No video

Biranji Rice|Beeranji Rice In Kannada|North Karnataka Special Biranji Anna| Uttara Karnataka Recipe

  Рет қаралды 259,709

Uttarakarnataka Recipes

Uttarakarnataka Recipes

Күн бұрын

Biranji rice is the rice recipe which we prepared with butter, garlic, and some masala ingredients in pressure Cooker . Biranji rice is normally prepared in uttara Karnataka side. In this video I am going to show the easiest and testy method to prepare Biranji rice recipe.....
How to Make Quick and easy Biranji rice recipe at Home ...To Subscribe our Channel Please click here......
/ @uttarakarnatakarecipes
Ingredients for Biranji rice
1/2 kg soaked rice
butter
daniya
Cloves
cardamom
cinnamon
black pepper
nutmeg
star anise
raisin
cashew
coriander leaves
chopped onion
curry leaves
garlic
grated coconut
green chilli
palav leaf
salt
cumin seeds
#BiranjiRice, #BiranjiBath, #BeeranjiRice, #UttaraKarnatakaRecipe, #FoodRecipe, # NorthKarnatakaRecipe, # KannadaFoodRecipes, #Northkarnatakafoodrecipes, #TastyandEasyFoodRecipes, #DharwadFood, #NorthKarnatakaNalapaka, #UttaraKarnatakaFoodRecipes, #NorthKarnatakaRecipeVegetarian, #NorthKarnatakaRecipeInKannada, #NorthKarnatakaRecipeKannada, #UttaraKarnatakaRecipeInKannada #KannadaCookingChannel, #KannadaVlogs, #UttaraKarnatakaRecipeKannada, #UttaraKarnatakaSpecialRecipe,
#UttaraKarnatakaBreakfastRecipe, #UttaraKarnatakaAdugeRecipe, NorthKarnatakaAdugeRecipe, #VillageLifeFood, #VillageRecipeInKannada, #NorthKarnatakaDishes, #Cooking, #CookingAtHome, #CookingTips, #HomeCooking,

Пікірлер: 372
@drdeepahc6934
@drdeepahc6934 4 ай бұрын
Hi akka, evatthu naavu nimma biranji recipe try madidvi . Thumba chennagi banthu! Thank you akka. U made my day💐
@jyothibasavaraj490
@jyothibasavaraj490 3 жыл бұрын
ತುಂಬಾ ಚೆನ್ನಾಗಿದೆ ಬಿರಂಜಿ ರೈಸ್ ಈ ಹೆಸರನ್ನು ಗಿಣಿರಾಮ ಧಾರಾವಾಹಿಯಲ್ಲಿ ಕೇಳಿದ್ವಿ ನೀವು ನಮಗೆ ಅಡಿಕೆ ತೋರಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು 👍👏👌
@UttarakarnatakaRecipes
@UttarakarnatakaRecipes 3 жыл бұрын
ದನ್ಯವಾದಗಳು ಮೇಡಂ ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏
@Saviruchiyasobagu
@Saviruchiyasobagu 3 жыл бұрын
ಅಕ್ಕಾರೀ ಬಿರಂಜಿ ರೈಸ್ ತುಂಬಾ ಸೊಗಸಾಗಿ ಮಾಡಿದಿರಿ ತುಂಬಾ ಸುಲಭ ವಿಧಾನದಲ್ಲಿ ತಿಳಿಸಿಕೊಟ್ಟಿದ್ದೀರಿ 👌👌💯💐
@UttarakarnatakaRecipes
@UttarakarnatakaRecipes 3 жыл бұрын
ದನ್ಯವಾದಗಳು ಅಕ್ಕಾ ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏🙏
@mls564
@mls564 3 жыл бұрын
Super re, est chenada kanthera, nim maathu keloke ista aguthe, simple and natural
@UttarakarnatakaRecipes
@UttarakarnatakaRecipes 3 жыл бұрын
ದನ್ಯವಾದಗಳು ಅಕ್ಕಾ ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏
@shivaputrappapadmannavar4645
@shivaputrappapadmannavar4645 3 жыл бұрын
Biranji.Rice..tumba,👌supar.chanagi.madodan.torisidiri.🙏thank..you..medam
@UttarakarnatakaRecipes
@UttarakarnatakaRecipes 3 жыл бұрын
ತುಂಬಾ ಧನ್ಯವಾದಗಳು ಸರ್🙏🙏🙏🙏🙏
@jayanthiudhay8940
@jayanthiudhay8940 3 жыл бұрын
Dear sister...superb cooking...I really appreciate the way u speak...sooo simple,humble n down to earth..something that all good cooks should learn..
@UttarakarnatakaRecipes
@UttarakarnatakaRecipes 3 жыл бұрын
Thank you mam for your feedback 🙏🙏🙏. I don't know good English. I can't express like you mam. Thank you mam.🙏🙏🙏
@setumalagi5016
@setumalagi5016 Жыл бұрын
@shivakumarbv6100
@shivakumarbv6100 3 жыл бұрын
Hi madam, Nanu try madidhe. Superrr agithu. Family members Ella enjoy madidru. Thumba thanks.
