Click on the Below Link to Subscribe to KALAMADHYAMA. Its 100% Free. goo-gl.ru.com/ta2
@ಭಾರತೀಶ3 жыл бұрын
ಆಹ್ಹಾ !! ನಮ್ಮ ಉತ್ತರ ಕರ್ನಾಟಕಕ್ಕೆ ಬಂದ್ರಾ ಪರಮ್ ಸರ್.. ತುಂಬಾ ಸಂತೋಷವಾಯಿತು.. ಕಲಾಮಾಧ್ಯಮ ತಂಡಕ್ಕೆ ಸುಸ್ವಾಗತ ...
@parashuramraibagi17043 жыл бұрын
ಕಲಾ ಮಾಧ್ಯಮ ನಮ್ಮ ಗಜೇಂದ್ರಗಡಕ್ಕೆ ಬಂದಿದ್ದು ನಮ್ಮ ಹೆಮ್ಮೆ ಸರ್. ಥ್ಯಾಂಕ್ಯು ಸರ್. ಕಲ್ಲಿಗನೂರ ಸರ್ ನಿಮಗೂ ತುಂಬು ಹೃದಯದ ಧನ್ಯವಾದಗಳು. ಮುಂದುವರೆಯಲಿ ಸರ್
@mariyappahuggi73513 жыл бұрын
ನಮ್ಮ ಉತ್ತರ ಕರ್ನಾಟಕ್ಕ್ಕೆ ಬಂದ ಪರಂ ಸರ್ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು
@manjunathbuttanavar6283 жыл бұрын
ಕಲಾ ಮಾದ್ಯಮ ತಂಡಕ್ಕೆ ಧನ್ಯವಾದಗಳು,ನಿಮ್ಮ ಕಲಾ ಸೇವೆಗೆ,ಗಜೇಂದ್ರಗಡ ನಮ್ಮ ಊರಿನ ಸಾಹಿತ್ಯ ಸಂಸ್ಕೃತಿ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ತುಂಬಾ ಉತ್ತಮ ವಾಗಿತ್ತು ನಿಮ್ಮ ಎಲ್ಲರಿಗೂ ಧನ್ಯವಾದಗಳು ಕಲ್ಲಿಗನೂರು ಗುರುಗಳಿಗೂ ಅಭಿನಂದನೆಗಳು
@chandrashekharkilledar49453 жыл бұрын
ನಮ್ಮ ಊರು ಕೋಟೆಯ ನಾಡು ಎಂದೇ ಪ್ರಸಿದ್ದಿಯಾಗಿರುವ ಗಜೇಂದ್ರಗಡ..... ನಮ್ಮ ಗಜೇಂದ್ರಗಡ ......... ನಮ್ಮ ಹೆಮ್ಮೆ................... 🙏🙏🙏🙏🙏
@manjunathkr64143 жыл бұрын
ಆದರೆ ನಮ್ಮ ದುರದೃಷ್ಟ ಇಂತಹ ಮಹಾ ವೀರರ ಬಗ್ಗೆ ನಮ್ಮ ಪಠ್ಯಪುಸ್ತಕದಲ್ಲಿ ಮಕ್ಕಳಿಗೆ ತಿಳಿಸಬೇಕು ಈಗ ಇರೋ ಅಕ್ಬರ್ ಟಿಪ್ಪು ಸುಲ್ತಾನ್ ಹೈದರಾಲಿ ಇದನ್ನು ಪಠ್ಯಪುಸ್ತಕದಿಂದ ತೆಗೆದುಹಾಕಬೇಕು ವಿದೇಶಿ ದಾಳಿಕೋರರ ಬಗ್ಗೆ ಇರುವಷ್ಟು ನಮ್ಮ ದೇಶದ ವೀರರ ಬಗ್ಗೆ ಇರೋದು ಬಹಳ ವಿರಳ
@munigowda79473 жыл бұрын
