kzbin.info/www/bejne/pn22qqp4ipdkoMk ಆತ್ಮೀಯ ರೈತ ಬಾಂಧವರೇ, ಅಡಿಕೆ ತೋಟಗಳಲ್ಲಿ ಬೇಸಿಗೆಯ ತಿಂಗಳಲ್ಲಿ ನೀರು ನಿರ್ವಹಣೆಯ ಬಗ್ಗೆ ಈ ವಿಡಿಯೋದಲ್ಲಿ ವಿವರಿಸಲಾಗಿದೆ. ವೀಡಿಯೋವನ್ನು ಇತರೆ ರೈತರೊಂದಿಗೆ ಹಂಚಿಕೊಳ್ಳಿ. ನಮ್ಮ ಚಾನೆಲ್ ಗೆ ಸಬ್ ಸ್ಕ್ರೈಬ್ ಆಗದೆ ಇರುವವರು ಸಬ್ಸ್ಕ್ರೈಬ್ ಮಾಡಿಕೊಳ್ಳಿ. ಧನ್ಯವಾದಗಳು. kzbin.info/www/bejne/pn22qqp4ipdkoMk
@ravifchannagoudra3245 Жыл бұрын
Sir nem mobile number sir
@atoz_Recipe90 Жыл бұрын
ಮಾಹಿತಿ ಚೆನ್ನಾಗಿ ನೀಡಿದ್ದೀರಿ ವಂದನೆಗಳು
@srikalleshwaranursery58103 жыл бұрын
ತುಂಬಾ ಅವಶ್ಯಕತೆಯ ಮಾಹಿತಿ ಧನ್ಯವಾದಗಳು ಸರ್
@mallikarjunagudihindala49113 жыл бұрын
ರೈತರಿಗೆ ಎಷ್ಟೊಂದು ಉಪಯೋಗ ಆಗುತ್ತಿದೆ ಎಂಬುವುದು ಅರಿವಾಗುತ್ತಿದೆ. ಧನ್ಯವಾದಗಳು.
@sharansardhar52411 күн бұрын
Good information "Subscribed"❤
@brahmappajain38962 жыл бұрын
Good training for all formers
@basavanagowdamg77653 жыл бұрын
kzbin.info/www/bejne/hWTUkniHfbx0rMk ಅಡಿಕೆ ತೋಟದಲ್ಲಿ ಕಾಯಿ ಕೀಳುವುದು ಒಂದು ಸಾಹಸವೇ ಸರಿ. ಈ ನಿಟ್ಟಿನಲ್ಲಿ ಕಾಯಿ ಕೀಳಲು ಬಳಸುವ ಸುಲಭ ವಿಧಾನದ ಬಗ್ಗೆ ರೈತರ ಅನುಭವವನ್ನು ಈ ವಿಡಿಯೋದಲ್ಲಿ ನೋಡಿ. ಅಗತ್ಯ ರೈತ ಬಾಂಧವರಿಗೆ ಈ ವಿಡಿಯೋವನ್ನು ಶೇರ್ ಮಾಡಿ ಮತ್ತು ನಮ್ಮ ಯುಟ್ಯೂಬ್ ಚಾನೆಲ್ ಗೆ ಸಬ್ ಸ್ಕ್ರೈಬ್ ಮಾಡಿ kzbin.info/www/bejne/hWTUkniHfbx0rMk
@mahantheshk.s88584 жыл бұрын
Good information all formers Thanks..🙏🙏🙏👌👌
@lokeshsangapur94764 жыл бұрын
Good information gowdre.
