UPSC Topper ಅಕ್ಷಯ್ ಅವರಿಗೆ ಸಂದರ್ಶನದಲ್ಲಿ ಕೇಳಿದ ಪ್ರಶ್ನೆಗಳು ಏನೇನು"-Akshay Simha Interview-77th Rank

  Рет қаралды 132,805

Kalamadhyama ಕಲಾಮಾಧ್ಯಮ

Kalamadhyama ಕಲಾಮಾಧ್ಯಮ

Күн бұрын

Пікірлер: 287
@KalamadhyamaYouTube
@KalamadhyamaYouTube 3 жыл бұрын
Dear Friends, Pls watch this Video & Like, Share Comment. Don’t Forget to Subscribe to Our Channel kzbin.info/door/AhFKhVA7L_ZLAKw02xCHqA
@ruheenaruhi6120
@ruheenaruhi6120 3 жыл бұрын
Sir kastadalliro vijaya lakshmi mam interview madi avrige elru help madohaage madi adu nimminda kandita saadya ide. Matte avru film industy ge baro haage madi sir pls i request param sir🙏🙏🙏🙏
@ushamt236
@ushamt236 Жыл бұрын
​@Vishwa Patil ❤❤
@girijap6663
@girijap6663 3 жыл бұрын
ವಿದ್ಯೆಯ ಜೊತೆಗೆ ವಿನಯವೂ ಇದೆ .ಇಂತವರು ಮಾತ್ರ ಯಾವುದೇ ಪ್ರಭಾವ ಇಲ್ಲದೇ ಮುಂದೆ ಬರಲು ಸಾಧ್ಯ. ಇಂತಹವರೇ ಒಳ್ಳೆಯ ಆಫೀಸರ್ ಆಗಬಹುದು.
@TheMalllu
@TheMalllu 3 жыл бұрын
ಸಂದರ್ಶನದಲ್ಲಂತೂ ಹಾಗೆ ಕಾಣ್ತಾ ಇದೆ. ಆದರೆ ಬರೀ ಇದರ ಮುಖಾಂತರ ಪೂರ್ತಿಯಾಗಿ ಹೇಗಿದಾರೆ ಅಂತ ನಿರ್ಧರಿಸೋದು ಸಾಧ್ಯವಿಲ್ಲ.
@girijap6663
@girijap6663 3 жыл бұрын
@@TheMalllu ಇರಬಹುದು, ಆದರೆ ಬೇರೆಯವರ ಜೊತೆ ಹೇಗೆ ಮಾತನಾಡುತ್ತಾರೆ, ಸಾಮಾಜಿಕ ಜಾಲತಾಣದಲ್ಲಿ ಯಾವ ಒಳ್ಳೆಯ ಪದ ವನ್ನು ಬಳಸುತ್ತಾರೆ, ಯಾರ ಸ್ನೇಹ ವನ್ನು ಹೊಂದಿದ್ದಾರೆ .ಇವೆಲ್ಲವೂ ಅವರ ಒಳ್ಳೆಯ ನಡತೆಗೆ ಸಾಕ್ಷಿಯಾಗುತ್ತದೆ. ಸಾಮಾಜಿಕ ಜಾಲತಾಣದಲ್ಲಿನ ಕಾಮೇಂಟ್ಸ್ ನ್ನು ಗಮನಿಸಿದರೆ ಗೊತ್ತಾಗುತ್ತೆ. ಅನೇಕರು ಅಶ್ಲೀಲ, ಅಸಭ್ಯ, , ಹಲ್ಕ, ಕೆಟ್ಟ ಪದಗಳನ್ನು ಉಪಯೋಗಿಸುವವರೇ ಜಾಸ್ತಿ. ಕೆಲವರು ಮಾಡುವ ಕಾಮೇಂಟ್ಸ್ ಓದಿದರೆ ಹೊಟ್ಟೆಯಲ್ಲಿದ್ದ ಆಹಾರ ತೊಳಸಿ ಹೊರಗೆ ವಾಂತಿಯಾಗುತ್ತೆ.
