ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. kzbin.infovideos
@rangaswamytrangaswamy37902 жыл бұрын
ಕಬ್ಬಿಣದ... ಒಂದು ರಿಂಗ್ HOLE ಇರುತ್ತದೆ... ಒಂದು ರಿಂಗ್ ನಲ್ಲಿ bolt ತರಹದ ಸಣ್ಣ ಸಣ್ಣ 3 ರಿಂದ 4 ಇಂಚಿನ pole ಇರುತ್ತದೆ... HOLE ನಲ್ಲಿ ಆ ಪೋಲ್ ಇರುವ ರಿಂಗ್ ನ್ನು ಸೇರಿಸಿ... ಆ ಪೋಲ್ ಅನ್ನು ಸಮಾ ಆಗುವವರೆಗೆ ತಟ್ಟಿ... ಎಷ್ಟು ಉದ್ದ ಬೇಕಾದರೂ ಮಾಡಿಕೊಂಡು ಹೋಗುತ್ತಾರೆ... ಡಿಸ್ಕವರಿ ಯಲ್ಲಿ ನೋಡಿದ ನೆನಪು...
@amarpattar99802 жыл бұрын
Sir innu Bijapur alli idira
@prashanthyakanalli28062 жыл бұрын
Bijapur chanakya carrier alli 1 year edvi B. Ed couching eddaga
@prashanthyakanalli28062 жыл бұрын
But nivu very cute and clearly video hakidira
@prashanthyakanalli28062 жыл бұрын
Wonder full sir
@subhashmogha8631Ай бұрын
ವಿಜಯಪುರದ ಇತಿಹಾಸದಲ್ಲಿ ಗೊತ್ತಿರದ ವಿಷಯಗಳು ವಿವರಿಸಿದಕ್ಕೆ ಧನ್ಯವಾದಗಳು ಸರ್.
@factsjavarifacts85022 жыл бұрын
ನಮ್ಮ ವಿಜಯಪುರ ನಮ್ಮ ಹೆಮ್ಮೆ💛❤️
@world37252 жыл бұрын
ನಮ್ಮ ಉಪ್ಲಿ ಬುರ್ಜ್ ಬಗ್ಗೆ ಹೇಳಿದ್ದಕ್ಕೆ ಧನ್ಯವಾದಗಳು 🙏🙏🙏❤❤❤
@naushadh87702 жыл бұрын
Hi param , nice coverage and open advise to wise to government officials not supposed to distrubed our history or monument place Thanks Param, we need people like you for the inclusive generation . take care of your health.
@pavanshetty56882 жыл бұрын
Sir guide helvargu swalpa wait maadi sir..
@rizwanrijju12342 жыл бұрын
ಸೂಪರ್ ಸರ್.. 🤲🙏👍🇮🇳ಇದು ನಮ್ಮ ಹೆಮ್ಮೆಯ ಭಾರತ.. ಇಲ್ಲಿ ಗೊತ್ತಾಗೋದು.. ಎಲ್ಲಾ ಜಾತಿ ಧರ್ಮ ದವರು ಏಷ್ಟು ಪ್ರೀತಿ ವಿಶ್ವಾಸ ದಿಂದ. ಇದ್ದರು ಎಂದು ತಿಳಿಸುತ್ತೇಸರ್ ಒಳ್ಳೆಯ ವಿಷಯ ಗಳನ್ನು ತಿಳಿಸಿದ್ದೀರಿ ನಿಮಗೆ ಅನಂತ್ ಅನಂತ ಧನ್ಯವಾದಗಳು ಪರಮ ಸರ್ ಕಾಪಾಸಿ ಸರ್ 🙏🤲🇮🇳🇮🇳🇮🇳👌
ಸರ್ ನಿಮ್ಮ ವಿಡಿಯೋದಲ್ಲಿ ಬಹಳ ಒಳ್ಳೆಯ ಮಾಹಿತಿ ಯಿದೆ ಅದಕ್ಕೆ ನಾನು ಆರ್ಟಿಕಲ್ ಬರೆಯುತ್ತಿದ್ದೇನೆ ಅದರಲ್ಲಿ ಸ್ವಲ್ವ ಮಾಹಿತಿಯನ್ನು ನಾನು ನಿಮ್ಮ ವಿಡಿಯೋ ದಿಂದ ತೆಗೆದುಕೊಂಡಿದ್ದೇನೆ
@RT-hh7vn2 жыл бұрын
ಕಲಾ ಮಾಧ್ಯಮ ಯುಟ್ಯೂಬ್ ಚಾನೆಲ್ 🙏🙏💐💐💐
@amrutashivakumarhalapeti93532 жыл бұрын
Guide is supper
@talur12 жыл бұрын
Great information, thank you Nagaraj sir and Param sir.