@UttarakarnatakaRecipes
@UttarakarnatakaRecipes 3 жыл бұрын
ದನ್ಯವಾದಗಳು ಸರ್ ನಿಮ್ಮ ಫ್ಯಾಮಿಲಿ ಖುಶಿ ಪಟ್ಟರೆ ಅದಕ್ಕಿಂತ ಖುಶಿ ಇನ್ನೊಂದಿಲ್ಲ ಮೇಡಂ ತುಂಬಾ ದನ್ಯವಾದಗಳು🙏🙏🙏🙏🙏
@laxmisslaxmiss5791
@laxmisslaxmiss5791 Ай бұрын
Akka biranaji annada jote badanekayi palya &donagayi palya tinnabeku innu test masta irutte 😍👌
@UttarakarnatakaRecipes
@UttarakarnatakaRecipes Ай бұрын
ಹೌದು ನೀವು ಹೇಳಿದ್ದು ನಿಜ ಸೂಪರ್ ಕಾಂಬಿನೇಶನ್. ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🏻🙏🏻🙏🏻🙏🏻
@poornimapurni5804
@poornimapurni5804 3 жыл бұрын
Nice recipe..ತುಂಬಾ ಚೆನ್ನಾಗಿ explain ಮಾಡ್ತೀರಿ.. thank you sister
@UttarakarnatakaRecipes
@UttarakarnatakaRecipes 3 жыл бұрын
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
@poornimapurni5804
@poornimapurni5804 3 жыл бұрын
@@UttarakarnatakaRecipes 😊 All the best 👍
@Shailashiningsimplelife
@Shailashiningsimplelife 3 жыл бұрын
ಬಹಳ ಚೊಲೋ ಬಂದತ್ರಿ, ತುಂಬಾ ಚನ್ನಾಗಿಇದೆ ಈ ರೆಸಿಪಿ ಅಕ್ಕ, ನಿಮ್ಮ ಮಾತು ನಂಗ ಇಷ್ಟ
@UttarakarnatakaRecipes
@UttarakarnatakaRecipes 3 жыл бұрын
ದನ್ಯವಾದಗಳುರಿ ಅಕ್ಕಾ ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏
@shobhanr3931
@shobhanr3931 3 жыл бұрын
Yummy... tasty 😋 Very nice presentation 👍
@UttarakarnatakaRecipes
@UttarakarnatakaRecipes 3 жыл бұрын
Thank-you mam for your feedback🙏🙏🙏🙏🙏. For quick and easy recipes please watch uttara Karnataka recipe.
@savitachoudhari6955
@savitachoudhari6955 3 жыл бұрын
ಸುಪರ್ ಅಕ್ಕಾ ನೋಡಿದ್ರ ಬಾಯಲ್ಲಿ ನೀರು ಬರ್ತೀದೆ ನಾನೂ ಈ ರೆಸಿಪಿ ನ try ಮಾಡ್ತೀನಿ thank you ಅಕ್ಕ👌👌👌
@UttarakarnatakaRecipes
@UttarakarnatakaRecipes 3 жыл бұрын
ದನ್ಯವಾದಗಳು ಅಕ್ಕಾ ತಯಾರಿಸಿ ನಿಮ್ಮ ಅನಿಸಿಕೆ ತಿಳಿಸಿ ಅಕ್ಕಾ ದನ್ಯವಾದಗಳು🙏🙏🙏🙏
@savitachoudhari6955
@savitachoudhari6955 3 жыл бұрын
ನಾನು try ಮಾಡಿದೆ super ಆಗಿತ್ತು thank you ಅಕ್ಕ💐
@vanajakshimathapati1768
@vanajakshimathapati1768 3 жыл бұрын
ನೀವು ಮಾಡುವದನ್ನು ನೋಡಿ ನನಗೆ ತಿನ್ನುವ ಆಸೆ ಆಯಿತು 👌👌. ಅದರ ಜೊತೆಗೆ ಬರಿ ಮಾವಿನಕಾಯಿ ಉಪ್ಪಿನಕಾಯಿ ಮಾತ್ರ ಇದ್ದರೆ ಸಾಕು ತುಂಬಾ ರುಚಿ ಕೊಡುತ್ತದೆ.
@UttarakarnatakaRecipes
@UttarakarnatakaRecipes 3 жыл бұрын
ಹೌದು ಅಕ್ಕಾ ಒಂದೊಂದು ಕಡೆ ಇ ರೈಸ್ ಜೊತೆ ಒಂದೊಂದು combination ಜೊತೆ ತಿನ್ನುವ ರೂಡಿ ಇದೇ ಅಕ್ಕಾ🙏🙏🙏🙏
@sowmyasp4529
@sowmyasp4529 3 жыл бұрын
Nanna favorite biranji and engai combination is super
@UttarakarnatakaRecipes
@UttarakarnatakaRecipes 3 жыл бұрын
ದನ್ಯವಾದಗಳು ಅಕ್ಕಾ ನಿಮ್ಮ ಅಭಿಪ್ರಾಯಕ್ಕೆ🙏🙏🙏🙏
@sanjeevkumar758
@sanjeevkumar758 3 жыл бұрын
Yesht chandnag heltiri madam, loved your style ❤️🎉😊 authentic Chanel for UK ppl, Vaggani mirchi madodu haakri madam...
@mohamedalikhan4768
@mohamedalikhan4768 3 жыл бұрын
Navu maneyali nivu thilisida items balisi Biranji rice tayar madiddu super ide taste. Navu idanna chicken kabab jothe uda maadivi. Tumba thanks video maadi nodisidakke.
@UttarakarnatakaRecipes
@UttarakarnatakaRecipes 3 жыл бұрын
ದನ್ಯವಾದಗಳು ಸರ್ ನೀವು ತಯಾರಿಸಿ ನಿಮ್ಮ ಅನಿಸಿಕೆ ತಿಳಿಸಿದ್ದಕ್ಕೆ. ಹೀಗೆ ನಿಮ್ಮ ಬೆಂಬಲ ಸದಾ ನನ್ನ ಮೇಲೆ ಇರಲಿ ದನ್ಯವಾದಗಳು ಸರ್🙏🙏🙏🙏🙏
@UttarakarnatakaRecipes
@UttarakarnatakaRecipes 3 жыл бұрын
ನಮ್ಮ ಮನೆ ಹೆಸರು ಬಸವ ಪ್ರಭೆ. ಬಸವಾದಿ ಪ್ರಮಥರ ದಯೆಯಿಂದ ಹಾಗೂ ತಂದೆ ತಾಯಿಯ ಆಶೀರ್ವಾದದಿಂದ ಕಟ್ಟಿದ ನಮ್ಮ ಮನೆ ಹೆಂಗ ಐತಿ ಅಂತ ತೋರಸ್ರಿ ಅಂತ ನೀವು ಕೇಳಾಕತ್ತಿದ್ರಿ ಅದಕ್ಕ ನಾನ ಇವತ್ತ ನಮ್ಮ ಮನೆಯ ವಿವರವಾದ ಸಂಗತಿಗಳನ್ನು ತೋರಿಸಿದ್ದೇನೆ ಮಧ್ಯಾಹ್ನ 1.30 ಕ್ಕೆ ವಿಡಿಯೋ ಬರತೈತ್ರಿ ನೋಡಿ ನಿಮ್ಮ ಅಭಿಪ್ರಾಯ ತಿಳಿಸ್ರಿ ಧನ್ಯವಾದಗಳೊಂದಿಗೆ ತ್ರಿವೇಣಿ ಪಾಟೀಲ
@farukhpasha6836
@farukhpasha6836 3 жыл бұрын
