ಅಷ್ಟೊಂದು ಪ್ರೀತಿಯಿಂದ ಕಳಿಸಿದ ಸಂದೇಶಕ್ಕೆ ಉತ್ತರ ಕೊಡದೆ ಇದ್ದರೆ ತಪ್ಪಲ್ವಾ. ಹಾಗಾಗಿ ನಾನು ಶಕ್ತಿ ಮೀರಿ ಉತ್ತರ ಕೊಡೋ ಪ್ರಯತ್ನ ಮಾಡುತ್ತೇನೆ. ಅಲ್ಲೊಂದು ಇಲ್ಲೊಂದು ಮಿಸ್ ಆಗುತ್ತವೆ. ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
@UttarakarnatakaRecipes Жыл бұрын
ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
@SRTVYouTubechannel Жыл бұрын
@@UttarakarnatakaRecipes ಮೇಡಂ ನನ್ನಗೆ ಹೋಟೆಲ್ ಬಗ್ಗೆ ಮಾಹಿತಿ ಇಲ್ಲ ನೀವು ಊರಿಗೆ ಬನ್ನಿ ನಿಮ್ಮಗೆ ಸಹಾಯ ಮಾಡುವೆ ಬೇಕಾದರೆ ನನ್ನ ನಂಬರ್ ಕೊಡುತ್ತೇನೆ ಕರೆ ಮಾಡಿ
@knf24882 ай бұрын
ನನಗೆ ರೊಟ್ಟಿ ಅಂದ್ರೆ ತುಂಬಾ ಇಷ್ಟ
@UttarakarnatakaRecipes2 ай бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻
@siddujanakatti2847 Жыл бұрын
ಅಕ್ಕಾ ಈ ಅಜ್ಜಿ ಹತ್ರ ಊಟಾ ಮಾಡಿದೆನೆ ನಾನು ಬೆರೆದವರ ಹತ್ರಾ ಊಟಾ ಮಾಡಬೆಕು ಅಂತಾ ಹೊರಟಿದ್ದೆ ಈ ಅಜ್ಜಿ ನನ್ನ ಬೆನ್ನ ಹತ್ತಿ ನನ್ನ ಹತ್ರ ಊಟಾ ಮಾಡಬೆಕು ಅಂತಾ ಬೆತಾಳ ಬೆನ್ನ ಹತ್ತಿದಂಗ ಬೆನ್ನ ಹತ್ತಿ ಊಟಾ ಕೊಟ್ಟಳು ಊಟಾ ಮಾತ್ರ ಚಿಂದಿ ಸೂಪರ ಯಾವ ಸ್ಟಾರ ಹೊಟೆಲದಾಗ ಅಷ್ಟು ಟೆಸ್ಟ ಊಟಾ ಕೊಡೊಲ್ಲಾ ಆ ಅಜ್ಜಿ ಇನ್ನೂ ನೂರು ವರ್ಷ ಹಿಗೆ ಇರಲಿ ನಿಮ್ಮ ವಿಡಿಯೊ ಇನ್ನೂ ಸೂಪರ್
@UttarakarnatakaRecipes Жыл бұрын
ತುಂಬಾ ತುಂಬಾ ಧನ್ಯವಾದಗಳು ಸರ್ . ನಿಮ್ಮ ಸಂದೇಶ ನೋಡಿ ಖುಷಿ ಆಯ್ತು. ಅಜ್ಜಿ ಊಟ ಸೂಪರ್ ಆಗಿ ಕೊಡುತ್ತಾರೆ ಹಾಗೇ ರುಚಿ ಕೂಡ ಸೂಪರ್. 👌👌👌ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
@roshanchavan9393 Жыл бұрын
ನಮಸ್ಕಾರ ರೀ ಮೇಡಮ್ ನಾವು ನಿಮ್ಮ ಅಭಿಮಾನಿ ನಿಮ್ಮ ಎಲ್ಲ ವಿಡಿಯೋ ಈಸ್ಟ್ ರೀ ಮೇಡಮ್ ಅದರಲ್ಲೂ ನೀವು ಮಾಡಿದ ಮಾವಿನ ಕಾಯಿ ಉಪ್ಪಿನಕಾಯಿ ಸೂಪರ್ ನಿಮ್ಮ ಎಲ್ಲ ಅಡಿಗೆ ರೆಸಿಫ್ ಈಸ್ಟ್ ಸೂಪರ್ ❤❤❤😊😊
@UttarakarnatakaRecipes Жыл бұрын
ತುಂಬಾ ತುಂಬಾ ಧನ್ಯವಾದಗಳು ಸರ್. ನಿಮ್ಮ ಬೆಂಬಲ ಸದಾ ಹೀಗೆ ಇರಲಿ. ಏನಾದರೂ ಸಲಹೆ ಕೊಡೋದಾರೆ ಕೊಡಿ ಸರ್ 🙏🙏🙏🙏
@amareshkiresurjuniorsiddar7922Ай бұрын
👍👌🌸🌼ವಾವ್ ಸೂಪರ್👑👍 ಜೋಳದ ರೊಟ್ಟಿ ಊಟ🎉❤ತುಂಬಾ ಚೆನ್ನಾಗಿ ಇದೆ🎉❤ನಮ್ಮ ನಾಡು ನಮ್ಮ ಹೆಮ್ಮೆ ❤🎉❤🎉