@saddammullabijapurvijayapu8062 жыл бұрын
ಧನ್ಯವಾದಗಳು ರೀ ಸರ್ 🙏🙏💐💐🥰🥰
@vittalkurabar55362 жыл бұрын
👌👌👌
@arunaru59162 жыл бұрын
Thank you sir
@shashikalamurugan67682 жыл бұрын
HI param 😍😍neevu Nimma health kade Gamana Kodi,yoga,medication,breething exercise Ella swalpa practice maadi,neevu savitha GE mathra seridhavralla, Ella kannadigara Asthi,take care💐💐💐🌹🌹🌹Idhu Obba thayiya request 🙏🙏🙏
@nagarajdannur33722 жыл бұрын
Ninna husband tumba punnyamadidare madam...yakandre param yaru anth gottilla aadru isht care tagotira innu nimma husband na esht care tagotirbeku 😊
@shashikalamurugan67682 жыл бұрын
@@nagarajdannur3372 thank you for wishes, but my husband is no more
@nagarajdannur33722 жыл бұрын
@@shashikalamurugan6768 sorry madam ..😔
@naiknaik4052 жыл бұрын
Hi is rounding this much means he don't want extra exercise.
@Praveen-u2h2 жыл бұрын
Over Doving
@Saif9916522 жыл бұрын
ಹೈದರ್ ಬುರ್ಜ....
@kiran18382 жыл бұрын
I think Param should aim at Drone shot in future.
@nimsuchi12 жыл бұрын
ಇದನ್ನಂತೂ ಬಿಜಾಪುರ ನೋಡೋಕೆ ಹೋದೋರು ನೋಡೋದೇ ಕಡಿಮೆ !
@rukumpatel75162 жыл бұрын
Good sir
@surendrag21862 жыл бұрын
ಇಬ್ರಾಹೀಂ ರೋಜಾ ದ ಬಗ್ಗೆ ತಿಳಿಸಿ ಸರ್
@narasimhamurthy43472 жыл бұрын
Already torsidare search maadi KZbin
@mrmaxikanadiga49362 жыл бұрын
ಸರ್ ನಮ್ಮ ಕಲಬುರಗಿಗೆ ಬನ್ನಿ ಸರ್
@laxman4292 жыл бұрын
ನಮ್ಮೂರು ನಮ್ಮ ಹೆಮ್ಮೆ
@java10212 жыл бұрын
Param , we like your narration you are doing wonderful historical documentary 👏, you can use drone for this type of documentary, we can help you from our saving .
@rameshkammar77122 жыл бұрын
👌👌👌👌
@Saif9916522 жыл бұрын
ಬೇರೆ ಅವ್ರ ಹೆಸ್ರು ಹಾಕೋದು ಶುದ್ಧ ತಪ್ಪು...sir
@rahulbiradar56332 жыл бұрын
Meliro compound kattidavaru yaru sir
@ashabandi13732 жыл бұрын
Super
@vipgaming90122 жыл бұрын
Love from kunigal
@roopaka92642 жыл бұрын
Hi 1st view
@MadhuMadhu-gz7pk2 жыл бұрын
Munzabad kote ehiyasa horsi sir
@SureshSuresh-rd6sp2 жыл бұрын
Sir nanu jamalabaad fort,,,athava gadayikallu ,,idna 1.15 nimishadalli nanu nan friend hatthi ildidini
@shankar3342 жыл бұрын
ಧೂಳಿಗೆ ಬೆಕ್ಕು ಗಾಳಿ ನಮ್ಮ ಕಲಾಮಾಧ್ಯಮ ಕಬೇಕು ಬಿರುಗಾಳಿ ಸೂಪರ್ ಸೂಪರ್
@virupaxayyamathad52262 жыл бұрын
ಸೂಪರ್ ರಮೇಶ್ ಸರ್
@shivanandgidadamani83662 жыл бұрын
❤️
@yennaamme2 жыл бұрын
🤣🤣 5:40 😆
@ClpatilPatil2 жыл бұрын
💞🌺🌺🙏👍
@shivu_sk_182 жыл бұрын
💐💐❤️👌🥰
@adityafinearts2 жыл бұрын