@Dr360_Academy
@Dr360_Academy 3 жыл бұрын
Sir got 212 marks in personality test It is 2nd highest score in interview... Great sir😊😊... All the best for your future 😍😍
@jyothidaglur5703
@jyothidaglur5703 3 жыл бұрын
ಇವರು ಎಷ್ಟು ಚೆನ್ನಾಗಿ ಕನ್ನಡದಲ್ಲಿ ಮಾತಾಡುತ್ತಾರೆ. Down to earth person God bless him🙏
@meenakshi13h56
@meenakshi13h56 3 жыл бұрын
77 ನೇ rank DC ಆಗುವ ಅವಕಾಶ ಇದ್ದರೂ ifs ಇಷ್ಟ ಪಟ್ಟಿರಿವ ಅಕ್ಷಯ್ ಸಿಂಹ . ಸಿಂಹದ ಘರ್ಜನೆ ಇಲ್ಲ , ಜ್ಞಾನದ ಘರ್ಜನೆ ಅದ್ಭುತ sir 🙏.
@prashanth_pk
@prashanth_pk 3 жыл бұрын
ಯುಪಿಎಸ್‌ಸಿ ಟಾಪರ್‌ಗಳ ಸಂದರ್ಶನದಲ್ಲಿ ಇದು ತುಂಬಾನೇ ಇಷ್ಟು ಆಯ್ತು..!! ನಿಮ್ಮ confidence, discipline ನೋಡಿದ್ರೆ ಗೊತ್ತಾಗುತ್ತೆ ನೀವೊಬ್ಬ ಪರಿಪೂರ್ಣ ಹುಡುಗ ಅಂತ.. Thanks for introducing this gem Param 💛💜
@PraWIN_K
@PraWIN_K 3 жыл бұрын
ಇವರನ್ನ interview ಮಾಡಿ ಅನ್ನೋ ಅಷ್ಟರಲ್ಲಿ ನೀವೇ interview madidhiri ನಿಮಗೆ ಧನ್ಯವಾದಗಳು ಸರ್ 👏👏👏. Very inspirational interview 🙏🙏🙏🙏
@msc2050
@msc2050 3 жыл бұрын
ಸಹಜ, ಸರಳ, ಸುಂದರವಾದ ವ್ಯಕ್ತಿತ್ವ. ಸ್ವಚ್ಛವಾದ ಕನ್ನಡ, ನೇರ ನುಡಿ ಕೇಳಲು ಸಂತೋಷವಾಗುತ್ತದೆ. ಶುಭವಾಗಲಿ. IAS ಆಯ್ಕೆ ಮಾಡಿದ್ರೆ ಸಾಮಾನ್ಯ ಜನರಿಗೆ ಬಹಳ ಸಹಾಯವಾಗುತಿತ್ತು.
@sarvamangala8635
@sarvamangala8635 3 жыл бұрын
All the best Akshy he is Boi staff officer rajajingar branch
@siddaiahboraiah9167
@siddaiahboraiah9167 3 жыл бұрын
This boy's expression in kannada is exceeding well. His body language is simple and mesmerizing. His knowledge is also deep. I wish him bright future in IFS cadre. Regards siddaiah from Bangalore.
@shailanithyanand8880
@shailanithyanand8880 3 жыл бұрын
ಇದೇ ನಿಮ್ಮಿಂದ ನಾವೂ expect ಮಾಡ್ತಿದ್ವಿ ಪರಂ, motivate ಮಾಡುವ ವಿಡಿಯೋ 💐 ಅಕ್ಷಯ್ ಮತ್ತು ಎಲ್ಲ upsc ಪಾಸ್ ಆದವರಿಗೆ ಶುಭಾಶಯಗಳು
@adityajoies
@adityajoies 3 жыл бұрын
He is very humble and down to earth. Nice interview.
