ಇವರು ನಿಜವಾದ ಕನ್ನಡಿಗ Super bro ನಿನ್ನ ಮಾತು ನಿನ್ನ ನಿನ್ನ ಕನ್ನಡದ ಪದಗಳು Super bro 🎉🎉
@chinnakcm71467 ай бұрын
😊😊😊😊😊
@manjunathkadur35887 ай бұрын
ಈ ಮನುಷ್ಯನಲ್ಲಿ ಇನ್ನೂ ಅತ್ಯದ್ಭುತ ಸ್ಪಿರಿಟ್ ಇದೆ. ಅದನ್ನು ಅಭ್ಯರ್ಥಿಗಳು ಬಳಸಿಕೊಂಡಲ್ಲಿ ಅವರು ಉತ್ತಮ ಸಾಧನೆ ಮಾಡಲು ಅನುಕೂಲ ಆಗಬಹುದು 🎉🙏 ಕೊನೆಯದಾಗಿ ಶಾಂತಪ್ಪ ಸರ್ ಗೆ ಒಳ್ಳೆಯದಾಗಲಿ 🎉
@Rajathgowda-hm2cf7 ай бұрын
ನಿಮ್ಮಂತವರು ನಮ್ಮ ಸಮಾಜಕ್ಕೆ ಹೆಮ್ಮೆ... ನಿಮ್ಮ ಸಮಾಜ ಸೇವೆ ಈಗೆ ಮುಂದುವರಿಯಲಿ...🙏🙏
@oppositethinker99537 ай бұрын
“ಕಾನೂನನ್ನು ಬಡವರಿಗಾಗಿ ಮುರಿ” ಗ್ರೇಟ್ ವರ್ಡ್ಸ್ ಸರ್
@gg.47347 ай бұрын
ಒಂದೊಂದು ಮಾತುಗಳು ಮುತ್ತು ಸರ್.. ಇನ್ನು ಪ್ರಶ್ನೆ ಪತ್ರಿಕೆಯ ಉತ್ತರಗಳು ಒಂದೊಂದು ವಜ್ರದ ಹರಳು'ಗಳಾಗಿರಬಹುದೇ❤❤.. ದೊಡ್ಡ ನಮಸ್ಕಾರ ಸರ್🙏🙏🙏🙏..
@chandankg38446 ай бұрын
ನಿಮ್ಮಂತವರು ಈಗಿನ ಕಾಲದಲ್ಲಿ ತುಂಬಾ ಅನಿವಾರ್ಯತೇ ಇದೆ ಸರ್. ನಿಮಗೆ ತುಂಬಾ ಧನ್ಯವಾದಗಳು ಸರ್. Humanity is important in life everyone follow this.
@ashok25087 ай бұрын
ಅಂಬೇಡ್ಕರ್ , ಬಸವಣ್ಣ ತತ್ವಗಳನ್ನು ಪಾಲಿಸಿ ಯಶಸ್ಸು ಪಡೆದ ನಿಮಗೆ ಶುಭವಾಗಲಿ ಜೈ ಭೀಮ್ 💙
@rudrappaanikivi12327 ай бұрын
👌👌ನಿಮ್ಮಲ್ಲಿ ಬಹಳ ಆಳವಾದ ಜ್ಞಾನ ಇದೇ sir super🎉🎉
@bhavanishankarshankar6937 ай бұрын
ಸೂಪರ್ speech sir
@rudrappaanikivi12327 ай бұрын
@@bhavanishankarshankar693 Great man
@AyyappaVantoor7 ай бұрын
ಮುಂದಿನ ಸಿಎಂ ಪಿಎಂ ಆಗಿ ಜನಸೇವೆ ಮಾಡಿ 🙏🙏🙏
@nagarajpatil55067 ай бұрын
Upsc adre cm pm agalla😂
@sharanubanni1677 ай бұрын
ನಿಮ್ಮ ಮುಂದಿನ ಆಸೆಯಾಗಳು ಈಡೇರಲಿ
@siddammasiddu-wk6ox7 ай бұрын
