತ ಗೋರ ಯುದ್ಧಗಳು ಅದಕ್ಕೆ ಕಾರಣಗಳು ಒಂದು ಒಂದು ವೇಳೆ ಯುದ್ಧ ನಡೆಯದಿದ್ದರೆ ಜನಸಂಖ್ಯೆ ಎಷ್ಟ ಆಗುತ್ತಿತ್ತು. ಬರ್ಮುಡಾ ಟ್ರಯಾಂಗಲ್ಬಗ್ಗೆ ವಿಡಿಯೋ ಮಾಡಿ ಧನ್ಯವಾದಗಳು.
@kanasugara.02 жыл бұрын
ನಿಮ್ಮ ಮಾತು ಕೇಳುತ್ತಾ ಆಶ್ಚರ್ಯದ ಜೊತೆಗೆ ಮೂಕವಿಸ್ಮಿತನಾದೆ ಸರ್😊 ಅದ್ಭುತ ಮಾಹಿತಿ ಸರ್ ಧನ್ಯವಾದಗಳು 🤗🤝😊❤️
@sameerpirjade5295 Жыл бұрын
Super
@girishv7799 Жыл бұрын
ಬೈಬಲ್ ಉತ್ತರ ಕೊಡುತ್ತೆ ಬ್ರೋ jesus is ರಿಯಲ್ ಗಾಡ್ 👍👌🏼🙏
@anjalijames521710 ай бұрын
✝️🛐😊👌👍🤲
@Devichinnu1439 ай бұрын
ಸರ್ವ ಸೃಷ್ಟಿಗೂ ಮೂಲ ಕಾರಣ ಸೃಷ್ಟಿ ಕರ್ತ ನಾದ ದೇವರು ಆಕಾಶ ಭೂಮಿ ಸೂರ್ಯ ಚಂದ್ರ ಎಲ್ಲವನ್ನು ಮಾತಿನಿಂದ ಉಂಟುಮಾಡಿದ ದೇವರು ಆತನೇ ಸೃಷ್ಟಿ ಕರ್ತನು. ಎಲ್ಲವನ್ನು ಉಂಟುಮಾಡಿದ ಮೇಲೆ ದೇವರು ಮನುಷ್ಯ್ಯ ನನ್ನು ಉಂಟು ಮಾಡಿದರು. ತಂದೆಯಾದ ದೇವರಿಗೆ ಕೋಟಿ ಕೋಟಿ ಸ್ತೋತ್ರ ಆಮೆನ್ 🙏🙏
@MilanaMilu-du4do7 ай бұрын
Earth flat ide anta elutte Quran n Bible science odi❤
@vireshbiradar71814 ай бұрын
Super ❤❤ wonderful 😊😊😊😊😊😊
@youtuber-px4zn Жыл бұрын
Bro ನೀವೂ ಮಾಡಿದ ವಿಡಿಯೋಗಳು compitative exam ನಲ್ಲಿ help ಆಗುತ್ತೆ proud of you Bro❤️👍🙏
@ranjanashrikant73742 жыл бұрын
ಬ್ರಹ್ಮಾಂಡದ ಅತ್ಯದ್ಭುತ ರೀತಿ ನೋಡಿದರೆ ಪರಮಾಶ್ಚರ್ಯದ ಅನುಭವ ಸೃಷ್ಟಿಸುವುದು. ಅತೀತ ಶಕ್ತಿ, ಅನಂತರೂಪಿ ದಿವ್ಯ ಶಕ್ತಿಗೆ, ನಮೋ ನಮಃ. 🙏🙏🙏 ನಿರೂಪಣೆ ಆಕರ್ಶಕವಾಗಿತ್ತು. ಧನ್ಯವಾದಗಳು. 💐🌷🙏🙏🙏🙏 ಜೈ ಆದಿಪರಾಶಕ್ತಿ. 🙏💐🌷🌹🍥🌺
@KLK8642 жыл бұрын
🌺🌷🙏🙏🙏
@chethanchethan53852 жыл бұрын
Super super information sir thank you so much for your hard searching work. I love kk TV.💖
@Kicchabasava0073 ай бұрын
