Nanna favorite chatni ri edu, thanks for sharing 😊
@UttarakarnatakaRecipes3 жыл бұрын
ದನ್ಯವಾದಗಳು ಮೇಡಂ🙏🙏🙏🙏
@suvarnasadanandakulkarni2429 Жыл бұрын
ನಿಮ್ಮ ವಿಡಿಯೋ ನೋಡಿ ನಾನು ಈ ಚಟ್ನಿ ಮಾಡಿದ್ದೆ.. ಮನೆಯವರೆಲ್ಲರೂ ತುಂಬಾ ಖುಷಿಯಿಂದ ತಿಂದರು... ತುಂಬಾ ತುಂಬಾ ಚೆನ್ನಾಗಿತ್ತು... ಧನ್ಯವಾದಗಳು ನಿಮಗೆ
@UttarakarnatakaRecipes Жыл бұрын
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನೀವು ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ. ಮನೆಯಲ್ಲಿ ಎಲ್ಲರಿಗೂ ನನ್ನ ನಮಸ್ಕಾರ ತಿಳಿಸಿ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
@purandaraprabhu14763 жыл бұрын
Mouth watering. Dish. Of north Karnataka. Super preparation.
@UttarakarnatakaRecipes3 жыл бұрын
Thank you sir for your support 🙏🙏🙏🙏
@MrIndianexplorer.63543 жыл бұрын
Super agide ri kempu chatni 👌🏼👌🏼😛
@UttarakarnatakaRecipes3 жыл бұрын
ದನ್ಯವಾದಗಳು ಮೇಡಂ🙏🙏🙏🙏
@jyothidevakumar41933 жыл бұрын
Your simplicity is heart warming... Difficult to find people so down to earth and so sharing.. thank you for being you... I love how u wear the vibhuti on ur forehead...hope someday our younger generations feel comfortable in their skin and religious identity as you do...I love your recopies and try out several and have had great results... love from San Jose
@UttarakarnatakaRecipes3 жыл бұрын
Thank-you mam for your feedback🙏🙏🙏🙏. I understand your massage but I can't know what to react. We belongs to lingayat community. So My parents and our full family follow this madam. Mam anything I tell wrong please excuse me mam. Thank-you mam for your feedback🙏🙏🙏🙏
ತುಂಬಾ ಧನ್ಯವಾದಗಳು 🙏🙏🙏 kzbin.info/www/bejne/r4LUdHh4rbGVjJI ನನ್ನ ಅತ್ತೆ ಮಾವ ರಾಮದುರ್ಗದಲ್ಲಿ ಇರೋದು ಅಲ್ಲಿ ಹೋದಾಗ ತಗೊಂಡಿದ್ದು ಧನ್ಯವಾದಗಳು 🙏🙏🙏🙏
@kaverikaverim54353 жыл бұрын
Aunty I liked ur chattni aunty so I told for my mom and she made for me yesterday it was amazing aunty thanks for sharing
@UttarakarnatakaRecipes3 жыл бұрын
ದನ್ಯವಾದಗಳು ಪುಟ್ಟ ನೀವು ನನಗೆ ಅಲ್ಲ ನಿಮ್ಮ ಅಮ್ಮನಿಗೆ thanks ಹೇಳಬೇಕು. ಇದರಲ್ಲಿ ಅವರ ಶ್ರಮ ಜಾಸ್ತಿ ಇದೆ. ಅಮ್ಮನಿಗೆ ಕೇಳಿದೆ ಅಂತ ಹೇಳು ಪುಟ್ಟ. ದನ್ಯವಾದಗಳು🙏🙏🙏
@kaverikaverim54353 жыл бұрын
@@UttarakarnatakaRecipes Sure aunty 😍
@manjumc99753 жыл бұрын
Jijhjopoh
@Vishala-qp4fx3 жыл бұрын
@Advika Recipes and Vlogs Advika. Recipes and vlogs ū
@bhagyakrishnamurthy7977 Жыл бұрын
Supar
@nandishraj27933 жыл бұрын
ಧನ್ಯವಾದಗಳು ಅಕ್ಕ ನಿಮ್ಮ ಕೆಲಸ ಅದ್ಭುತವಾಗಿದೆ ಈಗೆ ಮುಂದುವರಿಯಲಿ
@UttarakarnatakaRecipes3 жыл бұрын
ದನ್ಯವಾದಗಳು ಸರ್. ನಿಮ್ಮ ಬೆಂಬಲ ಮತ್ತು ಸಹಕಾರ ಸದಾ ನನ್ನ ಮೇಲೆ ಇರಲಿ.🙏🙏🙏🙏
@vijigopalan94433 жыл бұрын
English titles will help us a lot for other language viewers. Fantastic recipe.