@yashodasrinivas812
@yashodasrinivas812 3 жыл бұрын
ಸಬ್ಯಸ್ತ
@Siddeshhosalli
@Siddeshhosalli 3 жыл бұрын
ಈ ಸಲ ಇದನ್ನ ವಾರದ ಪ್ರಶ್ನೆಯಲ್ಲಿ ಕೇಳೋಣ ಅಂತಿದ್ದೆ ನೀವೇ ನಮ್ಮ ಮನಸ್ಸುಗಳನ್ನು ಅರ್ಥಮಾಡಿಕೊಂಡು ಸಂದರ್ಶನ ಮಾಡಿದ್ದೀರಾ ಪರಂ ಅವ್ರೇ ತುಂಬಾ ಥ್ಯಾಂಕ್ಯೂ ನಿಮ್ಗೆ🙏💐❤
@Priya05351
@Priya05351 3 жыл бұрын
Congratulations Akshay , best wishes for your training. The irony of a country is that this highly qualified officers have work under this uneducated politicians.
@dr.vanishrees6946
@dr.vanishrees6946 3 жыл бұрын
Country needs these kind of youth now ! Very happy to see him. Appreciate his love for Kannada. Congratulations and my best wishes boy !
@Praveen-li4ch
@Praveen-li4ch 3 жыл бұрын
ಈ ಸಂದರ್ಶನ ಬೇಕಿತ್ತು ಸರ್, Upsc ಅಭ್ಯರ್ಥಿಗಳಿಗೆ ಉಪಯುಕ್ತ ಮಾಹಿತಿ.
@shanoorkali5911
@shanoorkali5911 3 жыл бұрын
ಪ್ರಯತ್ನವೇ ದೇವರು ಪ್ರತಿ ಫಲವೇ ಪ್ರಸಾದ,ಇವರ ಸಾಧನೆ ಅತ್ಯಮೂಲ್ಯವಾದದ್ದು ಸರ್,,👏👏🌹🌹
@shanoorkali5911
@shanoorkali5911 3 жыл бұрын
ತುಂಬಾ ಧನ್ಯವಾದಗಳು ಸರ್,, 🌹🌹
@siddalingappark1668
@siddalingappark1668 3 жыл бұрын
ಕನ್ನಡ ಭಾಷೆಯಲ್ಲಿ ಸ್ಪಷ್ಟತೆ ಇದೆ.ತುಂಬಾ ಸರಳತೆಯ ವ್ಯಕ್ತಿತ್ವ ಇಂತಹ ಸಾಧಕರು ಈ ದೇಶಕ್ಕೆ ಬೇಕು. ಇಂತಹ ಸಾಧಕರನ್ನು ಸಂದರ್ಶನ ಮಾಡಿದಕ್ಕೆ ತಮಗೆ ಅಭಿನಂದನೆಗಳು. ಸಾಧಕರಿಗೆ ಹೃತ್ಪೂರ್ವಕ ಅಭಿನಂದನೆಗಳು ತಮಗೆ ಒಳ್ಳೇದಾಗ್ಲಿ.
@divyaraghavendra9763
@divyaraghavendra9763 3 жыл бұрын
ಇದೇ ಸರಳತೆ ಹಾಗೂ ಉತ್ತಮ ಗುಣ ವೃತ್ತಿ ಜೀವನದಲ್ಲೂ ಇರಲಿ
@shivarajkoppar9352
@shivarajkoppar9352 3 жыл бұрын
Param ಅವರೇ ನಮಸ್ಕಾರ. ನಾನೊಬ್ಬ ಗ್ರಾಮೀಣ ಭಾಗದ ಸರಕಾರಿ ಪದವಿ ಮಹಾವಿದ್ಯಾಲಯದ ಪ್ರಾಧ್ಯಾಪಕ . ನನಗೆ ಅಕ್ಷಯ್ ಸಿಂಹ ರವರ ಸಂದರ್ಶನ ತುಂಬಾ ಇಷ್ಟವಾಯಿತು. ಸಾಧ್ಯವಾದರೆ ಅಕ್ಷಯ್ ಸಿಂಹ ರವರನ್ನು ಸಂಪರ್ಕಿಸುವ ವಿಧಾನವನ್ನು ನಮಗೆ ತಿಳಿಸಿಕೊಡಿ. ಅವರ ಮೂಲಕ ನಮ್ಮ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಕೊಡಿಸಲು ಪ್ರಯತ್ನಿಸುತ್ತೇವೆ. ಧನ್ಯವಾದಗಳು.😊
@sridhark3414
@sridhark3414 3 жыл бұрын
Congratulations. Rare to see someone humble like you especially when one’s father is such a senior officer in customs. Stay Humble. Stay Blessed.