ಲಾಸ್ಟಲ್ಲಿ ತುಂಬಾ ಚೆನ್ನಾಗಿ ಹೇಳಿದ್ರಿ........ ❤️😊
@sathish9892 жыл бұрын
ಹೌದು ಸರ್ ಮಾನವ ಯಾವುದನ್ನು ಉಳಿಸುವುದಿಲ್ಲ ಪ್ರಕೃತಿ ವಿರುದ್ಧವಾಗಿ ನಡೆದುಕೊಂಡು ಪ್ರಕೃತಿಗೆ ಕಂಟಕವಾಗಿ ಕಲಿಸುತ್ತಾನೆ ಜೈ ಹಿಂದ್ ಕೆ ಕೆ ಟಿವಿ ಯುಟ್ಯೂಬ್ ಚಾನೆಲ್ ಸೂಪರ್ ಸರ್
@kkunhikannaachary53572 жыл бұрын
ಬಹಳ ಅದ್ಭುತವಾದ ಮಾಹಿತಿ. ಧನ್ಯವಾದಗಳು 👌🙏
@venkateshjc20592 жыл бұрын
Keep these types videos sir very interesting 👌👌💐💐❤️❤️
@apoorvaapoorva4314 Жыл бұрын
ಬಹಳ ಬಹಳ ಧನ್ಯವಾದಗಳು ಸರ್ ತುಂಬಾ ಅದ್ಭುತವಾಗಿದೆ 🎉🎉🎉
@hearmyvoicejesusprsrinivas87294 ай бұрын
ಬೈಬಲ್ ನಲ್ಲಿ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಕ್ಕುತ್ತದೆ ಚೆನ್ನಾಗಿ ಬೈಬಲನ್ನು ಓದಿ ನಿಮಗೆ ಅರ್ಥ ಆಗುತ್ತದೆ.
@lakshmishekarh33462 жыл бұрын
Super.......ondu comment nalli helalu saadyavagada maatu sir...nimma ee video 👌🙏🙏👏👍💐💐
@Deshfirst812 жыл бұрын
ಈಗಲೂ ನಾವು ಭಾರತೀಯರು ಧರ್ಮಕ್ಕಾಗಿ ಹೋರಾಡುತ್ತಿದ್ದೇವೆ.ಇದೆಲ್ಲಾ ನಮ್ಮ ಜನಕ್ಕೆ ಅರ್ಥ ಆಗಬಹುದಾ
@hasanbagawan1831 Жыл бұрын
ಕಂಡಿತಾ ಅರ್ಥ ಆಗುತ್ತೆ ಸರ್ ಇಂದ ಅಲ್ಲಾ ನಾಳೆ ಕಂಡಿತಾ ಅರ್ಥ ಆಗುತ್ತೆ ಸರ್
@vaayuputhra80256 ай бұрын
Dharmakke horaaduvudu India divide aagbaaradu antha bro mathenu ella
@manjunathbannikoppa85623 ай бұрын
ತುಂಬಾ ಉಪಯುಕ್ತ ಮಾಹಿತಿ ಗುರುಗಳೇ
@rajug62292 жыл бұрын
ನನ್ನ ಮನಸ್ಸಿನಲ್ಲಿ ದಿನ ಇದೇ ವಿಷಯ ಹೊಡತಇರುತ್ತೇ ತುಂಬಾ ದನ್ಯವಾದಗಳು ಸರ್ ಮಾಹಿತಿ ನಿಡಿದಕ್ಕೇ 🙏🙏
@anjanadevi5090 Жыл бұрын
👌👌👌👍🙏ತು೦ಬಾ ಚೆನ್ನಾಗಿ ಮೂಡಿ ಬಂದಿದೆ
@abhishek57232 жыл бұрын