@UttarakarnatakaRecipes3 жыл бұрын
Thank you for your suggestions. I am not comfortable with good English. If something went wrong then there will be complication. For that reason I am not giving English subtitles. Thank you 🙏🙏🙏🙏
@savitasavita41653 жыл бұрын
ಕೆಂಪು ಮೆಣಸಿನಕಾಯಿ ಚಟ್ನಿ ತುಂಬಾ ಚೆನ್ನಾಗಿ ಮಾಡಿದಿರಿ 👍
@UttarakarnatakaRecipes3 жыл бұрын
ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏ಅಕ್ಕಾ
@shashidharb95403 жыл бұрын
Your recipies very good, reminds me of my roots . I stay in goa and miss all this stuff .....
@UttarakarnatakaRecipes3 жыл бұрын
Thank-you sir for your feedback🙏🙏🙏🙏. Need your continue support in feature also. Thank-you sir🙏🙏🙏🙏🙏
@pankajalk95743 жыл бұрын
@@UttarakarnatakaRecipes very nice
@ashap50003 жыл бұрын
Nanu try madide thumba chanagittu akka TQ 👍
@UttarakarnatakaRecipes3 жыл бұрын
Try ಮಾಡಿ ನಿಮ್ಮ ಅಭಿಪ್ರಾಯ ತಿಳಿಸಿ ಅಕ್ಕಾ 🙏🙏🙏ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು ಅಕ್ಕಾ 🙏🙏🙏🙏
@kanakadas76993 жыл бұрын
Your cooking is very beautiful 😍😍😘😘
@UttarakarnatakaRecipes3 жыл бұрын
Thank you sir for your feedback 🙏🙏🙏🙏
@bhagyakrishnamurthy7977 Жыл бұрын
Very nice
@mutturajartscrafts28293 жыл бұрын
ತುಂಬಾ ಚೆನ್ನಾಗಿ ಮಾಡಿದ್ದೀರಾ ಸಿಸ್ಟರ್ 👌👌👌😋😋👍
@UttarakarnatakaRecipes3 жыл бұрын
ದನ್ಯವಾದಗಳು ಸರ್. ನಿಮ್ಮ ಬೆಂಬಲ ಹೀಗೆ ಇರಲಿ ಸರ್🙏🙏🙏
@ankithakrishnaankithakrish91453 жыл бұрын
Beautiful ree Savitha 😜😜
@renukarenukarudresh7706 Жыл бұрын
Super nimm Ella videos nodtirtini chanagi helikodtira.
@UttarakarnatakaRecipes Жыл бұрын
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ . ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🙏🙏
Thank-you for your feedback🙏🙏🙏. For quick and easy recipes please watch uttara Karnataka recipe.
@pratikshanaik71583 жыл бұрын
Chatani supper agide
@ushabasavaraj51073 жыл бұрын
VERY NICE SUPER
@vanishri67703 жыл бұрын
ಚೆನ್ನಾಗಿದೆ ರಿ ನಾನು try madide
@UttarakarnatakaRecipes3 жыл бұрын
ದನ್ಯವಾದಗಳುರಿ ಮೇಡಂ🙏🙏🙏🙏🙏🙏🙏
@parvathimallesh75833 жыл бұрын
Wow super akaa ❤️
@UttarakarnatakaRecipes3 жыл бұрын
ದನ್ಯವಾದಗಳು ಅಕ್ಕಾ ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏
@vanijain2243 жыл бұрын
Supper
@sachinswamy34353 жыл бұрын
Super Chatni mam tinbeku anistide thank you
@UttarakarnatakaRecipes3 жыл бұрын
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏
@snehalgaikwad46753 жыл бұрын
So tasty ! 👍👍👍👍👍 Thank You Madam .
