No video

ಬೇಸಿಗೆಯಲ್ಲಿ ಅವಲಕ್ಕಿ ಹಪ್ಪಳ ಬಿಸಿಲಲ್ಲಿ ಒಣಗಿಸಿ ಡಬ್ಬದಲ್ಲಿ ತುಂಬಿದರೆ ವರ್ಷ ಪೂರ್ತಿ ನಿಶ್ಚಿಂತೆ|Avalakki Happala

  Рет қаралды 925,516

Uttarakarnataka Recipes

Uttarakarnataka Recipes

2 жыл бұрын

ಬೇಸಿಗೆ ಬಂತೆದರೆ ನೀವೆಲ್ಲ ಸಾಮಾನ್ಯವಾಗಿ ಹಪ್ಪಳ, ಸಂಡಿಗೆ, ಶಾವಿಗೆ, ತಯಾರಿಸಿ ಬಿಸಿಲಿನಲ್ಲಿ ಒಣಗಿಸಿ ವರ್ಷ ಪೂರ್ತಿ ದಿನ ನಿತ್ಯದ ಅಡುಗೆಯಲ್ಲಿ ಬಳಸುತ್ತೀರಿ. ಹಪ್ಪಳ ಸಂಡಿಗೆಯಲ್ಲಿ ನಾನಾ ರೀತಿ ಮಾಡುತ್ತಾ ಇರುತ್ತೀರಿ. ನಾನು ಕೆಲವೊಂದು ಹಪ್ಪಳ ಸಂಡಿಗೆ ಮಾಡಿ ತೋರಿಸಿದ್ದೇನೆ. ಇವತ್ತು ಅವಲಕ್ಕಿ ಹಪ್ಪಳ ಮಾಡಿ ತೋರಿಸುತ್ತಿದ್ದೇನೆ. ನೀವು ಒಮ್ಮೆ ಮನೆಯಲ್ಲಿ ಟ್ರೈ ಮಾಡಿ ನಿಮ್ಮ ಅಭಿಪ್ರಾಯ ತಿಳಿಸಿ.
ಬೇಸಿಗೆಯಲ್ಲಿ ಅವಲಕ್ಕಿ ಹಪ್ಪಳ ಬಿಸಿಲಲ್ಲಿ ಒಣಗಿಸಿ ಡಬ್ಬದಲ್ಲಿ ತುಂಬಿದರೆ ವರ್ಷ ಪೂರ್ತಿ ನಿಶ್ಚಿಂತೆ|Avalakki Happala|Uttara Karnataka Recipe
To Subscribe our Channel Please click here....
www.youtube.co....
Instagram -
/ uttarakarna. .
Facebook -
www.facebook.c....
Please Subscribe My Daughter Channel
My Daughter Channel Link
www.youtube.co....
Please share,like,comment and subscribe.
Thanks for watching..
Ingredients For Avalakki Happala
1 cup medium avalakki
cooking soda
salt
Oil
#AvalakkiHappala, #HappalaRecipe, #PohaHappala, #howtomakeavalakkihappala, #PohaPapad, #avalakkihappalamaduvavidhana, #avalakkihappalamadoduhege, #UttaraKarnatakaRecipe, #FoodRecipe, #NorthKarnatakaRecipe, #KannadaFoodRecipes, #Northkarnatakafoodrecipes, #TastyandEasyFoodRecipes, #DharwadFood, #NorthKarnatakaNalapaka, #UttaraKarnatakaFoodRecipes, #NorthKarnatakaRecipeVegetarian, #NorthKarnatakaRecipeInKannada, #NorthKarnatakaRecipeKannada, #UttaraKarnatakaRecipeInKannada #KannadaCookingChannel, #KannadaVlogs, #UttaraKarnatakaRecipeKannada, #UttaraKarnatakaSpecialRecipe,
#UttaraKarnatakaBreakfastRecipe, #UttaraKarnatakaAdugeRecipe, #NorthKarnatakaAdugeRecipe, #VillageLifeFood, #VillageRecipeInKannada, #NorthKarnatakaDishes, #Cooking, #CookingAtHome, #CookingTips, #HomeCooking,

Пікірлер: 533
@vijayarathnadc226
@vijayarathnadc226 7 ай бұрын
ಅವಲಕ್ಕಿ ಹಪ್ಪಳ ಕೂಡ ಮಾಡಿ ನೋಡಿದ್ದೇವೆ ತುಂಬಾ ರುಚಿಕರವಾ ಗಿತ್ತು❤
@UttarakarnatakaRecipes
@UttarakarnatakaRecipes 7 ай бұрын
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ. ನೀವು ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏🙏
@chandramathijagadish2453
@chandramathijagadish2453 6 ай бұрын
Super madam try ಮಾಡ್ತೇನೆ thank you
@seethadixit8999
@seethadixit8999 Жыл бұрын
Very clear speech n explanation Thanks
@UttarakarnatakaRecipes
@UttarakarnatakaRecipes Жыл бұрын
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
@jayalaxmigujjar6227
@jayalaxmigujjar6227 2 жыл бұрын