@UttarakarnatakaRecipesАй бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻
@noorsahab8992 Жыл бұрын
ಅಕ್ಕ ನಿಮಗೆ ಬದಾಮಿ ಊರು ತುಂಬಾ ಸಮೀಪ ಆಗ್ತೈತಿ ಅಕ್ಕ ನೀವು ಬದಾಮಿಗೆ ಹೋಗಿದ್ದೀರಾ ಅಕ್ಕ ಈಗ ತುಂಬಾ ಸಂತೋಷವಾಯಿತು ಅಕ್ಕ ನಮ್ಮ ಅಕ್ಕನಿಗೆ ಕೊಟ್ಟಿದ್ದಾರೆ ಬದಾಮಿಗೆ ಅದಕ್ಕೆ ಕೇಳ್ದೆ ❤
@UttarakarnatakaRecipes Жыл бұрын
ಹೌದು ಸರ್ ರಾಮದುರ್ಗ ಕ್ಕೆ ತುಂಬಾ ಹತ್ತಿರ ಬಾದಾಮಿ. ಹಾಗಾಗಿ ಅಲ್ಲಿಗೆ ಹೋಗಿದ್ವಿ 🙏🙏🙏🙏
@nagarajdn7385 Жыл бұрын
Mam, in 1990; our tour friends with family visited that place. Early, morning we had roti as breakfast from these type people who brought in a basket. The item was yummy & enjoyed open air eateries. I never asked her how much money for three people I gave her ₹100/-, she was running for change, when she with change I never took the money. The smile in her face worth in thousand.
@UttarakarnatakaRecipes Жыл бұрын
Thank you for your support and recalling your old memories. Need your support in coming days. 🙏🙏🙏🙏
@Basavara366 Жыл бұрын
Akka namdu badami bhanskari ooru thanks for coming mam......❤❤❤
@MaheshKarguppi15 күн бұрын
ಯಾವ್ ಪೈಸ್ಟಾರ್ ಹೋಟೆಲ್ ಕಿಂತಾನೂ ಕಡಿಮೆ ಇಲ್ರಿ ಅಕ್ಕಾರ ಊಟ ತುಂಬಾ ರುಚಿ ಸವಿದವರಿಗೆ ಗೊತ್ತು 👌🙏🙏🙏🙏🙏
@UttarakarnatakaRecipes15 күн бұрын
ಹೌದು ಸರ್ ನೀವು ಹೇಳಿದ್ದು ನಿಜ. ಮನೆ ಊಟದ ರುಚಿ ತಿಂದವರಿಗೆ ಗೊತ್ತು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🏻🙏🏻🙏🏻
@sagarhalakeri448 Жыл бұрын
ನಮ್ ಮನೆ ದೇವ್ರು ಆದಿಶಕ್ತಿ ಶ್ರೀ ಬಾದಾಮಿ ಬನಶಂಕರಿ ದೇವಿ ಪ್ರಸಿದ..... ವನದೇವಿ 🙏🏿🕉️🙏🏿
@UttarakarnatakaRecipes Жыл бұрын
🙏🙏🙏🙏🙏🙏
@gopalkrishna1309 Жыл бұрын
Recently I visited this place. I saw this lady ... She called for Rotti oota . But we scared to eat but now i realised that we missed a traditional tasty food. Definitely i will try next time.
