No video

ಓಡುತ್ತಿರುವ 7 ಕುದುರೆಗಳ ಚಿತ್ರವನ್ನು ಯಾವ ದಿಕ್ಕಿಗೆ ಹಾಕಿದರೆ ಹಣದ ಮಳೆ ಆಗುತ್ತೆ? LIVE vastu 7 ruining horse

  Рет қаралды 567,546

JEETH MEDIA NETWORK

JEETH MEDIA NETWORK

Жыл бұрын

#live #livestream #astrology
7 ಬಿಳಿಬಣ್ಣದ ಓಡುವ ವಾಸ್ತು ಕುದುರೆಗಳ ಚಿತ್ರ ಈ ದಿಕ್ಕಿಗೆ ಹಾಕಿದರೆ ದುಡ್ಡೋ ದುಡ್ಡು 7 running vastu horse
ವೀಕ್ಷಕರೆ, ನಿಮ್ಮ ಜೀವನದಲ್ಲಿ ಕಷ್ಟಗಳ ಮೇಲೆ ಕಷ್ಟಗಳು ಬರ್ತ ಇವೆಯಾ? ಏನು ಮಾಡಿದರೂ ಜೀವನದಲ್ಲಿ ಏಳಿಗೆ ಅಬಿವೃದ್ಧಿ ಆಗ್ತ ಇಲ್ವ? ಕಷ್ಟ ಪಟ್ಟು ದುಡಿದ ಹಣ ಕೈಯಲ್ಲಿ ನಿಲ್ತ ಇಲ್ವ? ಲಕ್ಷ್ಮೀ ಮನೆಯಲ್ಲಿ ಉಳಿಯಲ್ವ? ಕೆಲಸಗಳು ಅರ್ಧಕ್ಕೆ ನಿಂತು ಹೋಗ್ತ ಇವೆಯಾ? ಮನೆಯಲ್ಲಿ ಕಲಹವೇ? ಸಾಲದ ಚಿಂತೆ ನಿಮ್ಮನ್ನು ಬಾಧಿಸುತ್ತಿದೆಯಾ? ಚಿಂತೆ ಬೇಡ ಈ ವಿಡಿಯೋದಲ್ಲಿ
7 ಬಿಳಿಬಣ್ಣದ ಓಡುವ ವಾಸ್ತು ಕುದುರೆಗಳ ಚಿತ್ರ ಈ ದಿಕ್ಕಿಗೆ ಹಾಕಿದರೆ ತುಂಬಾ ಶುಭ ಎನ್ನುವ ಮಾಹಿತಿ ನೀಡಲಾಗಿದೆ. ಇದರಿಂದ ಜೀವನದಲ್ಲಿ ಸಕಾರಾತ್ಮಕ ಪರಿವರ್ತನೆ ಬರುತ್ತದೆ.. ವಾಸ್ತು ತಜ್ಞರನ್ನು ಸಂಪರ್ಕಿಸಿ ದಿಕ್ಕನ್ನು ಖಾತ್ರಿಪಡಿಸಿಕೊಂಡ ನಂತರವೇ ಹಾಕಿ. ಇದು ಶೈಕ್ಷಣಿಕ ಉದ್ದೇಶಕ್ಕಾಗಿ ಮಾಡಿದ ವಿಡಿಯೋ ಮಾತ್ರ..
ದಯಮಾಡಿ ವೀಕ್ಷಕರಲ್ಲಿ ವಿನಂತಿ : ಪೂರ್ತಿ ವಿಡಿಯೋ ನೋಡಿ.. ದಯಮಾಡಿ ಸ್ಕಿಪ್ ಮಾಡಬೇಡಿ.. ಸ್ಕಿಪ್ ಮಾಡಿದರೆ ನಿಮ್ಮಲ್ಲಿ ಪ್ರಶ್ನೆಗಳು ಉದ್ಭವ ಆಗಗುತ್ತವೆ.. ಪರಿಹಾರ , ಉತ್ತರ ಎಲ್ಲಾ ವಿಡಿಯೋದಲ್ಲೇ ಹೇಳಿರುತ್ತೇವೆ. ಆದರೆ ನೀವು ವಿಡಿಯೋ ಸ್ಕಿಪ್ ಮಾಡಿ ನೋಡೋದರಿಂದ ಪರಿಹಾರ ಕ್ರಮಗಳು ನಿಮಗೆ ಸರಿಯಾಗಿ ಅರ್ಥ ಆಗೋದಿಲ್ಲ. ಹಾಗಾಗಿ ದಯಮಾಡಿ ವಿಡಿಯೋ ಪೂರ್ತಿ ನೋಡಿ ಸ್ಕಿಪ್ ಮಾಡದೆ ನೋಡಿ..
in this video we have shown in which direction to place 7 running horse vastu painting for prosperity in life and which will close all the problems of your life like finance problems job career problems delay in marriage relationship problems finance problems etc
ಗಜೇಂದ್ರ ಮೋಕ್ಷ ಪ್ರತಿ ದಿನ ಕೇಳಿ.. ಜೀವನದ ಸಾಕಷ್ಟು ಕಷ್ಟಗಳಿಂದ ಮುಕ್ತಿ ಪಡೆಯಿರಿ. 41 ದಿನಗದೊಳಗೆ ನಿಮಗೆ ಅದ್ಭುತ ಫಲಿತಾಂಶ ದೊರೆಯುತ್ತೆ.