20:30 ಇದು nasa ಪ್ರಕಾರ 100 trillion light year ದೂರ 😱😱 From Davangere 💞
@VenkiVenki-n5y2 ай бұрын
Wow wow very interesting video❤ thank you 👍
@sudeshsudesh5601 Жыл бұрын
ಅದ್ಬುತವಾದ ವಿಡಿಯೋ, ನಾವು ಈ ಭೂಮಿಯ ಮೇಲೆ ಹೆಣ್ಣು, ಹೊನ್ನು, ಮಣ್ಣು ಅಂತ ಹೋಡೆದಾಟ ಮಾಡ್ತಿವಿ . ಆದರೆ ಈ ಬ್ರಹ್ಮಾಂಡದಲ್ಲಿ ನಾವು ಏನು ಅಲ್ಲ ❤
@ningrajbigil2 ай бұрын
Amazing video sir tq so much 🙏🙏🙏🙏🙏
@sbgamer86632 жыл бұрын
ವಾವ್ ಸರ್ ಈ ಪ್ರಪಂಚದ ಬಗ್ಗೆ ತಿಳಿಸಿ ನನ್ನ ಕಣ್ಣ್ ತೆರೆಸಿದ ನಿಮಗೆ ಧನ್ಯವಾದಗಳು👌👌👌👏👏❤️❤️❤️
@chandrabelur96459 ай бұрын
Sir, ತುಂಬಾ ಅದ್ಬುತವಾಗಿ ತಿಳಿಸಿದ್ದೀರ. ಈ Videoಗೆ ಸಂಬಂಧಿಸಿದಂತ ಹಲವು ಪಶ್ನೆಗಳಿಗೆ ನನಗೆ Bapuji dashrathbhai patel ಎನ್ನುವ playlist ನಲ್ಲಿ ಸಿಕ್ಕಿವೆ. ಈ Playlistನ್ನು ನೀವು ಒಂದು ಸಲ ನೋಡಿ, ನಿಮ್ಮ ರೀತಿಯಲ್ಲಿ ಸರಳವಾಗಿ ನಮಗೆ ತಿಸಬೇಕೆಂದು ತಮ್ಮಲ್ಲಿ ವಿನಂತಿಸುತ್ತೇನೆ. 22:56
@Rakesh_S5 Жыл бұрын
Perfectly translated 👌🏻👌🏻
@vishvamanavakalyanajyothi5685 Жыл бұрын
A fantastic message was reach to me from you !""!!!!!!!!!!! Thanks a lot. 🌹🌹🙏🙏👌👌
@parashudvg2 жыл бұрын
ಸಾಮಾನ್ಯ ಜನರಿಗೆ ತಿಳಿಯದಿರುವ ಮಾಹಿತಿಯನ್ನ ಅಚ್ಚ ಕನ್ನಡದಲ್ಲಿ ತುಂಬಾ ಅದ್ಬುತವಾಗಿ ತಿಳಿಸಿಕೊಟ್ಟಿದ್ದೀರ ತುಂಬಾ ಧನ್ಯವಾದಗಳು ಸರ್ ನಿಮಗೆ ಇನ್ನು ಇದೆ ತರಹದ ಕುತೂಹಲಕಾರಿಯಾದ ಮಾಹಿತಿಯನ್ನ ಆಗಾಗ ನಮಗೆ ತಿಳಿಸಿಕೊಡಿ ಸರ್ ದನ್ಯವಾದಗಳು
@journeypavan94132 жыл бұрын
Excellent sir nanu daily edanne think madtini 🤔🤔🤔
@pintuharavath7282 жыл бұрын
ನಾನು ಕೂಡ... ಯೊಚೆನೆ ಮಾಡ್ತಾ ಬ್ರಹ್ಮಾಂಡ ನಮ್ಮ ತಲೆಯಲ್ಲಿ ಇಟ್ಟವನೆ ದೆವರು ಅಂತ ಹೆಳಿ ಎಲ್ಲ ಪ್ರಶ್ನೆಗಳಿಗೆ ಅದು ಒಂದೆ ಉತ್ತರ ನಂದು..