Amazing sir
@shivrajkumar34167 ай бұрын
ಅದ್ಬುತವಾದ ವಾಕ್ ಚಾತುರ್ಯ ಹೊಂದಿರುವ ಕನ್ನಡದ ಪ್ರತಿಭೆ....❤
@smeti76737 ай бұрын
ಅದ್ಬುತ sir... ನೀವು ನಿಮ್ಮ್ ದಾರಿ ನ ಯಾವತ್ತೂ ಬದಲಾಯಿಸಬೇಡಿ... ಎಷ್ಟೋ ಜನಕ್ಕೆ ಮಕ್ಕಳೊಂಗೆ ಮುಂದೇ ಒಂದಿನ role model ಆಗ್ತೀರಾ... 🙏🙏🙏 ಪ್ರತಿ ಮಾತುಗಳು ಆಗಲ್ಲ ಅಂತ ಕೂತವರನ್ನ ಎಚ್ಚರ ಮಾಡೋ ತರ ಇದೆ.. ಒಳ್ಳೆದಾಗಲಿ sir ನಿಮಗೆ 🙏🙏🙏👍👍
@karthikkskarthi34427 ай бұрын
Nanu ivranna nodidini , 6 months back nam college ge bandidru chenag speech kottidru 😍❤️ congratulations sir ❤️
@Bestdestination-h4y7 ай бұрын
Next 100 years india will ruled by kannadigas , never give up your dream ❤❤❤ i take challenge i will. Become IAS within 2 years 😊💪💪
@EnjoytheClips-bv7ro7 ай бұрын
Good luck
@ranganath44657 ай бұрын
ಶಾಂತಪ್ಪ ಸರ್ ನಿಮ್ಮ ಸಮಾಜದ ಕಳಕಳಿ ತುಂಬಾನೇ ಇಷ್ಟ ಆಯ್ತು ಸರ್ ನೀವು ಅಂದುಕೊಂಡ ಎಲ್ಲಾ ಕೆಲಸ ಕಾರ್ಯಗಳು ಈಡೇರಲಿ ❤😊
@AmbikaN-wg1rd7 ай бұрын
ನೀವು ಎಷ್ಟು ಕಷ್ಟ ಪಟ್ಟಿದ್ದೀರಾ ಅನ್ನೋದು ನಿಮ್ಮ ಕಣ್ಣಲ್ಲೇ ಕಾಣ್ತಿದೆ ಸರ್
@anandka28637 ай бұрын
" ಇದು ತಾತ್ಕಾಲಿಕ ಯಶಸ್ಸು ಮಾತ್ರ.. ಇದರಾಚೆ ಇನ್ನೂ ಏನೋ ಇದೆ..." ಉತ್ತಮ ಸಂದೇಶ ಸರ್ ❤
@anilgm97307 ай бұрын
Super sir nimma mathugalu🎉🎉
@sachingjsachingj60547 ай бұрын
Power of knowledge sir nimma ond ond madtu Mai romanchana sir 👏👏👏
@GeethaAnjali-v9o7 ай бұрын
ಕನ್ನಡಿಗ ನಿಮಗೆ ಜಯವಾಗಲಿ❤
@siddaram71827 ай бұрын
ಅಭಿನಂದನ್ ಸರ್🎉🎉
@RamG-xy8eq7 ай бұрын