@UttarakarnatakaRecipes3 жыл бұрын
Thank-you mam for your feedback🙏🙏🙏🙏🙏
@nirmalay54993 жыл бұрын
ಹಸಿರು ಚಟ್ನಿ ಮಾಡಿ ತೋರಿಸಿ ಕೆಂಪು ಚಟ್ನಿ ಸುಪರ್ ಆಗಿತ್ತು 👍👍👍👍👌👌👌👌👌👌
@UttarakarnatakaRecipes3 жыл бұрын
ದನ್ಯವಾದಗಳು ಅಕ್ಕಾ🙏🙏🙏🙏🙏
@UttarakarnatakaRecipes3 жыл бұрын
ನಮ್ಮ ಮನೆ ಹೆಸರು ಬಸವ ಪ್ರಭೆ. ಬಸವಾದಿ ಪ್ರಮಥರ ದಯೆಯಿಂದ ಹಾಗೂ ತಂದೆ ತಾಯಿಯ ಆಶೀರ್ವಾದದಿಂದ ಕಟ್ಟಿದ ನಮ್ಮ ಮನೆ ಹೆಂಗ ಐತಿ ಅಂತ ತೋರಸ್ರಿ ಅಂತ ನೀವು ಕೇಳಾಕತ್ತಿದ್ರಿ ಅದಕ್ಕ ನಾನ ಇವತ್ತ ನಮ್ಮ ಮನೆಯ ವಿವರವಾದ ಸಂಗತಿಗಳನ್ನು ತೋರಿಸಿದ್ದೇನೆ ಮಧ್ಯಾಹ್ನ 1.30 ಕ್ಕೆ ವಿಡಿಯೋ ಬರತೈತ್ರಿ ನೋಡಿ ನಿಮ್ಮ ಅಭಿಪ್ರಾಯ ತಿಳಿಸ್ರಿ ಧನ್ಯವಾದಗಳೊಂದಿಗೆ ತ್ರಿವೇಣಿ ಪಾಟೀಲ
@swatichatterjee15133 жыл бұрын
I also make this, but I steam the dry red chillies and cook them. That way chutney is even more red in color.
@UttarakarnatakaRecipes3 жыл бұрын
Thank-you mam for your feedback🙏🙏🙏🙏🙏
@swatichatterjee15133 жыл бұрын
@@UttarakarnatakaRecipes 🙏
@sangeetavalan434 Жыл бұрын
Hi Sister Triveni patil i always see ur recipes u show very easy way n v do it at home n always mostly all ur recipes be very tasty n ingrediants at home available dat only u show so i m thanfull to u very much, one request sis pl show puliogra ana. If possoble. Thanku.
@vidyatalawar60282 жыл бұрын
Nam ura kade kottambari soppu nu haktarae taste superb irtt rii
@UttarakarnatakaRecipes2 жыл бұрын
ಹೌದು ಸರ್ ಒಂದೊಂದು ಊರಲ್ಲಿ ಒಂದೊಂದು ರೀತಿ ಮಾಡುತ್ತಾರೆ ರುಚಿ ಮಾತ್ರ ಮಸ್ತ ಆಗಿರುತ್ತೆ ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏🙏
@tradingtech39483 жыл бұрын
Nice mix grinder, can you tell me which company
@manasa66873 жыл бұрын
Preeti Zodiac Mixer Grinder.
