ತುಂಬಾ ಧನ್ಯವಾದಗಳು. ಉತ್ತರ ಕರ್ನಾಟಕ ರೆಸಿಪಿ ನೋಡುತ್ತಿರುವ ಸಮಸ್ತ ವೀಕ್ಷರಿಗೂ ಸಂಕ್ರಾಂತಿ ಹಬ್ಬದ ಶುಭಾಶಯಗಳು. ಸೂರ್ಯನು ಈ ದಿನ ತನ್ನ ಪಥ ಬದಲಿಸುವಂತೆ ಎಲ್ಲರ ಬಾಳಿನ ಪಥ ಬದಲಾಗಲಿ. ಸುಖ ಸಂತೋಷ ಸಮೃದ್ಧಿ ಆರೋಗ್ಯದ ಸಂಭ್ರಮ ಪಸರಿಸಲಿ. ಸುಗ್ಗಿಯ ಹಬ್ಬ ಸಂಕ್ರಾಂತಿ ಶುಭಾಶಯಗಳು 💐💐
@sumashrinidhi80502 жыл бұрын
Hi ತ್ರಿವೇಣಿ avare nim aduge ತುಂಬಾ tasty agirutte. Nim ella recipe nu nan try madidini so am so happy for that thank you
@UttarakarnatakaRecipes2 жыл бұрын
ಅಕ್ಕಾ ನಿಮ್ಮ ಸಂದೇಶ ನೋಡಿ ತುಂಬಾ ಖುಷಿ ಆಯಿತು ನೀವು ನನ್ನ ವಿಡಿಯೋ ಮೇಲೆ ನಂಬಿಕೆ ಇಟ್ಟು ನೀವು ರೆಸಿಪಿ ತಯಾರಿಸಿದ್ದು ನನಗೆ ತುಂಬಾ ಸಂತೋಷ ಆಯಿತು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ ಧನ್ಯವಾದಗಳು 🙏🙏🙏🙏
@manjulasoppin24592 жыл бұрын
Bhaala mast madiri bidri Patilre.Agdi like aiytu.👌
@UttarakarnatakaRecipes2 жыл бұрын
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏
@sanjusanjureddy92512 жыл бұрын
Hi
@basavannad8002 Жыл бұрын
Nimma ogatige uttara doni ( hadagu) nimma sambar recipe very nice akka every Monday I m preparing same recipe akko
@UttarakarnatakaRecipes Жыл бұрын
👋👋👋👋👋. ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
@SrivasSrini5 ай бұрын
@@UttarakarnatakaRecipes👌👍👌
@SrivasSrini5 ай бұрын
Hi🙏🙏👌👍
@santoshkandagal83911 ай бұрын
Super ಅಕ್ಕ ತುಂಬಾ ಚೆನ್ನಾಗಿದೆ ಸೊಪ್ಪು ಸಾಂಬಾರ್
@UttarakarnatakaRecipes11 ай бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🙏
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻
@padmashreeupadhye37062 жыл бұрын
Superr receipe madam Nange tunba esta aytu madam thanks
@UttarakarnatakaRecipes2 жыл бұрын
ತುಂಬಾ ಧನ್ಯವಾದಗಳು ಅಕ್ಕಾ ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ ಅಕ್ಕಾ ಧನ್ಯವಾದಗಳು 🙏🙏🙏🙏
@renukambakitchen73072 жыл бұрын
Namaste akka navu try madadivi ri tumba chennagi bandide ri
@UttarakarnatakaRecipes2 жыл бұрын
ಅಕ್ಕಾ ನೀವು ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಧನ್ಯವಾದಗಳು 🙏🙏🙏🙏
@savitrihebbal36652 жыл бұрын
Super Akka palak dala nava jasti madativi namma maneyalli super
@UttarakarnatakaRecipes2 жыл бұрын
ಹೌದು ಅಕ್ಕಾ ರುಚಿ ಸೂಪರ್ ಆಗಿರುತ್ತೆ ನಮ್ಮ ಮನೆಯಲ್ಲಿ ಕೂಡ ಆಗಾಗ ಮಾಡುತ್ತಾ ಇರುತ್ತೇವೆ ಅಕ್ಕಾ ನಿಮ್ಮ ಬೆಂಬಲಕ್ಕೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏
@crezyprince.10864 ай бұрын
Superb sister ivattu palak shopina sambar heg madodu gothirlilla nim e palak sambar video nodi nange help aithu thanks you sister 🙏🙏
@UttarakarnatakaRecipes4 ай бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻
@pavanganiger17386 ай бұрын
Thank you from bangalore I really loved it and its very cool ❤
@jayashreesavanur80782 жыл бұрын
Try madidvi chenag bantu, tq,
@UttarakarnatakaRecipes2 жыл бұрын
ತುಂಬಾ ಧನ್ಯವಾದಗಳು ಅಕ್ಕಾ ನೀವು ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ 🙏🙏🙏🙏