@karibasappabellada45252 ай бұрын
ತುಂಬಾ ಚೆನ್ನಾಗಿ ಮತ್ತು ಸ್ವಭಾವಿಕವಾಗಿ ವಿಡಿಯೋ ಮಾಡಿದ್ದೀರಿ. ಅನಂತ ಕೋಟಿ ನಮಸ್ಕಾರ 🙏
@UttarakarnatakaRecipes2 ай бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಶರಣು ಶರಣಾರ್ಥಿ 🙏🏻🙏🏻🙏🏻
@karibasappabellada45252 ай бұрын
@@UttarakarnatakaRecipes ಸದಾ ಕಾಲಕ್ಕೂ ಇದ್ದೇ ಇರುತ್ತೆ 🙏
@chandrikakale231512 күн бұрын
ತ್ರಿವೇಣಿ ಅವರೇ ನಿಮ್ಮ ಎಲ್ಲಾ vlogs ಬಾಳ ಮಸ್ತ್ ಇರ ತಾವರಿ. ಬಾಳ ಪ್ರೀತಿಯಿಂದ ಎಲ್ಲಾರ ಜೋಡಿ ಮಾತಾಡ್ತೀರಿ. ನೀವು ಇನ್ನು famous ಆಗ್ರಿ ಅಂತ wish ಮಾಡ್ತೀನಿ.
@UttarakarnatakaRecipes7 күн бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ. ಶರಣು ಶರಣಾರ್ಥಿ 🙏🏻🙏🏻🙏🏻
@yamanapplg73014 ай бұрын
🎉 ಸಂಗ್ರಾಮ್ ನಮ್ಮ ಹಳ್ಳಿ ಸೊಗಡು ನಮ್ಮ ಬೆಳಗಾವಿ ಹಳ್ಳಿ ಹವಾ
@yallappasannakkennavar72734 ай бұрын
Olle video madidrea medum tq 😊 so much 👌
@UttarakarnatakaRecipes4 ай бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻
@nagarajsattigeri9294 Жыл бұрын
ಬಾಯಾಗ ನೀರ ಬಿಟ್ಟು ರಿ 😍😍🤤
@UttarakarnatakaRecipes Жыл бұрын
ತುಂಬಾ ತುಂಬಾ ಧನ್ಯವಾದಗಳು. ತಮಗೆ ಹಾಗೂ ತಮ್ಮ ಪರಿವಾರಕ್ಕೆ ದಸರಾ ಹಬ್ಬದ ಆಯುಧ ಪೂಜೆ ಹಾಗೂ ವಿಜಯದಶಮಿಯ ಹಾರ್ದಿಕ ಶುಭಾಶಯಗಳು..🙏💐
@latalokapur637717 күн бұрын
ನಾವೂ ಬನಶಂಕರಿ ಊರಿನವರೇ.ನಾನು ನಿಮ್ಮ ವೀಡಿಯೋ ನೋಡ್ತೀನಿ. ನಮ್ಮ ಕಡೇ ಎಲ್ಲ ರೀತಿಯ ಫುಡ್ಪಪಾಡಕಟ ದೊರೆಯುತ್ತದೆ
@UttarakarnatakaRecipes15 күн бұрын
ಖುಷಿ ಆಯ್ತು ಸರ್. ನಾವು ರಾಮದುರ್ಗ ಕ್ಕೆ ಬಂದಾಗ ಬನಶಂಕರಿ ದೇವಸ್ಥಾನ ಕ್ಕೆ ಬಂದಿದ್ವಿ. 🙏🏻🙏🏻🙏🏻🙏🏻
@latalokapur637715 күн бұрын
@UttarakarnatakaRecipes ನನ್ನ ಹೆಸರು ಲತಾ ಅಂತಾ. ಇನೊಮ್ಮೆ ಈ ಕಡೆ ಬಂದರೆ ಭೇಟಿ ಮಾಡಿ. ಧನ್ಯವಾದಗಳು
@srikanthhr6154 Жыл бұрын
ನಾನು ಬಾದಾಮಿ ಬನಶಂಕರಿಗೆ ತಾಯಿಯ ದರ್ಶನಕ್ಕೆ ಶಾಲೆಯಿಂದ ಪ್ರವಾಸ ಬಂದಿದ್ದೆ 2005 ಇಸವಿಯಲ್ಲಿ ಈ ಜೋಳದ ರೊಟ್ಟಿಯ ಬೆಲೆ 1ರಿಂದ 2 ರೂಪಾಯಿ ರೊಟ್ಟಿಗೆ ಕಾರ ಮತ್ತು ಹೆಸರುಕಾಳು ಪಲ್ಯ ಚಟ್ನಿ ತುಂಬಾ ಚೆನ್ನಾಗಿತ್ತು ಈ ವಿಡಿಯೋ ನೋಡಿ ಜ್ಞಾಪಕವಾಯಿತು
@UttarakarnatakaRecipes Жыл бұрын
ತುಂಬಾ ತುಂಬಾ ಧನ್ಯವಾದಗಳು. ನೀವು ನಿಮ್ಮ ಹಳೆಯ ದಿನಗಳನ್ನು ನೆನಪು ಮಾಡಿಕೊಳ್ಳುವ ಹಾಗೇ ಆಗಿದ್ದು ನನಗೆ ತುಂಬಾ ಖುಷಿ ಆಯ್ತು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