• ಈ ಸ್ತೋತ್ರ ಕೇಳಿದರೆ ಜೀವನ...
#vastu
#vastuhorse
#7russinghorse
#horse
#vastuhorsepainting
#lakshmi
#vastutips
#kannadaastrologytips
#astrologykannada
#krishna
#vishnu
#loan
#spritual
#laxmi
#rich
#wealth
#success
#sudhindradeshpande
#jeethmedianetwork
sudhindra deshpande
Live
live stream
astrology
vastu
vastu tips
7 running horse
7 ruuning horse vastu
7 running horse vastu painting
Best direction for running horse photo
Direction for vastu horse running photo
7 horse painting vastu direction
horse statue vastu Shastra
3 horses painting vastu
horse wallpaper photo
7 horses painting vastu
7 horses photo at home
Join this channel to get access to perks: / @jeethmedia
For More Updates: Subscribe us @ ttps:// / jeethmedianetworkbanga...
Disclaimer The information and data contained on Jeeth Media Network KZbin Channel is to be treated purely for your entertainment purposes only. Any prediction or other message that you receive is not a substitute for advice, programs, or treatment that you would normally receive from a licensed professional such as a lawyer, doctor, psychiatrist, or financial advisor. Accordingly, Jeeth Media Network KZbin channel provides no guarantees, implied warranties, or assurances of any kind, and will not be responsible for any interpretation made or use by the recipient of the information and data mentioned above.
ವೀಕ್ಷಕರ ಗಮನಕ್ಕೆ, ಈ ನೇರ ಪ್ರಸಾರ (LVIE STREAMING) ಕಾರ್ಯಕ್ರದಲ್ಲಿ ಹೇಳಲಾಗುವ ವಿಷಯಗಳನ್ನು ಕೇವಲ ಶೈಕ್ಷಣಿಕ ಉದ್ದೇಶಗಳಿಗೆ ಮಾತ್ರ ಹೇಳಲಾಗಿದೆ. ಇದರಲ್ಲಿ ಹೇಳಲಾದ ಜ್ಯೋತಿಷ್ಯದ ವಿಷಯಗಳನ್ನು ಕೇವಲ ಕಲಿಕೆ ಅಂದರೆ ಶೈಕ್ಷಣಿಕ ಉದ್ದೇಶಕ್ಕಾಗಿ ಅಂತ ತಿಳಿಯಿರಿ. ಈ ವಿಡಿಯೋದಲ್ಲಿ ಹೇಳಲಾದ ಯಾವುದೇ ಉಪಾಯ, ಪರಿಹಾರ ಕ್ರಮಗಳನ್ನು ಮಾಡಿಕೊಳ್ಳುವ ಅಥವಾ ಬಿಡುವ ಅಂತಿಮ ನಿರ್ಧಾರ ವೀಕ್ಷಕರಿಗೆ ಬಿಟ್ಟಿದ್ದು. ಏಕೆಂದರೆ ಮೊದಲೇ ತಿಳಿಸಿದಂತೆ ಇದು ಶೈಕ್ಷಣಿಕ ಉದ್ದೇಶದ ಕಾರ್ಯಕ್ರಮ. ಇದನ್ನು ನೀವು ನಿಮ್ಮ ಸ್ವ ಇಚ್ಛೆಯಿಂದ ಪರಿಹಾರ ಕ್ರಮಗಳನ್ನು ಮಾಡಿಕೊಂಡರೆ ಕೆಲವು ನಿಮಗೆ ಫಲ ನೀಡಿದರೆ ಇನ್ನು ಕೆಲವು ತಡ ಆಗಬಹುದು ಕಾರಣ ವ್ಯಕ್ತಿಯಿಂದ ವ್ಯಕ್ತಿಗೆ ಜಾತಕ ಬದಲಿ ಇರುತ್ತದೆ ಹಾಗಾಗಿ ನಿಮ್ಮ ನಿಮ್ಮ ಈಗಿನ ದಶಾ-ಭುಕ್ತಿ ಹಾಗೂ ಕುಂಡಲಿಯಲ್ಲಿನ ಗ್ರಹಗತಿಗಳ ಚಲನೆಯ ಪ್ರಕಾರ ಹೀಗೆ ಅಂತ ಹೇಳಲು ಸಾಧ್ಯವಿಲ್ಲ ಏಕೆಂದರೆ ವ್ಯಕ್ತಿಯ ಜಾತಕ ವಿಮರ್ಶೆ ಮಾಡಿ ಪರಿಹಾರ ಸೂಚಿಸುವ ಕ್ರಮ ಬೇರೆ ಮತ್ತು ಶೈಕ್ಷಣಿಕ ಉದ್ದೇಶಕ್ಕಾಗಿ ಮಾಡಿದ ಈ ವಿಡಿಯೋ ಬೇರೆ. ಹಾಗಾಗಿ ಈ ವಿಡಿಯೋದಲ್ಲಿ ತಿಳಿಸಿದ ವಿಷಯಗಳಿಗೆ ಹಾಗೂ ಜೀತ್ ಮೀಡಿಯಾ ನೆಟ್ವರ್ಕ ವಾಹಿನಿಗೆ ಯಾವುದೇ ಸಂಬಂಧ ಇರುವುದಿಲ್ಲ. ಈ ವಿಡಿಯೋದಲ್ಲಿ ತಿಳಿಸಿದ ಪರಿಹಾರ ಕ್ರಮಗಳು ನಿಮಗೆ ಗ್ಯಾರಂಟಿ ರಿಸಲ್ಟ್ ಕೊಡುತ್ತವೆ ಅಂತ ನಾವು ಹೇಳುವುದಿಲ್ಲ ಏಕೆಂದರೆ ಇದು ಕೇವಲ ಶೈಕ್ಷಣಿಕೆ ಉದ್ದೇಶಕ್ಕೆ ಮಾಡಿದ ವಿಡಿಯೋ.