Kempu kara chtni,nanu niuo hege helidro hage maddea akkara super agithu ondea sari Kali aithuri.thumba thanks akkara
@UttarakarnatakaRecipes
@UttarakarnatakaRecipes 3 жыл бұрын
ನೀವು ಕೆಂಪ ಖಾರಾ ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ತುಂಬಾ ದನ್ಯವಾದಗಳು. ನಿಮಗೂ ಮತ್ತು ನಿಮ್ಮ ಕುಟುಂಬದ ಸದಸ್ಯರಿಗೂ ಯುಗಾದಿ ಹಬ್ಬದ ಶುಭಾಶಯಗಳು. ಹೊಸ ವರ್ಷ ನಿಮ್ಮ ಜೀವನದಲ್ಲಿ ಹರ್ಷವನ್ನೇ ತರಲಿ ಅಂತ ಪ್ರಾರ್ಥನೆ ಮಾಡುತ್ತೇನೆ. ದನ್ಯವಾದಗಳು ತ್ರಿವೇಣಿ ಪಾಟೀಲ
@UttarakarnatakaRecipes
@UttarakarnatakaRecipes 3 жыл бұрын
ಕೆಂಪ ಮೆಣಸಿನಕೆಯಿ ಚಟ್ನಿ ಮಾಡಿದಾಗ ನೀವು ಯಾವ ಮಿಕ್ಸರ್ ನಲ್ಲಿ ಮಾಡಿದ್ದೂ ಅಂತ ಸಾಕಷ್ಟು ಜನ ಪ್ರಶ್ನೆ ಕೇಳಿದ್ದೀರಿ ನಾನು ಅದು ಪ್ರೀತಿ ಝೋಡಿಯಾಕ್ ಅಂತ ನಿಮಗೆ ಹೇಳಿದ್ದೆ ಆದರೂ ಮಿಕ್ಸರ್ ಮೇಲೆ ಒಂದು ವಿಡಿಯೋ ಮಾಡಲಿಕ್ಕೆ ಹೇಳಿದ್ದಿರಿ ಅದಕ್ಕೆ ಇವತ್ತು ಪ್ರೀತಿ ಝೋಡಿಯಾಕ್ ಮಿಕ್ಸರ್ ನಿಂದ ಏನೇನ ಮಾಡಬಹುದು ಅಂತ ತೋರಿಸಿದ್ದೇನೆ.1.30 ಕ್ಕೆ ಬರುವ ವಿಡಿಯೋ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ ಧನ್ಯವಾದಗಳೊಂದಿಗೆ ತ್ರಿವೇಣಿ ಪಾಟೀಲ
@shakerarafikinamdar4762
@shakerarafikinamdar4762 3 жыл бұрын
Mast nice dish banaye yammy yammy thanks
@UttarakarnatakaRecipes
@UttarakarnatakaRecipes 3 жыл бұрын
Bahuta bahuta danyavada behanji🙏🙏🙏🙏🙏
@shyamasundar8820
@shyamasundar8820 3 жыл бұрын
Thank you madam, you are great with down to earth dedicated service mindset.
@anilpushpa2248
@anilpushpa2248 3 жыл бұрын
👌🏼
@sujatakulkarni632
@sujatakulkarni632 3 жыл бұрын
Nice recipe mam edakka bhiranji anna anta yaka karitara gottagalilla mam heltira plz
@manjularathod9238
@manjularathod9238 3 жыл бұрын
Aaka thanks, for beranji rice
@UttarakarnatakaRecipes
@UttarakarnatakaRecipes 3 жыл бұрын
ಧನ್ಯವಾದಗಳು ಅಕ್ಕಾ🙏🙏🙏🙏
@vanajakshipatil1583
@vanajakshipatil1583 2 жыл бұрын
Biranji rice is my favorite food so nice
@UttarakarnatakaRecipes
@UttarakarnatakaRecipes 2 жыл бұрын
Thank you mam for your support 🙏🙏🙏🙏🙏
@gourishanbhag3015
@gourishanbhag3015 Жыл бұрын
ನೀವು ಚೆನ್ನಾಗಿ ಅಡುಗೆ ಮಾಡ್ತೀರ all the best
@UttarakarnatakaRecipes
@UttarakarnatakaRecipes Жыл бұрын
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
@muttappakengar9262
@muttappakengar9262 3 жыл бұрын
Super ragi ittu akka nimma video nodakota madiya super 😋😋😋mastagittu👌👌👌
@UttarakarnatakaRecipes
@UttarakarnatakaRecipes 3 жыл бұрын
ದನ್ಯವಾದಗಳು ಸರ್ ನಿಮ್ಮ ಅಭಿಪ್ರಾಯ ತಿಳಿಸಿದ್ಡಕ್ಕೇ. ನಮ್ಮ ಮನೆಯಲ್ಲಿ ಕೂಡ ನನ್ನ ಮಕ್ಕಳು ತುಂಬಾ ಇಷ್ಟಪಟ್ಟು ತಿಂದರು. ದನ್ಯವಾದಗಳು ಸರ್🙏🙏🙏🙏🙏
@cinemaxkannada5041
@cinemaxkannada5041 3 жыл бұрын
Nan madhyana try madide thomba chanagi bandide nimge silver play button sikirodu thomba kushi aythu nan nim daily customer
@UttarakarnatakaRecipes
@UttarakarnatakaRecipes 3 жыл бұрын
ದನ್ಯವಾದಗಳು ಅಕ್ಕಾ ನನ್ನ ರೆಸಿಪಿ ನೀವು ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೇ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🙏🙏🙏
@jayasheelae1353
@jayasheelae1353 3 жыл бұрын
ನಾವು ಬಿರಂಜಿ ಅನ್ನದ ಜೊತೆಗೆ ಬದನೆಕಾಯಿ ಎಣ್ಣಗಾಯಿಯನ್ನು ಅನ್ನ ಬೇಯಿಸುವಾಗ ಮದ್ಯ ಮದ್ಯ ತುಂಬಿ ಇಡತಿವಿ ತುಂಬಾ super. ರಾಗಿ ಇರುತ್ತದೆ
@UttarakarnatakaRecipes
@UttarakarnatakaRecipes 3 жыл бұрын
ನಿಜ ಮೇಡಂ ನೀವು ಹೇಳುವುದು. ದನ್ಯವಾದಗಳು ಮೇಡಂ🙏🙏🙏🙏🙏
@rajeshwarislifestylekannad1835
@rajeshwarislifestylekannad1835 3 жыл бұрын
ಸೂಪರ್ ಸಿಸ್.. Yummy yummy 💝
@UttarakarnatakaRecipes
@UttarakarnatakaRecipes 3 жыл бұрын
ದನ್ಯವಾದಗಳು ಸರ್ ನಿಮ್ಮ ಅಭಿಪ್ರಾಯಕ್ಕೆ🙏🙏🙏🙏
@radhakrishnan2118
@radhakrishnan2118 4 күн бұрын
Nice. Tq Akka.
