ಸರ್ ಇದೆ ರೀತಿ ಶಿಕ್ಷಕರ ಹೆಸರು ತಪ್ಪಾದರೆ ಯಾವ ರೀತಿ ಸರಿ ಮಾಡೋದು ಹೇಳಿ ಪ್ಲೀಸ್ ಸರ್
@satssolutions22 күн бұрын
Contact BRC office
@lalithaelalitha9033Ай бұрын
ಇನ್ ಶಿಯಲ್ ಹಾಕಿದರೆ update ಆಗುತ್ತಿಲ್ಲ ಏನು ಮಾಡುವುದು ಸರ್ ತಿಳಿಸಿ
@satssolutions22 күн бұрын
Apaar I'd generate only the name in aadhar same as per udise
@mkm89Ай бұрын
After filling correct name it showing some things is missing
@binduraghunath197820 күн бұрын
Houdu.. Update agtilla
@shireensk619811 күн бұрын
Solution sikkidre heli
@hemalathakm4817Ай бұрын
Sir studentna ಇಂಶಿಯಲ್ correct ಮಾಡಬೇಕು ಆಗ್ತಿಲ್ಲ,eg , s s add agta illa. What todo sir?
@ShilpaTammareddyАй бұрын
Sir 3 4 5 6 7 8 makkaludu name update agtilasir
@rajeshwaripradeep8139Ай бұрын
Sir sats.nalli student aadhaar matching 100% idhe. But udise plus.nalli apaar id creat aagthilla, yaake?
@satssolutionsАй бұрын
@@rajeshwaripradeep8139 ಇನ್ಷಿಯಲ್ mis match ಇರುತ್ತೆ ನೋಡಿ
@leeaa5475Ай бұрын
Even space also matters here...
@biligirijyojith182821 күн бұрын
Second time name correction ge en madbeku sir
@satssolutions21 күн бұрын
Contact brc programmer
@madhusudhanmadhus2459Ай бұрын
1st standard name corection baruttilla . sats nalli adhaar 100% aagide but name correction udise plus nalli maaduvudakke baruttilla idara bagge maahithi kodi
@satssolutions22 күн бұрын
May be initial change ಇರುತ್ತದೆ ನೋಡಿ
@mamatagouda301927 күн бұрын
Sir name aste ede first name middle name last name hakabeku hege sir
@satssolutions27 күн бұрын
@@mamatagouda3019 ಇರುವ ಒಂದೇ ಬಾಕ್ಸ್ ನಲ್ಲಿ space ಕೊಟ್ಟು ಹಾಕಿ
@santhoshpoojarik6478Ай бұрын
ಹೆಸರು ನಡುವೆ ಸ್ಪೇಸ್ ಬೇಕಿದ್ದರೆ ಅವಕಾಶ ಇದೆಯಾ?
@ShilpaTammareddyАй бұрын
Full name change madoke kotidre changittu sir
@satssolutionsАй бұрын
ಜಿಲ್ಲಾ ಹಂತದಲ್ಲಿ ಇದೆ ಸರ್
@krishnappakrishnappa4255Ай бұрын
Select reason, ರೆಮಾರ್ಕ್ಸ್ kelth ಇದೆ
@shobhamn1864Ай бұрын
Badalad hasaru eshtu time nantara sariyaguttade
@Gangadhar972Ай бұрын
188ಜನರಲ್ಲಿ 131 ವಿದ್ಯಾರ್ಥಿಗಳು ಸಮಸ್ಯೆ ಆಗೈತ್ರಿ ಸರ್ ಆಧಾರ ಕಾರ್ಡ್ ನಲ್ಲಿ ಹೆಸರು ಬೇರೆ ಐತ್ರಿ STS ನಲ್ಲಿ ಬೇರೆ ಐತ್ರಿ ದಾಖಲಾತಿಯಲ್ಲಿ ವಿದ್ಯಾರ್ಥಿ,ತಂದೆ,ಅಡ್ಡ ಹೆಸರು ಸಂಪೂರ್ಣ ಇದೆ ಸರ್ ಏನು ಮಾಡಬೇಕು ಅಂತ ಹೇಳಿ ಸರ್
@satssolutionsАй бұрын
ಪೋಷಕರನ್ನು ಕರೆಸಿ ಅವರಿಗೆ ಮಾಹಿತಿ ನೀಡಿ ಅವರು ಯಾವ ದಾಖಲೆಯಲ್ಲಿ ಹೆಸರು ಸರಿ ಇದೆ ಅಂತ ಹೇಳುತ್ತಾರೋ ಅದೇ ರೀತಿ ಉಳಿದ ದಾಖಲೆಗಳಲ್ಲಿ ಸರಿ ಮಾಡಿಕೊಳ್ಳಬೇಕು
@vijayamoka1824Ай бұрын
Udisenalli update agtha illa sir. Sts nalli change madabahudu. Udisenalli just spelling mistake maadabahudu.
@shivaprakasht67623 күн бұрын
ನೀವು ಪ್ರಶ್ನೆಗಳಿಗೆ ಉತ್ತರಿಸುತ್ತಿಲ್ಲ ಏಕೆ?
@ravie9127Ай бұрын
Initials remove maadbahuda sir
@satssolutionsАй бұрын
@@ravie9127 yes
@anusuyammar-q3iАй бұрын
Udise plus ನಲ್ಲಿ 1st std ಮಾಧ್ಯಮ ಕನ್ನಡ ತೆಗೆದು ಇಂಗ್ಲಿಷ್ ಮಾಧ್ಯಮ ಮಾಡಿಕೊಳ್ಳುವುದು ಹೇಗೆ ಸರ್
@Aadya-s5kАй бұрын
Options kanode illa sir jasti hide madtira
@satssolutionsАй бұрын
@@Aadya-s5k ಯಾವುದೇ ವೈಯಕ್ತಿಕ ಮಾಹಿತಿಯನ್ನು display ಮಾಡುವ ಆಗಿಲ್ಲ ಸರ್
@syedaijazshikaripura2555Ай бұрын
2nd time change madoke bartayilla .
@satssolutionsАй бұрын
Only one chance
@manjulab.s.1985Ай бұрын
Sir aga aapar id create agalla yenu madodu
@satssolutionsАй бұрын
@manjulab.s.1985 ಬರುತ್ತದೆ ಮೊದಲು GP EP FP ಕಂಪ್ಲೀಟ್ ಮಾಡಿ