After independence namma INDIA education minister na hesarugalu nodkondu banni aaga gothaguthe yake entha hesarugalana sersila antha
@ambajijingade37273 жыл бұрын
Namma gajendragada
@ದಂತಕಥೆ-ಖ3ಝ3 жыл бұрын
ನಮ್ಮ ದೊಡ್ಡಪ್ಪನ ಊರು 👌ಜೈ ಕಾಲಕಾಲೇಶ್ವರ 🙏🙏🙏🙏
@kalingarajh55983 жыл бұрын
ನಮ್ಮ ಭಾಗಕ್ಕೆ ಬಂದಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏
@darshanhugar45543 жыл бұрын
ನಮ್ಮ ಗಜೇಂದ್ರಗಡ 🤩🤩😘😘
@manjunathkr64143 жыл бұрын
ಪರಂ ಅವರೇ ಗಜೇಂದ್ರಗಡ ಗೋರ್ಪಡೆ ಅವರ ಇತಿಹಾಸ ಎಷ್ಟು ಪ್ರಸಿದ್ಧ ಆದರೆ ಇದರ ಬಗ್ಗೆ ನಮ್ಮ ಕರ್ನಾಟಕದಲ್ಲಿ ಯಾರಿಗೂ ಗೊತ್ತಿಲ್ಲ ಯಾವುದೇ ಪಠ್ಯಪುಸ್ತಕದಲ್ಲಿ ಕೂಡ ಇಲ್ಲ ಇವರ ಬಗ್ಗೆ ನಾವು ಕೇಳೇ ಇಲ್ಲ ಇದರ ಬಗ್ಗೆ ನೀವು ವರದಿ ಮಾಡಿದ್ದಕ್ಕೆ ಧನ್ಯವಾದಗಳು
@kalkeshgaddi15483 жыл бұрын
ಅಣ್ಣ ಇದು ನಮ್ಮೂರು ಗಜೇಂದ್ರಗಡ ಕೋಟೆ ತುಂಬು ಹೃದಯದ ಧನ್ಯವಾದಗಳು. ಅಣ್ಣ 🤝🤝
@sandeepnayaka16203 жыл бұрын
ತುಂಬಾ ಆಸಕ್ತಿಕರ ವಿಷಯವನ್ನು ಆಯ್ದುಕೊಂಡಿದ್ದೀರ....❤️💐 ಉತ್ತಮ ಮಾಹಿತಿಗಾಗಿ ಧನ್ಯವಾದಗಳು 💐🙏
@nagarajpatil86493 жыл бұрын
ನಮ್ಮ ಊರಿಗೆ ಯಾವಾಗ ಬಂದಿದ್ರಿ ಸರ್. ಗಜೇಂದ್ರಗಡ ಇದು ನಮ್ಮ ಊರು ❤️
@ArjunKumarAcharya3 жыл бұрын
ಪರಂ ಸಹೋದರ ನಿಮ್ಮನ್ನು ಹೊಗಳಲು ಪದಗಳು ಸಾಲಲ್ಲ , ಏಕೆಂದರೆ ಕಲಾಮಾಧ್ಯಮ ವಾಹಿನಿಯಲ್ಲಿ, ಕಲೆಯನ್ನು ಎಲ್ಲಿಯು ಬಿಡದೆ ನಮಗೆ ತಲುಪಿಸುತ್ತಿರುವ ನಿಮಗೆ ಮತ್ತು ನಿಮ್ಮ ತಂಡಕ್ಕೆ , ಭಗವಂತ ಆಯುರ್ಆರೋಗ್ಯ ಅಷ್ಟೈಷ್ವರ್ಯ ಕೊಟ್ಟು ಕಾಪಡಲಿ..ಜೈ ಹಿಂದ್ ಜೈ ಕರ್ನಾಟಕ...