@harishhanchinal2838 Жыл бұрын
Very nice video. Jai Banashankari.
@UttarakarnatakaRecipes Жыл бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
@poojajainapur Жыл бұрын
Mouth watering food...love from Bijapur ❤❤
@UttarakarnatakaRecipes Жыл бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
@bhagyalakshmi83059 ай бұрын
Namma Uttara Kannada jolada rotti Uta super super amazing festasic morales
@UttarakarnatakaRecipes9 ай бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻🙏🏻
@gangammakarekal7282 Жыл бұрын
Super ri namm urige bandiddu.....🎉🎉🎉🎉🎉
@UttarakarnatakaRecipes Жыл бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
@nithinrajshetty8887 Жыл бұрын
Olle kelasa madidri mam Navu hodaga oota madteve Navu nimma subscriber from Mangalore
@UttarakarnatakaRecipes Жыл бұрын
ತುಂಬಾ ತುಂಬಾ ಧನ್ಯವಾದಗಳು ಸರ್. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏🙏
@hemabasarakod38012 ай бұрын
Navu banashankari devi darshanak bartivi ri akka uta madkond hogtivi ri ille tq akka...
@UttarakarnatakaRecipes2 ай бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻
@anirudhanayak643812 күн бұрын
Whenever we visited Badami Banashankari and Savadatti yellamadevi we usually search such rotti ajji and enjoy the uttarakannada rotti, palya and chutney.
@UttarakarnatakaRecipes7 күн бұрын
Truth sir. Thank you for your support 🙏🏻🙏🏻🙏🏻
@KrishnamurthyKrishnamurthy-r5c4 ай бұрын
Evara Uta Matra super super 👌
@UttarakarnatakaRecipes4 ай бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻
@ShivaHarani2 ай бұрын
ಬಾಯಲಿ ನೀರು ಬರುತಿದೆ... ♥️♥️ಅಮ್ಮ್....
@UttarakarnatakaRecipesАй бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻
@veerendrapatil585924 күн бұрын
Super meals.