@jameelahmed23983 жыл бұрын
10:26:26-150 Mop-150 All micronutrient mix---150 ಇಷ್ಟೊಂದು ಗೊಬ್ಬರ ಅಕ್ಟೋಬರ್ ತಿಂಗಳಿನಲ್ಲಿ ಒಂದೇ ಕಂತಿನಲ್ಲಿ ಕೊಡಬಹುದಾ
@basavanagowdamg77653 жыл бұрын
ಕೊಡಿ
@manjunathr38884 жыл бұрын
Very informative video .. goudre
@basavanagowdamg77654 жыл бұрын
Thank you sir
@hkgopalappa3 ай бұрын
Good infermation
@devendrakr80093 жыл бұрын
🌹🙏ಧನ್ಯವಾದಗಳು 🙏🌹
@__-hd8hv4 жыл бұрын
Good information Gowdre
@basavanagowdamg77654 жыл бұрын
Thank you
@ynarvindgowda80752 жыл бұрын
Thank you sir
@praveenak61983 жыл бұрын
Super
@pradeepkt77443 жыл бұрын
Good information sir
@arunks59184 жыл бұрын
Good information thankful sir. Sir adike nutrients ealli siguthe sir inform kodi
@BharathKumar-gf3wjАй бұрын
ಸರ್ ರಸಾವರಿ ಗೊಬ್ಬರ ಕೊಡೋದಾದ್ರೆ (ವಾಟರ್ ಸಾಲುಬಲ್) 2 -8 ವರ್ಷದ ಗಿಡಗಳಿಗೆ ಎಷ್ಟು ಪ್ರಮಾಣ ಕೊಡಬೇಕು ಹಾಗೂ ಯಾವ ಗ್ರೇಡ್ ಕೊಡಬೇಕು,ಮಾಹಿತಿ ತಿಳಿಸಿ sir
@vinaykumaram7313 жыл бұрын
Sir electro magnetic water softeener na hard water borewell ge adopt madbahuda
@prakashhonnaliprakashhonna24953 жыл бұрын
Supar
@SudhakarHegde-kp8mx3 ай бұрын
AVAF- 18 is best....organic liquid
@Karnataka19753 жыл бұрын
What ratio fertilizer should be given through drip and water soluble fertilizer sir
@gurumurthy34803 жыл бұрын
Punnyatma first bhoomi na kaapadodr kade gamana kodi e rasayanika balake bidi
@JnpradeepPradee-ho6mk4 ай бұрын
ಅಣ್ಣ ಕೆಮಿಕಲ್ ಇಲ್ಧೆ ಈವಾಗ ಏನನ್ನು ಬೆಳೆಯೋಕೆ ಸಾಧ್ಯ ಇಲ್ಲ, ಸ್ವಲ್ಪ ಪ್ರಮಾಣ ರಾಸಾಯನಿಕ ಗೊಬ್ಬರ ಹಾಕ್ಲೆ beku
@mkk942 жыл бұрын
Arecanut Flower Borer insect ge Imidacloprid spray madbavda
What and how much fert can be given for 2 year old areca plants
@basanagoudajanagoudar6962Ай бұрын
May I know the fertiliser required for 2 year old areca plants
@niranjanhb52153 ай бұрын
Sir June timeli ond marakke kottige gobbarada jothe 90 gram urea, 44 gram DAP , 115 gram POTASH, 100 gram micronutrients kottu same ishte pramana rasayanika gobbarana September ge Mt kotre sari aguttha sir...?
@maheshcshaivamaahi5447 Жыл бұрын
All nuteriyan fertilizer means what grade fertilizer or name of fertilizer name ? Please. ..
@PrasannaKumar-d8w3 ай бұрын
🙏
@shivanandbk45429 ай бұрын
Sir only fertilizer kodbeka or only organic fertilizer kodbeka mahiti kodi
@JayaLakshmi-ve5yu2 жыл бұрын
Sir Adike marada soge yellow Agide green agalu maddu thilisi
@rameshnr1432 Жыл бұрын
3varshada gidakke fertilizer yavdu kododu sir
@manjunathnithin37133 жыл бұрын
sir navu ega november month alli gobbara akabhuda
@vijayakumarbr38413 жыл бұрын
Very nice information sir. Fertilisers qty for plants below 10 years?.