@cinilovestudios32353 жыл бұрын
ಪ್ರಕ್ಯಾತ ಮಹಾತ್ಮನು ಕೂಡ ಹೆಣ್ಣಿನ ಎದೆಯ ಮೇಲೆ ಅಸಹಾಯಕ ಹಸುಗೂಸು... Wa wa what a line 🔥
@marikumardodamani56183 жыл бұрын
ನಮಸ್ತೆ ಸರ್ ವೆಲ್ಕಂ ಟು ಗದಗ್ ಡಿಸ್ಟಿಕ್ ಗಜೇಂದ್ರಗಡ . ನಾನು ಗದಗ ಜಿಲ್ಲೆಯವ . ನಿಮ್ಮ ವಿಡಿಯೋವನ್ನು ಸದಾ ನೋಡುತ್ತಿರುತ್ತೇನೆ . ಗಡ ಬಗ್ಗೆ ವಿಡಿಯೋ ಮಾಡಿದ್ದಕ್ಕೆ ತುಂಬಾ ಧನ್ಯವಾದಗಳು.
@ticobag57713 жыл бұрын
Wah..., I really liked this episode. Our state is really blessed by almighty.
@gopil67403 жыл бұрын
Many deities are born in Karnataka bro....
@gopalsh9391 Жыл бұрын
Aq , A Aaqaa q q , Aq aaaaaa Aaa q , A aa aq Q , Aa aq , Q Àa Aaaaaq , Aaq Q , q, q A AA AAa, q A aaaa a aaa Q , , q a , q Q , q a, q , q Q , q a, q a aa Aaaa aq , Aq A a,,, q Q , q A , q aaa, q AaaAaaaaaa, qaaaaoowaqwwsq, 11
@vasnthabhandari13133 жыл бұрын
ಮುಂದುವರೆದ ಭಾಗವನ್ನು ಆದಷ್ಟು ಬೇಗ ತೋರಿಸಿ 👍
@sharanappahavaldar6190Ай бұрын
Thanks to team ours maths gurugalu shree kenchareddy sir. In team🎉🎉
@annapoornakumbar3 жыл бұрын
Namdu gajendragada sir🙏🙏
@andappabanigol7133 жыл бұрын
ಪರಂ ಅವರೆ ನಮ್ಮ ತಾಲೂಕ ನಮ್ಮ ಹೆಮ್ಮೆ ಧನ್ಯವಾದಗಳು ಪರಂ ಸರ್
@pavansukraj22703 жыл бұрын
ಇತಿಹಾಸಕ್ಕೆ ಸಂಬಂಧಿಸಿದ ವಿಡಿಯೋಗಳನ್ನು ಮಾಡುವಾಗ ಅದರ ಕಾಲಘಟ್ಟಗಳು ಬಹಳ ಪ್ರಮುಖ. ಇಸ್ವಿಗಳನ್ನು ತಿಳಿಸಿ
@moviemakers16213 жыл бұрын
Im from gajendragada....really thank you so much kalamadhyama team to visit our location
@bharavasebharavase39653 жыл бұрын
Sir ಈ ವಾಡೆದಲ್ಲಿ"ವಾರೆವ್ವಾ" ಸಿನಿಮಾ ಶೂಟ್ ಮಾಡಿದ್ದಾರೆ. ತುಂಬಾ ಧನ್ಯಾದಗಳು ಪರಂ ಸರ್
@ದಂತಕಥೆ-ಖ3ಝ3 жыл бұрын
ಪರಂ ಸರ್ ಶಂಕರನಾಗ್ ಅವರ ಮೊದಲನೇ ಫಿಲಂ ಒಂದಾನೊಂದು ಕಾಲದಲ್ಲಿ ಶೋಟಿಂಗ್ ಆದ ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲ್ಲೂಕಿನ ತುರುಮುರಿ ಗ್ರಾಮದಲ್ಲಿರುವ ಗೌಡರ ವಾಡೆ ಬಗ್ಗೆ ಒಂದು ವಿಡಿಯೋ ಮಾಡಿ. 🥰🥰🥰🥰🙏🙏🙏🙏🙏👌👌👌👌👌👌❤❤❤❤❤👍👍👍👍👍👍👍
