ವಾವ್ ಸೂಪರ್ ಅಕ್ಕ ಬಾಯಿವಳಗ ನೀರು ಬರತಿದೆ ಅಕ್ಕ 🥰😋😋😋😋😋😋ಸೂಪರ್ ಸೂಪರ್ ಸೂಪರ್ ಸೂಪರ್
@UttarakarnatakaRecipes3 жыл бұрын
ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏ಅಕ್ಕಾ
@shivaleelachavadi98408 ай бұрын
Super akka nim video nodi huggi madodu namge easy aytu thank you akka
@UttarakarnatakaRecipes8 ай бұрын
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನನ್ನ ವಿಡಿಯೋ ಮೇಲೆ ನಂಬಿಕೆ ಇಟ್ಟು ನೀವು ತಯಾರಿಸಿದ್ದು ಕೇಳಿ ತುಂಬಾ ಖುಷಿ ಆಯ್ತು ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🏻🙏🏻
@VJsKitchen3 жыл бұрын
My Fav godhi huggi recipe...thanks for sharing..
@UttarakarnatakaRecipes3 жыл бұрын
Thank-you mam for your feedback🙏🙏🙏🙏🙏
@kavyas28203 жыл бұрын
Hii mam,,,,, nimmella cooking vedios yella super aagide,,,,,,, mam nim hair chenagide,,, hair tips one vedios madi, plzzz mam,,,,,
@kavyas28203 жыл бұрын
Plz reply madi mam,I waiting for ur reply plzzz mam 🙏
@UttarakarnatakaRecipes3 жыл бұрын
ಅಕ್ಕಾ ಅಡುಗೆ ಬಿಟ್ಟು ಬೇರೆ ವಿಡಿಯೋ ಮಾಡೋದು ಕಷ್ಟ ಯಾಕೆ ಅಂದರೆ ಅಡುಗೆ ನನಗೆ ಇಷ್ಟವಾದ ಕೆಲಸ ಈಗ ಹೇಗೋ ಸೀರೆ ವಿಡಿಯೋ ಮಾಡುತ್ತಿದ್ದೇನೆ ಕೂದಲು ಬಗ್ಗೆ ನನಗೆ ಏನು ಹೇಳಲಿಕ್ಕೆ ಬರಲ್ಲ ಅಕ್ಕಾ ಕ್ಷಮೆ ಇರಲಿ ಧನ್ಯವಾದಗಳು🙏🙏🙏
@PraveenKumar-gy4ec3 жыл бұрын
North Karnataka traditional and favourite Godhi Huggi is Marvellous.👌💪💖
@UttarakarnatakaRecipes3 жыл бұрын
Thank-you sir for your feedback🙏🙏🙏🙏
@anitaanvekar93293 жыл бұрын
ಮಸ್ತ ಆಗೈತ ರಿ. .ನಮಗೆಲ್ಲ ಭ್ಹಾಳ ಸೇರತೈತಿ..ಇವತ್ತ ಮಾಡತೇನಿ..ಈ ರಿಸಿಪಿ ಸಲುವಾಗಿ ದಾರಿ ಕಾಯ್ತಾಯಿದ್ದೆ. .Thank you ತ್ರಿವೇಣಿ ಯವರೆ. .ತುಂಬಾ ತುಂಬಾ Thanks. .🙏🙏👍👍
@UttarakarnatakaRecipes3 жыл бұрын
ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏ಅಕ್ಕಾ. ತಯಾರಿಸಿ ನಿಮ್ಮ ಅನಿಸಿಕೆ ತಿಳಿಸಿ ಅಕ್ಕಾ🙏🙏🙏🙏
@savisweetestkannadavlog34413 жыл бұрын
ನಮ್ಮ ಉತ್ತರ ಕರ್ನಾಟಕದ ಗೋಧಿ ಹುಗ್ಗಿ ರೆಸಿಪಿ ಸೂಪರ್ ಅಕ್ಕ 💕💕👌👌
@UttarakarnatakaRecipes3 жыл бұрын
ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏ಅಕ್ಕಾ
@kaustubhjagtap2735Ай бұрын
Kanada having huggi Marathi having गव्हाची खीर 😋😋😋😋
@mumtazkitchen51833 жыл бұрын
Mam superb .... Oldest recipe really love it ❤️❤️
@UttarakarnatakaRecipes3 жыл бұрын
Thank you mam for your support 🙏🙏🙏🙏🙏
@srinivasbandi9783 Жыл бұрын
Tq godi kutty pasaya nanu try madini super thriveni garu
@UttarakarnatakaRecipes Жыл бұрын
ತುಂಬಾ ತುಂಬಾ ಧನ್ಯವಾದಗಳು ಸರ್. Chala dhanyavadandi 🙏🙏🙏
@sukanyasuki6233 жыл бұрын
ಹೇಳಿರುವುದನ್ನೇ ಹೇಳ ಬೇಡ ತಂಗಿ, ತುಂಬಾ ಚೆನ್ನಾಗಿ ಅಡುಗೆ ಮಾಡಿ ತೋರಿಸುತ್ತಿರ.