Tumba tumba chennagide recipe triveni well done 👍🌹💐❤️🙏
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಅಭಿಪ್ರಾಯಕ್ಕೆ 🙏🙏🙏🙏
@banukdixit9091
@banukdixit9091 Жыл бұрын
ತುಂಬಾ ಚೆನ್ನಾಗಿ ಹಪ್ಪಳ ಮಾಡಿ ತೋರಿಸಿ ದ್ದಕ್ಕೆ ಧನ್ಯವಾದಗಳು. 🎍👌
@UttarakarnatakaRecipes
@UttarakarnatakaRecipes Жыл бұрын
ತುಂಬಾ ತುಂಬಾ ಧನ್ಯವಾದಗಳುರಿ ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
@user-ps9im5vz1d
@user-ps9im5vz1d 2 жыл бұрын
Super tumba chennagi bandide avalakki happala nanage gottiralilla aadare nanu pakka try maduttene thank you sister
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ತುಂಬಾ ಧನ್ಯವಾದಗಳು ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ 🙏🙏🙏🙏
@padmajakudumula7272
@padmajakudumula7272 2 жыл бұрын
Good
@jayashreejoshi7244
@jayashreejoshi7244 Жыл бұрын
Nice Nanu try maditini thank you🙏
@UttarakarnatakaRecipes
@UttarakarnatakaRecipes Жыл бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
@kameshwarikameshwarinatraj4723
@kameshwarikameshwarinatraj4723 7 ай бұрын
Very nice and very easy to make thanks
@UttarakarnatakaRecipes
@UttarakarnatakaRecipes 7 ай бұрын
Thank you for your support 🙏🙏🙏🙏
@gshivappa7424
@gshivappa7424 Жыл бұрын
Avalakki happal preparation found fine boile up to tém minitu boiling up to Hattin boiling add taste salt and kichen soda thease must be dryied on the cloth then become dryiedpatil madum thanks lot god bless madum
@UttarakarnatakaRecipes
@UttarakarnatakaRecipes Жыл бұрын
Thank sir for your support 🙏🙏🙏
@sheelaprasad150
@sheelaprasad150 2 жыл бұрын
Woww amazing I will try this recipe tku
@UttarakarnatakaRecipes
@UttarakarnatakaRecipes 2 жыл бұрын
Please mam. Share your comment after preparation. 🙏🙏🙏
@latalimbikai5567
@latalimbikai5567 2 жыл бұрын
ತುಂಬ,ಚೆನ್ನಾಗಿದೆ avalaki happal.
@UttarakarnatakaRecipes
@UttarakarnatakaRecipes 2 жыл бұрын
ಧನ್ಯವಾದಗಳು ಅಕ್ಕಾ 🙏🙏🙏🙏
@shanthamary6433
@shanthamary6433 4 ай бұрын
ಧನ್ಯವಾದಗಳು ಮೇಡಂ ನಿಮ್ಮ ಉತ್ತಮ ರೆಸಿಪಿ ಗಾಗಿ.❤🎉
@pushpavatishirurmath2492
@pushpavatishirurmath2492 3 ай бұрын
ನಿಮ್ಮ ಅಡುಗೆ ವಿಧಾನ ತುಂಬಾ 👌🏼
@UttarakarnatakaRecipes
@UttarakarnatakaRecipes 3 ай бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻🙏🏻
@jalajakshi3230
@jalajakshi3230 4 ай бұрын
Nivu thumba simple agi irthiri so sweet person i like your videos ❤🎉
@UttarakarnatakaRecipes
@UttarakarnatakaRecipes 4 ай бұрын
ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🏻🙏🏻
@bhagyaravi9505
@bhagyaravi9505 4 ай бұрын
Super Madam nanu nalene try madthini thumba sulabhavagide.