@OneStopHardware
@OneStopHardware 3 жыл бұрын
I studied with him at IISER KOLKATA. He is gem of a person. In my 5 year hostel life with him, I never found him talk harshly to anybody. Our country deserve such person at the highest level.
@rukminicr8248
@rukminicr8248 3 жыл бұрын
ಅಕ್ಷಯ ಸಿಂಹರವರಿಗೆ ಅಭಿನಂದನೆಗಳು 🙏
@malleshappaak7326
@malleshappaak7326 3 жыл бұрын
I am very proud of you my dear K.J.Akshay Simha ji. Happy to see you with your father and our retired Assistant Commissioner K.Jayasimha sir. From the interview session, one can make out that you are so intelligent, humble and down-to-earth. May God bless you in carrying out the assignment of your choice with health, happiness and prosperity
@chandrashekarbg9943
@chandrashekarbg9943 3 жыл бұрын
ಉತ್ತಮ ಕನ್ನಡ ಮಾತನಾಡಿದ್ದಾರೆ. ಇಂಗ್ಲಿಷ್ ಬಳಕೆ ಕಡಿಮೆ. ಉತ್ತಮ ಸೇವೆ ವಿದೇಶಾಂಗ ಇಲಾಖೆ ಯಲ್ಲಿ ಲಭಿಸಲಿ.ಶುಭಾಶಯಗಳು.
@kidshealth3783
@kidshealth3783 3 жыл бұрын
CONGRATS AKSHAY from USA. Way to go. WISH YOU Great future as a IFS.
@A_Aras4848
@A_Aras4848 3 жыл бұрын
I luv that kannada speaking by him❤️God bls🎉
@rudragoudab2819
@rudragoudab2819 3 жыл бұрын
He is good n humble person. He will become successful employee of govt of India. According to me, he should be DC and in touch with public.
@nagendragn1122
@nagendragn1122 3 жыл бұрын
His Mother Ushamma and her sisters were my tuition teachers in guthalu, they were so kind.
@jayasimharaorao3048
@jayasimharaorao3048 3 жыл бұрын
ನಿಮಗೂ ಒಳ್ಳೆಯದಾಗಲಿ ಹಾಗು ನಿಮ್ಮಿಂದ ಈ ದೇಶಕ್ಕೆ ಒಳ್ಳೆಯದಾಗಲಿ.
@kallaiahchikkamagaluru
@kallaiahchikkamagaluru 3 жыл бұрын
ಕಲಾಮಾಧ್ಯಮದ ಮೂಲಕ ಐಎಎಸ್ ಟಾಪರ್ ಶ್ರೀ ಅಕ್ಷಯ ಅವರಿಗೆ ಹೃದಯ ಪೂರ್ವಕ ಅಭಿನಂದನೆಗಳು. ಸಾರ್ಥಕ ಬದುಕಿನ ಸಾಧಕ ಅಕ್ಷಯ್ ಅವರಿಗೆ ಒಳ್ಳೆ ಒಳ್ಳೆಯ ಅವಕಾಶಗಳು ಸಿಕ್ಕಲಿ ಎಂದು ಆಶಿಸುವೆ. ಕಲಾಮಾಧ್ಯಮಕ್ಕೆ ಧನ್ಯವಾದಗಳು.