@UttarakarnatakaRecipes3 жыл бұрын
ದನ್ಯವಾದಗಳು ಮೇಡಂ🙏🙏🙏🙏🙏
@UttarakarnatakaRecipes3 жыл бұрын
ಅಕ್ಕಾ ಹೇಳಿದ್ದಾರಲ್ಲಾ ಅದೇ ಕಂಪೆನಿ ಸರ್🙏🙏🙏🙏
@Huvadagitti-TheFlowerGirl3 жыл бұрын
@@UttarakarnatakaRecipes sooper ri neevu, slicer jar nalli chutney rubbideera👌...naanu try maaduteeni👍
@savitadesai76663 жыл бұрын
Sis chakuli madoda helkodari
@Shruthigowda7173 жыл бұрын
Olle prayatna matte nim bhashe nang hidistada am from mysore...ee recepie nan sumar varsha dinda tilkobekantidde thank you ri😊
@UttarakarnatakaRecipes3 жыл бұрын
ದನ್ಯವಾದಗಳು ಮೇಡಂ ನಿಮ್ಮ ಅಭಿಪ್ರಾಯಕ್ಕೆ. ಹೀಗೆ ನಿಮ್ಮ ಬೆಂಬಲ ಸಹಕಾರ ನನ್ನ ಮೇಲೆ ಹೀಗೆ ಇರಲಿ. ದನ್ಯವಾದಗಳು🙏🙏🙏🙏
@ajkulakrni77293 жыл бұрын
ಸೂಪರ್ ಸಿಸ್ಟರ್ ನಿಮ್ಮ ಗ್ರೈಂಡರ್ 👌ಕಂಪನಿ ಯಾವ್ದು ತಿಳ್ಸಿರಾಲ
@UttarakarnatakaRecipes3 жыл бұрын
ಪ್ರೀತಿ ಝೋಡೈಕ್ ಅಂತ ಅಕ್ಕಾ🙏🙏🙏🙏🙏
@dr.tulsidevi85723 жыл бұрын
Nice
@saccchibateenin52353 жыл бұрын
Very nice ,mai bhi try Karungi, thanks for sharing link😊🙏🙏
@UttarakarnatakaRecipes3 жыл бұрын
Dhanyavada madam aap banake aap ka reaction batayiye.🙏🙏🙏🙏
@poorvikulkarni40783 жыл бұрын
Akka home tour madi
@UttarakarnatakaRecipes3 жыл бұрын
ಅಗಲಿ ಮೇಡಂ ಮುಂದಿನ ದಿನದಲ್ಲಿ ಮಾಡಿ ತೋರಿಸುತ್ತೇನೆ. ದನ್ಯವಾದಗಳು🙏🙏🙏🙏🙏
@anitha90053 жыл бұрын
Re superb Re Nevu 're...
@UttarakarnatakaRecipes3 жыл бұрын
ದನ್ಯವಾದಗಳು ಮೇಡಂ🙏🙏🙏🙏🙏
@lateruponconfirmation78413 жыл бұрын
Subtitles in english please.
@tanuramesh72173 жыл бұрын
Super ri nimma adugi super😋😋👌💐
@UttarakarnatakaRecipes3 жыл бұрын
ಧನ್ಯವಾದಗಳು ಅಕ್ಕಾ🙏🙏🙏🙏
@hmsudhashivarajhmsudhashiv27543 жыл бұрын
Ammaa estu bhahala chennagi namge heli kottiri endhiguu mareyalaare mam 💯👌👌👌👌👍🎁💐kempu chantni yaavagaluu beku namge 👍🙏
@UttarakarnatakaRecipes3 жыл бұрын
ದನ್ಯವಾದಗಳು ಅಕ್ಕಾ ನಿಮ್ಮ ಅಭಿಪ್ರಾಯಕ್ಕೆ🙏🙏🙏🙏 ನೀವು ಒಂದ ಸಲ ಮಾಡಿ ಅಕ್ಕಾ ಸೂಪರ್ ಆಗಿರುತ್ತೆ🙏🙏🙏🙏🙏🙏
@mahalingappajalawadi14873 жыл бұрын
ಅತ್ಯುತ್ತಮ ವಿಧಾನ 👍👍🙏🙏
@UttarakarnatakaRecipes3 жыл бұрын
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏🙏🙏
@shashikalarangashetty43793 жыл бұрын
Super Adige madthira👌👌
@shashikalarangashetty43793 жыл бұрын
Mam yava place nimmadu
@UttarakarnatakaRecipes3 жыл бұрын
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
@UttarakarnatakaRecipes3 жыл бұрын
ಅಕ್ಕಾ ತವರುಮನೆ ಬಿಜಾಪುರ ಈಗ ನೆಲಮಂಗಲ ರೋಡ್ ಮಾಕಳಿ ಹತ್ತಿರ ಮನೆ ಇರೋದು ಅಕ್ಕಾ ದನ್ಯವಾದಗಳು🙏🙏🙏🙏
@vaiahalikulkarni8987Ай бұрын
Kempu chtuney my fevret akka rotti masala dosi myalu chand anstad ri akka.