@bharatiKargave9 ай бұрын
ಸೂಪರ್ ತ್ರಿ ವೇಣಿಯವರೇ
@user-ps9im5vz1d2 жыл бұрын
Thank you sister namage palak daal tumbhane ishta😋😋
@UttarakarnatakaRecipes2 жыл бұрын
ತುಂಬಾ ತುಂಬಾ ಧನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ ತಯಾರಿಸಿ ನಿಮ್ಮ ಅನಿಸಿಕೆ ತಿಳಿಸಿ ಧನ್ಯವಾದಗಳು 🙏🙏🙏🙏🙏
@sujatakaladagi91252 жыл бұрын
Super akka ,namge mansinkayi palle madi torisi
@sanjusanjureddy92512 жыл бұрын
Hi
@queryredressal5652 жыл бұрын
Yummy recipe... Thanks for sharing
@UttarakarnatakaRecipes2 жыл бұрын
Thank you for your support 🙏🙏🙏🙏
@vidyasatish56952 жыл бұрын
Dal palak super 👌
@UttarakarnatakaRecipes2 жыл бұрын
Thank you mam for your support 🙏🙏🙏🙏
@Hanumesha.j.pujara2 жыл бұрын
Yako bahala dull agi edira nivu..ri treeveni nima face li shine ela..ri treeveni💖
@sujatagadad5165 Жыл бұрын
Face yak nodthira .....aduge nodi 😂😂😂
@kulkarni9562 жыл бұрын
Akka tamato matte paalak onde dina tindre stone agatte antare
@lakshmiraju33862 жыл бұрын
Heartly thank you akka remedy super 🥰
@sanjusanjureddy92512 жыл бұрын
Hi
@UttarakarnatakaRecipes Жыл бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
@anvitaarali5292 жыл бұрын
Wow masta aagetri akka palak soppin dal
@UttarakarnatakaRecipes2 жыл бұрын
ತುಂಬಾ ತುಂಬಾ ಧನ್ಯವಾದಗಳು ಸಿಸ್ಟರ್ 🙏🙏🙏🙏
@kashinathingale4664 Жыл бұрын
Very good recipe thanks madam
@UttarakarnatakaRecipes Жыл бұрын
Thank you sirji for your support 🙏🙏🙏🙏
@shilpa.mshilpa.m71122 жыл бұрын
Nice ,easy method
@UttarakarnatakaRecipes2 жыл бұрын
Thank you mam for your support 🙏🙏🙏
@sanjusanjureddy92512 жыл бұрын
Hi
@sunanda8338 Жыл бұрын
Very nice Dallas palakk thank you mam👌👌👌🙏💕💕🙏🙏
@UttarakarnatakaRecipes Жыл бұрын
Thank you mam for your support 🙏🙏🙏🙏
@ravincravinc87712 жыл бұрын
ಸೂಪರ್ ಮೆಮ್
@UttarakarnatakaRecipes Жыл бұрын
ತುಂಬಾ ಧನ್ಯವಾದಗಳು ಸರ್. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
@allroundervarun5582 жыл бұрын
ನೀವು ಪ್ರತಿದಿನ ಮಾಡಿ ತೋರಿಸುವ ಎಲ್ಲಾ ಅಡುಗೆಗಳು ನಮಗೆ ಹಿಡಿಸುತ್ತವೆ. ಹಾಗೆ ನಿಮ್ಮ ಓಗಟಿನ ಉತ್ತರ: ದೋಣಿ ⛵⛵⛵❤️❤️❤️
@UttarakarnatakaRecipes2 жыл бұрын
ತುಂಬಾ ತುಂಬಾ ಧನ್ಯವಾದಗಳು ಸರ್ ನಿಮ್ಮ ಬೆಂಬಲ ಸದಾ ಹೀಗೆ ಇರಲಿ. 🙏🙏🙏🙏 ಸರಿಯಾದ ಉತ್ತರ 👋👋👋👋
@chandinichandiniramesh32572 жыл бұрын
Super thankyou akka
@UttarakarnatakaRecipes2 жыл бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
@vimalab35642 жыл бұрын
Hi Triveni, Your Palak dal was amazing.Really it looks like mouth watering dish.As Palak very healthy green vegetable with a nutritional values,very easy method of preparing.Thanks for sharing.
@divyashreeg.ndivya21562 жыл бұрын
Very nice super recipe 😋
@UttarakarnatakaRecipes2 жыл бұрын
Thank you mam for your support 🙏🙏🙏🙏
@ananddevadiga6698 Жыл бұрын