@attiudequeen__achhu2138
@attiudequeen__achhu2138 Жыл бұрын
ಹಪ್ಪಳ ಮಾಡೊಕೆ ಬರಲ್ಲ ಅನ್ನೊರು ತುಂಬಾ ಸುಲಭವಾಗಿ, ಸುಂದರವಾಗಿ ಮಾಡುವ ಹಾಗೆ ತುಂಬಾ ಚೆನ್ನಾಗಿ ಹಪ್ಪಳ ಮಾಡುವ ವಿಧಾನವನ್ನು ತೊರಿಸಿ ಕೊಟ್ಟಿದ್ದಿರಾ 🙏 super ri medam ಹೀಗೆ ಇನ್ನೂ ಅನೇಕ ರೀತಿಯ ಸುಲಭ ವಿಧಾನವನ್ನ ತಿಳಸಕೊಡಿ🥰
@UttarakarnatakaRecipes
@UttarakarnatakaRecipes Жыл бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ. ನಾನು ಸಾಕಷ್ಟು ರೆಸಿಪಿ ಮಾಡಿ ತೋರಿಸಿದ್ದೇನೆ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ 🙏🙏🙏
@vinodammak8954
@vinodammak8954 7 ай бұрын
ನಿಮ್ಮ ಮಾತು ಕೇಳಿ ಖುಷಿ ಆಯ್ತು ಮಾತುಚಂದ. ಚೆನ್ನಾಗಿದೆ ಖುಶಿ ಆಯ್ತು 👍 ಶಶ👍👌💕💗💕👋💐💓💝
@UttarakarnatakaRecipes
@UttarakarnatakaRecipes 7 ай бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
@shivakumardoddamani6917
@shivakumardoddamani6917 5 күн бұрын
SUPER Akka
@UttarakarnatakaRecipes
@UttarakarnatakaRecipes 5 күн бұрын
ತುಂಬಾ ತುಂಬಾ ಧನ್ಯವಾದಗಳು. ನಿಮಗೂ ಹಾಗೂ ಮನೆಯಲ್ಲಿ ಎಲ್ಲರಿಗೂ ನಾಗರ ಪಂಚಮಿ ಹಬ್ಬದ ಶುಭಾಶಯಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻
@user-rl9pq7lf5c
@user-rl9pq7lf5c 4 ай бұрын
Super mam nanu try madtini thank you
@UttarakarnatakaRecipes
@UttarakarnatakaRecipes 4 ай бұрын
ತುಂಬಾ ಧನ್ಯವಾದಗಳು ಅಕ್ಕಾ ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🏻🙏🏻🙏🏻
@mallupujar9015
@mallupujar9015 2 жыл бұрын
Mast agyav ri nim Ella recipe nu mast ri
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ತುಂಬಾ ಧನ್ಯವಾದಗಳು ಸರ್ ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
@bhuvaneshwarikamatar9329
@bhuvaneshwarikamatar9329 5 ай бұрын
ತುಂಬಾ ಸುಲಭವಾಗಿದೆ
@UttarakarnatakaRecipes
@UttarakarnatakaRecipes 5 ай бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻
@damayanthik8072
@damayanthik8072 2 жыл бұрын
ಸೂಪರ್ ಹಪ್ಪಳ ರೆಸಿಪಿ
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏
@kumart5362
@kumart5362 2 жыл бұрын
Nice recipe nanu evaga try madthini so easy recipe thank you sis
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ಧನ್ಯವಾದಗಳು ಸರ್ ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ ಧನ್ಯವಾದಗಳು ಸರ್ 🙏🙏🙏🙏
@kumart5362
@kumart5362 2 жыл бұрын
Sis nanu sir alla sir avra wife nanu e recipe na try madide super agi bandide super recipe sis tq
@prabhavenugopal2616
@prabhavenugopal2616 2 жыл бұрын
Wow!!! It is so easy, I am going to try this ,if you add green chillies & hing it would be more tastier ,thanks for sharing we use to buy ,now I can make💐💐💐
@UttarakarnatakaRecipes
@UttarakarnatakaRecipes 2 жыл бұрын
