Negetive ಆಗೀ ಮಾತಾಡೋದು ರಾಜಕೀಯ Positive ಆಗೀ ಮಾತಾಡೋದು ಪ್ರಜಾಕೀಯ ಜೈ ಉತ್ತಮ ಪ್ರಜಾಕೀಯ ಪಕ್ಷ (UPP)
@ShivaKumar-dz2fj Жыл бұрын
Hi brother
@shrikantakabbaragi7666 Жыл бұрын
ಜೈ ಪ್ರಜಾಕೀಯ
@uppinarunacreation1854 Жыл бұрын
ಪ್ರಜಾಕೀಯದ ವಿಚಾರಗಳು ಉತ್ತಮವಾಗಿವೆ..
@bharathbharath1110 Жыл бұрын
ಪ್ರಜಾಕೀಯ👍
@rajashekarraj4274 Жыл бұрын
👌👍ಜೈ ಪ್ರಜಾಕಿಯ ❤
@MANJUshetty597 Жыл бұрын
Hi ಉಪ್ಪಿ ಸರ್ 🌹💐🙏😍🤗 Hi ಹರಿ ಸರ್ 🌹💐🤗😍🙋🙏 ""ಯಾವತ್ತು ರಾಜ್ಯದಲ್ಲಿ ಪ್ರಜಾಕೀಯ ನಿರ್ಮಾಣ ಆಗತ್ತೋ ಅವತ್ತು ಉಳಿದೆಲ್ಲಾ ಪಕ್ಷಗಳ ನಿರ್ನಾಮ ಆಗತ್ತೆ"" ನಂತರ ದೇಶದಾದ್ಯoತ ಪ್ರಜಾಕೀಯ ರಣಕಹಳೆ ಮೊಳಗತ್ತೆ ""ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರ"" ಅಂತಾ ಮುನ್ನುಡಿ ಬರೆಯುತ್ತೇ ನಂತರ ಪ್ರಪಂಚದಾದ್ಯoತ ನಮ್ಮ ವ್ಯವಸ್ಥೆ ಮಾದರಿಯಾಗತ್ತೆ ಪ್ರಜಾಕೀಯದ ಸಂಸ್ಥಾಪಕರು ಭಾರತ ದೇಶಕ್ಕೆ ಇನ್ನೊಬ್ಬ ಅಭಿವೃದ್ಧಿ ಹರಿಕಾರ ಅನ್ನೋ ಇತಿಹಾಸ ಪುಟ ಸೇರುತ್ತಾರೆ ಉಪ್ಪಿ ಸರ್ "ದೇಶದ ಅಭಿವೃದ್ಧಿಯ ಬದಲಾವಣೆ ಹರಿಕಾರ ""ಅಂತಾ ಪ್ರತಿಮೆ ನಿರ್ಮಾಣ ಆಗತ್ತೆ 🙋🙏
@bhupeshaboopi662 Жыл бұрын
Ha ha, Guru prajaprabhutva dalle yella Ede. Samvidaana vichara Gale naayaka. Uppi just remembering our Ownership.
@venkateshvenkat8113 Жыл бұрын
👍👌👏👏👏
@Manjeet.9299 Жыл бұрын
Jai ಪ್ರಜಾಕೀಯ ಪ್ರಜಾಕೀಯ🎉🎉
@chetant6573 Жыл бұрын
ಜೈ ಪ್ರಜಾಕೀಯ......!
@khudirambose9910 Жыл бұрын
Jai ಮೋದಿ Jai ಪ್ರಜಾಕೀಯ🌸🌸🌸
@rajeshh.b6096 Жыл бұрын
ವಿಚಾರಕ್ಕೆ ಮತ ಹಾಕಿ, ವ್ಯಕ್ತಿಗೆ ಅವರು ಕೊಡೋ ಐನೂರು ಸಾವಿರಕ್ಕೆ ನಿಮ್ಮ ಅಮೂಲ್ಯವಾದ ಮತವನ್ನು ಮಾರಿಕೊಳ್ಳಬೇಡಿ, 🙏🙏🙏
@varunrao25 Жыл бұрын
I will vote for prajaakeya this time 👍
@maheshc9544 Жыл бұрын
ವಿಚಾರಕ್ಕೆ ಮತ ಹಾಕಿ ಜೈ ಪ್ರಜಾಕೀಯ
@ManjunathaHT-ov1bc Жыл бұрын
ಜೈ ಪ್ರಜಾಕೀಯ 🌹🌹
@murthykrmohankr6452 Жыл бұрын
ಉಪೇಂದ್ರ ಸರ್, ಪ್ರಜಾಕೀಯ 👌👌👌🙏❤️🤗.