Пікірлер: 1 900
@bahubaliyaranal7708
@bahubaliyaranal7708 5 ай бұрын
ಓಂ ನಮೋ ಭಗವತೇ ವಾಸುದೇವಾಯ ನಮಃ ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಗಣೇಶ ಜೈ ಶ್ರೀ ಗಣೇಶ🌺🌺🙏🙏🌺🌺
@anithapaakashale
@anithapaakashale 9 ай бұрын
ನಿಮ್ಮ ಎಲ್ಲಾ ವೀಡಿಯೋ ತುಂಬಾನೇ ಚೆನ್ನಾಗಿ ಬರ್ತಾ ಇದೆ ಗುರುಗಳೇ ಧನ್ಯವಾದಗಳು.🙏🙏🙏🙏
@shivakumaraswamy2959
@shivakumaraswamy2959 6 ай бұрын
ಜೈ ಶ್ರೀ ರಾಮ್ ಜೈ ಹನುಮಾನ್
@shantamokashi7957
@shantamokashi7957 Ай бұрын
ಓಂ ನಮೋ ಭಗವತೆ ವಾಸುದೇವಯಾ ನಮ ದಾರಿದೀಪ ಕಾರ್ಯಕ್ರಮಕ್ಕೆ ಶುಭಾವಾಗಲಿ 🙏
@sanjeevhasarani8127
@sanjeevhasarani8127 Жыл бұрын
ಎಪಿಸೋಡ್ ತುಂಬಾ ಚಂದ ಬಂದಿದೆ ಅಣ್ಣಾ.. ಓಂ ನಮೋ ಭಗವತೆ ವಾಸುದೇವಾಯ.... 🎉🎉🎉🎉🎉🎉
@vijayaonline663
@vijayaonline663 7 ай бұрын
ಓಂ ನಮೋ ಭಗವತೇ ವಾಸುದೇವಾಯ ನಮಃ ದಾರಿದೀಪ ಕಾರ್ಯಕ್ರಮಕ್ಕೆ ಶುಭವಾಗಲಿ
@ravikumar-ln2cs
@ravikumar-ln2cs 7 ай бұрын
🙏ಓಂ💞ನಮೋ ಲಕ್ಷ್ಮಿ ನಾರಾಯಣ ಯನಮಃ🙏💞🙏
@shobapatil4415
@shobapatil4415 8 ай бұрын
ಓಂ ನಮೋ ಭಗವತಿ ವಾಸುದೇವಾಯ ನಮಃ ಜೈ ಮಹಾಲಕ್ಷ್ಮಿ ಜೈ ಗಣೇಶ 🙏🙏💐💐 ಹೃದಯಪೂರ್ವಕ ಅಭಿನಂದನೆಗಳು🙏🙏
@fdrsedrfrr3122
@fdrsedrfrr3122 4 ай бұрын
ಒಂ ನಮೋ ಭಗವತೇ ವಾಸುದೇವಯ
@renukab5327
@renukab5327 Жыл бұрын
ತುಂಬಾ ಸ್ಪಷ್ಟವಾಗಿ ತಿಳಿಸಿದ್ದೀರಿ ಗುರುಗಳೇ ನಿಮಗೆ ತುಂಬಾ ಲೇ ಧನ್ಯವಾದಗಳು 🙏🙏🙏🙏🙏🙏🙏🙏
@Sanjusanju-xi8sx
@Sanjusanju-xi8sx 5 ай бұрын
ಓಂ ನಮಃ ಭಗವತೆ ವಾಸುದೇವಾಯ ನಮಃ 🙏
@latha.a7863
@latha.a7863 5 ай бұрын
ಓಂ ನಮೋ ಭಾಗವತೆವಾಸು ದೇವಾಯ ನಮೋ 🙏🙏🙏🙏
@SarojiniKBhagwat
@SarojiniKBhagwat 9 ай бұрын
ಓಂ ನಮೋ ಲಕ್ಷ್ಮೀನಾರಾಯಣ ನಮಃ
@jaihindurashtra5441
@jaihindurashtra5441 7 ай бұрын
ಓಂ ನಮೋ ವಾಸೂದೇವಾಯ ನಮಃ 🚩🙏🚩
@LalitaKhanapure
@LalitaKhanapure 5 ай бұрын
ಓಂ ನಮಃ ಭಗವತಿ ವಾಸುದೇವಾಯ ನಮಃ 🙏🙏🙏🙏🙏
@shingrihalligp1249
@shingrihalligp1249 6 ай бұрын
ಜೈ ಶ್ರೀ ರಾಮ್ ಭಗವಾನ್
@user-be7gd9zy4k
@user-be7gd9zy4k 5 ай бұрын
ಓಂ ನಮೋ ಭಗವತೆ ವಾಸುದೇವ ನಮಃ
@jayasheelam3690
@jayasheelam3690 15 күн бұрын