@UttarakarnatakaRecipes
@UttarakarnatakaRecipes 3 күн бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻
@c.s.rajeshwarir.shivagunde7970
@c.s.rajeshwarir.shivagunde7970 3 жыл бұрын
Simple and humble, very nice narration, god bless you
@UttarakarnatakaRecipes
@UttarakarnatakaRecipes 3 жыл бұрын
Thank-you sir for your blessings🙏🙏🙏🙏🙏. Need your continue support in feature also sir. Thank-you sir🙏🙏🙏🙏🙏
@shankargama5804
@shankargama5804 3 жыл бұрын
Akka superakka super👌👌
@UttarakarnatakaRecipes
@UttarakarnatakaRecipes 3 жыл бұрын
ದನ್ಯವಾದಗಳು ಸರ್ ನಿಮ್ಮ ಅಭಿಪ್ರಾಯಕ್ಕೆ🙏🙏🙏🙏
@anushadevi1871
@anushadevi1871 3 жыл бұрын
Chennagi matadtira kushi aguthe nim mathu kelakke.... Lots of love from udupi
@UttarakarnatakaRecipes
@UttarakarnatakaRecipes 3 жыл бұрын
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏ನಿಮ್ಮ ಬೆಂಬಲ ಸದಾ ನನ್ನ ಮೇಲೆ ಹೀಗೆ ಇರಲಿ ಅಕ್ಕಾ🙏🙏🙏
@harsurvasant7702
@harsurvasant7702 3 жыл бұрын
Excellent presentation God bless you and your family
@UttarakarnatakaRecipes
@UttarakarnatakaRecipes 3 жыл бұрын
Thank-you sir for your blessings. Need your continue support in feature also sir. Thank-you sir🙏🙏🙏🙏🙏
@TRACTORBAZAR6390
@TRACTORBAZAR6390 11 ай бұрын
ಅಕ್ಕ ನನಗೆ ಅಡುಗೆ ಬಗ್ಗೆ ಗೊತ್ತಿಲ ಆದರೆ ನೀವು ಹೇಳೋ ರೀತಿ, ನಿಮ್ಮ ಉಡುಗೆ ಇದ್ದೆಲ್ಲಾ ನೋಡಿ ತುಂಬಾ ಗೌರವ ಬಂತು ನಿಮ್ಮ ಮೇಲೆ.
@UttarakarnatakaRecipes
@UttarakarnatakaRecipes 11 ай бұрын
ತುಂಬಾ ತುಂಬಾ ಧನ್ಯವಾದಗಳು. ಹೊಸ ಹೊಸ ಅಡುಗೆ ಮಾಡುವ ಪ್ರಯತ್ನ ಮಾಡಿ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
@roopa.r3636
@roopa.r3636 3 жыл бұрын
Super. Rice recepe
@UttarakarnatakaRecipes
@UttarakarnatakaRecipes 3 жыл бұрын
ದನ್ಯವಾದಗಳು ಅಕ್ಕಾ🙏🙏🙏🙏
@sarudinnimani7705
@sarudinnimani7705 3 жыл бұрын
Birangi rice 👌👌sister
@UttarakarnatakaRecipes
@UttarakarnatakaRecipes 3 жыл бұрын
ದನ್ಯವಾದಗಳು ಅಕ್ಕಾ🙏🙏🙏🙏🙏
@Honnudi
@Honnudi 3 жыл бұрын
Thank u Akka ... super re ...👌🌠
@UttarakarnatakaRecipes
@UttarakarnatakaRecipes 3 жыл бұрын
ದನ್ಯವಾದಗಳು ಸರ್🙏🙏🙏🙏🙏
@vanishreesudhindrakarweer4811
@vanishreesudhindrakarweer4811 3 жыл бұрын
Wow superb mam, I will try it thanks for sharing recipe dear mam
@UttarakarnatakaRecipes
@UttarakarnatakaRecipes 3 жыл бұрын
Thank-you mam for your feedback🙏🙏🙏🙏🙏. For quick and easy recipes please watch uttara Karnataka recipe. And support me in feature🙏🙏🙏🙏🙏🙏
@manikantagamer9114
@manikantagamer9114 3 жыл бұрын
Mam we are not having baney so we can put dalda
@rameshshettar3682
@rameshshettar3682 2 жыл бұрын
Thank you for delicious recipe 😊
@UttarakarnatakaRecipes
@UttarakarnatakaRecipes 2 жыл бұрын
Thank you sir 🙏🙏🙏🙏
@user-lk5nn9ow4b
@user-lk5nn9ow4b 4 күн бұрын
👌👌👌
@UttarakarnatakaRecipes
@UttarakarnatakaRecipes 3 күн бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻
@madhusambrekar5973
@madhusambrekar5973 3 жыл бұрын
Thank you for delicious recipes 🍫
@UttarakarnatakaRecipes
@UttarakarnatakaRecipes 3 жыл бұрын
Thank you for your feedback akka 🙏🙏🙏🙏
@ushakori6439
@ushakori6439 3 жыл бұрын
Ranebennur special biranji anna nammuru edakka mulagay enagayi combination
@UttarakarnatakaRecipes
@UttarakarnatakaRecipes 3 жыл бұрын
ಹೌದು ಅಕ್ಕಾ ನನಗೆ ಗೊತ್ತು. ದನ್ಯವಾದಗಳು ಅಕ್ಕಾ🙏🙏🙏🙏
@lakshmisenthilkumar1305
@lakshmisenthilkumar1305 3 жыл бұрын