@basavarajubm86372 жыл бұрын
ನನ್ನ ಮನಸಿನ ಪ್ರಶ್ನೆ ಗಳು ನೀವೇ ಹೇಳಿದ್ರಿ 💞💞💞
@prajwalpraju4842 жыл бұрын
Wava waba
@jayalakshmammadgoodevening75268 ай бұрын
ಅದ್ಬುತ ವಾದ ಮಾಹಿತಿ ನೀಡಿದ ನಿಮಗೆ ತುಂಬಾ ಧನ್ಯವಾದಗಳು ಸರ್ 🙏🙏🙏🙏🙏
@devarajmallasamudra90782 жыл бұрын
Waw... Hats off to you brother ❤️🔥 Mai jumm anisbidtu.... Dayavittu ee tarahada vedios na upload maadi namanna educate maadi brother ❤️🙏
@LeelaVaibhavi4 ай бұрын
Super information sir do more videos like this
@shivaleeshiva72012 жыл бұрын
ಅದ್ಭುಥ 🌏
@SagarTakappagol10 ай бұрын
ಸೂಪರ್ ಸರ್ ನಾನು ನಿಮ್ಮ ಎಲ್ಲಾ ವೀಡಿಯೋಸ್ ನೋಡುತಿನಿ ನಾನು ನಿಮ್ಮ ಅಭಿಮಾನಿ ಸೂಪರ್ ವೀಡಿಯೋ 🙏🙏😮😮👌👌😍😍
@ajaru95882 жыл бұрын
Edanne Prati Sala just imagine madkotini sir naaanu tumba deep think madidre bhaya agatte. .. e bhoomi e universe yaak ede yak edella create aytu . Nija sir yella uttara sigada prashnegale ... This information is mind blowing ...
@JyothiJyothi-sy6dz Жыл бұрын
ನಿಮ್ಮ explain ತುಂಬಾ ಅದ್ಭುತವಾಗಿದೆ ಸರ್ ಸೂಪರ್ ಸೂಪರ್ ಸೂಪರ್
@basavarajalgur22602 жыл бұрын
All everyone your UNIVERS Super Videos & super sonic Earth 🌎 & Unevers massages, so extremely nice 👌 its a wonderful of your experience very big massages!...but also one thing is I woodlake to say, your thoughts & knowledge-based is very experienced beyond of research massages..i suggest to this Chanel become a touch to the generation to new generation reach to going on in the future...Thanks a lot..
@DhanushMadigar4 ай бұрын
Thanku so muchhhhhhh sir very useful msg to futer geanaration. Explaination skil very superb thanku once again for best information of our living galaxy.❤
@vijayasandur10456 ай бұрын
ಅತ್ಯದ್ಭುತ ವಿಡಿಯೋ ಧನ್ಯವಾದಗಳು
@josephp81682 жыл бұрын
We would like to see more space related videos from this channel. Truly appreciate the team.
@vedashwi2 жыл бұрын
ಗ್ರೇಟ್ ...... Much information in one clip.. Hatsoff to you
@surendrakumar-iv9fh2 жыл бұрын
Wonderful explanation sir, in the end given good message like humans destroying earth
@accurate_ajit9474 Жыл бұрын
Very Useful information..... thank You so much bro 🎉🎉🎉🎉🎉🎉
@manukannadaspaceTv2 жыл бұрын
🚀👨🚀I love space ❤️ super video sir 👨🚀 🚀
@rajucontractor71472 жыл бұрын
ನಿಮಗೆ ತಿಳಿಸಿ ಕೊಟ್ಟಿದ್ದಕ್ಕೆ ಹೃದಯ ಪೂರ್ವಕ ಧನ್ಯವಾದಗಳು👌👌
@pramod_trader2 жыл бұрын