@@ದಂತಕಥೆ-ಖ3ಝ SHIVAGIRI NODI TUMBA DINA AAGIDE. MATTOMME BARABEKAGIDE
@Akshay-hz1yk3 жыл бұрын
Nam Ooruu Gajendragada... Heartly Welcome sir 🤗
@Dkhosa2603 жыл бұрын
Namma oooruuuuu Gajendragada😍
@devendragajendragad28373 жыл бұрын
ನಮ್ಮ ಊರು ಗಜೇಂದ್ರಗಡ ಕ್ಕೇ ಬಂದ್ದಿದಕ್ಕೆ ಮತ್ತು ಇಸ್ಟೋದು ಮಾಹಿತಿ ತಿಳಿಸಿದ್ದಕ್ಕೆ ಧನ್ಯವಾದಗಳು ಸರ್ 🙏🙏
@kannadiga-973 жыл бұрын
ನಮ್ಮ ಕಲಬುರ್ಗಿಯ ಮಳಖೇಡದ ರಾಷ್ಟ್ರಕೂಟರ ಬಗ್ಗೆ ವಿಡಿಯೋ ಮಾಡಿ ಪರಮ್ ಸರ್ 🙏🙏🙏
@kavithaomprakash24632 жыл бұрын
Great job. We didn't know anything about all these. Thank you so much.
@ದುರ್ಗಾ-ಙ6ಷ3 жыл бұрын
ಅಬ್ಬಾ ರೋಮಾಂಚನ ಜೈ ಕರ್ನಾಟಕ ಮಾತೇ ❤
@rajabanigol3913 жыл бұрын
ಸೂಪರ್
@siddasri92353 жыл бұрын
Tumba danyavadagalu sir, gajendra gada namma ancestors place..
@vasantgoudar92493 жыл бұрын
ಉತ್ತರ ಕರ್ನಾಟಕಕ್ಕೆ ಸುಸ್ವಾಗತ 👌👌👌
@hpgoudra14003 жыл бұрын
Power of gajendragada
@satishmadderisatishmadderi98503 жыл бұрын
Greatest KZbin channel Kannada cultures
@ashoksrushti45142 жыл бұрын
ಅಭಿನಂದನೆಗಳು ಸರ್
@raamn68633 жыл бұрын
Param sir...niv tumba olle kelsa madtha edhira...Namma karnatakada ethihasa na elli tanka yaru torso prayatna madila, but nivu a kelsa madtha edhira...tumba kushi agathe nimma videos na nodake...nimge a devaru ayasu arogya kottu kapadali
@meghapotadar82083 жыл бұрын
🙏🙏🙏🙏🙏🙏🙏 no words sirr
@gururajdesai16253 жыл бұрын
Great historic manuments
@mouneshbadiger95503 жыл бұрын
Olleya prayathna sir
@vindokumar12093 жыл бұрын
ಸೂಪರ್ ಪರಂ ಸಾರ್
@baluchinnu76563 жыл бұрын
ನಮ್ಮ ಸರ್ ಕೆಂಚರೆಡ್ಡಿ ಸರ್ ,,ಎಸ್ ಎಮ್ ಭೂಮರೆಡ್ಡಿ ಕಾಲೇಜು, ವಿದ್ಯಾರ್ಥಿ ನಾನು,,, ಎಲ್ಲಾರಿಗೂ ವಂದನೆಗಳು ಸರ್
@anand340083 жыл бұрын
Super sir, with our kenchareddy sir
@rameshnayak58333 жыл бұрын
ನಮ್ ಸುರಪುರ ಕಡೆ ಬನ್ನಿ ಸರ್ ಇಲ್ಲಿ ಒಂದು ರಾಜ ಮನೆತನ ಇದೆ...