ತುಂಬಾ ಧನ್ಯವಾದಗಳು ಸರ್ ನಮ್ಮ ಪೊಲೀಸ್ ಇಲಾಖೆ ಬಿಟ್ಟು ಹೋಗಿದ್ದೆ ಒಳ್ಳೇದು ಗುರುವೇ 🙏🙏🙏ಅದೇ ರೀತಿ ನೀವೇ ತಯಾರಿಸಿದ ಎತ್ತಿನಗಾಡಿ ಯನ್ನು ಯಾವ ರೀತಿ ಎಳೆದೋಯ್ತಿರಿ ಅನ್ನೋದು ಮುಖ್ಯ 💐💐congratulations
@kumarswamyswamy82967 ай бұрын
ಸೂಪರ್ ಮಾತುಗಳು ಸರ್ ಸಧಾ ಬಡವರ ಪರ ಕೆಲಸ ಮಾಡಿ ಆಲ್ the best your future 🙏🏿🙏🏿🙏🏿🙏🏿🙏🏿🙏🏿🙏🏿🙏🏿🙏🏿🙏🏿
@Nagachandra.7 ай бұрын
ನಿಮ್ಮ ಮಾತುಗಳು ಬಹಳಾ ಅರ್ಥಗರ್ಭಿತವಾಗಿವೆ sir ❤❤ congratulations sir, ನಿಮ್ಮ class ನಾನು ನೋಡಿದಿನಿ sir ಎಲ್ಲವೂ ಉಪಯುಕ್ತವಾಗಿವೆ
@dainijagvidainijagvi86507 ай бұрын
ಪ್ರಯತ್ನಕ್ಕೆ ತಕ್ಕ ಪ್ರತಿಫಲ ಸರ್ 💐💐💐
@chikkarajucn56027 ай бұрын
ಅಣ್ಣ ನಿಮ್ಮ ಆಳವಾದ ಜ್ಞಾನ ಬಡವರ ಬಗ್ಗೆ ಕಾಳಜಿ ಸಮಾಜಸೇವೆಯ ಮನೋಭಾವ ನಿಮ್ಮಗೆ ದೇವರು ಆರೋಗ್ಯ ಆಯಸ್ಸು ನೀಡಲಿ
@shashibalajidgstudiosarath5297 ай бұрын
ಅಭಿನಂದನೆಗಳು ಸರ್ ❤🎉
@shankarguru73007 ай бұрын
Success is not a destination success is a journey.. ಅಕ್ಷರಶಃ ಈ ಮೇಲಿನ ವಾಕ್ಯಕ್ಕೆ ಸೂಕ್ತವಾದ ವ್ಯಕ್ತಿ ನೀವು ಸರ್. ಅಭಿನಂದನೆಗಳು ಸರ್.. ನಿಮ್ಮ ಸಾಧನೆ ನಿರಂತರವಾಗಿ ಸಾಗಲಿ.... ಏನಾಗಲಿ ಮುಂದೆ ಸಾಗಿ ನೀವು ಬಯಸಿದ್ದೆಲ್ಲ ಸಿಗಲಿ ನಿಮ್ಮ ಬಾಳಲಿ... 👏👏👏
@NainaTumbannavar-wm9fp7 ай бұрын
ಸರ್ ನಿಮ್ಮ ಒಂದು ಒಂದು ಮಾತು 🔥🔥🔥
@Mourygouda.patil.18327 ай бұрын
ಸರ್ ನೀವು ಎಷ್ಟೋ ಬಡವಿದ್ಯಾರ್ಥಿಗಳಿಗೆ ಸ್ಪೂರ್ತಿ ನಿಮ್ಮ ಮಾತು ಅದ್ಭುತವಾದದು❤❤❤
@murulikumar7 ай бұрын
ಜ್ಞಾನದ ಬುತ್ತಿ.. ಅಭಿವಂದನೆಗಳು..
@prerithats20057 ай бұрын
Very realistic and honest person Showing groundedness even during peak time . Lead Revenge through massive success.