Sooper ree nimm bhashey mathu nimm aduge
@deepahiremath8096
@deepahiremath8096 2 жыл бұрын
Tq mam 🙏🙏🙏🙏
@UttarakarnatakaRecipes
@UttarakarnatakaRecipes 2 жыл бұрын
Thank you mam for your support 🙏🙏🙏
@simplywithsowmyakannadacha323
@simplywithsowmyakannadacha323 3 жыл бұрын
ಬಿರಂಜಿ ರೈಸ್ ಮಸ್ತ್ ಮಾಡಿರಿ 👌
@UttarakarnatakaRecipes
@UttarakarnatakaRecipes 3 жыл бұрын
ದನ್ಯವಾದಗಳುರಿ ಅಕ್ಕಾ🙏🙏🙏🙏
@shubhanaik2586
@shubhanaik2586 3 жыл бұрын
ವಾಹ್ ಸೂಪರ್ ಮೇಡಂ...ತುಂಬಾ ಚೆನ್ನಾಗಿದೆ ರೆಸಿಪಿ..ನಿಮ್ಮ ಮಗು ಹೇಳಿದ ಹಾಗೆ ಘಮ ಇಲ್ಲಿಗೂ ಬಂತು ..❤️❤️
@lakshmiadugemane3484
@lakshmiadugemane3484 3 жыл бұрын
ನಮಗು ಸಪೂಟ್ ಮಾಡಿ ಅಕ್ಕ
@UttarakarnatakaRecipes
@UttarakarnatakaRecipes 3 жыл бұрын
ದನ್ಯವಾದಗಳು ಅಕ್ಕಾ ನಿಮ್ಮ ಅಭಿಪ್ರಾಯಕ್ಕೆ🙏🙏🙏🙏. ಹೀಗೆ ನಿಮ್ಮ ಬೆಂಬಲ ಸದಾ ನನ್ನ ಮೇಲೆ ಇರಲಿ. ದನ್ಯವಾದಗಳು ಅಕ್ಕಾ🙏🙏🙏🙏🙏
@ammanorammanor6680
@ammanorammanor6680 3 жыл бұрын
Bhal chennagideri akka
@UttarakarnatakaRecipes
@UttarakarnatakaRecipes 3 жыл бұрын
ದನ್ಯವಾದಗಳು ಅಕ್ಕಾ🙏🙏🙏🙏🙏
@jswetha5415
@jswetha5415 3 жыл бұрын
Your demonstration very excellent
@UttarakarnatakaRecipes
@UttarakarnatakaRecipes 3 жыл бұрын
Thank you mam for your feedback. Need your continued support to me in coming days also mam. 🙏🙏🙏🙏
@radhasthulunadachannel
@radhasthulunadachannel 3 жыл бұрын
Nice Recipe sharing Stay connected
@UttarakarnatakaRecipes
@UttarakarnatakaRecipes 3 жыл бұрын
Thank-you mam for your feedback🙏🙏🙏🙏🙏
@radhasthulunadachannel
@radhasthulunadachannel 3 жыл бұрын
@@UttarakarnatakaRecipes stay connected
@sudhirkarne2013
@sudhirkarne2013 2 жыл бұрын
Very good recipe Akka
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ತುಂಬಾ ಧನ್ಯವಾದಗಳು ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
@umeshdaivagna4515
@umeshdaivagna4515 Жыл бұрын
Super👍👍 Thank you
@UttarakarnatakaRecipes
@UttarakarnatakaRecipes Жыл бұрын
ತುಂಬಾ ಧನ್ಯವಾದಗಳು ಸರ್. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
@hgshgs272
@hgshgs272 3 жыл бұрын
Super anti
@UttarakarnatakaRecipes
@UttarakarnatakaRecipes 3 жыл бұрын
ತುಂಬಾ ಧನ್ಯವಾದಗಳು ಸಿಸ್ಟರ್ 🙏🙏🙏🙏🙏
@nanditha4469
@nanditha4469 3 жыл бұрын
Biranji rice jote badnekai yennegai best combination
@UttarakarnatakaRecipes
@UttarakarnatakaRecipes 3 жыл бұрын
ಹೌದು ಮೇಡಂ ದಾವಣಗೆರೆಯಿಂದ ಆಚೇ ಬದನೆಕಾಯಿ ಎಣ್ಣೇಗಯೀ ಜೊತೆ ತಿನ್ನುವುದು ರೂಡಿ. ದನ್ಯವಾದಗಳು🙏🙏🙏🙏
@srinathkodanda2995
@srinathkodanda2995 2 ай бұрын
ಅಕ್ಕ ಅವರೇ smell, ವಾಸನೆ ಹೇಳ್ಬಡಿ, ಇಲಿ ವಾಸನೆ, ಸುಟ್ಟದಕ್ಕೆ ವಾಸನೆ ಅಂತಾರೆ, ನೀವು ಪರಿಮಳ ಅಂತ ಹೇಳ್ರಿ. ನಿಮ್ಮ ಬೀರಂಜಿ 👌👌🙏🙏
@UttarakarnatakaRecipes
@UttarakarnatakaRecipes 2 ай бұрын
ಸರಿ ನಿಮ್ಮ ಸಲಹೆಗೆ ತುಂಬಾ ತುಂಬಾ ಧನ್ಯವಾದಗಳು 🙏🏻🙏🏻🙏🏻🙏🏻
@prabhakumari4182
@prabhakumari4182 3 жыл бұрын
I like the way speak with explanation 👍👍
@UttarakarnatakaRecipes
@UttarakarnatakaRecipes 3 жыл бұрын
Thank-you mam for your feedback🙏🙏🙏🙏🙏. For quick and easy recipes please watch uttara Karnataka recipe.
@reikimadam6429
@reikimadam6429 Жыл бұрын
सुंदर!😋👌💖
@UttarakarnatakaRecipes
@UttarakarnatakaRecipes Жыл бұрын
Bahut bahut dhanyavada 🙏🙏🙏🙏
@sanvipmsanvi4641
@sanvipmsanvi4641 3 жыл бұрын
Mam vedio na yaru shoot madtare
@kushiyagidivyadivya8028
@kushiyagidivyadivya8028 3 жыл бұрын
👌😋akka
@Vijaypurfoods
@Vijaypurfoods 3 жыл бұрын
Beautiful...voice rii.......well prepared.......... lovely recepie s........