1:30 to 2:40 ನನ್ನಗೆ ಚಿಕ್ಕ ವಯಸ್ಸಿದ ಕಾಡುತ್ತೀರೋ ಪ್ಪಶ್ನೆ
@Sunny_00182 жыл бұрын
Yes yes
@karna__bgm182 жыл бұрын
Anna nanu hinge ಯೋಚನೆ ಮಾಡ್ತೀನಿ. ಯೋಚನೆ ಮಾಡಿದಾಗ ತುಂಬಾ ಬಯ ಆಗುತ್ತೆ😶
@rahuld92712 жыл бұрын
Haga andre
@ChikkaRamappa-ld8dq4 ай бұрын
❤❤❤❤❤supper ❤❤❤❤❤
@Unwanted_iam2 жыл бұрын
Mind blowing 🤝😖😖😳😳
@puttaswamyputtu7179 Жыл бұрын
ನೀವು ಮಾಡೋ ವಿಡಿಯೋಗಳ ಬಗೆ ಇಷ್ಟ ಆದ್ರೆ ಲೈಕ್ ಮಾಡಿ ಅನ್ನೋ ಮಾತು ಬೇಡ ಇಷ್ಟ ಆಗೆ ಆಗುತ್ತದೆ i like you your video ❤
@naveenyadav96072 жыл бұрын
Bro next level video 💥💖
@ayyalidodamani4712 жыл бұрын
ವಿಡಿಯೋ ಕೊನೆಯಲ್ಲಿ ಮಾತ್ರ ಒಳ್ಳೆ ಮಾತು ಹೇಳಿದ್ದೀರಾ👌👌👌😊😊😊
@DJALOKGAMER2.02 жыл бұрын
*LOVE FORM TULUNAD* 💛❤️
@mr_birwa_94792 жыл бұрын
Kudl bro
@vijaykumarjp2 жыл бұрын
thank u sir.... thumbha chenagi helidri last lines super👍👌👏🙏
@KINGDOOM0302 жыл бұрын
ಸರ್ ನಿಮ್ಮ ಬಗ್ಗೆ ವಿಡಿಯೋ ಮಾಡಿ
@prajwalpraju4842 жыл бұрын
Yes bro
@KINGDOOM0302 жыл бұрын
@@prajwalpraju484 🤝
@Kavyarathna-y3t Жыл бұрын
Waaw sir realy too good.namma mansalli en question chikkavarindalu kaduthitho. Adanna eshtu curect aagi helidira🎉
@snehajeevishivamurthynshiv5992 жыл бұрын
ಕಣ್ಣು ಕಿವಿ ಗಳೆರಡು ಸಾಲುತ್ತಿಲ್ಲ ಸರ್ ನೋಡೊದಿಕ್ಕೆ ಕೇಳೋದಿಕ್ಕೆ ..ಇನ್ನು ಮುಂದೆ ಇನ್ನು ಅಧ್ಬುತ ವಾದ ಹೊಸ ಹೊಸ ಪ್ರಯೋಗವಾಗುವಂತ ವಿಷಯಗಳನ್ನು ತಿಳಿಸಿ ಸರ್ ಧನ್ಯವಾದಗಳು...🙏
@ManjuManju-kv6dq6 ай бұрын
Super 🙏🙏🙏
@danielsuresh66862 жыл бұрын
To worship God, bz he is Almighty God; that 's why , God created mankind's ..
@Sri_3692 жыл бұрын
🤔
@gopinathakgopinathak85152 жыл бұрын
ಸೂಪರ್ ಸರ್ ಒಳ್ಳೆ ಮಾಹಿತಿ
@aratipatil45112 жыл бұрын
Happy raksha badhana to all brother's 💐💐
@ShrinivasTonape-j4t9 ай бұрын
WHAT A WONDERFUL AND MIND BLOWING VIDEO, SIR THX FOR THIS VIDEO 👍👏🌹👌🙏🙏
@lokeshbeetalleaves98432 жыл бұрын
ಸತ್ಯಯುಗ, ತ್ರೇತಾಯುಗಾ, ದ್ವಾಪರಾಯುಗ, ಕಲಿಯುಗಗಳ ಬಗ್ಗೆ ವೈಜ್ಞಾನಿಕ ಆಧಾರ ಕೊಡುವಿರಾ.
@shankarratimani7443 Жыл бұрын
ಅದ್ಭುತ ರಹಸ್ಯ ತಿಳಿಸಿದ್ದಕ್ಕೆ ಧನ್ಯವಾದಗಳು ಸರ್
@vijaykannadiga75932 жыл бұрын
ಇಷ್ಟೆಲ್ಲ ಮಾಹಿತಿ ನೀಡಿದ ನಿಮಗೆ ಧನ್ಯವಾದಗಳು.
@ravigowda44802 жыл бұрын
Sisya nin hesaru yenu 👏👏💯💯thanks for information
@prajwalpraju4842 жыл бұрын
Supar
@musheeqmusheeq76852 жыл бұрын
ಧನ್ಯ ವಾದಗಳು ಸಾರ್ ನಿಮ್ಮಿಂದ ತುಂಬ ಒಳ್ಳೆ ಎಸ್ಎಂಎಸ್ ಬಂತು 🙏🏼
@ngxgodyt62182 жыл бұрын
Sir please ghost bagge video madi plz this is my request 😢😭☹️☹️
@praveennayak83532 жыл бұрын
ತುಂಬಾ ಧನ್ಯವಾದ. ಏನು ಎಂಬುದರ ಚಿಂತನೆಯಲೇ ಬಹಳ ದಿನದಿಂದ ಇದ್ದೇನೆ .