Very nice
@UttarakarnatakaRecipes Жыл бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🙏
@manisharudragoudar3195 Жыл бұрын
Super sweet
@UttarakarnatakaRecipes Жыл бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
@rekhabachal8192 жыл бұрын
खूप छान रेसिपी दाखवता तुम्ही
@UttarakarnatakaRecipes2 жыл бұрын
Thank you mam for your support 🙏🙏🙏🙏
@biresh.sangapur48752 жыл бұрын
Super. Akka
@UttarakarnatakaRecipes2 жыл бұрын
ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏
@amruthaavarshiniii17412 жыл бұрын
Super Akka........i am your fan ..........👌
@UttarakarnatakaRecipes Жыл бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
@manjunathhebballi83022 ай бұрын
❤❤❤❤❤
@UttarakarnatakaRecipes2 ай бұрын
🙏🏻🙏🏻🙏🏻
@kalavathi.f.e.8381 Жыл бұрын
Nice 👍
@UttarakarnatakaRecipes Жыл бұрын
ತುಂಬಾ ತುಂಬಾ ಧನ್ಯವಾದಗಳು 🙏🙏🙏
@keerthishree5557 Жыл бұрын
Masala kara andre uttara karnataka da kade maduva sambar pudi super agirutte
@UttarakarnatakaRecipes Жыл бұрын
ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
@MukeshYadav-qx5io Жыл бұрын
So super
@UttarakarnatakaRecipes Жыл бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
@Abhishek-fk4vg2 жыл бұрын
Super ❤️❤️👍👍👍
@UttarakarnatakaRecipes2 жыл бұрын
ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏
@rekhaa4622 Жыл бұрын
Super 🎉
@UttarakarnatakaRecipes Жыл бұрын
ಧನ್ಯವಾದಗಳು ಅಕ್ಕಾ 🙏🙏🙏
@sonucraft722 жыл бұрын
Wow super ❣️
@UttarakarnatakaRecipes Жыл бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
@saru5642 жыл бұрын
👌
@UttarakarnatakaRecipes2 жыл бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
ತುಂಬಾ ತುಂಬಾ ಧನ್ಯವಾದಗಳು ಸರ್ . ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🙏
@raymondserrao2792 жыл бұрын
mam well explained
@UttarakarnatakaRecipes2 жыл бұрын
Thank you for your support 🙏🙏🙏🙏
@ಪ್ರಥಮೀಶಕುಂಬಾರ2 жыл бұрын
Super
@UttarakarnatakaRecipes2 жыл бұрын
ತುಂಬಾ ತುಂಬಾ ಧನ್ಯವಾದಗಳು 🙏🙏🙏🙏
@AR-yv3dj2 жыл бұрын
Such superb colour
@UttarakarnatakaRecipes2 жыл бұрын
Thank you for your support 🙏🙏🙏🙏
@goodfood11872 жыл бұрын
Very nice dal palak recipe
@UttarakarnatakaRecipes2 жыл бұрын
Thank you for your support 🙏🙏🙏🙏
@shekavadh1568 Жыл бұрын
looks very nice One small advice tha cooker used Top lid handle has loose screws please tighten in next use its quite dangerous to use the cookker in this condition warm regards shekar avadhani
@UttarakarnatakaRecipes Жыл бұрын
Thank you for your suggestion sirji 🙏🙏🙏
@poojacmalladdharonkar83842 жыл бұрын
Very testy palak dal👌👌
@UttarakarnatakaRecipes2 жыл бұрын
Thank you mam for your support 🙏🙏🙏🙏
@sharatl69602 жыл бұрын
Super akka 😋👌👌.