@UttarakarnatakaRecipesАй бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻
ನೀವು ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ತುಂಬಾ ದನ್ಯವಾದಗಳು ಮೇಡಂ🙏🙏🙏🙏🙏
@shylajak91343 жыл бұрын
ಇಷ್ಟವಾಯಿತು ಕೆಂಪು ಚಟ್ನಿ, ಧನ್ಯವಾದಗಳು.
@UttarakarnatakaRecipes3 жыл бұрын
ದನ್ಯವಾದಗಳು ಅಕ್ಕಾ🙏🙏🙏🙏
@ankithakrishnaankithakrish91452 жыл бұрын
Wow beautifull ,bayalli neeru barutte kanree.😋😜
@UttarakarnatakaRecipes2 жыл бұрын
ತುಂಬಾ ತುಂಬಾ ಧನ್ಯವಾದಗಳುರಿ ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಧನ್ಯವಾದಗಳು 🙏🙏🙏
@Rohit-cd5mh2 жыл бұрын
Aunty.. Loads of love aunty... Neev andrey nang favorite
@UttarakarnatakaRecipes2 жыл бұрын
ತುಂಬಾ ಧನ್ಯವಾದಗಳು ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಧನ್ಯವಾದಗಳು 🙏🙏🙏🙏
@bhuvi37823 жыл бұрын
Super agi ide...rate estu byadgi mensikayi alli
@UttarakarnatakaRecipes3 жыл бұрын
300 ರುಪಾಯಿ ಕೆಜಿಗೆ ಮೇಡಂ. ದನ್ಯವಾದಗಳು🙏🙏🙏🙏
@shakuntalan9933 жыл бұрын
Estu cute language sister nimadu wow super nivu.. nima adage double super sister
@UttarakarnatakaRecipes3 жыл бұрын
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ ಧನ್ಯವಾದಗಳು 🙏🙏🙏🙏🙏
@manjunath.nmotekar14042 жыл бұрын
U r jst awesom ,, ur recipe's worth for me...... Keep going.......
@UttarakarnatakaRecipes2 жыл бұрын
Thank you sir for your support 🙏🙏🙏🙏
@umeshmanju1234 Жыл бұрын
Nivu nam ajji maadodanna nenapisidri madam .nam taayi kuda bisi rotti benne hacchi kodtidru tq madam
@UttarakarnatakaRecipes Жыл бұрын
ತುಂಬಾ ತುಂಬಾ ಧನ್ಯವಾದಗಳು ಸರ್. ನನ್ನ ವಿಡಿಯೋ ನೋಡಿ ನಿಮ್ಮ ಹಳೆಯ ದಿನಗಳನ್ನು ನೆನಪಿಸಿಕೊಂಡಿದ್ದಕ್ಕೆ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ. ಮನೆಯಲ್ಲಿ ಎಲ್ಲರಿಗೂ ನನ್ನ ನಮಸ್ಕಾರ ತಿಳಿಸಿ. 🙏🙏🙏
@umeshmanju1234 Жыл бұрын
@@UttarakarnatakaRecipes huu thank you madam
@Shrigangamalge3 жыл бұрын
Bhalu Channagide Aakkauru 🙏😊
@UttarakarnatakaRecipes3 жыл бұрын
ಧನ್ಯವಾದಗಳು ಅಕ್ಕಾ 🙏🙏🙏🙏🙏
@saleemasaleema70943 жыл бұрын
Camp chutney super best thanks Salima Begum Karnatak
@UttarakarnatakaRecipes3 жыл бұрын
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
@saleemasaleema70943 жыл бұрын
tq Akka
@saleemasaleema70943 жыл бұрын
Pani pani Tor saree
@krupakulkarni93212 жыл бұрын
Madam l like your all recipes I love uttar Karnataka food .