@Novwindraha Жыл бұрын
Anchor's mind blocked by uppi sir answers👌
@Narsumha-s9u10 ай бұрын
jaiprajakiya❤❤❤hi,uppi,sir
@basavarajm3932 Жыл бұрын
ಪ್ರಜಾಕೀಯ 👈👍
@googleuser8565 Жыл бұрын
ಜೈ ಪ್ರಜಾಕಿಯಾ ಜೈ ಹಿಂದ್ ಜೈ ಶ್ರೀರಾಮ್ ಪ್ರಜಾಕಿಯಾ ಜಿಂದಾಬಾದ್ ಉಪ್ಪಿ ಸರ ನಮಸ್ಕಾರ ನಾನು ನಿಮ್ಮ ವಿರೋಧಿ ಅಲ್ಲಾ ಆದರೆ ಒಂದು ಪ್ರಶ್ನೆ. ನೀವು ಪ್ರಜಾಕಿಯಾದಲ್ಲಿ ಹಣಕಾಸು ನಿರ್ವಹಣೆ. ಕೆಲಸ ಕಾರ್ಯಗಳು ಜನರನ್ನ ತಲುಪದು. ತುಂಬಾ ಚೆನ್ನಾಗಿದೆ ಧನ್ಯವಾದಗಳು ಹಾಗಾದ್ರೆ ಪ್ರಶ್ನೆ ಏನು? ನಮ್ಮ ಪ್ರಜಾಕಿಯಾಕ್ಕೆ ಕೆಲಸ ಸಿಕ್ಕಿತು. ಒಂದು ಗ್ರಾಮಕ್ಕೆ 2 ಕೋಟಿ ಬಂದಿದೆ ಆ ಗ್ರಾಮದಲ್ಲಿ ನೂರಕ್ಕೆ ಎಪ್ಪತ್ತೈದ್ರಷ್ಟು ಜನ ಮುಸ್ಲಿಮರು ಇದಾರೆ ಆ ಮುಸ್ಲಿಂಮರೇಲ್ಲಾ ಸೇರೀ ಮದರಾಸ್ ಮಾಡಬೇಕು ಹೇಳ್ಕಂಡು ದುಡ್ಡು ಹಾಕ್ತಾರೆ. ಹಾಗಂತಾ ಆ ಏರಿಯಾದಲ್ಲಿ ಶಾಲೆ ಕಾಲೇಜು ಹಾಸ್ಪಿಟಲ್ ರಸ್ತೆ ಸಾರಿಗೆ ಅವಶ್ಯಕತೆ ಇದೆ. ಅವರು ಮುಸ್ಲೀಂ ಆಗಿದ್ದರಿಂದ ಅವರು ಹೇಳಿದೆ ಮದರಾಸ್ ಮಾಡಬೇಕು. ಇದಕ್ಕೆ ನಿಮ್ಮ ಅನಿಸಿಕೆ ಏನು? ತಿಳಿಸಿ ಧನ್ಯವಾದಗಳು 👍🙏🙏💯❤️❤️ ಮೇರಾ ಭಾರತ್ ಮಹಾನ್ 🕉️🕉️🕉️🇮🇳🇮🇳 ಜಯವಾಗಲಿ ಜಯವಾಗಲಿ ಜಯವಾಗಲಿ
@basavanneppadegavi9654 Жыл бұрын
ಪ್ರತಿ ಸರ್ತಿ ಅವರ ಯೋಜನೆ ಬಗ್ಗೆ ನ್ ಯೋಚನೆ ಬರೋದಿಲ್ಲ sir... ಒಂದು ಸರ್ತಿ ಅವರಿಗೂ ಆಗಲಿ ಮತ್ತೊಮ್ಮೆ ನಮಗೂ ಆಗಲಿ .. or ನಿಮ್ಮ್ ವಿಚಾರ ಇದ್ರೆ ಸಲಹೆ ಕೊಡಬಹದು
Innu 75% jana Devastana katbeku andre enmadthira sir?
@jagadishgcjagadishgc6672 Жыл бұрын
ಸಂವಿಧಾನದಲ್ಲಿ ಮೂಲಭೂತ ಸೌಕರ್ಯಗಿಂತ ಮಂದಿರ ಮಸಿದಿ ಮುಖ್ಯ ಅಂತ ಇದ್ಯ .....?ಅಥವಾ ಮನುಷ್ಯನಿಗೆ ಮುಖ್ಯವಾಗಿ ಬೇಕಾಗಿರಿವುದು ಅದೇನ......? ಅದೇನ....? ಬಹುಜನರ ಬೇಡಿಕೆ ಯಾವುದು ಕೇಳುತ್ತೊ ಅದನ್ನೆ ಮಾಡಿದಾರಯ್ತು.......