Thank you mam for your support 🙏🙏🙏🙏. Please share your comment after preparation mam. Thank you 🙏🙏🙏🙏
@vinodvagge9000
@vinodvagge9000 2 жыл бұрын
ಈ. ವಿ
@shivkantpatil4315
@shivkantpatil4315 Жыл бұрын
@@UttarakarnatakaRecipes ,z^#,Yz,,,, ,, ,,, ,5yyvhydz. 2gr,
@shivkantpatil4315
@shivkantpatil4315 Жыл бұрын
6 myth,mp , 6, G'v
@shakunthalaajakkala8873
@shakunthalaajakkala8873 6 ай бұрын
⁷😮😮​@@UttarakarnatakaRecipes
@shanthammashanthamma8836
@shanthammashanthamma8836 2 жыл бұрын
Super receip Uttar Karnataka recipe
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏
@user-ld6lo9dt8s
@user-ld6lo9dt8s 4 ай бұрын
ನಾನು ಹಪ್ಪಳ ಮಾಡಿ ನೋಡತಿನಿ ಈಜಿ ಇದೇ ಅಕ್ಕಾ tq
@nagarathnamylarshetty7943
@nagarathnamylarshetty7943 3 ай бұрын
Super
@UttarakarnatakaRecipes
@UttarakarnatakaRecipes 3 ай бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻
@suchethakudtarkarsuchethas4189
@suchethakudtarkarsuchethas4189 Жыл бұрын
ಮೇಡಂ ಬಾಳಚಂದಾಗಿ ಕಲಿಸಿ ಕೊಟ್ರಿ👌👌
@UttarakarnatakaRecipes
@UttarakarnatakaRecipes Жыл бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏🙏
@sowmyasowmya5235
@sowmyasowmya5235 6 ай бұрын
Akka nan madide avlakki happla thumba chanagi bandhide thank you akka❤❤😊😊
@UttarakarnatakaRecipes
@UttarakarnatakaRecipes 6 ай бұрын
ತುಂಬಾ ತುಂಬಾ ಧನ್ಯವಾದಗಳು ನೀವು ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🙏🙏🙏
@parijathat.p8518
@parijathat.p8518 2 жыл бұрын
Super and easy
@UttarakarnatakaRecipes
@UttarakarnatakaRecipes 2 жыл бұрын
Thank you for your support 🙏🙏🙏
@sarojinirao4756
@sarojinirao4756 2 жыл бұрын
Tumba chennagi kalisuttira Thank u
@UttarakarnatakaRecipes
@UttarakarnatakaRecipes 2 жыл бұрын
ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಧನ್ಯವಾದಗಳು 🙏🙏🙏
@sunandaamashi1015
@sunandaamashi1015 Жыл бұрын
Well done
@UttarakarnatakaRecipes
@UttarakarnatakaRecipes Жыл бұрын
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏
@noorjahaqureshi1723
@noorjahaqureshi1723 2 жыл бұрын
Super. Mujhe pata hi nai ta me avlkki se bi papdbanate bolke. Thanks mam .
@UttarakarnatakaRecipes
@UttarakarnatakaRecipes 2 жыл бұрын
Behanji eak bar kar ke dekahiye bahut achha banta hai papad. Bahut bahut danyavada behanji 🙏🙏🙏🙏
@nirmalasadashivaiah8373
@nirmalasadashivaiah8373 6 ай бұрын
ಶರಣು ಶರಣಾರ್ಥಿ ಅಕ್ಕನವರಿಗೆ ಹಪ್ಪಳ ತುಂಬಾ ಚೆನ್ನ ಮಸ್ತ್ ಬಂದೈತೆ ನಾನು ಸಹ ಟ್ರೈ ಮಾಡ್ತೀನಿ❤🎉
@hiriyannakandikere2278
@hiriyannakandikere2278 Жыл бұрын
Thumba sulabavagi chennagi owlakki happala maduvudu thorisiddiri.vandanegalu.