@UttarakarnatakaRecipes2 жыл бұрын
Thank you for your support 🙏🙏🙏🙏
@abidabegum96322 жыл бұрын
ಅಕ್ಕರಿ ಚಟ್ನಿ ತುಂಬಾ ಚೆನ್ನಾಗಿತ್ತು ನಿಮಗೆ ತುಂಬಾ ಧನ್ಯವಾದಗಳು
@UttarakarnatakaRecipes2 жыл бұрын
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ 🙏🙏🙏🙏🙏
@thara41112 жыл бұрын
WOW NODIDRE THINNABEKU ANISUTHIDE I LL TRY TO IN MY HOME
@UttarakarnatakaRecipes2 жыл бұрын
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ. ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ ನಿಮ್ಮ ಬೆಂಬಲ ಸದಾ ಹೀಗೆ ಇರಲಿ.🙏🙏🙏
@vara.vara.lakshmi72122 жыл бұрын
Akka. Chatni. Suuupar 👌👌👌🙏
@UttarakarnatakaRecipes2 жыл бұрын
ತುಂಬಾ ತುಂಬಾ ಧನ್ಯವಾದಗಳು 🙏🙏🙏🙏🙏
@ashukumar-th8ic3 жыл бұрын
Madem kara Pongal madri nanna favourite ri👍
@UttarakarnatakaRecipes3 жыл бұрын
ಅಗಲಿ ಮುಂದಿನ ದಿನದಲ್ಲಿ ಮಾಡಿ ತೋರಿಸುತ್ತೇನೆ 🙏🙏🙏🙏
@gayatrihosamani46663 жыл бұрын
Kempa chatni nodidrene tinbeku anastide akka👌
@UttarakarnatakaRecipes3 жыл бұрын
ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏ಅಕ್ಕಾ
@chittukb72952 жыл бұрын
ಸೂಪರ್ ರಿ ಅಕ್ಕರ ಚಟ್ನಿ ರೆಸಿಪಿ 🙏🙏🙏🙏🙏
@UttarakarnatakaRecipes2 жыл бұрын
ತುಂಬಾ ತುಂಬಾ ಧನ್ಯವಾದಗಳು ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏🙏
ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🙏🙏
@powerboyprashant530 Жыл бұрын
Super medam chenagide
@UttarakarnatakaRecipes Жыл бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
@sunitakadam13743 жыл бұрын
Excellent recipe thank you so much mam
@UttarakarnatakaRecipes3 жыл бұрын
Thank you mam for your support 🙏🙏🙏🙏🙏
@abhinandan68953 жыл бұрын
ಒಳ್ಳೆ ಸುಸಂಸ್ಕೃತ ಮಹಿಳೆ ಮೇಡಮ್ ನೀವು
@UttarakarnatakaRecipes3 жыл бұрын
ದನ್ಯವಾದಗಳು ಸರ್🙏🙏🙏🙏🙏
@Roshanimehandi Жыл бұрын
Omg!!!!!! Thanks ri it’s soooooo yummy ❤❤❤❤❤❤❤❤❤❤ I have prepared it 🥰🥰🥰🥰🥰🥰🥰🥰🥰 it’s taste exactly like my neighbour aunty used to do for me yummmmyyyyyy
@UttarakarnatakaRecipes Жыл бұрын
Thank you for your support and feedback after preparation 🙏🙏🙏🙏
@shrikantdeshpande68423 жыл бұрын
O ho mast madiri.Nanu madtini poona dage mam.V good Keep it up
@UttarakarnatakaRecipes3 жыл бұрын
ತುಂಬಾ ತುಂಬಾ ಧನ್ಯವಾದಗಳು ಸರ್🙏🙏🙏🙏🙏
@sujatapalankar3431 Жыл бұрын
😋😋👌👌 very very tasty Akka 💞💞 Thank you so much Akka 💞💞
@UttarakarnatakaRecipes Жыл бұрын
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
@vijayamsk62383 жыл бұрын
Masta ri byadagi khara
@UttarakarnatakaRecipes3 жыл бұрын
ದನ್ಯವಾದಗಳುರಿ ಅಕ್ಕಾ🙏🙏🙏🙏🙏
@radhikaradhi12793 жыл бұрын
I'm from kundapura I love recipes of uttarkarnataka...