@channu6546 Жыл бұрын
ಸಂವಿಧಾನಲ್ಲಿ ಇರುವ ವಿಚಾಊಹೊರತು ಪಡಿಸಿ ಬೇರೆ ವಿಚಾರಗಳಿಗೆ,ಪೋಲಿಂಗ್ ಮಾಡಲು ಅವಕಾಶ ಇಲ್ಲ. ಇಲ್ಲಿ ಮೂಲಭೂತ ಸೌಕರ್ಯಗಳ ಬಗ್ಗೆ ಮಾತ್ರ ಮಾಡಬಹುದು. ಇಲ್ಲಿ ಜನಗಳಾದ ನಾವು ಪ್ರಜ್ಞಾವಂತರಾದರೆ ನಮ್ಮ ವಿಚಾರಗಳು ಸಹ ಬದಲಾವಣೆ ಆಗುತ್ತವೆ.
@bhavannaturalkingbnk3273 Жыл бұрын
Uppi bosss lv u 🥰🥰🥰🥰🥰
@arjunsajjans Жыл бұрын
Jai Prajaakeeya..
@udayg4811 Жыл бұрын
Good
@Sidduapya Жыл бұрын
Prajakeeya is the Inside Fire🔥
@ratang9451 Жыл бұрын
Super prajakiya
@GrettaDSouza-sb5qp Жыл бұрын
Let God bless him
@hdcomputer2020 Жыл бұрын
Prajaa Prabhuthva nanage Prajaakeeyadalli kanuttide. Jai UPP (Uttam Prajaakeya Party), Jai Bharath
@manojnayakavalmikimanuvalm923 Жыл бұрын
ಜೈ ಪ್ರಜಾಕೀಯ....✊️✊️✊️👍
@hareeshbhat2571 Жыл бұрын
super
@deepaolekar54317 ай бұрын
Sir namage nimm cinema artha agalilla adre ea thoughts matra thumbane chennagi artha aytu nanna modal hotu nanu olleya namma pakadhakke prajakiyake hakidini adu namage hemme ede.....❤❤
@chandru4838 Жыл бұрын
ಪ್ರಜಾಕೀಯಾ..✌️
@ganeshr3079 Жыл бұрын
Pure democracy.. prajakeeya
@shantinathshirahatti7839 Жыл бұрын
ಜೈ ಪ್ರಜಾಕೀಯ 🎉🎉🎉
@chandra7139 Жыл бұрын
Superb answers with clarity every one should vote for prajakeeya
@karigowdat-mq2yt Жыл бұрын
Super
@mallappamallappad6876 Жыл бұрын
👌👌👌👌👌👌👌👌💯
@ramachandrahr3038 Жыл бұрын
ನಮ್ಮ ಯಲ್ಲ vote Prajakiya 2023 majority will come Prajakiya🎉🎉🎉🍾🍾🍾💐💐💐💐
@prathikn7359 Жыл бұрын
Jai prajakiya❤
@satishkr9613 Жыл бұрын
Upaendrage Jai
@Abc-ce4xl Жыл бұрын
JAI PRAJAAKEEYA
@dineshkskerenenahalli5465 Жыл бұрын
Super UPP
@maheshphysics9786 Жыл бұрын
The question about Untochability was good The answer also excellent
@adarshgopal1053 Жыл бұрын
timing?
@prashanthshetty2052 Жыл бұрын
@@adarshgopal1053 52
@DNkannadaquiz9 ай бұрын
ಏನ್ ಕಾಳಜಿ ಗುರುಗಳೇ ❤
@rajeshhebri4027 Жыл бұрын
ಜೈ ಪ್ರಜಾಕೀಯ 💐🙏🏻❤️
@umeshassubbaiah266 Жыл бұрын
One of the brilliant in the world
@nagendraheggade7504 Жыл бұрын
He is not brilliant he is right...❤
@mytri0016 Жыл бұрын
Hats off upendra sir. Brilliant thought
@Buybgshop Жыл бұрын
Jai prajjakiya 👍
@shivamurthyja2632 Жыл бұрын
Guys please share all prajakeeya videos in all social media platform and inform your friends and family👪 🙏
@promodjavarappa323 Жыл бұрын
Vote for prajakeeya😊.
@sateeshgowda9467 Жыл бұрын
Ever green star
@sathyasathya7552 Жыл бұрын
Nanu prajakiyaa member... jai jai prajegale
@Pankaj-fg8ql Жыл бұрын
ಮೊದಲು ಈ ಟಿವಿ ಮಾಧ್ಯಮದವರು ತಮ್ಮ ಪ್ರಶ್ನೆಗಳು ಬದಲಾವಣೆ ಮಾಡಿಕೊಳ್ಳಬೇಕು.