@biresh.sangapur4875
@biresh.sangapur4875 Жыл бұрын
Super Akka
@UttarakarnatakaRecipes
@UttarakarnatakaRecipes Жыл бұрын
ತುಂಬಾ ಧನ್ಯವಾದಗಳು ಸರ್ 🙏🙏🙏
@user-fv9ow2gx9x
@user-fv9ow2gx9x 4 ай бұрын
Super ennu veraity agi madi medam nivu chenagi hapala madidhri medam
@keerthanakeerth9709
@keerthanakeerth9709 4 ай бұрын
@revatikulkarni1022
@revatikulkarni1022 4 ай бұрын
Tumba channage madedera
@UttarakarnatakaRecipes
@UttarakarnatakaRecipes 4 ай бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻
@sangeetasarvade7812
@sangeetasarvade7812 Жыл бұрын
Supper bandiedea akka
@UttarakarnatakaRecipes
@UttarakarnatakaRecipes Жыл бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
@shantabolannavar9917
@shantabolannavar9917 Жыл бұрын
Super 👌
@UttarakarnatakaRecipes
@UttarakarnatakaRecipes Жыл бұрын
ಧನ್ಯವಾದಗಳು ಅಕ್ಕಾ 🙏🙏🙏
@shilpabavimani3346
@shilpabavimani3346 Жыл бұрын
Awesome ri
@UttarakarnatakaRecipes
@UttarakarnatakaRecipes Жыл бұрын
ತುಂಬಾ ಧನ್ಯವಾದಗಳುರಿ ಅಕ್ಕಾ 🙏🙏🙏
@rrcatering7160
@rrcatering7160 Жыл бұрын
Very nice
@UttarakarnatakaRecipes
@UttarakarnatakaRecipes Жыл бұрын
Thank you for your support 🙏🙏
@poornimapoorna4358
@poornimapoorna4358 2 жыл бұрын
Akka super
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏
@pmenakamma2847
@pmenakamma2847 4 ай бұрын
Avalakki.haplalamadi..thorisiddera.thumba.thanks
@UttarakarnatakaRecipes
@UttarakarnatakaRecipes 4 ай бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻🙏🏻
@geetharasquinha1592
@geetharasquinha1592 2 жыл бұрын
Nimma ella recipe nan note nodtene. Ella superrrr.
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏🙏
@shilpavishalakshi5960
@shilpavishalakshi5960 Жыл бұрын
Super ಮೇಡಂ ನೀವು 🙏
@UttarakarnatakaRecipes
@UttarakarnatakaRecipes Жыл бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
@sunandaamashi1015
@sunandaamashi1015 Жыл бұрын
Best
@RajammaRamegowda-st6mu
@RajammaRamegowda-st6mu 6 ай бұрын
Vaa super mam❤❤❤
@UttarakarnatakaRecipes
@UttarakarnatakaRecipes 6 ай бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🙏🙏
@deepananjayyanamath7155
@deepananjayyanamath7155 Жыл бұрын
Tq akka super agi helikodutiri
@UttarakarnatakaRecipes
@UttarakarnatakaRecipes Жыл бұрын
ತುಂಬಾ ಧನ್ಯವಾದಗಳು ಅಕ್ಕಾ. ಮಹಿಳಾ ದಿನಾಚರಣೆಯ ಶುಭಾಶಯಗಳು 💐💐💐
@savithridevi5185
@savithridevi5185 Жыл бұрын
Nice and easy
@UttarakarnatakaRecipes
@UttarakarnatakaRecipes Жыл бұрын
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏
@ujwaladeginal7585
@ujwaladeginal7585 Жыл бұрын
Super nice
@UttarakarnatakaRecipes
@UttarakarnatakaRecipes Жыл бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
@jyothisingh3823
@jyothisingh3823 Жыл бұрын
thank you very nice video
@UttarakarnatakaRecipes
@UttarakarnatakaRecipes Жыл бұрын
Thank you akka for your support 🙏🙏🙏
@a-sff2599
@a-sff2599 2 жыл бұрын
Super 👌👌
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ಧನ್ಯವಾದಗಳು 🙏🙏🙏🙏
@sushilayadagud660
@sushilayadagud660 2 жыл бұрын
Tumba chennagi bandidru nimma avalaki happala
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏🙏
@laxmipatil8611
@laxmipatil8611 2 жыл бұрын
Avalkki happal superi
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ 🙏🙏🙏🙏
@malakerur6432
@malakerur6432 2 жыл бұрын
