ಮನೆಯಲ್ಲೇ ಏನ್ ಕೆಲಸ ಮಾಡಬೇಕು ಅನ್ನೋರಿಗೆ ಈ ವಿಡಿಯೋ ಸ್ಪೂರ್ತಿ.
@RajuRaju-wt2ye2 жыл бұрын
Guru nan mandyadinda Jai d boss
@cmyoutubechannel36342 жыл бұрын
ಹಲೋ ನಾನು ಉತ್ತರಹಳ್ಳಿ ನಿವಾಸಿ ಈ ಊಟದ ಬಿರಿಯಾನಿ ಚಿಕನ್ ಬಿರಿಯಾನಿ ಇರಬಹುದು ಮಟನ್ ಸಾಂಬಾರ್ ಇರಬಹುದು ಚಿಕನ್ ಬಿರಿಯಾನಿ ತುಂಬಾ ರೇಟು ಜಾಸ್ತಿ ಆಯ್ತು ಅಂತ ಅನಿಸ್ತಾ ಇದೆ ದಯವಿಟ್ಟು ಕಡಿಮೆ ಮಾಡಿ ಥ್ಯಾಂಕ್ಯು
@cmyoutubechannel36342 жыл бұрын
ಹಲೋ ನಾನು ಬೆಂಗಳೂರು ನಿವಾಸ ಬೆಂಗಳೂರು ಉತ್ತರಹಳ್ಳಿ ನಿವಾಸಿ ಈ ದಿನ 24ರಂದು ಜುಲೈ ತಿಂಗಳು ನಾನು ಇವರ ಬಳಿ ಮಟನ್ ಸಾರು ಮತ್ತು ಚಿಕನ್ ಬಿರಿಯಾನಿ ಖರೀದಿಸಿದೆ ಮಟನ್ ಬೆಂದಿರಲಿಲ್ಲ ಮತ್ತು ಚಿಕನ್ ತುಂಬಾ ಖಾರ ಇತ್ತು ಅದಕ್ಕೋಸ್ಕರ ಟೇಸ್ಟ್ ತುಂಬಾ ಕಾರ ಇತ್ತು ಅಷ್ಟೊಂದು ಇಷ್ಟ ಆಗಿಲ್ಲ ನನಗೆ ಸ್ವಲ್ಪ ಇಂಪ್ರೊವೈಸ್ ಮಾಡ್ಕೋಬೇಕು ಅವರು ಇಷ್ಟು ಹೇಳಬಲ್ಲೆ ನಾನು ಅವರಿಗೆ ಥ್ಯಾಂಕ್ಯು ಧನ್ಯವಾದಗಳು
@ThajaStreetfood2 жыл бұрын
ಧನ್ಯವಾದ ಸರ್ ನಿಮ್ಮ ಅಭಿಪ್ರಾಯ ಅವರಿಗೆ ತಿಳಿಸ್ತೀನಿ
@maheshpoojari81892 жыл бұрын
Lady simplicity 🙏🙏🙏🙏
@mrlakhan16092 жыл бұрын
Uppu kara yellaru tinthare bro
@kaltafahmed282 жыл бұрын
You are doing great 👍
@lacchunayak75692 жыл бұрын
Bro in chandralayout another best food shop is hot n spicy adda here all manchuriens and fried rice sprb taste once visit this place bro. Shop location near sangeetha mobile showroom