ಸರಿ ಸರ್ ಮುಂದಿನ ದಿನದಲ್ಲಿ ಮಾಡಿ ತೋರಿಸುವ ಪ್ರಯತ್ನ ಮಾಡುತ್ತೇನೆ 🙏🙏🙏🙏
@manjulac.h54173 жыл бұрын
Nimma adugegalu thumba chanagiruthe akka
@UttarakarnatakaRecipes3 жыл бұрын
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು ಅಕ್ಕಾ🙏🙏🙏🙏🙏
@harshitaharshu97273 жыл бұрын
Thumba chanage explain madathera recepie bage 👌
@UttarakarnatakaRecipes3 жыл бұрын
ದನ್ಯವಾದಗಳು ಮೇಡಂ ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏
@sunitamali489911 ай бұрын
भाळछंद patil akka ri 👌👌
@Shridevisimplelife4863 жыл бұрын
ಬಾಳ ಚೊಲೋ ಮಾಡಿರೀ ಸಿಸ್ಟರ್ 👍👌👌
@UttarakarnatakaRecipes3 жыл бұрын
ದನ್ಯವಾದಗಳುರಿ ಸಿಸ್ಟರ್ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ🙏🙏🙏🙏
@deepthibasva18163 жыл бұрын
ಚಟ್ನಿ ರುಚಿ ಥುಂಬಾ ಚೆನ್ನಗಿ ಬಂತು .. ನಾನು ಮಾನೆಲಿ ಮಾಡಿ ನೋದ್ದೆ
@UttarakarnatakaRecipes3 жыл бұрын
ನೀವು ತಯಾರಿಸಿ ನಿಮ್ಮ ಅನಿಸಿಕೆ ತಿಳಿಸಿದ್ದಕ್ಕೇ ತುಂಬಾ ತುಂಬಾ ದನ್ಯವಾದಗಳು ಮೇಡಂ🙏🙏🙏🙏
@deepthibasva18163 жыл бұрын
ನಾವು ಲಿಂಗಾಯತ್ ಜಾತಿ ನೆ
@UttarakarnatakaRecipes3 жыл бұрын
🙏🙏🙏🙏🙏🙏 ಶರಣು ಶರಣರ್ಥಿ ಮೇಡಂ
@ravikumar.98853 жыл бұрын
Your recipes is also good
@ravikumar.98853 жыл бұрын
And tastey
@UttarakarnatakaRecipes3 жыл бұрын
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏🙏🙏
@ushag69843 жыл бұрын
Thumba channagide.nan madide thank you.
@UttarakarnatakaRecipes3 жыл бұрын
ದನ್ಯವಾದಗಳು ನೀವು ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ಅಕ್ಕಾ🙏🙏🙏🙏🙏
@anilkumarkathya40143 жыл бұрын
Tq for your red chutney recipe.