@VeerayyaBaragani-cn9bj9 ай бұрын
Nimma video tumba chennagirutte❤
@UttarakarnatakaRecipes9 ай бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻🙏🏻
@shivajipol61044 ай бұрын
Thankyou sister.... 👍 great job
@UttarakarnatakaRecipes3 ай бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻
@शेतकरीआणिदुकानदारी4 ай бұрын
This is pure ligayat food thanks from latur MH
@UttarakarnatakaRecipes4 ай бұрын
Thank you for your support. 🙏🏻🙏🏻🙏🏻🙏🏻
@channabasayyahiremath4558 Жыл бұрын
ಬಾಯಲ್ಲಿ ನೀರು ಬಂತು ರೀ ಸೂಪರ್ ಊಟ
@UttarakarnatakaRecipes Жыл бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
@siddamapujari309910 ай бұрын
ತುಂಬಾ ಚೆನ್ನಾಗಿತ್ತು❤
@UttarakarnatakaRecipes9 ай бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻🙏🏻
@VeereshBasavanna-zf7mq Жыл бұрын
Very tasty food Lot love from kalaburgi
@UttarakarnatakaRecipes Жыл бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
@rameshamulya383810 ай бұрын
ದೇವರು ನಿಮ್ಮನ್ನು ಆಶೀರ್ವದಿಸಲಿ
@UttarakarnatakaRecipes10 ай бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻
@Karthik_1194 ай бұрын
மிக அருமை அக்கா 😊😊😊
@UttarakarnatakaRecipes4 ай бұрын
🙏🏻🙏🏻🙏🏻🙏🏻🙏🏻
@nijagunashivayogihugar6875 Жыл бұрын
ಪಾಟೀಲ್ ಮೇಡಂ ಅಮ್ಮನವರ ಕ್ಷೇತ್ರ ದರ್ಶನ ಆ ರೊಟ್ಟಿ ಮಾಡಿ ಮಾರುವವರ ಸಂದರ್ಶನ ಮಾಡಿ ತೋರಿಸಿದ್ದೀರಿ ಧನ್ಯವಾದಗಳು ದೀಪಾವಳಿ ಹಬ್ಬದ ಶುಭಾಶಯಗಳು 🙏
@UttarakarnatakaRecipes Жыл бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
@raghavendrayadav11903 ай бұрын
ಸೂಪರ್❤
@UttarakarnatakaRecipes3 ай бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻
@AnandrajSani-kf2gh6 ай бұрын
Nanna taayi aanegu.. nanna taayi & nanna ajji.. kai ruchi nenapagtide.. really super video
@UttarakarnatakaRecipes6 ай бұрын
ತುಂಬಾ ತುಂಬಾ ಧನ್ಯವಾದಗಳು ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🏻🙏🏻🙏🏻🙏🏻🙏🏻
@AnandrajSani-kf2gh6 ай бұрын
@@UttarakarnatakaRecipes I am from KOLHAPUR.. nivu yavagaladru mahalakshmi. Darshanakke bandre meet agona sister...
@govardhangova8228Ай бұрын
ಒಳ್ಳೆಯದಾಗಲಿ ತಾಯಿ ನಿಮಗೆ