@kantharajpatel72512 жыл бұрын
Sir 6 year gidakke yava pramadalli akabeku yeli sir plz
@maheshkv95313 жыл бұрын
Thanks
@AnandgowdaAnandgowda-g6e Жыл бұрын
Sir Dr soil wark aguta
@sachinrh2092 жыл бұрын
ಅಡಿಕೆ ಗೊನಿಗೆ ಈಗ 0 0:50 ಸಲ್ಫೇಟ್ ಆಫ್ ಫೋಟೋಸ್ ಸ್ಪ್ರೇ ಮಾಡಬಹುದು
@ravishankarjoshi24132 жыл бұрын
RESPECTED SRI. SIRJEE... 🙏🙏🙏... I AM FROM HANGAL. TAL. PLEASE I WANT TO MEET YOU PERSONALLY. SO PLEASE INFORM ME ABOUT YOUR AVAILABILITY. WHERE & WHEN. THANK YOU VERY MUCH SIRJEE... 🙏🙏🙏...
@basavanagowdamg77652 жыл бұрын
Please visit us at ICAR Taralabalu KVK, BIET Road, Davanagere...
@lohithlohignr55483 жыл бұрын
Adike sasi madali yestu age agirbeku gidakke
@danialdsilva897311 ай бұрын
Karavali bhagakke ede method aguttha sir ?
@kalyansofficial74023 жыл бұрын
Namdu davangere atra bhavihal
@abhirvuddhi4052 Жыл бұрын
Ur number sir
@jeethanil2 жыл бұрын
Sir can you recommend any micro nutrition fertilizer brand ... And where I get it
@darshandibaar65853 жыл бұрын
ಸರ್ ಅಡಿಕೆ ಇಂಗರಿಗೆ ಯಾವ ಓಷಧಿ ಸಿಪಾಸಬೇಕು ಯಾವಾಗ
@gbnagesh27032 жыл бұрын
ಅಡಿಕೆಗೆ ಬೇವಿನ ಎಣ್ಣೆ ಉಪಯೋಗ ತಿಳಿಸಿ
@allinonekarnatakau8471Ай бұрын
ಈವಾಗ zink hakbek sir boran hakbek sir
@nagendrakr71692 жыл бұрын
ಸರ್ ನಮಸ್ತೆ ಲಘು ಪೋಷಕಾಂಶಗಳು ಅಂದ್ರೆ ಯಾವದು ಅಂತ ಗೊತ್ತಾಗಿಲ್ಲ ಸರ್ ಆದ್ದರಿಂದ ಅದರ ಬಗ್ಗೆ ತಿಳಿಸಿಕೊಡಿ ಸರ್
@mouneshbelagallu91 Жыл бұрын
Micro nutrients like Fe , Zn ,B ,Cu ,Mn ... There are 17 nutrients are needed every plant to complete its life cycle at better but we give mostly NPK but Ca, Mg ,S and upper mentioned nutrients are neglected by many
@jayanandam39042 жыл бұрын
ಸರ್ ನಮಗೆ ಅಡಿಕೆ ಕೃಷಿ ಯಲ್ಲಿ ರಸಾವರಿ ಪದ್ಧತಿ ಅಳವಡಿಕೆ ಮತ್ತು water soluble manure ಪ್ರಮಾಣ ಕೊಡುವ ಬಗ್ಗೆ ಮಾಹಿತಿ ಬೇಕು
@siddu79903 жыл бұрын
Bio fertilizer....like dr soil...netsurf....green plant....bagge tilsi....
@sriharsha2452 жыл бұрын
Avella costly......go for waste decomposer just 30rs for lifetime
@pratapchandrashetty19903 жыл бұрын
Best Arecanut tree name? Which brand arecanut? Adige mara name yenu?
Sir anabe roga bandu mara honagta ide please suggest me remedies
@basavanagowdamg77653 жыл бұрын
kzbin.info/www/bejne/qmGwmoaVprtoa7s
@shankrappashankrappa97323 жыл бұрын
Sir ರಸಾವರಿ ಪದ್ಧತಿಯಲ್ಲಿ ತಿಳಿಸಿ ಸರ್
@shashibasavaraju51 Жыл бұрын
ಜನವರಿ ತಿಂಗಳಲ್ಲಿ ಕೋಳಿ ಗೊಬ್ಬರ ಕೊಡಬಹುದೇ?