Thank you mam godi huggi madodu heliddu.nanu maneli madide tumba ruchiyagi testy aagittu yallaru hege madidi anta kelidru nanu yavaglu madillagittu edu first time madiddu adake yallaru kelidru,nammaniyavarige tumba istta aayitu so thanks once again
@UttarakarnatakaRecipes2 жыл бұрын
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ. ನೀವು ಗೋಧಿ ಹುಗ್ಗಿ ತಯಾರಿಸಿ ನಿಮ್ಮ ಮನೆಯಲ್ಲಿ ಎಲ್ಲರೂ ಖುಷಿ ಪಟ್ಟಿದ್ದು ಕೇಳಿ ತುಂಬಾ ಖುಷಿ ಆಯ್ತು. ನೀವು ಹೀಗೆ ಬೇರೆ ಬೇರೆ ರೆಸಿಪಿ ಟ್ರೈ ಮಾಡುತ್ತಾ ಇರಿ. ನಿಮ್ಮ ಮನೆಯಲ್ಲಿ ಎಲ್ಲರೂ ಖುಷಿ ಪಡುತ್ತಾರೆ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ. ಮನೆಯಲ್ಲಿ ಎಲ್ಲರನ್ನೂ ಕೇಳಿದೆ ಅಂತ ಹೇಳಿ 🙏🙏🙏
@maheshhalli60938 ай бұрын
🙏ನಮಸ್ಕಾರ ರೀ ಮೇಡಂ ಅವರೇ 🙏1ಕೆಜೆ ಗೋದಿ ಹುಗ್ಗಿ ಯಲ್ಲಿ ಎಷ್ಟು ಜನ ಊಟ ಮಾಡಬಹುದು ದಯವಿಟ್ಟು ತಿಳಿಸಿ ಕೊಡಿ ಪ್ಲೀಸ್ 🙏🙏
@Umadevi-id1qk3 жыл бұрын
Hi mam Nanu huggi try madidini chennagi bandide .tumba thanks
@UttarakarnatakaRecipes3 жыл бұрын
ನೀವು ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು🙏🙏🙏🙏
@ushask67173 жыл бұрын
One of my favourite sweet is godi huggi thank you for sharing 🙏🙏👌👌
@UttarakarnatakaRecipes3 жыл бұрын
Thank-you mam for your feedback🙏🙏🙏🙏
@moneshwarkoli42633 жыл бұрын
👌👍💓
@mohammednizamuddinhassan61332 жыл бұрын
Tumba chennagide nim huggi superb👍👍👍👍
@UttarakarnatakaRecipes2 жыл бұрын
ತುಂಬಾ ಧನ್ಯವಾದಗಳು ಸರ್ ಹರುಷ ತುಂಬಿರಲಿ ಮನದಲ್ಲಿ.. ಸೂರ್ಯನ ಹೊಂಗಿರಣ ತುಂಬಿರಲಿ ಬಾಳಲ್ಲಿ.. ಕಳೆದ ವರ್ಷದ ಕಹಿಯೆಲ್ಲಾ ಕರಗಲಿ.. ನಿಮ್ಮ ಜೀವನ ಎಳ್ಳಂತೆ ಶುದ್ಧವಾಗಿರಲಿ.. ಬೆಲ್ಲದಂತೆ ಸಿಹಿಯಾಗಿರಲಿ.. ಉತ್ತರ ಕರ್ನಾಟಕ ರೆಸಿಪಿ ಹಾಗೂ ಉತ್ತರ ಕರ್ನಾಟಕ ವ್ಲಾಗ್ ನೋಡುತ್ತಿರುವ ಸಮಸ್ತ ವೀಕ್ಷಕರಿಗೆ ಸುಗ್ಗಿ ಸಂಕ್ರಾಂತಿಯ ಶುಭಾಶಯಗಳು.. ನಿಮ್ಮ ತ್ರಿವೇಣಿ ಪಾಟೀಲ
@anitapattanshetty12543 жыл бұрын
Super making and super prediction.i think add little more jaggery.👌👍💐🙏
@UttarakarnatakaRecipes3 жыл бұрын
Thank-you mam for your feedback🙏🙏🙏🙏
@revathyrevathy23213 жыл бұрын
ನಮಸ್ಕಾಕ್ರೀ..ನಾವ್ ದಕ್ಷಿಣ ಕರ್ನಾಟಕದವ್ರು ರೀ..ನೀವ್ ಮಾಡಿದ ಅಡಿಗಿ ತುಂಬಾ ಚಲೊ ಆಗಿತ್ತು ನೋಡ್ರೀ..