@kirankumargadwal46782 жыл бұрын
How ancient Indians calculated accurate distance of Sun 🌞 from Earth 🌎.... And how did our ancestors said we are in globe, and how did our ancestors said Is Anant ( infinity) bramhand..... 🙏
@vasudevipaleka776711 ай бұрын
Excellent Efforts Made By You And Your Team Hearty Congratulations.
@raw54552 жыл бұрын
Sir explain about reptilians
@RamuRamu-lt8lv Жыл бұрын
ДБвА
@ambareeshdoddmani51042 жыл бұрын
ಅದ್ಭುತವಾದ ಅಂತ ಮಾಹಿತಿ ಧನ್ಯವಾದಗಳು ಸರ್
@SureshB-km9dk2 жыл бұрын
ನಿಮ್ಮ ಸ್ವಂತ ದೇಹದ ಬಗ್ಗೆ ನಮಗೆ ಕಂಡುಹಿಡಿಯಲು ಸಾಧ್ಯವಾಗುತ್ತಿಲ್ಲ.. ನದಿ, ಸಾಗರ ಮತ್ತು .. ಆಕಾಶ ನಕ್ಷತ್ರಪುಂಜದ ಬಗ್ಗೆ ಮರೆತುಬಿಡಿ
@nagrajvaravatti337 Жыл бұрын
Nija Sir.
@puneetrajkumar81012 жыл бұрын
ತುಂಬಾ ಚೆನ್ನಾಗಿತ್ತು ಸರ್... ಈ ವೀಡಿಯೋ
@tejasganeshs54012 жыл бұрын
Superb ❤️
@kumardr23792 жыл бұрын
ಅಬ್ಬಬ್ಬಾ....... ಈ ವಿಡಿಯೋ ನೋಡಿದರೆ ಮೈ ರೋಮಾಂಚನವಾಗುತ್ತೆ
@goldisold33312 жыл бұрын
There is no limit to our thoughts likewise the universe.
@prasannakumara81592 жыл бұрын
ತುಂಬಾ ಧನ್ಯವಾದಗಳು Sir 🙏🙏💓💐🌹
@nithinraj99972 жыл бұрын
Sir reply me sir
@basavanagoudap80694 ай бұрын
This is very good informative. Thanks
@lingarajar3712 жыл бұрын
Bible halli yella answers ede study madi sir