@prabhavathim.devaji85012 жыл бұрын
Nivu namm hemme sir
@purushothammysore96683 жыл бұрын
ಶ್ಲಾಗನಿಯ 💐
@yadvikram43463 жыл бұрын
Param sir great job
@priyankabalappanavar72043 жыл бұрын
Sir nimmanna Elle hodaru kuda kala madyama allava atnta keltarallava adu tunba kushi agutte sir
@arunkumarpatted3 жыл бұрын
Namma uru namma hemme, thank you sir..
@marutinidagundivt78363 жыл бұрын
Fantastic job sir 🙏👌👌👌
@anilpatil67833 жыл бұрын
Thanks for visiting our city
@maibuutagur25153 жыл бұрын
🤩🤩🤩🤩Edu nammuru,🤩🤩🤩🤩🤩
@ravibhajantri58143 жыл бұрын
ನಮ್ಮ ಊರು ನಮ್ಮ ಹೆಮ್ಮೆ
@parasappahorapeti3062 жыл бұрын
YesNammaGagendragadBestKotenammuru
@sanjayrmmarakumbi37223 жыл бұрын
Nam Gajendragada❤❤
@kumarrajkumar28293 жыл бұрын
ಸಾರ್ ಯಾವಾಗ ಬಂದಿದ್ರೆ ಗಜೇಂದ್ರಗಡಕೇ 😭🙏
@sujatababar3863 жыл бұрын
Good work .Nice information ........ ❤👌👍 Uday Babar.......
@prakashnprakash513 жыл бұрын
Param sar 🙏 Namma Gajendra gada ❤️
@shashikalamurugan67683 жыл бұрын
Hi Param 🙏 gajendra gada antha kelide, adre nodidhaga full romanchana aythu,next episode bega haki pl 😍😍😍🙏🙏🙏
@mahendramahisonu94093 жыл бұрын
Great namma gajendra ghada
@saavayavakrushichannel71962 жыл бұрын
Super music
@shivakumarsm67443 жыл бұрын
Well come to our Uttara Karnataka...Param sir.
@shreyaraj5953 жыл бұрын
Param tks to visit our g gad bcs this my lovely city .tk u kenchreddysir my maths teacher great human being love u sir
@hekanthappa96053 жыл бұрын
ಗಜೇಂದ್ರಗಡ ಘೋರ್ಪಡೆ ವಂಶಸ್ಥರಿಗೂ ಮತ್ತು ಸಂಡೂರು ಘೋರ್ಪಡೆ ವಂಶಸ್ಥರಿಗೂ ಇರುವ ಸಂಬಂಧ ತಿಳಿಸಿ
@thimaraddythimaraddy71623 жыл бұрын
ಅಣ್ಣ ತಮ್ಮಂದಿರು
@radhikanayaka47553 жыл бұрын
Namm gadaga namm hemme 🔥🤩❤️🙏
@fazalsuranagi3 жыл бұрын
I am from gadag thanks for this info
@santoshchitragar083 жыл бұрын
ನಮ್ಮೂರಿಗೆ ಅದರಬಗ್ಗೆ ತಿಳಿಸಿದ ನಿಮಗೆ ಅಭಿಂದನೆಗಳು ಅಲ್ಲೇ ಇರೋ ಕಾಲ ಕಾಲೇಶ್ವರಕ್ಕೆ ಹೋಗಿ ಬನ್ನಿ
@mahanteshshivu63113 жыл бұрын
Really loved it....
@reenazingade36933 жыл бұрын
ನನ್ನ ಊರು ❤️
@ramjingade38703 жыл бұрын
Good
@vinays.a77243 жыл бұрын
Wow super sir namma oru Gajendragad hattirane ide param Sir ❤️
@reshparipariyan81063 жыл бұрын
I waiting for dis series
@birdsplanetkarnataka3 жыл бұрын
ಚಂದ್ರಗುತ್ತಿ ಕೋಟೆ ಪರಿಚಯ ಮಾಡಿ ಸರ್
@Vvũtrụ_713 жыл бұрын
Santha shishunala Sharif anna you temple go anna please.