@UttarakarnatakaRecipes3 жыл бұрын
ಬಾರಿ ಟೈಪ್ ಮಾಡಿ ಕಳಿಸಿರಿ ಅಕ್ಕಾ. ನಿಮ್ಮ ಸಂದೇಶ ನೋಡಿ ಭಾಳ ಖುಶಿ ಅತ್ರಿ ಅಕ್ಕಾ🙏🙏🙏🙏 ಶರಣು ಶರಣರ್ಥಿ ಅಕ್ಕಾ
@ManjunathHVadde3 жыл бұрын
Godhi huggi tumba chennagi bandide Sister! Thanks for favorite recipe in my sweets. . .
@UttarakarnatakaRecipes3 жыл бұрын
ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏ಸರ್. ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಸರ್🙏🙏🙏🙏
@prabuharti9653 жыл бұрын
Ad
@maulaalijalgar Жыл бұрын
@@UttarakarnatakaRecipes 77777
@sudhaco58642 жыл бұрын
ಹುಗ್ಗಿ, ನೀವು ಹೇಳುವ ರೀತಿ ಎರಡೂ ಚೆಂದ ಧನ್ಯವಾದಗಳು ರೀ
@UttarakarnatakaRecipes2 жыл бұрын
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ 🙏🙏🙏
@shashikantkulkarni65123 жыл бұрын
We r from Gulbarga.we get in stores readymade godi akki here we too make same this method I add some Nandini peda also to it in the end it tastes awesome.Vasundhara shashikant Kulkarni from Gulbarga.
@kavitaraj41313 жыл бұрын
Hi Vasundhara ji, huggi olage pedha serisidare adu karagi mix aagutta anta doubt . Pls clarify my doubt
@shashikantkulkarni65123 жыл бұрын
@@kavitaraj4131 Here she did not mix wheat flour in water and mix it to the huggi we just add one spoon of wheat flour in water and add to the godi huggi.so that it's consistency is very nice later u can add peda it mixes very well and adds to the flovour u try once.
@kavitaraj41313 жыл бұрын
@@shashikantkulkarni6512 OK Tq u. I will try this one.
@cookingpotfilledwithjoy13933 жыл бұрын
Khova mix madri , test balachalo ertaiti
@srinathkulkarni53933 жыл бұрын
@@cookingpotfilledwithjoy1393 Yes khova also tastes good but during this lockdown Nandini peda is easily available. It is very pure.
@amitshettysworld3 жыл бұрын