@flutisim79592 жыл бұрын
Anna hogii science oduuu
@KRLMEDIA2 жыл бұрын
ನಿಜ, ಸರ್, ಇದಕ್ಕೆಲ್ಲವು ಖಚಿತ ವಾದ ಉತ್ತರ 400ವರ್ಷಗಳ ಮುಂಚೆ ಅಲ್ಲ, 1400 ವರ್ಷಗಳ ಮುಂಚೆ ಕುರ್ಹನ್ ಹೇಳಿದೆ.. ಬೈಬಲ್ ನಲ್ಲಿಯೂ ಇದೆ. ಅದ್ದನ್ನೇ ಮುಸಲ್ಮಾನರು ನಂಬಿರುದು. ಅದೇ ಕುರ್ಹನ್ ಹೇಳಿದನ್ನು ನೋಡಿ ಇಂದಿನ ಈ ವಿಜ್ಯಾಣಿಗಳು ನಿಮಿಷಕ್ಕೊಂದುಂದು ಹೇಳಿತ್ತಿರುದು. ದೇವರ ಗ್ರಂಥ ಪರಿಶುದ್ಧ ಕುರ್ಹನ್ ಓದಿ ಅರ್ಥ ಮಾಡ್ಕೊಳ್ಳಿ.. ಮುಸಲ್ಮಾನರು ಬೈಬಲನ್ನು ವಿಶ್ವಾಸಿಸುವರು ನಿಜ, ಆದರೆ ಕಾಲಕ್ರಮೇಣ ಬೈಬಲ್ ನಲ್ಲಿ ಕೆಲವರು ಸ್ವಂತ ಕೈ ಅಕ್ಷರಗಳನ್ನು ಸೇರಿಸಿ ದೇವರು ಸತ್ಯಗ್ರಂಥದಲ್ಲಿ ಅಸತ್ಯಗಳು ಕೆಲವು ಸೇರಿತು.. ಅದಕ್ಕೋಸ್ಕರ ಆ ದೇವರು ಎಲ್ಲಾ ಸತ್ಯದ ದಾರಿ ಹಾಗೂ ನಿಜ ಸತ್ಯಗಳ ಪೂರ್ಣ ಶಾರಾಂಶ ಹಾಗೂ ಜೀವನ ಮಾರ್ಗ.. ಪರಲೋಕ, ಸ್ವರ್ಗ, ನರಕ, ಮುಂತಾದ ಎಲ್ಲಾ ಸತ್ಯ ಏನೆಂದು ತಿಳಿಯುತ್ತೆ.. ಓಕೆ. ಮೋಸ, ಈಸ (ಯೇಸು)' ನೂಹ್, ಇಬ್ರಾಹಿಂ, ಕೊನೆಯದಾಗಿ ಮೊಹಮ್ಮದ್ ನಂಬಿ ಇವರೆಲ್ಲರೂ ಆ ದೇವರ ದೂತರು ಎಂದೂ ನಂಬಿರುತ್ತಾರೆ ಈ ಲೋಕದ ಮುಸ್ಲಿಮರು. ಈಸ ಒಂದು ದೇವರು ದೂತ.. ದೇವರ ಮಗನಲ್ಲ.. ಎಂದೂ ಮಾತ್ರ.. ಈ ಲೋಕಕ್ಕೆ ಅದೆಷ್ಟೋ ದೂತರು ಬಂದಿದ್ದಾರೆ ಎಂದೂ ಕುರ್ಹನಲ್ಲಿ ಅಲ್ಲಾಹ್ (ಆ ದೇವರು ಹೇಳುತ್ತಾರೆ) ಇದಲ್ಲವನ್ನು ತಿಳಿಯದೆ ಕೆಲಸ ಮೂರ್ಖರು 400ವರ್ಷಗಳ ಈಚೆಗೆ ಇರುವ ಸೈನ್ಸ್ ನ್ನು ದೇವರು ಅನ್ನುತ್ತಾರೆ.. ಮೂರ್ಖರು ಸರ್. 😂😂 ಸೈನ್ಸ್ ನಮ್ಮ ದೇವರು ಅನ್ನುವಾವರೇ.. ಜಾತಿ ಧರ್ಮ ಅಂತ ಕಚ್ಚಾಡಿ ಹೋಗಿ ಹಾಕಿ ಸೈತಾರೆ.. 🤩🤩 ಮೂಕರು.. ಶತ ಮೂರ್ಖರು.. ದಯಮಾಡಿ.. ಬೈಬಲ್.. ಕುರ್ಹನ್ ಪೂರ್ತಿ ಅರ್ಥ ಮಾಡಿ ಓದಿ.. ಸತ್ಯ ಅರಿತು ತಿಲಿಯಿರಿ.. ಒಳ್ಳೆಯದಾಗಲಿ..