@nsdwarakanath1100
@nsdwarakanath1100 3 жыл бұрын
Mr Param, Your bag is full of surprises, this is such a useful and interesting interview for aspiring UPSC candidates, please continue to contribute to the society , by interviewing such achievers, as Gandhiji put it “youth are the salt of the nation “ that says it all.
@Sanaatananbhaarateeya
@Sanaatananbhaarateeya 3 жыл бұрын
ನಿಮ್ಮ ಉಜ್ವಲ ಭವಿಷ್ಯಕ್ಕೆ ಒಳ್ಳೆದಾಗಲಿ , ಮುಂದಿನ ದಿನಗಳಲ್ಲಿ ನಿಮ್ಮಿಂದ ದೇಶದ ಸೇವೆ ನಡೆಯಲಿ
@chethan1ms
@chethan1ms 3 жыл бұрын
ಅಕ್ಷಯ್ ಸಿಂಹ ನಿಮಗೆ ಶುಭವಾಗಲಿ ನಿಮ್ಮ ವೃತ್ತಿ ಜೀವನ ಸುಗಮವಾಗಿರಲಿ. ನಿಮ್ಮ ಸಂದರ್ಶನ ನೋಡಿದ ಮೇಲೆ ಪರಮ್ಮ್ ರವರು ಹೇಳಿದ ಹಾಗೆ ನೀವು ದೇಶದ ಆಸ್ತಿಯಾಗಬಲ್ಲವರು. ಪರಮ್ ರವರೆ ನೀವು ಎಲ್ಲ kahetradavarannu ಸಂದರ್ಶನ ಮಾಡುತ್ತಿರುವುದು ಬಹಳ ಒಳ್ಳೆಯ ಬೆಳವಣಿಗೆ. ನಿಮಗೆ ಒಳ್ಳೆಯದಾಗಲಿ.ಈ ಸಂದರ್ಶನ ಮಾಡಿದ್ದಕ್ಕೆ ನಿಮಗೆ ಧನ್ಯವಾದಗಳು.
@shivakumargpmcs6307
@shivakumargpmcs6307 3 жыл бұрын
ತುಂಬಾ ಉಪಯುಕ್ತವಾದ ಮಾಹಿತಿಯನ್ನು ನೀಡಿರುವಂತಹ ತಮಗೇ ತುಂಬು ಹೃದಯದ ಧನ್ಯವಾದಗಳು ❤️🙏🙏🙏
@yashaskb1
@yashaskb1 3 жыл бұрын
GREAT sir.....Very matured talk
@murthyr9738
@murthyr9738 3 жыл бұрын
Wt confidence wow truly appreciate this guy 🙌
@jayanthcrchikkahallitumkurkar
@jayanthcrchikkahallitumkurkar 3 жыл бұрын
ಸರ್ ನಾನೂ ಒಬ್ಬ ಖಾಸಗಿ ಕಂಪನಿಯಲ್ಲಿ ಲೆಕ್ಕಿಗನಾಗಿ ಕೆಲಸ ನಿರ್ವಹಿಸುತ್ತಾ 2022 ಯುಪಿಎಸ್ಸೀ ಪ್ರೀಲಿಮ್ಸ್ ಬರೆಯುವ ಯೋಜನೆಯಲ್ಲಿದ್ದೇನೆ ನಿಮ್ಮೀ ಸಂದರ್ಶನ ಬಹಳ ಸಹಕಾರಿಯಾಯಿತು.
@virendratuppad.7872
@virendratuppad.7872 3 жыл бұрын
Absolutely stunning information given by Akshayji. We are thankful to him and paramji. God bless you both.