ಗೋಧಿ ಹುಗ್ಗಿ ನನಗೆ ತುಂಬಾ ಇಷ್ಟ ಮೇಡಂ 😍😍 ತುಂಬಾ ಚೆನ್ನಾಗಿ ಮಾಡಿ ತೂರಿಸಿದಿರಿ ಮೇಡಂ 🥳🥳 ನನಗೆ ತುಂಬಾ ಇಷ್ಟ ಆಯ್ತು ಮೇಡಂ 👏👏 ಗೋಧಿ ಹುಗ್ಗಿ ಸೂಪರ್ ಮೇಡಂ 👍👍 ಧನ್ಯವಾದ ಮೇಡಂ 🙏🙏❤️❤️
@UttarakarnatakaRecipes3 жыл бұрын
ದನ್ಯವಾದಗಳು ಮೇಡಂ. ನಿಮ್ಮ ಸಂದೇಶ ನೋಡಲು ತುಂಬಾ ಖುಶಿ ಆಗುತ್ತೆ. ನೀವು ತುಂಬ ಮನಸ್ಸಿನಿಂದ ಸಂದೇಶ ಕಳಿಸುತ್ತೀರಿ ಮೇಡಂ. ದನ್ಯವಾದಗಳು🙏🙏🙏🙏
@amitshettysworld3 жыл бұрын
@@UttarakarnatakaRecipes 🙏🙏🙏❤️❤️
@DreamGirlSimpleLifestyle3333 жыл бұрын
Super recipe Sister...tq❤️
@UttarakarnatakaRecipes3 жыл бұрын
ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏ಅಕ್ಕಾ
@moneshwarkoli42633 жыл бұрын
@@UttarakarnatakaRecipes 😋🤩🌾
@nagayyaswamy11599 ай бұрын
ತುಂಬಾ ಚೆನ್ನಾಗಿ ಮೂಡಿ ತೋರಿಸಿದಿರಾ ಧನ್ಯವಾದಗಳು 🙏
@UttarakarnatakaRecipes9 ай бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻
@sarojaarakeri72493 жыл бұрын
ಸ್ವಲ್ಪ ಬೆಲ್ಲ ಕಡಿಮೆ ಅನ್ಸುತ್ತೆ ಆದ್ರೆ ಸೂಪರ್ ಅಕ್ಕ❤️
@UttarakarnatakaRecipes3 жыл бұрын
ಅಕ್ಕಾ ನಾವು ಸ್ವೀಟ್ ಕಡಿಮೆ ತಿನ್ನೋದು ನೀವು ನಿಮ್ಮ ಮನೆಯಲ್ಲಿ ಮಾಡುವಾಗ ಎಷ್ಟು ಬೆಲ್ಲ ಹಾಕುತ್ತೀರೊ ಅಷ್ಟೇ ಹಾಕಿಕೊಳ್ಳಿ ಅಕ್ಕಾ. ದನ್ಯವಾದಗಳು🙏🙏🙏🙏
@shushmasantosh85893 жыл бұрын
@@UttarakarnatakaRecipes 1/2 ಕೆಜಿ ಗೆ 1/4 ಬೆಲ್ಲ ತುಂಬಾ ಕಡಿಮೆ ಆಯ್ತು
ಸೂಪರ್... ಸ್ವಲ್ಪ ಬೆಲ್ಲ ಕಡಿಮೆ ಆಗಿದೆ ಅನಿಸುತ್ತೆ.. ನಾವು ಒಂದಕ್ಕೆ ಎರಡರಷ್ಟು ಬೆಲ್ಲ ಹಾಕುತ್ತೇವೆ.. ಈ ಹುಗ್ಗಿ ಗೆ ಸಿಹಿ ಜಾಸ್ತಿ ಇದ್ದರೆನೆ ಉತ್ತಮ ಅನಿಸುತ್ತೆ ಅಕ್ಕ...👍👌
@UttarakarnatakaRecipes3 жыл бұрын
ನೋಡಿ ಅಕ್ಕಾ ಕೆಲವು ಕಡೆ ಸಮ ಸಮ ಹಾಕುತ್ತಾರೆ ನಾವು ಸ್ವೀಟ್ ಕಡಿಮೆ ತಿನ್ನೋದು. ನೀವು ಮುಂಚೆ ಮಾಡಿದ ಹಾಗೇ ಮಾಡಿಕೊಳ್ಳಿ. ಒಟ್ಟಾರೆ ಭರ್ಜರಿ ಊಟಕ್ಕೆ ಅದರೆ ಸಾಕು ಅಕ್ಕಾ. ದನ್ಯವಾದಗಳು🙏🙏🙏🙏
@ChayasKitcheninKannada3 жыл бұрын
ನನ್ನ ಫೆವರೇಟ್ ಗೋದಿ ಹುಗ್ಗಿ 👌👌👌👌👌
@UttarakarnatakaRecipes3 жыл бұрын
ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏ಅಕ್ಕಾ
@shashikantkulkarni65123 жыл бұрын
Daily very eagerly waiting for your vlogs.yesterday all chatni powders super.