@UttarakarnatakaRecipesАй бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻
@thejappabarikar Жыл бұрын
Super meals akka
@UttarakarnatakaRecipes Жыл бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🙏
@devuhunshyal58742 ай бұрын
ಊಟ ತುಂಬಾ ರುಚಿ ಹಡುಗೆ
@UttarakarnatakaRecipes2 ай бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻
@PrakashSunagar-l2u2 ай бұрын
Yava five star hotel nalli sigolla ee ಮಜಾ ❤❤❤❤
@UttarakarnatakaRecipes2 ай бұрын
ನೀವು ಹೇಳಿದ್ದು ನಿಜ ರುಚಿ ಮನೆಯಲ್ಲಿ ಮಾಡಿದ ರೀತಿ ಇರುತ್ತೆ. ಧನ್ಯವಾದಗಳು 🙏🏻🙏🏻🙏🏻🙏🏻
@savitrihebbal3665 Жыл бұрын
Namm ura badami samip Madalageri ri sister namm maney kuladevate amma banashankari devi ammanavru 0:11
@UttarakarnatakaRecipes Жыл бұрын
ಖುಷಿ ಆಯ್ತು ಅಕ್ಕಾ. ನಮ್ಮ ಊರು ಅಲ್ಲೇ ರಾಮದುರ್ಗ ಹತ್ತಿರ ಹಲಗತ್ತಿ. ಹಾಗಾಗಿ ಅಲ್ಲಿ ಬಂದಾಗ ಬಂದಿದ್ವಿ. ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻🙏🏻🙏🏻
@VeerupakshppaK5 ай бұрын
@@UttarakarnatakaRecipes ❤️💛 Karnataka 💛❤️
@kaverid567411 ай бұрын
Super ajji
@UttarakarnatakaRecipes11 ай бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🙏🙏
@shwethap5775 Жыл бұрын
ಆ ರೊಟ್ಟಿಗಳ ಮೇಲೆಲ್ಲಾ ನೊಣಗಳು ಮುತ್ತುತ್ತ ಇವೆ. ಅದನ್ನೇ ಮಾರಾಟ ಮಾಡ್ತಿದ್ದಾರೆ. ಜನರು ಕೊಂಡು ತಿನ್ನುತ್ತಿದ್ದಾರೆ. ನೋಡಿದರೆ ಬೇಸರವಾಗುತ್ತಿದೆ. ಈ ನೊಣಗಳು ಬೇರೆ ಎಲ್ಲೆಲ್ಲೋ ಕುಳಿತು ಬಂದು ನೀವು ತಿನ್ನುವ ಆಹಾರದ ಮೇಲೆ ಕೂರುತ್ತವೆ ಅದರಿಂದ ಕಾಲರಾ ಮುಂತಾದ ಸಾಂಕ್ರಾಮಿಕ ರೋಗಗಳು ಹರಡುತ್ತವೆ ಎಂದು ಗೊತ್ತಿಲ್ಲವೆ? ಬಡವರು ಎಂದ ಮಾತ್ರಕ್ಕೆ ಗಲೀಜಿನಲ್ಲಿ ಶುಚಿ ಕಾಪಾಡಿಕೊಳ್ಳದೆ ಬದುಕಬೇಕೆ? ಆ ದೇವಸ್ಥಾನದ ಆವರಣದಲ್ಲೆಲ್ಲ ಊಟ ತಿಂಡಿ ಚೆಲ್ಲಿ ಗಬ್ಬೆಬ್ಬಿಸಿ ಹೋಗುತ್ತಿದ್ದಾರೆ. ನಮ್ಮ ಮನೆಯನ್ನಷ್ಟೇ ಅಲ್ಲ ಸಾರ್ವಜನಿಕ ಸ್ಥಳಗಳನ್ನು ಅದರಲ್ಲೂ ದೇವಸ್ಥಾನದ ಆವರಣವನ್ನು ಶುಚಿಯಾಗಿಟ್ಟುಕೊಳ್ಳಬೇಕೆಂಬ ಸಾಮಾನ್ಯ ಜ್ನ್ಯಾನ ಅವರಿಗಿಲ್ಲವೇ? ಉತ್ತರ ಕರ್ನಾಟಕದ ಸರ್ಕಾರ ಕಡೆಗಣಿಸಿದೆ ನಿಜ. ಆದರೆ ಶುಚಿತ್ವವನ್ನು ಪಾಲಿಸುವುದನ್ನು ಸರ್ಕಾರದ ಹೊಣೆಯೆಂದು ಹೇಳಲಾಗದು. ಅದು ಪ್ರತಿಯೊಬ್ಬ ಮನುಷ್ಯನು ಸ್ವಂತವಾಗಿ ಪಾಲಿಸಬೇಕಾದ ಧರ್ಮ ಮತ್ತು ಕರ್ತವ್ಯ. ಇನ್ನೂ ಎಷ್ಟು ವರ್ಷ ಕಳೆದರೆ ಇವರಿಗೆಲ್ಲ ಬುದ್ದಿ ಬರಬಹುದು? ದಯವಿಟ್ಟು ನೀವಾದರೂ ಹೋದಲ್ಲಿ ಜನರಿಗೆ ಸ್ವಲ್ಪ ಅರಿವು ಮೂಡಿಸಿ ಹಾಗು ನಿಮ್ಮ ಚಾನಲ್ಲಿನ ಮೂಲಕವೂ ಸ್ವಲ್ಪ ತಿಳಿ ಹೇಳಿ. ನಿಮ್ಮ ಜನರಿಗೆ ನೀವೇ ಹೇಳಿದರೆ ಚೆನ್ನಾಗಿ ತಲೆಗೆ ಹೋಗಬಹುದು. ಧನ್ಯವಾದಗಳು.