@UttarakarnatakaRecipes
@UttarakarnatakaRecipes 3 жыл бұрын
ದನ್ಯವಾದಗಳು ಸರ್. ನಿಮಗೆ ಗೊತ್ತಿರುವ ಗ್ರೂಪ್ ಗಳಲ್ಲಿ ಶೇರ್ ಮಾಡಿ ಸರ್🙏🙏🙏🙏🙏
@priyankapriya-rb1ec
@priyankapriya-rb1ec 3 жыл бұрын
Nenne biranji rice try madide ree akkara, Baal olle teaste ethu nodri, manevru ella super teaste Andru.... Thanks for the recipe....
@UttarakarnatakaRecipes
@UttarakarnatakaRecipes 3 жыл бұрын
ನೀವು ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೇ ತುಂಬಾ ತುಂಬಾ ದನ್ಯವಾದಗಳು ಅಕ್ಕಾ🙏🙏🙏🙏🙏. ನಿಮ್ಮ ಮನೆಯಲ್ಲಿ ಎಲ್ಲರು ಖುಶಿ ಪಟ್ಟರು ಅಂತ ಕೇಳಿ ತುಂಬಾ ಖುಶಿ ಅಯಿತು ಅಕ್ಕಾ. ನಿಮ್ಮ ಬೆಂಬಲ ಸದಾ ನನ್ನ ಮೇಲೆ ಹೀಗೆ ಇರಲಿ ಅಕ್ಕಾ🙏🙏🙏🙏
@savitha59
@savitha59 2 жыл бұрын
Perfect recipe 😋
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ 🙏🙏🙏🙏
@umeshn5113
@umeshn5113 3 жыл бұрын
ಅಲಸಂದೆ ಕಾಳು ಸಬ್ಬಕ್ಕಿ ಸೊಪ್ಪಿನ ಕೂಟು ವಿಡಿಯೋ ಮಾಡಿ ....... ಜ್ಯೋತಿ
@vachalh77
@vachalh77 3 жыл бұрын
ನೀವು ಉತ್ತರ ಕರ್ನಾಟಕದ ಅಡುಗೆ ಮಾತ್ರ ಮಾಡಿ ತೋರಿಸಿ. ಬೇರೆ ಥರಾ ಅಡುಗೆ ಗೆ ತುಂಬಾ ಬೇರೆ ಚಾನೆಲ್ ಗಳು ಇವೆ 🙏ಧನ್ಯವಾದಗಳು
@lakshmiadugemane3484
@lakshmiadugemane3484 3 жыл бұрын
ನಾವು ಹೂಸ ಯೂಟ್ಯೂಬರ ಅಣ್ಣ ನಮಗ ಸಪೂಟ್ ಮಾಡಿ
@UttarakarnatakaRecipes
@UttarakarnatakaRecipes 3 жыл бұрын
ಹಾಗಾದರೆ ನನ್ನ ಚಾನೆಲ್ ಗೆ ಒಂದು ಸಲ ಬೇಟಿ ಕೊಟ್ಟು ನಾನು ಮಾಡಿರದ ಯಾವದದರು ಉತ್ತರ ಕರ್ನಾಟಕ ಅಡುಗೆ ಇದ್ದರೆ ತಿಳಿಸಿ ದಯವಿಟ್ಟು. ನಾನು ಮಾಡಿ ತೋರಿಸುತ್ತೇನೆ. ದನ್ಯವಾದಗಳು ಸರ್
@kavyasirijeevana9348
@kavyasirijeevana9348 3 жыл бұрын
Madem ಭಿರಂಜಿ ಅನ್ನ ಕೂಡ ಉತ್ತರ ಕರ್ನಾಟಕ ದ ಅಡುಗೆ ನೇ pure ವೆಜ್ ಇರೋರು ಇದನ್ನ ಜಾಸ್ತಿ ಮಾಡ್ತಾರೆ 😁
@lakshmiadugemane3484
@lakshmiadugemane3484 3 жыл бұрын
@@kavyasirijeevana9348 sis support me
@vachalh77
@vachalh77 3 жыл бұрын
@@UttarakarnatakaRecipes ಬಾಳ ಜನ ಪಿಜ್ ಅದು ಇದು ಮಾಡು ಅಂತಾ ಕಾಮೆಂಟ್ ಹಾಕಿದ್ದುರು ಅದಕ್ಕೆ ಉತ್ತರ ಕರ್ನಾಟಕದ ಅಡುಗೆ ಮಾತ್ರ ಮಾಡಿ ಅಂತಾ ಹೇಳಿದ್ದು 🙏🙏
@shakuntalapavadigoudar5995
@shakuntalapavadigoudar5995 Жыл бұрын
Nice
@UttarakarnatakaRecipes
@UttarakarnatakaRecipes Жыл бұрын
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏
@kushiv5845
@kushiv5845 3 жыл бұрын
Nice eating 🤩👍
@UttarakarnatakaRecipes
@UttarakarnatakaRecipes 3 жыл бұрын
Thank-you mam🙏🙏🙏🙏🙏
@kushiv5845
@kushiv5845 3 жыл бұрын
Wellcome!!!😘
@kushiv5845
@kushiv5845 3 жыл бұрын
Which oil u will use
@varsharay8213
@varsharay8213 3 жыл бұрын
Ell tumba chennagi madiri nanu Uttar karnatakane ri swalpa vedio time Annu adashtu kadine madi maximum 6_8minuts madi jana time erodrinda jasti nodottare 👍👍🙏🙏
@UttarakarnatakaRecipes
@UttarakarnatakaRecipes 3 жыл бұрын
ಅಗಲಿ ಸ್ಪೀಡ್ ಸ್ಪೀಡ್ ಅಗಿ ತೋರಿಸಿದರೆ ಸರಿಯಾಗಿ ಅರ್ಥ ಆಗಲ್ಲ ಅಂತ ವಿವರವಾಗಿ ತಿಳಿಯಲಿ ಅಂತ ಮಾಡಿದ್ದು. ದನ್ಯವಾದಗಳು🙏🙏🙏🙏🙏🙏
@sumahappalad7079
@sumahappalad7079 2 жыл бұрын
Beautiful explanation
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ 🙏🙏🙏
@ridhikhavekar1545
@ridhikhavekar1545 Жыл бұрын
supper
@UttarakarnatakaRecipes
@UttarakarnatakaRecipes Жыл бұрын
Thank you for your support 🙏🙏🙏
@kavyasirijeevana9348
@kavyasirijeevana9348 3 жыл бұрын
ಮಸ್ತ್ ಆಗಿದೆ ಅಕ್ಕಾ ಸೂಪರ್ ಸೂಪರ್
@UttarakarnatakaRecipes
@UttarakarnatakaRecipes 3 жыл бұрын
ದನ್ಯವಾದಗಳು ಸಿಸ್ಟರ್ ನಿಮ್ಮ ಅಭಿಪ್ರಾಯಕ್ಕೆ🙏🙏🙏🙏
@Hanumesha.j.pujara
@Hanumesha.j.pujara 3 жыл бұрын
Biranji rice super madiri..teeveni
@UttarakarnatakaRecipes