@vasuach97752 жыл бұрын
ಅಡಿಕೆ ಸಸಿಗಳನ್ನು ಯಾವ ತಿಂಗಳು ಹಾಕಿದರೆ ಉತ್ತಮ
@technoboysanjaydandoor3 жыл бұрын
Sir organic Netsurf & Dr.soil....use madbhodha....adarinda enadru use idhiya
@sriharsha2452 жыл бұрын
Avella costly..... Go for waste decomposer just 30rs for lifetime
@dewooraj25652 жыл бұрын
9 months adike gidakke uriea gobbara kodabahudaa
@abhirvuddhi4052 Жыл бұрын
Hakabahudu sir but niu chemical use maadodrinda nimge mannu haalagutte varshadinda varshakke iluvarinu kadime agutte
@govindshikerkar2 жыл бұрын
Please give captions or titles in English
@basavanagowdamg77652 жыл бұрын
Ok ..Thank you
@chethankumar4882 жыл бұрын
ತಮ್ಮ ಫೋನ್ ನಂಬರ್ ಸಿಗಬಹುದೇ??
@basavarajc39813 жыл бұрын
ಅಡಿಕೆ ಬೇರು ಕೊಳೆ ರೋಗಕ್ಕೆ ಚಿಕಿತ್ಸೆ ತಿಳಿಸಿ
@chethannb87962 жыл бұрын
ರಾಸಾಯನಿಕ ಗೊಬ್ಬರ ಕೊಟ್ಟು ಎರಡು ತಿಂಗಳಾಗಿದ್ದರೆ COC 2ml 1 ಲೀಟರ್ ನೀರಿಗೆ ಬೆರೆಸಿ ಗಿಡದ ಬುಡಕ್ಕೆ ಸುರಿಯಬೇಕು
@rakkascooking97323 жыл бұрын
Sir aduke ತೋಟದಲ್ಲಿ ಇಳುವರಿ ವರ್ಷದಿಂದ ವರ್ಷಕ್ಕೆ ಕಡ್ಮೆ ಆಗ್ತಾ ಇದೆ ಅದಕೆ yenu ಮಾಡ್ಬೇಕು ತಿಳಿಸಿ ಕೊಡಿ.....
@sumanthrbhat88752 жыл бұрын
Yaava uru nimdu
@ಜಯಕನ್ನಡ-ಢ2ಣ3 жыл бұрын
6 ವರ್ಷದ ಗಿಡಗಳಿಗೆ ಈ ಪ್ರಮಾಣದ ಗೊಬ್ಬರ ಕೊಡಬಹುದಾ ಸರ್
@mahantayyachogachikoppa7163 жыл бұрын
sir ರಸಾಯನಿಕ ಗೋಬ್ಬರ ಕೋಡ ಬಾರದೇಂದು ಹೇಲೂತ್ತಾರಲ್ಲಾ
@basavanagowdamg77653 жыл бұрын
ಅದು ಮಣ್ಣಿನ ಗುಣದ ಮೇಲೆ ಹೋಗುತ್ತೆ
@sgirishnaik3 жыл бұрын
ಅಡಿಕೆ ಗಿಡವನ್ನ ಕೃಷಿ ವಿಜ್ಞಾನಿಗಳು ಕಂಡು ಹಿಡಿದಿರೋದು. ಈ ಗಿಡಕ್ಕೆ ಕೆಮಿಕಲ್ ಗೊಬ್ಬರ ಹಾಕಿದ್ರೆ ಮಾತ್ರ ಬರೋದು. ಅದಕ್ಕೆ( ಅಡಿಕೆ ಗಿಡ) ಗಾಳಿ ನೀರು ಮತ್ತು ಮಣ್ಣಿನಲ್ಲಿನ ಪೋಷಕಾಂಶಗಳನ್ನು ತೆಗೆದುಕೊಳ್ಳಲು ಬರೋದಿಲ್ಲ.