ಓಂ ನಮೋ ಲಕ್ಷ್ಮಿ ನಾರಾಯಣ ನಾಮಾಯ ನಮಃ ಓಂ ಲಕ್ಷ್ಮೀ ನಾರಾಯಣಾಯ ನಮಃ ಓಂ ಲಕ್ಷ್ಮೀನಾರಾಯಣ ನಮಃ ಓಂ ಲಕ್ಷ್ಮೀನಾರಾಯಣ🎉🎉🎉
@ChandrakantHiremath-zm8vi
@ChandrakantHiremath-zm8vi 10 ай бұрын
ಓಂ ನಮೋ ಭಗವತೇ ವಾಸುದೇವಾಯ
@manikantas7336
@manikantas7336 6 ай бұрын
.ಓ೦ ನಮೊ ಭಗವತೆ ವಾಸುದೇವಾಯ
@ramchandranilangekar8523
@ramchandranilangekar8523 Жыл бұрын
ಓಂ ನಮೋ ಭಗವತೇ ವಾಸುದೇವಾಯ ಓಂ ಶ್ರೀ ಲಕ್ಷ್ಮೀನಾರಾಯಣ ನಮಃ🙏🙏🙏🙏 ಗುರುಗಳೇ ನೀವು ನೀಡುವ ಅನೇಕ ಬಗೆಯ ಧಾರ್ಮಿಕ ಆಚರಣೆಗಳು ಎಲ್ಲರಿಗೂ ತುಂಬಾ ಉಪಯುಕ್ತವಾದ ಮಾಹಿತಿ.ನಿಮಗೆನನ್ನ ಹೃತ್ಪೂರ್ವಕ ವಂದನೆಗಳು 🙏🙏🙏🙏
@busappasulthanpur1484
@busappasulthanpur1484 Жыл бұрын
Monitor.. Onamolakshiminarayanmaom
@shivannan298
@shivannan298 Жыл бұрын
Om laxminarayana namaha
@sujathas9174
@sujathas9174 8 ай бұрын
Pls show us schematic diagram indicating horse position for different directions sir. We have some confusion. Our main door is east facing.
@user-mb9nz6jg6f
@user-mb9nz6jg6f 4 ай бұрын
Om namodhagave vasudevay namh Swami koragajja ellari gu olleyad ಮಾದಪ್ಪtande ,🙏🙏🙏🙏🙏🌹🌺
@SudeshSondur
@SudeshSondur 6 ай бұрын
ಜೈ ಶ್ರೀರಾಮ್
@vijayasv3528
@vijayasv3528 10 ай бұрын
🙏🏻ಗುರುಗಳೆ, ನಿಮ್ಮ ಮಾತುಗಳನ್ನು ಕೇಳ್ತಾಯಿದ್ರೆಮನಸ್ಸಿಗೆ ತುಂಬಾ ಸಂತೋಷವಾಗುತ್ತೆ. ಕಷ್ಟಗಳು ಪರಿಹಾರವಾದಂತೆ ಎನಿಸುತ್ತೆ. ನೀವು ಹೇಳುವ ಸರಳremidy ಗಳು ತುಂಬಾ ಚೆನ್ನಾಗಿದೆ. 💐💐💐🙏🏻🙏🏻
@Bharathi-so7yg
@Bharathi-so7yg 23 күн бұрын
😂
@Bharathi-so7yg
@Bharathi-so7yg 23 күн бұрын
@hsmadeshahmshivanna3857
@hsmadeshahmshivanna3857 11 күн бұрын
ಓಂ ನಮೋ ಭಗವತೆ ವಾಸುದೇವಯ ನಮಃ ನಮ್ಮ ದಾರಿ ದೀಪ ಕಾರ್ಯಕ್ರಮಕ್ಕೆ ಜಯವಾಗಲಿ, ನಿಮ್ಮ ಮಾರ್ಗ ದರ್ಶನ ತುಂಬಾ ಚನ್ನಾಗಿದೆ ಗುರುಗಳೇ
@user-lg3wf3dk3w
@user-lg3wf3dk3w 11 ай бұрын
Om Laxminarayanaya namaha. ಆ ಮಹಾ ಲಕ್ಷಿ೬ದೇವಿಯು ಎಲ್ಲಾ ನೊಂದವರ ಮನೆಯ ಬಾಗಿಲಿಗೆ ಬೆಳಕಾಗಿ ಬರಲಿ ಎಂದು ಕೋರುವೆ ಆ ದೇವಿಯ ಪಾದಾರವಿಂದದಲಿ.