@UttarakarnatakaRecipes 3 жыл бұрын
🙏🙏🙏🙏🙏🙏🙏
@neetamandlik7134
@neetamandlik7134 3 жыл бұрын
I am not understand your speaking but I am show your video l am very much like jowler roti video
@sairquaz3988
@sairquaz3988 2 жыл бұрын
Really u r the super women 👍🏻💯👍🏻💯
@UttarakarnatakaRecipes
@UttarakarnatakaRecipes 2 жыл бұрын
Thank you for your support 🙏🙏🙏🙏🙏
@stockmarketpositivity7186
@stockmarketpositivity7186 3 жыл бұрын
Yummy 😋😋😋😋😋😋😋
@UttarakarnatakaRecipes
@UttarakarnatakaRecipes 3 жыл бұрын
🙏🙏🙏🙏🙏🙏🙏
@praneethkumar4879
@praneethkumar4879 2 жыл бұрын
@@UttarakarnatakaRecipes ji
@ashwinirashinkar3589
@ashwinirashinkar3589 3 жыл бұрын
absolutely beautiful recipe... one request dear plz use microphone 🎤 as ur voice is not audible with background music ..or else do a voice over after the video is shot. .. just a suggestion as ur recipe is better heard with 🎤
@sarasaputtanna9773
@sarasaputtanna9773 2 жыл бұрын
Super Madam
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ತುಂಬಾ ಧನ್ಯವಾದಗಳು 🙏🙏🙏🙏🙏
@prabhap7207
@prabhap7207 3 жыл бұрын
Madam nim hair super tips kodi an aktira
@UttarakarnatakaRecipes
@UttarakarnatakaRecipes 3 жыл бұрын
ಕೊಬ್ಬರಿ ಎಣ್ಣೆ ಅಷ್ಟೇ ಅಕ್ಕಾ ಬೇರೆ ಏನು ಇಲ್ಲಾ🙏🙏🙏🙏
@meghahukkeri1235
@meghahukkeri1235 3 жыл бұрын
Super....
@UttarakarnatakaRecipes
@UttarakarnatakaRecipes 3 жыл бұрын
ದನ್ಯವಾದಗಳು ಮೇಡಂ🙏🙏🙏🙏
@premapated8423
@premapated8423 3 жыл бұрын
Super recipe sister 😋😋
@UttarakarnatakaRecipes
@UttarakarnatakaRecipes 3 жыл бұрын
Thank-you sister for your feedback🙏🙏🙏🙏. For quick and easy recipes please watch uttara Karnataka recipe.
@lakshmis579
@lakshmis579 3 жыл бұрын
Suuuper ❤️
@UttarakarnatakaRecipes
@UttarakarnatakaRecipes 3 жыл бұрын
Thank-you mam for your feedback🙏🙏🙏🙏
@mathurawasivlogs9899
@mathurawasivlogs9899 3 жыл бұрын
Nice recipe sister 👌👌♥️♥️
@UttarakarnatakaRecipes
@UttarakarnatakaRecipes 3 жыл бұрын
🙏🙏🙏🙏🙏🙏🙏🙏
@nammuttarkarnataka1072
@nammuttarkarnataka1072 3 жыл бұрын
Superb mam
@UttarakarnatakaRecipes
@UttarakarnatakaRecipes 3 жыл бұрын
ದನ್ಯವಾದಗಳು ಸರ್🙏🙏🙏🙏🙏
@thaippesht3442
@thaippesht3442 3 жыл бұрын
Binay super😋😋😋😋😋
@UttarakarnatakaRecipes
@UttarakarnatakaRecipes 3 жыл бұрын
🙏🙏🙏🙏🙏🙏🙏🙏🙏
@rajashrianaskar9453
@rajashrianaskar9453 3 жыл бұрын
Uttar karnatakdali maduveli mado samber heli kodi akka. Nim birji anna super 👌👌
@roopalatakudalkar3499
@roopalatakudalkar3499 3 жыл бұрын
Nimma mathe chandha👌
@UttarakarnatakaRecipes
@UttarakarnatakaRecipes 3 жыл бұрын
ದನ್ಯವಾದಗಳು ಮೇಡಂ ನಿಮ್ಮ ಅಭಿಪ್ರಾಯಕ್ಕೆ🙏🙏🙏🙏
@kavyanayana498
@kavyanayana498 3 жыл бұрын
Super akka
@UttarakarnatakaRecipes
@UttarakarnatakaRecipes 3 жыл бұрын
ಧನ್ಯವಾದಗಳು ಸರ್ 🙏🙏🙏🙏🙏
@lakshmiadugemane3484
@lakshmiadugemane3484 3 жыл бұрын
ಸೂಪರ್ ರಿ ಅಕ್ಕ
@UttarakarnatakaRecipes
@UttarakarnatakaRecipes 3 жыл бұрын
ದನ್ಯವಾದಗಳು ಸಿಸ್ಟರ್🙏🙏🙏🙏🙏
@sujatahippargi2282
@sujatahippargi2282 3 жыл бұрын
Superb 👌
@UttarakarnatakaRecipes
@UttarakarnatakaRecipes 3 жыл бұрын
Thank-you mam for your feedback🙏🙏🙏🙏🙏. For quick and easy recipes please watch uttara Karnataka recipe.