@UttarakarnatakaRecipes Жыл бұрын
🙏🙏🙏🙏🙏🙏🙏
@hydrogenneon2 ай бұрын
ನೀವು ಹೇಳಿದ್ದೆಲ್ಲಾ ನಿಮ್ಮವರ ಬಳಿಯೂ ಆಗುತ್ತದೆ. ಅದಕ್ಕೂ ಮಿಗಿಲಾಗಿ ನದಿಯಲ್ಲಿ ಹೆಣಗಳು ತೇಲುತ್ತಿರುತ್ತವೆ , ಅದರಲ್ಲೇ ನಿಮ್ಮ ಜನ ಸ್ನಾನ ಮಾಡಿಕೊಳ್ಳುತ್ತಿರುತ್ತಾರೆ. ಅದೇ ಗಬ್ಬೆದ್ದು ಹೋಗಿರುವ ನೀರನ್ನು ನಿಮ್ಮ ಜನ ಕುಡಿಯುತ್ತಾರೆ...ನಿಮ್ಮ ದೇವಸ್ಥಾನದ ಆವರಣದ ನೆಲದ ಮೇಲೆಯೇ ಊಟ ಮಾಡುತ್ತಿರುತ್ತಾರೆ ...ಎಲ್ಲೆಲ್ಲೋ ಕೂತ ನೊಣಗಳು ನಿಮ್ಮವರು ಊಟ ಮಾಡುವಲ್ಲಿಯೂ ಹೋಗಿ ನಿಮ್ಮವರ ಮೇಲೂ ನಿಮ್ಮವರು ಮಾಡುವ ಊಟದ ಮೇಲೂ ಕುಳಿತುಕೊಳ್ಳುತ್ತವೆ. ನಿಮ್ಮವರು ಅದನ್ನೇ ತಿಂದು ಪುನೀತರಾಗುತ್ತಾರೆ. ನೀವೇ ನಿಮ್ಮ ಅಲ್ಲೆಲ್ಲಾ ಹೋಗಿ ಜಾಗೃತಿ ಮೂಡಿಸಿ. ನೀವೇ ನಿಮ್ಮವರಿಗೆ ಹೇಳಿದರೆ ನಿಮ್ಮವರ ತಲೆಗೆ ಹೋಗಬಹುದು ಹೋಗಲಿಕ್ಕಿಲ್ಲ. ಆದರೂ ಹೃತ್ಪೂರ್ವಕ ಧನ್ಯವಾದಗಳು ಶ್ವೇತಾ ಅವರೇ.
@Blnsunil5 ай бұрын
ಅಕ್ಕ ನಮ್ದು ಕೋಲಾರ ಇತರ ಉತ್ತರ ಕರ್ನಾಟಕದ ಮನೆ ಊಟ ಮಾಡಬೇಕು ಅಂದ್ರೆ ನನಗೂ ತುಂಬಾ ಇಷ್ಟ ಈ ಕಡೆ ಬಂದ್ರೆ ಖಂಡಿತ ಊಟ ಮಾಡ್ತೀನಿ
@UttarakarnatakaRecipes4 ай бұрын
🙏🏻🙏🏻🙏🏻🙏🏻🙏🏻🙏🏻
@NarasimhaiahMurthy-jj6vp Жыл бұрын
What a beautiful food I like it
@UttarakarnatakaRecipes Жыл бұрын
Thank you for your support 🙏🙏🙏
@somelingpatted2796 Жыл бұрын
ಸೂಪರ್ ಅಕ್ಕಾ ಊಟ 👌👌🙏
@UttarakarnatakaRecipes Жыл бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