@gururajdesai16253 жыл бұрын
Plz visit sri mahamaya temple kukanur jakkanachar construction
@PraveenKumar-wg1jp3 жыл бұрын
Very nice sir
@jaiprakashmr74863 жыл бұрын
I'am eagerly waiting for next video.
@sharanhadapad56053 жыл бұрын
Thank u sir
@shreedharkari30533 жыл бұрын
Namma gajagandragada 🙏❤😘
@laxmighorpade5303 жыл бұрын
🔥
@sarikahiremath36973 жыл бұрын
Thanks u sir namma ur kade bandidkke.. hanumasagar near ide Alle betta male alle baju.. chandda lingga, kapalleppa uridave nodikodu banni nodoke channgide sir..school time hogirodu navu ...
@reshmareshma41763 жыл бұрын
Super sir namma uru
@BasavaraJBilekall-BBAMBA3 жыл бұрын
Sir its my native,thanks video
@shankargs41403 жыл бұрын
Superrrr sir
@santurrsuper70263 жыл бұрын
Namma Ooru Namma gajendragada Jai Vande Mataram gajendragada Ghorpade Jain Sahab Jay Indian Army
@SunilKumar-jz9nh3 жыл бұрын
ಅಣ್ಣ ಅಲ್ಲೇ kalkaleshvara devasthana hogi thorsi anna
@keerthancoorg99113 жыл бұрын
👌👌👌
@kaverikmohan44153 жыл бұрын
Amezing super
@Praveen_Kammar3 жыл бұрын
Hi sir ,you are doing good invention.I am from Shimoga you can also shoot our shivappa nayaka Aramane kote road in Shimoga.
@santhoshservegar46173 жыл бұрын
Supar
@SandhyaPamulapati3 жыл бұрын
Very very informative ,great job👏
@josephkademani17973 жыл бұрын
Very. Very nice sir
@Alpha_Wisdom_Rottwelier3 жыл бұрын
It gave feeling of jaipur
@shreeib86882 жыл бұрын
ನಮ್ಮ್ ಸಂಡೂರಿನಲ್ಲಿ ಕೂಡ ಘೋರ್ಪಡೆ ಯವರ ರಾಜ ಮನೆತನ ಇದೆ ಸರ್.. ಇಲ್ಲಿಗೂ ಒಂದ್ ಸಲ ಬನ್ನಿ
Namma uttara Karnataka da urugala bage torista irodaka lots off tx sir
@gangaganga67933 жыл бұрын
ನಮಸ್ತೆ ಸರ್ . ನಾವು ಎಷ್ಟೋ ಸಾರಿ ಈ ಊರಿನ ಮೂಲಕ ಪ್ರಯಾಣ ಮಾಡಿದ್ದೀವಿ. ಒಂದು ಸಾರಿನೂ ಈ ಊರಿನ ಇತಿಹಾಸದ ಬಗ್ಗೆ ತಿಳ್ಕೋಳಿಲ್ಲ. ನಿಮ್ಮಿಂದ ತಿಳ್ಕೊಂಡಿದ್ದೇನೆ. ತುಂಬಾ ತುಂಬಾ ಥ್ಯಾಂಕ್ಸ್
@pavitra52098 ай бұрын
ನಮ್ಮ್ ಗಜೇಂದ್ರಗಡದಲಿ ಈ ಕೋಟೆ ಬಗ್ಗೆ ನನಗೆ ಗೊತ್ತಿಲ್ಲ ನೀವ್ ಹೇಳಿದ್ ಮೇಲೆ ಗೊತ್ತು ಅಗಿದು