@premkumarnh62353 жыл бұрын
ಒಳ್ಳೆ recipe ಕೊಟ್ಟಿದ್ದಕ್ಕೆ thanks ರೀ Take care be safe
@UttarakarnatakaRecipes3 жыл бұрын
ದನ್ಯವಾದಗಳು ಸರ್🙏🙏🙏🙏
@AshokKumar-rd1db3 жыл бұрын
🙏🙏🙏🙏🙏🙏 akka
@UttarakarnatakaRecipes3 жыл бұрын
ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏ಸರ್
@MamtaSamjukumer3 жыл бұрын
ಧನ್ಯವಾದಗಳು ಅಕ್ಕ ನಾವು ಗುಲಬರ್ಗಾ ಕಡೆಯವರು ,ನಾವು ಗೋಧಿ ಹುಗ್ಗಿ ಮಾಡಬೇಕಾದರೆ ,ಹಾಲು ಮತ್ತೆ ಸೇಂಗಾ ಹಾಕಲ್ಲ. ಒಂದು ಚಿಕ್ಕದು ಪಾಲೆ೯ಜಿ ಬಿಸ್ಕೆಟ್ ಮಿಕ್ಸಿಯಲ್ಲಿ ಪುಡಿ ಮಾಡಿ ಹಾಕತೆವು.ನೀವು ತೋರಿಸಿದ ವಿಧಾನ ಕೂಡಾ ಚೆನ್ನಾಗಿದೆ. 🙏👍
@UttarakarnatakaRecipes3 жыл бұрын
ಅಕ್ಕಾ ನನಗೆ ನಿಮ್ಮ ಸಂದೇಶದಿಂದ ಒಟ್ಟು 5 ರಿಂದ 6 ಬಗೆ ಹುಗ್ಗಿ ಮಾಡೋ ವಿಧಾನ ಗೊತ್ತಾಗಿದೆ ಅಕ್ಕಾ. ಅದಕ್ಕೆ ನಾನು ಹೇಳೋದು ಒಂದೊಂದು ಕಡೆ ಒಂದೊಂದು ರೀತಿ ಮಾಡುತ್ತಾರೆ ಅಂತ. ದನ್ಯವಾದಗಳು ಅಕ್ಕಾ ಒಟ್ಟಾರೆ ಒಳ್ಳೇ ಹುಗ್ಗಿ ತಿಂದರೆ ಸಾಕು ಅಕ್ಕಾ🙏🙏🙏🙏🙏
@cnsiddanagouder94163 жыл бұрын
Beautiful preperation. I was waiting for this recipe for a long time. Thank you
@UttarakarnatakaRecipes3 жыл бұрын
Thank-you sir for your feedback. Need your continue support in feature also sir. Thank-you sir🙏🙏🙏🙏🙏
@mahdevimahdevi26293 жыл бұрын
Super ಗೋಧಿ ಹುಗ್ಗಿ ಚನ್ನಾಗಿ ಇದೆ
@UttarakarnatakaRecipes3 жыл бұрын
ದನ್ಯವಾದಗಳು 🙏🙏🙏🙏🙏
@SushilaChatradamath-dp6lp Жыл бұрын
ಗೋದಿ ಡಬಲ ಬೆಲ ಇರಬೇಕು ಸಪೆ ಆಗುತದೆ
@brnirmalanagaraj23138 ай бұрын
😮😮
@user-xd8fl3oj6k7 ай бұрын
ಯಾವ ಊರು ತಂಗಿ nindu. double bella
@GeethaNageshKuri4 ай бұрын
Houdu sister bella dabal tugobeku
@shiddappabandigi65703 жыл бұрын
ಸೂಪರ್ ಸೇಮ್ ಉತ್ತರ ಕರ್ನಾಟಕ ವೇಷ ಸೂಪರ್ ಸೂಪರ್
@UttarakarnatakaRecipes3 жыл бұрын
ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏ಸರ್
@sujatan73553 жыл бұрын
I always wait for ur videos, godhi huggi super ree 😍
@UttarakarnatakaRecipes3 жыл бұрын
ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏ಅಕ್ಕಾ
@harikrishnahubli47373 жыл бұрын
Good making product, mukya festival Natural sweet for uttarakarnataka janathage, you explain is good natural y
@UttarakarnatakaRecipes3 жыл бұрын
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು ಸರ್🙏🙏🙏🙏🙏
@saanvis23153 жыл бұрын
ನಿಮ್ಮ ವೇಷ ಭೂಷಣ ಸೂಪರ್ .ನಿಜವಾದ ಉತ್ತರ ಕರ್ನಾಟಕ ಪ್ರತಿನಿಧಿಸುತ್ತಿರ.
@UttarakarnatakaRecipes3 жыл бұрын
ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏ಅಕ್ಕಾ
@bhagyak52732 жыл бұрын
Super mam thumba ista aythu,and easy method
@UttarakarnatakaRecipes2 жыл бұрын
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏
@aratims3 жыл бұрын
Akka cooker nalli neeru estu idabeku??
@ಅಮೃತಬಿಂದು3 жыл бұрын
Super ಅಮ್ಮ ಚೆನ್ನಾಗಿ ತಿಳಿಸಿಕೊಟ್ಟೆ ನನಗು ಇಷ್ಟ
@UttarakarnatakaRecipes3 жыл бұрын
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
@shreyaskhiremath28853 жыл бұрын
ನಮಸ್ಕಾರ ತ್ರಿವೇಣಿಯವರೇ ನಾವು ಗೋದಿಯ ಹುಗ್ಗಿಗೆ ಒಂದೇ 1ಕಪ್ಪೆಗೆ 2ಕಪ್ಪು ಬೆಲ್ಲ ಹಾಕುತ್ತೇವೆ ಅದು ಸರಿಯಾಗಿರುತ್ತದೆ ಇಲ್ಲಿ ನೀವು ಕಡಿಮೆ ಹಾಕಿದ್ದೀರಾ ಅನ್ಸುತ್ತೆ .