@srikantaswamy3396
@srikantaswamy3396 3 жыл бұрын
ಪರಂ ಸರ್ ನಾನು ನಿಮ್ಮ ಚಾನೆಲ್ ನ ರೆಗುಲರ್ ಅತಿಥಿ ನಾನು ಕೂಡ competative exams ge ತಯಾರಿ ನಡಿಸ್ತ ಇದೀನಿ ಈ ಎಪಿಸೋಡ್ ನೋಡಿ ತುಂಬಾ ಖುಷಿ ಆಯ್ತು ಇದೆ ತರ ವಿಭಿನ್ನ ಪ್ರಯೋಗ ನಿಮ್ಮ ಕೈಲಿ ಇನ್ನೂ ಆಗಲಿ ಸರ್ tq u sooooo much 😘
@punarvasu1000
@punarvasu1000 3 жыл бұрын
Akshay, You are the pride of Karnataka and India. May God bless you.
@darshmanju
@darshmanju 3 жыл бұрын
Congratulations to Kannada mannina maga. 🙏 Looks very simple and knowledgeable 🙏
@nandinihubli3422
@nandinihubli3422 3 жыл бұрын
ಪರಂ ಅವರೆ ಬಹಳ ಒಳ್ಳೆಯ ಸಂದಶ೯ನ.🙏
@nagarajaiahcr8766
@nagarajaiahcr8766 3 жыл бұрын
ಪ್ರೀತಿಯ ಅಕ್ಷಯ್ ಅವರೇ ನಿಮಗೆ ಎಲ್ಲಾ ಕನ್ನಡ ಸಹೋದರಿ, ಸಹೋದರರ ಪರವಾಗಿ ಅಭಿನಂದನೆಗಳು 💐💐 ನಿಮ್ಮಿಂದ ಪ್ರೇರಣೆ ಪಡೆದು ಭವಿಷ್ಯದಲ್ಲಿ ನಮ್ಮ ಮಕ್ಕಳು ಹೆಚ್ಚು ಹೆಚ್ಚು IAS/IPS ಅಥವಾ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆದು ಬದುಕನ್ನು ಗಟ್ಟಿ ಮಾಡಿಕೊಂಡು ನಾಡಿಗೆ /ರಾಷ್ಟ್ರಕ್ಕೆ ' ಸೇವೆ ' ಸಲ್ಲಿಸಲಿ, ನಿಜ ಜನಸೇವಕರಾಗಲಿ. ಜೈ ಹಿಂದ್, 👏🙏
@kumarh4239
@kumarh4239 3 жыл бұрын
ಹೆಮ್ಮೆಯ ಕನ್ನಡಿಗ, ಅಭಿನಂದನೆಗಳು, ಶುಭವಾಗಲಿ.
@mukundatejaswi4784
@mukundatejaswi4784 3 жыл бұрын
ಅಭಿನಂದನೆಗಳು ಅಕ್ಷಯ ಸಿಂಹ ಅವರೇ ..
@shridharmadar5682
@shridharmadar5682 3 жыл бұрын
ತುಂಬಾ ಒಳ್ಳೆಯ ಸಂದರ್ಶನ 🙏🏻
@Phoenix-dz5fg
@Phoenix-dz5fg 3 жыл бұрын
Hatsoff to the achievement sir 🙏🙏
@UmeshGuruRayaru
@UmeshGuruRayaru 3 жыл бұрын
Very Appreciable Interview Thank You So Much Sir
@65suhas
@65suhas 3 жыл бұрын
Akshay ji Your explanation is quite useful for all aspirants. We wish you the best
@achuthosur6113
@achuthosur6113 3 жыл бұрын
Great achievement Akshya, needs more kannadiga to achieve
@nandinihubli3422
@nandinihubli3422 3 жыл бұрын
ಧನ್ಯವಾದಗಳು. ನಿಮ್ಮ ವಿನಯಪೂವ೯ಕವಾದ ಮಾತು ಕೇಳಿ ಬಹಳ ಸಂತೋಷ ವಾಯಿತು.🙌
@ShivarajPurdal
@ShivarajPurdal Жыл бұрын
Dr bro fans like💛❤️
@user-xi3zk6wx1s
@user-xi3zk6wx1s 3 жыл бұрын
sir please give Frist preference for IAS we want kannadiga officers for karnataka your rank is great you can choose your own district IFS is also great 👍
@01071985hh
@01071985hh 3 жыл бұрын
Please join as IAS to Karnataka , so that you can promote kannada in a meaningful way in govt🙂
@shwethaseregar5711
@shwethaseregar5711 3 жыл бұрын
Superb sir.. You and your team fulfilled my wish
@nagaratnabg7063
@nagaratnabg7063 3 жыл бұрын
Congratulations 🎉🎉 Akshay, Nd TQ u Param ji
@sandeepkumar-es7pu
@sandeepkumar-es7pu 3 жыл бұрын
Thank you so much Sir 🙏🙏 Really tz kind of interview erbeku.