@user-et8yy3qn7r
@user-et8yy3qn7r 6 ай бұрын
ಓಂ ನಮಃ ಶಿವಾಯ
@ChanabasappaUlavanavar
@ChanabasappaUlavanavar 6 ай бұрын
ಗುರುಗಳೇ ಸಂತಾನ ಪ್ರಾಪ್ತಿ 🙏🙏💐💐
@niranthniranth8280
@niranthniranth8280 6 ай бұрын
ನಮಸ್ತೆ ಸರ್ ನೀವು ಹೇಳಿದ ಮಾಹಿತಿ ತುಂಬ ಅರ್ಥಪೂರ್ಣವಾಗಿದೇ ದನ್ಯವಾದಗಳು 🙏🙏ನನ್ನದೊಂದು ಪ್ರಶ್ನೆ ನಾವು ಮನೆಯ ಹೊರಗೆ ಕುದುರೆ ಫೋಟೋ ಹಾಕಿದೀವಿ ಅದು ಒಳ್ಳೆದ ಅಲ್ವಾ ದಯವಿಟ್ಟು ಹೇಳಿ 🙏🙏ಯಾಕೆಂದರೆ ನೀನು ಹೇಳಿರೋದೆಲ್ಲ ಮನೆಯ ಒಳಗೇ ಹಾಕಲು ಅಲ್ಲವೇ ಅದಕ್ಕೆ ಕೇಳಿದೆ ಗುರುಗಳೇ
@shreekitchenandvlogs
@shreekitchenandvlogs Жыл бұрын
Ville mahiti kottidira nice sharing
@kotrappasankalakoti3885
@kotrappasankalakoti3885 Жыл бұрын
ಓಂ ಮಂಗಲಂ ಓಂಕರ ಮಂಗಲಂ ಗುರು ಮಂಗಲಂ ಗುರು ಪಾದಮಂಗಲಂ ನನ್ನ ಶಿರಸಾಟಂಗ ನಮಸ್ಕಾರಗಳು ಗುರುಗಳೇ 🙏🙏
@sangappabarker9631
@sangappabarker9631 11 ай бұрын
ಓಂ ನಮೋ ಭಗವಾತೆಯ ವಾಸುದೇವಯ ನಮಃ ಅಮ್ಮ ಮಾತೆ ಮಹಾಲಕ್ಷ್ಮಿ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ 🙏🙏🌹🌹💐
@munianjinappamunianjinappa4434
@munianjinappamunianjinappa4434 9 ай бұрын
ಓಂ ನಮೋ ಭಗವತೆ ಲಕ್ಷಿನಾರಾಯಣ ನಮ ಹೋ ನಮ ಹ
@user-ni3bu2fd6s
@user-ni3bu2fd6s 4 ай бұрын
ಓಂ ನಮೋ ವಾಸುದೇವಯ ನಮ್ಹ
@LeelavithiLeela
@LeelavithiLeela 8 ай бұрын
ಓಂ ನಮೋ ಭಗವತೇ ವಾಸುದೇವಾಯ ನಮಃ 🎉🎉
@user-fh4wb9xu4t
@user-fh4wb9xu4t Жыл бұрын
ಓಂ ಲಕ್ಷ್ಮೀ ನಾರಾಯಣ ನಮಃ🙏 tq sir
@mahadevappas7094
@mahadevappas7094 Жыл бұрын
ಗುರುಗಳೇ ಧನ್ಯವಾದಗಳು
@ManjuKummi1988
@ManjuKummi1988 5 ай бұрын
🙏ಓಂ ನಮೋ ಭಾಗವತೆ ವಾಸು ದೇವಯಾ 🙏
@bhageerathinagraj3596
@bhageerathinagraj3596 6 ай бұрын
ಓಂ ನಮೋ ಭಾಗವತೆ ವಾಸುದೇವಯ
@mallikarjunab9360
@mallikarjunab9360 5 ай бұрын
Om Namo bhagwate vasudevay Namah
@komalag3158
@komalag3158 Жыл бұрын
OM NAMAHA BAGAVATHE VASUDEVAYA NAMAHa and Namaste Guruji 🙏🏼🙏🏼🙏🏼
@Ramkumar-tg9hk
@Ramkumar-tg9hk 6 ай бұрын
ಜೈ ಶ್ರೀ ರಾಮ್
@sarvamangalayogesh1258
@sarvamangalayogesh1258 5 ай бұрын
ನಮಸ್ಕಾರ ಗುರು ವೆ
@pvenkatammapvenkatamma8952
@pvenkatammapvenkatamma8952 7 ай бұрын
Om namo bhagwate vasudevay 🙏🏻🙏🏻
@MamathaMamatha-fr6te
@MamathaMamatha-fr6te 5 ай бұрын
Om lakshmi narayanaya namaha.🙏🙏
@shashikalam8035
@shashikalam8035 7 ай бұрын
ಓಂ ನಮಃ ವಾಸುದೇವ
@narasimhaiahdb129
@narasimhaiahdb129 5 ай бұрын
Om Laksmi narayanaya namaha 🙏🙏🙏🙏🙏 yallarigu shubavagali thank-you sir
@KavyaLakshanashivani-xb1ps
@KavyaLakshanashivani-xb1ps Ай бұрын
Om lakshmi narayanaya namaha
@asmanar
@asmanar Жыл бұрын
ಓಂ ನಮೋ ಲಕ್ಷ್ಮಿ ನಾರಾಯಣ
@meeranadaf172
@meeranadaf172 7 ай бұрын
Super 💯👍
@knbbyrani6075
@knbbyrani6075 4 ай бұрын
Om namah shivaya 🙏
@vinaysinspiration7770
@vinaysinspiration7770 7 ай бұрын
ಓಂ ನಮೋ ಲಕ್ಷ್ಮಿನಾರಾಯಣಾಯ ನಮಃ
@pushpalatac3756
@pushpalatac3756 5 ай бұрын