@UttarakarnatakaRecipes3 жыл бұрын
ನನಗೆ ಅನಿಸಿದ ಹಾಗೇ ನೀವು ಜಾಸ್ತಿ ಸ್ವೀಟ್ ತಿನ್ನುತ್ತೀರಾ ಅಂತ ಅನಿಸುತ್ತೆ ನಿಮಗೆ ಸ್ವೀಟ್ ಪ್ರಮಾಣ ಸರಿ ಅನಿಸಿದ್ದರೆ ಹಾಗೇ ಮುಂದುವರಿಸಿ ಅಕ್ಕಾ. ದನ್ಯವಾದಗಳು ಅಕ್ಕಾ🙏🙏🙏🙏🙏
@sonud37833 жыл бұрын
ಹೌದು ಬೆಲ್ಲ ಜಾಸ್ತಿ ಆದರೆ ಗೋದಿ ಹುಗ್ಗಿ ಟೇಸ್ಟ್ ಚೆನ್ನಾಗಿ ಇರುತ್ತೆ
@madhume66083 жыл бұрын
Tnku MDM tumba chennagi torsidri
@UttarakarnatakaRecipes3 жыл бұрын
ತುಂಬಾ ತುಂಬಾ ಧನ್ಯವಾದಗಳು 🙏🙏🙏🙏🙏
@divya_2792 жыл бұрын
jougodi huggi recipe kudri
@AnushruthiArtZone3 жыл бұрын
ಬಾಳ ಚೆನ್ನಾಗಿ ಆಗಿದೆ ನಾನು ಗೋಧಿ ನುಚ್ಚಿನಿಂದ ಗೋಧಿ ಹುಗ್ಗಿ ಮಾಡ್ತಿನಿ
@UttarakarnatakaRecipes3 жыл бұрын
ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏ಅಕ್ಕಾ
@vaishaliskitchenkatha14193 жыл бұрын
Wanted to know, did you soak the wheat for sometime? Or did you directly grind, after washing it?
@jayanm60773 жыл бұрын
They Directly grind that, if you soak for sometime that's also fine.
@vaishaliskitchenkatha14193 жыл бұрын
@@jayanm6077 ok thanks 😊
@mangolassi78922 жыл бұрын
Now a days in market huggi godi available..but in our home my mother fallow traditional way ..like neer alli nene haki .. amele dry madi, olla li kutti hotta (towda) or upper layer of wheat will clean.. then we called it huggi akki.. Seperate huggi masala items are added while doing huggi..yalaki,kobbri, dry grapes, badam, cashew, groundnut, gasagasi,jeggary somppu ,jajikai ghee and milk.. little bit Salt for taste.. Don't use sugar Use bella
@vaishaliskitchenkatha14192 жыл бұрын
@@mangolassi7892 thanks a lot for this detailed information. 👍🏻
@kartikrnandi31343 жыл бұрын
Akka super Ganesha habba ge ide special madthivi ...adhare swalpa change andhare milk aameley hakthivi.. Nimmdu super.. Ganeshana Habbada Subhashayagallu
@UttarakarnatakaRecipes3 жыл бұрын
ಧನ್ಯವಾದಗಳು ಸರ್ ನಿಮ್ಮ ಅಭಿಪ್ರಾಯಕ್ಕೆ. ಅಡುಗೆ ಮಾಡೋ ವಿಧಾನದಲ್ಲಿ ಸ್ವಲ್ಪ ಬದಲಾವಣೆ ಇದ್ದೆ ಇರುತ್ತೆ ಸರ್. ನಿಮಗೂ ಮತ್ತು ಕುಟುಂಬದ ಸದಸ್ಯರಿಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳು ಸರ್🙏🙏🙏
@deepakpotadar8303 жыл бұрын
salt hakidre milk vadidilla ri
@vanishastry92763 жыл бұрын
ಇಲ್ಲ.. ಹುಳಿ ಬಿದ್ದರೆ odeyatthe
@sridevimangalgi4133 Жыл бұрын
ಗೋಧಿ ಹುಗ್ಗಿ ಮಾಡೋ ದನ್ನ ಸೂಪರ್ ಆಗಿ ಹೇಳಿ ಕೊಟ್ಟಿದ್ದೀರಾ ತ್ರಿವೇಣಿ ಮೇಡಂ ನಾನು ಟ್ರೈ ಮಾಡ್ತೀನಿ 🎉❤🎉