@UttarakarnatakaRecipes Жыл бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
@bhageerathis28612 жыл бұрын
👌👌ದಾಲ್ ಸೂಪರ್ ಅಕ್ಕಾ 👌👌 ಅಕ್ಕಾ ನೀವು ತುಂಬಾ ಚೆನ್ನಾಗಿ ಮಾಡಿದಿರಿ ಅಕ್ಕಾ ಅಕ್ಕಾ ನಮಗೆ ಮೂಲಂಗಿಕಾಯಿ ಪಲ್ಯ ಮಾಡಿ ತೋರಿಸಿ ಅಕ್ಕಾ 💐
@sada1231002 жыл бұрын
I tried this recipe today..it taste very nice 👌❤️.. Thank you
@rajashreek20972 жыл бұрын
Madam nimma receipe thumba istha ayithu. Thanks for great receipe. Ne evu use madida steel pan yavudu mam?
@UttarakarnatakaRecipes2 жыл бұрын
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ ಪಾತ್ರೆ ಮನೆ ಹತ್ತಿರ ಇರೋ ಕಿಚನ್ ಅಪ್ಲಿನ್ಸಸ್ ಅಂಗಡಿಯಲ್ಲಿ ತಗೊಂಡಿದ್ದು ಅಕ್ಕಾ 🙏🙏🙏🙏
@mlml66562 жыл бұрын
ನಿಮ್ಮ ಒಗಟಿಗೆ ಉತ್ತರ ನಾಲಿಗೆ🙏🙏😍😍
@ashaprabhu28592 жыл бұрын
Mama I need masala Kara
@ChayasKitcheninKannada2 жыл бұрын
👌👌👌👌👌
@UttarakarnatakaRecipes Жыл бұрын
🙏🙏🙏🙏
@shivaleelashivaleela42162 жыл бұрын
Super dal akka
@UttarakarnatakaRecipes2 жыл бұрын
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏
@sahanakunigal4992 Жыл бұрын
❤❤
@UttarakarnatakaRecipes Жыл бұрын
ತುಂಬಾ ತುಂಬಾ ಧನ್ಯವಾದಗಳು 🙏🙏🙏🙏
@jayanthirao97262 жыл бұрын
Hello Triveni avare, naanu try maadide nimma e recipe super aagithu, thank you very much for sharing 😊 Question : Masale khara andre Garam masala alva? namaste from California 🙏
@UttarakarnatakaRecipes2 жыл бұрын
ಮೇಡಂ ಅಷ್ಟೊಂದು ದೂರದ ದೇಶದಿಂದ ನನ್ನ ವಿಡಿಯೋ ನೋಡಿ ನೀವು ನಿಮ್ಮ ಅಭಿಪ್ರಾಯ ತಿಳಿಸಿದ್ದು ನನಗೆ ತುಂಬಾ ಸಂತೋಷ ಆಯಿತು ಮೇಡಂ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಮೇಡಂ ನೀವು ಕೇಳಿರುವ ಮಸಾಲಾ ಖಾರದ ಲಿಂಕ್ ಕೊಟ್ಟಿದ್ದೇನೆ ಇದೊಂದು ತರಾ ಗರಂ ಮಸಾಲಾ ಇದ್ದ ಹಾಗೆ ಮೇಡಂ ನೀವು ಒಮ್ಮೆ ಇದನ್ನು ನೋಡಿ ಮೇಡಂ kzbin.info/www/bejne/opqYlHuBa890a80
@jayanthirao97262 жыл бұрын
@@UttarakarnatakaRecipes nimma reply nodi thumba khushi ayithu. I wanted to ask you about the advertisements in between your video. Does it help you if we watch the ad without skipping or it doesn’t matter if we watch or not watch the advertisements 😊
@kalpanajainjain7791 Жыл бұрын