pl meet & interview bandi sir
@rakeshpatil77362 жыл бұрын
Today only I visited there
@ruthviknaik30162 жыл бұрын
Sir barta barta nim videos jasti agta idave swalpa curiousity huttisi sequel alli videos haki
@ganeshj86202 жыл бұрын
🙏🏻
@yashu.....psychogirl__...22622 жыл бұрын
🌍💪💪👍👍👌👌✊✊✊👋👋🙏🙏🙏🙏🙏🙏🙏🙏🙏
@vilaswatimathpati33592 жыл бұрын
ಪರಮ್ ಸರ್, ನಮ್ ಕಮೆಂಟ್ ಗೆ, ,,ಉತ್ತರ,, ಕೊಡಿ. ಇದು, ನಮ್ಮ ಊರು. ಸರ್, ನೀವು ಬೋರ್ಡ್ ಹಾಕಿದ್ದು ತಪ್ಪು ಅಂತ ಸರಿಯಾಗಿ ಹೇಳಿದಿರಿ. ,,ಏನೋ ಒಂದೂರಿಗೆ ಹೋದೆ, ನೋಡಿದೆ, ಹೇಳಿದೆ, ಬಂದೆ. ಅಂತಲ್ಲಾ ,,,,,,,,, ,,,,,,,,ಸರ್ ಗಮನಿಸಿ ಕರೆಕ್ಟಾಗಿ ಹೇಳ್ತೀರಿ. ಒಳ್ಳೆಯದಾಗಲಿ. ಸರ್.
@Saif9916522 жыл бұрын
Sir ಈ ಶಾಸನ ಏನ್ ಹೇಳುತ್ತೆ sir...
@Nazeersab772 жыл бұрын
Param sir... NOTE MY POINT🚨 ಬಾಗಲಕೋಟ ಭಾಗದಲ್ಲಿ ಅಸ್ಲಾಂಬಾಬಾ (ಬ್ಲೇಡ್ ಬಾಬಾ ) ಅನ್ನುವರ ಬಗ್ಗೆ 1 documantaion ವಿಡಿಯೋ ಮಾಡಿ
@premashredhar87932 жыл бұрын
ಸರಿಯಿಲ್ಲದಿದ್ದರೆ..ಪುರಾತತ್ವ ಇಲಾಖೆ ಸುಮ್ಮನೆ ಇರುತಿತ್ತಾ...ನೋಡಿಯೂ..
@jayabajakala76252 жыл бұрын
Aadilsha avara family evaga edhara sir
@poojakumarfans27252 жыл бұрын
ಸರ್ ನೀವು ಸರ್
@siddalingagaddi4422 жыл бұрын
ಸರ್ ಬೇಗ ಇಬ್ರಾಹಿಮ್ ರೋಜಾ ಮಾಡಿ ಸರ್ ಪ್ಲಿಸ್
@ruthviknaik30162 жыл бұрын
Veerappan du haktira vijayanagara du haktira gift du haktira ottottige hakidre maja barala veerappan du mugsbidi amele vijayanagar du haki
@coffenaduchandu7492 жыл бұрын
Sir ella ok muslim kattadad mele kutidira adre azan aagtiruvaga recording off madi 2 minute bittu madidre chennagi irtittu
@narasimhamurthy43472 жыл бұрын
Kulume kaasi badidu joint maadidare
@prashantchalekar18232 жыл бұрын
Hi
@narasimhamurthy43472 жыл бұрын
Muduki sagani kullu bharani maari kattiddu adake uppli bridge anta hesaru bantu uuper bridge alla hyder khan alla
@prashantyallayagol41042 жыл бұрын
Right
@narasimhamurthy43472 жыл бұрын
Steps jaasti aagodu beda kammi aagli anta irbodu
@rajuposhetty64062 жыл бұрын
Drone use mado anna next time ...
@jevanswamy89802 жыл бұрын
ಅಲ್ಲಿ ಪಕ್ಕದಲ್ಲಿ ಚಾಣುಕ್ಯ coaching center ಇದೆ
@srikantapatil49182 жыл бұрын
Don't act too smart while explaining
@udaykiranudaykiranactor58412 жыл бұрын
First AA naamapalaka kittu bisaakoke heli sir .. 🙄😡😡
@jagadeeshag61272 жыл бұрын
nodri arabbiyannaru hege bandu tamma rajya stapane madidru . namma hindugalu yen madtidru .idanna nodi ananda padokkintha namma mele hege dali madi illi turkara samrajya stapane madidare arta madikoli hindugale