@UttarakarnatakaRecipes Жыл бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು ಅಕ್ಕಾ 🙏🙏🙏🙏🙏
@srimanjunathaswamidharmast63373 жыл бұрын
Amma 2 year aytu godi huggi tindu. Bagalkot li pujege hodaga uta madiddu. Binna Tirsakke hogirtivi. Ondu ondu manelu bere bere tast bere tara madirtare Supper
@UttarakarnatakaRecipes3 жыл бұрын
ಸಾಮಾನ್ಯವಾಗಿ ಗೋಧಿ ಹುಗ್ಗಿ ಮಾಡುವ ವಿಧಾನದಲ್ಲಿ ತುಂಬಾ ವ್ಯತ್ಯಾಸ ಇಲ್ಲ ಸರ್. ಮನೆಯಲ್ಲಿ ಮಾಡಿಸಿ ಸರ್ ತುಂಬಾ ಚೆನಾಗಿರುತ್ತೆ. ಧನ್ಯವಾದಗಳು🙏🙏🙏🙏
@mamathaacharya45203 жыл бұрын
ತುಂಬಾ ಇಷ್ಟ ಆಯಿತು ನೀವು ಹೇಳಿ ಕೊಡುವ ರೀತಿ 🙏 ನಾನು ಮಾಡಿ ಮತ್ತೆ ನಿಮಗೆ ಹೇಳುತ್ತೇನೆ ಅಕ್ಕ.
@UttarakarnatakaRecipes3 жыл бұрын
ತುಂಬಾ ತುಂಬಾ ದನ್ಯವಾದಗಳು ಅಕ್ಕಾ🙏🙏🙏🙏🙏 ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ ಅಕ್ಕಾ,🙏🙏
@mamathaacharya45203 жыл бұрын
@@UttarakarnatakaRecipes ತುಂಬಾ ಚೆನ್ನಾಗಿದೆ ಪಾಯಸ 👍🙏
@siddarudhaswami5344 Жыл бұрын
ನಮಸ್ಕಾರ ಅಕ್ಕರಾ ಸುಪರ್ ಆಗಿ ತೋರಿಸಿದಿರಿ ಧನ್ಯವಾದಗಳು
@UttarakarnatakaRecipes Жыл бұрын
ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🙏
@ramadasnaik13352 жыл бұрын
Medam realy good and easy method of payasa thanku
@UttarakarnatakaRecipes2 жыл бұрын
Thank you sir for your support 🙏🙏🙏🙏
@manjub7735 Жыл бұрын
Na Bombay du nodine nimdu recipe tumba mast agedi..
@UttarakarnatakaRecipes Жыл бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
@saraswathisajjangandla61163 жыл бұрын
gurubasavalingayanamha sharanu sharnrathi Akka nima recipe super👌👌
@UttarakarnatakaRecipes3 жыл бұрын
ಶರಣು ಶರಣಾರ್ಥಿ ಅಕ್ಕಾ ಓಂ ಶ್ರೀ ಗುರು ಬಸವ ಲಿಂಗಾಯ ನಮಃ🙏🙏🙏
Madam iuatt mallayyan aideshi madiui naanu nim tarane huggi madidde super taste agittu nan 1st time madiddu neu tumba clear agi torasi kottidiraa. Tumba thanks
@UttarakarnatakaRecipes3 жыл бұрын
ನೀವು ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ತುಂಬಾ ದನ್ಯವಾದಗಳು ಮಲ್ಲಯ್ಯನ ಆಶಿರ್ವಾದ ನಿಮ್ಮ ಮೇಲೆ ಸದಾ ಇರಲಿ ಮನೆಯಲ್ಲಿ ಎಲ್ಲರಿಗೂ ನನ್ನ ನಮಸ್ಕಾರ ತಿಳಿಸಿ ಅಕ್ಕಾ🙏🙏🙏🙏
@soumyatungal6553 жыл бұрын
Very very thanks madam
@prabhavathir46723 жыл бұрын
ನಮ್ಮ ಮನೆಯಲ್ಲಿ ಮಾಡೋ ತರನೇ ಮಾಡಿದ್ದೀರಾ ಸಿಸ್ಟರ್ ಸೂಪರ್ .
@UttarakarnatakaRecipes3 жыл бұрын
ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ🙏🙏🙏🙏🙏
@khadar19753 жыл бұрын
ತುಂಬಾ ಚೆನ್ನಾಗಿ ಹೇಳಿದಿತಿ. ಧನ್ಯವಾದಗಳು ಅಕ್ಕ.
