ತುಂಬಾ ತುಂಬಾ ಧನ್ಯವಾದಗಳು. ಒಮ್ಮೆ ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ 🙏🙏🙏
@rekhaanteshwar8225 Жыл бұрын
So nice recipe
@UttarakarnatakaRecipes Жыл бұрын
Thank you akka for your support 🙏🙏🙏
@gautamshinde2761 Жыл бұрын
Super 👌
@UttarakarnatakaRecipes Жыл бұрын
ತುಂಬಾ ಧನ್ಯವಾದಗಳು ಸರ್. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
@saccchibateenin5235 Жыл бұрын
Dekhane se pahale like kiya maine bhabhi as usual Recepi badhiya 😊👍👍👍👍🙏
@UttarakarnatakaRecipes Жыл бұрын
Bahut bahut dhanyavada 🙏🙏🙏🙏
@deepArt701 Жыл бұрын
Nivu muridu torsbekitri . Andra est crispy aiti anta gottagtittu
@UttarakarnatakaRecipes Жыл бұрын
ಮಸ್ತ ಆಗಿರುತ್ತೆ. ಕ್ಷಮೆ ಇರಲಿ ಮುಂದಿನ ಬಾರಿ ಮುರಿದು ತೋರಿಸುತ್ತೇನೆ 🙏🙏🙏
@raziyajamadar9525 Жыл бұрын
Phutani skip madi bere yenadru haakbahuda.
@UttarakarnatakaRecipes Жыл бұрын
ಪುಟಾಣಿ ಬದಲಿಗೆ ಕಡ್ಲೆ ಬೇಳೆ ಹುರಿದು ಹಾಕೋಬಹುದು. ಒಮ್ಮೆ ಟ್ರೈ ಮಾಡಿ 🙏🙏🙏
@raziyajamadar9525 Жыл бұрын
@@UttarakarnatakaRecipes ok akka thanks for information
@meghas9301 Жыл бұрын
Hii akka 🙋🙋🙋 simple and easy 💐💐💐💐💐💐💐💐💐💐💐
@UttarakarnatakaRecipes Жыл бұрын
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏
@narayanrao9142 Жыл бұрын
ಸೂಪರ್ ಸಿಸ್ಟರ್. ವಿಧ ವಿಧ ದ ಅಡುಗೆ ಮಾಡಿ ನಮ್ಮನ್ನು ನಿಮ್ಮ ವಿಡಿಯೋ ನೋಡುವ ಹಾಗೆ ಮಾಡಿದ್ದೀರಿ ಸಿಸ್ಟರ್. ಬಹಳ ಸಂತೋಷ ಆಗುತ್ತದೆ ನಿಮ್ಮ ವಿಡಿಯೋ ನೋಡಿ.
@UttarakarnatakaRecipes Жыл бұрын
ತುಂಬಾ ತುಂಬಾ ಧನ್ಯವಾದಗಳು ಸರ್. ಇತ್ತೀಚಿಗೆ ನಿಮ್ಮ ಸಂದೇಶ ನೋಡುತ್ತಿದ್ದೇನೆ. ತುಂಬಾ ಖುಷಿ ಆಯ್ತು ಸರ್
@anitakulkarni2908 Жыл бұрын
Avalakki chakkali gottirlilla sis try madtini
@UttarakarnatakaRecipes Жыл бұрын
ತುಂಬಾ ಧನ್ಯವಾದಗಳು ಅಕ್ಕಾ ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ 🙏🙏🙏
@rajendrabongale3103 Жыл бұрын
After many days I am visiting your channel."AVALAKKI CHAKLI" Fantastic.Your explanation for every action, for ex.why poha is to be fried,why use of hot water, makes your video most attractive.God Bless you.
@UttarakarnatakaRecipes Жыл бұрын
Thank you sir for your support and blessings. 🙏🙏🙏🙏
@abhiabhi2747 Жыл бұрын
Fast view
@UttarakarnatakaRecipes Жыл бұрын
Thank you for your support 🙏🙏🙏
@udaykumarpathak7664 Жыл бұрын
Aaram ri henga iddiri nimma episode sooooper lot's of love from Hyderabad uday Kumar Pathak
@UttarakarnatakaRecipes Жыл бұрын
ತುಂಬಾ ಧನ್ಯವಾದಗಳು ಸರ್. ನಾನು ಚೆನ್ನಾಗಿದ್ದೇನೆ. ದೂರದ ಹೈದೆರಾಬಾದ್ ನಿಂದ ಸಂದೇಶ ಕಳಿಸಿದ್ದು ನೋಡಿ ತುಂಬಾ ಖುಷಿ ಆಯ್ತು ಸರ್. ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಸರ್ 🙏🙏🙏
@urvashikulkarni1749 Жыл бұрын
Nice and tasty, easy to make too
@UttarakarnatakaRecipes Жыл бұрын
Thank you for your support 🙏🙏🙏🙏
@vishwa_from_dharwad Жыл бұрын
ಬಾರೀ ರಿ, ನಂಗ್ ಅಂತೂ ಚಕ್ಲಿ ನೋಡಿ ಬಾಯಾಗ ನೀರು ಬಂದುವ🤤🤤🤤🤤🤤
@UttarakarnatakaRecipes Жыл бұрын
ತುಂಬಾ ತುಂಬಾ ಧನ್ಯವಾದಗಳು ಸರ್. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