ಅದ್ಭುತ.... ಅನನ್ಯ... ಅಮೋಘ... ಸಾಗರದ ನೀರಿನಲಿ ಒಂದೇರ ಹನಿ ಕಡಿದರೂ... ಇಂತಹ ದ್ದೇ ಕುಡಿದು ಧನ್ಯವಾಗೋಣವಾಗಲಿ... ತೋಳ್ಪಾಡಿ ಯವರ ಮಾತು ಬಲ್ಪಾಡಿ ನೂರಾರಾನೆಬಲದ ಹಾಡಿ.... --ಚರಾನಾಪ್ರನಂ
@bhavanishetty63899 ай бұрын
ThNks forthe beautiful explanation.I bow to you
@savithakb6904 Жыл бұрын
ಎಷ್ಟು ಅದ್ಭುತ ವಾಗಿ ,ಸುಂದರವಾಗಿ ,ಮಾತನಾಡಿದ್ದೀರಿ. ನೇರವಾಗಿ ಸತ್ಯ ಮನದಟ್ಟು ಮಾಡಿದ್ದಿರಿ . ಇಂಥ ನುಡಿಗಳು ನಮ್ಮನ್ನು ಚಿಂತನಕ್ಕೆ ತೊಡಗಿಸುತ್ತದೆ.ಧನ್ಯವಾದಗಳು🙏
@bnkirankumar9311 Жыл бұрын
ಏನು ಪ್ರತಿಕ್ರಿಯೆ ಕೊಡಬೇಕು ಅಂತ ತಿಳಿಯದ ಅಯೋಮಯ ಸ್ಥಿತಿಗೆ ಹೋಗಿಬಿಟ್ಟೆ. ಅದ್ಭುತ ಪ್ರವಚನ 👌🙏🙏🙏
@bhavanishetty63899 ай бұрын
What an exaplanationSir!
@jagadeeshanarve56674 жыл бұрын
First time I listened to this great elder ,, and Ih my God what a brilliant things have come out. May regards to you Sir,
@vijayahegde54822 жыл бұрын
Arivu sukshmavagi vikasagonda manasige matra e visleshane sariyagi tiliyuttade.tumba dvanipurnavagide👏
@kusumadharmaji18442 жыл бұрын
ಲಕ್ಷ್ಮೀಶ ಕೊತ್ಪಾಡಿಯವರ ವಿಮರ್ಷೆ ಅತ್ಯುತ್ತಮ 🙏🙏🙏🙏🙏
@shylasrinivashk77844 жыл бұрын
ನಾ ಕಂಡ ಅತ್ಯುತ್ತಮ ವಿಮರ್ಶೆ ಅಭಿನಂದನೆಗಳು
@anupam-ky6eu23 күн бұрын
ತಾವು ಸೀತಾಯಣವನ್ನು ಒಮ್ಮೆ ಓದಿ ಒಂದಷ್ಟು ಸತ್ಯ ತಿಳಿಯುತ್ತದೆ
@gayathrichandrashekar27787 күн бұрын
Sumne suthaadiddeeri. ಅದೇನು ಹೇಳಬೇಕೆಂದಿದ್ದೀರಿ ನೇರವಾಗಿ ಹೇಳಿ ....
@bhagya3893 Жыл бұрын
ಉತ್ತರ ಕಾಂಡ ಭೈರಪ್ಪನವರ ಶ್ರೇಷ್ಠ ಕೃತಿ
@bnkirankumar9311 Жыл бұрын
ಪರ್ವ ಓದಿ
@bhagya38936 ай бұрын
ಆರು ಬಾರಿ ಓದಿದ್ದೇನೆ
@veenadabbe339 Жыл бұрын
Very very nice. Thank you sir🙏🙏🙏🙏
@siddharthkore996 жыл бұрын
ತುಂಬಾ ಸುಂದರವಾಗಿ ಮಾತನಾಡಿದ್ದಿರ ಸರ್... ತುಂಬು ಹೃದಯದ ಧನ್ಯವಾದಗಳು...
@VijayKumar-fh1es5 жыл бұрын
you have a martyr around the wishes wade sexx
@winteriscoming-byPK4 жыл бұрын
The class comment was "Satya maataadbekaadre, tappa tilko byadi.. avaru peetha bittu maatadbeku"
@vssatvik6336 жыл бұрын
Beautiful dissection of a work of art..Thanks sir
@lalithamanjunath594 жыл бұрын
ಧನ್ಯವಾದಗಳು...
@shivusamaygurusiddiah50595 жыл бұрын
Shivaram karanth bittre nive boss
@vidyadixit43095 жыл бұрын
You are really deep thinker, hatsoff to you sir
@prakashpoonekar65432 жыл бұрын
Brilliant , original and Deep thoughts
@gmpsthirupalyaa25943 жыл бұрын
ವಿವೇಕಿಗಳಿಗೆ ಕೊಟ್ಟ ಜ್ಞಾನಪೀಠ ಪ್ರಶಸ್ತಿಯನ್ನು ಇಂಥಹ ಮಹಾವಿವೇಕಿಗೆ ಏಕೆ ಕೊಡಬಾರದು ಅಲ್ವಾ?
@ratnarevankar7199 Жыл бұрын
Rama was born as a human to punish Ravana to relieve Devata sttress
The story of curse on Ravana preventing him from outraging unwilling woman is narrated by Ravan himself in AranyaKanda, speaking to his team. This is narrated in Srinivasa Iyengar's Kannada Valmiki Ramayana. Tolpadi says it comes only in Uttarakanda is not correct.
Reasearch maadi bareyari nivu sumne nimm kalpanikavaagi bareyabedi what about ramsetu, what about birth place hanaman, what sabari mata place, each and every place exist physically, you saying something not related
@madhusudhansas3572 жыл бұрын
kzbin.info/www/bejne/rYDKoKNvr8Zkr7M
@madhusudhansas3572 жыл бұрын
watch this and confirm which is correct, which is wrong.
@gayathrichandrashekar27787 күн бұрын
ಸತ್ಯದ ಜೊತೆ ತುಂಬ meddle ಮಾಡಿದರೆ ...nonsense ಆಗುತ್ತೆ.