@harishbn1665
@harishbn1665 3 жыл бұрын
Very useful and informative for the students who want appear and face the challenge Very humble in sharing the information. Good interview
@santhoshdc8239
@santhoshdc8239 3 жыл бұрын
Most useful video for UPSC aspirants , so please make some more videos regarding UPSC exams .
@lakshmiprasadlias4040
@lakshmiprasadlias4040 3 жыл бұрын
Wonderful Interview ❤️🙂🙏
@manjunathnarayan5412
@manjunathnarayan5412 3 жыл бұрын
Nijavada sadakaru akshayravaru..namma rajyake keerthi thanda nimage dhanyavadagalu🙏🙏
@keerthanm6386
@keerthanm6386 3 жыл бұрын
Humble and polite person ❤
@vinaykumar8062
@vinaykumar8062 3 жыл бұрын
Congratulations brother.. All the best for your future endeavors...
@PavanKumar26
@PavanKumar26 3 жыл бұрын
I appreciate his simplicity with talent.
@srikanthsrinivasa107
@srikanthsrinivasa107 3 жыл бұрын
Some more interviews of these achievers who have made it to the civil services will be worth watching.
@campcomithoor1642
@campcomithoor1642 3 жыл бұрын
He was confidence in every answer 🙏🏻
@amruthaguna9111
@amruthaguna9111 3 жыл бұрын
1du English pada vannu balasade Kannada vannu matanaduvavara bagge tilisikodi plz sir. Nim kalamadyama channel na nodtidini tumba chanagi bartide sir all the best sir nimma mundina ella kelaskku
@sangupatil965
@sangupatil965 3 жыл бұрын
Done great job param....
@bigfanofrathantata325
@bigfanofrathantata325 3 жыл бұрын
ಮಾತಿನ ಶ್ಯೆಲಿ ತುಂಬಾ ಅದ್ಬುತವಾಗದೆ...
@shambu0078
@shambu0078 3 жыл бұрын
Kannadigas are always humble guys
@ravichandan9828
@ravichandan9828 3 жыл бұрын
Heartful congratulations to future endeavours
@attitudebgmkannada2289
@attitudebgmkannada2289 3 жыл бұрын
He is very polite and humble 😊😊
@narvesharma5866
@narvesharma5866 3 жыл бұрын
ಮೊದ ಮೊದಲು ಬಹಳ ಚೆನ್ನ ಆಮೇಲೆ ಭ್ರಷ್ಟಾಚಾರ ಒಂದಾಗುತ್ತಾರೆ, ನಾವು ನೋಡುವುದು ಅಣ್ಣಮಲೈ ನ್ನೊ
@SreekanthJAcharya
@SreekanthJAcharya 3 жыл бұрын
All the best Akshay 🙌, very nice interview..
@techandi1610
@techandi1610 3 жыл бұрын
I am 9th std student I am interested in UPSC from udupi
@pavankps8565
@pavankps8565 3 жыл бұрын
ಉತ್ತಮ ಸಂದರ್ಶನ ❤️💐
@mohammedakheel3228
@mohammedakheel3228 3 жыл бұрын
Born with Silver spoon ❤️
@indian8902
@indian8902 Жыл бұрын
Superb sir.. Tq very much good resource person
@voiceoftruth4839
@voiceoftruth4839 3 жыл бұрын
Do such interview it's very ... inspiring ..!