@kavyahm36167 ай бұрын
Wow what a speech sir. Humanity is important. 😮Super Sir. Great👍👍👍
@raghavendramangasuli72907 ай бұрын
ಅಭಿನಂದನೆಗಳು ಸರ್ 🙏
@BasavarajBT-KA-177 ай бұрын
ಒಂದೊಂದು ಮಾತು ಮನಸ್ಸಿಗೆ ನಾಟು ವಂತಿದೆ 🙏🏽
@yashwanth95607 ай бұрын
Nimma confidence ge salute sir🎉
@veenarani71887 ай бұрын
🎉🎉ಧನ್ಯವಾದಗಳು sir ನಿಮ್ಮ್ ದೃಢ ನಿರ್ಧಾರ,ನಂಬಿಕೆ ಆತ್ಮ ವಿಶ್ವಾಸ ಕ್ಕೇ..... ಕನ್ನಡ ದ ಕಣ್ಮಣಿ ನೀವು🙏🎊
@rajeevhonnalli71397 ай бұрын
Hands up sir ❤❤
@mcaagastyamcaagastya88527 ай бұрын
ಅದ್ಬುತವಾದ ಅರ್ಥಪೂರ್ಣ ನುಡಿಗಳು❤👏🙌🏻
@Sandeep-139367 ай бұрын
ಹೆರಿಗೆ ನೋವು ಬಂಜೆ ಏನು ಬಲ್ಲಳು ಲೈನ್ ಸೂಪರ್🎉
@shivanagapshivanagap41847 ай бұрын
Good interview Really inspirational 💐
@gvupscintamil7 ай бұрын
Yapaaaa estu mature agi matadidru sir 🙏❣️ I'm also become a IAS officer 💪in future ✨best of luck sir 🤍
ಸರ್ ನಿಮ್ಮ ಒಂದು ಒಂದು ಮಾತು ಕೂಡ ಅರ್ಥಗರ್ಬಿತವಾದ ಸರ್...ಒಳ್ಳೆದಾಗಲಿ ಸರ್.
@drmuniyappanarahanumappa79697 ай бұрын
ನಿಮಗೆ ನನ್ನ ನಮಸ್ಕಾರಗಳು,ನಿಮ್ಮಂತಹವರಿಂದ ಮಾತ್ರ ಬದಲಾವಣೆ ತರಲು ಸಾಧ್ಯ ನಿಮಗೆ ಎಂದೆಂದಿಗೂ ಒಳ್ಳೆಯದಾಗಲಿ, ನಿಮ್ಮಿಂದ ಜನತೆಗೆ ನ್ಯಾಯ ಹಾಗೂ ನೆಮ್ಮದಿ ಲಭಿಸಲಿ ಎಂದು ಆಶಿಸುತ್ತೇನೆ.
@anandaambi49397 ай бұрын
👏👏👏👏👏👏 man with a full of knowledge....
@puttamallegowdaputtamalleg27767 ай бұрын
ಹೃದಯ ದಲ್ಳಿ ಉಧ್ದೇಶ ಇದೆ ಅದು ಘಟಿಸಲಿ ಸರ್
@nishaa23_127 ай бұрын
Sir ur inspiring words hits different 💥❤🔥
@prasadsnaik72047 ай бұрын
Congratulations sir 💐 good speech 😊
@hanumanthagurikar73617 ай бұрын
ಸೂಪರ್ sir.... ಒಳ್ಳೆ ಜ್ಞಾನ ಸರ್..
@lingarajump7 ай бұрын
ನಿಮ್ಮ ಆಶಯಗಳಿಗೆ ಶುಭ ಆಗಲಿ ಸರ್
@santoshshettar99607 ай бұрын
U r great sir ❤❤
@manjunathanmemorable64837 ай бұрын
👏👏💐💐ಹೃದಯಪೂರ್ವಕ ಅಭಿನಂದನೆಗಳು ಸರ್
@shivamahadev55537 ай бұрын
ಅಭಿನಂದನೆಗಳು ಬ್ರದರ್💐💐
@highway96917 ай бұрын
6:24 humanity important, enta chinnadanta maathu.... ಮಾತಿಗೆ ತಕ್ಕಂತೆ ನಡೆದಿಕೋ 2000 ಕೋಟಿ ಆಸ್ತಿ ಮಾಡಬೇಡ 🙏🙏🙏🙏🙏
@manjunatharm12007 ай бұрын
ಚೆನ್ನಣ್ಣ 😂
@highway96917 ай бұрын
@@manjunatharm1200 owdu sir yarna nambadu kasta 😢😢😢😢
@ShankarRSM7 ай бұрын
Congratulations Shantappa Kurabar
@mallinathdhangapur1197 ай бұрын
Congratulations sir
@Salgunda7 ай бұрын
ಅದ್ಭುತ ಸರ್ ಪ್ರತಿಯೊಬ್ಬರಿಗೂ ಸ್ಫೂರ್ತಿ ನೀವು
@True-kannadiga7 ай бұрын
Kind hearted person shantapp sir good luck sir
@HANUMANTHKEMPAGERIL1437 ай бұрын
❤ inspiration
@Vinims10007 ай бұрын
Good thought sir🎉🎉
@SRRajeshvolg-vb5ze7 ай бұрын
ಸೂಪರ್ ಸರ್ ನಿಮಗೆ ಒಳ್ಳೆಯದು ಆಗ್ಲಿ
@abhishekhadapad39507 ай бұрын
ಜ್ಞಾನ ಭಂಡಾರ ತುಂಬಿದ ಮಾತುಗಳು 🙌🏼💐
@rajakumarjamadar89657 ай бұрын