Corporate Company = Prajaakeeya Like Candidates are like Director or Managing person of compony, if they keep a company in good position they'll continue as a director or Managing person or else right to reject and right to recall will happen, so this is good ideology for now generation we have to update our system, we have to support this ideology, Politician's are not leader they are worker's, they should work for their salary only not for bribe,
Yar vote madalvo. Voting mado purti dina Government Election commission Auto or vehicles nalli yar Vote madilvo Vote madi anta dangura Hodsbeku voter's ge Niddeyinda yebbisbeku & yak vote madbeku anta helbeku. Evening voting mugiyovaregu helbeku Edrinda voting jasti agbodu
@prasadg5315 Жыл бұрын
Paid media Super UPP🙏🌹
@PKMusicKaraokeworld Жыл бұрын
ನನ್ನ ಮತ prajakeeya ಕ್ಕೇ
@Aditya90sKZ Жыл бұрын
Inna jaasti sandarshanagalu twitter youtube facebook instagram tv channels(idu main) alli barbeku ee sari UPP gelbeku anno aase.
@thesolobiker.6442 Жыл бұрын
ನಾನ್ ಬದಲಾದೆ... ಮತ್ತೆ ನೀನು.......?
@hdcomputer2020 Жыл бұрын
Jhai Prajaakeeya, Rajakeeyada Konegaala Banthu..
@likhith9409 Жыл бұрын
ನಾನಂತೂ ಪ್ರಜಕೀಯ ಓಟ್ ಮಾಡ್ತೀನಿ
@Rangaswamy-hw8zm Жыл бұрын
Nim family vote prajakiya ge aksiboss
@srinivasav1454 Жыл бұрын
Prajakeeya only trueth
@maheshphysics9786 Жыл бұрын
This reporter is very weak repeatedly asking the same concept But uppi sir too good how patiently convincing the things
@HemanthKumar-qq8ut Жыл бұрын
election ge minimum 30cr-50cr madthare 1 taluk ge adru badlu ond olle hospital and ondhu school katsi free beda minimum charges madi aga nodi yaru vote kelodhe beda yen heltihra ? snehithare
Media bro first we have questions another political party s
@maheshk5928 Жыл бұрын
ವಿಚಾರವನ್ನು ಮಾತ್ರವೇ,,,?!! ಹಣಕ್ಕಾಗಿ ಎಂದು ???? ನಾ!¿ ನೀ!???
@manasa671 Жыл бұрын
I am understanding the simple thing what upendra is telling but this anchor getting confus and asking same bullshit irrelevant questions and arguing... So bad
@ramaaraghavaram740 Жыл бұрын
ಪ್ರಚಾರ ಬೇಕು ಉಪೇಂದ್ರ ರವರೆ ಯಾಕೆಂದರೆ ನಾನು ಹೆಚ್ಚಿನ ಜನರ ಹತ್ತಿರ ಪ್ರಜಕೀಯದ ಬಗ್ಯೆ ಮಾತಾಡಿದಾಗ. ಅದೊಂದು ಪಕ್ಸ ಇದೆ ಅಂತ ಗೊತ್ತೇ ಇಲ್ಲ.
@hdcomputer2020 Жыл бұрын
Upendra sir Sariyaagi Heluthiddare, avaru hana karchu maduva vyaktigalige avakaasha kododilla, Janara mana muttabekadre vichaara bahu mukhya, Swaami nimage Ittechina vishaya Aadhar Pancard Link Hege Thilithu ellarigoo, Navellaa Mathaadabeku prajaaprabhuthvada bagge thiliyadavarige thilisabeku, prajaaprabhuthva uliyodu prajaakeeyadalli maathra, Raajakeeyadalli Prajaaprabhuthva naashavaaguttide. En Helthira?
@padmashreemv8141 Жыл бұрын
👌👌👌👌🛺💯
@Mr247772 Жыл бұрын
ಮೊದಲು ಏಷ್ಟು ಸೀಟು ಬರುತ್ತೇ ನೋಡಿ
@GrettaDSouza-sb5qp Жыл бұрын
Ilikeupendrasconsets
@1world1democracy Жыл бұрын
Prajaakiya ದ ಸುದ್ದಿ ಜನರಿಗೆ ಮುಟ್ಟಿಸೋಕೆ ಒಂದು prajakiya ದ news paper ಇದ್ರೆ ಹೇಗಿರುತ್ತೆ?
@ananthakumar9239 Жыл бұрын
Yavude office ge hodru janarige bekada records gala gowpyathe e dodu yake andre hana mado dari ade