@KRLMEDIA2 жыл бұрын
@@flutisim7959 ನಿಜ, ಸರ್, ಇದಕ್ಕೆಲ್ಲವು ಖಚಿತ ವಾದ ಉತ್ತರ 400ವರ್ಷಗಳ ಮುಂಚೆ ಅಲ್ಲ, 1400 ವರ್ಷಗಳ ಮುಂಚೆ ಕುರ್ಹನ್ ಹೇಳಿದೆ.. ಬೈಬಲ್ ನಲ್ಲಿಯೂ ಇದೆ. ಅದ್ದನ್ನೇ ಮುಸಲ್ಮಾನರು ನಂಬಿರುದು. ಅದೇ ಕುರ್ಹನ್ ಹೇಳಿದನ್ನು ನೋಡಿ ಇಂದಿನ ಈ ವಿಜ್ಯಾಣಿಗಳು ನಿಮಿಷಕ್ಕೊಂದುಂದು ಹೇಳಿತ್ತಿರುದು. ದೇವರ ಗ್ರಂಥ ಪರಿಶುದ್ಧ ಕುರ್ಹನ್ ಓದಿ ಅರ್ಥ ಮಾಡ್ಕೊಳ್ಳಿ.. ಮುಸಲ್ಮಾನರು ಬೈಬಲನ್ನು ವಿಶ್ವಾಸಿಸುವರು ನಿಜ, ಆದರೆ ಕಾಲಕ್ರಮೇಣ ಬೈಬಲ್ ನಲ್ಲಿ ಕೆಲವರು ಸ್ವಂತ ಕೈ ಅಕ್ಷರಗಳನ್ನು ಸೇರಿಸಿ ದೇವರು ಸತ್ಯಗ್ರಂಥದಲ್ಲಿ ಅಸತ್ಯಗಳು ಕೆಲವು ಸೇರಿತು.. ಅದಕ್ಕೋಸ್ಕರ ಆ ದೇವರು ಎಲ್ಲಾ ಸತ್ಯದ ದಾರಿ ಹಾಗೂ ನಿಜ ಸತ್ಯಗಳ ಪೂರ್ಣ ಶಾರಾಂಶ ಹಾಗೂ ಜೀವನ ಮಾರ್ಗ.. ಪರಲೋಕ, ಸ್ವರ್ಗ, ನರಕ, ಮುಂತಾದ ಎಲ್ಲಾ ಸತ್ಯ ಏನೆಂದು ತಿಳಿಯುತ್ತೆ.. ಓಕೆ. ಮೋಸ, ಈಸ (ಯೇಸು)' ನೂಹ್, ಇಬ್ರಾಹಿಂ, ಕೊನೆಯದಾಗಿ ಮೊಹಮ್ಮದ್ ನಂಬಿ ಇವರೆಲ್ಲರೂ ಆ ದೇವರ ದೂತರು ಎಂದೂ ನಂಬಿರುತ್ತಾರೆ ಈ ಲೋಕದ ಮುಸ್ಲಿಮರು. ಈಸ ಒಂದು ದೇವರು ದೂತ.. ದೇವರ ಮಗನಲ್ಲ.. ಎಂದೂ ಮಾತ್ರ.. ಈ ಲೋಕಕ್ಕೆ ಅದೆಷ್ಟೋ ದೂತರು ಬಂದಿದ್ದಾರೆ ಎಂದೂ ಕುರ್ಹನಲ್ಲಿ ಅಲ್ಲಾಹ್ (ಆ ದೇವರು ಹೇಳುತ್ತಾರೆ) ಇದಲ್ಲವನ್ನು ತಿಳಿಯದೆ ಕೆಲಸ ಮೂರ್ಖರು 400ವರ್ಷಗಳ ಈಚೆಗೆ ಇರುವ ಸೈನ್ಸ್ ನ್ನು ದೇವರು ಅನ್ನುತ್ತಾರೆ.. ಮೂರ್ಖರು ಸರ್. 😂😂 ಸೈನ್ಸ್ ನಮ್ಮ ದೇವರು ಅನ್ನುವಾವರೇ.. ಜಾತಿ ಧರ್ಮ ಅಂತ ಕಚ್ಚಾಡಿ ಹೋಗಿ ಹಾಕಿ ಸೈತಾರೆ.. 🤩🤩 ಮೂಕರು.. ಶತ ಮೂರ್ಖರು.. ದಯಮಾಡಿ.. ಬೈಬಲ್.. ಕುರ್ಹನ್ ಪೂರ್ತಿ ಅರ್ಥ ಮಾಡಿ ಓದಿ.. ಸತ್ಯ ಅರಿತು ತಿಲಿಯಿರಿ.. ಒಳ್ಳೆಯದಾಗಲಿ..
@govt4372 жыл бұрын
@Lingaraja R ninge gottidre helu, nodona
@ಮಾನವತಾವಾದಿ Жыл бұрын
ವಿಜ್ಞಾನ ಜೊತೆಗೆ ಧರ್ಮದ ತಳಕು ಹಾಕಬೇಡಿ,ಮೂಢನಂಬಿಕೆಯಿಂದ ಹೊರಬನ್ನಿ
@shivaprasadpg13 Жыл бұрын
Super video u created. Wonderful information given Nice simulation used to clear the concept's. Congratulations and hat's off your patience and talent.