@basusajjan6382
@basusajjan6382 3 жыл бұрын
Mast maadiri
@UttarakarnatakaRecipes
@UttarakarnatakaRecipes 3 жыл бұрын
ದನ್ಯವಾದಗಳು ಸರ್🙏🙏🙏🙏🙏
@parispecialdishandvlogs9493
@parispecialdishandvlogs9493 3 жыл бұрын
Superb 👍
@UttarakarnatakaRecipes
@UttarakarnatakaRecipes 3 жыл бұрын
Thank-you for your feedback🙏🙏🙏🙏🙏. For quick and easy recipes please watch uttara Karnataka recipe.
@SHREYATS
@SHREYATS 3 жыл бұрын
Nice 👍👍👍
@UttarakarnatakaRecipes
@UttarakarnatakaRecipes 3 жыл бұрын
ದನ್ಯವಾದಗಳು ಅಕ್ಕಾ🙏🙏🙏🙏
@maheshsandi7880
@maheshsandi7880 3 жыл бұрын
Mast ri akkaaaa
@user-el7qm7pb3h
@user-el7qm7pb3h 3 жыл бұрын
👌👌👌👌👌
@UttarakarnatakaRecipes
@UttarakarnatakaRecipes 3 жыл бұрын
🙏🙏🙏🙏🙏🙏🙏🙏🙏🙏🙏
@Savitashree
@Savitashree 3 жыл бұрын
Rice kudiyuva lid muchhi masale ella kade irutte ☺
@jayashreeba3597
@jayashreeba3597 3 жыл бұрын
Sis navu Biranji rice otakke barthive
@UttarakarnatakaRecipes
@UttarakarnatakaRecipes 3 жыл бұрын
ಬನ್ನಿ ಅಕ್ಕಾ ಕೊರೋನ ಕಡಿಮೆ ಆದ ಕೂಡಲೇ ಬನ್ನಿ. ದನ್ಯವಾದಗಳು ಅಕ್ಕಾ🙏🙏🙏🙏🙏
@jayaprakashkp9371
@jayaprakashkp9371 3 жыл бұрын
Super
@UttarakarnatakaRecipes
@UttarakarnatakaRecipes 3 жыл бұрын
Thank-you sir for your feedback🙏🙏🙏🙏🙏
@UttarakarnatakaRecipes
@UttarakarnatakaRecipes 3 жыл бұрын
ಕೆಂಪ ಮೆಣಸಿನಕೆಯಿ ಚಟ್ನಿ ಮಾಡಿದಾಗ ನೀವು ಯಾವ ಮಿಕ್ಸರ್ ನಲ್ಲಿ ಮಾಡಿದ್ದೂ ಅಂತ ಸಾಕಷ್ಟು ಜನ ಪ್ರಶ್ನೆ ಕೇಳಿದ್ದೀರಿ ನಾನು ಅದು ಪ್ರೀತಿ ಝೋಡಿಯಾಕ್ ಅಂತ ನಿಮಗೆ ಹೇಳಿದ್ದೆ ಆದರೂ ಮಿಕ್ಸರ್ ಮೇಲೆ ಒಂದು ವಿಡಿಯೋ ಮಾಡಲಿಕ್ಕೆ ಹೇಳಿದ್ದಿರಿ ಅದಕ್ಕೆ ಇವತ್ತು ಪ್ರೀತಿ ಝೋಡಿಯಾಕ್ ಮಿಕ್ಸರ್ ನಿಂದ ಏನೇನ ಮಾಡಬಹುದು ಅಂತ ತೋರಿಸಿದ್ದೇನೆ.1.30 ಕ್ಕೆ ಬರುವ ವಿಡಿಯೋ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ ಧನ್ಯವಾದಗಳೊಂದಿಗೆ ತ್ರಿವೇಣಿ ಪಾಟೀಲ
@santoshp7759
@santoshp7759 3 жыл бұрын
👌😪super akka
@UttarakarnatakaRecipes
@UttarakarnatakaRecipes 3 жыл бұрын
ದನ್ಯವಾದಗಳು ಸರ್🙏🙏🙏🙏🙏
@nvvlogsinkannada1348
@nvvlogsinkannada1348 3 жыл бұрын
Nice recipe sis🤤
@UttarakarnatakaRecipes
@UttarakarnatakaRecipes 3 жыл бұрын
Thank-you for your feedback🙏🙏🙏🙏🙏
@suvarnarekhas
@suvarnarekhas 3 жыл бұрын
Very nice recipe 👍 please upload more recipes 👍
@UttarakarnatakaRecipes
@UttarakarnatakaRecipes 3 жыл бұрын
Please check my KZbin nearly you will get 600 videos. Thank-you sir for your feedback🙏🙏🙏🙏🙏
@fuziyahassan5692
@fuziyahassan5692 3 жыл бұрын
Supar
@UttarakarnatakaRecipes
@UttarakarnatakaRecipes 3 жыл бұрын
🙏🙏🙏🙏🙏🙏
@sridharpg693
@sridharpg693 3 жыл бұрын
SUPRIYA SISTER 👌 👌 👌 👌 👌
@UttarakarnatakaRecipes
@UttarakarnatakaRecipes 3 жыл бұрын
ದನ್ಯವಾದಗಳು ಮೇಡಂ🙏🙏🙏🙏🙏
@parvatibhanvi4265
@parvatibhanvi4265 3 жыл бұрын
Super ri sister
@UttarakarnatakaRecipes
@UttarakarnatakaRecipes 3 жыл бұрын
ದನ್ಯವಾದಗಳು ಸಿಸ್ಟರ್🙏🙏🙏🙏
@cinemaxkannada5041
@cinemaxkannada5041 3 жыл бұрын
Mam please niv ond family vlog video madi niv thomba chanagi mathadtira
@UttarakarnatakaRecipes
@UttarakarnatakaRecipes 3 жыл бұрын
ಖಂಡಿತ ಸರ್ ಮುಂದಿನ ದಿನದಲ್ಲಿ ಮಾಡಿ ತೋರಿಸುತ್ತೇನೆ ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ ಸರ್🙏🙏🙏🙏
@cinemaxkannada5041
@cinemaxkannada5041 3 жыл бұрын
@@UttarakarnatakaRecipes mam nan inu 10th
Prank vs Prank #shorts
00:28
Mr DegrEE
Рет қаралды 10 МЛН
Kids' Guide to Fire Safety: Essential Lessons #shorts
00:34
Fabiosa Animated
Рет қаралды 17 МЛН
Prank vs Prank #shorts
00:28
Mr DegrEE
Рет қаралды 10 МЛН