Tumba chennagi bandive
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಧನ್ಯವಾದಗಳು 🙏🙏🙏
@subbarathnanj4951
@subbarathnanj4951 6 ай бұрын
ಸೂಪರ್ ಮೇಡಂ ನೋಡಲು ತುಂಬಾ ಚೆನ್ನಾಗಿದೆ
@UttarakarnatakaRecipes
@UttarakarnatakaRecipes 6 ай бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🙏🙏🙏
@lakshmivithal3252
@lakshmivithal3252 Жыл бұрын
ಚಂದಾಗಿ ಹಪ್ಪಳ ಮಾಡಿದ್ದೀರಿ
@UttarakarnatakaRecipes
@UttarakarnatakaRecipes Жыл бұрын
ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಅಭಿಪ್ರಾಯಕ್ಕೆ 🙏🙏🙏
@user-lz7hc1lu2f
@user-lz7hc1lu2f 4 ай бұрын
Super akka
@UttarakarnatakaRecipes
@UttarakarnatakaRecipes 4 ай бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻
@padminiv4626
@padminiv4626 Жыл бұрын
Channagide easy method nalli torsiddira try madtini thank you so much
@umeshmendon74
@umeshmendon74 Жыл бұрын
Superb
@UttarakarnatakaRecipes
@UttarakarnatakaRecipes Жыл бұрын
Thank you sirji 🙏🙏🙏
@veerendrapatil1941
@veerendrapatil1941 2 жыл бұрын
Super ri akka 👌
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ತುಂಬಾ ಧನ್ಯವಾದಗಳು ಸರ್ ಯುಗಾದಿ ಹಬ್ಬದ ಶುಭಾಶಯಗಳು 🙏🙏🙏
@drakshayanisamalad
@drakshayanisamalad Жыл бұрын
Bhala hagura bhala crspy
@shiddumarigoudar8361
@shiddumarigoudar8361 Жыл бұрын
Ok akka good gaidans
@UttarakarnatakaRecipes
@UttarakarnatakaRecipes Жыл бұрын
Thank you for your support 🙏🙏🙏🙏
@shakuntalap3400
@shakuntalap3400 6 ай бұрын
Super very crispy
@UttarakarnatakaRecipes
@UttarakarnatakaRecipes 6 ай бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🙏🙏
@geetabadiger8697
@geetabadiger8697 Жыл бұрын
Super fine 🙏🙏
@UttarakarnatakaRecipes
@UttarakarnatakaRecipes Жыл бұрын
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏
@sharmilabhajantri1057
@sharmilabhajantri1057 4 ай бұрын
Super akkaa
@UttarakarnatakaRecipes
@UttarakarnatakaRecipes 4 ай бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻
@bharathiv3171
@bharathiv3171 Жыл бұрын
Tumba channagide
@UttarakarnatakaRecipes
@UttarakarnatakaRecipes Жыл бұрын
ತುಂಬಾ ಧನ್ಯವಾದಗಳು ಅಕ್ಕಾ . ನಿಮಗೂ ಹಾಗೂ ಕುಟುಂಬದ ಸದಸ್ಯರಿಗೂ ದೀಪಾವಳಿ ಹಬ್ಬದ ಶುಭಾಶಯಗಳು 🙏🙏
@reshmab268
@reshmab268 Жыл бұрын
I like the way you present 😊
@UttarakarnatakaRecipes
@UttarakarnatakaRecipes Жыл бұрын
Thank you akka for your support 🙏🙏🙏🙏
@CHETANVISHWAS-bz1mj
@CHETANVISHWAS-bz1mj Жыл бұрын
ಸೂಪರ ಅಕ್ಕ
@CHETANVISHWAS-bz1mj
@CHETANVISHWAS-bz1mj Жыл бұрын
I am very happy tq
@UttarakarnatakaRecipes
@UttarakarnatakaRecipes Жыл бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
@user-ir6wl6ih7y
@user-ir6wl6ih7y 4 ай бұрын
Super madam
@UttarakarnatakaRecipes
@UttarakarnatakaRecipes 4 ай бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻🙏🏻
@RameshRamesh-zj2ub
@RameshRamesh-zj2ub 2 жыл бұрын
Tumba sulabavagi yelidiri 👍👌
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ತುಂಬಾ ಧನ್ಯವಾದಗಳು ಸರ್ ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
@irappabadiger8161
@irappabadiger8161 Жыл бұрын
Super medam nivu
@UttarakarnatakaRecipes
@UttarakarnatakaRecipes Жыл бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
@prathameshmanagooli9254
@prathameshmanagooli9254 2 жыл бұрын
ಕಷ್ಟ ಅನ್ನೋರು ಕೂಡಾ ಸುಲಭವಾಗಿ ಮಾಡಿಕೊಳ್ಳುವ ಹಂಗ ತೋರಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು.