ಓಂ ನಮೋ ಭಗವತಿ ವಾಸುದೇವ ನಮ
@muthappa-se4ct
@muthappa-se4ct 2 сағат бұрын
ಓಂ ನಮೋ ಭಗವಾತೆ ವಾಸುದೇವಯ ನಮೋ 🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽
@user-ze6gv2uq5h
@user-ze6gv2uq5h 4 ай бұрын
Om namo vasudevaya namaha..laxmi sameta namma manege bandu stiravagi...
@premalathalatha7712
@premalathalatha7712 7 ай бұрын
ಓಂ ನಮೋ ಲಕ್ಮಿ ನಾರಾಯಣ
@ishwarmalagar4598
@ishwarmalagar4598 4 ай бұрын
ಓಂ ಭಗವತಿಯ ನಮೋ ನಮಃ
@mruthunjayaswamik9044
@mruthunjayaswamik9044 4 ай бұрын
ಓಂ ನಮೋ ಲಕ್ಷೀ ನಾರಾಯಣಾಯ ನಮಃ
@mjdggk7403
@mjdggk7403 7 ай бұрын
ಓಂ ಭಗವತಿ ವಾಸುದೇವ ನಮೊ
@triveniab2423
@triveniab2423 7 ай бұрын
Dear sir 👌 🙏 Excellent
@mantuarya3589
@mantuarya3589 4 ай бұрын
♥️ಓಂ ನಮಃ ಶಿವಾಯ ♥️🙏🙏
@susheelashetty4233
@susheelashetty4233 Жыл бұрын
So beautiful words at the end Guruji🙏🙏🙏 thank you.
@gayathribc1122
@gayathribc1122 8 ай бұрын
ಓಂ ಲಕ್ಷ್ಮೀನಾರಾಯಣ ನಮಃ
@user-zs6eg5pj3j
@user-zs6eg5pj3j 7 ай бұрын
ಓಂ ನಮೋ ಭಾಗವತೆ ವಾಸುದೇವಯ ನಮಃ
@vedhamurthyvedhamurthyb9696
@vedhamurthyvedhamurthyb9696 9 ай бұрын
ಓಂ ಲಕ್ಷ್ಮಿ ನಾರಾಯಣಾಯ ನಮಃ
@mahaveerneeralakatti3501
@mahaveerneeralakatti3501 8 ай бұрын
om Laxminaraya. Namh
@SavithaSudhakar-tw9rr
@SavithaSudhakar-tw9rr Жыл бұрын
ಧನ್ಯವಾದಗಳು ಗುರುಗಳೇ 🙏🙏🙏🙏🙏🙏🙏🙏🙏🙏
@arunkumaralabal9741
@arunkumaralabal9741 11 ай бұрын
Om Laxmi Narayan ನಮಃ
@vanikuloor3835
@vanikuloor3835 4 ай бұрын
Jai shree Krishna nice program
@hemanthakumarib2580
@hemanthakumarib2580 6 ай бұрын
Om Namo Bagavathe Vasudevaiya 🙏🙏🙏
@shankarkv5343
@shankarkv5343 Жыл бұрын
Om Lakshmi Narayana ya Namaha
@dharanus2499
@dharanus2499 11 ай бұрын
OM SHREE JAI MAHALAKSHMI THAYIYAVARE NAMMA MANEGE NARAYANA SWAMIYAVARA SAMETHA E DINAVE BAN DU NELESI NAMMANNU KAPADI NAMMA NAMO NAMAHA NAMMANNU KAPADI SWAMY NAMMANNU RAKSHANE MADI SWAMY NAMMANNU RAKSHANE MADI THAYIYAVARE
@Shreedhar__deepali__
@Shreedhar__deepali__ 4 ай бұрын
ಜೈ ಶ್ರೀ ರಾಮ
@user-qm5cn9ln6w
@user-qm5cn9ln6w 6 ай бұрын
ಓಂ ನಮೋ ವಾಸೋದೇವಾಯ ನಮಃ 🙏🙏
@roopat1433
@roopat1433 11 ай бұрын
ಓಂ ಲಕ್ಷ್ಮಿ ನಾರಾಯಣ
@LakshmikanthLakshmikanth-ye5ot
@LakshmikanthLakshmikanth-ye5ot Жыл бұрын
ಓಂ ಲಕ್ಷ್ಮಿ ನಾರಾಯಣ ನಮಹ
@user-bt6jp3kb6t
@user-bt6jp3kb6t 7 ай бұрын
Om nammo bagavatti vasudevanama nama,,,🙏🙏
@sunithajaggu6093
@sunithajaggu6093 Жыл бұрын
, ನಮಸ್ತೆ ಗುರುಗಳೆ
@jyothisingh3823
@jyothisingh3823 Жыл бұрын
💐🙏 ನಮಸ್ತೆ ಗುರುಜಿ ಬಹಳ ಒಳ್ಳೆ ಮಾಹಿತಿಯನ್ನು ಕೊಟ್ಟಿದ್ದಕ್ಕಾಗಿ ಧನ್ಯವಾದಗಳು ಗುರುಗಳೇ 🙏 ಓಂ ಲಕ್ಷ್ಮೀನಾರಾಯಣ ನಮಃ🙏
@Jeethmedia
@Jeethmedia Жыл бұрын
ಓಂ ನಮೋ ಭಗವತೇ ವಾಸುದೇವಾಯ ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ.