Congratulations sir🎉
@ukgukg95247 ай бұрын
Nimage namanagalu 🙏🙏🙏
@puneethkupuneeth92827 ай бұрын
Inspiring speech sir
@manjunathahhmm93277 ай бұрын
ಸೂಪರ್ sir. Good speech sir congrats
@RohiieMoyli7 ай бұрын
ಅನುಭವದ ಮಾತುಗಳು ಯಾವತ್ತಲು ಕಹಿ ! ❤ ಸಹಿ
@BANDII007 ай бұрын
K shivaram,lakshman nimbargi,gurudat heggade,darshan etc are cleared in kannada medium they don't said like it's difficult don't underestimate of kannada medium
Sir, Great achievement your goal help poor people is also a good concept, all the best Sir, but don't give up, help needy people, in the beginning every one tell like you, but further they not, please don't fall in that group, even though so many people came from poor family they will not remember poor people.
@lokeshmaharaj7767 ай бұрын
ಅದ್ಬುತ ಸರ್ ♥️👏🙏
@manjuks15417 ай бұрын
ಅಭಿನಂದನೆಗಳು ಸರ್
@sukhamunigvandali84097 ай бұрын
👏👏👏❤
@prathikshahunasheekatti87807 ай бұрын
Congrants sir🎉..Be the best to serve the Politics..All the best sir for the future of good and able citizens of India..❤
@Competetive_visionkannada.7 ай бұрын
ನಿಮ್ಮ ಕನ್ನಡದ ಹರಿವು ಸುಮಧುರ ಸರ್ ❤🎉
@ramss53127 ай бұрын
I solute sir .real hero .iam a lecturer n also i fan of u great upsc exibits such a personality person to shows to public
@jagandruthijagandruthi54807 ай бұрын
ಒಳ್ಳೇದು ಆಗಿಲಿ ಸರ್
@arunk50547 ай бұрын
nivu namma hero🎉🎉🎉💐💐💐🌷🌷
@SukhadevGhatnatti7 ай бұрын
Super Sir..🙏🙏👍👍
@manjunathang88857 ай бұрын
Great words
@umaravi83097 ай бұрын
Hatts off to ur hard work
@MahiMahi-er4cf7 ай бұрын
very good heart very good man and simplicity congratulations🎉 brother ...iam maharudra
@subramanyadp88577 ай бұрын
Sir first my salute for you because of your thoughts 🎉🎉🎉
@bhagavanmb82127 ай бұрын
🎉🎉🎉
@manjunath.sbiradar51077 ай бұрын
Next Annamalai of Karnataka 🔥🔥🔥
@STAY_ROCK-EVERY-TIME7 ай бұрын
Sir which is your optional subject
@lokeshkiudar41617 ай бұрын
Sir hats off🎉🎉🎉🎉
@PrakashRanjunagi-c2g2 ай бұрын
Sir estu sir sotu munde bandiddira sir
@LaxmanKhanappanavar-cn8ci7 ай бұрын
You are great sir.
@radhak82657 ай бұрын
Well said sir 💐💐💐 hat's off and congratulations sir
@Dhakaskshayini7 ай бұрын
Sir Nimmanthavru Beku Sir hat's off to you sir ❤
@anilkumarar26377 ай бұрын
ನಹೀ ಜ್ಙಾನೇನ ಸದೃಶಂ.....🙏👑
@Mahaling44447 ай бұрын
Realy great sir psi duty madkondu matte kannada medium upsc madodu 👏🙏