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ತುಂಬಾ ಧನ್ಯವಾದಗಳು ಸರ್ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಸರ್ 🙏🙏🙏
@udayraddy7553
@udayraddy7553 Жыл бұрын
@@UttarakarnatakaRecipes as
@rekhamudholakar353
@rekhamudholakar353 Жыл бұрын
👌👌
@gangammakm6876
@gangammakm6876 Жыл бұрын
@@UttarakarnatakaRecipes .ooooo
@chandrakalajoshi9379
@chandrakalajoshi9379 Жыл бұрын
​@@UttarakarnatakaRecipes v in v b
@lidiyanavaya5543
@lidiyanavaya5543 Жыл бұрын
So easy method, tqs ma
@UttarakarnatakaRecipes
@UttarakarnatakaRecipes Жыл бұрын
Thank you for your support 🙏🙏🙏🙏
@kavitarhomballi4607
@kavitarhomballi4607 Жыл бұрын
super akk
@UttarakarnatakaRecipes
@UttarakarnatakaRecipes Жыл бұрын
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
@rukmini.gpoojari1329
@rukmini.gpoojari1329 6 ай бұрын
Super sister
@UttarakarnatakaRecipes
@UttarakarnatakaRecipes 6 ай бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🙏🙏🙏
@rajuputane5425
@rajuputane5425 Жыл бұрын
Mam super
@UttarakarnatakaRecipes
@UttarakarnatakaRecipes Жыл бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
@saraswathi3874
@saraswathi3874 6 ай бұрын
Super bowl 😊
@UttarakarnatakaRecipes
@UttarakarnatakaRecipes 6 ай бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🙏🙏
@reshmahussain7723
@reshmahussain7723 Жыл бұрын
Danyavadagalu
@UttarakarnatakaRecipes
@UttarakarnatakaRecipes Жыл бұрын
🙏🙏🙏🙏. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
@kamala9141
@kamala9141 Жыл бұрын
Nice.👌👌
@UttarakarnatakaRecipes
@UttarakarnatakaRecipes Жыл бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
@bhavanidevi5536
@bhavanidevi5536 Жыл бұрын
Thank you amma
@UttarakarnatakaRecipes
@UttarakarnatakaRecipes Жыл бұрын
ತುಂಬಾ ಧನ್ಯವಾದಗಳು ಅಕ್ಕಾ 🙏🙏
@sudhan371
@sudhan371 2 жыл бұрын
ಸೂಪರ್ ಹಪ್ಪಳ ತ್ರಿವೇಣಿ Thank you
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏
@sudhan371
@sudhan371 2 жыл бұрын
ನಾನು ಮಾಡಿದೆ ತುಂಬಾ ಚೆನ್ನಾಗಿ ಬಂತು ಧನ್ಯವಾದಗಳು ತ್ರಿವೇಣಿ ಪಾಟಿಲ್
@Akash-bw2gm
@Akash-bw2gm 2 жыл бұрын
Akka 👌👌
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ಧನ್ಯವಾದಗಳು 🙏🙏🙏🙏
@sanjubhajantri7157
@sanjubhajantri7157 2 жыл бұрын
👌👌
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ಧನ್ಯವಾದಗಳು 🙏🙏🙏🙏
@geetharasquinha1592
@geetharasquinha1592 Жыл бұрын
Athi kadime kharchinalli yaru kuda sulabhavagi madabahudu.Nimma mriduvada mathu...vivarisuva vidhana nanage Acchumecchu.Tnq Triveni.