Masali kara andre garama masala alla adu hubli said sigute adrali masala mix madi karad powerda madirtare
@niranjangoudru7802 жыл бұрын
Nice yummy
@UttarakarnatakaRecipes2 жыл бұрын
Thank you sir for your support 🙏🙏🙏🙏
@roopapatil2600 Жыл бұрын
👌👌
@UttarakarnatakaRecipes Жыл бұрын
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏
@manvithasquishypopit19572 жыл бұрын
Nice
@UttarakarnatakaRecipes2 жыл бұрын
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏
@SINDHU.M.PANDIT2 жыл бұрын
Hi Triveni mam, Is it possible you to send me that masale khara ready...
@SINDHU.M.PANDIT2 жыл бұрын
If possible kindly send me atleast half kg of masala khara ll do payment for it.
@UttarakarnatakaRecipes2 жыл бұрын
Mam i don't sell any food products. Mam if you are in Bangalore i will give you some of the portion which i prepared. Thank you mam. 🙏🙏🙏🙏
@grekharprabhu2 жыл бұрын
👍🏼👍🏼👌🏼👌🏼
@UttarakarnatakaRecipes Жыл бұрын
🙏🙏🙏
@shilpamadhu6212Ай бұрын
Masale Khara maduvudu hege heli akka
@UttarakarnatakaRecipesАй бұрын
ಒಮ್ಮೆ ಈ ಲಿಂಕ್ ಕ್ಲಿಕ್ ಮಾಡಿ ತಯಾರಿಸಿಕೊಳ್ಳಿ kzbin.info/www/bejne/opqYlHuBa890a80
@rekhakalasapur28652 жыл бұрын
Super Akka
@UttarakarnatakaRecipes Жыл бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
@sapnapaschapur11552 жыл бұрын
Super akka Masta agetti super beda coment yenu telli gedaskobeda akka plzz,
@UttarakarnatakaRecipes2 жыл бұрын
ಅಕ್ಕಾ ತುಂಬಾ ತುಂಬಾ ಧನ್ಯವಾದಗಳು ನಿಮ್ಮ ಬೆಂಬಲಕ್ಕೆ. ನೋಡುಗರು ಅವರ ಮನಸ್ಸಿಗೆ ಅನಿಸಿದ್ದನ್ನು ಹೇಳುತ್ತಾರೆ. ನಾವು ಅದನ್ನು ಸಮಾಚಿತ್ತದಿಂದ ಸ್ವೀಕರಿಸಬೇಕು ಅಷ್ಟೇ ಅಲ್ವಾ ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
@sapnapaschapur11552 жыл бұрын
@@UttarakarnatakaRecipes akka navu ninu madiruva adage tary madatetti tqu so much
@hanumantaangadihanumangadi2 жыл бұрын
havu Madame
@UttarakarnatakaRecipes2 жыл бұрын
🙏🙏🙏🙏🙏
@anithakn752 жыл бұрын
Akka nan magalu du birthday 20th feb Satvika.M avala hesaru wish madi akka avalige