@deepakkb9197
@deepakkb9197 10 ай бұрын
ಓಂ ಲಕ್ಷ್ಮೀನಾರಾಯಣ ನಮ
@tharamani522
@tharamani522 9 ай бұрын
ಜೈ ಶ್ರೀ ಕೃಷ್ಣ ......
@crggupta979
@crggupta979 7 ай бұрын
ಜೈ ಶ್ರೀಕೃಷ್ಣ
@gunasagarir7462
@gunasagarir7462 7 ай бұрын
Omನಮೋಲಕ್ಮಿನಾರಾಯಣಯ ನಮಃ😊
@nagarathnal.k3536
@nagarathnal.k3536 10 ай бұрын
Very good, beautiful information guruji om namo lakshminarayana
@prakashlamani4160
@prakashlamani4160 Жыл бұрын
ಓಂ ನಮೋ ಶ್ರೀ ವಾಸುದೇವಯ ಭಾಗವತೆ ನಮೋನಮಃ 🙏🙏🙏🙏
@omsriram1728
@omsriram1728 Жыл бұрын
🙏🏻🌷 ಅಮ್ಮ ಮಹಾಲಕ್ಷ್ಮಿ ನಾರಯಣ ಸ್ವಾಮಿ ಸಮೇತ ನಮ್ಮ ಮನೆಗೆ ಬಾರಮ್ಮ🌷🙏🏻
@user-fl8rf9fe9k
@user-fl8rf9fe9k 5 ай бұрын
Om namo bagavathe vasudevaya mahalaxmidevi sriman Narayana rasam ETA namma manege baramma❤🙏💚💛🙏🙏🌹🚩🙏🌹🚩🙏
@navithaharish9019
@navithaharish9019 Жыл бұрын
🙏🌸 Om sri lakshmi narayanaya namaham 🙏🌸 🙏🙏 Om namo bhaghavati vasu devaya namaham 🙏🙏
@manjula7328
@manjula7328 Жыл бұрын
ಓಂ ಭಗವತೇ ವಾಸುದೇವಾಯ ನಮಃ ಅಮ್ಮ ಮಾತೆ ಮಹಾಲಕ್ಷ್ಮಿ ನಾರಾಯಣನ ಸಮೇತ ಮನೆಗೆ ಬಾರಮ್ಮ ಧನ್ಯವಾದಗಳು ಅಣ್ಣ❤,🙏🙏🙏
@mangalashetty7144
@mangalashetty7144 Жыл бұрын
9Edy Ku dear Ed ya ha u dekga
@rooparoopa8330
@rooparoopa8330 27 күн бұрын
ಓಂ ನಮೋ ಭಗವತೇ ವಾಸುದೇವಾಯ ನಮಃ ಅಮ್ಮ ಮಹಾಲಕ್ಷ್ಮೀ ಶ್ರೀ ಮನ್ನಾ ನಾರಾಯಣ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲಸಮ್ಮ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್
@swethar9713
@swethar9713 Жыл бұрын
Thanks sir nivu heluva anustana vanu nanu maduthidene
@chandrakalapalaksha4985
@chandrakalapalaksha4985 Жыл бұрын
Thank you for your clear and understanding the information thank you so much sir. Koragajja Swami is our Family God I am from Mangalurian I'm very happy to hear Swami Koragajja name
@sramakrishnreddy9269
@sramakrishnreddy9269 11 ай бұрын
😅😅
@shivukumar1994
@shivukumar1994 10 ай бұрын
Lo sari yagi kannadadalli comment mado loude
@murigeppakinnal2996
@murigeppakinnal2996 7 ай бұрын
om namo bagavate vasudeva no
@lathadevim.s8443
@lathadevim.s8443 Жыл бұрын
🙏 🕉️ Namo Bhagwate Vasudevaya, Namaha, thank you so much sir 🙏
@adayyaadayya1867
@adayyaadayya1867 Жыл бұрын
Gur
@cdpocdpotvk-ru7if
@cdpocdpotvk-ru7if Жыл бұрын
ದಯವಿಟ್ಟು ದೂರವಾಣಿ ಸಂಖ್ಯೆ ಕೊಡಿ ಗುರುಜಿ
@Balakrishnak-mw3hs
@Balakrishnak-mw3hs Жыл бұрын