@UttarakarnatakaRecipes
@UttarakarnatakaRecipes Жыл бұрын
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ಚಳಿಗಾಲ ಮುಗಿದ ಕೂಡಲೇ ಒಮ್ಮೆ ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ 🙏🙏🙏
@nisarganisarga4563
@nisarganisarga4563 4 ай бұрын
Akka super ri
@UttarakarnatakaRecipes
@UttarakarnatakaRecipes 4 ай бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻
@sudhabhat91
@sudhabhat91 2 жыл бұрын
Super akka👌👌
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏
@madivalappapujarpujar6393
@madivalappapujarpujar6393 2 жыл бұрын
Super akka so esy recipe
@tejupallu7619
@tejupallu7619 2 жыл бұрын
Nice recipe 😋👌
@UttarakarnatakaRecipes
@UttarakarnatakaRecipes 2 жыл бұрын
Thank you for your support 🙏🙏🙏
@dssusheelasusheela2258
@dssusheelasusheela2258 2 жыл бұрын
Very nice ur talking style it's lovely especially I like utteara Karnataka language
@UttarakarnatakaRecipes
@UttarakarnatakaRecipes 2 жыл бұрын
Thank you mam for your support 🙏🙏🙏. Need your continued support to me in coming days. Thank you mam. 🙏🙏🙏🙏
@vaishaliskitchenkatha1419
@vaishaliskitchenkatha1419 2 жыл бұрын
Nice recipe. 👍🏻
@UttarakarnatakaRecipes
@UttarakarnatakaRecipes 2 жыл бұрын
Thank you mam for your support 🙏🙏🙏
@premaar9008
@premaar9008 2 жыл бұрын
ಸೂಪರ್
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ಧನ್ಯವಾದಗಳು ಅಕ್ಕಾ 🙏🙏
@rubiyashek1173
@rubiyashek1173 Жыл бұрын
supar
@UttarakarnatakaRecipes
@UttarakarnatakaRecipes Жыл бұрын
Thank you for your support 🙏🙏🙏🙏
@keerthanas-gp1uw
@keerthanas-gp1uw Жыл бұрын
Thank you madam 🙏 for this recipe
@UttarakarnatakaRecipes
@UttarakarnatakaRecipes Жыл бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
@pushpas8125
@pushpas8125 Жыл бұрын
OK nanu try maduthana
@UttarakarnatakaRecipes
@UttarakarnatakaRecipes Жыл бұрын
ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ ಅಕ್ಕಾ 🙏🙏
@anusuyavg9611
@anusuyavg9611 4 ай бұрын
Tumb chengide avalki happala
@UttarakarnatakaRecipes
@UttarakarnatakaRecipes 4 ай бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻
@madhurak6373
@madhurak6373 5 ай бұрын
Super happla
@UttarakarnatakaRecipes
@UttarakarnatakaRecipes 5 ай бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻
@sushilakitchenhouse161
@sushilakitchenhouse161 Жыл бұрын
Supar
@UttarakarnatakaRecipes
@UttarakarnatakaRecipes Жыл бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
@vanitn34
@vanitn34 Жыл бұрын
Your videos are very lenthy
@vasantkumar9632
@vasantkumar9632 4 ай бұрын
Reshme seere hakkondu yaradru happala madtarenree
@kayanjali1439
@kayanjali1439 Жыл бұрын
Very super man
@UttarakarnatakaRecipes
@UttarakarnatakaRecipes Жыл бұрын
Thank you for your support 🙏🙏🙏
EVOLUTION OF ICE CREAM 😱 #shorts
00:11
Savage Vlogs
Рет қаралды 14 МЛН
لقد سرقت حلوى القطن بشكل خفي لأصنع مصاصة🤫😎
00:33
Cool Tool SHORTS Arabic
Рет қаралды 30 МЛН
Алексей Щербаков разнес ВДВшников
00:47
SCHOOLBOY. Последняя часть🤓
00:15
⚡️КАН АНДРЕЙ⚡️
Рет қаралды 9 МЛН
EVOLUTION OF ICE CREAM 😱 #shorts
00:11
Savage Vlogs
Рет қаралды 14 МЛН