@muddurajn2562
@muddurajn2562 3 жыл бұрын
God bless you india need officer like you
@maninayak5012
@maninayak5012 3 жыл бұрын
ನಾನು BA ಯಲಿ ಓದುತಿದ್ದನೆ ನನಗೆ UPSC ಓದಬೇಕಂತಾ ಆಸೆ ಇದೆ ಆದರೆ ಯಾವ ವಿಷಯಗಳನ್ನು ಕುರಿತು ಓದಬೇಕು ಎಂಬ ಮಾಹಿತಿ ಇಲ್ಲ ದಯವಿಟ್ಟು ಮಾಹಿತಿ ನೀಡಿ🙏
@shilpakp8557
@shilpakp8557 2 жыл бұрын
Sem
@nothinghere6406
@nothinghere6406 3 жыл бұрын
Great job sir I want become ips officer iam sure iam definitely reach my goal ❤️❤️
@tejeshgowda4970
@tejeshgowda4970 3 жыл бұрын
Great sir..u concentrating on other ppl too .apart from filmy ppl
@bkumarj6450
@bkumarj6450 3 жыл бұрын
Wow… Kalamadhyama davrige 🙏🏻🙏🏻🙏🏻🙏🏻🙏🏻🙏🏻
@laxmanmadhusudan413
@laxmanmadhusudan413 3 жыл бұрын
All the best Akshay......best of luck.
@amith508
@amith508 3 жыл бұрын
Interesting interview.informative.,good luck akshay
@RaghuDevanahalli
@RaghuDevanahalli 3 жыл бұрын
ಅಭಿನಂದನೆಗಳು ಸರ್
@MLA133
@MLA133 3 жыл бұрын
Wow ias officer is like so humble
@akshathak111
@akshathak111 20 күн бұрын
I am studying Bachelor of arts i am preparing for upsc 📚💎🇮🇳
@chandramouli5619
@chandramouli5619 3 жыл бұрын
All the best Akshya simha
@deepaklucky6712
@deepaklucky6712 3 жыл бұрын
Wow...ede tara upsc toppers na interview madi sir...
@vardhanv8597
@vardhanv8597 3 жыл бұрын
You are so creative Param
@ramindians
@ramindians 3 жыл бұрын
Nice step Nice Person Nice Questions
@malininagendra5146
@malininagendra5146 3 жыл бұрын
Congratulations Akshay simha awre💐💐💐
@yeriswamyg5614
@yeriswamyg5614 3 жыл бұрын
Great person no attitude
@vasuk5291
@vasuk5291 3 жыл бұрын
Lakhs of thanks Kalamdhyam team for covering this I/v..it certainty feels great to hear Achievers though I work in IT my Dream was always join armed forces or IAS 🙂this Gentlemen is humble & seems to be Honest best of Luck Akshay...
@suchitrasudhaprakash1164
@suchitrasudhaprakash1164 3 жыл бұрын
Congratulations Akshay and good job Pratham Sir
@sumasudhir5050
@sumasudhir5050 3 жыл бұрын
Thumba chennagide .. kannadada huduga santosha aguthe
@manimadugp3283
@manimadugp3283 3 жыл бұрын
Thank you for your information about upsc🙏🙏🙏
@gopivenkataswamy4106
@gopivenkataswamy4106 3 жыл бұрын
I honestly thank u Respected param sir for encouraging today's youth too.this'll reallygoing to help.
@rajannatk9266
@rajannatk9266 3 жыл бұрын
Congratulations Akshay God bless you for your future
黑天使被操控了#short #angel #clown
00:40
Super Beauty team
Рет қаралды 61 МЛН
How to treat Acne💉
00:31
ISSEI / いっせい
Рет қаралды 108 МЛН
UPSC Civil Services Success Story | Nandini K R From Karnataka | CSE 2016 | DD Chandana Archive
48:24
ದೂರದರ್ಶನ ಚಂದನ - Doordarshan Chandana
Рет қаралды 195 М.