Om lakshmi naaraayanaaya namaha.shri gurubhyo namaha.nimma salahe, aashirvaadave namage shreerakskhe❤
@preethamsb3386
@preethamsb3386 Жыл бұрын
Om lakshmi naaraayanaaya namaha shri Verrabdharaswamy nama ha 🙏🙏🙏
@user-kz6nx8hd6w
@user-kz6nx8hd6w Ай бұрын
ಓಂ ನಮೋ ಭಗವತೇ ವಾಸುದೇವಾಯ ನಮಃ ಅಮ್ಮ ಮಹಾಲಕ್ಷ್ಮಿ ಶ್ರೀಮನ್ನಾರಾಯಣ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲಸಮ ❤❤❤❤🎉🎉🎉🎉
@somnathdodmani8402
@somnathdodmani8402 11 ай бұрын
ಧನ್ಯವಾದಗಳು ಗುರುಗಳೆ 🙏🙏
@mini-art
@mini-art Жыл бұрын
🙏ನಮಸ್ತೆ ಗುರೂಜಿ ತುಂಬಾ ಒಳ್ಳೇಯ ಮಾಹಿತಿ ತಿಸಿಳಿದಿದ್ದಕ್ಕೆ ಧನ್ಯವಾದಗಳು 🙏
@Jeethmedia
@Jeethmedia Жыл бұрын
ಓಂ ನಮೋ ಭಗವತೇ ವಾಸುದೇವಾಯ ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ.
@chandrukala
@chandrukala Жыл бұрын
🙏🙏🙏
@sjhiremth1443
@sjhiremth1443 7 ай бұрын
ಓಂ ನಮೋ ಭಗವತೇ ವಾಸು ದೇವಾಯ ಓಂ ಲಕ್ಷ್ಮೀ ನಾರಾಯಣ ನಮೋ 🙏🙏
@arunc.a4652
@arunc.a4652 4 ай бұрын
OM NAMO BAGAVATHE VASUDEVAYA OM NAMO LAKSHMI NARAYANA NAMAH
@basavantappashirageri5754
@basavantappashirageri5754 4 ай бұрын
ಓಂ ನಮೋ ಭಗವತೇ ವಾಸುದೇವಾಯ ನಮಃ ಓಂ ಲಕ್ಷ್ಮಿ ಲಕ್ಷ್ಮೀನಾರಾಯಣ ನಮಃ
@sreedharam-im8cs
@sreedharam-im8cs 2 ай бұрын
Om namo bagavate vasudevaya.
@rajukohali7379
@rajukohali7379 2 ай бұрын
Om namah shivaya om namah shivaya
@sowmyasowmyaharish
@sowmyasowmyaharish 3 ай бұрын
ನಮಸ್ತೆ ಗುರೂಜಿ
@kbtechnical8146
@kbtechnical8146 Жыл бұрын
Om namo bhagavathe vaasudevaaya 🙏🏻🙏🏻
@Jeethmedia
@Jeethmedia Жыл бұрын
ಓಂ ನಮೋ ಭಗವತೇ ವಾಸುದೇವಾಯ ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ.
Получилось у Миланы?😂
00:13
ХАБИБ
Рет қаралды 6 МЛН
Викторина от МАМЫ 🆘 | WICSUR #shorts
00:58
Бискас
Рет қаралды 5 МЛН
Dina Bhavisha kannada | ದಿನ ಭವಿಷ್ಯ ಕನ್ನಡ 08/08/2024 ರ ಭವಿಷ್ಯ | Astrology In Kannada
51:53
ಜ್ಯೋತಿಷ್ಯ ಬೆಳಕು Jothisha belaku astrology
Рет қаралды 8 М.
ದಿನ ಭವಿಷ್ಯ - 08/8/2024 - ಗುರುವಾರ - ಇಂದಿನ ಭವಿಷ್ಯವಾಣಿ | today's horoscope in kannada daily astrology
51:24
ಸಿರಿಗನ್ನಡ ಸುದ್ದಿ ವಾಹಿನಿ - Sirigannada Suddi Vahini
Рет қаралды 3,9 М.
Seven horse Painting Vastu Astrology | Vijay Karnataka
5:13
Vijay Karnataka | ವಿಜಯ ಕರ್ನಾಟಕ
Рет қаралды 112 М.
Vastu Tips: Best Direction to Sleep for good health | Vijay Karnataka
6:26
Vijay Karnataka | ವಿಜಯ ಕರ್ನಾಟಕ
Рет қаралды 383 М.