@UttarakarnatakaRecipes3 жыл бұрын
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು 🙏🙏🙏🙏
@reshmareshma34523 жыл бұрын
Wow nanu try madtini.thank u maa
@UttarakarnatakaRecipes3 жыл бұрын
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏 ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ ಅಕ್ಕಾ🙏🙏🙏
@pinkypinky52523 жыл бұрын
Nanu try madene super aage bandede
@UttarakarnatakaRecipes3 жыл бұрын
ನೀವು ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ತುಂಬಾ ದನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ನನ್ನ ಮೇಲೆ ಇರಲಿ ಅಕ್ಕಾ🙏🙏🙏
@pratibhatb82473 жыл бұрын
ಅಕ್ಕಾ ನಾನು ಇವತ್ತು ಮಾಡಿದ್ದೆ ತುಂಬಾ ಇಷ್ಟ ಪಟ್ಟು ನಮ್ಮ ಮನೆಯಲ್ಲಿ ತಿಂದ್ರ ಅಕ್ಕಾ ತುಂಬಾ ಧನ್ಯವಾದಗಳು ಅಕ್ಕಾ ನಿಮಗೆ
@UttarakarnatakaRecipes3 жыл бұрын
ನೀವು ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ಮನೆಯಲ್ಲಿ ಎಲ್ಲರೂ ಇಷ್ಟ ಪಟ್ಟಿದ್ದು ಕೇಳಿ ತುಂಬಾ ಖುಷಿ ಆಯಿತು ಅಕ್ಕಾ ಮನೆಯಲ್ಲಿ ಎಲ್ಲರನ್ನು ಕೇಳಿದೆ ಅಂತ ಹೇಳಿ. ನಿಮ್ಮ ಬೆಂಬಲ ಹೀಗೆ ಇರಲಿ ಅಕ್ಕಾ ಗೌರಿ ಗಣೇಶ ಹಬ್ಬದ ಶುಭಾಶಯಗಳು ಅಕ್ಕಾ🙏🙏🙏
@s.m.aragol35588 ай бұрын
Easy godi huggi super recipe.
@UttarakarnatakaRecipes8 ай бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻
@monikamonika90443 жыл бұрын
So nice akka nan frovite food😋 i am Bangalore but i love Uttar karnathaka
@UttarakarnatakaRecipes3 жыл бұрын
Thank-you mam for your feedback🙏🙏🙏. Need your continue support in feature also mam. Thank-you mam🙏🙏🙏🙏
@Ratna-fy9jn Жыл бұрын
Thank you ma super recipe❤
@UttarakarnatakaRecipes Жыл бұрын
🙏🙏🙏🙏🙏
@raghavendramuranal39603 жыл бұрын
Bayag neer bidatavri super recipe
@UttarakarnatakaRecipes3 жыл бұрын
ಧನ್ಯವಾದಗಳು 🙏🙏🙏🙏
@Shrishailagogi3 ай бұрын
ತುಂಬಾ ಚೆನ್ನಾಗಿ ಮಾಡಿದಿರಾ
@UttarakarnatakaRecipes3 ай бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
@ajitgogi80893 жыл бұрын
Nimmayalla Adobe Tumbachennagirutte NammaduMessyide navunammamessnallinivutoricidapalyamaddiddenetumbachennagide tumbThanks super
@UttarakarnatakaRecipes3 жыл бұрын
ಸೂಪರ್ ಸರ್ ದಿನಾಲೂ ನಿಮ್ಮ ಮೆಸ್ ನಲ್ಲಿ ಒಳ್ಳೆ ಒಳ್ಳೆ ಅಡುಗೆ ತಯಾರಾಗುತ್ತೆ ಬಿಡಿ ಮಸ್ತ ಆಗಿರುತ್ತೆ ಅಲ್ವಾ ಸರ್ ನಿಮ್ಮ ಅಭಿಪ್ರಾಯ ಹಾಗೂ ಬೆಂಬಲಕ್ಕೆ ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏🙏🙏
@g.s.srinathraog.s.srinathr79963 жыл бұрын
Thanks Good afternoon
@UttarakarnatakaRecipes3 жыл бұрын
Thank-you sir for your feedback🙏🙏🙏
@akshatakulkarni38013 жыл бұрын
Use javi godi for huggi it's tessty and very healthy
@UttarakarnatakaRecipes3 жыл бұрын
Thank you for your suggestions and support 🙏🙏🙏🙏
@khushijadhav14343 жыл бұрын
Godi huggi mast madiri akka... Nann makkalige tumba ista nanu same hinge madtinri