@UttarakarnatakaRecipes3 жыл бұрын
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಸರ್🙏🙏🙏🙏🙏
@manjuspaka23463 жыл бұрын
Sister ನಿಮ್ಮ ಪಾಕವಿಧಾನಗಳು ಅತ್ಯುತ್ತಮ ಸುಲಭ ನಾನು ಹೊಸ ಚಾನಲ್ ಅನ್ನು ಪ್ರಾರಂಭಿಸಿದೆ manjus pakka ದಯವಿಟ್ಟು nodi support madi🙏 Thank you akka Nimma yella recipes easy and super edhe God bless you ennu hechina sadhane madalu devaru nimage ashirvadha madali 🙏
@UttarakarnatakaRecipes3 жыл бұрын
ಖಂಡಿತ ಅಕ್ಕಾ ಹೊಸದಾಗಿ ಮಾಡುವವರಿಗೆ ನನ್ನ ಬೆಂಬಲ ಯಾವಾಗಲೂ ಇದ್ದೆ ಇರುತ್ತೆ ಅಕ್ಕಾ🙏🙏🙏🙏🙏
@jyotihadapad90493 жыл бұрын
Akka super kenpu chatniy
@UttarakarnatakaRecipes3 жыл бұрын
ಧನ್ಯವಾದಗಳು ಅಕ್ಕಾ🙏🙏🙏
@poornimaduragadi75023 жыл бұрын
Hi... All yr reciepes are perfect
@UttarakarnatakaRecipes3 жыл бұрын
ದನ್ಯವಾದಗಳು ಅಕ್ಕಾ ನಿಮ್ಮ ಅಭಿಪ್ರಾಯಕ್ಕೆ🙏🙏🙏🙏
@umeshaspt3 жыл бұрын
ತುಂಬಾ ಚೆನ್ನಾಗಿ ಬಂದಿದೆ ಅಕ್ಕ
@UttarakarnatakaRecipes3 жыл бұрын
ದನ್ಯವಾದಗಳು ಸಿಸ್ಟರ್🙏🙏🙏🙏🙏
@manjulae59773 жыл бұрын
Super akka Kemp chatine mast edi super edi thank u so much akka
@UttarakarnatakaRecipes3 жыл бұрын
ನಿಮ್ಮ ಅಭಿಪ್ರಾಯಕ್ಕೆ ತುಂಬಾ ತುಂಬಾ ದನ್ಯವಾದಗಳು🙏🙏🙏🙏
@kamalabasaragi37513 жыл бұрын
Super Uttar Karnataka recepie akkari
@sandhyabookbali59073 жыл бұрын
👌👌akka
@UttarakarnatakaRecipes3 жыл бұрын
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
@sandhyabookbali59073 жыл бұрын
3 years baby weight gain food madi sis..
@aisiri6333 жыл бұрын
So nice combination thanks aunty for the recipe
@UttarakarnatakaRecipes3 жыл бұрын
ತುಂಬಾ ಧನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ 🙏🙏🙏🙏
@nandaaralikati18993 жыл бұрын
Kempu chetni supar 👌👌akka
@UttarakarnatakaRecipes3 жыл бұрын
ದನ್ಯವಾದಗಳು ಸಿಸ್ಟರ್🙏🙏🙏🙏
@nandinigm25473 жыл бұрын
ಸೂಪರ್ 👌👌👌👌👌
@UttarakarnatakaRecipes3 жыл бұрын
ಧನ್ಯವಾದಗಳು ಅಕ್ಕಾ 🙏🙏🙏
@anuradhak55802 жыл бұрын
Super bayalli neeru baruththe.
@UttarakarnatakaRecipes2 жыл бұрын
ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
@archanag2413 жыл бұрын
ಸೂಪರ್ ಆಗಿ ಮಾಡಿದಿರಿ ಅಕ್ಕಾ
@UttarakarnatakaRecipes3 жыл бұрын
ದನ್ಯವಾದಗಳು ಅಕ್ಕಾ ನಿಮ್ಮ ಅಭಿಪ್ರಾಯಕ್ಕೆ🙏🙏🙏🙏
@fouziyabanu13102 жыл бұрын
I like your recipes ri
@UttarakarnatakaRecipes2 жыл бұрын
Thank you mam for your support 🙏🙏🙏🙏
@akbarakku80563 жыл бұрын
miji hindi ,kempu kara masaru bisey roti tinta edra enu tintana erabeku ansut thank akka alla the best keep rocking)))))
@UttarakarnatakaRecipes3 жыл бұрын
ದನ್ಯವಾದಗಳು ಸರ್ ನಿಮ್ಮ ಅಭಿಪ್ರಾಯಕ್ಕೆ🙏🙏🙏🙏
@ganeshjangam14463 жыл бұрын
खुप छान
@ujjungowda54873 жыл бұрын
ಕಡಿಮೆ ಸಮಯದಲ್ಲಿ ತುಂಬಾ ಚೆನ್ನಾಗಿ ಕೆಂಪು ಚಟ್ನಿ ಮಾಡಿ ತೋರಿಸಿರಿ ಮೇಡಂ 👌