Рет қаралды 122,759
#BhagyaTvRecipes #bhagyaTV #bhagyatvkannada
ಅಲಸಂದಿ ಕಾಳು ಮತ್ತು ಸೊಪ್ಪಿನಿಂದ ಮಾಡಿದ ಉಪ್ಸಾರು ಮಾಡಲು ಬೇಕಾದ ಪದಾರ್ಥಗಳು
ಆಲಸಂದಿ ಕಾಳು 2 ಕಪ್
ಚಿಲಕರವೇ ಸೊಪ್ಪು 1 ಕಟ್
ಸಬ್ಬಕ್ಕಿ ಸೊಪ್ಪು 1 ಕಟ್
ಈರುಳ್ಳಿ 1
ತೆಂಗಿನಕಾಯಿ ತುರಿ ಅರ್ಧ ಕಪ್
ಬೆಳ್ಳುಳ್ಳಿ 2 ಗೆಡ್ಡೆ
ಒಣ ಮೆಣಸಿನಕಾಯಿ 15
ಕೊತ್ತಂಬರಿ ಸೊಪ್ಪು ಸ್ವಲ್ಪ
ಕರಿಬೇವಿನ ಸೊಪ್ಪು ಸ್ವಲ್ಪ
ಎಣ್ಣೆ 2 ಟೇಬಲ್ ಸ್ಪೂನ್
ಸಾಸಿವೆ ಸ್ವಲ್ಪ
ಜೀರಿಗೆ 1 ಟೀ ಸ್ಪೂನ್
ಕಾಳು ಮೆಣಸು 5 ರಿಂದ 6
ಹುಣಸೆಹಣ್ಣು ನಿಂಬೆಹಣ್ಣು ಗಾತ್ರದಷ್ಟು
ಉಪ್ಪು ರುಚಿಗೆ ತಕ್ಕಷ್ಟು
Bhagya Tv Recipe Channel :
www.youtube.co...
Bhagya tv vlogs channel :
/ @bhagyatvvlogs